ವಾಲಿತ್ರಯಾಂಕಿತಮ್ -- ಪರಮಾತ್ಮನ ಉದರದ ಮೇಲೆ ಮೂರು ಗೆರೆಗಳು 1. ತ್ರಿ ಸತ್ಯಂ -- ಮೂರು ವೇದಗಳು ಋಗ್ವೇದ, ಯಜುರ್ವೇದ,ಸಾಮವೇದ 2.ತ್ರಿಕಾಲಗ್ನ - ಭೂತ ಭವ್ಯ ಭವತ್ ಪ್ರಭು(ವಿಷ್ಣುಸಹಸ್ರನಾಮ),ಕಾಲಂತರ್ಗತ ಕಾಲನಿಯಮಕ ಕಾಲಾತೀತ ತ್ರಿಕಾಲಙ್ಞ 3.ಮೂರು ವಿಧದ ಜೀವ - ಸತ್ವ ರಜಸ್ಸು ತಮಸ್ಸು 4. ಪರಶುಕ್ಲತ್ರಯರು - ಲಕ್ಷ್ಮಿ, ಬ್ರಹ್ಮ, ವಾಯು 5. ತ್ರಿವಿಕ್ರಮ - ಮೂರು ವಿಶೇಷವಾದ ಹೆಜ್ಜೆ ಕ್ರಮಿಸಿದವನು 6.ತ್ರಿ ಯುಗ ಹೂತಿ - ಮೂರು ಯುಗದಲ್ಲಿ ಮಾತ್ರ ದೇವರ ಅವತಾರ ಕೃತಯುಗ,ತ್ರೇತಾಯುಗ,ದ್ವಾಪರಯುಗ. ಕಲಿಯುಗದಲ್ಲಿ ದೇವರ ಅವತಾರ ಇಲ್ಲ 7. ಮೂರು ವಿಧದ ಮೋಕ್ಷ - ಸಾರೂಪ್ಯ,ಸಾಯುಜ್ಯ,ಸಾಲೋಕ್ಯ 8. ತ್ರಿ ಧಾಮ - ವೈಕುಂಠ ,ಶ್ವೇತದ್ವೀಪ ,ಅನಂತಾಸನ
ಶ್ರೀ ಕೃಷ್ಣಾಯ ನಮಃ/ಶ್ರೀ ಗುರುಭ್ಯೋನಮಃ.
Sri LakshmiNrisimhaaya Namaha 🙏 🙏
Sri Madhvaacharya Gurubhyo Namaha 🙏🙏
Sri Raghavendraya Namaha 🙏 🙏
Sri Gurubouy namah 🙏🌷🙏
Paramatma Sarva Swatantra: Daamodhara : Trisatyam : Kaliyugadalli Paramatmana janana illa : Trivikrama : Paramatmana Atyanta samipya Lakshmi devi ge matra : Lakshmi sahitanage Vishnu avataragalu : Om Sri Krishnarpanamastu !!!
ವಾಲಿತ್ರಯಾಂಕಿತಮ್ -- ಪರಮಾತ್ಮನ ಉದರದ ಮೇಲೆ ಮೂರು ಗೆರೆಗಳು
1. ತ್ರಿ ಸತ್ಯಂ -- ಮೂರು ವೇದಗಳು ಋಗ್ವೇದ, ಯಜುರ್ವೇದ,ಸಾಮವೇದ
2.ತ್ರಿಕಾಲಗ್ನ - ಭೂತ ಭವ್ಯ ಭವತ್ ಪ್ರಭು(ವಿಷ್ಣುಸಹಸ್ರನಾಮ),ಕಾಲಂತರ್ಗತ ಕಾಲನಿಯಮಕ
ಕಾಲಾತೀತ ತ್ರಿಕಾಲಙ್ಞ
3.ಮೂರು ವಿಧದ ಜೀವ - ಸತ್ವ ರಜಸ್ಸು ತಮಸ್ಸು
4. ಪರಶುಕ್ಲತ್ರಯರು - ಲಕ್ಷ್ಮಿ, ಬ್ರಹ್ಮ, ವಾಯು
5. ತ್ರಿವಿಕ್ರಮ - ಮೂರು ವಿಶೇಷವಾದ ಹೆಜ್ಜೆ ಕ್ರಮಿಸಿದವನು
6.ತ್ರಿ ಯುಗ ಹೂತಿ - ಮೂರು ಯುಗದಲ್ಲಿ ಮಾತ್ರ ದೇವರ ಅವತಾರ ಕೃತಯುಗ,ತ್ರೇತಾಯುಗ,ದ್ವಾಪರಯುಗ. ಕಲಿಯುಗದಲ್ಲಿ ದೇವರ ಅವತಾರ ಇಲ್ಲ
7. ಮೂರು ವಿಧದ ಮೋಕ್ಷ - ಸಾರೂಪ್ಯ,ಸಾಯುಜ್ಯ,ಸಾಲೋಕ್ಯ
8. ತ್ರಿ ಧಾಮ - ವೈಕುಂಠ ,ಶ್ವೇತದ್ವೀಪ ,ಅನಂತಾಸನ
🙏🙏🙏🙏🙏
🙏🙏🙏