ಬೆಂಗಳೂರಲ್ಲಿ ಕುರಿ ಬದ್ಲು ನಾಯಿ ಮಾಂಸ ಮಾರಾಟ ಆರೋಪ! | Mutton mafia in Bengaluru? | Suvarna News Hour

Поделиться
HTML-код
  • Опубликовано: 17 окт 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    .
    ಬೆಂಗಳೂರಲ್ಲಿ ಕುರಿ ಬದ್ಲು ನಾಯಿ ಮಾಂಸ ಮಾರಾಟ ಆರೋಪ! | Mutton mafia in Bengaluru? | Suvarna News Hour
    Suvarna News Hour | News Hour | Ajith Hanamakknavur
    #Muttonmafia #dogmeat #bengalore #newshour #ajithanamakkanavar
    Suvarna News Live: www.youtube.co...
    #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 520

  • @PraveenPraveen-sk1fr
    @PraveenPraveen-sk1fr 2 месяца назад +273

    ಅಬ್ದುಲ್. ರಝಕ್. ಪಕಾ. 420

  • @Fanofbheemabhimanyu
    @Fanofbheemabhimanyu 2 месяца назад +151

    ಇದು ಸಪ್ಲೈಆಗೋದು ರೆಸ್ಟೋರೆಂಟ್ ಗಳಿಗೆ. ಯಾವ ಮುಸಲ್ಮಾನರು ರೆಸ್ಟೋರೆಂಟ್ ಗಳಿಗೆ ಹೋಗಲ್ಲ ನೆನಪಿಡಿ

    • @IndianIndian578
      @IndianIndian578 2 месяца назад +4

      report.....an...bantu....nodo

    • @Nagaraj-gz7od
      @Nagaraj-gz7od 2 месяца назад

      ​@@IndianIndian578leei terarist Muslim thikka koidhu bedtheve ganchale madbeda

    • @mskvideo8950
      @mskvideo8950 2 месяца назад

      "ತೀರಾ ತುಂಬಾ ಸಿಂಪಲ್ ಲಾಜಿಕ್"😀👇🏾
      "ಕುರಿ ಮಾಂಸ ತಿಂದು ಅಭ್ಯಾಸ ಇರುವವರು..ಅದುನ್ನ ಕುರಿ ಮಾಂಸ ಅಂತಿದಾರೆ"😊
      "ನಾಯಿ ಮಾಂಸ ತಿಂದು ಅಭ್ಯಾಸ ಇರುವವರು...ಅದುನ್ನ ನಾಯಿ ಮಾಂಸ ಅಂತಿದಾರೆ"😀

  • @475girish
    @475girish 2 месяца назад +65

    ಸಾಯಿಸಿ ಮಾಂಸ ತಿನ್ನೋ ಕರ್ಮದ ಜೊತೆಗೆ ಕೊಳಕು ನಾಯಿ ಖಾಯಿಲೆ..😂

  • @satheeshk5040
    @satheeshk5040 2 месяца назад +201

    ಅವರು ಆಡಿದ್ದೇ ಆಟ, ಹೇಳೋರ್ ಇಲ್ಲ ಕೇಳೋರು ಇಲ್ಲ, ಬೆನ್ನ ಹಿಂದೆ ಸರ್ಕಾರ ಇದೆ ಅನ್ನೋ ಧೈರ್ಯ...ಅನುಭವಿಸಿ

    • @syedkhaleel2706
      @syedkhaleel2706 2 месяца назад

      @@satheeshk5040 bjp 3rd class sarkara edda nevmadlelvenappa raja martodha

    • @Srinivasa6348Srinivasa
      @Srinivasa6348Srinivasa 2 месяца назад

      ಸರ್ ಈ ಚಾನೆಲ್ ಏಷ್ಯಾ ನೆಟ್ ಓನರ್ ಯಾರು ಗೊತ್ತಾ ರಾಜಕೀಯದಲ್ಲಿ ಗುರುತಿಸಿಕೊಂಡವರು ಅವರ ಬಗ್ಗೆ ಕರ್ನಾಟಕ ಜನರು ಗೊತ್ತೇ ಇಲ್ಲ ಅವರು ನೆಟ್ವರ್ಕ್ ರಾಜಕೀಯ ಇನ್ನೊಬ್ಬರ ಬಗ್ಗೆ ಮಾತಾಡಿದ್ರೆ ಕೆಲಸದಿಂದ ವಜ

    • @AhammadSharief
      @AhammadSharief 2 месяца назад

      ಪುನೀತ್ ಕೆರೆಹಳ್ಳಿ ಎಂಬ ಈ ಪಿಂಪ್ ನ ಮಾತನ್ನು ಕೇಳಿ ಈ ಮಾಧ್ಯಮಗಳು ಮತ್ತು ಇನ್ನು ಕೆಲವು ನಿರುದ್ಯೋಗಿಗಳ ಮಾತು ಕೇಳಿ ಯಾಕೆ ಸುಮ್ಮನೆ ಈ ರೀತಿ ಕಿರುಚಿತ್ತೀರ.....

