@@vijayvannur1460sarii nim amma yenu helu pa ega modalu henige marayada kodadana keli thu nin janmake nachike agabeku ninage nim amma nu ondu henu nenepirali
Hats off Vijaya Lakshmi madam, You are the best woman journalist in the world. God bless you and your work. People who want to choose their career as journalism they should take Vijaya Lakshmi madam as an inspiration. Public support is always with you!
Shame full corrupt society. This can be a reason why India is still developing country. God bless us all with wisdom to stand against these acts. She is the True Journalist. God bless u immensely.
Society andre yaru? nave....Inta government select madodyaru ? Nave...Eega koogod yake ..Prajakeeya aagi andre, illa namge rajakeeyane beku anthivi...Desha change yellinda agutte? 😂
ಕರ್ನಾಟಕದಲ್ಲಿ ನಂಬರ್ ಒನ್ ಪತ್ರಕರ್ತ ಮಹಿಳೆಯೆಂದರೆ ಈ ಮಹಿಳೆ
Kittakond tino bevarshi avalu nimage gottila
Kittakond tino bevarshi avalu nimage gottila
@@vijayvannur1460sarii nim amma yenu helu pa ega modalu henige marayada kodadana keli thu nin janmake nachike agabeku ninage nim amma nu ondu henu nenepirali
Good job ❤mam
Good Job madam..Keep going 👍
ಧೀರ ಮಹಿಳೆಗೆ ನನ್ನ ಸಾವಿರ ನಮಸ್ಕಾರಗಳು 🙏🙏,
Modiji is not liked by such bribe takers
Lofar tafice police . kot kot lotikora Lofargalo
ರೆಕಾರ್ಡೆಡ್, ಎಡಿಟೆಡ್ ವಿಡಿಯೋಗಳನ್ನು ಪೋಸ್ಟ್ ಮಾಡೋದನ್ನು ಬಿಟ್ಟು ಲೈವ್ ಕಾರ್ಯಾಚರಣೆಯ ವಿಡಿಯೋಗಳನ್ನು ಹಾಕಿದರೆ ಆಗ ನಾವು ಇವರನ್ನು ದಿಟ್ಟ ಮಹಿಳೆ ಎಂದು ಒಪ್ಪಿಕೊಳ್ಳುತ್ತೇವೆ.
ನೀವು ಎಷ್ಟು ಹೇಳಿದ್ರು ಅಷ್ಟೆ ಮೇಡಮ್.
ಹ್ಯಾಟ್ಸ್ ಆಫ್ ಲೇಡಿ ಟೈಗರ್ 👌👌🙏🙏🙏💐💐💐
ಲೋಕಾಯುಕ್ತದವರು ಮಾಡುವ ಕೆಲಸವನ್ನು ನಮ್ಮ ಹೆಮ್ಮೆಯ ವಿಜಯ ಲಕ್ಷ್ಮೀ ಮೇಡಂ ಮಾಡುತ್ತಿದ್ದಾರೆ 🙏🙏🙏
Avr hotte nu tumbbekalla sir
Leddy tiger. 👌
No use is there's anyone case result nothing solid proof is there y not taking any action bledy department 99% itself correption
@@sridharsri8368
ಅವರಿಗೆ ನಿನ್ನ ಕಿಸೆಯಿಂದ ತೆಗೆದು ಕೊಡು.
Ayyo dadda, @@sathyanarayan1514
ಬೇಟೆಗಾರರ ಬೇಟೆಯಾಡೋ ರಣ ಬೇಟೆಗಾರ ಬಂದ (ಳು) 🦁🐯😍💪😎👍
Lootigaranu betel adalu bande betegara bandalu...slight modification
ರಣ ಬೇಟೆ ಗಾರ್ತಿ ನಮ್ಮ ಮೇಡಂ
💪💪💪💪
👏👏👏👏👏
Nivu ankonda hage avalu sach alla kittkondu tinor hatra kittakondu tintale..
ನಿಮ್ಮ ಧ್ಯೇರ್ಯ ಮತ್ತು ಸಾಹಸಕ್ಕೆ ನನ್ನದೊಂದು ಸಲಾಂ 👍👍👍
ಕನ್ನಡ ಪತ್ರಿಕೋದ್ಯಮದ ಹೆಣ್ಣು ಹುಲಿ ನಮ್ಮ ವಿಜಯಲಕ್ಷ್ಮಿ ಮೇಡಂ......
