ಮುಸ್ಲಿಂ ಕ್ರೈಸ್ತ ಬೌದ್ಧರಿಗೆ ಅದೆಷ್ಟು ದೇಶಗಳು..! ಜಗತ್ತಲ್ಲಿ ಹಿಂದೂಗಳಿಗೆ ಪ್ರತ್ಯೇಕ ದೇಶ ಯಾಕಿಲ್ಲ ಗೊತ್ತಾ..?

Поделиться
HTML-код
  • Опубликовано: 15 янв 2025

Комментарии • 198

  • @deekshithshettigar
    @deekshithshettigar 2 года назад +253

    ಹಿಂದೂಗಳು ಜಾತಿ ಜಾತಿ ಎಂದು ಬಡಿದಾಡೊದನ್ನು ನಿಲ್ಲಿಸಿ ನಾನು ಹಿಂದೂ ಎಂದು ಮನಗಂಡರೆ ಒಳ್ಳೆಯದು..
    ಕಾಲಾಯ ತಸ್ಮೈ ನಮಃ 🖤🤍🕉️🙏🏻

  • @siddegowda6667
    @siddegowda6667 2 года назад +377

    ನಿಮ್ಮ ವೀಕ್ಷಣೆಯನ್ನು ಕೇಳುತ್ತಿದ್ದರೆ ನಿಜವಾಗಿಯೂ ನಮ್ಮ ಕಣ್ಣಲ್ಲಿ ನೀರು ಬರುತ್ತಿತ್ತು ನಾವು ಹಿಂದೂಗಳು ಎಲ್ಲರನ್ನೂ ಸಹಭಾಗಿತ್ವದಿಂದ ಕಾಣುವ ನಾವು ನಮ್ಮ ದೇಶವನ್ನು ಹಿಂದುವಾಗಿ ಉಳಿಸಿಕೊಳ್ಳಲು ತಿರುಗಾಡುತ್ತಿದ್ದೇವೆ ನಮ್ಮ ನಾಡುವ ರಾಜಕೀಯ ಪಕ್ಷಗಳು ಈಗಾಗಲೇ ಎಚ್ಚರಗೊಂಡು ಹಿಂದೂ ಸಂಸ್ಕೃತಿಯನ್ನು ಉಳಿಸಿ ಹಿಂದೂ ಜನಕ್ಕೆ ಗೌರವ ಕೊಡಿ

  • @venusvenu4848
    @venusvenu4848 2 года назад +847

    ಹಿಂದೂಗಳು ಜಾತಿಯನ್ನು ಬಿಟ್ಟರೆ, ಭಾರತ ಹಿಂದೂ ರಾಷ್ಟ್ರ ಆಗುತ್ತೆ, 🚩🚩

  • @sridharsanjeev3050
    @sridharsanjeev3050 2 года назад +400

    ರಾಘು ಸರ್..👌🙏🌹 ನಿಮ್ಮ ಮಾತುಗಳು ಹಿಂದೂಗಳಿಗೆ ಎಚ್ಚರಿಕೆಯ ಗಂಟೆ..

  • @SB-rq7if
    @SB-rq7if 2 года назад +522

    ಭಾರತವೇ ಸನಾತನ(ಹಿಂದೂ)ಧರ್ಮೀಯರ ದೇಶ ... ಜೈ ಹಿಂದುಸ್ತಾನ್..🙏🙏🚩🚩

  • @sridharsanjeev3050
    @sridharsanjeev3050 2 года назад +328

    Namma desha ಹಿಂದೂಸ್ತಾನ್ ಅಂತ ಘೋಷಣೆಯಗಬೇಕು ಸರ್..🚩

  • @PrakashPrakash-hk6cd
    @PrakashPrakash-hk6cd 2 года назад +682

    ಸರ್ pm ಯೋಗಿ ಅದರೆ ಪಕ್ಕಾ ನಮ್ಮ ಭಾರತ ಹಿಂದೂ ರಾಷ್ಟ್ರ ಮಾಡುತ್ತಾರೆ 🙏
    ಜೈ ಹಿಂದ್
    ಜೈ ಶ್ರೀ ರಾಮ್ 🚩🚩

