ಬಾರಮ್ಮಾ.... ಆ... ಬಡವರ ಮನೆಗೆ ದಯಮಾಡಮ್ಮಾ... ಅಮ್ಮ.. ಬಾರಮ್ಮಾ... ಆ ಬಡವರ ಮನೆಗೆ ದಯಮಾಡಮ್ಮಾ.. ಬಾರಮ್ಮಾ....ಆ... ಬಡವರ ಮನೆಗೆ ದಯಮಾಡಮ್ಮಾ... ಅಮ್ಮಾ... ಬಾರಮ್ಮಾ... ಆ ಬಡವರ ಮನೆಗೆ ದಯಮಾಡಮ್ಮಾ... ಲಕ್ಷ್ಮಿ ಮಹಾಲಕ್ಷ್ಮಿ....ಆಆ ಆ ಆಆ ಆ.. ಲಕ್ಷ್ಮಿ ಮಹಲಕ್ಷ್ಮಿ.... ಲಕ್ಷ್ಮಿ ಜಯಲಕ್ಷ್ಮಿ... ಲಕ್ಷ್ಮಿ ಶುಭಲಕ್ಷ್ಮಿ... ನೀ ಧನವಾಗಿ ಧಾನ್ಯವಾಗಿ.. ಬಾರಮ್ಮಾ...ಆ... ಬಡವರ ಮನೆಗೆ ದಯಮಾಡಮ್ಮಾ... ಅಮ್ಮ... ಬಾರಮ್ಮ...ಆ.. ಬಡವರ ಮನೆಗೆ ದಯ ಮಾಡಮ್ಮಾ... ಶ್ರೀಹರಿ ಮನೋವಿಲಾಸಿನಿ... ಶ್ರೀ ನಿಧಿ ಮಹಾ ಪ್ರಚೋದಿನಿ... ಶ್ರೀ ಸುಖಿ ಸುಮಂಗಳಾಂಗಿನಿ... ಸರ್ವ ಇಷ್ಟ ಸುಪ್ರದಾಯಿನಿ... ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ... ಶಾರದೆ ಜೊತೆಯಲ್ಲಿ ಹಾಡಿ ನಲಿಯಮ್ಮ... ಲಕ್ಷ್ಮಿ ಮಹಾಲಕ್ಷ್ಮಿ ಆ...ಆ ಆ ಆ ಲಕ್ಷ್ಮಿ ಮಹಲಕ್ಷ್ಮಿ.... ಲಕ್ಷ್ಮಿ ವರಲಕ್ಷ್ಮಿ... ಲಕ್ಷ್ಮಿ ಗೃಹಲಕ್ಷ್ಮಿ.... ನೀ ಮಗುವಾಗಿ ನಗವಾಗಿ... ಬಾರಮ್ಮ ಬಡವರ ಮನೆಗೆ ದಯ ಮಾಡಮ್ಮಾ ಅಮ್ಮಾ ಬಾರಮ್ಮ ಬಡವರ ಮನೆಗೆ ದಯ ಮಾಡಮ್ಮಾ ನಿನ್ನ ಗಂಡ ಲೋಕ ನಾಯಕ... ನೀನು ಅವನ ಹೃದಯಕಾರಕ... ನಿನ್ನ ಮಗನು ಲೋಕ ಕಾರಕ... ನೀನು ಅವನ ಸೃಷ್ಟಿ ಪ್ರೆರಕ... ನಿನ್ನ ದಯದಲ್ಲಿ.. ಎಲ್ಲಾ ಬಂಗಾರ... ಮಣ್ಣಿನ ಮಡಿಲೆಲ್ಲ ಚಿನ್ನರತ್ನದ ಭಂಡಾರ... ಲಕ್ಷ್ಮಿ ಮಹಲಕ್ಷ್ಮಿ ಆ.....ಆ ಆ ಆ ಆ ಲಕ್ಷ್ಮಿ ಮಹಲಕ್ಷ್ಮಿ.. ಲಕ್ಷ್ಮಿ ಜಯಲಕ್ಷ್ಮಿ... ಲಕ್ಷ್ಮಿ ಶುಭಲಕ್ಷ್ಮಿ... ನೀ ಸಿರಿಯಾಗಿ ಹರಿಯಾಗಿ... ಬಾರಮ್ಮ...ಆ.. ಬಡವರ ಮನೆಗೆ ದಯ ಮಾಡಮ್ಮಾ... ಅಮ್ಮಾ... ಬಾರಮ್ಮ...ಆ ಬಡವರ ಮನೆಗೆ ದಯ ಮಾಡಮ್ಮಾ... Share
