Anna nama akki 3:50hours adethu 15back rest kothu wodne set madedri dum out madkothedi anna and mevu olseketela plz adaana agi problem solve madodhu heli
ನಮಸ್ಕಾರ ಸುರೇಶ್ ಸಾರ್ 🙏🙏🙏🙏 ಹಾಗೂ ನಮಸ್ಕಾರ ನಮ್ಮ ಪೂಜ್ಯ ಗುರುಗಳಾದ ಕರುನಾಡ ಕಪೋತ ಕಲಾ ಪ್ರಪಂಚದ ಸವ್ಯಸಾಚಿ ಸನ್ಮಾನ್ಯಶ್ರೀ ಶ್ರೀರಾಂಪುರ ಚಂದ್ರಣ್ಣ ನವರಿಗೆ ಅಖಿಲ ಕರ್ನಾಟಕ ರಾಜ್ಯ ಶ್ರೀಚಾಮುಂಡೇಶ್ವರಿ ಗಿರೆಬಾಜಿ ಪಾರಿವಾಳ ಹಕ್ಕಿ ಹಾರಾಟ ಸಂಸ್ಥೆಯ ವತಿಯಿಂದ ಈ ಒಂದು ಮಾಹಿತಿ ತಂತ್ರಜ್ಞಾನದ ಅಭೂತಪೂರ್ವವಾದ ಸಮಾಚಾರ ವಿಶ್ಲೇಷಣೆಗೆ ನನ್ನ ಅನಂತಾನಂತ ವಂದನೆಗಳು 🙏🙏🙏🙏🙏🙏🙏🙏🙏🙏🙏🙏 ದಯವಿಟ್ಟು ಇಬ್ಬರೂ ಮಹಾನ್ ಮೇಧಾವಿಗಳು ಆದಂತಹ ಸನ್ಮಾನ್ಯಶ್ರೀ ಶ್ರೀರಾಂಪುರ ಚಂದ್ರಣ್ಣಾ ನವರು ಹಾಗೂ ಶ್ರೀಯುತ ಸುರೇಶ್ ರವರು ನನ್ನ ಒಂದು ಪ್ರಶ್ನೆಗೆ ಈ ಸಮಯದಲ್ಲಿ ಈ ಸಂದರ್ಭದಲ್ಲಿ ಉತ್ತರಿಸಬೇಕಾಗಿ ತಾವು ದಯವಿಟ್ಟು ಸುರೇಶ್ ಸರ್ ನಿಮ್ಮ ಯೂಟ್ಯೂಬ್ ಚಾನೆಲ್ ನ ಮುಖಾಂತರ ನಮ್ಮ ಪ್ರಶ್ನೆಗೆ ಅನ್ಯಾಯವಾದ ಉತ್ತರವನ್ನು ಕಲ್ಪಿಸುತ್ತೀರಿ ಎನ್ನುವ ಭಾವನೆಯಿಂದ ನಿಮ್ಮಲ್ಲಿ ಆತ್ಮೀಯತೆಯಿಂದ ಅಭಿಮಾನಪೂರ್ವಕವಾಗಿ ಸ್ನೇಹಿತನಾಗಿ ನಾನು ಅಂಗಲಾಚಿ ಬೇಡಿಕೊಳ್ಳುತ್ತಾರೆ .🙏🙏🙏🙏🙏 ನಮ್ಮ ದಾವಡಿ ದೇಗುಲದ ಗಿರೆಬಾಜಿ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ . ಶ್ರೀ ಚಾಮುಂಡೇಶ್ವರಿ ಹಾರಾಟ ಸ್ಪರ್ಧೆಯಲ್ಲಿ ಭಾಗವಹಿಸ ಬೇಕಾದರೆ ನಮ್ಮ ಸ್ವಾಭಿಮಾನವನ್ನು ಮಾರಿಕೊಳ್ಳುತ್ತಾ ನಮ್ಮ ಸ್ವಾಭಿಮಾನದ ಹಾರಾಟ ಸ್ಪರ್ಧೆ ಹಕ್ಕನ್ನು ನಾವು ಹಾರಾಟ ಸ್ಪರ್ಧೆಯನ್ನು ಆಯೋಜಿಸಿದು. ಬೆಂಗ್ಳೂರು ನಗರದ ಎಲ್ಲಾ ಗಿರೆ ಬಾಜಿ ಪಾರಿವಾಳ ಹಕ್ಕಿ ಕಲಾಭಿಮಾನಿಗಳಿಗೆ ಅನುಕೂಲವಾಗುವಂತೆ ನಮ್ಮ ಸಂಸ್ಥೆಯ ವತಿಯಿಂದ ಹಾರಾಟ ಸ್ಪರ್ಧೆಯಲ್ಲಿ ದಾವಡಿ ಯ ಶೋಕ್ ದಾತರ್ ಗಳು. ಕಲಾಭಿಮಾನಿಗಳು .