  • @standardkannada
    @standardkannada 2 года назад +241

    ಹಿಂದೂಗಳ ನಡೆ ಹಿಂದೂ ರಾಷ್ಟ್ರದ ಕಡೆ.....🕉️🕉️🕉️🚩🚩🚩🚩🚩🚩🚩🙏🙏🙏♥️♥️♥️♥️

  • @krishna.hkrishna.h8766
    @krishna.hkrishna.h8766 2 года назад +249

    ಇನ್ನು ಮುಂದೆ ಹೇಳ್ತಿನಿ ನನ್ನ ಸನಾತನ ಧರ್ಮ ಶ್ರೇಷ್ಠ 🚩🚩🚩

  • @pruthvi.k5852
    @pruthvi.k5852 2 года назад +112

    ಎಲ್ಲ ಜನರು ಒಂದೇ. ಎಲ್ಲ ಒಂದೇ ಎಂದು ಕಾಣುವ ಏಕೈಕ ದೇಶ ಮತ್ತು ಜನ ಅಂದ್ರೆ ಅದು ಭಾರತ ಮತ್ತು ಭಾರತೀಯರು ಒಂದೇ..... ಏನಾದರೂ ಹಿಂದೂ ಧರ್ಮಾಕ್ಕೆ ಧಕ್ಕೆ ಬಂತು ಅಂದರೆ..... ಯಾವೊಬ್ಬ ಹಿಂದೂ ಭಾರತಿಯ ಸುಮ್ಮನೆ ಇರಲಾರ..... ಜೈ ಹಿಂದೂ ದೇಶ ಜೈ ಕರ್ನಾಟಕ 🙏🙏🔥🔥

  • @anigsagar6141
    @anigsagar6141 2 года назад +84

    ಧರ್ಮೋ ರಕ್ಷತಿ ರಕ್ಷಿತಃ 🚩🚩🚩

  • @MAHIMS-ni4lt
    @MAHIMS-ni4lt 2 года назад +87

    🇮🇳 ಜೈ ಹಿಂದ್ ಜೈ ಕರ್ನಾಟಕ ಮಾತೆ 🇮🇳

  • @krishnar2495
    @krishnar2495 2 года назад +108

    ನೀವು ಹೇಳಿದ್ದು ಸತ್ಯ ಸರ್ ಧನ್ಯವಾದಗಳು 🙏🙏

  • @KARNATAKALOSTTEMPLES
    @KARNATAKALOSTTEMPLES 2 года назад +67

    ಆರು ನಿಮಷಕ್ಕೆ ಎಂಟು ನೂರಾ ತೊಂಬಾತ್ತ ಮೂರು ಜನ ನೋಡ್ತಾರೆ ಅಂದ್ರೆ ಎಷ್ಟು ಜನ ಸಬ್ಸ್ಕ್ರಿಬರ್ಸ್ ಇರ್ಬಹುದು. ಇದೇನೆ ಅತೀ ಹೆಚ್ಚು ಕರ್ನಾಟಕದಲ್ಲಿ ವೀಕ್ಷಣೆಗೆ ಒಳ ಪಡುವ
    ಯುಟ್ಯೂಬ್ ಚಾನೆಲ್.

  • @jagadeeshajaggi8534
    @jagadeeshajaggi8534 2 года назад +62

    ನಮಸ್ತೆ ಗುರುಗಳೆ ಜೈ ಹಿಂದ್ ಜೈ ಕರ್ನಾಟಕ

  • @ವಂದೇಮಾತರಂ-ಠ8ಮ
    @ವಂದೇಮಾತರಂ-ಠ8ಮ 2 года назад +233

    ನೀವು ಹೇಳಿದ್ದು ನಿಜ ಗುರುಗಳೇ, ಭಾರತ ಅಂದರೆ ಹಿಂದೂ, ಹಿಂದೂ ಅಂದರೆ ಭಾರತ
    ಜೈ ಹಿಂದ್
    ಜೈ ಕರ್ನಾಟಕ ಮಾತೆ
    🚩🚩🚩🚩🚩🚩🚩🚩🚩🚩