    • @Srinivasa6348Srinivasa
      @Srinivasa6348Srinivasa 2 месяца назад

      ಕಾಂಗ್ರೆಸ್ ವಲ್ಲ ಜೆಡಿಎಸ್ ಅಲ್ಲ ನಿಮ್ಮ ಕನ್ನಡ ಜನಗಳಿಗೆ ಮೋಸ ಮಾಡು ಒಂದು ಮಾಧ್ಯಮ

    • @muttuswamyhiremath
      @muttuswamyhiremath 2 месяца назад +10

      💯

  • @Deekshith-bs4ql
    @Deekshith-bs4ql 2 месяца назад +79

    Health Minister is Sleeping 😢

  • @shamprasadrudraiah7034
    @shamprasadrudraiah7034 2 месяца назад +66

    ಇನ್ ಮುಂದೆ ಆದರೂ nonveg ಹೋಟೆಲ್ ನಲ್ಲಿ ಊಟ ಮಾಡೋದು ಬಿಡಿ ನಾಯಿಗಳ ಜೀವ ಉಳಿಸಿ

  • @dindxb2435
    @dindxb2435 2 месяца назад +86

    ಈಗ ಗೊತ್ತಾಯ್ತು banglore ಲ್ಲಿ ಎಲ್ಲಿ ನೋಡಿದ್ರು nonveg ಹೋಟೆಲ್ ನಲ್ಲಿ 250 combo ಹಾಕಿರ್ತಾರೆ ನಾನು ಅಂದೊಳಿದ್ದೆ ಇಬ್ರಿಗೆ ಏನ್ ಲಾಭ ಅಂತಾ ಈಗ ಗೊತ್ತಾಯ್ತು😅😅😅

    • @bhimarayronihal6412
      @bhimarayronihal6412 2 месяца назад +8

      Food bloggers antu 😂😂😂😂

    • @Raju-ob1ow
      @Raju-ob1ow 2 месяца назад +2

      😂😂

    • @mskvideo8950
      @mskvideo8950 2 месяца назад

      "ತೀರಾ ತುಂಬಾ ಸಿಂಪಲ್ ಲಾಜಿಕ್"😀👇🏾
      "ಕುರಿ ಮಾಂಸ ತಿಂದು ಅಭ್ಯಾಸ ಇರುವವರು..ಅದುನ್ನ ಕುರಿ ಮಾಂಸ ಅಂತಿದಾರೆ"😊
      "ನಾಯಿ ಮಾಂಸ ತಿಂದು ಅಭ್ಯಾಸ ಇರುವವರು...ಅದುನ್ನ ನಾಯಿ ಮಾಂಸ ಅಂತಿದಾರೆ"😀

  • @niteenramakrishna7602
    @niteenramakrishna7602 2 месяца назад +32

    ಬೆಂಗಳೂರುಲ್ಲಿ ಎಷ್ಟೊಂದು ನಾನ್ ವೆಜ್ ಹೊಟೇಲಿದೆ ಅಲ್ಲಿ ಕಾಲ್ ಸೋಪ್ ವ್ಯಾಪಾರ ಇತ್ತೀಚೆಗೆ ತುಂಬಾ ಜಾಸ್ತಿ ನೆ ಇದೆ. ಇಷ್ಟೊಂದು ಕಾಲು ಗಳು ಎಲ್ಲಿಂದ ಬರುತ್ತೆ, ಕರ್ನಾಟಕ ದಲ್ಲಿ ಇಷ್ಟೊಂದು ಕಾಲು ಸಿಗಬಹುದೇ?. ಜನರೇ ಸ್ವಲ್ಪ ಯೋಚನೆ ಮಾಡಿ😮

  • @satishgowda9186
    @satishgowda9186 2 месяца назад +74

    Food inspectors totally failed

    • @sumanthhb136
      @sumanthhb136 2 месяца назад +11

      Whole indian politics ee sari illa.. Food inspector en madtane.. kalre CM, DCM agtare… 😂

    • @prasadvn524
      @prasadvn524 2 месяца назад +3

      Allahu sarkara antha gruha mantri ne helthare.Jana vishaya thilkondu bayi ಮುಚ್ಕೊಂಡು ಬಿಟ್ಟಿ ಭಾಗ್ಯ ಅನುಭವಿಸಿಕೊಂಡು ಜೈ khangress ಅನ್ನಿ

