ಮುಂಬೈ ಗಂಡು.. | Uttarkarnataka | Mallu Jamkhandi Comedy

Поделиться
HTML-код
  • Опубликовано: 28 авг 2024
  • #Mallujamkhandicomedy #Uttarkarnataka
    ಈ ವಿಡಿಯೋ ಕೇವಲ ಕಾಲ್ಪನಿಕ ಮತ್ತು ಮನರಂಜನೆಗೇ ಮಾತ್ರ
    ಕುಂಟ ಕೋಣ ಮೂಕ ಜಾಣ ನಾಟಕದ ಕ್ಯಾತಿಯ ಕಲಾವಿದರು
    ದಯಾನಂದ ಬೀಳಗಿ
    ಸ್ವೇತಾ ಬೀಳಗಿ
    ಕಲಾವಿದರು
    ಮಲ್ಲು ಜಮಖಂಡಿ
    ಶಂಕರ ಅಂಬಿಗೇರ
    ವಿಶಾಲ ಮೀರಜಕರ
    ಶೈನಾ ನದಾಫ
    ಸುನಿಲ ಹಿರೇಮಠ
    ರಮೇಶ
    ಬಾಲಾಜಿ
    camera
    ವಿಶಾಲ ಮೀರಜಕರ
    ಗುರುನಾಥ ಕಟ್ಟಿಮನಿ
    Script & Editing
    Mallu Jamkhandi
    ತುಂಬು ಹೃದಯದ ದನ್ಯವಾದಗಳು
    ದಯಾನಂದ ಬೀಳಗಿ
    ಸ್ವೇತಾ ಬೀಳಗಿ
    ಸುನಿಲ ಹಿರೇಮಠ
    ಪ್ರವೀಣ ಕಡಪಟ್ಟಿ
    ವಿಡಿಯೋ ಇಷ್ಟಾ ಆದ್ರೆ ಶೇರ್ ಮಾಡ್ರಿ ಇನ್ನು ಹೆಚ್ಚಿನ ವಿಡಿಯೋಗಾಗಿ subscribe ಆಗ್ರಿ ದನ್ಯವಾದಗಳು
    Thanks for watching

Комментарии • 1,3 тыс.

  • @ShankarAmbigerJamkhandi
    @ShankarAmbigerJamkhandi 3 года назад +295

    ಎಲ್ಲರಿಗೂ ಧನ್ಯವಾದಗಳು 🙏 ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ

  • @shivarajgorpade6982
    @shivarajgorpade6982 Год назад +10

    ಮಸ್ತ್ ಕಾಮಿಡಿ ಸೂಪರ್ ಶಂಕರಣ್ಣ ಬಾಳ ಮಸ್ತ್ ಕಾಮಿಡಿ ಇಷ್ಟವಾಯಿತು ಎಲ್ಲರದು 👌🏼👌🏼🙏🏼

  • @skbiradar6567
    @skbiradar6567 3 года назад +5

    ನಮ್ಮ ಉತ್ತರ ಕರ್ನಾಟಕದ ಕಾಮಿಡಿ ಚೆನ್ನಾಗಿ ಎಲ್ಲರು ಚೆನ್ನಾಗಿ ಮಾಡತಿದ್ದಿರಿ ಚೆನ್ನಾಗಿದೆ ದನ್ಯವಾದ

  • @siddugodiyal108
    @siddugodiyal108 3 года назад +4

    ತುಂಬ ಅದ್ಬುತ .
    ಇನ್ನೂ ನಿಮ್ಮ ಚಿತ್ರಗಳನ್ನು ಮುಂದುವರಿಸಿ ವಳ್ಳೆದಾಗಲಿ

  • @baleshbadiger4433
    @baleshbadiger4433 2 года назад +4

    ಕಣ್ಣ್ ನೋಡು ಎಲ್ಲೆಲ್ಲೆರೆ ನೋಡ್ತಾನೆ.... ಸೂಪರ್ 🤩🤩🤩🤩🤩

  • @SHRISHAILBS17
    @SHRISHAILBS17 3 года назад +25

    ನಿಮ್ಮ ವಿಡಿಯೋ ಸಿನೆಮಾ ವಿಡಿಯೋ ತರ ಸೂಪರ್ clear ಇರುತ್ತೆ. ....❤️❤️❤️😍😍😍 ಬೆಸ್ಟ್ concept and comedy