  • @sameeryuvabrigade2209
    @sameeryuvabrigade2209 2 года назад +158

    ಮೊದಲ ವಿಕ್ಷಣೆ ಮೊದಲ ಕಾಮೆಂಟ್ ಸರ್ ತುಂಬಾ ಧನ್ಯವಾದಗಳು....... ಸರ್ ನಿಮ್ಮ ದ್ವನಿ ಪೊನಿನ ಮೂಲಕ ಕೇಳಿದ್ದಕ್ಕೆ ಎಲ್ಲಿಲ್ಲದ ಖುಷಿ ಆಯಿತು ಸರ್ 💐💐💐💐❤❤❤❤

  • @tprakashprakash8711
    @tprakashprakash8711 2 года назад +89

    ಮೊದಲು ಜಾತಿ ಮತ್ಹು ಮತ್ತು ಪಂಗಡಗಳನ್ನು ಬಿಟ್ಟು ನಾವೆಲ್ಲರೂ ಒಂದೇ ಅನ್ನೋದನ್ನ ಯಾವಾಗ ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೋ ಆವಾಗ ನಮ್ಮ ಇಡೀ ಮನುಷ್ಯ ಕುಲ ಉದ್ದಾರವಾಗುತ್ತದೆ

  • @manjutiptur87
    @manjutiptur87 2 года назад +89

    ಜೈ ಹಿಂದ್ ಜೈ ಕರ್ನಾಟಕ ಮಾತೆ 💛❤️

  • @nammacharaniga2162
    @nammacharaniga2162 2 года назад +46

    ನಿಮ್ಮ ವಿಷಯದಲ್ಲಿ ಅದ್ಭುತ ವಿಚಾರ
    ಇದೆ ಗುರುಗಳೇ

  • @redhandedits2501
    @redhandedits2501 2 года назад +68

    ವಿಶ್ವವೇ ವಸುದೈವ ಕಟುಂಬಕಂ 🚩

  • @maheshpoojary01
    @maheshpoojary01 2 года назад +147

    ಜೈ ಹಿಂದ್, ಜೈ ಕರ್ನಾಟಕ 🚩♥️

  • @ravidhar3
    @ravidhar3 2 года назад +20

    ಜೈ ಶ್ರೀ ರಾಮ್ ಗುರುಗಳೆ

  • @newsofkarnataka
    @newsofkarnataka 2 года назад +182

    ಇದೆ ಮುಂದೆ ಒಂದು ದಿನ ಎಲ್ಲಾ ಧರ್ಮಗಳು ಹಿಂದೂ ಧರ್ಮ ಶ್ರೇಷ್ಟ ಅಂತಾ ಒಪ್ಪಿಕೊಂಡು ಅವರೇ ಈ ಧರ್ಮ ಬೆಳೆಸುತ್ತಾರೆ 🙏🙏🙏 ಜೈ ಹಿಂದ್

  • @sktechs......
    @sktechs...... 2 года назад +62

    Superr knowledge sir💯🚩🚩......
    Support from Chitradurga 💯

  • @hemanthlakki9849
    @hemanthlakki9849 2 года назад +69

    ಅನ್ಯ ಭಾಷೆಗಳಿಂದ ಕನ್ನಡ ಹೇಗೆ ಅಳಿಸಿ ಹೋಗುತ್ತಿದೆ ದಯವಿಟ್ಟು ಅದರ ಬಗ್ಗೆ video ಮಾಡಿ sir.

  • @prabhu_shetty6896
    @prabhu_shetty6896 2 года назад +16

    ಅಖಂಡ‌ ಭಾರತ..