Nijavaglu e Tara song badavarige Mathra..but rich people laxmi vrathacharane madalla..that is mamorible song. Ashta bari kelidru boor anth agalla..so nice
I came from Andhra Pradesh..i am here to listen this song.. only for chitraji..wt a voice... just like honey rain... you are not only queen of South India.. melody queen of Indian cinema.. you will become true recipient of barath Ratna...all the best chitraji..😘😘😘
श्री हरि मनो विलासिनी
श्रीनिधि महाप्रचोदिनी
श्री सुकी सुमंगलांगिनी
सर्व इष्ट सुप्रदायिनी....
ಬಾರಮ್ಮಾ.... ಆ...
ಬಡವರ ಮನೆಗೆ ದಯಮಾಡಮ್ಮಾ...
ಅಮ್ಮ.. ಬಾರಮ್ಮಾ... ಆ
ಬಡವರ ಮನೆಗೆ ದಯಮಾಡಮ್ಮಾ..
ಬಾರಮ್ಮಾ....ಆ...
ಬಡವರ ಮನೆಗೆ ದಯಮಾಡಮ್ಮಾ...
ಅಮ್ಮಾ... ಬಾರಮ್ಮಾ... ಆ
ಬಡವರ ಮನೆಗೆ ದಯಮಾಡಮ್ಮಾ...
ಲಕ್ಷ್ಮಿ ಮಹಾಲಕ್ಷ್ಮಿ....ಆಆ ಆ ಆಆ ಆ..
ಲಕ್ಷ್ಮಿ ಮಹಲಕ್ಷ್ಮಿ....
ಲಕ್ಷ್ಮಿ ಜಯಲಕ್ಷ್ಮಿ...
ಲಕ್ಷ್ಮಿ ಶುಭಲಕ್ಷ್ಮಿ...
ನೀ ಧನವಾಗಿ ಧಾನ್ಯವಾಗಿ..
ಬಾರಮ್ಮಾ...ಆ...
ಬಡವರ ಮನೆಗೆ ದಯಮಾಡಮ್ಮಾ...
ಅಮ್ಮ... ಬಾರಮ್ಮ...ಆ..
ಬಡವರ ಮನೆಗೆ ದಯ ಮಾಡಮ್ಮಾ...
ಶ್ರೀಹರಿ ಮನೋವಿಲಾಸಿನಿ...
ಶ್ರೀ ನಿಧಿ ಮಹಾ ಪ್ರಚೋದಿನಿ...
ಶ್ರೀ ಸುಖಿ ಸುಮಂಗಳಾಂಗಿನಿ...
ಸರ್ವ ಇಷ್ಟ ಸುಪ್ರದಾಯಿನಿ...
ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ...
ಶಾರದೆ ಜೊತೆಯಲ್ಲಿ ಹಾಡಿ ನಲಿಯಮ್ಮ...
ಲಕ್ಷ್ಮಿ ಮಹಾಲಕ್ಷ್ಮಿ ಆ...ಆ ಆ ಆ
ಲಕ್ಷ್ಮಿ ಮಹಲಕ್ಷ್ಮಿ....
ಲಕ್ಷ್ಮಿ ವರಲಕ್ಷ್ಮಿ...
ಲಕ್ಷ್ಮಿ ಗೃಹಲಕ್ಷ್ಮಿ....
ನೀ ಮಗುವಾಗಿ ನಗವಾಗಿ...