ಮೇಡಂ ಈ ನಿಮ್ಮ ನಿಯತ್ತು ಎಲ್ಲ ನ್ಯೂಸ್ ಚಾನೆಲ್ ಅವರಿಗೆ ಬಂದ್ರೆ ಬಹಳ ಒಳ್ಳೆಯದು, hats off to you 😊
ಬಂದಿದ್ದರೆಕಾಮಾಂದರುಕಂಬಿಎಣಿಸುತಿದ್ದರು
ನಿಮ್ಮ ನಿಯತ್ತು ಎಲ್ಲಾ ನ್ಯೂಸ್ ಚಾನಲ್ ಅವರಿಗೆ ಇದ್ರೆ ನಮ್ಮ ಸಮಾಜದಲ್ಲಿ ಲಂಚ ಬ್ರಷ್ಟಾಚಾರ ಇರತಲಿಲ್ಲ. ನಿಮಗೆ ನನ್ನ ಧನ್ಯವಾದಗಳು ಅಕ್ಕ❤❤
ಒನಕೆ ಒಬ್ಬಮ್ಮ ಹಾಗೆ ಒಂದು ಧೈರ್ಯಶಾಲಿ ನಮ್ಮ ವಿಜಯಲಕ್ಷ್ಮಿ ಅಕ್ಕನವರಿಗೆ ನನ್ನ ನಮಸ್ಕಾರಗಳು
ಹೈವೆ ಭಿಕ್ಷುಕರು 😡😡
100% bikshukaru
Ivrige Sambla Salalla Ansutte.
Adukke Bikshebedtare 🤔🤔🤔
ಸಂಬಳ ಹೆಂಡತಿಗೆ, Gimbala ಮಿಂಡ್ರಿಗೆ 😂😂, ಮಗನ ಡ್ರಗ್ಸ್ ge😂
ಸಂಬಳ ಹೆಂಡ್ತಿಗೆ, ಗಿಂಬಳ ಮಿಂಡ್ರಿಗೆ, ಮಗಳು ಫಬ್ಗೆ, ಮಗ ಕ್ಲಬ್ಗೆ, ಡ್ರಗ್ಸ್ ದಂಧೆಗೆ.....
ಭಿಕ್ಷುಕರಲ್ಲ ಅವರು ರೋಗಿಗಳು
🫡🫡🫡🫡🫡 ನಿಮ್ಮ ಧೈರ್ಯಕ್ಕೆ, ನಿಮ್ಮಂತವರು ಇನ್ನೂ ಬರಬೇಕಾಗಿದೆ ಮೆಡಂ
ಅದ್ಬುತ ಕಾರ್ಯ.
ಹ್ಯಾಟ್ಸ್ ಆಫ್ ಟು ಯು ಮೇಡಂ.
One of the best journalist. ಇಡೀ ಪತ್ರ ಕರ್ತರು ಇದೇ ರೀತಿ ಮಾಡಿದರೆ ನಮ್ಮ ನಾಡು ಸ್ವರ್ಗ ಆಗುತ್ತೆ.
ತಾಯಿ ನಿಮ್ಮಂತ ದೈರ್ಯಶಾಲಿ ಹೆಣ್ಣುಮಗಳು ಇನ್ನಷ್ಟು ಮತ್ತಷ್ಟು ಬೇಕು❤
Super madam👌🙏🙏🙏🙏
ಧನ್ಯವಾದಗಳು ವಿಜಯಲಕ್ಷ್ಮಿ ಅಕ್ಕ ನವರಿಗೆ ❤ ನಮ್ಮ ಬೆಂಬಲ ಯಾವತ್ತಿಗೂ ನಿಮ್ಮ ಪ್ರಾಮಾಣಿಕ ಕೆಲಸಗಳ ಮೇಲೆ, ನಿಮಗೆ ಒಳ್ಳೆಯದು ಆಗಲಿ ಅಕ್ಕ
ಶಿವಮೊಗ್ಗದ ಜನತೆಯಿಂದ ವಿಜಯಲಕ್ಷ್ಮಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಕೆಲಸಕ್ಕೆ ಸಲ್ಯೂಟ್
Super ❤
ಮೇಡಂ ನಿಮ್ಮ ಈ ಕಾರ್ಯಕ್ಕೆ ನನ್ನ ಸೆಲ್ಯೂಟ್ ನೀವು ನಿಜವಾಗಲೂ ನಮ್ಮ ವೀರರಾಣಿ ಕಿತ್ತೂರು ಚನ್ನಮ್ಮ 🙏💐💛❤️
Lady tiger 🐅
🇮🇳👩🇮🇳👌👌👌👌👌👌👌👌👌👌👌👌👌👌👌👌👌👌🇮🇳👩👌♥️🙏❤️👋♥️❤️♥️❤️♥️♥️♥️♥️♥️♥️🇮🇳👩❤️
ಧನ್ಯವಾದಗಳು ಮೇಡಂ. 👍
ವಿಜಯ ಟೈಮ್ಸ್ ಗೆ ಧನ್ಯವಾದಗಳು🙏🙏🙏🙏
ಭಿಕ್ಷುಕರು ಹೈಟೆಕ್ ಭಿಕ್ಷುಕರು 😂😂
ಭಿಕ್ಷೆ ಮಿಂಡ್ರಿಗೆ 😂😂
ನಿಮ್ಮ ಈ ಕೆಲಸಕ್ಕೆ ತುಂಬಾ ಧನ್ಯವಾದಗಳು ಮೇಡಂ.
