Bellary ST program: ಸಮಾವೇಶದಲ್ಲಿ ರುಮಾಲು ಸುತ್ತಿ ಅಬ್ಬರಿಸಿದ ಸಚಿವ ರಾಮುಲು! | Tv9 Kannada

Поделиться
HTML-код
  • Опубликовано: 25 авг 2024
  • ಗಣಿನಾಡು ಬಳ್ಳಾರಿಯಲ್ಲಿ ಇಂದು ಬಿಜೆಪಿ ಎಸ್​ಟಿ ಸಮಾವೇಶ. ರಾಜ್ಯ ಬಿಜೆಪಿ ಎಸ್​ಟಿ ಮೋರ್ಚಾದಿಂದ ಬೃಹತ್ ಸಮಾವೇಶ. ಬಳ್ಳಾರಿಯ ಜಿಸ್ಕೊಯರ್ ಲೇಔಟ್​ ಆವರಣದಲ್ಲಿ ಸಮಾವೇಶ. ಬೆಳಗ್ಗೆ 11ಕ್ಕೆ ಬಿಜೆಪಿ ಎಸ್​ಟಿ ಮೋರ್ಚಾ ಸಮಾವೇಶಕ್ಕೆ ಚಾಲನೆ. ಸಮಾವೇಶಕ್ಕೆ ಚಾಲನೆ ನೀಡುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ. ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್​ವೈ, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್, ಸಚಿವರು, ಬಿಜೆಪಿ ಶಾಸಕರು, ಪ್ರಮುಖ ನಾಯಕರು ಭಾಗಿ
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #Tv9Kannada #streservation #bellarystprogram #sriramulu #janardhanareddy #jpnadda #reservationincrease #GazetteNotification #screservation #sriramulu #cabinetmeet #madhuswamy #sriramulu #obc #cmbommai #siddaramaiah #valmikiswamiji #panchamasali
    Tags : Bellary ST Program , Gazette Notification , sc/st reservation, st reservation, cabinet meet, madhuswamy, sriramulu , obc , cm bommai, siddaramaiah, valmikiswamiji , Panchamasali, Lingayata
    Credits: #Politics #PvgManju /producer| #jayaram /Editor|#TV9D
    #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
    Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

Комментарии • 932

  • @learnpoliticalscience1630
    @learnpoliticalscience1630 Год назад +16

    Next CM ಜೈ ಸಿದ್ದರಾಮಯ್ಯ

  • @shreedevih
    @shreedevih Год назад +4

    ಶ್ರೀ ರಾಮುಲು ಚೆನ್ನಾಗಿ ಮಾತನಾಡಿ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ

  • @mashaqnadaf2935
    @mashaqnadaf2935 Год назад +133

    ಇವನ ಮಾತು ಕೇಳಿದ್ರೆ ನಗು ಬರುತ್ತೆ

  • @rajt6126
    @rajt6126 Год назад +25

    ಇವನಜ್ಜಿ ಇವಾ ಕನ್ನಡವನ್ನು ಕೊಲೆನೆ ಮಾಡ್ಬಿಟ್ಟ 🤣🤣🤣....ರಾಮುಲುಜಿ ಫಸ್ಟ್ ನಾಲ್ಕು ಕನ್ನಡ ಅಕ್ಷರ ಕಲಿಯಪ್ಪ... 🤣🤣🤣

