ಅಣ್ಣಾವ್ರ ಬ್ಯಾನರ್ ಖಾಯಂ ನಟ ರಾಜಾನಂದ್ ಆಸ್ಪತ್ರೆಯಲ್ಲಿದ್ದಾಗ ಅಣ್ಣಾವ್ರು ಸಹಾಯ ಮಾಡಲಿಲ್ಲವೇ ? | Rajanand | Ep 255

Поделиться
HTML-код
  • Опубликовано: 4 окт 2024
  • #rajanand
    #annavru
    #rajkumar
    #puttannakanagal
    #vishnuvardhan
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 49

  • @trimurthya149
    @trimurthya149 3 месяца назад +5

    ಅಪರೂಪದ ವಿಷಯಗಳಿಗಾಗಿ ಧನ್ಯವಾದಗಳು.🙏🙏🙏

  • @udayakumarmn258
    @udayakumarmn258 3 месяца назад

    The greatest actor in the world ,and gots kentaky colonel award to acting and singing

  • @shivarajm6572
    @shivarajm6572 3 месяца назад +1

    ಏನೇ ಆಗಲಿ sir ರಾಜನಂದ್ ಅವರು ಅಭಿನಯ ದಲ್ಲಿ ಹುಳುಕಿಲ♥️🙏

  • @ravindrahk8676
    @ravindrahk8676 3 месяца назад +1

    ರಾಜನಂದ 1980 ಅವರ ಮನೆ ಮೈಸೂರು N.R.Mohalla..4th Cross swimming pool extension...ade ರಸ್ತೆ ಕೊನೆಯಲ್ಲಿ ಅವರ ಮನೆ. ನಾವು ಕೂಡ ಅದೇ ರಸ್ತೆ ಯಲ್ಲಿ ವಾಸ ವಾಗಿದ್ದೆವು. ನಾನು ಹಲವಾರು ಬಾರಿ ಅವರನ್ನು ನೋಡಿದ್ದೇನೆ. Near to St. Anne's convent

  • @puttannam322
    @puttannam322 3 месяца назад +13

    Dr. Raj. Hanakkagi. Natishalilla. Kannada. Nadigagi. Natishidhru.

    • @RaJ-qo9pj
      @RaJ-qo9pj 3 месяца назад +2

      Howdu nija ....Hanakkagi natuso hagidre..avr hatra sadashivnagar nal mane. Irtittu ...ela imported cars irtitu...papa jeevna ella guduslalle kaldru😢😢😢😢

    • @TnSrinath-xy4we
      @TnSrinath-xy4we 3 месяца назад

      Yes

    • @chinmayeel1199
      @chinmayeel1199 3 месяца назад +1

      Howda 😂😂😂

    • @RaJ-qo9pj
      @RaJ-qo9pj 3 месяца назад +1

      @@chinmayeel1199 😆😂neeru hakade kidhidare ansatte

    • @chinmayeel1199
      @chinmayeel1199 3 месяца назад +2

      @@RaJ-qo9pj😂😂😂

  • @sravi4895
    @sravi4895 3 месяца назад

    Superb presentation....❤❤❤.

