ಹುಲಿಕಲ್ ನಟರಾಜ್ ಸರ್, ಈ ಕಾರ್ಯಕ್ರಮದ ಕೊನೆಯಲ್ಲಿ ಒಂದು ಅದ್ಭುತ ವಾಕ್ಯ ಹೇಳಿದ್ದಾರೆ, ಮನಸ್ಸಿನಲ್ಲಿ ಕಾನೂನು ಆಗಬೇಕು, ಮನುಷ್ಯತ್ವ ಕಾನೂನು ಆಗಬೇಕು, ಧರ್ಮ , ದೇವರು, ನಂಬಿಕೆ ಖಂಡಿತ ಬೇಕು ಆದರೆ ಮಾರುಕಟ್ಟೆಯ ಸರಕು ಆಗಬಾರದು.
ಹುಲಿಕಲ್ ನಟರಾಜ್ ಸರ್ ನಿಮಗೆ ನನ್ನ ಪ್ರಶ್ನೆ ನಮ್ಮ ಹಳ್ಳಿಯಲ್ಲಿ ಅಂಬಾ ಭವಾನಿ ಮೈಮೇಲೆ ಬರುತ್ತಾಳೆ ಎಲ್ಲಮ್ಮ ದೇವಿ ಬರುತ್ತಾಳೆ ಅಂತ ಕುಣಿಯುತ್ತಿದ್ದಾರೆ ಅವರಿಗೆ ನಿಜವಾಗಲೂ ಮೈಮೇಲೆ ದೇವರು ಬರ್ತಾ ಇದೆ ನಮ್ಮ ಹಳ್ಳಿಯಲ್ಲಿ ಐದು ಆರು ಜನಕ್ಕೆ ದೇವಿ ಉತ್ಸಾಹದಲ್ಲಿ ಮೈಮೇಲೆ ದೇವರು ಬರ್ತಾ ಇದೆ ಅಂತ ಕುಣಿಯುತ್ತಿದ್ದಾರೆ ಇದು ಎಷ್ಟರ ಮಟ್ಟಿಗೆ ನಿಜಾನಾ ಸರ್
ದಸರಾ ಹಬ್ಬದಲ್ಲಿ ಒಂಬತ್ತು ದಿವಸ ದೇವಿಯನ್ನು ನಮ್ಮ ಹಳ್ಳಿಯಲ್ಲಿ ಕೂಡಿಸಿ ಉತ್ಸಾಹ ಮಾಡಲಾಗುತ್ತದೆ ಅಲ್ಲಿ ಕೆಲವರು ಮೈಮೇಲೆ ದೇವರು ಬರ್ತಾ ಇದೆ ಅಂತ ಕುಣಿಯುತ್ತಾರೆ ಅವರು ಸದಾ ಎಲ್ಲಮ್ಮ ದೇವಿ ಅಂಬಾಭವಾನಿಯ ಪೂಜೆ ಮಾಡುತ್ತಾರೆ ಅವರ ಮೈಮೇಲೆ ದೇವರು ಬರುವುದು ನಿಜಾನಾ ಸರ್
@@MadeinKannada-s2z ದೇವರು ಇರುವುದಕ್ಕೆ ವೈಜ್ಞಾನಿಕ ಯಾವ ಸಾಕ್ಷ್ಯಾಧಾರಗಳು ಇಲ್ಲ. ಧಮ೯ಗ್ರಂಥಗಳಲ್ಲಿ ಬರುವ ದೇವರುಗಳಿಗೆ ಎಲ್ಲೂ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಇಲ್ಲಿ ಇವರು ಹೇಳುವ ಕೆಲವೊಂದು ವಿಷಯಗಳನ್ನ ನಾನು