ಎಚ್ಚರದ ಎಚ್ಚರ! ಕನಸು ನಿಜವೋ ಸುಳ್ಳೋ? ನಿದ್ದೆಯಲ್ಲು ಇದೆಯೆ ಅರಿವು? Jagrut-Swapna-Sushupti

Поделиться
HTML-код

Комментарии • 20

  • @prabhavathic5597
    @prabhavathic5597 2 года назад

    🙏🙏

  • @nandininandinihb2262
    @nandininandinihb2262 2 года назад

    🙏🙏🙏👌👌

  • @anandbelchada1768
    @anandbelchada1768 Год назад

    Super sir

  • @wizardofrosss
    @wizardofrosss 2 года назад +2

    acharyare, your smile is very pure and positive. i saw you once in krishna matha in Udupi, and even there, you smiled at me with the same joy from within. thank you for all the knowledge you are spreading for the welfare of all. hope one day I have the oppportunity of sitting down with you personally and learning from you. haraye namaha

  • @sreepadmavathi2659
    @sreepadmavathi2659 2 года назад

    ಹರೇ ಶ್ರೀನಿವಾಸ 🙏🙏🙏 ಗುರುಗಳಿಗೆ ಅನಂತ ಅನಂತ ಧನ್ಯವಾದಗಳು 🙏🙏🙏

  • @premak9758
    @premak9758 2 года назад

    Good satsang guruji

  • @lavanyamahendra1612
    @lavanyamahendra1612 2 года назад

    🙏🌺ಶ್ರಿ ಗುರುಭ್ಯೋ ನಮ:🌺🙏
    👌👌👌👌👌🙏

  • @shashikalasb7820
    @shashikalasb7820 2 года назад

    Dhanyvadagalu.shree gurubhyo namha gurugala padakke namanagalu

  • @padmaoruganti9179
    @padmaoruganti9179 2 года назад

    Hare Krishna 🙏

  • @vanib8849
    @vanib8849 2 года назад

    ಶ್ರೀ ಗುರುಭ್ಯೋ ನಮಃ

  • @deepah6899
    @deepah6899 2 года назад

    Shri Krishnay Namaha 🙏🙏 Shri Guru bhyo Namaha 🙏🙏 Acharyaregy nanna Namaskargalu 🙏🙏

  • @renukasr2309
    @renukasr2309 2 года назад

    PUJYA SRI GURUGALIGE BAKTHIPURVAKA NAMASKARAGALU 🙏🏻🙏🏻🙏🏻🙏🏻🙏🏻

  • @parimalaprasad327
    @parimalaprasad327 2 года назад

    Hare srinivasa 🙏 gurubyonamaha 🙏 tumba channagittu explanation 🙏 very interesting topic 🙏🙏🙏

  • @bharathisethumathavan2236
    @bharathisethumathavan2236 2 года назад

    Namaskaragalu.a.very.good.explanation
    About.three.stages
    Of.humanbeangs

  • @roopashrikar
    @roopashrikar 2 года назад

    🙏🙏🙏

  • @deepikatantry3642
    @deepikatantry3642 2 года назад

    🙏🙏😇😇

  • @tanugna
    @tanugna 2 года назад

    Want to see you in person once nice sir lots of respect and love to you

  • @Chethan3
    @Chethan3 2 года назад

    ಜಾಗೃತ, ಸ್ವಪ್ನ ಮತ್ತು ಸುಷುಪ್ತಿ ಅವಸ್ತೆಗಳ ಬಗ್ಗೆ ಬಹಳ ಆಳವಾದ ಅಧ್ಯಯನ ಮಾಡಿ ಯೆಲ್ಲರಿಗು ತಿಳಿಸಿ ಹೆಳಿದ್ದೀರಿ ಆಚಾರ್ಯರೇ🙏🙏🙏

