ಅಮೇರಿಕಾದಲ್ಲಿ ಹೊಸ ಮನೆ ಪೂಜೆ, Home Tour, House warming Ceremony In America, Kannada Vlogs, Indian wear

Поделиться
HTML-код
  • Опубликовано: 31 дек 2024

Комментарии • 1,5 тыс.

  • @nsmahadevappa7500
    @nsmahadevappa7500 3 года назад +17

    ಮೇಡಂ ನೀವು ಎಲ್ಲೇ ಇದ್ದರೂ ಭಾರತೀಯರ 1ಸಂಸ್ಕೃತಿ ಬಿಂಬಿಸಿದ್ದೀರಿ ಮತ್ತು ಸ್ನೇಹಜೀವಿಯಾಗಿದ್ದ ನಿಮ್ಮ ಸ್ನೇಹ ವಿಶ್ವಾಸಕ್ಕೆ ನನಗೆ ತುಂಬಾ ಮೆಚ್ಚುಗೆಯಾಯಿತು

  • @manugowdamk7580
    @manugowdamk7580 3 года назад +2

    ನಿಮ್ಮನ್ನ ನೋಡಿದರೆ ಈ ಹಾಡು ನೆನಪಾಗುತ್ತೆ, ಹೋ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ, stay god bless your whole family sister

  • @ShreedharAradhya
    @ShreedharAradhya 3 года назад +8

    So so nice..👏👌🏼
    ಕನ್ನಡ ಕಲಿಸಿ ಕನ್ನಡ ಬೆಳೆಸಿ in America is even nice..

  • @bappurkupperao2535
    @bappurkupperao2535 3 года назад +1

    ಗೃಹ ಪ್ರವೇಶ ಚೆನ್ನಾಗಿತ್ತು ಮೇಡಂ. ಖುಷಿ ಆತು. ಅಷ್ಟು ದೂರ ಹೋದರೂ ನಮ್ಮ ಭಾಷೆ ನಮ್ಮ ಸಂಸ್ಕೃತಿ ಬಿಟ್ಟಿಲ್ಲ ನೀವು. ನಿಮ್ಮ ಬಗ್ಗೆ ಬಹಳ ಅಭಿಮಾನ ಬಂತು... ನಿಮಗೂ ಮತ್ತು ಅಲ್ಲಿರುವ ನಮ್ಮ ಎಲ್ಲ ಇಂಡಿಯನ್ಸ್ ಗೂ ಒಳ್ಳೆಯದಾಗಲಿ...

  • @rajendraprasadamrajendra91
    @rajendraprasadamrajendra91 3 года назад +4

    When we are watching your RUclips channel videos you never give up ours desi north Karnataka style talking such a simplicity kindness and humbling you are maintained all the Madam 👍

  • @shashishankarsh2034
    @shashishankarsh2034 3 года назад

    ಮನೆ ತುಂಬಾ ಚೆನ್ನಾಗಿದೆ ಗೃಹಪ್ರವೇಶ ಪೂಜೆ ಚೆನ್ನಾಗಿ ಆಯ್ತು ನಿಮಗೆ ಒಳ್ಳೆಯದಾಗಲಿ ಸದಾ ದೇವರ ಆಶೀರ್ವಾದ ನಿಮಗಿರಲಿ ಅಭಿನಂದನೆಗಳು

  • @pratibamorab1329
    @pratibamorab1329 3 года назад +25

    Super ಅಕ್ಕ ನಮಗೆ ಅಮೆರಿಕಾದಾಗ ಗೃಹಪ್ರವೇಶ ಮಾಡಿರಿ ಅನಿಸಲೆಯಿಲ್ಲ ಇಲ್ಲೆ ಕರ್ನಾಟಕದಾಗ ಮಾಡಿರೇನೋ ಅನಿಸ್ತು 😊 ನೀವು ಎಲ್ಲೇ ಹೋದರೂ ಸಂಪ್ರದಾಯವನ್ನು ಮರೆತಿಲ್ಲವಲ್ಲ. ತುಂಬಾ ಖುಷಿಯಾಯಿತು 😊🙏 ಹೀಗೆ ಎಲ್ಲ ಕಡೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುತ್ತ ಇರ್ರಿ ಕನ್ನಡವನ್ನು ಬೆಳೆಸೋಣ, ಬಳಸೋಣ ಮತ್ತು ಉಳಿಸೋಣ 👍👏👏👏

  • @user-vj6yd2wj8f
    @user-vj6yd2wj8f 3 года назад +1

    Wahhh wt an amazing mind blowing vedeo u did ashwini.....I think u got so many kannadiga neighbours.......really fantastic ....ನೀವು ನಮ್ಮ ಉತ್ತರ ಕರ್ನಾಟಕ ದ ಹೆಮ್ಮೆ........