  • @basavarajnagu5575
    @basavarajnagu5575 Год назад +10

    ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್🙏🙏

    • @mearjunmallik
      @mearjunmallik 3 месяца назад

      ಸಿದ್ಧಮುಲ್ಲಾ ಖಾನ್

  • @gangammaganga9650
    @gangammaganga9650 Год назад +31

    ಸಾರಿಗೆ ಸಮಸೆ ಕ್ಲಿಯರ್ ಮಾಡಿ sir fst

  • @santoshhyati4543
    @santoshhyati4543 Год назад +12

    ಕನ್ನಡ ಮಾತಾಡೋದು ಕಲಿ 😁😁😁ಎಂಗ್ ಪುಂಗ್ಲಿ

  • @shivanandaraddirayaraddi9604
    @shivanandaraddirayaraddi9604 Год назад +16

    ಮೀಸಲಾತಿ ಚುನಾವಣೆ ಗಿಮಿಕ್, 3 ವರ್ಷ ಏನ್ ಕಿಲ್ತಾಯಿದ್ದೆ

  • @parameshappabarangi7501
    @parameshappabarangi7501 Год назад +17

    ಮುಂದುನ ಪೀಳಿಗೆಯ ಮಕ್ಕಳು ರಾಜಕಿಯ ನಾಯಕರು ಹೆಗಿರ್ತಾರೆ ಎಂದು ಪ್ರಶ್ನಿಸಿದರೆ ಉದಾರಣಿ ಕೊಡೊದಕ್ಕೆ ತುಂಬಾ ಚನ್ನಾಗಿದೆ ಥು ನಿಮ್ಮ ಜನ್ಮಕ್ಕೆ

  • @basavarjbanakar3627
    @basavarjbanakar3627 Год назад +51

    ನೀರು ಕುಡಿ 🤪🤪🤪🤪🤪🤪ಗಂಟಲು ವಾನಗಿದೆ

  • @rameshb9054
    @rameshb9054 Год назад +31

    ಅಣ್ಣ ಸ್ವಲ್ಪ ಅಬ್ಬರ ಕಡಿಮೆ ಇರ್ಲಿ ನಾಟಕ ರೀತಿಯಲ್ಲಿ ಕಾಣುತ್ತದೆ

  • @sharansry78
    @sharansry78 Год назад +22

    What a comedy show it's a one of the rare comedy show

  • @bommugowdikatte5775
    @bommugowdikatte5775 Год назад +41

    ಎಲ್ಲಿಗೇ ಬರಬೇಕು ಬನ್ರಪ್ಪ ಅಂದೆ ಅಲ್ವ ಎಲ್ಲಿಗೆ ಬರಬೇಕು ಹೇಳು

    • @sandeepskkiccha5587
      @sandeepskkiccha5587 Год назад

      Bathroom ge hogu 😅

    • @TOOMUCHFUN008
      @TOOMUCHFUN008 Год назад

      ಲೇ ಗಾಂಡು ನೀನು ಕುಮಾರಣ ಸಪೋರ್ಟ್ ಗೊತ್ತು ನಿಂದೇನಿದ್ರೂ ಅಲ್ಲೇ ಹಳೆ ಮೈಸೂರ್ ಅಷ್ಟೇ ಉತ್ತರ ಕರ್ನಾಟಕ ಕಾರವಾಳಿ ಎಲ್ಲ bjp

    • @janadwaninewskalyam7770
      @janadwaninewskalyam7770 Год назад

      ಎಲ್ಲರಿಗೂ

    • @janadwaninewskalyam7770
      @janadwaninewskalyam7770 Год назад

      ಬಳ್ಳಾರಿಗೆ

    • @ballaritricks3942
      @ballaritricks3942 Год назад

      Bellary ge bari le

  • @tabtab1622
    @tabtab1622 Год назад +55

    ರಾಮುಲುಗೆ PB ಜಾಸ್ತಿ ಆಗಿದೆ

  • @areyouknowmyname3448
    @areyouknowmyname3448 Год назад +31

    Nodkondu nodkond yen channeg mangya maadthavane le iva 🤣😂🤣😂🤣

  • @rajaneniki5527
    @rajaneniki5527 Год назад +5

    ರಾಮುಲು ಮತ್ತು ಸಿದ್ದರಾಮಯ್ಯ ನಡುವೆ ಪರ್ಸನಲ್ ಆಗಿ ತುಂಬಾ ಪ್ರೀತಿ ಇದೆ, ಅದ್ಕಕೆ ಪೆದ್ದ ಅಂತ ಹೇಳಿದ್ದು, ತಪ್ಪಲ್ಲ, ಬಿಡಿ

  • @udayakumarc8131
    @udayakumarc8131 Год назад +59

    ಜೈ ಸಿದ್ದರಾಮಯ್ಯ ✊

  • @manjunathakh1549
    @manjunathakh1549 Год назад +21

    ಬರ್ರಿ ಬರ್ರಿ ಎಲ್ಲಿಗೆ ಅಯ್ಯೋ...

