ನೀವು ಈ ಕಾಮೆಂಟ್ ನೋಡ್ತಿರೂ ಇಲ್ವೋ ಗೊತ್ತಿಲ್ಲ ಸಂದೀಪ್ ಅಣ್ಣ.. ನನ್ನ ಪ್ರಕಾರ ಇದು ನಿಮ್ಮ One of the best video. ನೀವು ಕೆಲವು ಸಲ ಈ ತರ Social Problems ಬಗ್ಗೆ ಮಾಡುವ ವಿಡಿಯೋ ತುಂಬಾ ಚನ್ನಾಗಿ ಇರುತ್ತೆ, ನನಗೆ ತುಂಬಾ ಇಷ್ಟ ಆಗುತ್ತೆ...🙌❤️
ನಿಮ್ಮ ಪ್ರತಿಯೊಂದು ಮಾತು ಒಳ್ಳೆ ಮನಸ್ಸಿನಿಂದ ಹೇಳಿದ್ರಿ ಅಣ್ಣಾ ಇನ್ನು ಇದೇ ತರಹದ ಒಳ್ಳೊಳ್ಳೆ ವಿಡಿಯೋ ಮಾಡ್ತಾ ಚೆನ್ನಾಗಿ ಸಂತೋಷವಾಗಿ ನಗುನಗುತ ನಿಮ್ಮ ಬದುಕು ಸಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಅಣ್ಣಾ ಈ ಒಂದು ಸಂದೇಶ ಸಾರಿದ ನಿಮಗೆ ಹೃದಯಪೂರ್ವಕ ಕೋಟಿ ಕೋಟಿ ನಮನಗಳು 🙏🙏🙏❤️❤️❤️
Hats off boss, ಸಕ್ಕತ್ತಾಗಿದೆ ನಿಮ್ಮ ಈ ಅರ್ಥಪೂರ್ಣ, ವಾಸ್ತವ ದ ಬಗ್ಗೆ, ತೆರೆಯ ಹಿಂದಿನ ನೈಜತೆ ಬಗ್ಗೆ ತಿಳಿಸಿದ್ದಕ್ಕೆ ಅನಂತ ಅನಂತ ಧನ್ಯವಾದಗಳು 🥰ur voice like monk voice 🥰🎉🎉❤
ಹೌದು ಗುರು ಅದರಲ್ಲೂ ನಮ್ಮ ದೇಶದಲ್ಲಿ ಸುಳ್ಳು ಸುದ್ದಿಯನ್ನು ಹರಡುವ ಮತ್ತು ನಂಬುವ ಕೋಟ್ಯಂತರ ಮಂದಿ ಇದ್ದಾರೆ ಹಾಗೆಯೇ ಯಾವುದೇ ಒಂದು ವಿಷಯವನ್ನು ಅತೀ ಬೇಗ ನಂಬುತ್ತಾರೆ ನೋಡುವಂತಹ ಮಾಹಿತಿ ಹಾಗೂ ಕೇಳುವಂತಹ ವಿಷಯ ಸುಳ್ಳೋ ಅಥವಾ ನಿಜವೋ ಎಂದು ತಿಳಿದುಕೊಳ್ಳುವ ತಾಳ್ಮೆಯೂ ಇರುವುದಿಲ್ಲ ಅದಕ್ಕೆ ಇಡೀ ವಿಶ್ವದಲ್ಲಿಯೇ ಭಾರತವು ಸುಳ್ಳು ಸುದ್ದಿ ಹರಡುವುದರಲ್ಲಿ ಮೊದಲನೇ ಸ್ಥಾನದಲ್ಲಿದೆ ಇದು ಯಾರಿಗೂ ಕೂಡ ಗೊತ್ತಿಲ್ಲ.
