Bombeyatavayya - Shruthi Seridaga - HD Video Song | Dr Rajkumar | Madhavi | M S Umesh | TG Lingappa

Поделиться
HTML-код
  • Опубликовано: 12 дек 2024

Комментарии • 435

  • @kumarnv251
    @kumarnv251 Год назад +64

    ಎಂತಹ ಅದ್ಭುತ ಸಾಹಿತ್ಯ, ಸಂಗೀತ ನಿರ್ದೇಶಕರ ಶಾಸ್ತ್ರೀಯ ಸಂಗೀತದ
    ಲೇಪನ. ಇದೆಲ್ಲಾ ಈಗ ಎಲ್ಲಿ ಹೋಯಿತು...🙏🙏

  • @parameshparme5824
    @parameshparme5824 2 месяца назад +17

    ಈ ಮಹಾನುಭಾವ ಕರುನಾಡಲ್ಲೇ ಹುಟ್ಟಿದ್ದು ನಮ್ಮ ಪುಣ್ಯ. 🌹👏

  • @prasannaprasannakumar7872
    @prasannaprasannakumar7872 2 года назад +114

    ನನಗೇ ರಾಜ್ sir ಅವರ ನಟನೆ ಹಾಗೂ ಅವರ ಸಂಗೀತ ಅಂದ್ರೆ ತುಂಬಾ ಇಷ್ಟ ಕನ್ನಡ ಚಿತ್ರ ರಂಗದಲ್ಲಿ ಒಂದು ಇತಿಹಾಸ ವನ್ನು ಸೃಷ್ಟಿ ಮಾಡಿದ ವ್ಯಕ್ತಿ

    • @k.b.basavaraju9486
      @k.b.basavaraju9486 10 месяцев назад +4

      You are right. There is no doubt. God of acting in our Kannada cinema.

  • @RSAENTERTAINERS
    @RSAENTERTAINERS 2 года назад +107

    One of the beautiful composition of T G LINGAPPA. ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ.....
    DR. RAJ ಗೆ ಯಾರು ಸಾಟಿ ಇಲ್ಲಾ.
    L E G E N D

    • @spg6651
      @spg6651 Год назад +1

      Female voice in that song SURYANA KANTHIGE is KASTHURI SHANKAR

    • @mahadeva5282
      @mahadeva5282 Год назад +3

      ಅಣ್ಣಾವ್ರೇಗೆ ಅಣ್ಣವ್ರೆ ಸಾಟಿ ಬ್ರೋ

    • @Mayursubhash
      @Mayursubhash Год назад

      ​@@spg6651female voice sung by Vani jayaram mam versatile singer of South full industry

  • @balarajpatil7059
    @balarajpatil7059 Год назад +75

    ಹುಟ್ಟಿದರೆ ಮತ್ತೆ ಕನ್ನಡ ನಾಡಲ್ಲಿ ಹುಟ್ಟಿಬನ್ನಿ ನಟಸಾರ್ವಭೌಮರೇ...

  • @ramanathnayak1952
    @ramanathnayak1952 Год назад +41

    ಡಾ|| ರಾಜ್ ಕುಮಾರ್ ಅವರ ಧ್ವನಿ ಸುಮಧುರವಾದ ಕಂಠದಿಂದ ಮೂಡಿ ಬಂದಿದೆ ಅಂತ ಮಹಾನ್ ಚೇತನಕ್ಕೆ ಚಿರ ಸಾಷ್ಟಾಂಗ ಪ್ರಣಾಮಗಳು 💐💐

  • @dundu2025
    @dundu2025 Год назад +229

    ಈ ಧ್ವನಿ ಕೇವಲ ನಟನ ಧ್ವನಿಯಲ್ಲ,ಇದು ಗಂಧರ್ವನ ಧ್ವನಿ...ನನ್ನ ಆರಾಧ್ಯ ದೈವನ ಧ್ವನಿ 💛❤️🙏🙏🙏

  • @jalayogiMRaviJalayogiMRavimysu
    @jalayogiMRaviJalayogiMRavimysu Год назад +33

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏🕉️🌹

  • @basavegowdanbasavanna272
    @basavegowdanbasavanna272 2 года назад +131

    ಅಪ್ಪಾಜಿ ಅವರ ದ್ವನಿ ಯಲ್ಲಿ ಹಾಡು ಕೇಳೋದೇ ಒಂದು ಸಂತೋಷ ❤❤❤

  • @rajeshkuppasta7092
    @rajeshkuppasta7092 2 года назад +165

    ಗಾನಗಂಧರ್ವನ ಧ್ವನಿಯಲ್ಲಿ ಮೂಡಿ ಬಂದ ಅತ್ಯದ್ಭುತ ಗೀತೆ ಎಷ್ಟು ಸಾರಿ ನೋಡಿದರೂ, ಕೇಳಿದರೂ ಬೇಸರ ಆಗದು...