  • @ManjuNath-rj7nv
    @ManjuNath-rj7nv Год назад +49

    ಜೈ ಸಿದ್ದರಾಮಯ್ಯ 🙏🙏🙏🙏🙏🙏🙏🙏💐

  • @be.ve.......6962
    @be.ve.......6962 Год назад +27

    Tala 500 kotre bere rajya davaru Saha bartare..guruvee

  • @honnurswamy2106
    @honnurswamy2106 Год назад +10

    ಯಾರಿಗೆ ಅಣ್ಣ ಜಾಸ್ತಿ ಮಾಡಿರೋದು ಮೀಸಲಾತಿ ನಮಗೆಲ್ಲಾ ನಿಮ್ಮ ಸರ್ಕಾರಕ್ಕೆ ಮಾತ್ರ 😊

  • @pradeepbh8017
    @pradeepbh8017 Год назад +60

    ಸ್ಪಷ್ಟ ವಾಗಿ ಕನ್ನಡ ಮಾತಡು ....

    • @janadwaninewskalyam7770
      @janadwaninewskalyam7770 Год назад

      ಟ್ರೈನಿಂಗ್ ಹೋಗು ನಿನಗೂ

    • @manjubandral5895
      @manjubandral5895 Год назад +1

      ನಿಮಗೆ ಬರುತ್ತಾ ಅಲ್ವಾ ನೀವೇನು ಮಾಡುತ್ತೀರಿ ಅವರು ಮಾಡಿದ ಅರ್ಥ ಕೆಲಸ ನೀವು ಮಾಡಿ ತೋರಿಸಿ ಕನ್ನಡ ಬರೋ ನೀವು

    • @sharanappavadigeri9523
      @sharanappavadigeri9523 Год назад +2

      ತಮ್ಮಲ್ಲಿ ಒಂದು ವಿನಂತಿ ಕನ್ನಡ ಸರಿಯಾಗಿ ಮಾತಾಡೋದು ಭಾಷಣ ಮಾಡೋದು ಕಲಿಯೋದುಕ್ಕೋಸ್ಕರ ಯಾರಾದ್ರೂ ಕನ್ನಡ ಪಂಡಿತರಿಂದ ಬೋಧನೆ ಮಾಡಿಸಿ ಎನ್ನುವುದೇ ನಮ್ಮ ವಿನಂತಿ ಏಕೆಂದರೆ ಇದು ಕನ್ನಡ ನಾಡು ಕನ್ನಡ ದೇಶ ಚೆನ್ನಾಗಿ ಕನ್ನಡ ಮಾತಾಡುವಂತ ರಾಜಕಾರಣಿಗಳು ಇದ್ದರೆ ಅದು ಚೆನ್ನಾಗಿ ಇರುತ್ತೆ

  • @udayakumarc8131
    @udayakumarc8131 Год назад +46

    ಜೈ ಸಿದ್ದರಾಮಯ್ಯ 🙏

  • @venky_mama77
    @venky_mama77 Год назад +46

    First bellary nali constant madi 🤣🤣🤣🤣

  • @mithuns7704
    @mithuns7704 Год назад +20

    Ley yeno yenoo yenoo nin bhashana swami thu🤣🤣

  • @basappakanabur8264
    @basappakanabur8264 Год назад +35

    ಜನರನ್ನ ಮಳ್ಳ ಮಾಡಬ್ಯಾಡ್ರಿ ಅವರು ಬಂದ್ರೆ ಇಬ್ಬರೂ ಕೂಡಿ ಕುಂತು ಊಟ ಮಾಡ್ತೀರಿ

  • @rakeshraki1242
    @rakeshraki1242 Год назад +47

    ಜೈ ಸಿದ್ಧರಾಮಯ್ಯ

  • @apk8893
    @apk8893 Год назад +29

    40% ಕಮಿಷನ್ ಸರ್ಕಾರಕ್ಕೆ .....