Before covid hit India I was in 10th class and scored 89% and in 1st puc I scored 98% but but when I started using social media I addicted to it badly like very badly in 2nd puc I was badly remarked by teachers and parents and in exam's maths paper hoge And now I am able aviode social media and learning skills 👏🏻 keep learning
Nan mind ali irodne heldage ithu bro tq 💯💯💯💯💯💯💯💯💯💯💯💯💯 So nan whatsapp use madthini status akola nodola mathe youtube adu use full video aste . 30min aste limite bitre bere enu use madola
ಈ ತರ ವಿಡಿಯೋಗಳನ್ನ ಮಾಡ್ತಾ ಇರು ಬ್ರದರ್ ಜನಗಳ ಬಗ್ಗೆ ಕಾಳಜಿ ಇರೋ ನಿಮ್ಮವಂತರು ಸೋಶಿಯಲ್ ಮಿಡಿಯಾದಲ್ಲಿ ಕಡಿಮೆ ಇದರೆ ನಿಮ್ಮಿಂದ ನಾಲ್ಕು ಜನಕ್ಕೆ ಬುದ್ದಿ ಬಂದರೆ ಒಳ್ಳೆಯದು love from hassan
4:50 ನನ್ನ ಬ್ರದರ್ ಹಾಗೇ ಮಾಡೋದು 😂 ಅವನಿಗೆ ಹೇಳಿ ಹೇಳಿ ಸಾಕಾಗಿದೆ ಲವ್ ಮಾಡಬೇಡ ಗುರು ಅಂತ ಬ್ರೇಕ್ ಅಪ್ ಆದಮೇಲೆ ಅವನಿಗೆ ನೋವು ಆಗಿದೆ ಅಂತ ಸ್ಟೇಟಸ್ ನೋಡೋರಿಗೆ ಹಿಂಸೆ ಕೊಡ್ತಾ ಇರ್ತಾನೆ 😢
ಉತ್ತಮ ಪ್ರಜಾಕೀಯ ವಿಚಾರಗಳ ಪ್ರಚಾರ 💎✔️
ನೀವು ಈ ಕಾಮೆಂಟ್ ನೋಡ್ತಿರೂ ಇಲ್ವೋ ಗೊತ್ತಿಲ್ಲ ಸಂದೀಪ್ ಅಣ್ಣ.. ನನ್ನ ಪ್ರಕಾರ ಇದು ನಿಮ್ಮ One of the best video.
ನೀವು ಕೆಲವು ಸಲ ಈ ತರ Social Problems ಬಗ್ಗೆ ಮಾಡುವ ವಿಡಿಯೋ ತುಂಬಾ ಚನ್ನಾಗಿ ಇರುತ್ತೆ, ನನಗೆ ತುಂಬಾ ಇಷ್ಟ ಆಗುತ್ತೆ...🙌❤️
ಅಣ್ಣ Ui movie ನಡ್ಕೊಂಡು ಬಂದೋವ್ನ್ 😊
🤭🤣😂😂😂😂
😂😂😂
ನಿಮ್ಮ ಬಾಯಿಂದ ಕೇಳೋಕೆ 🔥🔥👌 ಆಗಿರುತ್ತೆ
True words bro 🔥💯💯
ನಿಮ್ಮ ಪ್ರತಿಯೊಂದು ಮಾತು ಒಳ್ಳೆ
ಮನಸ್ಸಿನಿಂದ ಹೇಳಿದ್ರಿ ಅಣ್ಣಾ ಇನ್ನು ಇದೇ ತರಹದ ಒಳ್ಳೊಳ್ಳೆ ವಿಡಿಯೋ ಮಾಡ್ತಾ ಚೆನ್ನಾಗಿ ಸಂತೋಷವಾಗಿ ನಗುನಗುತ ನಿಮ್ಮ ಬದುಕು ಸಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಅಣ್ಣಾ ಈ ಒಂದು ಸಂದೇಶ ಸಾರಿದ ನಿಮಗೆ ಹೃದಯಪೂರ್ವಕ ಕೋಟಿ ಕೋಟಿ ನಮನಗಳು 🙏🙏🙏❤️❤️❤️