ಬಾರಮ್ಮ ಬಡವರ ಮನೆಗೆ ದಯ ಮಾಡಮ್ಮಾ
ಅಮ್ಮಾ ಬಾರಮ್ಮ ಬಡವರ ಮನೆಗೆ ದಯ ಮಾಡಮ್ಮಾ
ನಿನ್ನ ಗಂಡ ಲೋಕ ನಾಯಕ...
ನೀನು ಅವನ ಹೃದಯಕಾರಕ...
ನಿನ್ನ ಮಗನು ಲೋಕ ಕಾರಕ...
ನೀನು ಅವನ ಸೃಷ್ಟಿ ಪ್ರೆರಕ...
ನಿನ್ನ ದಯದಲ್ಲಿ.. ಎಲ್ಲಾ ಬಂಗಾರ...
ಮಣ್ಣಿನ ಮಡಿಲೆಲ್ಲ ಚಿನ್ನರತ್ನದ ಭಂಡಾರ...
ಲಕ್ಷ್ಮಿ ಮಹಲಕ್ಷ್ಮಿ ಆ.....ಆ ಆ ಆ ಆ
ಲಕ್ಷ್ಮಿ ಮಹಲಕ್ಷ್ಮಿ..
ಲಕ್ಷ್ಮಿ ಜಯಲಕ್ಷ್ಮಿ...
ಲಕ್ಷ್ಮಿ ಶುಭಲಕ್ಷ್ಮಿ...
ನೀ ಸಿರಿಯಾಗಿ ಹರಿಯಾಗಿ...
ಬಾರಮ್ಮ...ಆ..
ಬಡವರ ಮನೆಗೆ ದಯ ಮಾಡಮ್ಮಾ...
ಅಮ್ಮಾ... ಬಾರಮ್ಮ...ಆ
ಬಡವರ ಮನೆಗೆ ದಯ ಮಾಡಮ್ಮಾ...
Share
Chithra amma superrrr nivu..god gifted singer.ultimate❤..love u ma
Sharade jotheyali hadi naliyamma❤ wat a composition.....
ಎಂತಹ ಹಾಡು🙏🏻🙏🏻ಅದ್ಬುತ ರಚನೆ 🤗🔥.... ಬಡವರನ್ನ ಕಾಪಾಡು ತಾಯೆ😥🙏🏻🙏🏻🙏🏻🙏🏻🙏🏻
Haudu ree nivu helidu nija🙏🙏
🙏🙏🙏🙏🙏🙏🙏🙏🙏🙏🙏🙏🙏
Thumbaha chana gethe song❤❤😊
ಯಾವ ಇಂಪಾದ ಹಾಡು ಇದ್ದರೂ ಅಲ್ಲಿ ನಾದಬ್ರಹ್ಮನ ಕೈಚಳಕ ಇದ್ದೆ ಇದೆ.
Nice song ....
