ಇದರಲ್ಲಿ ಬಹಳ ಬಹಳ ಸಾಹಿತ್ಯದ ತಪ್ಪುಗಳಿವೆ... ಮಹದೇವಸ್ವಾಮಿಯವರೇ ನಿಮಗೆ ಸ್ವಂತ ಪ್ರತಿಭೆ ಇದೆ... ತಾವು ಇಂತಹ ಹಾಡುಗಳನ್ನು ಮಾಡುವ ಬದಲು ಸ್ವಂತ ಹಾಡುಗಳನ್ನು ಮಾಡಿ... ಕಥೆಗಳನ್ನು ಮಾಡಿ... ಇವೆಲ್ಲ ಬೇಡ...
ಸಾಹಿತ್ಯದಲ್ಲೇ ತಪ್ಪಿದೆ ಅಂದಾಗ ಅದನ್ನ ತಿಳಿಸಬೇಕೇ ಹೊರತು, ತಪ್ಪನ್ನೇ encourage ಮಾಡೋದಲ್ಲ... ಎಷ್ಟು ವರ್ಷದಿಂದ ನೀವು ಮಹದೇವಸ್ವಾಮಿಯವರನ್ನ ನೋಡಿದ್ದೀರ... ಅವರ ಮೊಟ್ಟ ಮೊದಲ ಕ್ಯಾಸೆಟ್ ಬಿಡುಗಡೆಯಾದಾಗಿನಿಂದಲೂ, ಅವರ ಪ್ರತಿಯೊಂದು ಆಲ್ಬಂಗಳನ್ನೂ ದುಡ್ಡು ಕೊಟ್ಟು ಕೊಂಡು ಅವರನ್ನು ಪ್ರೋತ್ಸಾಹಿಸಿದ್ದೇವೆ... ತಪ್ಪಿರುವಾಗ ಅದನ್ನ ಅವರಿಗೆ ತಿಳಿಸಬೇಕು... ಸುಮ್ಮನೆ ಹಿಂದೆ ಮುಂದೆ ನೋಡದೆ ಜೈ ಅನ್ನೋದಲ್ಲ ಅಭಿಮಾನ... 👍ರ@@shubhasreesshubha2609
ನಿಮ್ಮ ಕಂಚಿನ ಕಂಠ ಕ್ಕೆ ಸರಿ ಸಮ ಯಾರು ಇಲ್ಲ ಗುರುಗಳೇ.... ❤️🙏✨
ನಿಮ್ಮ ಅದ್ಭುತ ಕಂಠಸಿರಿಗೆ ನಾನು ಮನಸಾರೆಸೋತು ನಿಮ್ಮ ಭಕ್ತನಾಗಿದ್ದೇನೆ ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ದೇವರ ಸ್ಮರಣೆ ಮಾಡಿ.. ಶುಭವಾಗಲಿ
@@MalavalliMahadevaswamy🙏🙏🙏
V
V
V
V
V
@@MalavalliMahadevaswamy😮🎉
ನಿಮ್ಮ ಕಂಠ ಸುಮಧುರವಾದ ಕಂಠ❤ ನನ್ನ ನೆಚ್ಚಿನ ಕಂಠ ❤😊
ಉಘೆ ಉಘೆ ಮಲೈ ಮಹದೇಶ್ವರ 🙏ಸಾಹಿತ್ಯ ಮತ್ತು ಸಂಗೀತ ಧ್ವನಿ ಚನ್ನಾಗಿದೆ
ಉಘೇ ಉಘೇ ಮಹದೇಶ್ವರ 🙏🙏
ಸೂಪರ್ ಗುರುಗಳೇ❤️👍
ಸೂಪರ್ ❤
ಇದು ಸುಂದರವಾದ ಅರ್ಥಪೂರ್ಣ ಹಾಡು 🙏
ಉಘೇ ಮಾದಪ್ಪ 🙏🙏🙏💐💐
ಉಘೇ ಮಾದಪ್ಪ .. SUPER SINGING MAHADEVANNA
🌸📿ಮುದ್ದು ಮಾದಪ್ಪ ❤
ಶೆಟ್ಟಿ ಸರಗೂರು ಮೂಗಪ್ಪನವರ ಕಥೆ ಹಾಡಿ ಗುರುಗಳೇ ದಯವಿಟ್ಟು 🙏
ಅಧ್ಭುತ ,ನಿಮ್ಮ ಕಲೆಗೆ ಶರಣು ಶರಣಾರ್ಥಿ ಮಹದೇವಸ್ವಾಮಿ ಅಣ್ಣ ,ತುಂಬಾ ಚೆನ್ನಾಗಿ ಹಾಡಿದ್ದಿರಿ ,ಉಘೇ ಮಾದೇಶ್ವರ🙏🌹🌹🙏💐💐💐
ಉಘೇ ಉಘೇ ಮಾದೇಶ್ವರ ❤