  • @suresh.sperla1381
    @suresh.sperla1381 Год назад +15

    ಸರಿಯಾಗಿ ಕನ್ನಡ ಮಾತಾಡಲಿ, ಸ್ಪಷ್ಟವಾಗಿ ಕನ್ನಡ ಮಾತಾಡದವರಿಗೆ ಓಟು ಹಾಕಬೇಡಿ, ಯಾವ ಪಾರ್ಟಿ ಯೇ ಆಗಿರಲಿ

    • @sharanappavadigeri9523
      @sharanappavadigeri9523 Год назад +1

      ಸರಿಯಾಗಿ ಹೇಳಿದ್ದೀರಿ ಅಣ್ಣ ನಮ್ಮ ಕರ್ನಾಟಕ ರಾಜ್ಯದಲ್ಲಿ ಕನ್ನಡ ಮಾತಾಡ ರಾಜಕಾರಣಿಗಳು ಬೇಕು

    • @prabhunayak7256
      @prabhunayak7256 Год назад

      Nam baashe ne hinge nav mat adode hinge nimge adu understanding alli Andre adu namd tappalll

    • @nandishhk7941
      @nandishhk7941 Год назад

      ಅಲ್ಲಿ ಬಾಷೆ ಕನ್ನಡ ಗೊತ್ತಿದು ಮಾತಾಡ್ತ ಇದ್ದಿಯಲ್ಲ...ನಿನಗೆ ಕಾಂಗ್ರೆಸ್ ಪಕ್ಷ 60 ವರುಷ ನಿನಗೆ ಏನರ ಕೊಟ್ಟತೆ ತಮ್ಮ.....ಮುಚ್ಚಿಕೊಂಡು ಆಗ್ ಇದ್ದೆ ಈಗ ಮೊಬೈಲ್ ಸಿಕ್ಕಿದೆ ಅಂದು ಮೆಸ್ಜ್ ಹಾಕ್ತಿಯ. ನೀನು ಏನರ ಕಾಂಗ್ರೆಸ್ ಪಕ್ಷ ದ ರುಣದಲ್ಲಿ ಅದಿ ಯಾ ಏನ್ ನಿಮಗೂ ತಟ್ಟುತ್ತ ಬೀಡು ಬಡವರ ಶಾಪ...ಜೈ ಕಾಲ ಭೈರವೇಶ್ವರ.

  • @redworld4678
    @redworld4678 Год назад +28

    Samadhana madkolli.. Heart alli Cramps Agte Chiradidre!!!

  • @yakhubkhan9469
    @yakhubkhan9469 Год назад +19

    MENTAL.40..per

  • @rajaairavata2679
    @rajaairavata2679 Год назад +40

    ಜೈ ಸಿದ್ದರಾಮಯ್ಯ 🔥🔥🔥🔥

  • @armyloverraju3484
    @armyloverraju3484 Год назад +34

    ಜೈ ಸಿದರಾಮಯ್ಯ🔥🔥

  • @anandkavadimatti3881
    @anandkavadimatti3881 Год назад +10

    Jai siddaramayya

  • @shivarudran399
    @shivarudran399 Год назад +8

    ಯಾರು ಕೈಲಿ ಮೀಸಲಾತಿ ಮಾಡಿಲ್ಲ ಆದರೆ ನೀವು ಮಾಡಿರಿ ಅಣ್ಣಾ 🙏🙏🙏🙏🙏ಜೈ ಜೈ ಶ್ರೀರಾಮುಲು

  • @knyeriswamy3466
    @knyeriswamy3466 Год назад +24

    ಬೀದರ್ ನಿಂದ ಬೆಂಗಳೂರು ವರೆಗೆ ಪಾದಯಾತ್ರೆ ಮಾಡಿದಾಗ ಯಾವ್ಯಾಪಾಕ್ಷದಲ್ಲಿ ಇದ್ದೆ ಅಂತ ಗೊತ್ತು 😄😄😄😄😄😄😄😄😄