ಕಲಾ ರಸಿಕರು.ಹಾರಾಟದ ಸ್ಪರ್ಧೆಯ ಬೆನ್ನೆಲುಬು ಗಳಾದಂತಹ ಗೌರವಪೂರ್ವಕ ಪಂಚಾಯಿತಿದಾರರು ಎಲ್ಲರೂ .ಈ ವರ್ಷದ ಸಾಲಿನ ಹಾರಾಟ ಸ್ಪರ್ಧೆಯ ಗೊಂದಲಗಳಿಗೆ ನಮ್ಮ ಬೆಂಗಳೂರು ನಗರದಲ್ಲಿ ಉನ್ನತ ಮಟ್ಟದ ಹಾರಾಟದ ಸ್ಪರ್ಧೆಗಳನ್ನು ಆಯೋಜನೆ ಮಾಡಿರುವಂತಹ ನನ್ನ ಸ್ನೇಹ ಸಹಪಾಠಿ ಸಂಘಸಂಸ್ಥೆಗಳು ಹಾರಾಟ ಸ್ಪರ್ಧೆಯಲ್ಲಿ ಭಾಗವಹಿಸುವುದಾದರೆ ಶ್ರೀ ಚಾಮುಂಡೇಶ್ವರಿ ಸಂಸ್ಥೆಯ ಹಾರಾಟ ಸ್ಪರ್ಧೆಯಲ್ಲಿ ಸೇರಿದರೆ ನಮ್ಮ ಹಾರಾಟ ಸ್ಪರ್ಧೆಗಳಿಗೆ ಅವಕಾಶವನ್ನು ನೀಡುವುದಿಲ್ಲ ಎಂದು ಹೇಳುವಂತಹ ಮಹಾಂತ್ ಗಣ್ಯ ವ್ಯಕ್ತಿಗಳ ಆಯೋಜಕರಿಗೆ ತಮ್ಮ ಮಾಹಿತಿ ತಂತ್ರಜ್ಞಾನದ ಮುಖಾಂತರ ತಮ್ಮ ಯೂಟ್ಯೂಬ್ ಚಾನಲ್ ಮುಖಾಂತರ ವಿಶ್ಲೇಷಣೆ .ವಿವರಣೆ .ಸಮಾಲೋಚನೆ ಯ ಯಾವುದೇ ರೀತಿಯಾದ ನ್ಯಾಯ ಸಮ್ಮತವಾದ ಸಮಾಲೋಚನೆ ಕಲಾಪೋಷಕರಿಂದ ನೀಡದೇ ಇರುವುದು ನ್ಯಾಯವೇ ??? ಅನ್ಯಾಯವೆ????? ಶ್ರೀಯುತ ಶ್ರೀ ಸುರೇಶ ಸಾರ್ ...... ನಿಮ್ಮ ಮೇಲೆ ಬಹಳ ಅಭಿಮಾನವಿದೆ ನಮಗೆ ನಿಮ್ಮಲ್ಲಿ ಅಭಿಮಾನದಿಂದ ಆತ್ಮೀಯತೆಯಿಂದ ಅಧಿಕಾರದಿಂದ ಈ ಪ್ರಶ್ನೆಗಳನ್ನು ಈ ಒಂದು ಸಮೀಕ್ಷೆಯ ಮುಖಾಂತರ ನಿಮ್ಮಲ್ಲಿ ನಾನು ವ್ಯಕ್ತಪಡಿಸಿ ಕೇಳಲು ನನಗೆ ಅಧಿಕಾರವಿದೆ ಎಂದು ಅಭಿಮಾನದಿಂದ ನಿಮ್ಮಲ್ಲೇ ಆಧರಿಸಿ ಕೇಳಿಕೊಳ್ಳುತ್ತೇನೆ ...... ನಿಮಗೆ !!!!!! ಈ ಒಂದು ಪ್ರಶ್ನೆಗಳಿಗೆ ಈ ಒಂದು ಮಾಹಿತಿಗೆ ಮರು ಮಾಹಿತಿಯ ಉತ್ತರವನ್ನು ನೀಡಲು ನಿಮಗೆ ಕಷ್ಟವಾಗಬಹುದು ಎನ್ನುವುದು ನನಗೆ ಖಂಡಿತಾ ನನ್ನ ಅರಿವಿಗೆ ತಿಳಿದಿದೆ !!!!!! ಗೆಳೆಯ ನಾನು ಬೆಟ್ಟದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ನಂಬಿದವನ್ನು ...... ಈ ವರ್ಷ ನನ್ನ ತಾಯಿಯ ಆಶೀರ್ವಾದದೊಂದಿಗೆ ಕಸ್ತೂರಿ ಕನ್ನಡ ಗಿರೆಬಾಜಿ ಪಾರಿವಾಳ ಕ್ರೀಡೋತ್ಸವದ ಕಂಪನ್ನು ಕನ್ನಡನಾಡಿನಲ್ಲಿ ಕನ್ನಡಿಗರ ಹೃದಯದಲ್ಲಿ .