  • @SnehaLokaKannadavlogsUSA
    @SnehaLokaKannadavlogsUSA 3 года назад +16

    Beautiful home 🏡 & you are looking gorgeous in saree!! I enjoyed the whole video 🥰

    • @UttaraKannadati
      @UttaraKannadati  3 года назад +1

      Awww thank you so much Sneha, so glad you like it 😊

  • @captainarmygaming5486
    @captainarmygaming5486 3 года назад +1

    Hi Ashwiniyavare mane thumba channagide nimma kannada abimanakke nanna danyavadagalu Ede rithi shakashtu videogalanna madi all the best 👍

  • @rekhaus5005
    @rekhaus5005 3 года назад +7

    Sooo sweet ur language . I'm watching ur video first time ❤️

    • @UttaraKannadati
      @UttaraKannadati  3 года назад

      Ohhh, thank you for your for watching 😊 hope you like it

    • @rekhaus5005
      @rekhaus5005 3 года назад

      @@UttaraKannadati i love to watch your vid

  • @natarajph20
    @natarajph20 3 года назад +1

    ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ದೂರದ ಅಮೇರಿಕಾದಲ್ಲಿ ಬೆಳೆಸುತ್ತಿರುವ ನಿಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು

  • @jayashreechikkaiah1172
    @jayashreechikkaiah1172 3 года назад +7

    Beautiful,CONGRATULATIONS!

  • @shubhag7559
    @shubhag7559 3 года назад +1

    ನಮ್ಮನ್ನು ಸ್ವಲ್ಪ ಕರೀರಿ... ನಾವು ಕೂಡ ಬರೀತೀವಿ ಮೇಡಂ... ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು... ಸೂಪರ್...

    • @UttaraKannadati
      @UttaraKannadati  3 года назад

      Thank you so much 😊

    • @shubhag7559
      @shubhag7559 3 года назад

      ಹಾಯ್ ಮೇಡಂ,ಹೇಗೆ ನಿಮ್ಮನ್ನು ಫೋನ್ ನಲ್ಲಿ ಕಾಂಟಾಕ್ಟ್ ಮಾಡುವುದು ತಿಳಿಸಿ.

  • @Hi5KannadaVlogsKannada
    @Hi5KannadaVlogsKannada 3 года назад +7

    Nice house🏡Enjoyed full vlog😊Any celebration vlogs are always fun to watch 💕

  • @GururajBN
    @GururajBN 2 года назад

    ದೂರ ದೇಶದಲ್ಲಿ ಈ ಮಟ್ಟಕ್ಕೆ ಸಂಪ್ರದಾಯ ಅನುಸರಿಸಿದ್ದು ಪ್ರಶಂಸನೀಯ. ಶುಭಾಶಂಸನೆಗಳು. ಮನೆ ತುಂಬಾ ಸುಂದರವಾಗಿದೆ.

  • @mestaskannadavlogsusa
    @mestaskannadavlogsusa 3 года назад +7

    You are looking gorgeous in saree❤️loved this vlog and congratulations to the entire family😍✨

  • @shyamgjgowda8840
    @shyamgjgowda8840 3 года назад +1

    ನಮ್ಮ ಸಂಪ್ರದಾಯ ನಮ್ಮ ಹೆಮ್ಮೆ. ಜೈ ಕನ್ನಡ ನಿಮ್ಮಂಥ ಕನ್ನಡಿಗರು ಹಾಗು ನಿಮ್ಮಂಥ ದಂಪತಿಗಳಿಗೆ ಶುಭವಾಗಲಿ ಮ್ಯಾಡಮ್.