  • @ristonfernandes6876
    @ristonfernandes6876 Год назад +25

    Kanatak kanatak ramulluuuuu 40%
    ಜೈ ಕರ್ನಾಟಕ 💛❤ ಜೈ ಕಾಂಗ್ರೆಸ್ 🤚 🇮🇳 🕉✝️☪️💙🧡 ಜೈ ಸಿದ್ದರಾಮಯ್ಯ 🐯 ♥

  • @mdore3719
    @mdore3719 Год назад +3

    75 ಲಕ್ಷ ಜನ ಸೇರಿಸಿದವನು ಕ್ಷೇತ್ರ ಹುಡುಕುತ್ತಾ ಇದ್ದಾನೆ ಅಂತೆ

  • @safeerullakhan9655
    @safeerullakhan9655 Год назад +14

    40/.thokaly

  • @shivappahanchinal5892
    @shivappahanchinal5892 Год назад +45

    ಜೈ ಸಿದ್ದರಾಮಯ್ಯ.....

  • @girishtl123
    @girishtl123 Год назад +8

    ನೀವು ಗುಡಾ, ನಾವು ಗೂಡ, ಅಂದ್ರೇಗಿನ, ಅಂದಗಾಡು 🤣🤣

  • @knyeriswamy3466
    @knyeriswamy3466 Год назад +6

    ಆ ಸಿದ್ದರಾಮಯ್ಯ ಅನ್ನೋ ಸುನಾಮಿಗೆ ಹೆದರುಕೊಂಡೆ ನೀವ್ bjp ಯವರು ರೆಸೆರ್ವಶನ್ ಜಾಸ್ತಿ ಮಾಡಿರೋದು 😄😄😄😄😄😄😄😄😄😄😄😄😄😄😄😄

    • @fullmarks8754
      @fullmarks8754 Год назад

      ಕಪಟ ಸಾಮಿಯೊಬ್ಬ ಗುಲಾಮಗಿರಿ ಮಾಡ್ತಿದ್ದಾನೆ ನೀಚ ಬಿದ್ದ

    • @growalong4023
      @growalong4023 Год назад

      Entry of tiger 🐅 ,,,,,, 😍

  • @parameshd5539
    @parameshd5539 Год назад +16

    Lo Anna nam molakalmuru tq Nalli kelsa Madi nen thakattu thorsu..

    • @chandanse6498
      @chandanse6498 Год назад +1

      Correct, evn enu madilla molakalmuru ge. Waste body evnu

  • @Sanjayramaswamy6645
    @Sanjayramaswamy6645 Год назад +20

    ಒಂದು ತಲೆಗೆ 500/-ಕೊಟ್ಟಿದಾರೆ

  • @esripathi1692
    @esripathi1692 Год назад +11

    ಎಣ್ಣೆ ಏಟು ಜಾಸ್ತಿ ಯಾಗಿದೆ ಅನ್ನಿಸುತ್ತೆ 🤣

  • @ningappajuammannavar6599
    @ningappajuammannavar6599 Год назад +6

    ರಾಮುಲು ಸರ್ ನಿಮಗೆ ಒಂದು ರಿಕ್ವೆಸ್ಟ್ ನೀವು ಬರೆ ಒಂದೇ ಸಮಾಜಕ್ಕೆ ಹೋರಾಟ ತಿದ್ದೀರಿ ಬೇರೆ ಸಮಾಜಕ್ಕೆ ಏಕೆ ಮೀಸಲಾತಿ ಕೊಡಿಸಬಾರದು

  • @murulimuruli6752
    @murulimuruli6752 Год назад +1

    E ಕೆಲಸ ಮಾಡಲು ಇಷ್ಟು ದಿನ ಬೇಕ. 4 ವರ್ಷ ಏನು ಮಾಡಿದಿರಿ. ಈಗ ಚುನಾವಣೆ ಸಮಯ ಅದಕ್ಕೆ e ಆಟಣ.