    • @frankmaninde3989
      @frankmaninde3989 2 года назад

      Jagrata Swapna Sushukti
      One of the worst explanation I ever seen.
      ಜಾಗೃತ ಸ್ವಪ್ನ ಸುಶುಕ್ತಿ
      ಇವುಗಳನ್ನು ಅವಸ್ಥಾತ್ರಯಗಳು ಅಂತ ಕರೆಯಲಾಗಿದೆ. ಆದರೆ ಇದರ ಬಗ್ಗೆ ಇದು ಹೀಗೆ ಅಂತ ಹೇಳಲು, ವಿವರಣೆ ನೀಡಲು ಸಾಧ್ಯವಿಲ್ಲ ಕಾರಣವೆಂದರೆ, ಪೂಜಾಗೃತದಲ್ಲಿ ಗೋಚರವಾದದ್ದು ನಿದ್ರೆಯಲ್ಲಿ ಅಂದರೆ ಕನಸಿನಲ್ಲಿ ಗೋಚರಿಸಬೇಕೆಂದೇನೂ ಇಲ್ಲ..! ಕನಸೆಲ್ಲವೂ ನಿಜವಾಗಿರಲು ಸಾಧ್ಯವಿಲ್ಲ, ಅಥವಾ ಜಾಗೃತಕ್ಕೆ ಪೂರಕವಲ್ಲ, ಕನಸು ಒಂದು ಸ್ವತಂತ್ರ್ಯ ಅವಸ್ಥೆ, ಇದರ ಮೇಲೆ ಹಿಡಿತ ಅಸಾಧ್ಯ.. ಅಂದರೆ ಹೀಗೆ ಕನಸುಗಳು ಬಿಳಬೇಕು.. ಅಂತೆಲ್ಲ ಅಂದುಕೊಳ್ಳಲು ಅಸಾಧ್ಯ, ಜಾಗೃತಾವಸ್ಥೆ ನಮ್ಮ ಹಿಡಿತದಲ್ಲಿ ಇರುತ್ತದೆ ವಿನಹ ನಂತರ ಉಳಿದ ಎರಡು ಅವಸ್ಥೆಗಳು ಅಂದ್ರೆ ಸ್ವಪ್ನ ಮತ್ತು ಸುಶುಕ್ತಿ ಇವುಗಳು ನಮ್ಮ ಕೈಯಲ್ಲಿಲ್ಲ ಹಾಗೂ ಈ ಅವಸ್ಥೆಗೆ ದೇವರ ಕಲ್ಪನೆಯನ್ನು ಹಾಕುವುದು/ಜೋಡಿಸುವುದು ಕಡು ಮೂರ್ಖತನ. ಇದರಿಂದ ಸನಾತನ ವೇದ ವಾಣ್ಮಯದ ಜ್ಞಾನವನ್ನು ತಿಳಿಯಲು ಏನೂ ಪ್ರಯೋಜನ/ ಸಹಾಯಕವಲ್ಲ.. ಪ್ರಪಂಚದಲ್ಲಿ ಯಾರೂ ಇದನ್ನು ( ಇವರ ವಿವರಣೆಯನ್ನು) ನಂಬುವುದು ಸಾಧ್ಯವಿಲ್ಲ....!
      ಜಾಗೃತಾವಸ್ಥೆಯಲ್ಲಿ ಶ್ರೀ ಕೃಷ್ಣನ ನೆನೆದರೆ, ಸ್ವಪ್ನದಲ್ಲಿ ಶ್ರಿಕೃಷ್ಣ ಬರುತ್ತಾನೆಂದು ಖಾತ್ರಿ ಎಂದೇನೂ ಇಲ್ಲ..!! ಕಂಸ ಬಂದರೂ ಬರಬಹುದು..!! ಅಥವಾ ಇನ್ನೊಂದು ಅವಸ್ಥೆ ಯಾದ ಸುಶುಕ್ತಿ ಯಲ್ಲಿ ಶ್ರೀಕೃಷ್ಣನ ಅನುಭವವಾಗಲು ಸಾಧ್ಯವಾ..!?? ಅಂತಹ ತಲೆ ಬುಡವಿಲ್ಲದ ಪ್ರವಚನಗಳು ಸಾವಿರಾರು ಸಿಗುತ್ತವೆ.. ಇವೆಲ್ಲವನ್ನು ಈ ಮೂರ್ಖರು ದೇವರು ಮತ್ತು ದೇವರುಗಳ ಕಲ್ಪನೆ ಎಂಬ ಸಕ್ಕರೆ ಪಾಕದ ಒಳಗೆ ಅದ್ದಿ ನಿಮ್ಮ ಮುಂದೆ ನೀಡುತ್ತಾರೆಯೇ ವಿನಹ.. ಅದು ಅಂದರೆ ವಸ್ತು ನಿಜವಾದ ಸಕ್ಕರೆ ಅಲ್ಲ..! ತಾತ್ಪರ್ಯ ಇಷ್ಟೇ,
      ಜಾಗೃತ, ಸ್ವಪ್ನ ಸುಶುಕ್ತಿ ಈ 3 ನಮ್ಮ ಬೇರೆಬೇರೆ ಅವಸ್ಥೆಗಳೇ ವಿನಹ ಇದರಲ್ಲಿ ಒಂದಕ್ಕೊಂದು ಸಂಬಂಧ ಕಲ್ಪಿಸುವುದು ಸರಿಯಲ್ಲ.