  • @btsarmygirlhere2674
    @btsarmygirlhere2674 3 года назад +7

    🙏Pujja is done very traditionally ☺I hope u will make home tour💒 of this and And u r looking very cute in Saree😍

  • @narasimhamurthy7782
    @narasimhamurthy7782 3 года назад

    ಎಲ್ಲೇ ಇರು ಹೇಗೆ ಇರು ನಮ್ಮ ಧರ್ಮ ಮತ್ತು ಭಾಷೆಯನ್ನೂ ಮರೆಯದಿರು.
    ಎಂಬ ಮಾತನ್ನು ಸಾಬೀತುಪಡಿಸಿದ್ದೀರ.
    ಮನೆ ಬಹಳ ಚೆನ್ನಾಗಿದೆ ನಿಮ್ಮೆಲ್ಲರ ಸ್ನೇಹ ಕೂಡ ಬಹಳ ಚೆನ್ನಾಗಿದೆ. ನಿಮ್ಮೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ

  • @vikmeon
    @vikmeon 3 года назад +3

    always a big occasion buying a new house
    good luck with everything
    Enjoyed watching the vlog

  • @chandrug437
    @chandrug437 3 года назад +1

    Nanantu nimmannu nanna own sister anta tilikondanri.. Yeshtu chenda nimma nade, nudi, sampradaya .. Wah absolutely pride of our Uttar Karnataka. May God bless you sister.

  • @rashmikannadavlogsfromusa5319
    @rashmikannadavlogsfromusa5319 3 года назад +3

    Congratulations 🎉 Beautiful house 🏡 you and your sister-in-law looking gorgeous in saree 😍

  • @purushothamhgowda9958
    @purushothamhgowda9958 3 года назад +2

    ಎಲ್ಲ ಓಕೆ ಮನೆ ಮುಂದೆ ಚಪ್ಪರ?
    ಹೊಸಮನೆ ಬದುಕು ಸೊಗಸಾಗಿರಲಿ ಅವರಿಗೆ ನಮ್ಮ ಶುಭಾಶಯಗಳು♥

  • @Rossi14346
    @Rossi14346 3 года назад +4

    I love your combination sweet attige cute naadini I hope ellara lifenalli kooda istu chalo sambhandha galu iddare life estu beautiful alva I am from Hassan

  • @roopa.b.h2766
    @roopa.b.h2766 3 года назад

    ನಮಸ್ತೆ ನಾನು ರೂಪ ಪರಶುರಾಮ್ ನೀವು ತುಂಬಾ ಚನ್ನಾಗಿ ಕನ್ನಡ ಮಾತಡ್ತಿರಾ ಅಮೇರಿಕ ದಲ್ಲಿ ಇದ್ರು ಕೊಡ ನನ್ ಗಂಡ ಕೊಡ ಪೊಲೀಸ್ ಡಿಪಾರ್ಟ್ಮೆಂಟ್ ನಲ್ಲಿ ಇದ್ದರೆ ನಿಮ್ಮ ಮಾವನವರು ಯಲ್ಲಪ್ಪ ಸರ್ ನಮ್ಮ ಯಜಮಾನರಿಗೇ ತುಂಬಾ ಪರಿಚಯ ಇದರೆ ಅವರ ಮಗಳ ಮನೆ ತುಂಬಾ ಚನ್ನಾಗಿದೇ ಶುಭಾಶಯಗಳು 💐💐

  • @shrishmutalik3366
    @shrishmutalik3366 3 года назад +14

    Congratulations 🎉🎉🎉 ri

  • @ravindranathreddy2914
    @ravindranathreddy2914 3 года назад

    Madam you have followed our specially Karnataka guruha pravesha. In America. You have fallowed our south Indian clutcher. We're nice for all arrangements made by each others. Corporation. Hats up to you and your family friends all who have been participate. God bless all of you. Lord Shiva ganpathi. Lord Chamundiashprai. I am from Bangalore. Once again I pray for all to bless you. We should fellow our hundu clutcher.

  • @nanjundaiahp.b8638
    @nanjundaiahp.b8638 3 года назад +4

    Ashwini and dimpu u both r looking gorgeous house warming ceremony was beautiful

  • @renkadevi7023
    @renkadevi7023 3 года назад +1

    Mane bahala doddudu ide bahala sundaravagide mathe Nim nadini avra manasu a maneyastu doddadagide cute family

  • @madhusudhanwadawadgi6148
    @madhusudhanwadawadgi6148 3 года назад +3

    Congratulations dimp and ashwini u r looking beautiful in saree. Its so good to see u guys following traditions in western countries also. And super vlog loved it

  • @kavithasrinivasa3717
    @kavithasrinivasa3717 3 года назад +2

    Congrats! I liked the way your sis-in-law invited everyone, her necklace fabulous, Ash u and your sis-in-law look very beautiful, God Bless u all.

