Nannede Veene Video Song | Krantiveera Sangolli Rayanna | Darshan Thoogudeep | Nikita Thukral

Поделиться
HTML-код
  • Опубликовано: 27 дек 2024

Комментарии • 56

  • @shilpa8215
    @shilpa8215 2 года назад +16

    Jai D BOSS.👑..Superb beutyful...song ❤🌍❤

  • @SANJEEVKUMAR-jz7vo
    @SANJEEVKUMAR-jz7vo 3 года назад +10

    Chithra amma
    Nimma voice ge 🙏🏻🙏🏻🙏🏻❤️❤️😍

  • @kannadiga479
    @kannadiga479 3 года назад +8

    Super song 👌😍💙🙌 Jai D boss ✨✨🔥🤗🙏🌍🤗🙏
    No one can match d boss acting

  • @sriniujwal
    @sriniujwal 5 месяцев назад +2

    D bossssssssss ನಿಖಿತಾ ತುಕ್ರಾಲ್ ಬ್ಯೂಟಿಫುಲ್ ಸಾಂಗ್ ❤❤❤🎉🎉

  • @revapparathod4327
    @revapparathod4327 2 года назад +4

    संगीत सुनते -सुनते हुए मन आनंद
    से प्रफुल्ल हो जाता है।

  • @umeshkulagod37
    @umeshkulagod37 Год назад +15

    F ನನ್ನೆದೆ ವೀಣೆ ಮೀಟಿದೆ....ಏ....
    ನನ್ನೆದೆ ವೀಣೆ ಮೀಟಿದೆ
    ನೀನು ಗಗನ ಚಂದಿರ
    ಭುವನ ಸುಂದರ
    ಬಾ ಸಮರ ಧೀರ
    ನನ್ನೆದೆ ವೀಣೆ ಮೀಟಿದೆ....
    M ಆಹಾಆಆಆಆ....ಆಹಾಆಆಆಆ
    ಓ.........ಅನುಪಮಾ
    ಬಾ.........ಸನಿಹಕೆ
    F ಓ..........ಪ್ರೀಯತಮ
    ಬಾ.....ಸರಸಕೆ
    M ಸೌಂದರ್ಯ ಸೀಮೆ ಶೃಂಗಾರದಂತೆ
    F ಗಂಧರ್ವ ಲೋಕದ ಸಂಗೀತದಂತೆ
    M+F Both ಬಾಳೋಣ ಎಂದೆಂದಿಗೂ...ಉ..
    M ನನ್ನೆದೆ ವೀಣೆ ಮೀಟಿದೆ
    ನೀನು ಸ್ವರ್ಣಮಂಜರಿ
    ಸ್ವರ್ಗ ಸುಂದರಿ
    ಬಾ ಭಾವಲಹರಿ
    ನನ್ನದೇ ವೀಣೆ ಮೀಟಿದೆ......ಏ....
    F ಚೈತ್ರದ ಚಂದ ಸೃಷ್ಟಿಯ ಗಂಧ
    ರಸಮಯ್ಯ ಕಾವ್ಯ ಬರೆದಿದೇ....
    ತಕಿಟ ತೋ ತೋ ತೋ
    ಧಿರನ ತೋ ತೋ ತೋ
    ತಕಿಟ ತೋ ತೋ ತೋ
    ಧಿರನ ತೋ ತೋ ತೋ
    M ಗೆಜ್ಜೆಯ ನಾದ ಹೆಜ್ಜೆಯ ವೇದ
    ಪ್ರಣಯಕೆ ನಾಂದಿ ಪಲುಕಿದೆ