ನಮ್ಮ ಆತ್ಮೀಯ ಸ್ಪರ್ಧಾಳು ಶೋಕ್ ದಾರ್ ಸ್ನೇಹಿತರುಗಳ ಸಮ್ಮುಖದಲ್ಲಿ ನಮ್ಮಲ್ಲಿ ಉಸಿರಲ್ಲಿ ಉಸಿರಾಗಿ ಬೆರೆತಿರುವಂತಹ ಹಾರಾಟ ಸ್ಪರ್ಧೆ ಯ ಮೌಲ್ಯ ಮಹತ್ವವನ್ನು ಬೆಳಗುವಂತಹ ನಮ್ಮ ಗೌರವಪೂರ್ವಕ ಪಂಚಾಯ್ತಿದಾರರ ಕಾರ್ಯಾಚರಣೆಯಲ್ಲಿ ಈ ವರ್ಷದ 2022 ನೇ ಸಾಲಿನ ಹಾರಾಟ ಸ್ಪರ್ಧೆಯೋ ವಿಜ್ರಂಭಿಸಿ ವಿಜಯೋತ್ಸವನ್ನು ಸಾಧಿಸಲು ನೀವು ನನಗೆ ಸಹಾಯ ಹಸ್ತವನ್ನು ನೀಡಿ ಮಾಹಿತಿ ತಂತ್ರಜ್ಞಾನದ ಮುಖಾಂತರ ನಿಮ್ಮ ಯೂಟ್ಯೂಬ್ ಚಾನೆಲ್ ನ ಮುಖಾಂತರ ನ್ಯಾಯಸಮ್ಮತವಾದ ಆಂದೋಳನವನ್ನು ನೀಡಿ ಗಿರೆ ಬಾಜಿ ಕಲಾಪ್ರಪಂಚವನ್ನು ಬೆಳಗಬೇಕೆಂದು ಅಭಿಮಾನಪೂರ್ವಕವಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಶ್ರೀಯುತ ಸುರೇಶ್ ಸಾರ್ .. 🙏🙏🙏🙏🙏🙏🙏🙏🙏🙏🙏🙏 🐦🐦ದಾವಡಿ ಯೇ ದೇಗುಲ🐦🐦 🐦🐦 ಗಿರೆ ಬಾಜಿ ಯೇ ದೇವರು 🐦🐦 🐦🐦🐦🐦🐦🐦🐦🐦🐦🐦🐦🐦 🙏🙏ನಮಸ್ಕಾರಗಳೊಂದಿಗೆ 🙏🙏 🙏ಶ್ರೀಚಾಮುಂಡೇಶ್ವರಿ ಸಂಸ್ಥೆ 🙏 🙏🙏🙏🙏🙏🙏🙏🙏🙏🙏🙏
ನಮಸ್ತೆ ರಮೇಶ್ ಸರ್ ನನ್ನ ಮೇಲಿನ ನಿಮ್ಮ ಅಭಿಮಾನಕ್ಕೆ ನಾನು ಸಧಾ ಚಿರರುಣಿ ಯಾಗಿರುತೇನೆ ನನಿಗೂ ನಿಮ್ಮ ಆಗು ನಿಮ್ಮ ಸಂಸ್ಥೆ ಮೇಲೆ ತುಂಬ ಗೌರವ ಆಗು ಅಭಿಮಾನವಿಧೇ . ನಿಮ್ಮ ನ್ಯಾಯಯುತವಾಧ ಹೋರಾಟಕ್ಕೆ ಜಯವಾಗಲಿ ಆಗು ನಿಮ್ಮ ಸಂಸ್ಥೆ ತುಂಬ ನ್ಯಾಯಯುತವಾಗಿ ತಮ್ಮ ಕಾರ್ಯವನ್ನ ನಿರ್ವಹಿಸುತಿಧೆ ಆಗು ತುಂಬ ಸ್ವಚ್ಛವಾಗಿಧೆ ದಯವಿಟ್ಟು ನಿಮ್ಮ ಈ ಕಾರ್ಯವನ್ನ ಇನ್ನ ಮುಂದೇನು ಇದೆ ರೀತಿ ಮುಂಧುವರಿಸಿ ಅಂತ ನಿಮ್ಮಲಿ ಬೇಡಿಕೊಳ್ಳುತೇನೆ ಆಗು ನನ್ನ ಬೆಂಬಲ ಸಾಧಕಾಲಾ ನಿಮ್ಮೊಂಧಿಗೆ ಇರುತ್ತದೇ . ಈ ಸಂಗ ಸಮಸ್ಥೆಗಳ ಜೊತೆ ಸಮಾಲೋಚನೆ ಅಥವಾ ನಿಮಗೆ ನ್ಯಾಯ ಕೊಡಿಸುವಷ್ಟು ದೊಡ್ಡವನು ನಾನಲ್ಲ ಅದ್ಧುಧರಿಂಧ ನೀವು ಆಗು ನಿಮ್ಮ ಸಂಸ್ಥೆ ನನ್ನ ಕ್ಷಮಿಸ ಬೇಕಾಗಿ ಬೇಡಿಕೊಳ್ಳುತೇನೆ .
