SIP Vs Lumpsum Investment In Mutual Fund : ಅತಿ ಹೆಚ್ಚು ಲಾಭ ಕೊಡುವ ಹೂಡಿಕೆ ಯಾವುದು..?| Vistara Money Plus

Поделиться
HTML-код
  • Опубликовано: 24 дек 2024

Комментарии • 58

  • @vijays8678
    @vijays8678 Год назад +10

    ಸರ್,
    ನಿಮ್ಮ ಸರಳ ರೀತಿಯಲ್ಲಿ ಮತ್ತು ಕನ್ನಡ ವಿಶ್ಲೇಷಣೆ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ನಿಮಗೆ ನಾವು ಚಿರಋಣಿ ಎಂದು ಆಶಿಸುತ್ತೇನೆ!!

  • @koteshashi
    @koteshashi Год назад +6

    ❤ ನಾನು ಗಮನಿಸಿದ ಹಾಗೆ ಅತ್ಯಂತ ಪ್ರಾಮಾಣಿಕ ವಾದಂತಹ ವಿಷಯಗಳನ್ನು ತಿಳಿಸಿದ್ದೀರಿ ಧನ್ಯವಾದಗಳು

  • @santu1442
    @santu1442 Год назад +3

    ಯಾವ ಫಂಡ್ ಅತ್ಯುತ್ತಮ ಅಂತ ಹೇಳಿದ್ದರೆ ಚನ್ನಾಗಿರೋಡು
    ನಿಮಗೆ ಧನ್ಯವಾದಾಗಳು

    • @VistaraMoneyPlus
      @VistaraMoneyPlus  Год назад +1

      ಶರತ್‌ ಎಮ್‌.ಎಸ್‌ ರವರ ಮನಿ ಸೀಕ್ರೆಟ್ಸ್‌ & ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್‌ ಪುಸ್ತಕ
      ಆನ್ ಲೈನ್ ನಲ್ಲಿ ಖರೀದಿಸಲು ಈ ಲಿಂಕ್ ಬಳಸಿ 👇👇
      bit.ly/3kToqPc
      ಪುಸ್ತಕವನ್ನು ಬುಕ್ ಸ್ಟೋರ್ ಮೂಲಕ‌ ತರಿಸಿಕೊಳ್ಳಲು ಬಯಸುವವರು ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಆರ್ಡರ್ ಕೊಡಬಹುದು.
      ಬಹುರೂಪಿ ಬುಕ್ಸ್ :
      70191 82729
      ಸ್ನೇಹ ಬುಕ್ ಹೌಸ್ :
      9845031335
      ರಾಜ್ಯದ ಎಲ್ಲಾ ಪ್ರಮುಖ ಬುಕ್‌ ಸ್ಟೋರ್‌ ಗಳಲ್ಲಿ ಪುಸ್ತಕ ಲಭ್ಯ

  • @rudreshallolli9396
    @rudreshallolli9396 Год назад +3

    ನಿಮ್ಮ‌ಪುಸ್ತಕ ಖರೀದಿಸಿದ್ದೇನೆ. ಆರ್ಥಿಕ ಸಾಕ್ಷರತೆಯ ಅಗತ್ಯವಿರುವ ಪ್ರತಿಯೊಬ್ಬರೂ ಹೊಂದಿರಲೇಬೇಕಾದ ಪುಸ್ತಕ‌ಅದು. ಧನ್ಯವಾದ.

    • @VistaraMoneyPlus
      @VistaraMoneyPlus  10 месяцев назад

      📌📌ಶರತ್ ಎಂ.ಎಸ್. ಅವರ ‘ದುಡ್ಡು ಬಿತ್ತಿ, ದುಡ್ಡು ಬೆಳೆಯಿರಿ - ಮ್ಯೂಚುಯಲ್ ಫಂಡ್
      ಮ್ಯಾಜಿಕ್’ ಪುಸ್ತಕ ಆರ್ಡರ್ ಮಾಡಲು ಕೆಳಗಿನ ಲಿಂಕ್ ಗಳನ್ನು ಬಳಸಿ:
      ಬಹುರೂಪಿ ಬುಕ್ಸ್ ಲಿಂಕ್ : bahuroopi.in/product/duddu-bi...
      ಕನ್ನಡ ಪುಸ್ತಕ ಡಾಟ್ ನೆಟ್ ಲಿಂಕ್:
      www.kannadapustaka.net/produc...
      ಪುಸ್ತಕವನ್ನು ಬುಕ್ ಸ್ಟೋರ್ ಮೂಲಕ‌ ತರಿಸಿಕೊಳ್ಳಲು ಬಯಸುವವರು ಈ ಮೊಬೈಲ್
      ಸಂಖ್ಯೆಗಳಿಗೆ ಕರೆ ಮಾಡಿ ಆರ್ಡರ್ ಕೊಡಬಹುದು.
      ಬಹುರೂಪಿ ಬುಕ್ಸ್ : 70191 82729 ಸ್ನೇಹ ಬುಕ್ ಹೌಸ್ : 9845031335