    F ಮಂಗಳ ಧಾತನ ಓಲುಮೆಯು ಹೊಮ್ಮಿ
    M ಮಂಜುಳ ವಾಣಿಯ ಚಿಲುಮೆಯು ಚಿಮ್ಮಿ
    F ಸುಖದ ಹೊನಲಾಗಿ
    M ಜಗದ ಸೊಗಸಾಗಿ
    M+F Both ಬೆರೆತು ಬಾಳೋಣ ನಾವು...ಉ..
    F ನನ್ನೆದೆ ವೀಣೆ ಮೀಟಿದೆ
    ನೀನು ಗಗನ ಚಂದಿರ
    ಭುವನ ಸುಂದರ
    ಬಾ ಸಮರ ಧೀರ
    ನನ್ನದೇ ವೀಣೆ ಮೀಟಿದೆ....ಏ....
    M ಅಂಬರ ತಾರೆ ಅಮೃತ ಧಾರೆ
    ಹರಿಸುತ ಬಾರೇ ಇಂದಿರೇ
    ತಕಿಟ ತೋ ತೋ ತೋ
    ಧಿರನ ತೋ ತೋ ತೋ
    ತಕಿಟ ತೋ ತೋ ತೋ
    ಧಿರನ ತೋ ತೋ ತೋ
    F ಸುಂದರ ವದನ ವಿರಹದ ಕದನ
    ಬಯಸಿದೆ ಬಾಹು ಬಂಧನಾ...ಆ...
    M ಇರುಳಲಿ ಇಂದ್ರನ ಲೋಕದ ಮಾಯೆ...ಏ
    F ಹಗಲಲಿ ಚಂದ್ರನ ಕಾಂತಿಯ ಛಾಯೆ...ಏ
    M ಕೂಡಿ ಸ್ವರವಾಗಿ
    F ಸ್ವರಕೆ ಪದವಾಗಿ
    M+F Both ಸೇರಿ ಬೆರೆಯೋಣ ನಾವು....ಉ..
    M ನನ್ನದೆ ವೀಣೆ ಮೀಟಿದೆ
    ನೀನು ಸ್ವರ್ಣ ಮಂಜರಿ
    ಸ್ವರ್ಗ ಸುಂದರಿ
    ಬಾ ಭಾವಲಹರಿ
    ನನ್ನೆದೆ ವೀಣೆ ಮೀಟಿದೆ
    F ಆಹಾಆಆಆಆ.....ಆಹಾಆಆಆಆ...
    M ಓ....ಅನುಪಮಾ...
    ಬಾ....ಸನಿಹಕೆ...
    F ಓ......ಪ್ರಿಯತಮ್ಮ
    ಬಾ......ಸರಸಕೆ
    M ಸೌಂದರ್ಯ ಸಿರಿಯ ಮಧುಮಾಸದಂತೆ
    F ಸಂಗೀತ ಸುಧೆಯ ಸೌಗಂಧದಂತೆ
    Both M+F ಬಾಳೋಣ ಎಂದೆಂದಿಗೂ...ಉ..
    F ನನ್ನದೇ ವೀಣೆ ಮೀಟಿದೆ
    ನೀನು ಗಗನ ಚಂದಿರ
    ಭುವನ ಸುಂದರ
    ಬಾ ಸಮರ ಧೀರ
    ನನ್ನೆದೆ ವೀಣೆ ಮೀಟಿದೆ...ಏ...ಏ...
    ಆಹಾ.....ಆ....ಆ....ಆ....ಆ....
    ಸೋನು ನಿಗಮ್ ಸರ್ ಕೆ ಎಸ್ ಚಿತ್ರಾ ಮೇಡಂ ಸೂಪರ್ ವಾಯ್ಸ್ ಸೂಪರ್ ಹೀಟ್ ಸಿಂಗರ್ ಕನ್ನಡ ಫಿಲಂ ಇಂಡಸ್ಟ್ರಿ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್

  • @malateshbs4062
    @malateshbs4062 Год назад +2

    ಮಧುರ ಗೀತೆ

  • @parashuspr8003
    @parashuspr8003 2 года назад +4

    ಸೂಪರ್ song ಜೈ D Boss

  • @rameshpasupuleti1817
    @rameshpasupuleti1817 8 месяцев назад +1

    Kannada heroes and heroins requested to see the water problem?