  • @RJ-ki3ni
    @RJ-ki3ni 3 года назад +3

    Super 👌👌👌👌

  • @jyothipshivu5697
    @jyothipshivu5697 3 года назад

    ಹಾಯ್ ಅಶ್ವಿನಿ. ಹಾಯ್ ಡಿಂಪು. ಇಬ್ಬರೂ ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ.
    ಮನೆ ತುಂಬಾ ಚೆನ್ನಾಗಿದೆ. ಪೂಜೆಯು ಚೆನ್ನಾಗಿತ್ತು. ಕಂಗ್ರಾಜುಲೇಷನ್ಸ್. 👌💐

  • @chaithra718
    @chaithra718 3 года назад +3

    Love u dimp, pure hearted

  • @priyaapap4427
    @priyaapap4427 2 года назад

    ತುಂಬಾ ತುಂಬಾ ಖುಷಿಯಾಗುತ್ತೆ ನಿಮ್ಮ ವೀಡಿಯೋಸ್ ಗಳನ್ನು ನೋಡೋದಕ್ಕೆ ನ್ಯೂ ತುಂಬಾ ಚೆನ್ನಾಗಿದ್ದೀರಾ ಅಶ್ವಿನಿ

  • @kaverichandru477
    @kaverichandru477 3 года назад +3

    ಗೃಹ ಪ್ರವೇಶದ ಶುಭಾಶಯಗಳು..😍😍

  • @yuvarajkambalimath7940
    @yuvarajkambalimath7940 3 года назад +1

    Abhinandanegalu.. Pooja Video Channagittu Madam..

  • @anilangadi2092
    @anilangadi2092 3 года назад +3

    Super akka

  • @balakrishnakulkarni3294
    @balakrishnakulkarni3294 3 года назад

    ಅಮೇರಿಕಾದಲ್ಲಿ ..
    ಭಾರತೀಯರ ಪರಂಪರೆ ಅನುಗುಣವಾಗಿ ..
    ಗೃಹಪ್ರವೇಶ (ವಾಸ್ತು ಶಾಂತಿ ) ದ...
    ಸಂಭ್ರಮ ನೋಡಿ ತುಂಬಾ ಸಂತೋಷವಾಯ್ತು .
    ಹಾರ್ದಿಕ ಶುಭಾಶಯಗಳು ..

  • @umagodakhindi3815
    @umagodakhindi3815 9 месяцев назад

    We are watching your channel super program very nice congratulations really beautiful fungshion

  • @MAHESH_BHANGI
    @MAHESH_BHANGI 3 года назад +1

    ಮನಿ ಮಸ್ತ್ ಅದರಿ ಮೇಡಂ.. ಭಾಳ ಚಲೋ ಐತ್ರಿ ಮನಿ❤️.. ನಿಮ್ ಚಾನೆಲ್ ವೀಡಿಯೋಸ್ ಚಲೋ ಬರ್ತವ್ ರಿ.. ಹಿಂಗ ಕಂಟಿನ್ಯೂ ಮಾಡ್ರಿ... ಬೆಳಗಾವಿ ಮಂದಿ ಕಡೆ ಇಂದ್ರ ನಿಮಗ್ ಅಭಿನಂದನೆಗಳು.. 🎉🎉

  • @sreedharaks3117
    @sreedharaks3117 3 года назад

    THAN Q for presentating suuuuper Vedio CONGRATULATIONS ನಿಮಗೆ ಶುಭವಾಗಲಿ!!!

  • @mahalinganm1157
    @mahalinganm1157 3 года назад

    Chikka video ಆದ್ರೂ..... ಅದರಲ್ಲೂ ವಿಶೇಷವಾಗಿ ಮೂಡಿ ಬಂದಿದೆ..... Spr

  • @srinivasanraghavan587
    @srinivasanraghavan587 3 года назад

    Uttar Kannadati ravarege dhanyavadagalu, bahala sundaravagede amerekada grihapravesh, all the best.

  • @appaavva7339
    @appaavva7339 2 года назад

    ತುಂಬಾ ಧನ್ಯವಾದಗಳು ಅಕ್ಕ ನಮ್ಮ ಕರ್ನಾಟಕದ ಮನೆ ಗೃಹಪ್ರವೇಶ ಮಾಡಿದಂಗ್ ಆಯ್ತು

  • @SavikshanaR
    @SavikshanaR 3 года назад +1

    ಮನೆ ತುಂಬಾ ಚೆನಾಗಿದೆ keep growing Indian culture and language🥰🥰

  • @shubhahebbar9393
    @shubhahebbar9393 3 года назад

    Congratulations👏 nice video I enjoyed watching video

  • @NaveenKumar-kb8lo
    @NaveenKumar-kb8lo 3 года назад

    Very nice cleaned city America and very nice house and you are talking nice our kasturi kannada thank you about your nice place America information video