  • @manjunathgshetty3481
    @manjunathgshetty3481 Год назад +4

    ಒಳ್ಳೆಯ ಮಾಹಿತಿ ಸಾರ್ ❤

  • @veereshsipraygodentireworl7032
    @veereshsipraygodentireworl7032 Год назад +2

    ತುಂಬಾ ಧನ್ಯವಾದಗಳು ಸರ್ ನೀಮಗೆ ತುಂಬಾ ಚನ್ನಾಗಿ ಅರ್ಥ ಆಯಿತು 🙏

    • @VistaraMoneyPlus
      @VistaraMoneyPlus  Год назад

      ಶರತ್‌ ಎಮ್‌.ಎಸ್‌ ರವರ ಮನಿ ಸೀಕ್ರೆಟ್ಸ್‌ & ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್‌ ಪುಸ್ತಕ
      ಆನ್ ಲೈನ್ ನಲ್ಲಿ ಖರೀದಿಸಲು ಈ ಲಿಂಕ್ ಬಳಸಿ 👇👇
      bit.ly/3kToqPc
      ಪುಸ್ತಕವನ್ನು ಬುಕ್ ಸ್ಟೋರ್ ಮೂಲಕ‌ ತರಿಸಿಕೊಳ್ಳಲು ಬಯಸುವವರು ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಆರ್ಡರ್ ಕೊಡಬಹುದು.
      ಬಹುರೂಪಿ ಬುಕ್ಸ್ :
      70191 82729
      ಸ್ನೇಹ ಬುಕ್ ಹೌಸ್ :
      9845031335
      ರಾಜ್ಯದ ಎಲ್ಲಾ ಪ್ರಮುಖ ಬುಕ್‌ ಸ್ಟೋರ್‌ ಗಳಲ್ಲಿ ಪುಸ್ತಕ ಲಭ್ಯ

  • @vikasenterprises7618
    @vikasenterprises7618 Год назад +4

    ಹೊಸ ಹೂಡಿಕೆ ದಾರರಿಗೆ ಒಂದು ಮಾರ್ಗದರ್ಶಿ ಸಲಹೆಗಳು.ಉಪಯುಕ್ತ, ವಂದನೆಗಳು.

  • @kirankumarp5850
    @kirankumarp5850 Год назад +3

    Very use full information sir. Thank you sir.

  • @padoorshreevasatantry1792
    @padoorshreevasatantry1792 Год назад +2

    Dhanyavaadagalu Tantrygale 🙏

  • @vanimohan2685
    @vanimohan2685 Год назад +2

    Very well explained sir

  • @vikasvicky6710
    @vikasvicky6710 Год назад +2

    Good valuables speech sir thank for suggestions

  • @ManjunathN-c7g
    @ManjunathN-c7g Год назад +2

    So nice massage sir

  • @jayarambhujangarao6545
    @jayarambhujangarao6545 5 месяцев назад +1

    Very nice Information sir.

  • @drveerappa2313
    @drveerappa2313 Год назад +3

    ತುಂಬಾ ಉಪಯುಕ್ತ ಮಾಹಿತಿ sir

  • @uttarakannadaman1141
    @uttarakannadaman1141 4 месяца назад +1

    Useful ❤

  • @sangappaguddad1999
    @sangappaguddad1999 3 месяца назад

    Best information sir
    Thank u🙏🙏

  • @rudreshallolli9396
    @rudreshallolli9396 Год назад +2

    ಅತ್ತ್ಯುತ್ತಮ ಮಾಹಿತಿ ನೀಡಿದ್ದೀರಿ‌. ಧನ್ಯವಾದಗಳು.