  • @gurudbanavar
    @gurudbanavar 2 года назад +18

    This is one of the best in this channel.. Dhanyavadagalu Gurugale.. 🙏

  • @shivanandaangadi7670
    @shivanandaangadi7670 2 года назад +143

    India and Nepal 90% Hindus Jai Hindu rashtra Jai Shree ram 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @jvachar
    @jvachar 2 года назад +55

    ಸನಾತನ ಧರ್ಮ ಎಂದರೆ ಒಂದು ನದಿಯ ಹಾಗೆ ಇಲ್ಲಿ ಯಾರಿಗೂ ಯಾವ ನಿರ್ಬಂಧಗಳು ಇಲ್ಲ ಇದೊಂದು ಮಹಾ ಸಮುದ್ರ ಎಲ್ಲ ನದಿಗಳು ಬಂದು ಸಮಾಗಮವಾಗುವಂಥಾ ಮಹಾ ಸಾಗರ..

  • @veereshhiremath4037
    @veereshhiremath4037 2 года назад +10

    ಓಂ ನಮಃ ಶಿವಾಯ

  • @ನಾಗೇಶ್ಪಿಕನ್ನಡಿಗ

    ಧನ್ಯವಾದಗಳು ಸರ್ ಮಾಹಿತಿ ಗಾಗಿ

  • @next1053
    @next1053 2 года назад +9

    ಅತ್ಯತ್ತಮ ವೀಡಿಯೋ 🕉🕉🚩

  • @mohanbhavikatti5714
    @mohanbhavikatti5714 2 года назад +35

    ಕೇಂದ್ರ ಸರ್ಕಾರ ಇದರ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕ್ರಮ ಕೈಗೊಳ್ಳುಬೇಕಾಗಿ ವಿನಂತಿ.🙏🙏

  • @pavankumarpatil8901
    @pavankumarpatil8901 2 года назад +144

    We must change our country's name as " HINDU REPUBLIC OF BHARAT ".🚩🚩

  • @viratloki6748
    @viratloki6748 2 года назад +24

    Happy birthday gurugale❤

  • @arunkumarae513
    @arunkumarae513 2 года назад +22

    ನಮಸ್ತೆ.... ಗುರುಗಳೇ 🙏
    ಜೈ ಕರ್ನಾಟಕಮಾತೇ......

  • @lingrajchanda1236
    @lingrajchanda1236 2 года назад +21

    Jai shree ram 🚩🙏

  • @shwetahandigol
    @shwetahandigol 2 года назад +21

    Sir I follow your all videos and learn more and more and keep telling to all my friends about your chanel and about your content 🙏

  • @mamathamamatha6473
    @mamathamamatha6473 4 месяца назад

    ಇಲ್ಲಿ ಯಾರು ಯಾರು ಹಿಂದೂ ಧರ್ಮ ಅವರೆಲ್ಲ like madi

  • @jvachar
    @jvachar 2 года назад +30

    ಹಿಂದೂ ಎಂಬ ಪದದ ಬಗ್ಗೆ ಹಲವಾರು ಭಿನ್ನಾಭಿಪ್ರಾಯಗಳಿವೆ ದಯವಿಟ್ಟು ಇದರ ಉಗಮ ಯಾರು ಮೊದಲು ನಮ್ಮನ್ನ ಹಿಂದೂ ಎಂದರು ಅದರ ಕಾರಣಗಳನ್ನ ನಮಗೆ ತಿಳಿಸುವ ಒಂದು ವೀಡಿಯೊ ಮಾಡಿ

  • @noduguruedukarnataka9933
    @noduguruedukarnataka9933 2 года назад +24

    ನಿಜವಾದ ಮಾತು ❤

  • @mallappakbhemapp2328
    @mallappakbhemapp2328 2 года назад +29

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @basavarajkurnool6856
    @basavarajkurnool6856 2 года назад +22

    ಸೂಪರ್ ಸಾರ್

  • @laxmikantwadawadagi7181
    @laxmikantwadawadagi7181 2 года назад +16

    Jai shree ram 🚩🚩🚩🚩🚩🚩🚩🇮🇳🇮🇳

  • @ganeshak181
    @ganeshak181 2 года назад +19

    Jai hindusthan

  • @guddu6458
    @guddu6458 2 года назад +9

    Gurugale 🙏🏻🙏🏻🙏🏻

  • @sparameswarappa9801
    @sparameswarappa9801 2 года назад +4

    Nimma mahitigage 🙏🙏🙏

  • @raghavendrab8037
    @raghavendrab8037 2 года назад +9

    We thankful sir

  • @govindraj28
    @govindraj28 2 года назад +31

    jago hindu jago, lets unite 🚩

  • @arjunprabugol
    @arjunprabugol 2 года назад +23

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @santoshreddy4957
    @santoshreddy4957 2 года назад +16