  • @lrpshiddentalent1827
    @lrpshiddentalent1827 6 месяцев назад +17

    ಹಾಡು : ಬೊಂಬೆಯಾಟವಯ್ಯ
    ಚಿತ್ರ : ಶ್ರತಿ ಸೇರಿದಾಗ
    ಗಾಯಕರು : ಡಾ| ರಾಜ್ ಕುಮಾರ್
    ಮತ್ತು ವಾಣಿ ಜಯರಾಮ್
    🙏🙏🙏🙏
    ಬೊಂಬೆಯಾಟವಯ್ಯ
    ಇದು ಬೊಂಬೆಯಾಟವಯ್ಯ
    ನೀ ಸೂತ್ರಧಾರಿ
    ನಾ ಪಾತ್ರಧಾರಿ
    ದಡವ ಸೇರಿಸಯ್ಯ
    ಆ ಆ ಆ ಆ ಬೊಂಬೆಯಾಟವಯ್ಯ
    ♥️♥️♥️
    ಯಾವ ಕಾಲಕೆ
    ಯಾವ ತಾಣಕೆ..ಏ ಏ ಏ ಏ ಏ
    ಆ ಆ ಆ ಆ ಆ ಆ ಆ ಆ
    ಯಾವ ಕಾಲಕೆ
    ಯಾವ ತಾಣಕೆ
    ಏಕೆ ಕಳಿಸುವೆಯೋ ನಾ ಅರಿಯೇ..
    ಯಾರ ಸ್ನೇಹಕೆ ಯಾ~ರ ಪ್ರೇಮಕೆ
    ಯಾರ ಸ್ನೇಹಕೆ ಯಾರ ಪ್ರೇಮಕೆ
    ಯಾರ ನೂಕುವೆಯೊ ನಾ ತಿಳಿಯೆ
    ನಡೆಸಿದಂತೆ ನಡೆವೆ
    ನುಡಿಸಿದಂತೆ ನುಡಿವೆ
    ವಿನೋದವೋ
    ವಿಷಾದವೋ
    ನಗುತಾ
    ಇರುವೆ
    ದಿನವೂ
    ಬೊಂಬೆಯಾಟವಯ್ಯ...
    ❤❤❤
    ಯಾರ ನೋಟಕೆ ಕಣ್ಣ ಬೇಟೆಗೆ
    ಯಾ~ರ ನೋಟಕೆ ಕಣ್ಣ ಬೇಟೆಗೆ
    ಸೋತು ಸೊರಗುವೆನೊ
    ನಾ ಅರಿಯೆ..
    ಯಾವ ಸಮಯಕೆ ಯಾರ ಸರಸಕೆ
    ಯಾ~ವ ಸಮಯಕೆ ಯಾರ ಸರಸಕೆ
    ಬೇಡಿ ಕೊರಗುವೆನೊ
    ನಾ ತಿಳಿಯೇ..
    ಕವಿತೆ ನುಡಿಸಿಬಿಡುವೆ
    ಕವಿಯ ಮಾಡಿ ನಗುವೆ
    ಸಂಗೀತವೊ
    ಸಾಹಿತ್ಯವೊ
    ಸಮಯ
    ನೋಡಿ
    ಕೊಡುವೆ
    ಬೊಂಬೆಯಾಟವಯ್ಯ
    ಮಪದನಿ ಬೊಂಬೆಯಾಟವಯ್ಯ
    ❤❤❤
    ರಿಗಪ ಪದನಿ ಬೊಂಬೆಯಾಟವಯ್ಯ
    ❤❤❤
    ಪರಿ ಸರಿ ಸನಿದ ಪದ ಮಪದನಿ
    ಬೊಂಬೆಯಾಟವಯ್ಯ
    ❤❤❤
    ರಿಗ ರಿಗ ರಿಸ ನಿಸ ನಿಸ ನಿದ
    ಸಸ ನಿನಿ ದದ ಪಪ ಮಪದನಿ
    ಬೊಂಬೆಯಾಟವಯ್ಯ
    ❤❤❤
    ಸಸ ರಿರಿಸ ನಿನಿಸ ರಿರಿಸ ನಿನಿಸ
    ನಿರಿ ಸಸ ನಿನಿ ದದಪಮ ದ ..ಆಆಆ..
    ❤❤❤
    ಗಗಗ ರಿಗಗಗ ರಿಗ ಸರಿಗ...
    ಆ ಆ ಆ ಆ..... 🙌
    ❤❤❤
    ರಿಗ ಸರಿಗ ರಿಗ ಸರಿಗ
    ಗಗಗ ರಿಗಗಗ ರಿಗ ಸರಿಗ
    ಗಗ ಮಗರಿ ಗಮ ಗಮ
    ರಿರಿ ಗರಿಸ ರಿಗ ರಿಗ
    ಸಸ ಸರಿನಿ
    ನಿನಿ ನಿಸದ
    ದ ದನಿಪ
    ಪ ಪದಮ
    ಗಮಪ ಮಪದ
    ಪದನಿ ದನಿಸ
    ಗರಿಸ
    ರಿಸನಿ
    ಸನಿದ
    ನಿದಪ
    ಪದನಿ ದನಿಸ ಗಮಪ ಮಪದ
    ಸರಿ ಗರಿಗ ಸರಿಗ ರಿಸ ನಿಸ
    ನಿಸ ನಿಸರಿ ನಿಸರಿ ಸನಿದಮ
    ಮಪ ದಪದ ಸನಿದ ಮಪದನಿ
    ಬೊಂಬೆಯಾಟವಯ್ಯ...
    ಇದು ಬೊಂಬೆಯಾಟವಯ್ಯ...
    ನೀ ಸೂತ್ರಧಾರಿ ನಾ ಪಾತ್ರಧಾರಿ
    ದಡವ ಸೇರಿಸಯ್ಯ...
    ಆಆಆಆ ಬೊಂಬೆಯಾಟವಯ್ಯ..