ತುಂಬಾ ಚೆನ್ನಾಗಿ ಹೇಳಿದ್ದೀರ ಅಣ್ಣ. ನಾನು ಕೂಡ ನಿಮ್ಮ ಹಾಗೆ ಇದ್ದೇನೆ. ಧನ್ಯವಾದಗಳು ನಾನು ಕೂಡ ಸ್ವಲ್ಪ ಕಲಿತಿದ್ದೇನೆ ನಿಮ್ಮಿಂದ❤️🙏
100% correct information❤
Hats off boss, ಸಕ್ಕತ್ತಾಗಿದೆ ನಿಮ್ಮ ಈ ಅರ್ಥಪೂರ್ಣ, ವಾಸ್ತವ ದ ಬಗ್ಗೆ, ತೆರೆಯ ಹಿಂದಿನ ನೈಜತೆ ಬಗ್ಗೆ ತಿಳಿಸಿದ್ದಕ್ಕೆ ಅನಂತ ಅನಂತ ಧನ್ಯವಾದಗಳು 🥰ur voice like monk voice 🥰🎉🎉❤
ಹೌದು ಗುರು ಅದರಲ್ಲೂ ನಮ್ಮ ದೇಶದಲ್ಲಿ ಸುಳ್ಳು ಸುದ್ದಿಯನ್ನು ಹರಡುವ ಮತ್ತು ನಂಬುವ ಕೋಟ್ಯಂತರ ಮಂದಿ ಇದ್ದಾರೆ ಹಾಗೆಯೇ ಯಾವುದೇ ಒಂದು ವಿಷಯವನ್ನು ಅತೀ ಬೇಗ ನಂಬುತ್ತಾರೆ ನೋಡುವಂತಹ ಮಾಹಿತಿ ಹಾಗೂ ಕೇಳುವಂತಹ ವಿಷಯ ಸುಳ್ಳೋ ಅಥವಾ ನಿಜವೋ ಎಂದು ತಿಳಿದುಕೊಳ್ಳುವ ತಾಳ್ಮೆಯೂ ಇರುವುದಿಲ್ಲ ಅದಕ್ಕೆ ಇಡೀ ವಿಶ್ವದಲ್ಲಿಯೇ ಭಾರತವು ಸುಳ್ಳು ಸುದ್ದಿ ಹರಡುವುದರಲ್ಲಿ ಮೊದಲನೇ ಸ್ಥಾನದಲ್ಲಿದೆ ಇದು ಯಾರಿಗೂ ಕೂಡ ಗೊತ್ತಿಲ್ಲ.
Bro telling indirectly education is most important 😂😂
ಸತ್ಯವಾದ ಮತ್ತು ಒಳ್ಳೆಯ ವಿಚಾರ ಹೇಳಿದ್ರಿ.
Thumba honest agi helide guru❤
ಒಲೆ ಮಾಹಿತಿಗಾಗಿ ಧನ್ಯವಾದಗಳು ಸರ್ 🙏🙏🙏🙏
Practical agi I mathadidira Sandeep .....good MSG pa....🙏🙏thank you❤️❤️❤️
Super information please don't skip videos so please 🙏 see full video
Video for mature audience, nice man
UI movie ನೋಡಿದ್ರಾ ಅದರ ಬಗ್ಗೆ ಹೇಳಿ
This motivation/information video was amazing brother and those words pretty amazing and keep growing thanks for this video ❤
ಲವ್ ಫ್ರಮ್ ಹೊನ್ನಾವರ 🥰🌷 ಭಾರತ 🚩🙏🕉
ಈರೀತಿಯ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದ ಬಗ್ಗೆ ಅರಿವು ಮೂಡಿಸುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಬ್ರದರ್❤❤
ನಿಜ ಸಾಮಾಜಿಕ ಜಾಲತಾಣ ಒಂದು ಮಾಯೆ ಅಷ್ಟೇ
Moral of the story: don't judge yourself with others...be yourself 🤗 delete social media read books... mahabharat🤗
Tumba olle vishaya bro, channagi heliddiri.