    • @kinmin7324
      @kinmin7324 2 месяца назад +3

      Food inspectors ge kelsanu madoke bidalla.. politicians leaders and roudigala bhaya haktare.. avr tane en madtare .. hogi ondu sala matadi heltare kathe na

  • @siddalingappad2441
    @siddalingappad2441 2 месяца назад +44

    ಇದಕ್ಕೆಲ್ಲ ಕಾಂಗ್ರೆಸ್ ಸಪೋರ್ಟ್

  • @muthurajh1889
    @muthurajh1889 2 месяца назад +44

    ಪುನೀತ್ ಕೆರೆ ಹಳ್ಳಿ ನ ಯಾಕ್ರೀ ಹೊಡಿಬೇಕು

    • @namalnaadee221
      @namalnaadee221 2 месяца назад +3

      ಈ ಕೆರೆ ಹಾವು ರೋಲ್ ಕಾಲ್ ಕೇಳಿದಾನೆ ಅವನು ಕೊಟ್ಟಿಲ್ಲ ಆಗ ಈ ನಾಯಿ ತನ್ನದೇ ನಾಯಿ.ಜಾತಿಗೆ ಮಾಂಸ ಅಂತ ಬೋಂಬಡ ಬಜಾಯಿಸಿದ್ದಾನೆ 😂

    • @tvkotihindukuruba8750
      @tvkotihindukuruba8750 2 месяца назад

      ​@@namalnaadee221ಉಗ್ರರಿಗೆ ಉರಿ ಉರಿ 🤣😂😄😀

    • @rvaralakshmi6089
      @rvaralakshmi6089 2 месяца назад

      ​@@namalnaadee221ninage nayi mamsada mele preethi iddange ide

    • @maruthipagadaddinni6868
      @maruthipagadaddinni6868 2 месяца назад

      ​ಹಲೋ ಸಾಬ ಸೂಳೇ ಮಗನೇ ಅಬ್ದುಲ್ ರಜಾಕ್ ನಾಯಿ ನನ್ನ ಮಗ ಆ ಎಲ್ಲಾ ಬಾಕ್ಸ್ ತೆಗೆದು ತೋರ್ಸಲಿಲ್ಲ ಹಲ್ಕ ಧರ್ಮದ ಹಲ್ಕಾ ಅನುಯಾಯಿಗಳು ​@@namalnaadee221

  • @veeramuthrynaik574
    @veeramuthrynaik574 2 месяца назад +32

    ಲ್ಯಾಬ್ ಹತ್ರ ಟಿವಿ9 ಸುವರ್ಣ ನ್ಯೂಸ್ ಇರಲೇಬೇಕು ಇಲ್ಲ ಅಂದ್ರೆ ಯಾಮಾರ್ತಾರೆ ಜನ 😂😂😂😂

    • @rehanhs7427
      @rehanhs7427 2 месяца назад

      Shata irtare nija gottadre sull helidella vyartha Agutte
      Aaga Jana Ajith ge chapplinli hoditare

    • @mskvideo8950
      @mskvideo8950 2 месяца назад

      "ತೀರಾ ತುಂಬಾ ಸಿಂಪಲ್ ಲಾಜಿಕ್"😀👇🏾
      "ಕುರಿ ಮಾಂಸ ತಿಂದು ಅಭ್ಯಾಸ ಇರುವವರು..ಅದುನ್ನ ಕುರಿ ಮಾಂಸ ಅಂತಿದಾರೆ"😊
      "ನಾಯಿ ಮಾಂಸ ತಿಂದು ಅಭ್ಯಾಸ ಇರುವವರು...ಅದುನ್ನ ನಾಯಿ ಮಾಂಸ ಅಂತಿದಾರೆ"😀

  • @prasannakumar8512
    @prasannakumar8512 2 месяца назад +34

    King of bow bow Biriyani. Thats why a person used to shout in debates also!!

  • @srikanthgowda8725
    @srikanthgowda8725 2 месяца назад +84

    Punith kerehalli is true person

  • @hubliman4264
    @hubliman4264 2 месяца назад +36

    ಉದ್ದ ಬಾಲದ ಕುರಿ ಅಂದರೆ ನಾಯಿ ಕ್ರಾಸ್ ಬ್ರೀಡ್ 😮😮😮

    • @rameshnaik7815
      @rameshnaik7815 2 месяца назад +1

      Rajasthan li lond tailed goad ide.