Hamsa sir nivila andidre nam kannada industryli inta volle volle songs galna keloke agtirlila really speechless 🤐🤐
🪷❤ ಕರುನಾಡ ಜನತೆಗೆ ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏✨
ಇದು ಅದ್ಭುತವಾದ ಹಾಡು ಬಾರಮ್ಮ ಬಡವರ ಮನೆಗೆ ದಯೆ ಮಡಮ ದಯಮಾಡಮ್ಮ ಸೌಭಾಗ್ಯದ ಲಕ್ಷ್ಮಿ❤
ನಾದ ಬ್ರಹ್ಮ ಹಂಸಲೇಖ ಸರ್ ಸಾಹಿತ್ಯ ಸಂಗೀತ ಕೆ ಎಸ್ ಚಿತ್ರಾ ಮೇಡಂ ಗಾಯನ ತುಂಬಾ ಚೆನ್ನಾಗಿದೆ Song Super 🎶❤️👌
ಹಂಸಲೇಖ ಸರ್ ನಿಮ್ಮನ್ನ ಪಡೆದ ನಾವೇ ಧನ್ಯರು. ಕನ್ನಡಕ್ಕೆ ನೀವು ಕೊಟ್ಟ ಕೊಡುಗೆ ಅವಿಸ್ಮರಣೀಯ
ನನ್ನ ಈ ಸಾಂಗ್ಸ್ ನಲ್ಲೇ ಕೆಳಿರದಂತಹ ಸೀದ ನನ್ನ ಹೃದಯಕ್ಕೆ ನಾಟಿದಂತಹ ಹಾಡು ಇದು ... 🙏🙏😭😔👍👍👏🏼👏🏼👏🏼🙏🙏
Chitrammma ನೀವು ಆ ಲಕ್ಷ್ಮಿ ನಮಗೆ kottiro ಒಂದು ವರ.. ನಿಮ್ voice.. Wowww
ಸುಂದರ, ಸುಶೀಲ, ಸುಗುಣ, ಸರಳ, ಸಕಲ ಸಂಪನ್ನದಾಯಿನಿ........ ನಿನಗ್ಯಾರು ಸಾಟಿ..... ಮಸ್ತ್ ಸಾಂಗತ್ಯ ಸಾಹಿತ್ಯ awesome song never beatable 😘😘
ಆಹಾ ಎಂತಹ ಅದ್ಬುತ ಈ ಹಾಡು, ಒಮ್ಮೆಯೂ ಲಕ್ಷ್ಮಿ ಹಾಡು ಕೇಳದ ನಾನು ಈ ಹಾಡು ಕೇಳಿದ ಮೇಲೆ, ಮೂಕ ವಿಸ್ಮಿತನಾದೆ... ಆಹಾ ಎಂತಹ ಸೊಗಸು ಈ ಹಾಡು
🙏🙏🙏🙏🙏🙏
Kelade ke 2kive saladu super Song lakshmi baramma
ಆ ತಾಯಿ ಹಾಡು ಕೇಳಿದರೆ ಎಲ್ಲಾ ಕಷ್ಟ ಮಂಜಿನಂತೆ ಕರಗಿ ಹೋಗುತ್ತದೆ 🙏🙏🌹🌹
ಹೌದು 🙏🌹
Dhanush
p👍pppp0
@@gareenafreefire3193 ಬೇಬ್ಬ್ಬ್ aಡ
Devare Nan magu arogavagairuthara made Amma 🙏🚗♥️💕❤️🚐🚗
ತಾಯಿ ಲಕ್ಷ್ಮಿ ನಮ್ಮನೆಗೆ ಬಾರಮ್ಮ🙏🙏🙏
Howdu
ಸೂಪರ್.... ಡೂಪರ್... ಅದ್ಭುತ ಗೀತೆ.... ಅದರಲ್ಲೂ ಈ Song ನಲ್ಲಿ "ಚೈತ್ರದ ಪ್ರೇಮಂಜಲಿ" ಸಿನಿಮಾ ನಟಿ ಇದ್ದದ್ದು ಇನ್ನೂ ಅಪರೂಪದ ಖುಷಿ ❤❤❤❤🙏🙏🙏🌹🌹🌹🌹 Love You Song
OK love MTU
Muthhayayhide thana kodu kapadi amma 🙏🙏💜🙏💜
Mahalaxmi Kaapaadammaa Amma Nanna Negetive Point Idiyabedamma Taaye Jiiiii 🙏🙏
ಹಾಡು ಕೇಳುತ್ತಿದ್ದರೆ ಒಂದು ಕ್ಷಣ ಕಣ್ಣಂಚಲಿ ನೀರು ತುಂಬುತ್ತದೆ...ಅಷ್ಟು ಚೆನ್ನಾಗಿದೆ
Jai Mahalakshmi tayi 🙏🙏♥️ Nim padake sharanu tapaythu 🙏♥️ Tapaythu
Sprrrrb song
ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
Same to you
ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು....