    Jai HIND sir ji ❤

  • @drbr642
    @drbr642 2 года назад +22

    Jai sri ram

  • @rajathkumar1175
    @rajathkumar1175 2 года назад +6

    Informative ❤️🙏🙏

  • @CGHOSAMANIUPDATES
    @CGHOSAMANIUPDATES 2 года назад +15

    ಜೈ ಹಿಂದ್ ಜೈ ಹಿಂದೂರಾಷ್ಟ್ರ

  • @yuvi-ed9ji
    @yuvi-ed9ji 2 года назад +5

    ಹೌದು ಸರ್ ... 🙏

  • @deekshithshettigar
    @deekshithshettigar 2 года назад +45

    ಜೈ ಸನಾತನ ಧರ್ಮ 🕉️🙏🏻🖤🤍

  • @seetharamsingh7059
    @seetharamsingh7059 2 года назад +4

    Adbutha mahithi sir

  • @ಜೈಶ್ರೀರಾಮ-ಟ2ಚ
    @ಜೈಶ್ರೀರಾಮ-ಟ2ಚ 2 года назад +65

    ಯಾರ್ ಏನೇ ಹೇಳಿದ್ರು ಭಾರತ ಹಿಂದುರಾಷ್ಟ್ರ ನೆ 🚩🔱

  • @priyankap8410
    @priyankap8410 2 года назад +23

    I am big fan of your voice sir...

  • @ಬಸವರಾಜ್ಹಿಂದೂ
    @ಬಸವರಾಜ್ಹಿಂದೂ 2 года назад +12

    ಜೈ ಹಿಂದೂ 🚩

  • @yjghaliyjghali186
    @yjghaliyjghali186 2 года назад +36

    Uniform civil code
    Population control bill
    CAA NRC NPR

  • @ಕನ್ನಡಿಗ-ಖ2ಮ
    @ಕನ್ನಡಿಗ-ಖ2ಮ 2 года назад +40

    ಕಲ್ಯಾಣ ಕರ್ನಾಟಕದ ಬಗ್ಗೆ ವಿಡಿಯೋ ಮಾಡಿ ಸರ್

  • @anilkumaranilkumar-lv4hy
    @anilkumaranilkumar-lv4hy 2 года назад +6

    This is most important

  • @sukeshshetty4337
    @sukeshshetty4337 2 года назад +64

    ಜೈ ಸನಾತನ ಧರ್ಮ 🙏🙏🙏

  • @hulagappavaddar5024
    @hulagappavaddar5024 2 года назад +19

    India 🇮🇳🇮🇳🚩🚩🕉️🕉️🔥🔥💪💪

  • @ganeshkumarnimballar8907
    @ganeshkumarnimballar8907 2 года назад +21

    We have so many news channels to watch news "sick'ular news" but awarness should be created by media masters only