  • @hadagali_raayann
    @hadagali_raayann 10 месяцев назад

    ನಾನು ಮೊದಲು ಸಿನಿಮಾ ಮಂದಿರದಲ್ಲಿ ನೋಡಿದ ಮೂವಿ ❤❤❤❤🎉

  • @sumanasumana6577
    @sumanasumana6577 3 года назад +5

    Super song 👌👌⭐⭐

  • @sureshm2388
    @sureshm2388 2 года назад +2

    My fever song 💌💌Tanks very much

  • @sujinmahi777
    @sujinmahi777 4 года назад +5

    Kranthiveera sangollirayanna 🔥
    D Boss

  • @abhijitgurav5691
    @abhijitgurav5691 3 года назад +4

    Super song 👌😍 sir

  • @Rajeshwari-k7m
    @Rajeshwari-k7m Год назад +1

    When I listened this song,my heart is melted really ❤jai d boss,❤❤❤ love you d boss love you $

  • @lokeshcreations7032
    @lokeshcreations7032 5 лет назад +4

    Super Song Boss

  • @cjmanjula8954
    @cjmanjula8954 4 года назад +3

    Super.my.lovely..song

  • @rockyprakashchalavadi3063
    @rockyprakashchalavadi3063 4 года назад +4

    Super song

  • @sandeephiremath3609
    @sandeephiremath3609 2 года назад +3

    Jai d boos❤️❤️❤️❤️

  • @poojari4205
    @poojari4205 5 месяцев назад +1

    D boss ❤

  • @rakshithads3362
    @rakshithads3362 Год назад +2

    Super song 🎵 jai D boss ❤

  • @poojari4205
    @poojari4205 3 месяца назад

    Super 😍

  • @yallappajugyagol4398
    @yallappajugyagol4398 Год назад

    Always my favourite song. I feel this better like song

  • @potharajah884
    @potharajah884 5 лет назад +4

    *Super Song* ❤👌👏

  • @laxmanglachhu4351
    @laxmanglachhu4351 3 года назад +4

    Nikhitha super to b doss

  • @JanardhanaJanardhanaM
    @JanardhanaJanardhanaM 2 месяца назад

    Soper.song.d.boss.🎉🎉

  • @annappakondur5223
    @annappakondur5223 5 лет назад +4

    D boss super 💪💪💪💪

  • @praveenkumarpraveenkumar6055
    @praveenkumarpraveenkumar6055 Год назад +1

    Happy birthday dboss 2023

  • @potharajah884
    @potharajah884 5 лет назад +4

    *Love u DBoss* ❤❤

  • @AshithaSuhas
    @AshithaSuhas 4 месяца назад

    D boss💞😍

  • @ShivaprasadK-ms6hh
    @ShivaprasadK-ms6hh 6 месяцев назад

    Jai D boss ❤❤❤

  • @karnapk796
    @karnapk796 3 года назад +3

    Boss

  • @sathyavanimaiya959
    @sathyavanimaiya959 Год назад +1

    Fire in the mountain run run run😍😃🥰🤣

  • @umasaanvi7129
    @umasaanvi7129 3 месяца назад

    Please encourage raju upendrakumar
    .this picture music director

  • @rajuchallenging7653
    @rajuchallenging7653 Год назад +3

    Boss six pack

  • @ShivanandBiradar8055
    @ShivanandBiradar8055 4 года назад +3

    D BOSS

  • @rameshpasupuleti1817
    @rameshpasupuleti1817 8 месяцев назад +3

    Bothofyouactingokbutwhataboutwaterprobleminbangalore?

  • @PonannaAs-lz5vr
    @PonannaAs-lz5vr 7 месяцев назад

    JAi d. Boss

  • @RaviKumar-ur3jz
    @RaviKumar-ur3jz 5 месяцев назад

    J D Boss

  • @jyothigeetha4596
    @jyothigeetha4596 Год назад

    👌👌👌

  • @Armylover-ku9wf
    @Armylover-ku9wf 3 месяца назад

    Who watched darshan after arrested😢

  • @rameshdbosshgml6066
    @rameshdbosshgml6066 5 лет назад +4

    Super

  • @darshanboss5991
    @darshanboss5991 Год назад

    ❤❤❤❤

  • @ShivanandBiradar8055
    @ShivanandBiradar8055 4 года назад +5

    Jai d Boss ❤️

  • @netgain_guru
    @netgain_guru Год назад

    ಡಿ ಬಾಸ್

  • @deepaksambannavar9485
    @deepaksambannavar9485 4 года назад +2

    Sangoli rayana jivanadalli yava hodginu Preeti maddila

  • @jyotipoojari8658
    @jyotipoojari8658 7 месяцев назад +2

    Flop movies 🎬

  • @lokeshcm2041
    @lokeshcm2041 2 года назад +2

    Super song