  • @shardaamin9509
    @shardaamin9509 3 года назад

    Wow I like your sweet home andblessyourfamily and you must help poors

  • @shobhadevi5070
    @shobhadevi5070 2 года назад +1

    Dimp n ashwini looking beautiful❤ great seeing traditional culture in Western countries

  • @khushishreyavlogs9756
    @khushishreyavlogs9756 3 года назад +1

    Nice saree I think bangalore silk namma karnatakadavru prapanchada doddanna enisikonda neladalli mane thegedukondiroodu greatest achievement

  • @lakshminarayanahm2062
    @lakshminarayanahm2062 3 года назад +1

    ಕನ್ನಡ ಸಂಸ್ಕೃತಿ ತುಂಬುತ್ತಿರುವ ನಿಮಗೆ ವಂದನೆಗಳು

  • @harshas5618
    @harshas5618 3 года назад

    ಮನೆ ತುಂಬಾ ಚೆನ್ನಾಗಿದೆ ಮೇಡಂ. ತುಂಬಾನೇ ಖುಷಿಯಾಯಿತು. ಅಮೆರಿಕಾದಲ್ಲಿ ಇದ್ದರೂ ಸಹ ನಮ್ಮ ಕಲೆ-ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವುದಕ್ಕೆ ನಿಮಗೆ ಅನಂತಾ ಅನಂತ ಧನ್ಯವಾದಗಳು 🙏.

  • @anjanappad8539
    @anjanappad8539 3 года назад

    Best wishes to your new house opening ceremony.
    ದೂರದ ಊರಲಿ ಭಾರತೀಯ ಸಂಸ್ಕೃತಿಯ ಅನಾವರಣವಾಗಿದೆ ಮನೆ ಗೃಹ ಪ್ರವೇಶದ ಮೂಲಕ. ಅಭಿನಂದನೆಗಳು. ವಿಶಾಲವಾದ ಜಾಗದಲ್ಲಿ ವಿಜೃಂಭಿಸುವ ರೀತಿಯಲ್ಲಿ ಲಕ್ಷಣವಾಗಿ ಮನೆಯನ್ನ ನಿರ್ಮಾಣ ಮಾಡಿದ್ದೀರ, ಮಿಗಿಲಾಗಿ ಕರುನಾಡಿನ ಪುರೋಹಿತರಿಂದಲೇ ಪೂಜೆ ಪುನಸ್ಕಾರ ಮಾಡಿಸಿದ್ದೀರ.
    ಮರದ ಹಲಗೆಗಳಲ್ಲಿ ಮನೆ ನಿರ್ಮಾಣ ಮಾಡ್ತಾರೆ ಎಂದು ಈ ಹಿಂದಿನ ವೀಡಿಯೋದಲ್ಲಿ ಹೇಳಿದ್ರಿ, ಆದರೆ ಈ ಮನೆ ಇಟ್ಟಿಗೆಗಳಿಂದ ನಿರ್ಮಾಣವಾಗಿದೆ. Options ಇದೆಯಾ ಈ ರೀತಿಯ ಬದಲಾವಣೆಗಳಿಗೆ. ಅತ್ಯಲ್ಪ ಬಂಧು ಮಿತ್ರರ ಸಮ್ಮುಖದಲ್ಲಿ ಸರಳ ಸುಂದರವಾಗಿ ಗೃಹ‌ ಪ್ರವೇಶ ಕಾರ್ಯಕ್ರಮ ನಿರ್ವಿಘ್ನವಾಗಿ ಮುಗಿಸಿದ್ದೀರ. ಒಳ್ಳೆದಾಗಲಿ.
    ಆ ದೇವರು ಸದಾ ಸಕಲ ಆಯುರಾರೋಗ್ಯ ಭಾಗ್ಯ ನೀಡಿ ಹರಸಲಿ . ಸದಾ ನಗು, ಸಂತೋಷ, ನೆಮ್ಮದಿ, ಸುಖ, ಶಾಂತಿ ಮೇಳೈಸಲಿ ಮನೆಯಲ್ಲಿ, ಹತ್ತಾರು ತಲೆಮಾರುಗಳು ಸಂತೋಷದಿಂದ ಆರೋಗ್ಯಯುತ ಜೀವನ ನಡೆಸಲಿ ಎಂಬುದೇ ನಮ್ಮ ಹರಕೆ ಆರೈಕೆ. ಶುಭವಾಗಲಿ ಶುಭವನ್ನೇ ತರಲಿ ಎಂದಿಗೂ ಎಂದೆಂದಿಗೂ. ನಾವು ಕರ್ನಾಟಕದ ಕೋಲಾರದಲ್ಲಿ ಮನೆ ಕಟ್ಟಬೇಕೆಂದಿದ್ದೇವೆ ನಿಮ್ಮ ಸಲಹೆ ಸಹಕಾರಗಳನ್ನ ನೀಡಿ. .ನಮಗೂ ಗೃಹ ಪ್ರವೇಶಕ್ಕೆ ಪರೋಕ್ಷವಾಗಿ ಆಹ್ವಾನಿಸಿ ಆತಿಥ್ಯವನ್ನು ನೀಡಿದ್ದೀರ ನಾವು ಪ್ರತ್ಯಕ್ಷವಾಗಿ ಅಲ್ಲಿ ಬಂದು ಪಾಲ್ಗೊಂಡಷ್ಟೇ ಸಂತೋಷವಾಯಿತು.. ನಿಮ್ಮ ಈ ಆತಿಥ್ಯಕ್ಕೆ ಹೃತ್ಪೂರ್ವಕ ಧನ್ಯವಾದಗಳು. ವಿಷಯ ಜಾಸ್ತಿಯಾಗಿದೆ ಓದಿದ ನಿಮಗೆ ಧನ್ಯವಾದಗಳು. ನಿಮ್ಮ ಅಮೂಲ್ಯ ಸಮಯವನ್ನು ಈ ಮೂಲಕ ವ್ಯಹಿಸಿದೆ ಕ್ಷಮೆ ಇರಲಿ.