  • @gurumurthysh4883
    @gurumurthysh4883 2 года назад +40

    ಪ್ರಪಂಚಕ್ಕೆ ಒಬ್ಬರೇ ಡಾಕ್ಟರ್ ರಾಜಕುಮಾರ್

  • @somashankar5661
    @somashankar5661 Год назад +18

    ಕಾಮೆಂಟ್ಸ್ಗಳು ಓದೋಕೆ ಚಂದ.. ಜೈ ರಾಜಣ್ಣ.. 🙏🏻🙏🏻

  • @ramanathnayak1952
    @ramanathnayak1952 2 года назад +33

    ಅದ್ಭುತ ಅಮೋಘ ವಾದಂತಹ ಈ ಹಾಡು ಕಿವಿಗೆ ಇಂಪು ಡಾಕ್ಟರ್ ರಾಜಕುಮಾರ್ ಅವರಿಗೆ ಸಾಷ್ಟಾಂಗ ಪ್ರಣಾಮಗಳು 🙏💐💐💐💐

  • @madanhmmadan556
    @madanhmmadan556 2 года назад +98

    ನಾನು ಇಂದಿಗೂ ತುಂಬಾ ಇಷ್ಟ ಪಡುವ ವ್ಯಕ್ತಿ ಅದು ಡಾ. ರಾಜಕುಮಾರ್ ♥️🤗

    • @ravindraholehonnurnadigf5601
      @ravindraholehonnurnadigf5601 2 года назад

      88ùvguru

    • @VenkateshTN-eu5ih
      @VenkateshTN-eu5ih 8 месяцев назад +1

      😂❤ 3:07

    • @vasudevakc1810
      @vasudevakc1810 6 месяцев назад

      😢😢😢😢❤😢😢😢​❤😢😢❤😢😢😢😢😢😢❤😢😢😢😢😢😢😢😢😢😢😢😊😊l😢😢❤😢😢😢😢😢

  • @nayaka8
    @nayaka8 2 года назад +153

    ಅಣ್ಣಾವ್ರ ಧ್ವನಿಯಲ್ಲಿ ಹಾಡನ್ನು ಕೇಳುವುದೇ ಚೆಂದ ❤

    • @ravichandrar1388
      @ravichandrar1388 2 года назад +13

      ಅದ್ಕೆ avarna ❤ಗಾನ ಕೋಗಿಲೆ ಎಂದು ಕರೆಯುವುದು ವಾಡಿಕೆ 💕💯💞

    • @arunam2567
      @arunam2567 2 года назад +2

      S bro

    • @prabupujari4839
      @prabupujari4839 2 года назад +1

      @@ravichandrar1388 7t8gdfgjuferghrsd66337

    • @raghavendrahebbal4640
      @raghavendrahebbal4640 2 года назад +3

      @@ravichandrar1388 annavra munde. Inta song hadalu yargu agalla ,.. Dr Raj kannada aasti .🥰🥰🥰

    • @chetan8872
      @chetan8872 2 года назад

      ❤️❤️❤️

  • @k.b.basavaraju9486
    @k.b.basavaraju9486 2 года назад +66

    Unbeatable voice of Rajanna. Extraordinary composition by great TG Lingappa. Spectacular acting by Madhavi Madam, Umesh Sir & Balakrishna Sir.

  • @madeshb9330
    @madeshb9330 7 месяцев назад +5

    ಗಾನಗಂಧರ್ವರ ಹಾಡಿಗೆ ಅಭಿನಯಿಸಿದ ಉಮೇಶ್ ನಿಜಕ್ಕೂ ಧನ್ಯರು.

  • @akashm2336
    @akashm2336 2 года назад +168

    Golden Voice of Sandalwood...❤
    Natasaarvabhouma
    Gaanagandharva
    Dr.Rajkumar...💛❤
    "EmperorOfAllActors"...🙏

  • @vasudevvasudev3539
    @vasudevvasudev3539 2 года назад +172

    ಪ್ರೊಫೆಷನಲ್ ಸಿಂಗರ್ ಇಷ್ಟು ಚೆನ್ನಾಗಿ ಹಾಡಲಾರರು.

    • @sandeepadas8073
      @sandeepadas8073 Год назад +9

      ಅಣ್ಣಾವ್ರು ಯಾರಿಗೂ ಕಮ್ಮಿ ಇಲ್ಲ ಸರ್

    • @varshithgowda1948
      @varshithgowda1948 Год назад +5

      Anna ಪ್ರೊೆಷನಲ್ಸ್

    • @vasudevvasudev3539
      @vasudevvasudev3539 Год назад +1

      Siri kanta

    • @varuns8732
      @varuns8732 Год назад +3

      He is a singer but not professionally

    • @narasimhadas5572
      @narasimhadas5572 Год назад +2

      ​@@varuns8732but he is a national award winner for singing .