  • @mouryaspvlogevloge6038
    @mouryaspvlogevloge6038 Год назад +23

    ಜೈ ಸಿದ್ದರಾಮಯ್ಯ

  • @karisiddchougala2953
    @karisiddchougala2953 Год назад +29

    ಜೈ ಸಿದ್ದರಾಮಯ್ಯ. ಜೈ ಕಾಂಗ್ರೆಸ್

  • @navalirudresh9629
    @navalirudresh9629 Год назад +24

    ಜೈ ಸಿದ್ದರಾಮಯ್ಯ 👌🌹🙏

  • @shivarajadevatagal6139
    @shivarajadevatagal6139 Год назад +1

    ಜೈ ಶ್ರೀರಾಮುಲು ಜೈ ವಾಲ್ಮೀಕಿ ಜೈ ಬಿಜೆಪಿ

  • @huligeshi
    @huligeshi Год назад +4

    3:33 ಸಿರಾಮುಲು ಅಲ್ಲ ಗುರುವೇ ಶ್ರೀರಾಮುಲು ಅಂತ ಸರಿಯಾಗಿ ಹೇಳು

  • @sannappapavitra1789
    @sannappapavitra1789 Год назад +10

    ಮೊಳಕಾಲ್ಮೂರು ಕ್ಷೇತ್ರದಲ್ಲಿ ಏನು ಕೆಲಸ ಮಾಡಿದ್ದೀರಿ ನೀವು ಅದನ್ನ ಹೇಳಿ

  • @usr7338
    @usr7338 Год назад +2

    Jai bjp Jai valmiki

  • @omkardanappaomkardanappa9575
    @omkardanappaomkardanappa9575 Год назад +2

    ಕನ್ನಡವನ್ನು ಸ್ಪಷ್ಟವಾಗಿ ಮಾತಾಡಿ ಸಚಿವರೇ.

  • @Dunlabnk
    @Dunlabnk Год назад +5

    Jai siddaramai

  • @harishrangaswamy4378
    @harishrangaswamy4378 Год назад +21

    Olle comedy piece 🤣🤣🤣🤣🤣

  • @mahadeshamahadeva4755
    @mahadeshamahadeva4755 Год назад +47

    ಜೈ ಸಿದ್ದರಾಮಯ್ಯ 🔥

  • @lrajasab5945
    @lrajasab5945 Год назад +8

    90 effect ಇದು ಪಕ್ಕ 😘😅
    ಬೆಂಕಿ ಬಿಡಿ ನಿಮ್ mathu
    ಕೇಳಿದ್ ಜನಕ್ಕೆ ಅಗೇ ಅರ್ತ ಆಗ್ಬೇಕು 😅🙉🔥

  • @lokeshkh6823
    @lokeshkh6823 Год назад +30

    40%..