  • @devubnayakadevunayaka7737
    @devubnayakadevunayaka7737 3 года назад +4

    Super video ಆಗಿದೆ ಮಲ್ಲು ಅಣ್ಣ ಅಂವ ಆಂಆಂ ಉಂಉಂ ಅಂತನಲ್ಲ ಅದು ಮಾತ್ರ ಬಾಳ ಅಂದ್ರ ಬಾಳ ಗಿಚ್ಚ ಅಯಿತಿ

  • @sampatkumarhatti2755
    @sampatkumarhatti2755 3 года назад +7

    ಮಲ್ಲು ಸರ ನಿಮ್ಮ ಎಲ್ಲರ acting super ಆಗಿತ್ತು super message and super comedy ನಿವು ಸದಾ ಹಿಗೆ ಎಲ್ಲರನ್ನು ನಗಿಸುತ್ತಾ ಮತ್ತು ನೀವು ಖುಷಿಯಾಗಿ ಇರಿ 👍 all the best for ever and everyone

  • @moulianwari5075
    @moulianwari5075 3 года назад +124

    ಮುಂದೊಂದು ದಿನ ಸಿನಿಮಾದಲ್ಲಿ ಅವಕಾಶ ಸಿಗಲಿ ಮಲ್ಲು ಜಮಖಂಡಿ ಅಣ್ಣಾ ಮತ್ತು ತಂಡದವರಿಗೆ 👍👍💐💐🙏🙏🙏🙏

    • @mohammedasif1512
      @mohammedasif1512 3 года назад +7

      ✌✌✌✌✌

    • @mohammedasif1512
      @mohammedasif1512 3 года назад

      ✌✌✌✌✌

    • @b.hmirji9272
      @b.hmirji9272 3 года назад

      @@mohammedasif1512 aaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaqaqaaaaaaaaaaaaaaaaqaqaaaaaaaaaaaaaaaaaqaaaaaaaaaaaaaaaaaaaaa

  • @Mahi-zt4or
    @Mahi-zt4or 3 года назад +37

    ತುಂಬಾ ಇಷ್ಟ ನಿಮ್ಮ‌ ವಿಡಿಯೋ ನೋಡುವುದಕ್ಕೆ ನೀವು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುವೆ

  • @madhurisk2600
    @madhurisk2600 Год назад +2

    ಒಂದು ಒಳ್ಳೆಯ ಮೆಸ್ಸೇಜ್ ಕೊಟ್ಟಿದ್ದೀರಾ ಧನ್ಯವಾದಗಳು 🙏💐

  • @kvm055
    @kvm055 3 года назад +6

    Anna super 33 minutes Frist

  • @SAIBANNADNAGATHAN
    @SAIBANNADNAGATHAN 3 года назад +86

    ಇಗಿನ ಸಮಾಜಕ್ಕೆ ಉತ್ತಮ ಸಂದೇಶ ನಿಡಿದ ನಿಷ್ಠಾವಂತ ಕಲಾವಿದರು 🙏🙏🌹🚩🙏❤️

    • @sandeeppawarpawar3344
      @sandeeppawarpawar3344 3 года назад +3

      Beautiful acting fentastic it's really very funny

    • @amrutagirevvagol9748
      @amrutagirevvagol9748 3 года назад +1

      🧤🧥🎂🎂👈❤💗👉👈🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🧥🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂

    • @dineshw8772
      @dineshw8772 3 года назад +1

      @@sandeeppawarpawar3344 a

  • @sambashivamadigiri6388
    @sambashivamadigiri6388 2 месяца назад +3

    ವೀಡಿಯೋಸ್ ದ ಕೊನೆಗೆ ನಿಮ್ಮಸಂದೇಶ್ ಸೂಪರ್..

