Dr. ವಿಷ್ಣುವರ್ಧನ್ ಮತ್ತು ಮಂಜುಳ ಅವರ ಜೋಡಿಯ ಸಿನಿಮಾಗಳು, ಹಾಡುಗಳು ತುಂಬಾ ಇಷ್ಟವಾಗುತ್ತದೆ. ಆದರೆ ಈ ಜೋಡಿಯ ಗಲಾಟೆ ಸಂಸಾರ, ಸ್ನೇಹ ಸೇಡು, ಬಂಗಾರದ ಗುಡಿ ಮುಂತಾದ ಚಿತ್ರಗಳ ಹಾಡುಗಳು youtube ನಲ್ಲಿ ಅಪ್ಲೋಡ್ ಆಗಿಲ್ಲ. ಆ ಸಿನಿಮಾಗಳ ಹಾಡುಗಳೂ ಕೂಡ ಸುಮಧುರವಾಗಿವೆ. ಜನಪ್ರಿಯ ಜೋಡಿಗೆ ಭಾವಪೂರ್ಣ ನಮನಗಳು 🙏🙏🙏
ಸಾಹಸ ಸಿಂಹ ವಿಷ್ಣುವರ್ಧನ್ ಮಂಜುಳ, ಸುಂದರ ಜೋಡಿ ನನ್ನ ಮತ್ತು ಮನೆಯವರೆಲ್ಲರ ಅಚ್ಚುಮೆಚ್ಚಿನ ಜೋಡಿ ❤️❤️❤️🙏🙏
Thank you so much🙏🙏🙏
Dr. ವಿಷ್ಣುವರ್ಧನ್ ಮತ್ತು ಮಂಜುಳ ಜನಪ್ರಿಯ ಜೋಡಿಯ ಹೆಚ್ಜಿನ ಸಿನಿಮಾ ಗಳ ಹಾಡುಗಳು ಅತ್ಯುತ್ತಮ ವಾಗಿವೆ. ಅವರ ಜೋಡಿಯ ಹಾಡುಗಳು ತುಂಬಾ ಇಷ್ಟ ❤️❤️❤️🙏🙏
Thank you so much sir
ವಿಷ್ಣುವರ್ಧನ್, ಮಂಜುಳ, ಜನಪ್ರಿಯ ಜೋಡಿಯ ಹೆಚ್ಚಿನ ಸಿನಿಮಾ ಹಾಡುಗಳು ಸೂಪರ್ ಹಿಟ್ ಆಗಿವೆ. ಒಂದು ಕಾಲದ ಅತ್ಯಂತ ಜನಪ್ರಿಯ ಜೋಡಿ ❤️👍👍
Thank you so much🙏🙏🙏
Dr. ವಿಷ್ಣುವರ್ಧನ್ ಮತ್ತು ಮಂಜುಳ, ಸುಂದರ, ಜನಪ್ರಿಯ ಜೋಡಿ 🙏🙏🙏
Thank you so much🙏
ಎಂದೆಂದಿಗೂ ಮರೆಯಲಾಗದ, ಸುಂದರ, ಅಪ್ರತಿಮ ಜೋಡಿ, ವಿಷ್ಣುವರ್ಧನ್ ಮತ್ತು ಮಂಜುಳ 👌
ಧನ್ಯವಾದಗಳು ಸರ್
ದಾದಾ ವಿಷ್ಣುವರ್ಧನ್ ಮತ್ತು ಮಂಜುಳ, ಕನ್ನಡ ಸಿನಿಮಾ ರಂಗದ ಮುದ್ದಾದ ಮತ್ತು ಜನಪ್ರಿಯ ಜೋಡಿ 🙏👍🙏
Dr. ವಿಷ್ಣುವರ್ಧನ್ ಮತ್ತು ಮಂಜುಳ, ಮುದ್ದಾದ ಜೋಡಿ 🙏 ಇಬ್ಬರೂ ಬದುಕಿ ನಮ್ಮೊಂದಿಗೆ ಇರಬೇಕಿತ್ತು 🙏👌🙏
Thank you🙏🙏🙏
ವಿಷ್ಣುವರ್ಧನ್, ಮಂಜುಳ 🙏🙏🙏