  • @udayravi7992
    @udayravi7992 3 месяца назад

    DR VISHNU DADA BOSS ALL SOO HELPD RAJNANDA 100 PER CENT

  • @prakashrprakash9358
    @prakashrprakash9358 3 месяца назад

    Very very good words sir thank you sir

  • @janardhant3222
    @janardhant3222 3 месяца назад +3

    💯💯💯💯💯👌👌👌👌👌🎉🎉🎉🎉🎉

  • @sadashivasadashiva2258
    @sadashivasadashiva2258 3 месяца назад

    ಪ್ರತಿಯೊಂದರಲ್ಲೂ ತಪ್ಪನ್ನು ಹುಡುಕುತ್ತಾರೆ ನಮ್ಮ ವೀಕ್ಷಕರು ಮತ್ತೆ ಇನ್ನು ಕೆಲವರು ಆ ನಟ ಮೇಲು ಈ ನಟ ಮೇಲು ಈ ನಟ ಕೀಳು ಈ ನಟ ಅಂಗೆ ಇಂಗೆ ಅಂತ ಬರಿತಾರೆ ನಮ್ಮ ಕನ್ನಡದವರೇ ನಮ್ಮ ಕನ್ನಡ ಕಲಾವಿದರು ಬಗ್ಗೆ ಈ ರೀತಿ ಕೇವಲವಾಗಿ ಮಾತನಾಡುವುದು ಸರಿಯಲ್ಲ

  • @somashekara2505
    @somashekara2505 3 месяца назад

    Make an episode on vijaya Bhaskar music with Dr. Rajkumar

  • @PK-sz4eb
    @PK-sz4eb 3 месяца назад

    Sir College Ranga movie Hero Jaysimha avra bagge enadru information kodi

  • @bhaskarhegde6804
    @bhaskarhegde6804 3 месяца назад +1

    ಕನ್ನಡ ಚಿತ್ರರಂಗಕ್ಕೆ ವೇಗ ತಂದು, ಹೊಸ ಭಾಷ್ಯ ಬರೆದ ಮಹಾನ್ ನಟ ಡಾ.ವಿಷ್ಣು🙏

  • @jayaramuhjayaramuh2138
    @jayaramuhjayaramuh2138 3 месяца назад +22

    ವರನಟ ನಟಸಾರ್ವಭೌಮ ರಸಿಕರ ರಾಜ ಗಾನಗಂಧರ್ವ ಕೆಂಟಕಿ ಕರ್ನಲ್ ಪದ್ಮಭೂಷಣ ಡಾಕ್ಟರ್ ರಾಜ್ ಕುಮಾರ್ ರವರಿಗೆ ಸರಿಸಾಟಿಯಾಗಿ ಭಾರತದಲ್ಲಿ ಯಾರು ಇಲ್ಲ ಕನ್ನಡದಲ್ಲೂ ಅವರ ನಟನೆಗೆ ಅವರ ಸರಳತೆಗೆ ವಿಷ್ಣುವರ್ಧನ್ ಸೇರಿದಂತೆ ಯಾರಿಗೂ ಇಲ್ಲ ಆದರೆ ಕೆಲವು ಪಾತ್ರಗಳು ಡಾ ರಾಜ್ ಕುಮಾರ್ ರವರ ಸರಿಹೊಂದುತ್ತಿರಲಿಲ್ಲ ಬಿಟ್ಟರೆ ಅವರಿಗೆ ದೊರಕಿದ ವೈವಿಧ್ಯಮಯ ಪಾತ್ರಗಳ ಯಾವುದೇ ಭಾಷೆಯ ಯಾವ ನಿರ್ದಿಷ್ಟ ನಟರಿಗೂ ನಟಿಸಲು ಸಾಧ್ಯವಾಗದೆ ಇದ್ದುದು ನಿಜವಾದ ಕ ಕಲಾರಸಿಕರ ಅಭಿಪ್ರಾಯ ಮತ್ತು ಅದು ಸತ್ಯ ಕೂಡ

    • @RaJ-qo9pj
      @RaJ-qo9pj 3 месяца назад +4

      Howdu bari india alla idi world ...idi milky way galaxy mars Jupiter idi universe nalle ila... Hollywood bollywood ekkda ...rajkumar obre ...betrre inyaru ila ..