    • @prjy895
      @prjy895 2 месяца назад +1

      Seeme hasu kuda handi Cross breed

  • @parashuram2124
    @parashuram2124 2 месяца назад +49

    Police also culprits

  • @nammatumkursriparamapoojya679
    @nammatumkursriparamapoojya679 2 месяца назад +38

    Cm & Dcm thinnabeku

    • @_hawk24
      @_hawk24 2 месяца назад +6

      Dcm ತಿಂತಾನೆ ಅವನಿಗೆ ಇಂತ ಮಾಂಸ ಅಂದ್ರೆ ತುಂಬಾ ಇಷ್ಟ

  • @brahmakaran9429
    @brahmakaran9429 2 месяца назад +43

    ಮನುಷ್ಯ ತಿನ್ನಲು ಯೋಗ್ಯ ಆದದ್ದ ನೋಡಬೇಕು...

  • @raghavamns264
    @raghavamns264 2 месяца назад +19

    Mr Health minister r u sleeping 😴 every day
    5 to 6L banglore people are eating this dirty mutton.... please stop 🛑 this Mafia...🙏

    • @LithishKumar-x5y
      @LithishKumar-x5y 2 месяца назад

      Health minister ge free bow bow biriyani siguthe adike police ge kuda sikuthe hana money adike avaru action teguldila

  • @RajuMsd-m4p
    @RajuMsd-m4p 2 месяца назад +3

    ಮತ್ತೊಮ್ಮೆ ಹೇಳುತ್ತೇನೆ ಇದು ಕಾಂಗ್ರೆಸ್ಸಿನ ಗ್ಯಾರೆಂಟಿ ಜನಸಾಮಾನ್ಯರಿಗೆ ಮೋಸದ ಗ್ಯಾರಂಟಿ ಜನಸಾಮಾನ್ಯರೇ ಅರ್ಥ ಮಾಡಿಕೊಳ್ಳಿ ಇದು ಕಾಂಗ್ರೆಸ್ಸಿನ ಗ್ಯಾರಂಟಿ

  • @Harishaca-gv7xi
    @Harishaca-gv7xi 2 месяца назад +17

    ಸರ್ ನೀವು ದರ್ಶನ್ ರವರ ವಿಚಾರದಲ್ಲಿ ನಿಮ್ಮ ನಿಲಿವು ಹೇಗಿತೋ ಆಗೇ ಈ ಮಾಂಸದ ವಿಚಾರದಲ್ಲಿ ತೋರಿ

  • @sadanandshetty1371
    @sadanandshetty1371 2 месяца назад +4

    ನಮ್ಮ ಸರ್ಕಾರ ಇದಕ್ಕೆ ಸಪೋರ್ಟ್ ಮಾಡುತ್ತೆ ಕಾರಣ ರಜಾಕ್ ನನ್ನು ಬಿಡೋಕಾಗಲ್ಲ

  • @mouneshnayak3547
    @mouneshnayak3547 2 месяца назад +11

    ಮುಸ್ಲಿಂ ಅಂಗಡಿ ನಲ್ಲಿ ಹೈದ್ರಾಬಾದ್ ಬಿರಿಯಾನಿ ಮತ್ತು ಕಬಾಬ್ ತಿನ್ನೋಕು ಮುಂಚೆ ಯೋಚನೆ ಮಾಡಿ...

  • @apreikicenter.5667
    @apreikicenter.5667 2 месяца назад +7

    ಅಜಿತ್ sir ನಿಮ್ಮ ದೇಶ ಪ್ರೇಮ ಎಲ್ಲರು ಗೌರವಿಸಬೇಕಾದ್ದೇ 🙏

  • @VenkataravanappaGE
    @VenkataravanappaGE 2 месяца назад +15

    Congress looti Congress party garenty

  • @harish.yadhav
    @harish.yadhav 2 месяца назад +3

    ನಮಸ್ಕಾರ ಅಜಿತ್ sir ನಾವು ನಿಮ್ಮ ದೊಡ್ಡ ಅಭಿಮಾನಿ sir 🙏🙏🙏🙏🙏

  • @shekarh5138
    @shekarh5138 2 месяца назад +12

    ಇನ್ಮುಂದೆ KA ಬೆಂಗಳೂರಲ್ಲಿ nonveg ರೆಸ್ಟೋರೆಂಟ್ ಅಲ್ಲಿ ಊಟ ಮಾಡಲಿಕ್ಕೆ ಭಯ ಆಗುತ್ತೆ,, ಬಊ ಬಊ ಬಿರಿಯಾನಿ ಕೊಟ್ರೆ ಏನ್ ಮಾಡೋದು,,,😔

  • @harishp.s.6654
    @harishp.s.6654 2 месяца назад +2

    Karnataka people this is gift for the free gift from us.