Dr. ವಿಷ್ಣುವರ್ಧನ್ ಜೊತೆಗೆಮಂಜುಳ, ಅಭಿನಯಿಸಿದ ಹೆಚ್ಚಿನ ಚಿತ್ರಗಳು ಯಶಸ್ವಿಯಾಗಿದ್ದವು. ಅವರ ಸುಂದರ ಜೋಡಿಯ ಹಾಡುಗಳು, ಕೂಡಾ ತುಂಬಾ ಸೊಗಸಾಗಿವೆ 🙏👌👍
Thank you so much🙏🙏🙏
Dr. ವಿಷ್ಣುವರ್ಧನ್ ಮತ್ತು ಮಂಜುಳ ಅವರ ಜೋಡಿಯ ಸಿನಿಮಾಗಳು, ಹಾಡುಗಳು ತುಂಬಾ ಇಷ್ಟವಾಗುತ್ತದೆ. ಆದರೆ ಈ ಜೋಡಿಯ ಗಲಾಟೆ ಸಂಸಾರ, ಸ್ನೇಹ ಸೇಡು, ಬಂಗಾರದ ಗುಡಿ ಮುಂತಾದ ಚಿತ್ರಗಳ ಹಾಡುಗಳು youtube ನಲ್ಲಿ ಅಪ್ಲೋಡ್ ಆಗಿಲ್ಲ. ಆ ಸಿನಿಮಾಗಳ ಹಾಡುಗಳೂ ಕೂಡ ಸುಮಧುರವಾಗಿವೆ.
ಜನಪ್ರಿಯ ಜೋಡಿಗೆ ಭಾವಪೂರ್ಣ ನಮನಗಳು 🙏🙏🙏
Dr. ವಿಷ್ಣುವರ್ಧನ್, ಮಂಜುಳ ನನ್ನ ಅಚ್ಚುಮೆಚ್ಚಿನ ಜೋಡಿ. ಕನ್ನಡ ಸಿನಿಮಾ ರಂಗದ ಮುದ್ದಾದ ಜೋಡಿ 👍🙏👍
Thank you so much🙏🙏🙏
Dr. Vishnu & Manjula, A very popular pair 👍
Thank you so much❤❤❤🙏
ಮಧುರ ಸಂಗಮ ಚಿತ್ರದಲ್ಲಿ Dr. ವಿಷ್ಣುವರ್ಧನ್ & ಮಂಜುಳ, ಇಬ್ಬರೂ ಅಭಿನಯಿಸಿದ್ದಾರೆ. ಆದರೆ ಜೋಡಿಯಾಗಿ ಅಲ್ಲ 👌🙏🙏
ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
ಸಾಹಸ ಸಿಂಹ Dr. ವಿಷ್ಣುವರ್ಧನ್ ಮತ್ತು ದುರ್ಗಿ ಮಂಜುಳ, ಯಶಸ್ವಿ, ಮತ್ತು ಜನಪ್ರಿಯ ಜೋಡಿ 🙏
Super
Thank you so much🙏
ಸಿಡಿದೆದ್ದ ಸಹೋದರ ಈ ಚಿತ್ರದಲ್ಲಿ ವಿಷ್ಣುವರ್ಧನ್. ಆರತಿ.ಜಯಮಾಲ.
ಹೌದು ಸರ್ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ
ಸಿಡಿದೆದ್ದ ಸಹೋದರ ಚಿತ್ರ ದಲ್ಲಿ ಮಂಜುಳ ಅವರು ನಟಿಸಿಲ್ಲ.
ವಿಷ್ಣುವರ್ಧನ್ ಆರತಿ ಮೂವಿ ಹೊಸಿಲು ಮೆಟ್ಟಿದ ಹೆಣ್ಣು ಇದ್ರೆ ಹಾಕಿ ಸರ್