ಒಪ್ಪುವುದಿಲ್ಲ. ದೇವರು ಎನ್ನುವುದು ಕೂಡ ಮೂಢನಂಬಿಕೆ. ಎಲ್ಲ ಆಚರಣೆಗಳು ಶುರುವಾಗುವುದು ದೇವರಿಂದಲೆ. ದೇವರು ವೈಯಕ್ತಿಕವಾಗಿದ್ರೆ ಚೆನ್ನಾಗಿರುತ್ತಿತ್ತು. ಆದ್ರೆ ಅದು ಅಲ್ಲಿಗೆ ನಿಲ್ಲುವುದಿಲ್ಲ, ಅದು ಮುಂದಕ್ಕೆ ಹೋಗಿ ಬೇರೆ ಬೇರೆ ಆಚರಣೆಗಳಿಗೆ ಕಾರಣವಾಗಿ ಅನೇಕ ಅನಾಚಾರಗಳಿಗೆ ಕಾರಣವಾಗುತ್ತದೆ. ದೇವರ ಭಯ ಮನುಷ್ಯನನ್ನ ಬೇರೆ ಬೇರೆ ಸಮಸ್ಯೆಗಳಿಗೆ ದೂಡುತ್ತದೆ. ದೇವರ ಭಯದಿಂದ ಶುರುವಾಗಿ ದೇವರ agent ಗಳ ಗುಲಾಮರಾಗುವ ತನಕ ಮುಂದುವರಿಯುತ್ತದೆ. ದೇವರು-ದೆವ್ವ ಒಂದು ಮೂಢನಂಬಿಕೆಯೆನ್ನುವ message ಸಾಮಾನ್ಯ ಜನರಿಗೆ ತಲುಪಿಸುವ ಕಾಯ೯ ನಡೆಯಬೇಕಿದೆ.
ಹುಲಿಕಲ್ ನಟರಾಜ್ ಸರ್, ಈ ಕಾರ್ಯಕ್ರಮದ ಕೊನೆಯಲ್ಲಿ ಒಂದು ಅದ್ಭುತ ವಾಕ್ಯ ಹೇಳಿದ್ದಾರೆ,
ಮನಸ್ಸಿನಲ್ಲಿ ಕಾನೂನು ಆಗಬೇಕು, ಮನುಷ್ಯತ್ವ ಕಾನೂನು ಆಗಬೇಕು, ಧರ್ಮ , ದೇವರು, ನಂಬಿಕೆ ಖಂಡಿತ ಬೇಕು ಆದರೆ ಮಾರುಕಟ್ಟೆಯ ಸರಕು ಆಗಬಾರದು.
ದೇವರೇ....ನಿಮ್ಮ ತಾಯಿಗೆ ಆದ ಅನುಭವ ಕೇಳಿ ತುಂಬಾ ಕಷ್ಟ ಅನಿಸಿತು....ಬೇಜಾರಾಯಿತು....😢😅😅ಪ್ರಪ್ರಂಚದ ಯಾವ ಹೆಣ್ಣಿಗೂ ಹೀಗೆ ಆಗದಿರಲಿ🙏🙏🙏🙏🙏
Great sir...
ನೀವೂ ಇನ್ನು 100 ವರ್ಷ ಇರ್ಬೇಕು ಸರ್, ಆಗಲೇ ಜ್ಞಾನ ಬರೋದು ಜನರಿಗೆ
ಜೈ ಹುಲಿಕಲ್ ನಟರಾಜ್💙💙💙🙏🙏🙏
ಜನರು ಮೂಢನಂಬಿಕೆಗೆ ದಾಸರಾಗಿದ್ದಾರೆ ಸರ್.. ಎಷ್ಟು ಹೇಳಿದರೂ ಅರ್ಥ ಆಗೋದಿಲ್ಲ..