ಸೂಪರ್ ಗುರುಗಳೇ ❤❤❤❤
ಧನ್ಯವಾದಗಳು
❤❤❤❤❤ super gurugale
ಉಘೇ ಮಾದಪ್ಪ🙏.... ನನ್ನ ನೆಚ್ಚಿನ ಕಂಠ💛❤️
ಸೂಪರ್ ಮಾದೇವಣ್ಣ ❤❤
ಉಘೇ ಉಘೇ ಮಾದಪ್ಪ 🌸🌿🙏💮🪷💐🌻🌹💐🪷☘️
ಉಚ್ಛಾರಣೆ ಯೊಂದಿಗೆ ಸೊಗಸಾಗಿ ಮೂಡಿಬಂದಿದೆ ಅರ್ಥಪೂರ್ಣ ಹಾಡು 🙏
Ughe Ughe malai mahadeshwara so much interesting devotional song 🙏🙏🙏
ಸೂಪರ್ ಅಪ್ಪಾಜಿ 🙏♥️🥰
ಅಣ್ಣ , ಮಲೆಯ ಗಂಧರ್ವ❤❤❤ ನಿನು
Your are the real singer sir😍😊
Super guruji 🙏🙏🙏🙏🙏🙏🙏🙏
ಇತರ ಹಾಡುಗಳನ್ನು ಇನ್ನೂ ಹೆಚ್ಚು ಹಾಡಿ 😊
ಉಘೇ ಮಾದಪ್ಪ 🙏🏻🥹
Siddaramanahundi harikathe videos hakki❤
ಅದ್ಬುತವಾದ ಹಾಡು , ಉಘೇ ಉಘೇ ಮಾದಪ್ಪ 🙏
ಹಳೇಯ ಹಾಡುಗಳನ್ನು ಇನ್ನೊಮ್ಮೆ ನಿಮ್ಮ ಧ್ವನಿಯಲ್ಲಿ ಹಾಡಿ
Nimma kantake sari sati ne illa
Super sir
ಬುತ್ತಿಯ ಕಟ್ಟಿ ಬೆಟ್ಟವ ಹತ್ತಿ ನಿಮ್ಮ ನೋಡ ಬಂದೆ ಸ್ವಾಮಿ ಈ ಹಾಡನ್ನು ಹಾಕಿ ಸರ್
Your king of janapada sir my favorite singer your voice is mind blowing awesome ❤
Nagamale Darshana madsi gurugale
ಗುರುಗಳೇ ❤ ಬುತ್ಹಿಯ ಕಟ್ಟಿ ಸಾಂಗ್ ಅಪ್ಲೋಡ್ ಮಾಡಿ ❤
🙏🙏💐💐💐
Supar gurugale❤
🙏🙏🙏🙏🙏🙏🙏
ಸೂಪರ್ sir
Sir please teru shruganara song
Muneshwara swamy Hari katae idrae upload madi
Anna chavuraya swamy album songs madi
❤❤❤
ಶ್ರೀ ಕ್ಷೇತ್ರ ಕಪ್ಪಡಿ ಶ್ರೀ ರಾಚಪ್ಪಾಜಿ ಗೀತೆ ಮಾಡಿ ಸಾರ್
Piriyapata ಕಾಳಗ ಭಾಗ aki supru hdidiri ana
🙏🙏🙏🙏🙏
❤❤❤❤❤
🙏
ಇದರಲ್ಲಿ ಬಹಳ ಬಹಳ ಸಾಹಿತ್ಯದ ತಪ್ಪುಗಳಿವೆ... ಮಹದೇವಸ್ವಾಮಿಯವರೇ ನಿಮಗೆ ಸ್ವಂತ ಪ್ರತಿಭೆ ಇದೆ... ತಾವು ಇಂತಹ ಹಾಡುಗಳನ್ನು ಮಾಡುವ ಬದಲು ಸ್ವಂತ ಹಾಡುಗಳನ್ನು ಮಾಡಿ... ಕಥೆಗಳನ್ನು ಮಾಡಿ... ಇವೆಲ್ಲ ಬೇಡ...