    • @rajukumbar
      @rajukumbar Месяц назад

      Adi1 hi reruuw hi sarees are rrd❤❤ SW😢😅😊😢😮😅😊 ,🇸🇹🥱🥲🧮😜🌀🔩🌯🌯🍅🍅😋🥲🤔😏😔🤪🥱🥱🤤😍😌😌🙂🥴😤🤪🗼🚽😌🙂🥴😤🇸🇹😬🚽😜😝🌀🌯🔦🍅👅👅😃😚🥰🤣😜😜😅

    • @rajukumbar
      @rajukumbar Месяц назад +1

      1ydujdwlksryyryrurroeoriu❤irjrjrkkekrkekrjrjrjrjrkkf❤jrjjfjfjkkdmfmfkfkrmrntnt❤❤jrjrjfjkkdjdmmmkkdkkjy❤jjdjdjmlldldkrkrjfjyrhrj❤❤kffkkfkkkkjjkrkrktk❤iiikdrioorirj4j4io❤irijrjgeieiei❤jjdjjdjjfjrjtjjtjfj❤èfjdjfjfjnr❤

  • @sanjeevhasarani8127
    @sanjeevhasarani8127 6 месяцев назад +1

    ಮಲ್ಲಣ್ಣ..ಎಲ್ಲರೂ ಚಂದ ಮಾಡಿರಿ..ನಿಮ್ಮ ಮತ್ತು ಶಂಕರ್ ಕಾಂಬಿನೇಷನ್ ಚಂದ ಮರ್ರೆ....🎉🎉🎉🎉🎉🎉🎉😊

  • @rock3916
    @rock3916 3 года назад +1

    anna ninuv videos ella nodinapa but idu ultimate ittu yakpa andra avru ivatt nakkar nod avryaro maraya ultimate madyaropa avru sooooooperb ...nibi mast iddi ..nivelru mast iddiri .and thnks mallu anna hinge namug nagsta iru

  • @sspatil6351
    @sspatil6351 3 года назад +15

    🤣🤣🤣😂❤❤👌🏻👌🏻mallu sir shenker sir super nem hindi matu tumba channgi matadtira

  • @movieteamkannada7669
    @movieteamkannada7669 3 года назад +19

    Best comedy skit ever produced in kannada.nakku nakku sakatytu.maava agi yaara act madyara avara acting mast aiti

  • @mahan9799
    @mahan9799 3 года назад +13

    ದಯಾನಂದ ಸರ್ ಮತ್ತು ಸ್ವೇತಾ ಮೇಡಮ್ ಅವರನ್ನು ನೋಡಿ ತುಂಬಾ ಖುಷಿಯಾಯಿತು 💖⚘ ತುಂಬಾ ಹೃದಯದ ಸ್ವಾಗತ ತಮಗೆ, ಈ ತಂಡಕ್ಕೆ ಹೆಮ್ಮೆಯ ವಿಷಯ🙏🏻

    • @MomKidKiddy
      @MomKidKiddy 2 года назад

      ruclips.net/channel/UC_WDsGLeD9RTHV7bHgAku9A

  • @ankitabanikol1035
    @ankitabanikol1035 2 года назад +3

    Apka Jamakandi Hindi muje bahot achha laga..... I love ur Hindi....it's pure fun... 😂

  • @kkmobile5474
    @kkmobile5474 3 года назад +4

    ಸೂಪರ್ ಸರ್ ವಿಡಿಯೋ

  • @basavarajbkoli5548
    @basavarajbkoli5548 3 года назад +4

    ವಿಡಿಯೋ ಸೂಪರ್ರಿ ಮಲ್ಲು

  • @manjunathbelavatagi1162
    @manjunathbelavatagi1162 3 года назад +2

    ಮುಂಬೈ ಗಂಡು ಸೂಪರ್ ಆ್ಯಕ್ಟಿಂಗ್ 👌👌👌

  • @ismailpatelkote8076
    @ismailpatelkote8076 3 года назад +1

    Super super super super super super super super super super super super super malu anna

  • @basavarajshivasimpiger7175
    @basavarajshivasimpiger7175 3 года назад +31

    ಹಾಸ್ಯದ ಜೋತೆ ಅದ್ಭುತವಾದ ಸಂದೇಶ

  • @appucreation5576
    @appucreation5576 3 года назад +4

    ನಿ ಫುಲ್ ಗಿಚ್ ಬಿಡಾಪಾ

  • @kannadabrcreation
    @kannadabrcreation 3 года назад +1

    ಮಲ್ಲು ನಿ ಇಲ್ಲಿವರಿಗಿ ಎನ್ ವಿಡಿಯೋ ಮಾಡಿನೋಡು ಅದರ ಒಳಗ ಇದ ಮಸ್ತ ಬಾರಿ ಸೂಪರ್ ಗಿಚ್ಛ್ ಆಗಿದ್ದ ಅಂದ್ರ ಇದ ನೊಡ ಮಲ್ಲು