ಹೆಣ್ಣು ಹುಲಿ Vijayalaxmi sister
Super 👌
ಯಥಾ ರಾಜ ತಥಾ ಪ್ರಜೆ ಇಂಥ ಹೊಲಸು ಪೋಲಿಸರಿಂದ ನಮ್ಮ ನಮ್ಮ ರಾಜ್ಯಕ್ಕೆ ಅವಮಾನ
ಧನ್ಯವಾದಗಳು ಮೇಡಂ ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ನಮ್ಮ ಬೆಂಬಲ ಸದಾ ಇರುತ್ತೆ all the best 🙏
Good work medam Great work
ಧನ್ಯವಾದಗಳು ಮೇಡಂ..... ಕರ್ನಾಟಕದ ನಿಜವಾದ ಪತ್ರಕರ್ತರು...
ನಿಯ್ಯತ್ತಿನ ನ್ಯೂಸ್ 👌ಅಂದರೆ ನಿಮ್ಮದೇ
ಹೈ ಲೈಕ್ ವಿಜೇಯ್ ಟೈಮ್ ಒನ್ ಟೈಮ್ ತುಮಕೂರು bane ಜೈ ಕರ್ನಾಟಕ ಮಾತೆ
ಚನ್ನಾಗಿ ಉಗಿದಿದಿರಾ ಅಕ್ಕಾ ಥ್ಯಾಂಕ್ಸ್ ಇವರಿಗೆ ಯಾರ್ ಭಯ ಇಲ್ಲಾ
ಕಳ್ಳ ಸರಕಾರ ಅದಕ್ಕೆ ಹೆದರಿಕೆ ಇಲ್ಲ
Good work 💯
ಮೇಡಂ ಕೋಟಿ ಕೋಟಿ ನಮನಗಳು ನಿಮಗೆ 🙏💐 💛❤️
ಕಳ್ಳರ ಕಾಟದಿಂದ ಬೇಸತ್ತ ಈ ರಾಜ್ಯ ಈ ದೇಶ🇮🇳🇮🇳🇮🇳 ಜೈ ಹಿಂದ್ ,🚩 ಜೈ ವಿಜಯ ಟೈಮ್ಸ್,🚩🚩🇮🇳🚩
Super ಇದು ನ್ಯೂಸ್ ಅಂದ್ರೆ
ಅಕ್ಕ ನೀವು ಮಾಡೋ ವಿಡಿಯೋಗಳು
ಸೂಪರ್ ಅಕ್ಕ......🙏🏻💐
U are great mdm... Hats up u mdm... ಭ್ರಷ್ಟಾಚಾರ ಕಡಿಮೆಯಾಗುವದು ನಿಮಂಥವರಿಂದ ಮಾತ್ರ ಸಾಧ್ಯ mdm...