  • @ravasahebhonagoudar2154
    @ravasahebhonagoudar2154 3 года назад

    Wish you Happy Gruhapravesh function.Pooja is done as per Indian culture .Your Home is nice and full of light and ventilation. All the Best 🙏

  • @asifhorapeti6769
    @asifhorapeti6769 3 года назад

    ಅಮೇರಿಕಾದಲ್ಲಿಯೂ ಸಹ ನಮ್ಮ ಭಾರತೀಯ ಸಂಸ್ಕೃತಿಯನ್ನು ಪಾಲಿಸುತ್ತಿರುವ ನಿಮಗೆ ಧನ್ಯವಾದಗಳು

  • @tipsandtrickskannada5029
    @tipsandtrickskannada5029 3 года назад +1

    ನಾನು ನಿಮ್ಮ ಚಾನೆಲ್ ಅನ್ನು subscrib ಮಾಡಿಕೊಂಡಿದ್ದೇನೆ . ಅಲ್ಲದೆ ನಿಮ್ಮ ಎಲ್ಲಾ ವಿಡಿಯೋಗೆ ನಾನು like ಮಾಡುತ್ತೇನೆ.

  • @shakuntalabiradar7901
    @shakuntalabiradar7901 3 года назад

    ನಿಮ್ಮ ನಾದಿನಿ ಮನೆ ಗ್ರಹ ಪ್ರವೇಶ ಬಾಳ ಚಂದ ಇತ್ತು ನೀವು ಸೀರೆಯಲ್ಲಿ ಬಾಳ ಚಂದ ಕಾಣಸ್ತಾಇದ್ರಿ ನನಗಂತೂ ಬಾಳ ಇಷ್ಟ ಆಯಿತು ಒಟ್ಟ್ನಲ್ಲಿ 👌👌ಆಗಿತ್ತು

  • @suribaligar2267
    @suribaligar2267 3 года назад

    ಕನ್ನಡದ ಕಂಪನ್ನು ಕಡಲಿನಾಚಿಗೂ ಬೆಳಸುತ್ತಿರುವ ನಿಮ್ಮ ಪ್ರಯತ್ನಕ್ಕೆ ವಂಧನೆಗಳು

  • @dng4327
    @dng4327 2 года назад

    Great ....❤️❤️ Loves your style of speaking Kannada language.... the original slang of Bombay Karnataka.....all the best..❤️❤️

  • @prathibhat4279
    @prathibhat4279 3 года назад

    Super agithu sister iwathin vlog.. Nim family nalli elru ista agtare.. bere yaro Anno feel agalla namma sisters Anno feel aguthe nim videos nodta idre ❤️

  • @lakkireddypallechandralakk369
    @lakkireddypallechandralakk369 3 года назад

    Thumba chennagiththu, god bless you all.