  • @shabdachannel9802
    @shabdachannel9802 3 года назад

    ದಯಾನಂದ ಬೀಳಗಿ ಅವರಿಗೆ ಧನ್ಯವಾದಗಳು

  • @mahadevchikkannavar7155
    @mahadevchikkannavar7155 3 года назад +64

    ದಯಾನಂದ ಅಣ್ಣಾ ಮಲ್ಲು ಬ್ರೋ ನೀಮ್ಮ್ acting 👌ಸ್ಪೆಶಲಿ ದಯಾನಂದ ಸರ್ 🙏

  • @amarkhavashi7663
    @amarkhavashi7663 3 года назад +7

    Super ❤️❤️ bhai nivu ibru benki yavatlu , mast madiri comedy 😍 loving it

  • @shreekantsir5723
    @shreekantsir5723 3 года назад +1

    ಕುಂಟ ಕೋಣ ಮುಕ ಜಾಣ... super

  • @basavarajnabapur1773
    @basavarajnabapur1773 3 года назад +1

    Ek tham bhari video anna

  • @shivashankarchatter6434
    @shivashankarchatter6434 2 года назад +3

    Super ಮಲ್ಲು & ಶಂಕರ 👌👌

  • @jagupotadar4871
    @jagupotadar4871 3 года назад +5

    Fist like

  • @basavarajhugar5788
    @basavarajhugar5788 3 года назад +2

    Yellaru super acting Dayanand sir and family ,Mallu anna and Shankar anna ra acting bagge yeradu matilla yellaru seri ondu olleya entertainment kottiddiri keep it up superb...

  • @SrikanthkumbarS.S.K
    @SrikanthkumbarS.S.K Месяц назад

    ಸುಪರ್ ಅಭಿನಯ ಮಲ್ಲು ಜಮಖಂಡಿ & ಶಂಕರ ಅಂಬಿಗೇರ್

  • @vkboy3815
    @vkboy3815 3 года назад +5

    ಮಲ್ಲು ನಿಮ್ಮ ಅತ್ತಿಗೆ ನಟನೆ ಸೂಪರ್ 👌👌👌👌👌💗👏

  • @mahanteshkamatar6018
    @mahanteshkamatar6018 3 года назад +5

    Super ಮಲ್ಲು

  • @yallappabgadadyallappabgad8297
    @yallappabgadadyallappabgad8297 3 года назад +2