Aadre encourage maadi aagila andre sumne iri adbittu tappu antha hudukbedi
ಸಾಹಿತ್ಯದಲ್ಲೇ ತಪ್ಪಿದೆ ಅಂದಾಗ ಅದನ್ನ ತಿಳಿಸಬೇಕೇ ಹೊರತು, ತಪ್ಪನ್ನೇ encourage ಮಾಡೋದಲ್ಲ... ಎಷ್ಟು ವರ್ಷದಿಂದ ನೀವು ಮಹದೇವಸ್ವಾಮಿಯವರನ್ನ ನೋಡಿದ್ದೀರ... ಅವರ ಮೊಟ್ಟ ಮೊದಲ ಕ್ಯಾಸೆಟ್ ಬಿಡುಗಡೆಯಾದಾಗಿನಿಂದಲೂ, ಅವರ ಪ್ರತಿಯೊಂದು ಆಲ್ಬಂಗಳನ್ನೂ ದುಡ್ಡು ಕೊಟ್ಟು ಕೊಂಡು ಅವರನ್ನು ಪ್ರೋತ್ಸಾಹಿಸಿದ್ದೇವೆ... ತಪ್ಪಿರುವಾಗ ಅದನ್ನ ಅವರಿಗೆ ತಿಳಿಸಬೇಕು... ಸುಮ್ಮನೆ ಹಿಂದೆ ಮುಂದೆ ನೋಡದೆ ಜೈ ಅನ್ನೋದಲ್ಲ ಅಭಿಮಾನ... 👍ರ@@shubhasreesshubha2609
@@shubhasreesshubha2609ಸಾಹಿತ್ಯದಲ್ಲೇ ತಪ್ಪಿರುವಾಗ, ತಪ್ಪನ್ನು ಹುಡುಕೋದು ಎಲ್ಲಿಂದ ಬಂತು... ತಪ್ಪಿರುವಾಗ ಅದನ್ನು ಅವರಿಗೆ ತಿಳಿಸಬೇಕು... ತಪ್ಪನ್ನೇ encourage ಮಾಡುವವರು ಅವರನ್ನು ದಾರಿತಪ್ಪಿಸುವ ಗುಂಪಿನವರು...
ನಿಮ್ಮ ಕಾಳಜಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಎಚ್ಚರ ವಹಿಸುತ್ತೇನೆ.
ಸರ್ ಅದು ಜನಪದ ಹಾಡು ಸರ್ ಶಿಷ್ಟ ಸಾಹಿತ್ಯ ಅಲ್ಲ... ಜನರಿಗೆ ಹೇಗೆ ಸಾಹಿತ್ಯ ಗೊತಿರುತ್ತೆ.. ಹೇಳಿ
🙏🙏🙏
❤
🎉🎉🎉🎉🎉🎉🎉🎉🎉🎉❤❤
Periyapatna Kalaga hadi
❤❤❤🙏🙏🙏🌺🌺🌺🙌🙌🙌🌼🌼🌼🌼
R🐗🤛
Original song ivaga bhakthi jasthi aythu sir
Munnde song hadi
Super Boss❤
❤❤❤
❤❤❤❤