4:42 bittogbeda nanna was epic😂😂
I really appreciate your honest concern for public.
nice advice and nice t-shirt bro.. Devaru volledmadli :)
4:42 this part is very funny 😂😂😂
😂
😂😂😂😂😂😂😂😂
Ui movie effect 😅😅
Yeah
Before covid hit India I was in 10th class and scored 89% and in 1st puc I scored 98% but but when I started using social media I addicted to it badly like very badly in 2nd puc I was badly remarked by teachers and parents and in exam's maths paper hoge
And now I am able aviode social media and learning skills 👏🏻 keep learning
Really 100% broader ❤
ನಿಜವಾಗ್ಲು ಅದ್ಬುತ ವಿಡಿಯೋ ಸಂದೀಪ್ ಅವರೇ ಒಂತರಾ ಮೋಟಿವೇಷನ್ ವಿಡಿಯೋ ಅನ್ನಬಹುದು
ನಿಮ್ಮ ಬಾಯಿಂದ ಕೇಳೋಕೆ 🔥🔥👌 ಆಗಿರುತ್ತೆ ಪ್ಲೀಸ್
Good content bro 🎉🎉🎉
Super video sir pls more videos this social awareness ❤❤❤❤❤❤❤❤thank u ❤❤❤❤❤❤
Good thoughts..✨
True true about negative and positive, im also same🤯👍
Maturity words 🔥❤
Good information❤
ಉದಾಹರಣೆ ಡ್ರೋನ್ ಪ್ರತಾಪ
Bennu yenagide bro 😂😂. Yaar hudginu beelalla😂
Super video heart touching ❤️
Good information 😊🎉
ಸಮಾಜ ಮಾಧ್ಯಮ, ಅದು ನಿಜವಾದ ಸಮಾಜಕ್ಕೂ ಅನ್ವಯ
Very true...... Sad reality......
Bro future AI bagge video madi software jobs sigalva coding skills idre
Nan mind ali irodne heldage ithu bro tq
💯💯💯💯💯💯💯💯💯💯💯💯💯
So nan whatsapp use madthini status akola nodola mathe youtube adu use full video aste . 30min aste limite bitre bere enu use madola
Nic one ❤
Need more such reality check video's❤
ಧನ್ಯವಾದಗಳು ನಿಮ್ಮ ವಿಚಾರಗಳು ಸರಿಯಾಗಿವೆ ಜನರಲ್ಲಿ ತಿಳುವಳಿಕೆ ಕಡಿಮೆ ಇದೆ ಅದು ನಿಜ ಕೂಡ ಆದರೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಬದುಕು ನಡೆಸಬೇಕು
👌 ನೀವು ಹೇಳಿದ್ದು 💯 ನಿಜ ಸರ್
After long time one good news for people's❤
ನಮ್ಮ ಕನ್ನಡಿಗ ಅಂಥ ಹೇಳೋಕೆ ನನಗೆ ಹೆಮ್ಮೆ ಇದೆ 🫡 💛❤
Bro ನಿನ್ ತುಂಬಾ great ಯಾಕಂದ್ರೆ social media ಬಗ್ಗೆ ಸತ್ಯವಾದ ಮಾತುಗಳನ್ನ ಹೇಳಿದೀಯಾ...love from haveri...
Great sir
You are saying the true fact bro it need guts to say in the public platform ❤
Waiting for UI review
ಮುತ್ತಿನಂಥಃ ಮಾತುಗಳು❤
100 per true🤯
I think he inspired by UI Movie 🍿🎥🎉
❤ super 👌
Its been 6months after deleting Instagram, i am in full piece now😂
ಲವ್ ಫ್ರಮ್ ಹಾಸನ ❤
Matured words❤
Good job sir
Like this content bro❤
Supar anna ❤ I will like you broader ❤
Well said bro
Ui movie review ❤❤
Same same thinking bro🤯🤯🤯
Super interview anna
Super anna👍🏻👌🏻
UI ಮೂವೀ ನೋಡಿದ್ರ ನೀವು ಅವ್ನು ಬುದ್ಧಿವಂತ ನಾನ್ ದಡ್ಡ ಆ ರೀತಿ ಫೀಲ್ ಯಾಕೆ ಅಂತ 😂
ತಮ್ಮ ಈ ಸಾಮಾಜಿಕ ಕಳಕಳಿ ನನಗೆ ತುಂಬಾ ಇಷ್ಟ ಆಯ್ತು.