  • @rakir2862
    @rakir2862 2 месяца назад +20

    No justice can be expected,

  • @shivaa239
    @shivaa239 2 месяца назад +28

    ಇದೇನಾ ಹಲಾಲ್...?????

  • @satishgowda9186
    @satishgowda9186 2 месяца назад +16

    Shame on police in this case

  • @Harishaca-gv7xi
    @Harishaca-gv7xi 2 месяца назад +1

    ಅಜಿತ್ ಸರ್ ನಾನು ಕೂಡಾ ನಿಮ್ಮ ಅಭಿಮಾನಿ ನೀವು ಅಂದ್ರೆ ನನಗೆ ತುಂಬಾ ಇಷ್ಟ
    ಆದರೇ ದರ್ಶನ್ ಸರ್ ರವರ ವಿಚಾರದಲ್ಲಿ ಇದಾ ನಿಮ್ಮ ಕಾಳಜಿ.. ಮಾಂಸದ ವಿಚಾರದಲ್ಲಿ ತೋರಿ ಇದನ್ನ ಇಲ್ಲಿಗೆ ಬಿಡಬೇಡಿ
    ಸರ್ ನಾನು ದರ್ಶನ್ ಸರ್ ರವರ ಅಭಿಮಾನಿ ಅಲ್ಲ
    ಸರ್ ದರ್ಶನ್ ಸರ್ ರವರನ್ನು. ನಾನು. ಈ. ವಿಚಾರಲ್ಲಿ ಬೆಂಬಲಿಸುತಿನಿ.
    ಅವರು ಈ. ವಿಚಾರದಲ್ಲಿ. ಯಾವ. ತಪ್ಪನು. ಮಾಡಿಲ್ಲ.
    ನಿರಪರಾಧಿ. ಆಗಿ ಹೊರಗಡೆ. ಬರುತಾರೆ.
    ಸುವರ್ಣ ನ್ಯೂಸ್. ಇನ್ನು ದೊಡ್ಡ ಮಟ್ಟದಲ್ಲಿ. ಬೆಳ್ಳೆಯಲಿ
    ಅಜಿತ್ ಸರ್ ರಾಜಕೀಯಕ್ಕೆ ಬರಲ್ಲಿ

  • @shivuc644
    @shivuc644 2 месяца назад +2

    ಧರ್ಮ ಯುದ್ಧ 🚩

  • @umeshn240
    @umeshn240 2 месяца назад +6

    Shame on all the officers involved in this case🤬

  • @NagarajNaga-iw6zr
    @NagarajNaga-iw6zr 2 месяца назад +4

    Congrass naie bhagya

  • @VinayS-g7l
    @VinayS-g7l 2 месяца назад +1

    ಹೆಸರಿಗೆ ಅಷ್ಟೇ ಮಾಂಸದ ಬಾಕ್ಸ್ ಬಾಕ್ಸ್ ಅಲ್ಲಿ ನೀನೂ ಬೇರೆ ವಿವರ ಇದೆ ಅದಕ್ಕೆ ಆ ಮನುಷ್ಯ ಬಾಕ್ಸ್ ಓಪನ್ ಮಾಡುತ್ತಿಲ್ಲ

  • @19-alishahali2
    @19-alishahali2 2 месяца назад +4

    ಆದಷ್ಟು ತರಕಾರಿ,ಮೀನು ಬಿಟ್ಟು ಕೋಳಿ ಹಾಗೂ ಯಾವುದೇ ಮಾಂಸವನ್ನು ತಿನ್ನುವುದನ್ನು ಜನರು ಬಿಟ್ಟರೆ ಒಳ್ಳೆಯದು.