  • @shivappa4023
    @shivappa4023 Год назад +3

    ಇವನ್ ಮೀಸಲಾತಿ ಬಿಟ್ಟು ಮತ್ತೇನೂ ಗೊತ್ತಿಲ್ಲ ಈ ಪೆದ್ದಗ....... 😀😀😀😀

  • @ningappahirekurabar2421
    @ningappahirekurabar2421 Год назад +1

    ಮೊದಲು ಪಕ್ಕ ಮಾತಾಡೋದು ಕಲಿ ಮಾತಾಡೋದು ಒಂದು ತಿಳಿಯಲಾಗಿದೆ ಕತ್ತೆ ಸೌಂಡ್ ತರ ಕೇಳುತ್ತದೆ ಧ್ವನಿ

  • @user-gh5sc6bs5i
    @user-gh5sc6bs5i Год назад +2

    ದಿ ಮಾಸ ಲೀಡರ್ 💪💪💪💪💪💪💪💪💪💪💪💪💪💪💪💪💪💪

  • @sanjeevjp7956
    @sanjeevjp7956 Год назад +12

    ನಮ್ಮ ರಾಜ್ಯದ ರಾಜಕೀಯ ಎಲ್ಲಿಗೆ ಬಂತಲ್ಲೋ ಮಾರಾಯ😔

  • @beereshh4316
    @beereshh4316 Год назад +8

    ಸ್ಪಷ್ಟವಾಗಿ ಕನ್ನಡ ಮಾತಾಡೋದು ಕಲಿ ರಾಮುಲು

  • @ravikumarravi647
    @ravikumarravi647 Год назад +1

    *ನಿನ್ನಂತ ಪೆದ್ದನತ್ರ ಚರ್ಚೆ ಮಾಡಲ್ಲ* gotta idanna yaru heliddu anta,idu 💯% True 😂

  • @shashikumarsk1477
    @shashikumarsk1477 Год назад +1

    ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್

  • @kirshvani9003
    @kirshvani9003 Год назад +24

    ಎಣ್ಣೆ ಜಾಸ್ತಿ ಆಗಿದೆ..

  • @prabhukusuma6448
    @prabhukusuma6448 Год назад +3

    ಎಷ್ಟು ಸರಿ ಬರ್ಬೇಕು ಹೇಳು... ಬಂದು ಬಂದು ಹೋಗರ

  • @hindusthani9614
    @hindusthani9614 Год назад +5

    ಕನ್ನಡ ಬರಲ್ಲ

  • @revannahm916
    @revannahm916 Год назад +11

    ಅಣ್ಣ ಅದುಯಾವುದೊ ಹೆಣ್ಣುಮಗಳದ್ದು ಆಸ್ತಿಗೆ, ಕಳ್ಳ ದಖಲೆ ಸೃಷ್ಟಿಸಿ.ನಿನ್ನ ಹೆಸರಿಗೆ ಮಾಡಿಕೊಂಡಿದಿ ಅಂತಲ್ಲಾ. ಅದನ್ನೇನು ಮಾಡಿದೆದಿ ಅಣ್ಣ, 🤔 🤣😂🤣😂🤣😂