  • @poornimanayak199
    @poornimanayak199 3 года назад +1

    Gruhapravesha channagi madidira. Nice pooja 👌👌👌👌🎉🎊💐

  • @basannavyakaranahal2344
    @basannavyakaranahal2344 3 года назад

    Congratulationsto you Allsir and congratulations to you All sironyournewhousegruhspravesh,withbestwishestiyoualloneveof newhousewarming ceremony

  • @entertainingyoutuber8060
    @entertainingyoutuber8060 3 года назад

    I watching all video in ur channel. Really hatsoff to ur effort 🙏 . Definitely one day whole Karnataka will watch. We always support you. Keep sharing videos 😊

  • @nagumani3455
    @nagumani3455 3 года назад

    ಮನೆ ತುಂಬಾ ಚೆನ್ನಾಗಿದೆ ನೀವು ತುಂಬಾ ಚೆನ್ನಾಗಿ ಕಾಣಿಸಿತ್ತಿದ್ದಿರ ಮನೆಗೆ ಎಷ್ಟು ದುಡ್ಡು ಖರ್ಚು ಆಗಿರಬಹುದು ನಮ್ಮ ದೇಶದ ಲೆಕ್ಕಕ್ಕೆ 💐😍😍

  • @lakshmanar1782
    @lakshmanar1782 3 года назад +1

    Thanks for all family and new house

  • @prathapkurubasavappa1011
    @prathapkurubasavappa1011 3 года назад

    ತುಂಬಾ ಸಂತೋಷವಾಯಿತು ಮೇಡಂ ಹೊಸ ಮನೆಗೆ ಶುಭಾಶಯಗಳು

  • @nagarajrajapure4208
    @nagarajrajapure4208 3 года назад

    ಅಕ್ಕವ್ವ ನಿನ್ನ ನಗು ಭಾಳ್ ಚಂದ ನೋಡವ ❤😍, ಹಿಂಗ ನಕ್ಕೋತ ಆರಾಮ ಇರು ಬೇ ಅಕ್ಕ ❤. Take care family and your health. Stay home stay safe.

  • @vaniam3047
    @vaniam3047 3 года назад

    Akka nangantu bahala ista aytu ee vedio and aa maneli nivu elru sukha shanti nemmadi kushi ellanu irli anta kelkotini... Super akka nivu chenagi kanusta idira.... 😍

  • @sureshgowda2973
    @sureshgowda2973 3 года назад

    Wow amazing puuja....our Hinduism is allwess great calchar of world....jai hind 🙏🙏

  • @hemanths3643
    @hemanths3643 3 года назад

    Superb sister much love from mysore .nim kannada preethige 🙏🙏

  • @sapnasavalasang3362
    @sapnasavalasang3362 3 года назад

    Hai ashwini very beautiful vedio. looking beautiful in saree. I m Rajeshwari frnd frm bijapur. I like all ur vedios

  • @sangappaa8740
    @sangappaa8740 3 года назад

    ತುಂಬಾ ಚನ್ನಾಗಿ ಸಿಂಪಲ್ ಸೂಪರ್ ಗೃಹಪ್ರವೇಶ ಎಂಜಾಯ್ ಲಾಟ್ ಅಕ್ಕ..... 👌

  • @sandhyas3997
    @sandhyas3997 3 года назад

    Thumbs chennagi mathadtheera, congrats🎉🎉

  • @chayanagesh123
    @chayanagesh123 3 года назад

    Wow...Traditional look nali thumba chanagi kaanthidhira

  • @ArunArun-ck4px
    @ArunArun-ck4px 3 года назад

    ನಮಸ್ತೇ ಅಕ್ಕಾ ಚನ್ನಾಗಿ ನಮ್ಮ ನಾಟಿಯೋಳಗ ನಾಟಿ stayal ಮಾತಾಡತಿರಿ ಧನ್ಯವಾದಗಳು

  • @vaishnaviy9316
    @vaishnaviy9316 3 года назад +1

    Hi Ashwini .nim channel namge tumba eshta. Nim smile baahala sertaiti namaga.nam magalu nim tarane dress maadtala ri .naanu nim fan ri. Nam magalige nivu tumba eshta ri🥰😀😍🥰😍😍😍

  • @poornimaputta3414
    @poornimaputta3414 3 года назад

    Congratulations akka niv sareeli tumba super agi kanista idiri kannadada abimanakke tumba danyavadagalu