ಅದ್ಭುತವಾದ ಹಾಡು ಅದ್ಭುತವಾದ ಹಾಡುಗರಿಕೆ ಅದ್ಭುತವಾದ ಸಾಹಿತ್ಯ ಅದ್ಭುತವಾದ ಸಂಗೀತಾ ಇಷ್ಟು ಸಲ ಕೇಳಿದರು ಕೇಲ್ತಿರೋಣ annsutte👌👌👌👌🙏🙏🙏
Ee cinema kooda tumba chennagide ❤
ಬಾರಮ್ಮ ಬಡವರ ಮನೆಗೆ ದಯ ಮಾಡಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ 🙏🙏💐💐🙏🙏🙏🥢🥢🥢
Hamsalekha Sir music🎼🎼 Super Chithra Madam Voice🎤🎤Super
Devare nan magu arogavagairuthara made amma 🙏💜🙏💜
🙏Amma🙏, Baramma badavara manege daya madamma😭💐🙏
ಸಾಹಿತ್ಯ, ಸಂಗೀತ, ಗಾಯನ ಎಷ್ಟು ಸಾರಿ ಕೇಳಿದರು ಸಾಲದು...ಕನ್ನಡ ಹಾಡುಗಳೇ ಹಾಗೆ ಮನ ಮುಟ್ಟುವಂತಿರುತ್ತದೆ....
😂 a S
Ur right
Muthhayayhide thana kodu kapadi devare Amma 🙏🙏🚨❤️💕💕🚐🚗🚨🚨🙏🙏
ರಾಗ ಸಂಯೋಜನೆ ತುಂಬಾ ಚನ್ನಾಗಿದೆ.. 👌
Nijavaglu e Tara song badavarige Mathra..but rich people laxmi vrathacharane madalla..that is mamorible song. Ashta bari kelidru boor anth agalla..so nice
Vishnu Revankar ya u r right
Hythetoget6t
ನಮ್ಮ ಮನೆಯ ಬೆಳಕು ನಮ್ಮ ಮನೆಯ ishwarya Sree Lakshmi venkteshwara swamy namaha
🌟🌟🌟🌟🌟 for ನಾದ ಬ್ರಹ್ಮ" ಹಂಸಲೇಖ" sir, Amazing Lyrics
Mhuu9
,,!"$(
Thanks to Hamsalekha Sir...such wonderful song...
My favourite song ❤😊
I song kelta idre yeno ontara khushi....super song great music
Sri mahavishnu appa Sri mahalakshmi amma
ಐ ಲವ್ ದಿಸ್ ಸಾಂಗ್ 👌👌ಓಂ ನಮೋ ಮಹಾಲಕ್ಷ್ಮೀಯೇ namaha🙏🙏🙏
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನಂಗೆ ಇಷ್ಟವಾದ ಹಾಡು 🙏🙏
Same to you
ವರಮಹಾಲಕ್ಷ್ಮಿ ಅಬ್ಬದ ಶುಭಾಶಯಗಳು 🙏🙏🌹👏👏
Amninobi k n nknkjkk
Adu ಅಬ್ಬ ala rii.. ಹಬ್ಬ
Thulu
ಎಷ್ಟು ಕೇಳಿದ್ರು ಬೇಜಾರ್ ಆಗೋಲ್ಲ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ಸೂಪರ್ ಸಾಂಗ್
ಓಂ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ🙏🙏🙏🙏🙏🙏🙏🙏🙏❤❤❤❤
ಅದ್ಬುತ ಚಿತ್ರ,,, ಅದ್ಬುತ ಸಂಗೀತ,,, ಅದ್ಬುತ ನಟನೆ 🙏🙏🙏💐💐💐woww
Vary super mind blowing song mam
chitramma voice super❤️❤️❤️❤️❤️🙏🙏🙏🙏💐💐💐💐💐👌👌
ಬಾರಮ್ಮ ಬಡವರ ಮನೆಗೆ ಮನೆಗೆ ದಯಮಾಡಮ್ಮ ಲಕ್ಷ್ಮಿ ಮಹಾಲಕ್ಷ್ಮಿ .......