  • @dundu2025
    @dundu2025 2 года назад +84

    He is not just an actor; He is God...!❤️🙏🏼🙏🏼🙏🏼

  • @RaviKumar-lx5xs
    @RaviKumar-lx5xs Год назад +48

    ಯಾವ ಕಾಲಕೆ
    ಯಾವ ಸಮಯಕೆ
    ಯಾರಕಳಿಸುವೆಯೋ
    ನಾ ಅರಿಯೆ... ❤️ly🎼

  • @sunil.gsunil.3296
    @sunil.gsunil.3296 2 года назад +76

    ಹಾಡುಗಳನ್ನು ಅಣ್ಣಾವ್ರ ದ್ವನಿಯಲ್ಲಿ ಕೇಳೋಕೆ ಚೆಂದ.❤

  • @beinghumble77
    @beinghumble77 2 года назад +10

    All Dr Raj Kumar sir films and songs are superb and legendary, sumaru ano film ilve yest dodda actor irbeku ivru OMG

  • @chethushetty1054
    @chethushetty1054 2 года назад +55

    ಅವರ ದ್ವನಿಯೇ ಒಂದು ಸುಮಧುರ

  • @basavarajkurumanal928
    @basavarajkurumanal928 2 года назад +14

    ಬಹಳ ಸುಂದರವಾದ ಸಿನಿಮಾ ಮತ್ತು ಬಹಳ ಸುಂದರವಾದ ಹಾಡು ಮತ್ತು ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮತ್ತು ಮಾಧವಿ ಮೇಡಂ ಅವರದು ಮತ್ತು ಬಾಲಣ್ಣ ಅವರದು ಮತ್ತು ಗೀತಾ ಮೇಡಂ ಅವರದು ಮತ್ತು ಉಮೇಶ ಸರದು ಮತ್ತು ಮಧುರವಾದ ಧ್ವನಿ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಧ್ವನಿ ನಮ್ಮ ವಾಣೆ ಜಯಾರಾಮ ಅವರದು ಮತ್ತು ಮಧುರವಾದ ಸಾಹಿತ್ಯ ಚಿ ಉದಯಶಂಕರ ಸರದು

  • @rockingvideos915
    @rockingvideos915 2 года назад +106

    Comedian Umesh sir's reaction was epic in this song with Dr. Raj Kumar God of singing 🔥🔥🤗🤗

    • @shobhas.v5558
      @shobhas.v5558 2 года назад +1

      Umesh is best in this song 👍

  • @harish0519
    @harish0519 2 года назад +74

    ಉಮೇಶಣ್ಣ ನಿಜವಾಗಿ ಜೀವ ತುಂಬಿದ ಹಾಡು ಇದು.

  • @dhanasekaran9654
    @dhanasekaran9654 2 года назад +21

    Bharath rathna dr ராஜ்குமார் ஐயா போல் super star கிடைபதற்க்கு கர்நாடக மக்கள் கொடுத்து வைத்தவர்கள்

  • @abhilashn5872
    @abhilashn5872 2 года назад +39

    What an acting by all the legends, Annaavru, Umesh sir 👏👏

  • @rajeshmraorao6284
    @rajeshmraorao6284 2 года назад +28

    See how graceful these heroines look in beautiful sarees and full of divinity, which brings in a kind of awe and reapect for them. Salute to their wonderful acting and grace.🙏.

    • @parameshwarashiva9034
      @parameshwarashiva9034 11 месяцев назад

      But same madhavi appeared in 2 pc in tamil movie vidudhalai remake of Hindi movie quarbani

  • @renukadevijm4794
    @renukadevijm4794 2 года назад +62

    As usual Amazing Dr, Raj, but STAR of this
    Song Legend Supporting Actors Umesh sir & Balakrishna , truly Entertaining to us 👌

  • @madeshdacchu222
    @madeshdacchu222 Год назад +6

    ಅಣ್ಣಾವ್ರು ದ್ವನಿಯಲ್ಲಿ ಹಾಡು ಕೇಳೋದೇ ಮನಿಸಿಗೆ ಇಂಪು

  • @nageshsadiga1952
    @nageshsadiga1952 2 месяца назад

    ಗಾನಗಂಧರ್ವ ಡಾ.ರಾಜ್ ಕುಮಾರ್ ಅವರ ಎಲ್ಲಾ ಗಾಯನವು ಅಮರ, ಸಹಸ್ರಮಾನದ ಕಲಾವಿದರು, ಮತ್ತೋಮ್ಮೆ ಹುಟ್ಟಿ ಬರಲಿ ❤😊ಅವರ ನಟನೆ, ಹಾಡು ಕೇಳುತ್ತಾ ಬೆಳೆದ ನಾವೇ ಧನ್ಯರು ❤

  • @manjunatha8131
    @manjunatha8131 7 месяцев назад +6

    ಹೇ ಮಹಾನುಭಾವ, ನೀವೇಕೆ ಇಷ್ಟು ಬೇಗ ಹೋದಿರಿ.