  • @thippeshyadav7243
    @thippeshyadav7243 2 месяца назад +14

    ಪೋಲೀಸ್ ಸಪೋಟ ಇದೆ ಅಂತ ಅನಿಸುತ್ತಿ

  • @SudheerShetty-k2j
    @SudheerShetty-k2j 2 месяца назад +2

    ಏನ್ ಜನ ಥು ಮುಸ್ಲಿಮ್ ಮೇಲೆ ತುಂಬಾ ನಂಬಿಕೆ ಇತ್ತು ಆದರೆ ಹೀಗೂ ಮಾಡ್ತಾರಾ 🤔🤔

  • @rajukankanawadi3246
    @rajukankanawadi3246 2 месяца назад +1

    ಅಜಿತ್ ಸರ್ ಈ ವಿಷಯ ಹೋರ ಬರೋದು ನಿಮ್ಮಿಂದ ಮಾತ್ರಾ ಸಾಧ್ಯಾ ಈ ವಿಷಯ ಬಿಡಬೇಡಿ ಸರ್

  • @ashrafkmk2976
    @ashrafkmk2976 2 месяца назад +6

    ಯಾರು ತಪ್ಪು ಮಾಡಿದರೂ ತಕ್ಕ ಶಿಕ್ಷೆ ನೀಡಬೇಕು

  • @ashrafkmk2976
    @ashrafkmk2976 2 месяца назад +10

    ಸತ್ಯ ಹೊರಬರಲಿ

  • @mallikarjun8986
    @mallikarjun8986 2 месяца назад +2

    Govt busy in scams

  • @raghavendraprasadps7405
    @raghavendraprasadps7405 2 месяца назад +2

    ಯಾರ ವಿಳಾಸಕ್ಕೆ ಬಂದಿದೆ ಎಂಬುದು ಅದರ ಬಾಕ್ಸ್ ಗಳ ಮೇಲೆ ಇರುತ್ತದೆ ಅದರ ಆದಾರದ ಮೇಲೆ ಅವರುಗಳನ್ನು ವಿಚಾರಣೆ ಮಾಡಬೇಕು

  • @hk_build
    @hk_build 2 месяца назад +2

    Police is sleeping 😢😮
    Government is also sleeping ...
    Karma

  • @santoshshetty9821
    @santoshshetty9821 2 месяца назад +10

    ಬೌ ಬೌ ಬಿರಿಯಾನಿ

  • @SharnayyaswamyMathpati
    @SharnayyaswamyMathpati 2 месяца назад +3

    Jay shree Ram 🚩

  • @shlinimanjuneth2171
    @shlinimanjuneth2171 2 месяца назад +1

    100 percent its dog why lab???? Lab 100 percent will tell its mutton 😅😅😅😅😅

  • @hakeemgudur7065
    @hakeemgudur7065 2 месяца назад +1

    ಆ ಅವಿವೇಕಿ ಕರೆದ ತಕ್ಷಣ ಅವನ ಮಾತು ಕೇಳಿ ನ್ಯೂಸ್ ಮಾಡಿದರಲ್ಲ 🤣🤣🔥

  • @naveenraju7045
    @naveenraju7045 2 месяца назад +4

    FIR filed against puneeth for rules violation but no FIR against Abdul Razak..why ?????

  • @harikrishna00200
    @harikrishna00200 2 месяца назад +7

    Who is sending? Please get the information 😢😢😢

  • @chandirakabbinale.
    @chandirakabbinale. 2 месяца назад +1

    ಎಲ್ಲಾ ನಿಯಮವನ್ನು ಪಾಲಿಸಬೇಕು ಅಂತ ಹೇಳೋ ನೀವು, ಯಾವತ್ತಾದರೂ ಪತ್ರಿಕಾ ಧರ್ಮ ದ ನಿಯಮವನ್ನು ಪಾಲಿಸಿದ್ದೀರಾ..!?

  • @sunilkumar-u3y8t
    @sunilkumar-u3y8t 2 месяца назад +3

    Boycott madi

  • @ChandraShekar-iy1up
    @ChandraShekar-iy1up 2 месяца назад +11

    Why police not arrested abdhul rasak.

  • @satishgowda9186
    @satishgowda9186 2 месяца назад +7

    Sadiq pasha well said this is araam

  • @pradeeps5396
    @pradeeps5396 2 месяца назад +2

    Now congress should prove that they are not biased on religion...so we can believe

  • @MohamadShahid-g2c
    @MohamadShahid-g2c 2 месяца назад +2

    ಇ ಸುವರ್ಣ ನ್ಯೂಸ್ ಚಾನೆಲ್ ಒಂದಿದ್ರೆ ಕರ್ನಾಟಕನಾ ಯುಪಿ ಮಾಡಿ ಬಿಡ್ತಾನೆ😂😂😂

  • @HanuHanumaiah-yr4qo
    @HanuHanumaiah-yr4qo 2 месяца назад +1

    A H ಸರ್ ಇದೆಲ್ಲ ಯಾರಿಗೆ ಹೇಳ್ತ ಇದ್ದೀರಾ ಸರ್ ಇದೆಲ್ಲ ಯಾರ್ ಕೇಳ್ತಾರೆ ಬೇಲಿನೇ ಎದ್ದು ಹೊಲ ಮೇಯೋವಾಗ

  • @Banjrakrc
    @Banjrakrc 2 месяца назад +4

    ಕುರಿ ಕೋಳಿ ಕೋತಿ ಒಂಟೆ ಕತ್ತೆ ಮತೇನು ನೋಡಿ

    • @sudarshanabhandari5279
      @sudarshanabhandari5279 2 месяца назад

      ನಾಪತ್ತೆಯಾದ ಮನುಷ್ಯರೂ ಇರಬಹುದು.