ಇಂದಿನ ಆಂದೋಲನದ ನಿಜ ಸತ್ಯವನ್ನು ಹಾಗೂ ನುಡಿಮುತ್ತುಗಳನ್ನು ಅದ್ಬುತವಾದ ಪರಿಕಲ್ಪನೆಯ ಸಮಾಲೋಚನೆಯ ಮಾತುಗಳನ್ನು ಆಡಿದ ನಮ್ಮ ಆತ್ಮೀಯ ಸ್ನೇಹಿತರಾದ ಶ್ರೀಯುತ ಸುರೇಶ್ ಸಾರ್ ರವರಿಗೆ ಇಂದಿಗೂ. ಎಂದಿಗೂ. ಎಂದೆಂದಿಗೂ ಶ್ರೀ ಚಾಮುಂಡೇಶ್ವರಿ ಚಿರ ಋಣಿಯಾಗಿರುತ್ತದೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನಿಮ್ಮ ಅಭಿಮಾನ. ಅಭಿಮಾನಕ್ಕೆ ನಿಮ್ಮ ಅಭಿಲಾಷೆ ನಿಮ್ಮ ಆತ್ಮೀಯತೆಗೆ ನಮ್ಮ ಸಂಸ್ಥೆಯ ಮೇಲೆ ನೀವು ಇಟ್ಟಿರುವುವ೦ತಹ ಅಭೂತಪೂರ್ವ ಗೌರವಕ್ಕೆ 👏👏👏👏👏👏👋👋👋👋👋👋👋👋👋👋👋👏👏👏ನನ್ನದೊಂದು ಸಲಾಂ👏👏 🙏ಶ್ರೀಯುತ ಸುರೇಶ್ ಸಾರ್ 🙏 🙏🙏🙏🙏🙏🙏🙏🙏🙏🙏
Suresh sir neevu doddavare sir parivala loakakke yaru madhe iro seve neevu madiheera so neevu sir legend . Nimma niswartha seve generations to generations nenapiskokthare sir
Correct manju sir Suresh sir given a lot to to shokdhars . He is not selfish like other so called legends . Ramesh sir if Suresh is support u we all support u sir
ಸರ್ ನಿಮಗೂ ಹಾಗೂ ಚಂದ್ರಣ್ಣ ನವರಿಗೂ ತುಂಬು ಹೃದಯದ ಧನ್ಯವಾದಗಳು ಸರ್ ನಮ್ದು ಒಂದು ಸಣ್ಣ ತಿಳುವಳಿಕೆ ಕೇಳಬೇಕು ನಮ್ಮ ಹಕ್ಕಿ hun season ಅಲ್ಲಿ ನಮ್ಮ ಹಕ್ಕಿತುಂಬಾ ಚೆನ್ನಾಗಿ ಬಾಜಿ ಮಾಡುತ್ತಿತ್ತು ಇವಾಗ ಬಾಜಿ ನೇಮಾಡುತ್ತಿಲ್ಲ ಇದಕ್ಕೆ1ಸಲಹೆ ಕೊಡಿ ಸರ್
Very nice explanation about tail ,and this is the right time you uploaded this video🤝 this video will useful for lot of beginners🤝 Thank u so much sir 🤝 I’m Srini from ( HOSUR BIRDS & PETZ )
Super information sir ☺️ really appreciate it
Super mahit 👌👌💯🌹
Legend ❤️
Super sir Nivu edee tharaa video madthaeri sir
Thank u sir 😊😊
Sir shaka heg kodbeku anta chandranna avrinda video madsi sir plz
Ok sir 👍
Sir gati het hodeyoke jan kayi matte karjura kodbeka yavthara kododhu matte yastu kodbeku yeli
Video nalli helidhare nodi sir 😊
Sir 2 time nodidhe hartha hagnilla yestu kododhu antha please yeli
2 nu jotteli kodbeka
Tq sir
❤
Super Anna thumba help aguthe nim indha youngsters ge thank u
Thank u sir
super shokdar chandranna
Thank u sir 😊😊
Namaste sureshanna good information tq boss
Thank u brother 😊😊
@@tumblerpigeonsbangaloresir hakki yavaga ait tagolite
Wonderful✨😍 msg sir chandrana mate sures sir super
Thank u sir 😊😊
sir you makeing wonderful videos
Thank u sir 😊😊
Jai Gurudev
👏👏👏👏👏😊
Amele modlpillakka atha akki ethu adhr begged heli sir
Thank u chandranna ,😚
Welcome sir 😊😊
Anna nama akki 3:50hours adethu 15back rest kothu wodne set madedri dum out madkothedi anna and mevu olseketela plz adaana agi problem solve madodhu heli
Super Sir
Thank u sir 😊😊
Sir rakshehi vamsha hengbanthu antha heli
Sir supar Chandrana supar
Thank u sir 😊😊
Super gurugale 🎉🎉🎉🎉🎉🎊🎊🎊
Thank u sir 😊😊
Very nice episode Anna👍
ತುಂಬಾ ಒಳ್ಳೆಯ ಮಾಹಿತಿ ಸಾರ್ ನೈಸ್ ವಿಡಿಯೋ 💐💐
Thank u sir 😊😊
super bhai 😍😍
Thank u bhai😊😊
Sir very important this video will help to all shokadar s.