Thanks ಗೌರೀಶ್ ಅಕ್ಕಿ
Neevu. Yake kshme kelbeku. Sir samajadha janara kannu. Therasuthidheera. Neevu anubavisidha novu ge nyaya igali sir nimma nija sir
ಕರ್ನಾಟಕದ ಅಸ್ತಿ......❤
ನೀವು ಕ್ಷಮೆ ಕೇಳಿದ್ದು ನಿಮ್ಮ ದೊಡ್ದತನ. ಆದರೆ ನೀವು ದೇವರೇ ಮೆಚ್ಚುವ ಕಾರ್ಯ ಮಾಡುತ್ತಿದ್ದೀರಿ
ಹುಲಿಕಲ್ ನಟರಾಜ್ ಸರ್ ನಿಮಗೆ ನನ್ನ ಪ್ರಶ್ನೆ ನಮ್ಮ ಹಳ್ಳಿಯಲ್ಲಿ ಅಂಬಾ ಭವಾನಿ ಮೈಮೇಲೆ ಬರುತ್ತಾಳೆ ಎಲ್ಲಮ್ಮ ದೇವಿ ಬರುತ್ತಾಳೆ ಅಂತ ಕುಣಿಯುತ್ತಿದ್ದಾರೆ ಅವರಿಗೆ ನಿಜವಾಗಲೂ ಮೈಮೇಲೆ ದೇವರು ಬರ್ತಾ ಇದೆ ನಮ್ಮ ಹಳ್ಳಿಯಲ್ಲಿ ಐದು ಆರು ಜನಕ್ಕೆ ದೇವಿ ಉತ್ಸಾಹದಲ್ಲಿ ಮೈಮೇಲೆ ದೇವರು ಬರ್ತಾ ಇದೆ ಅಂತ ಕುಣಿಯುತ್ತಿದ್ದಾರೆ ಇದು ಎಷ್ಟರ ಮಟ್ಟಿಗೆ ನಿಜಾನಾ ಸರ್
ಸರ್ ಈ ಸಿನಿಮಾ ನಟರ ಹೆಸರಲ್ಲಿ ಯುವಕರಲ್ಲಿ ಅಂಧಾಭಿಮಾನ ,ಮೌಢ್ಯತೆ ಜಾಸ್ತಿ ಆಗುತ್ತಿದೆ 😢
Correct
Neevu , Great sir🙏🙏🙏
ದಸರಾ ಹಬ್ಬದಲ್ಲಿ ಒಂಬತ್ತು ದಿವಸ ದೇವಿಯನ್ನು ನಮ್ಮ ಹಳ್ಳಿಯಲ್ಲಿ ಕೂಡಿಸಿ ಉತ್ಸಾಹ ಮಾಡಲಾಗುತ್ತದೆ ಅಲ್ಲಿ ಕೆಲವರು ಮೈಮೇಲೆ ದೇವರು ಬರ್ತಾ ಇದೆ ಅಂತ ಕುಣಿಯುತ್ತಾರೆ ಅವರು ಸದಾ ಎಲ್ಲಮ್ಮ ದೇವಿ ಅಂಬಾಭವಾನಿಯ ಪೂಜೆ ಮಾಡುತ್ತಾರೆ ಅವರ ಮೈಮೇಲೆ ದೇವರು ಬರುವುದು ನಿಜಾನಾ ಸರ್
Such a great man 🙏🙏🙏
Sri Nataraj you are AGreat warrior against blind beliefs..May people like you increase.We have always admired your Outlook.
Thank you nataraju.🎉sir
Great sir.. I really respect your knowledge..
Great Sir🎉🎉🎉🎉
ಎಲ್ಲಿಯತನಕಮೋಸಹೋಗುತ್ತೇವೋಅಲ್ಲಿಯತನಕಮೋಸಮಾಡುತ್ತಾರೆ,ನನಗೆಮೂರ್ತಿಪೂಜೆಮೇಲೆನಂಬಿಕೆಇದೆ, ಆದರೆ ಮೂಢನಂಬಿಕೆ ವಿರೋಧಿ,ಸತ್ಯಂ,ಶಿವಂ,ಸುಂದರಂ,💐🙏
100% nija .nimmantavru munde barbeku..maoudyate doora aagle beku sir..🎉
I like you sir your videos
ದನ್ಯವಾದಗಳು ನಟರಾಜ್ ಸರ್🙏🙏🙏🙏❤️❤️❤️
Neevu super sir
ದೇವರು ಅನ್ನೋದು ಮೂಢನಂಬಿಕೆ ! ಅಲ್ಲಿಂದಲೆ ಎಲ್ಲ ಶುರುವಾಗುವುದು.
