ನಿಜ ಮಾ ಸವಿತಾ, ನಮಗೂ ಅರ್ಥವಾಗುತ್ತದೆ. ಹೆಣ್ಣು ಇಲ್ಲದೆ ಮನೆಯಲ್ಲಿ ತುಂಬಾ ಕಷ್ಟವಾಗುತ್ತದೆ, ನೀವು ಕಣ್ಣುತುಂಬಿ ಹೇಳುವಾಗ ನನಗೂ ಕಣ್ಣುಗಳು ತುಂಬಿ ಬಂದವು. ಆದಷ್ಟು ಬೇಗ ಬೇಗ ಮಲ್ಲು ಮತ್ತು ಶುಭಂ ಅವರಿಗೆ ಒಳ್ಳೆಯ ಹೆಣ್ಣುಗಳು ಸಿಗಲಿ, ಮದುವೆಯಾಗಿ ಅವರ ಮನೆಯಲ್ಲೂ ಹೆಣ್ಣು ಮಕ್ಕಳು ಓಡಾಡಿಕೊಂಡಿರಲಿ. ನೀವೆಲ್ಲರೂ ಮುಂದೆ ನಿಂತು ಓಡಾಡಿ ಮದುವೆ ಸಂಭ್ರಮ ಹೆಚ್ಚು ಮಾಡಿ.
ಸೂಪರ್ ವೀಡೀಯೋ ಸಿಸ್ಟರ್😊😊and like done sister😊😊
Vlog super duper akka
ನಿಜ ಮಾ ಸವಿತಾ, ನಮಗೂ ಅರ್ಥವಾಗುತ್ತದೆ. ಹೆಣ್ಣು ಇಲ್ಲದೆ ಮನೆಯಲ್ಲಿ ತುಂಬಾ ಕಷ್ಟವಾಗುತ್ತದೆ, ನೀವು ಕಣ್ಣುತುಂಬಿ ಹೇಳುವಾಗ ನನಗೂ ಕಣ್ಣುಗಳು ತುಂಬಿ ಬಂದವು. ಆದಷ್ಟು ಬೇಗ ಬೇಗ ಮಲ್ಲು ಮತ್ತು ಶುಭಂ ಅವರಿಗೆ ಒಳ್ಳೆಯ ಹೆಣ್ಣುಗಳು ಸಿಗಲಿ, ಮದುವೆಯಾಗಿ ಅವರ ಮನೆಯಲ್ಲೂ ಹೆಣ್ಣು ಮಕ್ಕಳು ಓಡಾಡಿಕೊಂಡಿರಲಿ. ನೀವೆಲ್ಲರೂ ಮುಂದೆ ನಿಂತು ಓಡಾಡಿ ಮದುವೆ ಸಂಭ್ರಮ ಹೆಚ್ಚು ಮಾಡಿ.
Hi Savita sister
Hi Savita pot ge kelage ide nodi hole ge jaga alli hakbeku
Hi sister hegidera and nice nice gradning