    ಸೂಪರ್ ಬ್ರದರ್

  • @Prashantpatil-yc8dl
    @Prashantpatil-yc8dl 3 года назад +1

    Heng madtiryopaaa video 👌👌👌👌👌👌👌

  • @hadimanibasu193
    @hadimanibasu193 3 года назад +7

    🎉First comment🎊 🥰🥰

  • @hanumanthaaikala1223
    @hanumanthaaikala1223 3 года назад +11

    ಮಲ್ಲು ಅವ್ರೆ ಸೂಪರ್ ವಿಡಿಯೋ👍👍

  • @Vijaykumar-ul8qb
    @Vijaykumar-ul8qb 3 года назад +2

    Super 👌 👌 👌 👌 👌 👌
    Wonderful Comed😁😁😁😁😁😁😁

  • @praveenkuri4233
    @praveenkuri4233 3 года назад +1

    ಏನ್ ಗಿಫ್ಟ್ ಕಾಮಿಡಿ ಮಾಡಿರೋ ಹುಲಿಗಳು

  • @mallikarjunbavalatti8539
    @mallikarjunbavalatti8539 3 года назад +36

    ಈ ವಿಡಿಯೋ ಸೂಪರ್ ಮಲ್ಲು ಅಣ್ಣಾ

  • @aiyyappakalaburgi6197
    @aiyyappakalaburgi6197 3 года назад +3

    ಅಣ್ಣ ಈ ವಿಡಿಯೋ ಸಿನಿಮಾ ತರಹ ಇದೆ ಮಸ್ತ್ ರಿ👍👍👍👍🏼👍🏼👍🏼

  • @annup4665
    @annup4665 2 года назад +2

    ಒಳ್ಳೆಯ ಸಂದೇಶ ಒಳ್ಳೆಯ ಮೆಸೇಜ್ ಅತಿಯಾಸೆ ಗತಿಗೇಡು ಸೂಪರ್ ಕಾಮಿಡಿ

  • @mallappabalikayi8862
    @mallappabalikayi8862 2 года назад +5

    ಸೂಪರ್ ಅಣ್ಣ 😘😘😘

  • @tayappahullennavar7221
    @tayappahullennavar7221 2 года назад +6

    Super mallu brother munde ಒಳ್ಳೊಳ್ಳೆ ಡ್ರಾಮಾ ನಿಮ್ಮ ಕಡೆಯಿಂದ ಬರಲಿ.👍👍

  • @chidanandkamble7925
    @chidanandkamble7925 3 года назад +3

    ಸೂಪರ

  • @saraswatisousuddi4079
    @saraswatisousuddi4079 3 года назад +2

    Super Anna

  • @shridhar8308
    @shridhar8308 3 года назад +5

    ಹೊಸ ಹೊಸ ಪ್ರತಿಭೆಗಳು ನಿಮ್ಮ ಟೀಮ್ ಅಲ್ಲಿ

  • @jagannathangadi2732
    @jagannathangadi2732 3 года назад +5

    Dayanad bilagi avrnna nodi kushi ayhtu namge...innu ond video avar jote madri anna... super skit ..tq so much 😂😅👏👏👏👏

  • @sureshkurtakoti7315
    @sureshkurtakoti7315 3 года назад +1

    Wow Wow Mast Comedy Ri Team.

  • @maheshathani381
    @maheshathani381 3 года назад +2

    ಮಲು ಅಣ್ಣಾಸೂಪರ್

  • @deejaydatta-qs1dw
    @deejaydatta-qs1dw 3 года назад +4

    Super annna

  • @bheemappatalawar9948
    @bheemappatalawar9948 3 года назад +3

    ಸುಪರ

  • @PasuramB
    @PasuramB 8 месяцев назад +2

    👌👌👌🔥🔥🔥♥️

  • @manjunathabbigeri4096
    @manjunathabbigeri4096 3 года назад +2

    Super concept

  • @SavitaVaddar-zs5sr
    @SavitaVaddar-zs5sr 8 месяцев назад +2

    ನೀವು ಕೊನೆಗೆ ಹೇಳಿದ msg ತುಂಬಾ ಚೆನ್ನಾಗಿದೆ. ಅಣ್ಣ.

  • @shanurshekh4364
    @shanurshekh4364 3 года назад +25

    ಸೂಪರ್ ಅಣ್ಣಾ 👌👌👌👌❤️❤️❤️❤️❤️

    • @oppaju
      @oppaju 2 года назад +1

      Hi

  • @shrikant2884
    @shrikant2884 3 года назад +1

    Blockbuster

  • @madarbisarkavas1122
    @madarbisarkavas1122 3 года назад +2

    Mallu Bhai Apka Hindi super Bhai Aur video bi super that🙂

  • @pradeepsajjan584
    @pradeepsajjan584 3 года назад +50

    ರಂಗಭೂಮಿಯ ಕಲಾವಿದರಾದ ದಯಾನಂದ್ ಬೀಳಗಿ ಅವರ ಅಭಿನಯ ಸುಂದರವಾಗಿತ್ತು

  • @vivekmetri9633
    @vivekmetri9633 3 года назад +20

    ಸೂಪರ್ ಡೂಪರ್ ಕಾಮಿಡಿ sir 😂😂😂

  • @preetibijjargi2619
    @preetibijjargi2619 3 года назад +2

    super comedy ri mallu avare

  • @devendrabhajantri8160
    @devendrabhajantri8160 3 года назад +3

    Supar

  • @santoshkotyal7216
    @santoshkotyal7216 3 года назад +4

    ಸೂಪರ್ ದಯಣ್ಣ ಸೂಪರ್ ಮಲ್ಲು ಅಣ್ಣ ಟೀಮ್ 👌👌👌👌👌👌👌👌

  • @kumarkumbar5250
    @kumarkumbar5250 3 года назад

    Supper Anna ಮಲ್ಲು ಅಣ್ಣಾ ನಿಮ್ಮ ಅಕ್ಟಿಂಗ ಸೂಪರ್ ನೀವು ದೊಡ್ಡ ಸೂಪರ್ ಸ್ಟಾರ್ ಆಗಬೇಕು ಅಂತ ಹಾರೈಸುತ್ತೇನೆ ಧನ್ಯವಾದಗಳು