👌👌👌👌❤️❤️❤️💯
Laxmi Ammaa.Namm Manege Bandu Arasamma Ammaa Nammamma 🙏🙏🙏🏻🙏🏻🌺🌺🌺🌺🌺
ಅಮ್ಮ ಲಕ್ಷ್ಮಿ ಯಲ್ಲರನು kappaddama 🙏🙏🙏ನಿನ್ ದಾಯೆ ಯಲ್ಲರಿಗೂ ಸಿಗಲಿ
Lakshmi 🙏🙏🙏🙏🙏
Thanks sir God bless you sir 🙏🙏😘😘
Good heart sir
😂😂😂😂😂😂
🙏🙏🙏🙏🙏🙏🙏🙏🙏🙏
ಅದ್ಭುತ ಸಾಹಿತ್ಯ ಅಮೋಘ ಸ್ವರಸಂಗೀತ ಸಂಯೋಜನೆ...ಹಂಸಲೇಖ ಸರ್
Hi
@@vasanthikamath1332 ನಮಸ್ಕಾರ
@@sruthibs729 ಹೌದು
@@sruthibs729 ಏನ್ರಿ ಇದು What is this
@@ಕವಿರಾಜ uiy
Amma Lakshmi manege baramma 🙏♥️🙏
ಹಂಸಲೇಖ ಅವರು ದೇವರು ಕೊಟ್ಟ ಉಡುಗೊರೆ🎶🎼🎵
ಈ ಹಾಡು ಮತ್ತೆ ಮೂವಿ2 ಕೂಡ ತುಂಬಾ ಚೆನ್ನಾಗಿವೆ ವಾವ್ ವಂಡರ್ಫುಲ್
Amma Mahalaxmi 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Unbelievable devotion song. Thanks
ಚಿತ್ರ ಮೇಡಂ ನಿಮ್ಮ ಧ್ವನಿ ಸೂಪರ್ 🙏🙏
ಅತ್ಯದ್ಭುತವಾದ ಹಾಡು🎉
My favourite song thank you 🎉🎉😊
🙏🙏🙏🙏🙏🙏
🎉🎉🎉❤❤❤🥰🤩👑💞💗💞🧡💚💚🧡💚💛💕💕💛💘💛💌💚💕❣💕💟💚💜💚💙💚💜
🎉🎉🎉❤😂😂😊😅😮
My favourite song
Jai Mahalakshmi tayi 🙏🙏♥️ Nim padake sharanu tapaythu 🙏🙏♥️
Om namo mahalakshmi devare 🙏 🙏 🙏 🧡 🙏
ಶ್ರೀ ಮಹಾಲಕ್ಷ್ಮಿ ❤️❤️❤️❤️
Jai Mahalakshmi Devi 🙏🙏♥️ Nim padake sharanu 🙏🙏♥️
Jai Mahalakshmi tayi 🙏🙏♥️ Jai Venkateswara Swami 🙏🙏♥️ Jai Padmavati Tayi 🙏🙏♥️ Nim padake sharanu tapaythu 🙏🙏♥️
💐💚ಮನಸ್ಸು ಶಾಂತವಾಗುತ್ತೆ ಈ ಹಾಡು ಕೇಳಿದ್ರೆ 💚💐
Super singing chithra amma
2024 ಲಿ ಕೇಳೋರು ಇದೀರಾ 🙏
Ammaa Laxmi Kaapaadamma Ammaa Nammamma 🙏🙏🙏🏻🙏🏻🌺🌺🌺🌺
🌹🌹🌹🌹🌹🌹❤❤❤❤❤❤👌👌👌👌👌👌😍😍😍😍😍😍
D
Tq so much ಮೈ ಫೇವಿಯಟ್ ಸಾಂಗ್❤
I came from Andhra Pradesh..i am here to listen this song.. only for chitraji..wt a voice... just like honey rain... you are not only queen of South India.. melody queen of Indian cinema.. you will become true recipient of barath Ratna...all the best chitraji..😘😘😘
&e
@@jayaramjayaram8673 ❤❤Qa❤❤❤❤❤❤❤❤❤❤1@❤❤❤❤❤❤❤❤❤
Lakshmi mahalaxmi ee badavana manege baaramma
ಲಕ್ಷ್ಮಿ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ
Yes yes yes
Amma baramma badavara manege dayamadamma 🙏🙏🙏🌷🌹🌷🌹
Muthhayayhi thana kodu kapadi devare 🙏🙏🙏🙏🙏
Jai Mahalakshmi tayi 🙏🙏♥️ Nim padake sharanu 🙏🙏♥️ Jai Venkateshwara Swami 🙏🙏♥️Nim padake sharanu Jai Padmavati Tayi 🙏🙏♥️ Nim padake sharanu 🙏🙏♥️
It's my favorite song tq somuch❤👌
Hats off madam, yestu sala ಕೇಳಿದ್ರು ಕೇಳೋಣ ಅಂತ ಆಸೆ e sangs na.