  • @venkiprince4978
    @venkiprince4978 Год назад +5

    Jai శ్రీ రామ్

  • @jaishreeraam7984
    @jaishreeraam7984 Год назад +8

    Power of BJP 🚩🚩🚩❤️🔥🚩❤️🔥🔥🔥🔥🔥🔥🔥🔥🔥🔥🔥🔥🔥

  • @ranganathalr4839
    @ranganathalr4839 Год назад +2

    ಜಗಳ ಮಾಡ್ತಾ ಇದ್ದೀಯೋ, ಭಾಷಣ ಮಾಡ್ತಾ ಇದ್ದೀಯೋ, ರಾಮುಲು

  • @manjumanju5317
    @manjumanju5317 Год назад

    SRI RAMULU BOSS NAYAKA bellary king of king 👑👑👑👑

  • @ganeshpadavu1129
    @ganeshpadavu1129 Год назад +10

    ಹಾರ್ಟ್ ಅಟ್ಯಾಕ್ ಸಮಾಧಾನವಾಗಿ ಮಾತನಾಡಪ್ಪ

  • @trendzz_of_tumkur1445
    @trendzz_of_tumkur1445 Год назад +27

    ಜೈ ಸಿದ್ದರಾಮಯ್ಯ ❤️🔥🔥

  • @chandu1149
    @chandu1149 Год назад +15

    Comedy

  • @sudeepreddy2583
    @sudeepreddy2583 Год назад

    ಶ್ರೀರಾಮುಲು ಶಾಲು ಕಟ್ಟಿದರೆ ಮುಗಿತ್ತು 💥💥💥💥💥💥💥 ಜೈ shree ram 🚩💛❤️

  • @amareshamaresh4358
    @amareshamaresh4358 Год назад +7

    ನೀರು ಕುಡೀರಿ ಸರ್

  • @kirankicha1943
    @kirankicha1943 Год назад +5

    ಇವನ್ಯಾರು ಮೆಂಟಲ್ ಪೇಷಂಟ್ 🙄😉😂😂

  • @Moka138
    @Moka138 Год назад +1

    ಇದು ಯಾವುದೋ ಹುಚ್ಚು ನಾಯಿ ಇರಬೇಕು

  • @muralin2943
    @muralin2943 Год назад +7

    Jai Siddaramaiah sir

  • @Kannadiga762
    @Kannadiga762 Год назад +30

    ಸಿದ್ದರಾಮಯ್ಯ ಅವ್ರಿಗೆ ಕೇಳ್ಬೇಕಂತೆ 😂😂

  • @apk8893
    @apk8893 Год назад +27

    ಜಾಸ್ತಿ ಅರುಸಬೇಡ .....

  • @milkyway1572
    @milkyway1572 Год назад +15

    Anna ishtondu kopa yake nidanavagi reservation bagge heli Alli rajakiya bhashana kelak bandilla avarella SC/st reservation savalatttu enu anta kelak bandara

  • @user-we4dv4nj3q
    @user-we4dv4nj3q Год назад +8

    ವಿಷಯನೆ ಮಾತನಾಡ್ತಿಲ್ಲಾ ಬರಿ ಬುರಲೆ ಯಾವ ರೀತಿ ಮಾಡಿದ್ದೀರಾ ಹೇಳಪ್ಪ ಕೋರ್ಟ್ ಪರಮೀಷನ್ ಇದ್ಯಾ ,,ಕೇಂದ್ರ ಸರಕಾರದ ಉದ್ಯೋಗಗಳಿಗೆ ಹೇಗೆ ಆಯ್ಕೆ ಆಯ್ತಾರೆ

  • @channveerpujari6386
    @channveerpujari6386 Год назад +11

    ಜೈ ಸಿದ್ದು 🙏

  • @hanumanthappa6902
    @hanumanthappa6902 Год назад +9

    Jai Siddaramayya.... ❤️😀....

  • @shashi_rider__
    @shashi_rider__ Год назад +1

    ಜಾತಿ ಭೇದ ಭಾವ ಮಾಡಿ ಮೀಸಲಾತಿ ಕೊಡೋದೇ ನೀನೇನ್ ಹೇಳ್ತಿಯ ನಮಗೆ

  • @asifa8461
    @asifa8461 Год назад

    ಸಾಹೇಬ್ರೆ ಮೊದ್ಲು ಹಳ್ಳಿ ,ಹಳ್ಳಿಗೆ ಬಸ್ಸಿನ ವ್ಯವಸ್ಥೆ ಮಾಡಿ ,,,,🙏🙏🙏🙏🙏

  • @umeshu2524
    @umeshu2524 Год назад +14

    ಯಾಕೆ ಎಮೋಷನ್ ಆಗಿದ್ದೀರ ಸರ್

  • @create4747
    @create4747 Год назад +8

    Best comedian award 2022. .. 🤣🤣🤣 Guda Guda .

  • @urukundaviratdrp8149
    @urukundaviratdrp8149 Год назад

    ಮೊದಲು ಮಾತಾಡೋದು ಕಲಿ ಶ್ರೀರಾಮುಲು ಸಾಹೇಬರೇ..

  • @bamgondmetre9165
    @bamgondmetre9165 Год назад +10

    ತುಂಬಾ ಧನ್ಯವಾದಗಳು ಸರ್

  • @rameshram4809
    @rameshram4809 Год назад +11

    ಜೈ ಸಿದ್ದರಾಮಯ್ಯ 🗡️

  • @jaishreeraam7984
    @jaishreeraam7984 Год назад +3

    Jai BJP 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @malingarayapoojari555
    @malingarayapoojari555 Год назад +4

    Jai seeddaramaya boss 🔥🔥

  • @bharatprakash1283
    @bharatprakash1283 Год назад +9

    Sri ramullavaru nice speech ....nice sriramulu 👍👌
    Eee tarha kannada mathadi ...sir nice speech supperb

  • @vijaykumarv101
    @vijaykumarv101 Год назад +8

    kannada baralla anta anisutte papa 🤣🤣🤣