Yes sir 😊😊
Sri Atchgal ranga swami avar bege heli
👌👌🤩
😊😊😊
Sir hakki jote madovaga edella beda ansalva sir
Neevu madteera sir idhayavdhu beda annosothara jothe na
Super
Thank u sir 😊😊
Sir nanu kollegal Atchgal Rangaswami
Avara maga
ನಮಸ್ಕಾರ ಸುರೇಶ್ ಸಾರ್ 🙏🙏🙏🙏
ಹಾಗೂ ನಮಸ್ಕಾರ ನಮ್ಮ ಪೂಜ್ಯ ಗುರುಗಳಾದ ಕರುನಾಡ ಕಪೋತ ಕಲಾ ಪ್ರಪಂಚದ ಸವ್ಯಸಾಚಿ ಸನ್ಮಾನ್ಯಶ್ರೀ ಶ್ರೀರಾಂಪುರ ಚಂದ್ರಣ್ಣ ನವರಿಗೆ
ಅಖಿಲ ಕರ್ನಾಟಕ ರಾಜ್ಯ ಶ್ರೀಚಾಮುಂಡೇಶ್ವರಿ ಗಿರೆಬಾಜಿ ಪಾರಿವಾಳ ಹಕ್ಕಿ ಹಾರಾಟ ಸಂಸ್ಥೆಯ ವತಿಯಿಂದ ಈ ಒಂದು ಮಾಹಿತಿ ತಂತ್ರಜ್ಞಾನದ ಅಭೂತಪೂರ್ವವಾದ ಸಮಾಚಾರ ವಿಶ್ಲೇಷಣೆಗೆ ನನ್ನ ಅನಂತಾನಂತ ವಂದನೆಗಳು
🙏🙏🙏🙏🙏🙏🙏🙏🙏🙏🙏🙏
ದಯವಿಟ್ಟು ಇಬ್ಬರೂ ಮಹಾನ್ ಮೇಧಾವಿಗಳು ಆದಂತಹ ಸನ್ಮಾನ್ಯಶ್ರೀ ಶ್ರೀರಾಂಪುರ ಚಂದ್ರಣ್ಣಾ ನವರು ಹಾಗೂ ಶ್ರೀಯುತ ಸುರೇಶ್ ರವರು ನನ್ನ ಒಂದು
ಪ್ರಶ್ನೆಗೆ ಈ ಸಮಯದಲ್ಲಿ ಈ ಸಂದರ್ಭದಲ್ಲಿ ಉತ್ತರಿಸಬೇಕಾಗಿ ತಾವು ದಯವಿಟ್ಟು ಸುರೇಶ್ ಸರ್ ನಿಮ್ಮ ಯೂಟ್ಯೂಬ್ ಚಾನೆಲ್ ನ ಮುಖಾಂತರ ನಮ್ಮ ಪ್ರಶ್ನೆಗೆ ಅನ್ಯಾಯವಾದ ಉತ್ತರವನ್ನು ಕಲ್ಪಿಸುತ್ತೀರಿ ಎನ್ನುವ ಭಾವನೆಯಿಂದ ನಿಮ್ಮಲ್ಲಿ ಆತ್ಮೀಯತೆಯಿಂದ ಅಭಿಮಾನಪೂರ್ವಕವಾಗಿ ಸ್ನೇಹಿತನಾಗಿ ನಾನು ಅಂಗಲಾಚಿ ಬೇಡಿಕೊಳ್ಳುತ್ತಾರೆ .🙏🙏🙏🙏🙏
ನಮ್ಮ ದಾವಡಿ ದೇಗುಲದ ಗಿರೆಬಾಜಿ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ .
ಶ್ರೀ ಚಾಮುಂಡೇಶ್ವರಿ ಹಾರಾಟ ಸ್ಪರ್ಧೆಯಲ್ಲಿ ಭಾಗವಹಿಸ ಬೇಕಾದರೆ ನಮ್ಮ ಸ್ವಾಭಿಮಾನವನ್ನು ಮಾರಿಕೊಳ್ಳುತ್ತಾ ನಮ್ಮ ಸ್ವಾಭಿಮಾನದ ಹಾರಾಟ ಸ್ಪರ್ಧೆ ಹಕ್ಕನ್ನು ನಾವು ಹಾರಾಟ ಸ್ಪರ್ಧೆಯನ್ನು ಆಯೋಜಿಸಿದು.
ಬೆಂಗ್ಳೂರು ನಗರದ ಎಲ್ಲಾ ಗಿರೆ ಬಾಜಿ ಪಾರಿವಾಳ ಹಕ್ಕಿ ಕಲಾಭಿಮಾನಿಗಳಿಗೆ ಅನುಕೂಲವಾಗುವಂತೆ ನಮ್ಮ ಸಂಸ್ಥೆಯ ವತಿಯಿಂದ ಹಾರಾಟ ಸ್ಪರ್ಧೆಯಲ್ಲಿ ದಾವಡಿ ಯ ಶೋಕ್ ದಾತರ್ ಗಳು. ಕಲಾಭಿಮಾನಿಗಳು .ಕಲಾ ರಸಿಕರು.ಹಾರಾಟದ ಸ್ಪರ್ಧೆಯ ಬೆನ್ನೆಲುಬು ಗಳಾದಂತಹ ಗೌರವಪೂರ್ವಕ ಪಂಚಾಯಿತಿದಾರರು ಎಲ್ಲರೂ .ಈ ವರ್ಷದ ಸಾಲಿನ ಹಾರಾಟ ಸ್ಪರ್ಧೆಯ ಗೊಂದಲಗಳಿಗೆ ನಮ್ಮ ಬೆಂಗಳೂರು ನಗರದಲ್ಲಿ ಉನ್ನತ ಮಟ್ಟದ ಹಾರಾಟದ ಸ್ಪರ್ಧೆಗಳನ್ನು ಆಯೋಜನೆ ಮಾಡಿರುವಂತಹ ನನ್ನ ಸ್ನೇಹ ಸಹಪಾಠಿ ಸಂಘಸಂಸ್ಥೆಗಳು ಹಾರಾಟ ಸ್ಪರ್ಧೆಯಲ್ಲಿ ಭಾಗವಹಿಸುವುದಾದರೆ
ಶ್ರೀ ಚಾಮುಂಡೇಶ್ವರಿ ಸಂಸ್ಥೆಯ ಹಾರಾಟ ಸ್ಪರ್ಧೆಯಲ್ಲಿ ಸೇರಿದರೆ ನಮ್ಮ ಹಾರಾಟ ಸ್ಪರ್ಧೆಗಳಿಗೆ ಅವಕಾಶವನ್ನು ನೀಡುವುದಿಲ್ಲ ಎಂದು ಹೇಳುವಂತಹ ಮಹಾಂತ್ ಗಣ್ಯ ವ್ಯಕ್ತಿಗಳ ಆಯೋಜಕರಿಗೆ ತಮ್ಮ ಮಾಹಿತಿ ತಂತ್ರಜ್ಞಾನದ ಮುಖಾಂತರ ತಮ್ಮ ಯೂಟ್ಯೂಬ್ ಚಾನಲ್ ಮುಖಾಂತರ ವಿಶ್ಲೇಷಣೆ .ವಿವರಣೆ .ಸಮಾಲೋಚನೆ ಯ ಯಾವುದೇ ರೀತಿಯಾದ ನ್ಯಾಯ ಸಮ್ಮತವಾದ ಸಮಾಲೋಚನೆ ಕಲಾಪೋಷಕರಿಂದ ನೀಡದೇ ಇರುವುದು ನ್ಯಾಯವೇ ???