  • @shivaharijan4434
    @shivaharijan4434 3 года назад +3

    ಮಲ್ಲು ಅಣ್ಣ ಸೂಪರ್ ಹಿಟ್ ವಿಡಿಯೋ ತುಂಬಾನೇ ಚನ್ನಾಗಿ ಮಾಡಿದಿರಿ 🙋‍♂️👌

  • @rahulmane2329
    @rahulmane2329 3 года назад +6

    Ultimate video aged ri anna 🙏😍

  • @hunmatahhunmatah6605
    @hunmatahhunmatah6605 3 года назад

    👍👍 ಸೂಪರ್ ಆಗಿದೆ ಟೈಂಸ್

  • @mahish.yadav.1991
    @mahish.yadav.1991 3 года назад +2

    ಸೂಪರ್ ಹಿಡಿಯೋಣ ಮಲ್ಲು ಅಣ್ಣ

  • @shivanand13badiger
    @shivanand13badiger 3 года назад +4

    ಸೂಪರ್ ಸೂಪರ್ ಸೂಪರ್

  • @IrannaHiremath-kj8bz
    @IrannaHiremath-kj8bz 11 месяцев назад +3

    ಸೂಪರ್ ಬ್ರೋ ❤️👌

  • @vijayahosamani1461
    @vijayahosamani1461 2 года назад +2

    ಸೂಪರ್ ಮಲ್ಲು ಸರ್

  • @akshaybalawat8914
    @akshaybalawat8914 3 года назад +1

    ಮಲ್ಲು ಅಣ್ಣ ಶೆಂಕರ ಅಣ್ಣ ನಕ್ಕು ನಕ್ಕು ಹೊಟ್ಟಿ ಬ್ಯಾನಿ ಆಯಿತು ಮಾರಾಯ super bro

  • @ruks_vas26
    @ruks_vas26 3 года назад +23

    Best acting brother......hindi matadiddu superb .....your all videos are really best......specially uttar karnataka language great.....👍

  • @shekharak830
    @shekharak830 3 года назад +1

    Super mallu anna.

  • @yamanappachalawadi9621
    @yamanappachalawadi9621 3 года назад +1

    Super

  • @shivanandgorabal5164
    @shivanandgorabal5164 3 года назад +3

    Supara

  • @madivalppakambhle3831
    @madivalppakambhle3831 3 года назад +27

    ಹಲೋ ಮಲ್ಲು ಅಣ್ಣ ವಿಡಿಯೋ ನನಗೆ ತುಂಬಾ ಇಷ್ಟ ಇಷ್ಟ ಆಯ್ತು ಏನ್. ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ.