  • @ಭಾರತೀಶ
    @ಭಾರತೀಶ 2 года назад +17

    ಉಮೇಶ್ ಸರ್ ಅದ್ಭುತ ನಟನೆ 🙏🙏

  • @mahavines9716
    @mahavines9716 2 года назад +13

    Dr,Rajkumar avarlli yavade ondu sann tappu saha sigolla antha great actore,we kannadigas are lucky to have

  • @manjumr5747
    @manjumr5747 2 года назад +39

    Legendary singer Dr Rajkumar 🙏❤️❤️❤️🤗💥💥💥💥💐💐💐

  • @narasimhamurthy1735
    @narasimhamurthy1735 2 года назад +303

    ಅಣ್ಣಾವ್ರು ಬಿಡಿ ಅವರಿಗೆ ನಂಬರ್ ಕೊಡೋಕೆ ಯಾರಿಂದಲೂ ಆಗದು.ಉಮೇಶರ ವೃತ್ತಿ ಜೀವನದಲ್ಲಿ ಸಿಕ್ಕಿರುವ ಬೆರಳೆಣಿಕೆಯಷ್ಟು ಉತ್ತಮ ಪಾತ್ರಗಳಲ್ಲಿ ಇದೊಂದು

  • @llbbangalore5857
    @llbbangalore5857 2 года назад +41

    When see old heroines we feel like respeting them to see them at Indian attire. They were our cultural representatives.

  • @vairavanvairavan4844
    @vairavanvairavan4844 Год назад +7

    Bombeyatavayya
    idhu Bombeyatavayya
    Nee suthradaari
    naa pathradaari
    dhadava seri--sayya AAAA
    Bombeyatavayya
    Yaava kalakke
    yaava thannake Aeeee... AA AA.
    Yaava kalakke
    yaava thannake
    Aekke kalisuveyo
    na ariye
    Yaara snehakkke
    yaara premakke
    Yaara snehakkke
    Yaara premakke
    yaranu ku veyo
    naa thiliye
    Nadisdanthe nadave
    nudisdanthi nudive
    Vinodhavo
    vishadavo
    naguthaa
    Iruvae
    dinavu Bombeyatavayya
    Yaara notakke
    kanna betaghe
    Yaara notakke
    kanna betaghe
    sothu soragu veno
    na ariyae
    Yaava samayakke
    yaara sarasakke
    Yaava samayakke
    yaara sarasakke
    baedi koragu veno
    na thiliye
    Kavithae nodisi biduve
    kaviya madi naguve
    Sangethavo
    sahityavo
    samaya
    nodi
    koduve
    Bombey atavayya
    MaPadhaNi
    Bombey atavayya
    RiGa MaPaDha Ni
    Bombey atavayya
    PaRi SaRiSaNi DhapPaDha MaPaDhaNi
    Bombey atavayya
    PaDhaNi DhaNiSa NiSa
    RiGaRi Sa NiRiSa
    NidDha--MaPaDhaNi
    Bombey atavayya
    ReeGa ReeGa RiSa
    NeeSa NeeSa NiDha
    SaSa NiNi DhaDha PaPa
    MaPaDhaNi
    Bombey atavayya
    GaGaaGa RiGaaGa RiGa SaaRiGaa
    AAAAA
    (Cough)
    RiGa SaaRiGa
    RiGa SaaRiGa
    Ga Ga Ga RiGa--GaGa
    RiGa--SaaRiGa
    Ga Ga MaGaRi GaMa GaMa
    Ri Ri GaRiSa RiGa RiGaa
    Ga Ga MaGaRi GaMa GaMa
    RiRi GaRiSa RiGa RiGaa
    Sa Sa SaRiNi
    NiNi NiSaDha
    Dha DhaNiPa
    Pap---PaDhaMa
    Sa Sa SaRiNi
    NiNi NiSaDha
    Dha DhaNiPa
    Pap--PaDhaMa
    GaMaPa MaPaDha
    PaDhaNi DhaNiSa
    GaRiSa
    RiSaNi
    SaNiDha
    NiDhaPa
    PaDhaNi DhaNiSa GaMaPa MaPaDha
    SarRi GaRiGa
    SaRiGa---RisSa--NiDha--NisSa
    NiSaRi
    NiSaRi SaNiDhaPa
    MapPa
    DhaPaDha
    SaNiDha MaPaDhaNi
    Bombey atavayya
    Idhu bombey atavayya
    Nee sudhradhari
    Na pathradhari
    Dadava seri sayya
    Bombey atavayya

  • @pushpitharoopa5863
    @pushpitharoopa5863 2 года назад +125

    ಶ್ರುತಿ ಸೇರಿದಾಗ ಸಿನಿಮಾ ಚೆನ್ನಾಗಿದೆ ಸರ್ ಅಣ್ಣಾವ್ರು ಹುಟ್ಟು ಹಬ್ಬ 24/04/2022 ನಂದು ಅದೇ ದಿವಸ ಸರ್ ನನ್ನ ಹೆಸರು ಸುರೇಶ್ ಕುಮಾರ್ ಎಂ ಎಸ್ ಹುಟ್ಟಿದ ದಿನ 24/04/1982ರಲ್ಲಿ ನಾನು ಹುಟ್ಟಿದು ಸರ್

