Kalinga Navada|ರವೀಂದ್ರ ಕಲಾಕ್ಷೇತ್ರದಲ್ಲಿ ಲಾಠಿ ಚಾರ್ಜ್ ಆಗಿದ್ದೇಕೆ|ಕಾಳಿಂಗ ನಾವಡ|Nairutya Tv

Поделиться
HTML-код
  • Опубликовано: 1 окт 2021
  • "ಗಾನ ಕೋಗಿಲೆ" ಕಾಳಿಂಗ ನಾವಡರು ಜೂನ್ 6 1958ನೇ ಇಸವಿಯಲ್ಲಿ. ಸಾಲಿಗ್ರಾಮ ಸಮೀಪದ ಗುಂಡ್ಮಿ ಅನ್ನುವ ಪುಟ್ಟ ಹಳ್ಳಿಯಲ್ಲಿ, ರಾಮಚಂದ್ರ ನಾವುಡ ಪದ್ಮಾವತಿ ದಂಪತಿಗಳ ಐದನೇ ಕೂಸು. ತಂದೆ ರಾಮಚಂದ್ರ ನಾವಡರು ಕೂಡಾ ಆ ಕಾಲದ ಹೆಸರಾಂತ ಭಾಗವತರು. ಹಾಗಾಗಿ ಸಹಜವಾಗಿಯೇ ನಾವುಡರಿಗೆ ಬಾಲ್ಯದಲ್ಲಿಯೇ ಯಕ್ಷಗಾನದ ಕುರಿತು ಆಸಕ್ತಿ ಮೂಡಿಸುವ ಪೂರಕ ರಂಗಸ್ಥಳವು ಅವರ ಮನೆಯಲ್ಲಿಯೇ ಸಿದ್ಧಿಸಿತ್ತು. ತಂದೆ ರಾಮಚಂದ್ರ ನಾವಡರಿಂದ ಎಳೆಯ ವಯಸ್ಸಿನಲ್ಲಿಯೇ ಭಾಗವತಿಕೆಯ ಪಟ್ಟುಗಳನು ಕರತಲಾಮಲಕ ಮಾಡಿಕೊಂಡ ನಾವುಡರಿಗೆ ಮನೆಯೇ ಮೊದಲ ಪಾಠಶಾಲೆ ತಂದೆಯೇ ಮೊದಲ ಗುರು. ಜನ್ಮಜಾತವಾಗಿ ಬಂದ ಪ್ರತಿಭೆಗೆ ಹಾಗು ಅವರಲ್ಲಿದ್ದ ಆಸಕ್ತಿಗೆ ನೀರೆರೆದ ಪೋಷಕರು ಅವರನ್ನು ಆ ಕಾಲದ ಸುಪ್ರಸಿದ್ಧ ಭಾಗವತರಾದ ನಾರಾಯಣ ಉಪ್ಪೂರರ ಗರಡಿಯಲ್ಲಿ ಬಿಟ್ಟರು. ಈ ಎಳೆಯ ತರುಣ ತಮ್ಮ ಪರಂಪರಾಗತ ಭಾಗವತಿಕೆಯನ್ನು ಮುಂದುವರಿಸಲು ಸಮರ್ಥನೆಂದು ಬಹುಬೇಗನೆ ಮನಗಂಡ ಉಪ್ಪೂರರು ತಮ್ಮ ಅನುಭವವನ್ನೆಲ್ಲ ತಮ್ಮ ಸಾಲಿಗ್ರಾಮದ ಹಂಗಾರಕಟ್ಟೆಯ 'ಯಕ್ಷ ಕಲಾ ಕೇಂದ್ರ-ಭಾಗವತ ತರಬೇತಿ ಕೇಂದ್ರ'ದಲ್ಲಿ ಕಾಳಿಂಗ ನಾವಡರಿಗೆ ಶಿಕ್ಷಣ ನೀಡಿದರು.
    #KalingaNavada #yakshagana #nairutya

Комментарии • 43

  • @sadashivajathan1493
    @sadashivajathan1493 2 месяца назад +1

    ತುಂಬಾ ಉತ್ತಮವಾದ 🎉ನಿರೂಪಣೆ ಹೇಳಿದ್ದು ಕಡಿಮೆ ಆಯ್ತು ಆದರೂ ತೊಂದ್ರೆ ಇಲ್ಲ 👌👌👌🌹😄

  • @123voksg6hn
    @123voksg6hn Год назад +4

    ನಮ್ಮೂರಿನ ಅದ್ಭುತ ಕಲಾವಿದ.