    • @chinmayeel1199
      @chinmayeel1199 3 месяца назад +3

      Gurve neenage Rajkumar great hadre namage heanu.. edu Vishnu sir program.. neenage esta hadre nodu ella handre bidu.. nau Rajkumar program na moosu nodalla.. keattadagi Vishnu sir bagge comment madbeada… madiddre hannu haga nodu nanna comments na 👍👍

    • @RaJ-qo9pj
      @RaJ-qo9pj 3 месяца назад +1

      @@chinmayeel1199 ivrgela ...eno baya ...eli vishnu dada na Melitta matadtiwi anta...adke Bai betre rajkumar Rajamani rajvamsa ankond kamangi tullgalu

    • @chinmayeel1199
      @chinmayeel1199 3 месяца назад +2

      @@RaJ-qo9pjsuper boss 👍🙏🏽

    • @sravi4895
      @sravi4895 3 месяца назад +3

      It's NOT AT ALL CORRECT to compare Dr. Rajkumar and Dr. Vishnuvardhan with each other for the Factual Reason that by the time Dr. Vishnuvardhan entered the Filmdom, Dr.
      Rajkumar had acted in nearly 150 Films as Hero. Therefore, it is worthwhile to just leave the issue and NOT COMPARE THEM with each other....

  • @ranganathackcrrss9403
    @ranganathackcrrss9403 3 месяца назад +1

    ಡಾ ರಾಜ್ ಕುಮಾರ್

  • @MariswamyMV
    @MariswamyMV 3 месяца назад

    ಧನ್ಯವಾದಗಳು. ಗುರುಗಳೇ

  • @kartikdesai2380
    @kartikdesai2380 3 месяца назад

    Sir, Don't judge the talent by awards and doctorate.

  • @maritammappahaveri6091
    @maritammappahaveri6091 3 месяца назад

    Dr rajkumar

  • @Jayashekarrjay
    @Jayashekarrjay 3 месяца назад

    Vishnuravaru Rajanandrannu nodalu barbells endu patrikeyalli bandittu

    • @rvmuthy6880
      @rvmuthy6880 3 месяца назад

      ಹೌದು ಈ ವಿಷಯ ನಾನು ಓದಿದ ನೆನಪಿದೆ. ರಾಜಾನಂದ ರವರು ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ವಿಷ್ಣುವರ್ಧನ್ ರ ತಂದೆ ನಾರಾಯಣ ರಾವ್ ರವರ ನಡಿಗೆ, ಮಾತು ಮುಂತಾದವನ್ನು ಆಡಿ ಕೊಳ್ಳುವ ರೀತಿಯಲ್ಲಿ ಮಾಡಿ ತೋರಿಸುತ್ತಿದ್ದರಂತೆ... ವಿಷಯ ತಿಳಿದ ವಿಷ್ಣುವರ್ಧನ್ ರಾಜಾನಂದರನ್ನು ದೂರವಿಟ್ಟರಂತೆ

  • @somannads5094
    @somannads5094 3 месяца назад +1

    Raj Kumar, ashwath, Rajan and, Narasimharaju, vajramuni, shankarnag, manjula, Ananthanag, etc., all r great in their Zhamana., Udayakumar, srinath, Kalyan are prathasmaraniyaru., balanna.,

    • @ManjulaS-bv2tg
      @ManjulaS-bv2tg 3 месяца назад +5

      For almost 10 years Srinath sir ruled kannada industry alongside all heroes. His pair with Manjula madam,Arathi madam was very very successful but nobody gives credit to him,i don't know why?

    • @RaJ-qo9pj
      @RaJ-qo9pj 3 месяца назад +2

      Somanna nin abhipraya yav boli maga kelda 🥲🤣🤣

    • @leelakrishna902
      @leelakrishna902 3 месяца назад

      ​@@RaJ-qo9pj ಕರೆಕ್ಟ್ ತಮ್ಮ ಇವರಿಗೆಲ್ಲಾ ನಮ್ಮ್ ಅಣ್ಣಾವ್ರು ರಾಜಣ್ಣ ಅಂದ್ರೆ ತಿಖಾ ಉರಿ ಅದಕ್ಕೆ ಉರ್ಕೊಂಡು ಹಿಂಗ್ ಮಾತಾಡೋದು 😂😂

    • @vishals3852
      @vishals3852 3 месяца назад +2

      Ivaru ellaru namma sahasa simha vishnuvaradn jothe madavare.