  • @whatsthis8083
    @whatsthis8083 2 года назад +46

    Madhavi is beauty queen of all time

  • @nalinin6172
    @nalinin6172 2 года назад +30

    No one cannot beat to Rajkumar,👌👌👍👍

  • @pradeepproduction2671
    @pradeepproduction2671 2 года назад +12

    ನಟನ ಸಾಮ್ರಾಟ...... ನಟಸಾರ್ವಭೌಮ......🙏🙏😍

  • @RajsabnadafRajnadaf-pu1xg
    @RajsabnadafRajnadaf-pu1xg Год назад +8

    ಈ ಜಗತ್ತು ಇರೋವರೆಗೆ ಈ ಹಾಡು ಪ್ರಸಿದ್ಧ

  • @parameshwarashiva9034
    @parameshwarashiva9034 2 года назад +82

    What a great voice of Dr. Rajkumar

  • @rajeshchikkamalegowda7242
    @rajeshchikkamalegowda7242 2 года назад +58

    A perfect and complete Actor, no one can match him Dr. Raj ❤❤

  • @va133
    @va133 2 года назад +13

    Rajkumar sir avaru ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರಾ 🙄..ಇಲ್ಲಾಂದ್ರೆ ಇಂತಹ ಹಾಡು rendition kashta ನಾದಮಯ ಇದೆಲ್ಲ ನೋಟ್ easy

  • @sachinbv6985
    @sachinbv6985 2 года назад +64

    No one can match Dr Raj 🔥🔥

  • @harshavardhana-ps1yf
    @harshavardhana-ps1yf Год назад +6

    ದಯವಿಟ್ಟು ಯಾರಾದ್ರೂ ಈ ಹಾಡಿನ ಲಿರಿಕ್ಸ್ ಬರೀರಿ 🙏🙏🥰🥰🥰

    • @tharun3976
      @tharun3976 Год назад +1

      ಬೊಂಬೆಯಾಟವಯ್ಯ
      ಇದು ಬೊಂಬೆಯಾಟವಯ್ಯ
      ನೀ ಸೂತ್ರಧಾರಿ, ನಾ ಪಾತ್ರಧಾರಿ
      ದಡವ ಸೇರಿಸಯ್ಯ
      ಬೊಂಬೆಯಾಟವಯ್ಯ
      ಯಾವ ಕಾಲಕೆ
      ಯಾವ ತಾಣಕೆ
      ಯಾವ ಕಾಲಕೆ
      ಯಾವ ತಾಣಕೆ
      ಏಕೆ ಕಳಿಸುವೆಯೋ ನಾ ಅರಿಯೇ
      ಯಾರ ಸ್ನೇಹಕೆ ಯಾರ ಪ್ರೇಮಕೆ
      ಯಾರ ಸ್ನೇಹಕೆ ಯಾರ ಪ್ರೇಮಕೆ
      ಯಾರ ನೂಕುವೆಯೋ ನಾ ತಿಳಿಯದೇ
      ನಡೆಸಿದಂತೆ ನಡೆವೆ
      ನುಡಿಸಿದಂತೆ ನುಡಿವೆ
      ವಿನೋದವೋ ವಿಶಾದವೋ
      ನಗುತ ಇರುವೆ ದಿನವು
      ಬೊಂಬೆಯಾಟವಯ್ಯ
      ಯಾರ ನೋಟಕೆ ಕಣ್ಣ ಬೇಟೆಗೆ
      ಯಾರ ನೋಟಕೆ ಕಣ್ಣ ಬೇಟೆಗೆ
      ಸೋತು ಸೊರಗುವೆನೋ ನಾ ಅರಿಯೇ
      ಯಾವ ಸಮಯಕೆ ಯಾರ ಸರಸಕೆ
      ಯಾವ ಸಮಯಕೆ ಯಾರ ಸರಸಕೆ
      ಬೇಡಿ ಕೊರಗುವೆನೋ ನಾ ತಿಳಿಯೇ
      ಕವಿತೆ ನುಡಿಸಿಬಿಡುವೆ
      ಕವಿಯ ಮಾಡಿ ನಗುವೆ
      ಸಂಗೀತವೋ ಸಾಹಿತ್ಯವೋ
      ಸಮಯ ನೋಡಿ ಕೊಡುವೆ
      ಬೊಂಬೆಯಾಟವಯ್ಯ
      ಮಪದನಿ
      ಬೊಂಬೆಯಾಟವಯ್ಯ
      ರಿಗಪ ಪದನಿ
      ಬೊಂಬೆಯಾಟವಯ್ಯ
      ಪರಿಸ ರಿಸನಿದ ಪದ ಮಪದನಿ
      ಬೊಂಬೆಯಾಟವಯ್ಯ
      ಪದನಿ ದನಿಸ ನಿಸರಿ ಗರಿಸ ನಿರಿಸ ನಿದ ಮಪದನಿ
      ಬೊಂಬೆಯಾಟವಯ್ಯ
      ರಿಗರಿಗರಿಸ ನಿಸನಿಸನಿದ
      ಸಸ ನಿನಿ ದದ ಪಪ ಮಪದನಿ
      ಬೊಂಬೆಯಾಟವಯ್ಯ
      ಸಾಸ ನಿರಿಸ ನಿರಿಸ ನಿರಿಸ ನಿನಿಸ
      ನಿರಿಸಸ ನೀನಿದದ ಪಾಮದಾ
      ಗಗಾಗ ರಿಗಾಗಗ ರಿಗಸಾರಿಗ
      ರಿಗಸಾರಿಗ ರಿಗಸಾರಿಗ
      ಗಗಾಗ ರಿಗಗಾಗ ರಿಗಸಾರಿಗ
      ಗಾಗ ಮಗರಿ ಗಮಗಮ
      ರೀರಿ ಗರಿಸ ರಿಗರಿಗ
      ಸಾಸ ಸರಿನಿ
      ನೀನಿ ನಿಸದ
      ದ ದನಿಪಾ
      ಪ ಪದಮಾ
      ಗಮಪ ಮಪದ
      ಪದನಿ ದನಿಸ
      ಗರಿಸ
      ರಿಸನಿ
      ಸನಿದ
      ನಿದಪ
      ಪದನಿ ದನಿಸ ಗಮಪ ಮಪದ
      ಸರಿ ಗರಿಗ ಸರಿಗರಿಸನಿದ
      ನಿಸ ರಿಸರಿ ರಿಸಾರಿಸನಿದಪ
      ಮಾಪ ದಪದ ಸನಿದಮಪದನಿ
      ಬೊಂಬೆಯಾಟವಯ್ಯ
      ಇದು ಬೊಂಬೆಯಾಟವಯ್ಯ
      ನೀ ಸೂತ್ರಧಾರಿ ನಾ ಪಾತ್ರಧಾರಿ
      ದಡವ ಸೇರಿಸಯ್ಯ
      ಬೊಂಬೆಯಾಟವಯ್ಯ