ತಮ್ಮ ಚಾನೆಲ್ ಇನ್ನು ಉತ್ತಂಗಕ್ಕೆ ಬೆಳೆಯಲಿ.
ಆತ್ಮೀಯ ಸ್ನೇಹಿತರೆ ಎಲ್ಲರೂ ಈ ವಿಡಿಯೋವನ್ನು ಫಾರ್ವರ್ಡ್ ಮಾಡಿ
6:50 yes 💯 nija
Nanu yella social media uninstall Madi 2 tingalu actually these are the real toxic
6:11 nija 💯💯💯
Vivo x 200 pro review???????????
ಈ ತರ ವಿಡಿಯೋಗಳನ್ನ ಮಾಡ್ತಾ ಇರು ಬ್ರದರ್ ಜನಗಳ ಬಗ್ಗೆ ಕಾಳಜಿ ಇರೋ ನಿಮ್ಮವಂತರು ಸೋಶಿಯಲ್ ಮಿಡಿಯಾದಲ್ಲಿ ಕಡಿಮೆ ಇದರೆ ನಿಮ್ಮಿಂದ ನಾಲ್ಕು ಜನಕ್ಕೆ ಬುದ್ದಿ ಬಂದರೆ ಒಳ್ಳೆಯದು love from hassan
5:23 ಮಾಡ್ತಾರೆ ಹುಡುಗಿಯರು sad 😢 ವೀಡಿಯೋ ಹಾಕಿದ್ರೆ ಕೆಲವು ಜೊಲ್ಲು ಸುರಿಸುವವರು Care ಮಾಡ್ತಾರೆ 😂😂
UI cinema ನಿಮಗೆ ಅರ್ಥ aitha
Review madtira?
Awesome
Thankyou soo much bro ❤
💯 true bro
Bro UI nodee... Review maadi.😅
Motivation in Kannada
Super ❤ Anna
Ok ಮಚ್ಚಾ😂😂😂😂
💯🙏
Anna background music name heli...
7:55
Bro inspired from UI👍👍
Love from hagaribommanahalli❤
Hbhalli ❤
KA 35 HB HALLI 😍
❤Hovina Hadagali❤
@knowledgeinkannada-01 super adu nam ajji uru...
Positive thoughts Kinta negative thoughts bal bega attractive response toratide e jana munde ond dina sayatare negative ge anti kondu aste♾️🙏
Bro talking about reality ❤
4:50 ನನ್ನ ಬ್ರದರ್ ಹಾಗೇ ಮಾಡೋದು 😂 ಅವನಿಗೆ ಹೇಳಿ ಹೇಳಿ ಸಾಕಾಗಿದೆ ಲವ್ ಮಾಡಬೇಡ ಗುರು ಅಂತ ಬ್ರೇಕ್ ಅಪ್ ಆದಮೇಲೆ ಅವನಿಗೆ ನೋವು ಆಗಿದೆ ಅಂತ ಸ್ಟೇಟಸ್ ನೋಡೋರಿಗೆ ಹಿಂಸೆ ಕೊಡ್ತಾ ಇರ್ತಾನೆ 😢
Brother UI film nodbitu bandha
ನಮ್ಮ ಜನಗಳೇ ಹಾಗೆ ಸಿಂಪತಿ ಗೆ ಕರಗಿ ಹೋಗ್ತಾರೆ
Sir please recommend 6 inch below 20k phone
It's..Sad....But...true.😢
Nivo Matanadathu kheloke Chanda ❤
NOTE: This video Inspired by UI 😂
ಲವ್ ಫ್ರಮ್ ಬಾಗಲಕೋಟ ❤