  • @lakshmanashetty3621
    @lakshmanashetty3621 2 года назад +10

    ನನ್ನ ಮೆಚ್ಚಿನ ನಾವುಡರ ಬಗ್ಗೆ ಇಷ್ಟೊಂದು ಚೆನ್ನಾದ ನಿರೂಪಣೆ ಯಾರೂ ಮಾಡಿಲ್ಲ.,,,

    • @nairutyatv
      @nairutyatv  2 года назад

      ಧನ್ಯವಾದಗಳು

  • @shivanandabhat9712
    @shivanandabhat9712 Год назад +4

    ಮತ್ತೆ ಹುಟ್ಟಿ ಬರಲಿ ಭಾಗವತ ಶ್ರೇಷ್ಠರು 🙏

  • @chandruchandus5649
    @chandruchandus5649 2 года назад +4

    Legend of yakshagana my favorite kalinga nawda sir

  • @vikasn223
    @vikasn223 2 года назад +5

    ಕಾಳಿಂಗ ನಾವುಡರು ಸೂಪರ್ ಹಿಟ್

  • @VLHollaVLHolla
    @VLHollaVLHolla Год назад +2

    ಉತ್ತಮ ನಿರೂಪಣೆ.. 🙏🙏

  • @sugunashetty470
    @sugunashetty470 Год назад +3

    Super song🙏

  • @raghavendrahollavholla6072
    @raghavendrahollavholla6072 Год назад +3

    He is the legend in Bagavathike . He give new direction in Bagavathike

  • @shashikarsagar763
    @shashikarsagar763 2 месяца назад +1

    ಕಂಠಶ್ರೀ ನಿಮ್ಮದು ವರ
    ಕೀರ್ತಿ ನೀವು ಏರಿದ್ದು ಶಿಖರ
    ಬಾಳು ನಿಮ್ಮದು ಯಕ್ಷಗಾನ
    ಸಾವು ಏನದು ಲೀನ ಮೌನ🙏❤️😥🤔🇮🇳🌍🙏✍️

  • @rajeshas9390
    @rajeshas9390 2 года назад +4

    My favourite

  • @vikasn223
    @vikasn223 2 года назад +3

    ಸೂಪರ್ ಪದ್ಯ

  • @sridharsri557
    @sridharsri557 2 года назад +6

    God gift vioce from yakshabrmha

  • @chandruchandus5649
    @chandruchandus5649 2 года назад +3

    My favorite singer

  • @chandruchandus5649
    @chandruchandus5649 2 года назад +4

    Kaling navda legend of yakshagana

  • @arunacharya2513
    @arunacharya2513 2 года назад +3

    Super

  • @sathyamurthy4994
    @sathyamurthy4994 2 года назад +3

    Naanu yakshagaana nodalu Naavudara baagavtikeye spoorti olleya maahiti nididdiri🙏

    • @nairutyatv
      @nairutyatv  2 года назад

      ಧನ್ಯವಾದಗಳು ಸರ್

  • @sudheerachar1440
    @sudheerachar1440 2 года назад +5

    God of Yakshagana...

  • @padmajanayak-rw7bg
    @padmajanayak-rw7bg 5 месяцев назад

    Istada bhaghavataru❤

  • @sudhanvakt
    @sudhanvakt 2 года назад +7

    An extraordinary person.We can imagine what could be the height of his popularity.Even after his demise,people are remembering him and his contribution to Yakshagana..

  • @subramanyasanjeeva753
    @subramanyasanjeeva753 2 года назад +3

    Legend 💞💞💞🙏🙏🙏

  • @rajath_upp
    @rajath_upp 2 года назад +2

    ಗುರುಗಳು ❤️😍❤️

  • @madanbhat2473
    @madanbhat2473 Год назад +2

    ❤️❤️❤️

  • @gunapalshetty3128
    @gunapalshetty3128 2 года назад +3

    ದೇವರು ಕೊಟ್ಟ ಸ್ವರ

  • @aravinds1023
    @aravinds1023 Год назад +3

    Missed his voice so much..stopped listening to any other voices..

  • @MrGaja143
    @MrGaja143 2 месяца назад

    Very nice! But why Jansale photo added in between? Navadrige sari sati yaru illa!

  • @santhoshkotian1895
    @santhoshkotian1895 2 года назад +3

    🙏🏿👌🏻

  • @santhoshpoojary3925
    @santhoshpoojary3925 2 года назад +3

    🙏🙏🙏

  • @rajeshpalan7602
    @rajeshpalan7602 2 года назад +3

    Intha bagavatharu innu kooda huttinbandilla thumba besarada sangaththi yendare ivarannunkalekondadue taksha lokada gora durantha😞

  • @vikasn223
    @vikasn223 2 года назад +3

    😭😭😭😭😭😭🙏

  • @ShriMathi-yr5uf
    @ShriMathi-yr5uf Месяц назад

    😊😊😊😊😊😊😮😮🎉🎉🎉

  • @prakhyathtd6222
    @prakhyathtd6222 2 года назад +4

    Nange kuda thumba esta evru

  • @narayananarayan6768
    @narayananarayan6768 2 года назад +3

    Yakshaganada devaru

  • @hncpatgar9101
    @hncpatgar9101 2 года назад +4

    Mostly freplan murder. Some people are opposite for him.

  • @arigamahaveera3016
    @arigamahaveera3016 Год назад +2

    😭😭🙆

  • @user-qr1yo2lw4v
    @user-qr1yo2lw4v 2 года назад +2

    🕉️🙏😭🙏

    • @nairutyatv
      @nairutyatv  2 года назад

      ಧನ್ಯವಾದಗಳು

  • @suvarnajayaram5672
    @suvarnajayaram5672 Год назад +1

    ನಾವುಡರು ಹಾಡಿದ ಪದ್ಯವನ್ನು ದಿನಾ ಕೆ
    ಳುತ್ತೇನೆ, ನಾವುಡರಿಗೆ ಸಮಾನರಾರಿಲ್ಲ

  • @shashankacharya3807
    @shashankacharya3807 2 года назад +3

    Super