Super work madam😮
ತಾಯಿ ನಿಮಗೊಂದು ನಮಸ್ಕಾರ..... ನಿಮ್ಮ ಧೈರ್ಯಕ್ಕೆ 🙏🙏🙏🙏🙏
ಎಲ್ಲಾ ನ್ಯೂಸ್ ಚಾನೆಲ್ ಗಳು ನಿಮ್ಮ ತರ ಕೆಲಸ ಮಾಡಿದರೆ ಎಲ್ಲಿ ಬರುಷ್ಟಾಚಾರ ಆಗಲ್ಲ ಮೇಡಂ
ಸೂಪರ್ ಮೇಡಂ ನಿಮ್ಮ ಧೈರ್ಯಕ್ಕೆ ಒಂದು ಸಲಾಂ 🙏🙏
ಲಂಚಕೋರರಿಗೆ ಸಿಂಹ ಸ್ವಪ್ನ " ವಿಜಯ ಟೈಮ್ಸ್ ಮತ್ತು ನನ್ನ ಸ್ಪೂರ್ತಿ 💞💞💞💞💞💞
ಇದು ಧಾರವಾಡ ಪಬ್ಲಿಕ್ ನೆಕ್ಸ್ಟ್ ಟಿವಿ ಚಾನೆಲ್ ಅಲ್ಲಿ ಬರಬೇಕು ಧಾರವಾಡದಲ್ಲಿ ಇದು ಅತಿಯಾಗಿದೆ ಹೇಳೋರಿಲ್ಲ ಕೇಳೋರಿಲ್ಲ
ಸೂಪರ್ ಮೇಡಂ 🙏🙏🙏
ಅವರಿಂದ ಇಂತಹ ಸುದ್ದಿ ಲೈವ್ ಮಾಡಲು ಆಗಲ್ಲ
Really super madam. Nimma karyacharane hige irli
ಸೂಪರ್ ಮೇಡಮ್
Thanks ಮೇಡಂ ಧಾರವಾಡಕೆ ಬಂದಿದ್ದಕ್ಕೆ 🙏
Super madam ಆದ್ರೆ ಜಾಗ್ರತೆ ಆಗಿರಿ
Good 👍👍👍❤
👍 ನಿಮಗೆ ನಮಸ್ಕಾರಗಳು
ಡಿಜಿಟಲ್ ಕರೆಕ್ಷನ್ ಯಾವಾಗ ನಿಮ್ಮಂತ ನಿಜವಾಗಿ ಪತ್ರಕರ್ತ ಅಂದರೆ ನೀವೇ ಲೇಡೀಸ್ ಸಿಂಗಂ ಅಂತ ನಾನು ಹೇಳುತ್ತೇನೆ
ಭ್ರಷ್ಟಾಚಾರ ವಿರೋಧಿ ನಿಮ್ಮ ನಿಲುವು, ನಿಮ್ಮ ಸಾಹಸ ಮತ್ತು ನಿಮ್ಮ ಬದ್ಧತೆ ಎಲ್ಲರೂ ಮೆಚ್ಚುವಂತಹ ಕಾರ್ಯ. ಇಂತಹ ನಿಮ್ಮ ಕಾರ್ಯಕ್ಕೆ ಅದೆಷ್ಟು ಧನ್ಯವಾದ ಹೇಳಿದರು ಕಡಿಮೆಯೇ.
ನಿಮ್ಮ ಅದ್ಭುತ ಕೆಲಸಕ್ಕೆ Hat's off ಮೇಡಂ
🙏..... ನೀವು ಮಾಡೋ ಒಳ್ಳೆ ಕೆಲಸ ಕ್ಕೆ ನಿಮ್ಗೆ ದೇವ್ರು ಒಳ್ಳೇದು ಮಾಡ್ಲಿ ಅಕ್ಕಾ ❤️
Super medam😅
ವಿಜಯ ಟೈಮ್ಸ್ ಗೆ ಧನ್ಯವಾದಗಳು ಧೀರ ಮಹಿಳೆ ವಿಜಯ ಅಕ್ಕ
ನೀವು ಧೈರ್ಯ ಲಕ್ಷ್ಮಿ 👍👍🙏🙏🌹🌹🌹
Thanks!
ನಿಂಮಂತ್ತ.ಧೀರ.ಮಹಿಳೇಗೆ.ನಾನ್ನಸಾವೀರ.ಧಾನ್ಯವಾದಗಳೂ.❤❤❤❤
ಅಣ್ಣಾ
ಕನ್ನಡ ಏಕೆ ಇಷ್ಟು ತಪ್ಪುಗಳಿಂದ ಕೂಡಿದೆ!?
ಕಲಿಯಿರಿ. ಕಲಿಸಿರಿ. ಬೆಳಸಿರಿ.