    • @VistaraMoneyPlus
      @VistaraMoneyPlus  Год назад

      ಶರತ್‌ ಎಮ್‌.ಎಸ್‌ ರವರ ಮನಿ ಸೀಕ್ರೆಟ್ಸ್‌ & ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್‌ ಪುಸ್ತಕ
      ಆನ್ ಲೈನ್ ನಲ್ಲಿ ಖರೀದಿಸಲು ಈ ಲಿಂಕ್ ಬಳಸಿ 👇👇
      bit.ly/3kToqPc
      ಪುಸ್ತಕವನ್ನು ಬುಕ್ ಸ್ಟೋರ್ ಮೂಲಕ‌ ತರಿಸಿಕೊಳ್ಳಲು ಬಯಸುವವರು ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಆರ್ಡರ್ ಕೊಡಬಹುದು.
      ಬಹುರೂಪಿ ಬುಕ್ಸ್ :
      70191 82729
      ಸ್ನೇಹ ಬುಕ್ ಹೌಸ್ :
      9845031335
      ರಾಜ್ಯದ ಎಲ್ಲಾ ಪ್ರಮುಖ ಬುಕ್‌ ಸ್ಟೋರ್‌ ಗಳಲ್ಲಿ ಪುಸ್ತಕ ಲಭ್ಯ

  • @aishasakinah912
    @aishasakinah912 11 месяцев назад +1

    Thank u VT sir, amazing explanation. Pl. Suggest some long term and shot term mutual fund . Pl

  • @RavikumarGSR
    @RavikumarGSR Год назад +1

    Very good information

  • @sadashivparit2812
    @sadashivparit2812 Год назад +2

    Very good sir

  • @ManishManish-sp9cb
    @ManishManish-sp9cb Год назад +2

    Sir, Nifty and sensex are at an all time high. is it the right time to invest in an index mutual fund or please guide us where to invest , after nifty cross 21000

  • @user-venki7ho8i
    @user-venki7ho8i 10 месяцев назад +1

    Sir well information thank you sir

    • @VistaraMoneyPlus
      @VistaraMoneyPlus  10 месяцев назад

      📌📌ಶರತ್ ಎಂ.ಎಸ್. ಅವರ ‘ದುಡ್ಡು ಬಿತ್ತಿ, ದುಡ್ಡು ಬೆಳೆಯಿರಿ - ಮ್ಯೂಚುಯಲ್ ಫಂಡ್
      ಮ್ಯಾಜಿಕ್’ ಪುಸ್ತಕ ಆರ್ಡರ್ ಮಾಡಲು ಕೆಳಗಿನ ಲಿಂಕ್ ಗಳನ್ನು ಬಳಸಿ:
      ಬಹುರೂಪಿ ಬುಕ್ಸ್ ಲಿಂಕ್ : bahuroopi.in/product/duddu-bi...
      ಕನ್ನಡ ಪುಸ್ತಕ ಡಾಟ್ ನೆಟ್ ಲಿಂಕ್:
      www.kannadapustaka.net/produc...
      ಪುಸ್ತಕವನ್ನು ಬುಕ್ ಸ್ಟೋರ್ ಮೂಲಕ‌ ತರಿಸಿಕೊಳ್ಳಲು ಬಯಸುವವರು ಈ ಮೊಬೈಲ್
      ಸಂಖ್ಯೆಗಳಿಗೆ ಕರೆ ಮಾಡಿ ಆರ್ಡರ್ ಕೊಡಬಹುದು.
      ಬಹುರೂಪಿ ಬುಕ್ಸ್ : 70191 82729 ಸ್ನೇಹ ಬುಕ್ ಹೌಸ್ : 9845031335
      ಶರತ್‌ ಎಂ.ಎಸ್ ಅವರ ಮನಿ ಸೀಕ್ರೆಟ್ಸ್‌ & ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್‌ 2 ಇನ್ 1 ಪುಸ್ತಕ
      ಆನ್ ಲೈನ್ ನಲ್ಲಿ ಖರೀದಿಸಲು ಈ ಲಿಂಕ್ ಬಳಸಿ
      ಬಹುರೂಪಿ ಬುಕ್ಸ್ ಲಿಂಕ್ : bit.ly/3kToqPc
      ಕನ್ನಡ ಪುಸ್ತಕ ಡಾಟ್ ನೆಟ್ ಲಿಂಕ್ :
      www.kannadapustaka.net/produc...
      ಪುಸ್ತಕವನ್ನು ಬುಕ್ ಸ್ಟೋರ್ ಮೂಲಕ‌ ತರಿಸಿಕೊಳ್ಳಲು ಬಯಸುವವರು ಈ ಮೊಬೈಲ್
      ಸಂಖ್ಯೆಗಳಿಗೆ ಕರೆ ಮಾಡಿ ಆರ್ಡರ್ ಕೊಡಬಹುದು.
      ಬಹುರೂಪಿ ಬುಕ್ಸ್ : 70191 82729 ಸ್ನೇಹ ಬುಕ್ ಹೌಸ್ : 9845031335