  • @shragviaarvi4633
    @shragviaarvi4633 3 года назад

    👌👌house... congrats to dump convey the wish... Ashwiniji

  • @basannavyakaranahal2344
    @basannavyakaranahal2344 3 года назад

    Best wishes to you and newhosewarmingceremany

  • @deepareddy3772
    @deepareddy3772 3 года назад +1

    Very beautiful mam u both or looking
    very pretty😍😍😍

  • @KavithaKavi-oe9qt
    @KavithaKavi-oe9qt 3 года назад

    So your really great sister nivu npunnya madira neivu America nalli edraa so loky nienu kavitha Manju davanagere 💐💐💐💐💐💐💐

  • @SJS80186
    @SJS80186 3 года назад

    ತುಂಬಾ ಖುಷಿ ಆಯ್ತು ನಿಮ್ಮ ಮನೆ ಗೃಹ ಪ್ರವೇಶ ನೋಡಿ.ದೇವರು ಒಳ್ಳೆಯದು ಮಾಡಲಿ.🥰

  • @lathashyamkhatwate5138
    @lathashyamkhatwate5138 7 месяцев назад

    ಹಲೋ ಅಶ್ವಿನಿ ನೀವು ಅಮೇರಿಕಾದಲ್ಲಿ ಯೆಲ್ಲಿ ವಾಸಿಸುತ್ತಿದ್ದೀರಿ ❓🇮🇳🌹👌🙏🌹

  • @LokeshM-en3zn
    @LokeshM-en3zn 3 года назад

    Nice video. Good luck for all

  • @vishvanayak6850
    @vishvanayak6850 3 года назад

    Super sister video happy gruha pravesa.,

  • @shobhapradeepreddy3633
    @shobhapradeepreddy3633 3 года назад

    Nice vedio Ashwini, can we expect another vedio about home.

  • @swarnam1779
    @swarnam1779 3 года назад

    Hosa Mane super mam reply nodide golden gate bridge yavaga thoristira mam🙏🙏🙏🌷🌷🌷❤️

  • @yamunav6089
    @yamunav6089 3 года назад

    Wow...both of u looks very pretty in Saree 👌ur sis inlaw speaks so lovely polite n she have good voice also...I liked sun light room very much actually whole house bueatiful👌👌well planned pooja...happy to see one and all....goodluck...❤

  • @jyothiangadi8193
    @jyothiangadi8193 3 года назад +1

    You r speaking so fluent uttara Kannada ❤️

  • @hemamohan5814
    @hemamohan5814 3 года назад

    ತುಂಬಾ ಖುಷಿ ಆಯ್ತು ಅಲ್ಲೂ ಕೂಡ ನಮ್ ಸಂಪ್ರದಾಯ ಮುಂದುವರಿಸಿದಿರಾ ನನಗೆ ತುಂಬಾ ಇಷ್ಟ ಅಗಿದು ನೀವು ಕೊನೆ ದಾಗಿ ಮುತ್ಯಾದೆಯಾರಿಗೆ ಕುಂಕುಮ ಕೊಟ್ಟಿದು ಒಳ್ಳೆದಾಗಲಿ ನಿಮಗೆ

  • @shridevimb4673
    @shridevimb4673 3 года назад

    America daga nama Uttar kannada mata keli bahal kushi aatari....nima Grupravesh nodidevu..tumbana chenagi mudi bantu nima vedio...nice akka... Arama eri...Ta ta akka

  • @dreamingworldwithnirmala
    @dreamingworldwithnirmala 3 года назад

    ಮನೆ ತುಂಬಾ ಚೆನ್ನಾಗಿದೆ ಡಿಯರ್ ಫ್ರೆಂಡ್ ನೀವು ಕನ್ನಡ ಮಾತನಾಡುವುದು ನನಗೆ ಬಹಳ ಇಷ್ಟ ❤️❤️

  • @menakakishore2799
    @menakakishore2799 3 года назад

    Very nice vlog , congratulations and good luck 💐

  • @mayacreations429
    @mayacreations429 3 года назад

    Iam new subscriber for your channel I like your so much super video akka😆😆

    • @UttaraKannadati
      @UttaraKannadati  3 года назад

      Thank you so much for subscribing and welcome to the family 😊

  • @ka33travelvlogger.53
    @ka33travelvlogger.53 3 года назад

    First view ri😍congratulations. Love u r kannada from yadgir.

  • @San67999
    @San67999 3 года назад

    Ashwini and Dimpu, you both are looking very gorgeous. Nice house warming ceremony. Neevu ebbaru sister's tara edira. Heege neevu yaavagalu happy aagi eri.