  • @sachinacs3478
    @sachinacs3478 2 месяца назад +2

    Waste government and waste CM waste home minister

  • @Vidhya-ey3ct
    @Vidhya-ey3ct 2 месяца назад +7

    Useless bjp sitting like a waste on opposition...... Doing nothing just sit in road and protest

    • @sharanappac80
      @sharanappac80 2 месяца назад +2

      Democracy will be in danger if bjp talk against sabru😂😂😂

    • @kiran5203
      @kiran5203 2 месяца назад

      😂❤​@@sharanappac80

  • @mahitibookcomteam6573
    @mahitibookcomteam6573 2 месяца назад +12

    Andre 12Rs Bow Bow Biriyani evande antha artha ayithu

  • @harishs1405
    @harishs1405 2 месяца назад +4

    Same on police and government department ....

  • @kumarghorpade5897
    @kumarghorpade5897 2 месяца назад +1

    Right sir

  • @kadambafc6397
    @kadambafc6397 2 месяца назад +1

    R.I.P Hindus of Bangalore Residents

  • @X0007xbivddjjhjjkkljjn
    @X0007xbivddjjhjjkkljjn 2 месяца назад +6

    Vote bank politics 😅

  • @agastya7472
    @agastya7472 2 месяца назад +2

    Food vlogerr 😅😅😅😅

  • @sundarb9000
    @sundarb9000 2 месяца назад +9

    ದರ್ಶನ್ ಕೇಸಲ್ಲಿ ದಿನ ಬೆಳಗಾದರೆ ಅರ್ಚಿಕೊಂಡು ಕಿತ್ತಿ ನಾಟಿ ಆಗ್ತಿದ್ದಲ್ಲ ಬೆಳಗ್ಗೆ ರಾತ್ರಿ ಸಂಜೆ ಅಂತ ಈ ಮಾಂಸ ತಿಂದು ಫುಟ್ಪಾಯ್ಸನ್ ಆಗಿ ಎಷ್ಟು ಜನ ಸತ್ತಿದ್ದಾರೋ ಈಗಾಗಲೇ ಎಷ್ಟು ಜನರು ಸತ್ತುಹೋಗಿದ್ದಾರೋ ನಿನ್ನತ್ರ ನಿಮಗೆ ಯೋಗ್ಯತೆಗೆ

    • @pushparajshetty561
      @pushparajshetty561 2 месяца назад +1

      Ha anna ega dammu illa ajith annageeeeè thikadalli dammu ella anna yoooo 😂 ajith yake sound ilwa today ha

  • @venkatramana6960
    @venkatramana6960 2 месяца назад +7

    Bow Bow Biryani 😂😂

  • @rkmraghu4608
    @rkmraghu4608 2 месяца назад +2

    Smuggling goods. That’s why he is avoiding to open all boxes 😂😂

  • @Vidhya-ey3ct
    @Vidhya-ey3ct 2 месяца назад +6

    Sir check if its meat r drugs inside meat..... A MLA himself need not b so protective for a rotten meat

  • @mallappahittinhalli1451
    @mallappahittinhalli1451 2 месяца назад +2

    How does railway permit to bangaluru from jaipur without name of box owner? It means railway employees envolved. It is also one scam .

  • @ziddiladka614
    @ziddiladka614 2 месяца назад +1

    ರಾಜಸ್ಥಾನ ಕುರಿ ಬಾಲ್ nu ಉದ್ದ ಇರುತ್ತೆ ಮತ್ತು ಕಿವಿ nu ಇರುತ್ತೆ

  • @ajayshirole5307
    @ajayshirole5307 2 месяца назад

    Ajeet sir please make video abou belgavi district flood situation create by Alamatti management and DC for this current situation of flood one audio of Athani farmers and ALLMATTI dam officer audio is viral ,so please enquire about this situation and disscus with Nattu sir because he also from this area . please make discussion we wait for your help.

  • @RazakcoorgboyRazakcoorgboy
    @RazakcoorgboyRazakcoorgboy 2 месяца назад +1

    ನೀನೇ ದೊಡ್ಡ ಜೇಡ್ಜ್ ಯಲ್ಲ ಗೊತ್ತರುವ ಆಗೇ ರಿಪೋರ್ಟ್ ಮಾಡ್ತೀಯ

  • @pampapathisari3447
    @pampapathisari3447 2 месяца назад +1

    420rajak

  • @SharnayyaswamyMathpati
    @SharnayyaswamyMathpati 2 месяца назад +2

    Dog confirm

  • @darshugs2312
    @darshugs2312 2 месяца назад +4

    Police should be punished

  • @nkreddy6534
    @nkreddy6534 2 месяца назад +10

    Full money 💰 play roal

  • @sharankumar1807
    @sharankumar1807 2 месяца назад

    I have a doubt anna i was told that biggest beef export company is owned by UP BJP leader is that true? If true please can you further investigate on this information or if it is false can you investigate that information also?