ಹೈವೇ ಪೆಟ್ರೋಲ್ ಅಂದ್ರೆ ಇದೆ ಕೆಲಸ😂😂😂😂😂 ಮೊದಲು ಪೊಲೀಸ್ ವ್ಯವಸ್ಥೆಯನ್ನು ಸರಿಪಡಿಸಬೇಕು ರಸ್ತೆಗಳಲ್ಲಿ🎉🎉🎉🎉
Good job madam
ಪ್ರತಿಯೊಂದು ಇಲಾಖೆಯ ಬ್ರಷ್ಟಾಚಾರದ ಬಂಡವಾಳ ಮಾಡಿ ಮೇಡಂ 🙏🙏
🙏🙏...ನೀವು ಮಾಡೋ ಒಳ್ಳೆಕೆಲಸಕ್ಕೆ ನಿಮಗೆ ದೇವರು ಒಳ್ಳೆಯದು maadli❤️ ಅಕ್ಕಾ ❤️❤️❤️❤️❤️
ನಿಮ್ಮ ದೈರ್ಯಕ್ಕೆ big ಸಲ್ಯೂಟ್ 🙏
ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೀರಿ, ಹುಷಾರಾಗಿರಿ ಮೇಡಂ.ದೇಶದ ತುಂಬಾ ಇರುವವರೆಲ್ಲ ಇಂಥಾ ಭ್ರಷ್ಟರೇ. ಜನಗಳೇ ಕಲಿಸಿರೋದು ಇವರಿಗೆಲ್ಲಾ ಭಾರತ ಮಾತೆ ಧನ್ಯಳು🙏🤦🏻♀️🙆♀️
God bless you madam
ನಮ್ಮ ನಾಡಿನ no 1 ಪತ್ರಕರ್ತೆ ನಿವು ನಮ್ಮ ICON ಮೆಡಂ ♥️
Really hats of you madam.. good job.. keep it up
ಸೂಪರ್ ಮೇಡಂ ನೀವು ಒಳ್ಳೆ ಕೆಲಸ ಮಾಡಿದ್ದೀರಿ
ಧೀರ ಮಹಿಳೆಗೆ ಧನ್ಯವಾದಗಳು keep it up 👌👌👌👍👍🚍
Justice For Soujanya Dharmstala
ಒಳ್ಳೆಯದಾಗಲಿ ನಿಮಗೆ ಧೀರ ಪತ್ರಕರ್ತರ
ನಿಮ್ಮ ಕೆಲಸಕ್ಕೆಅನಂತ ಅಭಿನಂದನೆಗಳು ಮೇಡಂ ❤..
ತಂಡಕ್ಕೆ ಧನ್ಯವಾದಗಳು ಮೇಡಂ
ಹಾರೋಹಳ್ಳಿ ಕನಕಪುರ ರಸ್ತೆಯಲ್ಲಿ rto. ಮತ್ತು. ಪೊಲೀಸರ ಉಪಟಳ ತುಂಬಾ ಇದೆ
ಹೌದು ಸರ್... ಲಂಚ ಜಾಸ್ತಿ ಆಗಿದೆ ....
ಅವ್ರು ಹೈವೇ ದರೋಡೆಕೋರರು 👺👺😂
ಡಾಕ್ಯುಮೆಂಟ್ ಇಲ್ದೆ ಬೆಂಗಳೂರಲ್ಲಿ ಗಾಡಿ ಒಡ್ಡೋಕಾಗುತ್ತ. ಬ್ಯಾರಿಕೇಡ್ ಅಕೊಂಡ್ 80 90 ಸ್ಪೀಡ್ ಇರೋ ಗಾಡಿಗೆ ಅಡ್ಡ ಬರ್ತಾರೆ. 100. 200 ಲಂಚಗೋಸ್ಕರ ಏನಾದ್ರೂ ಹೆಚ್ಚು ಕಮ್ಮಿ ಅದ್ರೆ.
Nim oorge kalstivi DK ok andre
Thanks
Very good sister very nice bilkul sahi kaha aapne ❤❤🙏🙏👍👍
Super Vijay time Super Akka
ಅಕ್ಕನವರ ಪ್ರತಿಯೊಂದು ಕಾರ್ಯಕ್ಕೆ ಜಯ ಸಿಗಲಿ ಜೈ ವಿಜಯಲಕ್ಷ್ಮಿ ಶಿರ ಬನ್ನೂರು 🙏
Madam feeling very proud of u for your Sincerity n honesty. U r a daring journalist. Our nation needs a person like u.