ಅನ್ಯಾಯವೆ?????
ಶ್ರೀಯುತ ಶ್ರೀ ಸುರೇಶ ಸಾರ್ ......
ನಿಮ್ಮ ಮೇಲೆ ಬಹಳ ಅಭಿಮಾನವಿದೆ ನಮಗೆ
ನಿಮ್ಮಲ್ಲಿ ಅಭಿಮಾನದಿಂದ ಆತ್ಮೀಯತೆಯಿಂದ ಅಧಿಕಾರದಿಂದ ಈ ಪ್ರಶ್ನೆಗಳನ್ನು ಈ ಒಂದು ಸಮೀಕ್ಷೆಯ ಮುಖಾಂತರ ನಿಮ್ಮಲ್ಲಿ ನಾನು ವ್ಯಕ್ತಪಡಿಸಿ ಕೇಳಲು ನನಗೆ ಅಧಿಕಾರವಿದೆ ಎಂದು ಅಭಿಮಾನದಿಂದ ನಿಮ್ಮಲ್ಲೇ ಆಧರಿಸಿ ಕೇಳಿಕೊಳ್ಳುತ್ತೇನೆ ......
ನಿಮಗೆ !!!!!!
ಈ ಒಂದು ಪ್ರಶ್ನೆಗಳಿಗೆ ಈ ಒಂದು ಮಾಹಿತಿಗೆ ಮರು ಮಾಹಿತಿಯ ಉತ್ತರವನ್ನು ನೀಡಲು ನಿಮಗೆ ಕಷ್ಟವಾಗಬಹುದು ಎನ್ನುವುದು ನನಗೆ ಖಂಡಿತಾ ನನ್ನ ಅರಿವಿಗೆ ತಿಳಿದಿದೆ !!!!!! ಗೆಳೆಯ
ನಾನು ಬೆಟ್ಟದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ನಂಬಿದವನ್ನು ......
ಈ ವರ್ಷ ನನ್ನ ತಾಯಿಯ ಆಶೀರ್ವಾದದೊಂದಿಗೆ ಕಸ್ತೂರಿ ಕನ್ನಡ ಗಿರೆಬಾಜಿ ಪಾರಿವಾಳ ಕ್ರೀಡೋತ್ಸವದ ಕಂಪನ್ನು ಕನ್ನಡನಾಡಿನಲ್ಲಿ ಕನ್ನಡಿಗರ ಹೃದಯದಲ್ಲಿ .ನಮ್ಮ ಆತ್ಮೀಯ ಸ್ಪರ್ಧಾಳು ಶೋಕ್ ದಾರ್ ಸ್ನೇಹಿತರುಗಳ ಸಮ್ಮುಖದಲ್ಲಿ
ನಮ್ಮಲ್ಲಿ ಉಸಿರಲ್ಲಿ ಉಸಿರಾಗಿ ಬೆರೆತಿರುವಂತಹ ಹಾರಾಟ ಸ್ಪರ್ಧೆ ಯ ಮೌಲ್ಯ ಮಹತ್ವವನ್ನು ಬೆಳಗುವಂತಹ ನಮ್ಮ ಗೌರವಪೂರ್ವಕ ಪಂಚಾಯ್ತಿದಾರರ ಕಾರ್ಯಾಚರಣೆಯಲ್ಲಿ ಈ ವರ್ಷದ 2022 ನೇ ಸಾಲಿನ ಹಾರಾಟ ಸ್ಪರ್ಧೆಯೋ ವಿಜ್ರಂಭಿಸಿ ವಿಜಯೋತ್ಸವನ್ನು ಸಾಧಿಸಲು ನೀವು ನನಗೆ ಸಹಾಯ ಹಸ್ತವನ್ನು ನೀಡಿ ಮಾಹಿತಿ ತಂತ್ರಜ್ಞಾನದ ಮುಖಾಂತರ ನಿಮ್ಮ ಯೂಟ್ಯೂಬ್ ಚಾನೆಲ್ ನ ಮುಖಾಂತರ ನ್ಯಾಯಸಮ್ಮತವಾದ ಆಂದೋಳನವನ್ನು ನೀಡಿ ಗಿರೆ ಬಾಜಿ ಕಲಾಪ್ರಪಂಚವನ್ನು ಬೆಳಗಬೇಕೆಂದು ಅಭಿಮಾನಪೂರ್ವಕವಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ
ಶ್ರೀಯುತ ಸುರೇಶ್ ಸಾರ್ ..