  • @prabhudindawar5069
    @prabhudindawar5069 9 месяцев назад +1

    Very beautiful

  • @sharath.m.ssharath4792
    @sharath.m.ssharath4792 Год назад +2

    Wonderful content

  • @premg13
    @premg13 Год назад +5

    Lumpsum amount divide 8 to 10 then invest in each amount in a month

  • @balakundikumaraswamy4266
    @balakundikumaraswamy4266 Год назад +2

    🙏🙏

  • @premg13
    @premg13 Год назад +2

    Useful

  • @tusharbogar627
    @tusharbogar627 9 месяцев назад +1

    Sir start doing reels alsooooo
    So that we share it easily.

  • @artofeconomy1625
    @artofeconomy1625 Год назад +3

    ಮ್ಯೂಚುವಲ್ ಫಂಡ್ ಹೂಡಿಕೆದಾರರು ನೋಡಲೇಬೇಕಾದ ಸಂದರ್ಶನ.

  • @RangaSimha
    @RangaSimha Год назад +15

    ಹಣ ಹೆಚ್ಚಾಗಿದ್ದರೆ lumsum
    ಹಣ ಕಡಿಮೆ ಇದ್ದರೆ sip

  • @mohanmelkeri243
    @mohanmelkeri243 Год назад +2

    Sir tumba dhanyavaadagalu 🙏 nannanadu ondu prashne ide naavu lumpsum alli one time 50k 5years plan alli invest maadi matte 1,2 years aadmele namage jasti invest madbeku anta anasiddaga adaralle continue maadabahuda (company mele invest maadabahuda) athava matte bere hosadaagi kharidi madabeka confusallliddini dayavittu clear madi sir

    • @VistaraMoneyPlus
      @VistaraMoneyPlus  Год назад

      ಶರತ್‌ ಎಮ್‌.ಎಸ್‌ ರವರ ಮನಿ ಸೀಕ್ರೆಟ್ಸ್‌ & ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್‌ ಪುಸ್ತಕ
      ಆನ್ ಲೈನ್ ನಲ್ಲಿ ಖರೀದಿಸಲು ಈ ಲಿಂಕ್ ಬಳಸಿ 👇👇
      bit.ly/3kToqPc
      ಪುಸ್ತಕವನ್ನು ಬುಕ್ ಸ್ಟೋರ್ ಮೂಲಕ‌ ತರಿಸಿಕೊಳ್ಳಲು ಬಯಸುವವರು ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಆರ್ಡರ್ ಕೊಡಬಹುದು.
      ಬಹುರೂಪಿ ಬುಕ್ಸ್ :
      70191 82729
      ಸ್ನೇಹ ಬುಕ್ ಹೌಸ್ :
      9845031335
      ರಾಜ್ಯದ ಎಲ್ಲಾ ಪ್ರಮುಖ ಬುಕ್‌ ಸ್ಟೋರ್‌ ಗಳಲ್ಲಿ ಪುಸ್ತಕ ಲಭ್ಯ

  • @kamalakarnaik8070
    @kamalakarnaik8070 Год назад +2

    🙏👌

  • @Gaja-xp7eg
    @Gaja-xp7eg 11 месяцев назад +1

    Sir please explain swp

  • @vinaykumar-oi8zd
    @vinaykumar-oi8zd Год назад +4

    If I invested in SIP for 3 years for ABC MF can i change to XYZ MF within this period

    • @vinodtantri4731
      @vinodtantri4731 Год назад

      You may switch within the AMC or stop and change.

    • @seemapreksha
      @seemapreksha 11 месяцев назад

      Long term idre better adralli iro amt na ade mutual fund Li stop Maadi innondu mutual fund bekadre new tagoli

    • @sandyaduni8487
      @sandyaduni8487 7 месяцев назад

      If I have 2 lakhs in which invest is Better one time or sip

  • @mrraj5493
    @mrraj5493 5 месяцев назад +2

    Sir 2 lac amount lumsume madi matte sip li 1000 invest madboda heli sir

  • @swamyt1794
    @swamyt1794 Год назад +1

    Sir yava mutual funds nalli sip madidre best anta heli sir

    • @maheshbadharavati9824
      @maheshbadharavati9824 9 месяцев назад

      Sir neevu sip maadsid mele yaav fund mele haakbeku antha fund manager decide maadthare