  • @djarmy9980
    @djarmy9980 2 года назад +16

    Nivu hide thara video madtha hiri sir God bless you 🙏❤️

  • @shantha.naveen3711
    @shantha.naveen3711 2 года назад +12

    Yesterdays Modi-putin And that program highlights video madi anna

  • @veereshhiremath4037
    @veereshhiremath4037 2 года назад +14

    ಜೈ ಹಿಂದ ಜೈ ಕರ್ನಾಟಕ

  • @kushivideooschannels1263
    @kushivideooschannels1263 2 года назад +4

    Great sir🙏🙏🙏👍👍

  • @ningappapawadi5570
    @ningappapawadi5570 2 года назад +1

    ಸೂಪರ್ ಸರ್

  • @Rs-ke8gx
    @Rs-ke8gx 2 года назад +2

    Super information sir

  • @jeevzfilms
    @jeevzfilms 2 года назад +42

    In 2028 india will become a hindu rashtra don't worry🚩

  • @jayasri5061
    @jayasri5061 2 года назад +4

    SUPER

  • @MadhuMadhu-gt7jd
    @MadhuMadhu-gt7jd 2 года назад +4

    Super

  • @savitrikammar7135
    @savitrikammar7135 2 года назад +4

    Olle ಪ್ರಯತ್ನ್ ಸರ್ 🙏🏻🙏🏻🙏🏻

  • @rajpratham3431
    @rajpratham3431 2 года назад +9

    🙏🙏🙏

  • @rameshyadranvi2402
    @rameshyadranvi2402 2 года назад +6

    This is bekitu sir TQ

  • @anjankumar7857
    @anjankumar7857 2 года назад +4

    Sir please do some video about multhan temple

  • @nirunayaka2012
    @nirunayaka2012 2 года назад +4

    I'm waiting for your video

  • @swamychikku3564
    @swamychikku3564 2 года назад +5

    🚩Jai shree Ram 🚩🚩

  • @nareshnacchu2687
    @nareshnacchu2687 2 года назад +8

    ❤❤❤👍

  • @justwatch.....3355
    @justwatch.....3355 2 года назад +12

    Jai shree ram

  • @KARNATAKALOSTTEMPLES
    @KARNATAKALOSTTEMPLES 2 года назад +22

    49 ನಿಮಿಷಕ್ಕೆ 10,900 ನೋಡಿರುವ ವೀಕ್ಷಕರು.

  • @CoolMan.360
    @CoolMan.360 2 года назад +17

    Jai Hind 🚩🚩

  • @puttarajpu2527
    @puttarajpu2527 2 года назад +12

    ನಮಿಬಿಯಾದಿಂದ ಭಾರತಗೆ ಚೀತಾಗಳನ್ನು ಕರೆಸಿಕೊಂಡಿರುವ ಬಗ್ಗೆ ಮಾಹಿತಿ ತಿಳಿಸಿ ಸರ್ 🙏

  • @mallikarjun9555
    @mallikarjun9555 2 года назад

    ಸುರ್ ಸರ್,

  • @mamathamamatha6473
    @mamathamamatha6473 4 месяца назад

    श्री कृष्ण उवाच
    धर्ममार्गे यः गच्छति सः ईश्वरस्य मित्रम्
    shri krushna uvach
    dharmamarge yah gachati sah ishvarasya mitram

  • @h.lveeramma7859
    @h.lveeramma7859 2 года назад +1

    Thanks sir

  • @narayan.sgowda3628
    @narayan.sgowda3628 2 года назад

    Good information

  • @bandenawaz448
    @bandenawaz448 2 года назад +5

    👌👌🌍🌏🇮🇳💐

  • @anilsc9170
    @anilsc9170 2 года назад +6

    Sir .. explain about ...cheethas and cheethas project.

  • @Kannadiga2301
    @Kannadiga2301 2 года назад +1

    Nice video sir

  • @krishnamc2806
    @krishnamc2806 2 года назад +16

    ಸನಾತನ ಧರ್ಮ ವಿಶ್ವ ಧರ್ಮ ಅದು ಹಿಂದೂ ಧರ್ಮ

  • @vinodkumarl516
    @vinodkumarl516 2 года назад +1

    Super 👍🎥🇮🇳

  • @ShashiKumar-vf9ml
    @ShashiKumar-vf9ml 2 года назад +5

    Jai hindu🚩🚩🚩

  • @mouneshnayak551
    @mouneshnayak551 2 года назад +4

    👌🏾🙏

  • @sunilsunil693
    @sunilsunil693 2 года назад +2

    Good evening sar

  • @prakashjadhavpala9701
    @prakashjadhavpala9701 2 года назад +19

    ಸರ್ ಏಳನೇ ವೇತನದ ಕುರಿತು ಒಂದು ವಿಡಿಯೋ ಮಾಡಿ ಸರ್