  • @basavarajukc6219
    @basavarajukc6219 2 года назад +53

    Lyrics make me completely indulge in the song💓💓💓💓👌

    • @ChandraShekar-yp6id
      @ChandraShekar-yp6id 2 года назад +5

      Ever Green Song

    • @spg6651
      @spg6651 Год назад

      CHI UDAYASHANKAR , GKVENKATESH AND ANNAVARU -- combination is simply great -- They took KFI to heights in 1970s to 1980s

  • @TheKingkarizma
    @TheKingkarizma 10 месяцев назад

    Dr.Raj Kumar sir.... No one can replace him... Respect he was giving to others even after a legend of kannada industry is ultimate.. n also no A certified movies even after working in 200 movies... Is this possible to any one.....😮😊

  • @gnanaamrutha9611
    @gnanaamrutha9611 2 года назад +13

    ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ

  • @kishoreraj852
    @kishoreraj852 Год назад +15

    5:34 wow 😲😳 voice legend ♥️ forever soulful

  • @va133
    @va133 2 года назад +5

    🙏🙏🙏🙏inta singers innu history matra😭😭😭 kannige kana sigada maha purusharu ivru....navella atleast avaru badukulida samayadali iddavru ade namma punya

  • @ramyashetty4236
    @ramyashetty4236 2 года назад +24

    Rajkumar sir.. Evergreen..💖❤👍😘

  • @sachinmayannavar2643
    @sachinmayannavar2643 2 года назад +11

    ಮರೆಯಲಾಗದ ಮುತ್ತುರಾಜ ❤❤❤❤❤

  • @prashanthstalin3779
    @prashanthstalin3779 9 месяцев назад +1

    Annavara hadtha idre shakshath sharade ne hadtha idale ansuthe....Umesh air acting performance nijwaglu super...ee hadina meaning and avara situation ge correct sync aguthe...balannna and Umesh yella adbhutha kalavidaru...
    Yendigu marayada haadu

  • @vivekachari5859
    @vivekachari5859 2 года назад +7

    Appaji always King ❤️

  • @parashuramhosamani6121
    @parashuramhosamani6121 Год назад +7

    ನಿ ಸೂತ್ರದಾರಿ ನಾ ಪಾತ್ರದಾರಿ 🙏🙏🙏🙏🙏

  • @manjunathac8031
    @manjunathac8031 2 года назад +21

    Umesh sir Acting excellent

  • @anilgodbole5354
    @anilgodbole5354 2 года назад +12

    जुनी सर्व कन्नड गाणी खूप छान व सुंदर आहेत

  • @nagasayanareddy2721
    @nagasayanareddy2721 2 года назад +12

    Memorable voice and action. Only Rajkumaar did it.

  • @shreedharkannur9921
    @shreedharkannur9921 2 месяца назад

    ಹಿಂದೆ ತಂಬೂರಿ barisonige ಡೌಟ್ ಬಹಳ ಬಂದಿದೆ 😅😅😅❤❤❤

  • @Anagha298
    @Anagha298 2 года назад +9

    😭😭😭😭 I miss you Dr Rajkumar sir I feel you are my family

  • @NatarajCn-tv6nr
    @NatarajCn-tv6nr 2 месяца назад +1

    ಭಗವಂತನೇ ಬಂದೀರೂವನಲಾ

  • @iammanojnarayan
    @iammanojnarayan Год назад +8

    Climax bari chennagittu 🥰😂🤣

  • @mohithgowda7238
    @mohithgowda7238 Год назад +8

    Worlds First dubsmash by umesh sir 🔥

  • @mahanteshbc9388
    @mahanteshbc9388 2 года назад +6

    Rajanna umeshanna unbelievable performance,

  • @gireeshs6388
    @gireeshs6388 8 месяцев назад

    ಅಪ್ಪಾಜಿ ಹಾಡು ಅಂದರೆ ನನಗೆ ಪಂಚಪ್ರಾಣ,, ❤️,, ಅವರ ಹಾಡು ಕೇಳಿದ್ದೇನೆ ಜನಗಳಲ್ಲಿ ಇಲ್ಲ,,

  • @supreethrao2949
    @supreethrao2949 Год назад +8

    Madhavi real beauty queen

  • @manishagandhi_2001
    @manishagandhi_2001 2 месяца назад +1

    Dr.Rajkumar was a versatile artist.
    Nothing was impossible to him.
    He really deserved Doctorate for his talent and he got it.
    But some other ordinary actors who were not even 10% of Rajkumar's class also got Doctorate.... Disgusting.