  • @balajisingh3313
    @balajisingh3313 2 месяца назад

    Niv media davr string option madbekit .

  • @umeshacharyat8825
    @umeshacharyat8825 2 месяца назад +2

    Health ministry don’t have clue. How they going to check the package temperature? They took small sample to the lab how that small sample prove the temperature of whole consignment?

  • @venkateshbabu08
    @venkateshbabu08 2 месяца назад +2

    Super government officer's.....

  • @ShushilaMadar
    @ShushilaMadar 2 месяца назад +1

    Paramahousege kalisere

  • @munthaqeemahamed2675
    @munthaqeemahamed2675 2 месяца назад +5

    ರಾಜಸ್ತಾನಿ ಕುರಿ ಉದ್ದ ಬಾಲಾನೇ ಬರೋದು ಗೂಗಲ್ ಅಲ್ಲಿ ಸರ್ಚ್ ಮಾಡಿ ಸರ್ 😂

    • @crazywarriorpajju288
      @crazywarriorpajju288 2 месяца назад +1

      Kuri baala uddane giddane matte 5_6 days aagiro meat na neenu tintiyaa banglore ge tandu matte vinegar nalli wash madi sale madodu

    • @Nagaraj-w6x
      @Nagaraj-w6x 2 месяца назад

      5days meat thinno suvar thurka

    • @Ricky-yn5ef
      @Ricky-yn5ef 2 месяца назад +2

      Avnu tarsiro mamsana avnu , avna kutumba ella tinli . Amele namge enu problem illa

  • @shashishanil3770
    @shashishanil3770 2 месяца назад

    Sample thagondu hodawari under the Congress Thane Jana bhuddiwantharagi aste

  • @gadilingappasirigeri758
    @gadilingappasirigeri758 2 месяца назад

    Too bad...Police dept has to be release Mr. Punith as soon as possible! Congrase govt supporting illegal activities.

  • @ChandraShekar-iy1up
    @ChandraShekar-iy1up 2 месяца назад +2

    That's why Yogi rule on kanwar yathra must be sanctioned in all over India

  • @LithishKumar-x5y
    @LithishKumar-x5y 2 месяца назад

    Shame on bnglrr Police and govmnt ofnsidarami nayi sidharamiay Bvc hulkut bili maga

  • @VenkateshaMurthy-w5s
    @VenkateshaMurthy-w5s 2 месяца назад

    Congress siddaramaiah And Shivakumar is built chakra vhuya for Hindus.mind it'

  • @pradeeps5396
    @pradeeps5396 2 месяца назад +1

    Shame on food inspectors

  • @IM4fLEX
    @IM4fLEX 2 месяца назад +2

    150 rs mutton biriyani😂😂😂 Wah, Wah..

  • @shashishanil3770
    @shashishanil3770 2 месяца назад

    Ee Rajyadalli Congress erothanka entha drama entha business nadithane erothy jagaratharagbeku aste

  • @shekarh5138
    @shekarh5138 2 месяца назад +1

    A polise officer suspend madi 😡

  • @Mk16615
    @Mk16615 2 месяца назад +9

    Ondu box ayukteige ondu police ri ge enodu politicians ge kalisi bidi

  • @thilakchandra690
    @thilakchandra690 2 месяца назад +2

    First avanighe Kodi mathe bbmp com police com cm DCM g Kodi mathe mukri

  • @ChandanKaanakanahalliSrinivas
    @ChandanKaanakanahalliSrinivas 2 месяца назад +4

    AA yalla box inda meat cut madi food ready madi aa 12 Jana partner yariddare avrige fullu tinnakke heli....kachadagalige

  • @rkpradeep8365
    @rkpradeep8365 2 месяца назад

    Don't live him sir for 420 razak.😮pls government want to take enquiry all 20 dillars 😅pls give to Karnataka farmer only business ❤good jai mandya ❤

  • @madhumhatre6834
    @madhumhatre6834 2 месяца назад

    Abdul Razak having full support of Karnataka Governmant thats why Razak Talking brevely to hide illegal activities Now All muslims support to Razak and Qureshi and ilali Ahmaed Taking "U" turn because Mutton belongs to Muslim.

  • @janapadalover-rw2wp
    @janapadalover-rw2wp 2 месяца назад

    ನಿಜ ಇದ್ರೆ ಓಪನ್ ಮಾಡೋಕೆ ಬಿಡ್ಬೇಕು ಅಲ್ವಾ