🙏🙏🙏🙏🙏🙏🙏🙏🙏🙏🙏🙏
🐦🐦ದಾವಡಿ ಯೇ ದೇಗುಲ🐦🐦
🐦🐦 ಗಿರೆ ಬಾಜಿ ಯೇ ದೇವರು 🐦🐦
🐦🐦🐦🐦🐦🐦🐦🐦🐦🐦🐦🐦
🙏🙏ನಮಸ್ಕಾರಗಳೊಂದಿಗೆ 🙏🙏
🙏ಶ್ರೀಚಾಮುಂಡೇಶ್ವರಿ ಸಂಸ್ಥೆ 🙏
🙏🙏🙏🙏🙏🙏🙏🙏🙏🙏🙏
ನಮಸ್ತೆ ರಮೇಶ್ ಸರ್ ನನ್ನ ಮೇಲಿನ ನಿಮ್ಮ ಅಭಿಮಾನಕ್ಕೆ ನಾನು ಸಧಾ ಚಿರರುಣಿ ಯಾಗಿರುತೇನೆ ನನಿಗೂ ನಿಮ್ಮ ಆಗು ನಿಮ್ಮ ಸಂಸ್ಥೆ ಮೇಲೆ ತುಂಬ ಗೌರವ ಆಗು ಅಭಿಮಾನವಿಧೇ .
ನಿಮ್ಮ ನ್ಯಾಯಯುತವಾಧ ಹೋರಾಟಕ್ಕೆ ಜಯವಾಗಲಿ ಆಗು ನಿಮ್ಮ ಸಂಸ್ಥೆ ತುಂಬ ನ್ಯಾಯಯುತವಾಗಿ ತಮ್ಮ ಕಾರ್ಯವನ್ನ ನಿರ್ವಹಿಸುತಿಧೆ ಆಗು ತುಂಬ ಸ್ವಚ್ಛವಾಗಿಧೆ ದಯವಿಟ್ಟು ನಿಮ್ಮ ಈ ಕಾರ್ಯವನ್ನ ಇನ್ನ ಮುಂದೇನು ಇದೆ ರೀತಿ ಮುಂಧುವರಿಸಿ ಅಂತ ನಿಮ್ಮಲಿ ಬೇಡಿಕೊಳ್ಳುತೇನೆ ಆಗು ನನ್ನ ಬೆಂಬಲ ಸಾಧಕಾಲಾ ನಿಮ್ಮೊಂಧಿಗೆ ಇರುತ್ತದೇ . ಈ ಸಂಗ ಸಮಸ್ಥೆಗಳ ಜೊತೆ ಸಮಾಲೋಚನೆ ಅಥವಾ ನಿಮಗೆ ನ್ಯಾಯ ಕೊಡಿಸುವಷ್ಟು ದೊಡ್ಡವನು ನಾನಲ್ಲ ಅದ್ಧುಧರಿಂಧ ನೀವು ಆಗು ನಿಮ್ಮ ಸಂಸ್ಥೆ ನನ್ನ ಕ್ಷಮಿಸ ಬೇಕಾಗಿ ಬೇಡಿಕೊಳ್ಳುತೇನೆ .
ಇಂದಿನ ಆಂದೋಲನದ ನಿಜ ಸತ್ಯವನ್ನು ಹಾಗೂ ನುಡಿಮುತ್ತುಗಳನ್ನು ಅದ್ಬುತವಾದ ಪರಿಕಲ್ಪನೆಯ ಸಮಾಲೋಚನೆಯ ಮಾತುಗಳನ್ನು ಆಡಿದ ನಮ್ಮ ಆತ್ಮೀಯ ಸ್ನೇಹಿತರಾದ ಶ್ರೀಯುತ ಸುರೇಶ್ ಸಾರ್ ರವರಿಗೆ ಇಂದಿಗೂ. ಎಂದಿಗೂ. ಎಂದೆಂದಿಗೂ
ಶ್ರೀ ಚಾಮುಂಡೇಶ್ವರಿ ಚಿರ ಋಣಿಯಾಗಿರುತ್ತದೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನಿಮ್ಮ ಅಭಿಮಾನ. ಅಭಿಮಾನಕ್ಕೆ ನಿಮ್ಮ ಅಭಿಲಾಷೆ ನಿಮ್ಮ ಆತ್ಮೀಯತೆಗೆ ನಮ್ಮ ಸಂಸ್ಥೆಯ ಮೇಲೆ ನೀವು ಇಟ್ಟಿರುವುವ೦ತಹ ಅಭೂತಪೂರ್ವ ಗೌರವಕ್ಕೆ 👏👏👏👏👏👏👋👋👋👋👋👋👋👋👋👋👋👏👏👏ನನ್ನದೊಂದು ಸಲಾಂ👏👏
🙏ಶ್ರೀಯುತ ಸುರೇಶ್ ಸಾರ್ 🙏
🙏🙏🙏🙏🙏🙏🙏🙏🙏🙏
Suresh sir neevu doddavare sir parivala loakakke yaru madhe iro seve neevu madiheera so neevu sir legend . Nimma niswartha seve generations to generations nenapiskokthare sir
Correct manju sir Suresh sir given a lot to to shokdhars . He is not selfish like other so called legends . Ramesh sir if Suresh is support u we all support u sir
Sir namdu hakki motte edtilla edke medicine heli sir please next video alli please
Ok sir 👍😊
Nice sir useful information sir
Thank u sir 😊😊
exllent message (thankyou very very much sir
Thank u sir 😊😊
Thank you sir
Welcome sir 😊😊
Thumba Santosh aytu Anna nevu nejwada shokdar
Thank u sir 😊😊
Thank you sir ❤️❤️
Very Informative video
Thank u sir 😊😊
Chandranna its an a purely talented person 👌👌👌👌👌👌
Yes sir 😊😊
Super anna 💕💖❤️
Thank u sir 😊😊
Super information ಅಣ್ಣಾ 👏👏❤😍👌
Thank u brother 😊😊
Sir Geri bandre hen madbeku sir yaru adru topic ne thagdilla NIV edru solpa hen madbodu antha ond interview
Ok sir 👍😊
ಗುಡ್ very ಗುಡ್
Thank u sir 😊😊