    • @amrutagirevvagol9748
      @amrutagirevvagol9748 3 года назад

      🎂🧥🧤👌👚🤝🌹🌹👘🍰👛🧤🧥🎂👈❤💗👉🩳👚👙👗🧦💝🙏💝🕶👓👖🧣🩱🧣🥻🩲🩳👚👙👗🧦💝🙏🍰👛👘🌹🤝👫👌👌🧤🧥🎂👈❤💗👉

  • @D-Rahul-11
    @D-Rahul-11 3 года назад +2

    Super ri anna 🤞🤞🤞🤞🧡

  • @b.srinuchiru9175
    @b.srinuchiru9175 3 года назад +1

    Nemma teme chelo super action maduttira 👌👌👌👌👌👌👌👌

  • @kumarhm9850
    @kumarhm9850 3 года назад +23

    Mallu sir nim acting ultimate

  • @gireeshgoogly6631
    @gireeshgoogly6631 3 года назад +11

    👌👌😂😂😂ಹುಡುಗಿ ಅಪ್ಪಂದ ಮಸ್ತ್ ಆಕ್ಟಿಂಗ್ 😂😂

  • @CBHARGAVA333
    @CBHARGAVA333 2 года назад

    Superb brother... Thumba nakkidivi nim vedios nodi, thanks for your best vedio

  • @santoshhiremath750
    @santoshhiremath750 Год назад +1

    ☺️ಅಣ್ಣಾ comedy ಬಾಳ ಮಾಡ್ತಿರಾ ನೀವು ನಿಮಗೆ ತುಂಬಾ ದನ್ಯವಾದಗಳು 🥳 🤗ನೀಮ್ಮನ್ನ ದೇವರು ಆನಂದವಾಗಿ ಇಡಲಿ ☺️

  • @umeshbiradar2165
    @umeshbiradar2165 3 года назад +115

    ಎಲ್ಲರೂ ಚನ್ನಾಗಿ ನಟನೆ ಮಾಡಿದ್ದೀರ,ನಮ್ಮ ಉತ್ತರ ಕರ್ನಾಟಕದ ಎಲ್ಲಾ ಹಳೆಯ ಜನಪ್ರಿಯ ಕಲಾವಿದರನ್ನು ಕರೆಸಿ ಕಾಮಿಡಿ ವಿಡಿಯೊ ಮಾಡಿ, ಅವರಿಗೂ ಮತ್ತೊಮ್ಮೆ ಒಂದು ವೇದಿಕೆ ಸಿಗುತ್ತದೆ... ನಮಗೂ ಹೆಚ್ಚಿನ ಮನರಂಜನೆ ಸಿಗುತ್ತದೆ... ಧನ್ಯವಾದಗಳು

  • @sharifdundshi3612
    @sharifdundshi3612 3 года назад +5

    ಹೇ ಮಲ್ಲು ಅಣ್ಣ ಏನು ಕಾಮಿಡಿ ಕಾಮಿಡಿ ಫಾಯ್ದೆ ನೆಕ್ಕಿ ನೆಕ್ಕಿ ಸಾಕಾಗಿತ್ತು

  • @kannadaaudio.s4910
    @kannadaaudio.s4910 3 года назад +2

    ಬೆಂಕಿ ಬಬಲಾದಿ ಮಾಡಿರಿ ವಿಡಿಯೋ ನಿಮಗೆ ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏🙏🙏🙏🙏🙏 ಮಲ್ಲು ಅಣ್ಣಾ ಹಾಗೂ ಶಂಕರ್ ಅಣ್ಣಾ

  • @shashikumarjogannavar6864
    @shashikumarjogannavar6864 Год назад

    En avagada comedy oo maraya nakka nakka sakatu biligi sir comedy superb 😁😁😁😁😁😁😂😂🔥🔥🔥🔥🔥

  • @pankajbhat1760
    @pankajbhat1760 3 года назад +3

    The best video today

  • @user-ql4xf5si8d
    @user-ql4xf5si8d 3 года назад +5

    ಸೂಪರ್ ಕಾಮಿಡಿ 🔥🔥🔥👌👌👌👌👌🤣🤣🤣😃😃😃

    • @revapparathod5959
      @revapparathod5959 3 года назад

      मल्लू जमखंडी और उनकी टीम को हार्दिक बधाई अर्पित करता हूँ कि आप सभी ने एक से बढ़कर एक अभिनय की ।जो लडकी के पिता रंगभूमि कलाकार हैं ।

  • @devarajd1791
    @devarajd1791 3 года назад +2

    Shankar Anna super

  • @nagarajkamble2041
    @nagarajkamble2041 3 года назад +1

    👆👌 anna

  • @sachinakumar0987
    @sachinakumar0987 3 года назад +29

    ಕುಂಟ ಕೋಣ ಮೂಕ ಜಾಣ🔥❤️

  • @venkateshkulkarni8809
    @venkateshkulkarni8809 3 года назад +3

    HINDIII.. 😂 😂

  • @vinayakakkimaradi9900
    @vinayakakkimaradi9900 3 года назад +1

    Super comedy

  • @raviguggari1993
    @raviguggari1993 3 года назад +1

    ಸುಪರ ಕಾಮಿಡಿ