    • @manjunathpoojary5018
      @manjunathpoojary5018 6 месяцев назад +1

      No bro yav scheme annudu important asguthe

  • @raj94-tlav98
    @raj94-tlav98 10 месяцев назад +1

    Sir mutual fund endaa retirement hegee madkobahudu heli. Sir

    • @VistaraMoneyPlus
      @VistaraMoneyPlus  10 месяцев назад

      ಶರತ್ ಎಂ.ಎಸ್. ಅವರ ‘ದುಡ್ಡು ಬಿತ್ತಿ, ದುಡ್ಡು ಬೆಳೆಯಿರಿ - ಮ್ಯೂಚುಯಲ್ ಫಂಡ್
      ಮ್ಯಾಜಿಕ್’ ಪುಸ್ತಕ ಆರ್ಡರ್ ಮಾಡಲು ಕೆಳಗಿನ ಲಿಂಕ್ ಗಳನ್ನು ಬಳಸಿ:
      ಬಹುರೂಪಿ ಬುಕ್ಸ್ ಲಿಂಕ್ : bahuroopi.in/product/duddu-bi...
      ಕನ್ನಡ ಪುಸ್ತಕ ಡಾಟ್ ನೆಟ್ ಲಿಂಕ್:
      www.kannadapustaka.net/produc...
      ಪುಸ್ತಕವನ್ನು ಬುಕ್ ಸ್ಟೋರ್ ಮೂಲಕ‌ ತರಿಸಿಕೊಳ್ಳಲು ಬಯಸುವವರು ಈ ಮೊಬೈಲ್
      ಸಂಖ್ಯೆಗಳಿಗೆ ಕರೆ ಮಾಡಿ ಆರ್ಡರ್ ಕೊಡಬಹುದು.
      ಬಹುರೂಪಿ ಬುಕ್ಸ್ : 70191 82729 ಸ್ನೇಹ ಬುಕ್ ಹೌಸ್ : 9845031335
      ಶರತ್‌ ಎಂ.ಎಸ್ ಅವರ ಮನಿ ಸೀಕ್ರೆಟ್ಸ್‌ & ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್‌ 2 ಇನ್ 1 ಪುಸ್ತಕ
      ಆನ್ ಲೈನ್ ನಲ್ಲಿ ಖರೀದಿಸಲು ಈ ಲಿಂಕ್ ಬಳಸಿ
      ಬಹುರೂಪಿ ಬುಕ್ಸ್ ಲಿಂಕ್ : bit.ly/3kToqPc
      ಕನ್ನಡ ಪುಸ್ತಕ ಡಾಟ್ ನೆಟ್ ಲಿಂಕ್ :
      www.kannadapustaka.net/produc...
      ಪುಸ್ತಕವನ್ನು ಬುಕ್ ಸ್ಟೋರ್ ಮೂಲಕ‌ ತರಿಸಿಕೊಳ್ಳಲು ಬಯಸುವವರು ಈ ಮೊಬೈಲ್
      ಸಂಖ್ಯೆಗಳಿಗೆ ಕರೆ ಮಾಡಿ ಆರ್ಡರ್ ಕೊಡಬಹುದು.
      ಬಹುರೂಪಿ ಬುಕ್ಸ್ : 70191 82729 ಸ್ನೇಹ ಬುಕ್ ಹೌಸ್ : 9845031335

  • @ananthaavav8217
    @ananthaavav8217 Год назад +3

    ಸರ್ ಪ್ರತಿ ತಿಂಗಳು ಶೇರ್ ಖರೀದಿ ಮಾಡೋದು ಹೇಗೆ ಹೇಳಿ ಸರ್

  • @nagarajubrmanjula1833
    @nagarajubrmanjula1833 3 месяца назад

    🙏🏾

  • @hackerloki_kundapur150
    @hackerloki_kundapur150 Год назад +2

    SWP option bagge thiLisi

  • @h.thippeswamythippeswamy3249
    @h.thippeswamythippeswamy3249 6 месяцев назад

    ಸರ್ ನನಗೆ ಈಗ 57 ವರ್ಷ ನಾನು ಇನ್ನು ಮೂರು ವರ್ಷದಲ್ಲಿ ನಿವೃತ್ತಿ ಹೊಂದುತ್ತಿದ್ದೇವೆ ನಾನು ಯಾವ ರೀತಿಯ ಇನ್ವೆಸ್ಟ್ ಮಾಡಬೇಕೆಂದು ದಯಮಾಡಿ ತಿಳಿಸಿರಿ

  • @vinay123km9
    @vinay123km9 3 месяца назад

    Tax bagge sariyagi thilsilla. Sariyage explain madbekittu