ಅಣ್ಣ ತುಂಬಾನೇ ಅದ್ಬುತವಾಗಿ ವಿವರಣೆ ಮಾಡಿದ್ದಿರ ಹಾಗೂ ಯಾರು ಕೂಡ ತಿಳಿಸದಂತ ಮಾಯಿತಿ ನಿಡಿದ್ದಿರ ತುಂಬಾನೇ ಧನ್ಯವಾದಗಳು ಗುರುಗಳೇ 🙏🙏🙏🙏🙏
Thank u sir 😊😊
ಮಹಾ ಗುರುಗಳಿಗೆ 🙏🙏🙏
Thank u sir 😊😊
First comment sir
Thank u sir 😊😊
Hai sar
Hai sir 😊😊
Master class
I am very pleasure to watch chandranna episode
Thank u sir 😊😊
Chandra na is a great legend sir hatsoff to him
Thank u sir 😊😊
Tornamentge join aguvudu henge
❤️❤️❤️❤️
Thank u sir 😊😊
ಚಂದ್ರನ ರೂ ಒಳ್ಳೆ ಮಾಹಿತಿ ಶೋಕಿ ಧರ್ ಗೇ ಕೊಟ್ಟಿ ದಾ ರೇ ಇದು ಥ್ಯಾಂಕ್ಸ್ 🙏
Thank u sir 😊😊
Pejoen ring sale video madi sir
Supper anna your real great u always give good information with open heart ❤️ 👌👏
Thank u kiran sir 😊😊
ಸೆಲ್ಯೂಟ್ ಚಂದ್ರಣ್ಣ ಸರ್ 🙏🙏
Thank u sir 😊😊
First like
Thank u sir 😊😊
1view 1 commen 1 like 🤗🙏💕🥰
Thank u sir 😊😊
ಸರ್ ನಿಮಗೂ ಹಾಗೂ ಚಂದ್ರಣ್ಣ ನವರಿಗೂ ತುಂಬು ಹೃದಯದ ಧನ್ಯವಾದಗಳು ಸರ್ ನಮ್ದು ಒಂದು ಸಣ್ಣ ತಿಳುವಳಿಕೆ ಕೇಳಬೇಕು ನಮ್ಮ ಹಕ್ಕಿ hun season ಅಲ್ಲಿ ನಮ್ಮ ಹಕ್ಕಿತುಂಬಾ ಚೆನ್ನಾಗಿ ಬಾಜಿ ಮಾಡುತ್ತಿತ್ತು ಇವಾಗ ಬಾಜಿ ನೇಮಾಡುತ್ತಿಲ್ಲ ಇದಕ್ಕೆ1ಸಲಹೆ ಕೊಡಿ ಸರ್
ಧನ್ಯವಾದಗಳು ಸರ್ ಕಾರ್ಜುರ ನಾ ಹಾಲಿನಲ್ಲಿ ರಾತ್ರಿಯಲ್ಲ ನೆನಸಿಟ್ಟು 5 ದಿನ ಕೊಟ್ಟು ನೋಡಿ ಆದರೂ ಬಾಜಿ ಮಾಡ್ಲಿಲ್ಲ ಅಂದ್ರೆ ನಂಗೆ ಫೋನ್ ಮಾಡಿ
Anna pariwala ke bazi ne illa yava avashadi kodabeku anna
Sir plz Nim num send Madi sir
CHANDRANNA 😍🌍
Sir nim video yalla nodtivi
Great episode brother. Waiting for 2nd episode. Hats off to Chandranna sir. He is a great legend. U people are really lucky. Eager to meet him soon.
Thank u brother 😊😊
Sir Chandra Anna number send madi
Whatsapp nalli kallistini nodi sir
Pls send sir...
Sat. Chandranna. Ravara. Phon. Nambar. Kodi. Sar
Whatsapp madi sir kalistini😊
Sir chandranna number kodthira
Whatsapp nalli mesg madi kalistini
Very nice explanation about tail ,and this is the right time you uploaded this video🤝 this video will useful for lot of beginners🤝
Thank u so much sir 🤝
I’m Srini from ( HOSUR BIRDS & PETZ )
Thank u srini sir 😊😊
Sar number kodi sar
Whose number u need sir mine or chandranna 😊
CHANDRANNA'S KNOWLEDGE IS VERY GOOD AND VAST.. HIS SHARING OF KNOWLEDGE SHOWS HIS PURE AND BIG HEARTED PERSON.
Tkank u sir 😊😊
Chandranna sir contact number beku kalsi anna
Bro plz nimma number kodi
Sri chandranna ur number send me
❤
Super
Thank u sir 😊😊
Thank you sir
Welcome sir 😊😊
❤❤❤
Super