Hege sir .. Please explain madi
@@MadeinKannada-s2z ದೇವರು ಇರುವುದಕ್ಕೆ ವೈಜ್ಞಾನಿಕ ಯಾವ ಸಾಕ್ಷ್ಯಾಧಾರಗಳು ಇಲ್ಲ. ಧಮ೯ಗ್ರಂಥಗಳಲ್ಲಿ ಬರುವ ದೇವರುಗಳಿಗೆ ಎಲ್ಲೂ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಇಲ್ಲಿ ಇವರು ಹೇಳುವ ಕೆಲವೊಂದು ವಿಷಯಗಳನ್ನ ನಾನು ಒಪ್ಪುವುದಿಲ್ಲ. ದೇವರು ಎನ್ನುವುದು ಕೂಡ ಮೂಢನಂಬಿಕೆ. ಎಲ್ಲ ಆಚರಣೆಗಳು ಶುರುವಾಗುವುದು ದೇವರಿಂದಲೆ. ದೇವರು ವೈಯಕ್ತಿಕವಾಗಿದ್ರೆ ಚೆನ್ನಾಗಿರುತ್ತಿತ್ತು. ಆದ್ರೆ ಅದು ಅಲ್ಲಿಗೆ ನಿಲ್ಲುವುದಿಲ್ಲ, ಅದು ಮುಂದಕ್ಕೆ ಹೋಗಿ ಬೇರೆ ಬೇರೆ ಆಚರಣೆಗಳಿಗೆ ಕಾರಣವಾಗಿ ಅನೇಕ ಅನಾಚಾರಗಳಿಗೆ ಕಾರಣವಾಗುತ್ತದೆ. ದೇವರ ಭಯ ಮನುಷ್ಯನನ್ನ ಬೇರೆ ಬೇರೆ ಸಮಸ್ಯೆಗಳಿಗೆ ದೂಡುತ್ತದೆ. ದೇವರ ಭಯದಿಂದ ಶುರುವಾಗಿ ದೇವರ agent ಗಳ ಗುಲಾಮರಾಗುವ ತನಕ ಮುಂದುವರಿಯುತ್ತದೆ. ದೇವರು-ದೆವ್ವ ಒಂದು ಮೂಢನಂಬಿಕೆಯೆನ್ನುವ message ಸಾಮಾನ್ಯ ಜನರಿಗೆ ತಲುಪಿಸುವ ಕಾಯ೯ ನಡೆಯಬೇಕಿದೆ.
This is ultimate truth, Gaurish thank you for doing this discussion. Natarajji is absolutely amazing &correct.
Great sir 🎉🎉🎉
Sir u r real humanbeing
🙏👌👌
ಜೀವನದಲ್ಲಿ ನೀವು ಎದುರಿಸಿರುವ ಕಹಿ ಘಟನೆಗಳು ಕೇಳಿ ಸ್ವಲ್ಪ ಬೇಜಾರಾಯಿತು ಸರ್
Supper Supper Supper sir
Super sir ❤❤❤
ಗೌರಿಶ್ ಸರ್ ಮುಡತ್ವದ ವ್ಯಕ್ತಿ ಯಾರಾದರೂ ಇದ್ರೆ ಅವರನ್ನ ಸಂದರ್ಶಿಸಿ ಅವರೆನ್ ಹೇಳ್ತಾರೆ ಕೇಳೋಣ😊
V good
🙏🙏🙏🙏
🙏🙏🙏🙏🙏🙏🙏
Nanu fan agidin sir nimge, jyothisya, kavade, ella nodidin, ella mosa
❤❤❤❤❤❤❤❤
❤❤❤❤
Wonderful sir❤
Your reply greate nataraj
🙏🙏🙏🙏🙏👍👍👍👏👏
Samajada yeligeyagalu nimmanthavaru beku sir.
❤
🎉🎉🎉🎉🎉 wow
nataraj sir, Jana nimmastu daddaralla. Enu madabheku enu madabharadhu, antha janakke gotthide. Nijavadha prakruthi dhivave bhandharu prashne maduva dhirya edhe
Avara swartha kelasa yava rithiyalli agutthide Alli Matra internet thorisodhu
Yavde katankuu jataka nodi anta yaratranu hogbedi
❤❤❤❤
🙏🙏🙏
💯
Yavde katankuu jataka nodi anta yaratranu hogbedi
🙏🙏