  • @rajunagaraju484
    @rajunagaraju484 2 года назад +5

    Sravana banthu babruvahana badavara Bandhu trimurty kaamana billu anuraga aralithu full hd video songs upload Maadi sir please 💗💗👃👃👃👃👃👃👃👃👃

  • @shobhas.v5558
    @shobhas.v5558 2 года назад +6

    Best acting by Rajkumar, Umesh and Balakrishna

  • @pavanp6220
    @pavanp6220 2 года назад +16

    World first dubsmash song

  • @itcomputersprintersreperii5711
    @itcomputersprintersreperii5711 2 года назад +16

    ನಶಿಸಿ ಹೋದ ಗಾನ ಕೋಗಿಲೆ

    • @bharathbhat9763
      @bharathbhat9763 2 года назад

      ನಶಿಸಿ ಹೋಗಿಲ್ಲ ಶಾಶ್ವತವಾಗಿ ಇರುತ್ತಾರೆ

  • @manjeshdaroji433
    @manjeshdaroji433 2 года назад +8

    Annavru and Umesh both super

  • @mahanteshkulagod8704
    @mahanteshkulagod8704 Год назад +5

    ಬಹಳ ಅರ್ಥ ಇರುವ ಹಾಡು

  • @drrajkumarhdvideosongsslnr487
    @drrajkumarhdvideosongsslnr487 2 года назад +9

    ಹಾಲು ಜೇನು HD Video song plz

  • @ashwinigopal2606
    @ashwinigopal2606 2 года назад +7

    Our God gifted to Rajkumar sir born in India

  • @MrLADVG
    @MrLADVG 2 года назад +9

    Balanna was already impressed with Umesh, but luckily not the Madhavi ☺️

  • @swamysb4882
    @swamysb4882 Год назад +4

    ಮನಸಿಗೆ ಹಿತ ನೀಡುವ ಧ್ವನಿ

  • @BalaKrishnan-rj7gc
    @BalaKrishnan-rj7gc 2 года назад +8

    Rajkumar meendum em mannil prakka vendukiren.mahangal erapathilai..

    • @roopas515
      @roopas515 2 года назад

      Tell the meaning of Your word's

  • @ಮಂಜುಜಾ
    @ಮಂಜುಜಾ 2 года назад +11

    ರಾಜರ ರಾಜ ಮುತ್ತುರಾಜ..

  • @santhoshgowda6102
    @santhoshgowda6102 2 года назад +4

    Hat's off to Annavaru and Umesh Sir..

  • @ravidhruvanth8065
    @ravidhruvanth8065 Год назад +6

    Umesh acting is amazing...!

  • @raghavendrayadav1190
    @raghavendrayadav1190 2 года назад +8

    Super song jai Rajkumar

  • @rajeshacharya4153
    @rajeshacharya4153 2 года назад +5

    Sangathi Kannada Movie HD All Video Songs Plzz Upload Maadi

  • @sujatharao2321
    @sujatharao2321 8 месяцев назад

    E hadu sannivesha annavru yalla adhbhutha adhu golden era ennu baralaradhu nave punyavantharu avara kala nodiddivi great dr raj❤❤

  • @prashanthrajani5690
    @prashanthrajani5690 Год назад +6

    The voice of legend sir Dr. Raj sir

  • @SanthoshS-bg8sy
    @SanthoshS-bg8sy 2 года назад +5

    ಎಸ್ ಪದ್ಮ ಈ ಹಾಡು. ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟ

  • @sheshagangaadharsushrutbha3294
    @sheshagangaadharsushrutbha3294 7 месяцев назад

    ಕರ್ನಾಟಕ ರತ್ನ ಪದ್ಮಭೂಷಣ ವರನಟ ಡಾ.ರಾಜ್ ಕುಮಾರ್ 🙏🙏🙏

  • @manoj98807
    @manoj98807 2 года назад +4

    Doctor Raj Kumar hats off 🙏

  • @praveeeen7127
    @praveeeen7127 2 года назад +5

    Entha vidvamsa anna neevu 🙏

  • @BalaKrishnan-rj7gc
    @BalaKrishnan-rj7gc 2 года назад +8

    Deiveega voice sir.rajkumar..sir..

  • @chandrashekharahg9865
    @chandrashekharahg9865 Год назад +5

    Truly this song was 👌 no words to express

  • @somanathkn8786
    @somanathkn8786 Год назад +3

    What a song raj sir big fan of his songs

  • @mahanteshmurani5946
    @mahanteshmurani5946 2 года назад +8

    Nam Dr RAJKUMAR SIR super

  • @ravindrarns6614
    @ravindrarns6614 7 месяцев назад

    ನೂರು ಸಾರಿ ಕೇಳಿದರು ಇನ್ನು ಕೇಳಬೇಕು ಅನ್ನಿಸುತ್ತೆ ❤️❤️