      ಮೂರನೇ ಅವಸ್ಥೆ ಸುಶುಕ್ತಿ ಇದರ ಬಗ್ಗೆ ಹೇಳಬೇಕೆಂದರೆ, ಸುಶುಕ್ತಿಯು ನಮ್ಮ ಅತ್ಯಂತ ಉನ್ನತವಾದ ಅವಸ್ಥೆ ಅಂದರೆ ತಪ್ಪಲ್ಲ, ಇದು ಶಾಂತಿಯುತ, ಸಚ್ಚಿದಾನಂದಘನ ಸ್ವರೂಪವಾದ ಅವಸ್ಥೆ, ಈ ಅವಸ್ಥೆಯಲ್ಲಿ ನಾನು ನನ್ನದು ನನ್ನವರು, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ, ದ್ವೇಷಾಸೂಯೆ, ಅಥವಾ ನಾನು ನನ್ನ ಒಳಿತಿಗಾಗಿ ಶ್ರೀಕೃಷ್ಣನನ್ನೇ ಭರಿಸಬೇಕೆಂಬುದಾಗಲಿ ಇವ್ಯಾವುದರ ಬಂಧನವೂ/ಕಟ್ಟುಪಾಡುಗಳು ಇರುವುದಿಲ್ಲ. ಈ ಅವಸ್ಥೆಯು ಅಂದರೆ ಸುಶುಕ್ತಿ ಮಾತ್ರ ಬಂಧ ಮುಕ್ತವಾದದ್ದು. ನಮ್ಮ ಜೀವನದ ಅತ್ಯಂತ ರಮಣೀಯ, ಅತ್ಯಂತ ನಿರ್ಮಲ, ಅಥವಾ ಸಚ್ಚಿದಾನಂದ ಘನ ಸ್ವರೂಪವಾದ ಅವಸ್ಥೆ ಅಂದರೆ ಅತಿಶಯೋಕ್ತಿಯಲ್ಲ.
      ಅವಸ್ಥಾತ್ರಯ, ( ಜಾಗೃತ ಸ್ವಪ್ನ ಸುಶುಕ್ತಿ) ಈ ವಿಷಯವನ್ನು ಮನಃಶಾಸ್ತ್ರಕ್ಕೆ ಅನುಗುಣವಾಗಿ ವಿವರಿಸಬೇಕೆ ವಿನಹ ಇದಕ್ಕೂ ಕೂಡಾ ದೇವರು ಎನ್ನುವ ಕಲ್ಪನೆಯನ್ನೋ, ದ್ವೈತ ಅದ್ವೈತ ವಿಶಿಷ್ಟಾದ್ವೈತ, ಶಕ್ತಿವಿಶಿಷ್ಟಾದ್ವೈತ, ಶಾಕ್ತ, ಬೌದ್ಧ ಮುಂತಾದ ಮತ ಕಲ್ಪನೆಗಳ ಚೌಕಟ್ಟಿಗೆ ಸೇರಿಸುವುದು ಕೊಡು ಮೂರ್ಖತನ...! ಮತ್ತು ನಗೆಪಾಟಲು ಇಂತಹ ವಿವರಣೆಗಳನ್ನು ಜಗತ್ತು ಅಂದರೆ ಜ್ಞಾನಿಗಳು ಒಪ್ಪಿಲು ಸಾಧ್ಯವಿಲ್ಲ.
      ಉಪನಿಷತ್ತುಗಳಲ್ಲಿನ, ಭಯ ಶೋಕ ಮೋಹ ಎಂಬ ಮೂರು ವಸ್ತುಗಳನ್ನು ತ್ಯಾಗ ಮಾಡಿದಾಗ ಯಾ ಮೆಟ್ಟಿನಿಂತಾಗ ಬರುವ ಸಚ್ಚಿದಾನಂದ ಘನ ಸ್ವರೂಪವಾದ ಬ್ರಹ್ಮವಸ್ತು ವು ಈ ( ಸುಶುಕ್ತಿ) ಅವಸ್ಥೆಯಲ್ಲಿ ದೊರೆಯುವುದನ್ನು ಕಾಣಬಹುದು.. ಕಾರಣ, Sushukti is beyond control, it's beyond the orbit of 'Bandha', without any hindrance, without any 'status' so this is state of mind is called eternal pleasure.
      The guy gave a lecture recording is stupidity or immature. If you want to study Avastatreya, better study the book Avastatreya Mimamse written by Sachhidanandendira saraswati Swamiji.
      In this book you will get some picture about the 'three state of mind'
      *
      I personally admire adamaru Matt & it's work for Hinduism, but as a person seeking for knowledge regarding "Adyatma" is not here or this type of lectures...! Rather, I feel Senior Seer of this mutt gives more matured lecture.

  • @nishanthprabhuk4704
    @nishanthprabhuk4704 2 года назад

    🙏