ಹೃದಯಾಘಾತಕ್ಕೆ ಬಲಿಯಾದ 10 ಕೆಜಿ ಚಿನ್ನ ಧರಿಸುತ್ತಿದ್ದ ಗೋಲ್ಡ್ ಮ್ಯಾನ್

Поделиться
HTML-код
  • Опубликовано: 7 май 2020
  • 10 ಕೆ.ಜಿ ಚಿನ್ನ ಹಾಕುತ್ತಿದ್ದ 'ಗೋಲ್ಡ್ ಮ್ಯಾನ್' ಸಾಮ್ರಾಟ್ ಮೊಜೆ ನಿಧನರಾಗಿದ್ದಾರೆ. ಉದ್ಯಮಿ ಸಾಮ್ರಾಟ್ ಮೊಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಸಾಮ್ರಾಟ್ ಮೊಜೆ ಅವರಿಗೆ 39 ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೊಜೆ ಅವರಿಗೆ ಮಂಗಳವಾರ ಹೃದಯಾಘಾತವಾಗಿತ್ತು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.com/store/apps/de...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

Комментарии • 13