ಒಳ್ಳೆಯ ಕೆಲಸ .....ನೀವು ಹುಷಾರಾಗಿ ನಿಮಗೆ ಏನಾದರು ಮಾಡಿಬಿಟ್ಟರು😡
Hats off Vijaya Lakshmi madam, You are the best woman journalist in the world. God bless you and your work. People who want to choose their career as journalism they should take Vijaya Lakshmi madam as an inspiration. Public support is always with you!
Thank you so much madam
ಇವರ ಮುಖ ನೋಡುವಾಗಲೇ ಗೊತ್ತಾಗುತ್ತೆ. ಇವರೆಲ್ಲ ಪರೀಕ್ಷೆ ಬರೆದು ಪಾಸ್ ಆದವರಲ್ಲ
Proud of journalist vijayalaxmi madam. Hats off to your courage.
Thanks and proud of you madam
Shame full corrupt society. This can be a reason why India is still developing country. God bless us all with wisdom to stand against these acts.
She is the True Journalist. God bless u immensely.
Society andre yaru? nave....Inta government select madodyaru ? Nave...Eega koogod yake ..Prajakeeya aagi andre, illa namge rajakeeyane beku anthivi...Desha change yellinda agutte? 😂
ಈ ರೀತಿಯ ಕವರ್ ಸ್ಟೋರಿಗಳ ಲೆಕ್ಕನೇ ಇಲ್ಲ. ಒಂದು ಎಳ್ಳಷ್ಟೂ ಬದಲಾವಣೆ ಆಗಿಲ್ಲ. ಕೆಲ ಭ್ರಷ್ಟ ಅಧಿಕಾರಿಗಳು ಈ ಚಾನೆಲ್ ನ್ನು ಬ್ಲಾಕ್ ಮಾಡಿಸುತ್ತಾರೆ ಅನ್ನಿಸುತ್ತೆ.😢
Rajakeeya nayakaru madistare...avrge income kammi agutte papa
ಬೇಲಿ ಎದ್ದು ಹೊಲ ಮೇಯಲು ಶುರು ಮಾಡಿದರೆ ಏನು ಮಾಡಲು ಸಾಧ್ಯ 😢😢😢😢😢😢😢😢
Olleya kelasa madtiri medam congratulations and continue
ಸೂಪರ್ 🙏
ಪೋಲಿ ಪೊಲೀಸ್.... ರಗಡ್ ಲೇಡಿ..... ಗುಡ್ ವರ್ಕ್ ವಿಜಯ ಲಕ್ಷ್ಮಿ ಅಕ್ಕ
ನೀವು ನಿಮ್ಮ ಜೀವಕ್ಕೆ ಅಂಜದೆ ಈ ತರಹ ಕೆಲಸಗಳನ್ನು ಮಾಡ್ತಾ ಇದ್ದೀರಾ ಮೇಡಂ ನಿಮಗೆ ಸೆಲ್ಯೂಟ್🙏❤
Proud of journalist vijayalaxmi sister super
Hat's off mam
ಹೈವೇ ಬಿಕ್ಸುಕರು
ಮಿಂಡ್ರಿಗೆ ಕೊಡೋಕ್ಕೆ ಬೇಡ್ವಾ 😂😂
ನಾಯಿಗಳು ಸರ್ ನಾಯಿಗಳು ಪೊಲೀಸರು ನಾಯಿಗಳು
ಬ್ರದರ್ ನಾಯಿಗೆ ಹೊಲಸಬೇಡ ಬ್ರದರ್ ಹದರ ಬದಲು ಹಂದಿಗೆ ಹೋಲುಸು ಏಕೆಂದ್ರೆ ಹದ್ದು ಯಾವಾಗಲೂ ಮೋರಿಲೇ ಹಿರುತ್ತೆ
ನಾಯಿ ನಿಯತ್ತಿನ ಪ್ರಾಣಿ ಸರ್. ಇವು
ಹಂದಿಗಳು.😂😂😂
God Bless You Mam 🙏
ಸೂಪರ್ ಮೇಡಂ
ಗುಡ್ ಅಕ್ಕ 👌👍💪🆗🙏🙏🎉🌹