Yas
Howdu shwetha chanagie helidri🎤
Sang supar
@@triveninagaraj4771 howdu
@@kmnayak1888 🙏🙏
Hamsalekha Sir. Adbhutavaada barahagara annodakke jeevanta udaharane adbhuta sahitya Guru. Gurugala Guru Hamsa Mamaa 💋 Love you yar truly 😍 💋
Iove
CNN
Ggc
What a Devotional voice Chithra amma
Ellarigu olleyadu madamma🙏🙏🙏😍
Enta olle hadu
Vfjtu
ಈ ಹಾಡನ್ನು ಕೇಳುತ್ತಾ ಇದ್ದರೆ ...ಏನೋ ಒಂದು ರೀತಿ ಆಹ್ಲಾದ ,ಜೊತೆಗೆ ಮನಸ್ಸಿಗೆ ನೆಮ್ಮದಿ .
೧೦೦%ಸತ್ಯ ಸರ್
Barama mahalakshmi namma manege
Best voice kelidre manasige nemmadi sigutte thanks for a great song😊😊
ಇಡಿಡಿಟಿಜಿ,ಸಿ
ಶ್ಟಿವಿ
One of my favorite song
Om Shree Varamaha Lakshmi Amma kapadamma Thayi kapadamma Thayi Namo namaha Amma
ತುಂಬಾ ಸೊಗಸಾದ ಹಾಡು ಕೇಳ್ತಾನೆ ಇರ್ಬೇಕು ಅನ್ಸುತ್ತೆ❤️
ಇಂದು 08-08-23 ಶುಕ್ರವಾರ ಈ ಹಾಡನ್ನು ನೋಡುತ್ತಿರುವವರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
Devare nan magu kapadi amma 🙏🙏🙏🙏🙏
Amazing song and amazing moment in pooja time behave my life wounderful time when listen this song. ಅನಂತ ಧನ್ಯವಾದಗಳು
ಲಕ್ಷೀ ಭಾರಮ್ಮ ದಯವಿಟ್ಟು ನಮ್ಮ ಮನೇಗೆ💐😢👍
Super voice awesom keludre mathe mathe kelabeku ansuthe 🤩
What a beautiful songs very sweet voice chithramma Tq s lot hamshaleka sir
ಹಬ್ಬಕ್ಕೆ ಹಾಡು ಕೇಳೋಕೆ ಬಂದವರು ಲೈಕ್ ಮಾಡಿ..❤️
Lakshmi namma manege baramma🙏🙏🙏
2020 ರಲ್ಲಿ ಯಾರು ಈ ಹಾಡು ನೋಡುತ್ತಿದ್ದೀರಾ.🙏🙏
Me
Me
@@SanjaySanju-fl2qh qa
Na vishnu
My loley song
superb 👌👌👌👌🙏🙏🙏🙏
Nana manasige thunbha shanthosha neemadi aithu 🙏🙏🙏🙏🙏
Dhanavaagi,Dhaanyavaagi baaramma what a meaningful song !!!
😊33