ಕನ್ನಡದಲ್ಲಿ ಒಳ್ಳೆ ಮಾಹಿತ್ತಿ ಥ್ಯಾಂಕ್ಸ್. Alredy ಇರುವ ಗಾರೆ ನೆಲ್ಲಕ್ಕೆ ಹೇಗೆ ಟೈಲ್ಸ್ ಅಕುವುದು ವಿಡಿಯೋ ಮಾಡಿ ತೋರಿಸಿ.. ನಮ್ಮ ಹಳ್ಳಿ ಜನರಿಗೆ use ಆಗುತ್ತೆ pls reply me ನಿಮ್ಮದು ಯಾವ ಊರು
ನೈಸ್ ಗಾರೆನ್ನೆಲ್ಲಾ ಮಾಡಿದ್ರೆ ಅದರ ಮೇಲೆ ಎರಡಿಂಚು ಮಡ್ಡಿ ಹಾಕಿ ಹಾಕೋದೇ ಉತ್ತಮ ಗಾರೆನೆಲ್ಲ ನೈಸ್ ಮಾಡಿರೋದ್ರು ಮೇಲೆ ಟೈಲ್ಸ್ ಗಸಿಯಲ್ಲಿ ಹಾಕಿದರೆ ನಿಲ್ಲೋದಿಲ್ಲ ಅದರ ಬದಲು ಎರಡು ಇಂಚು ಎರಡುವರೆ ಇಂಚು ಮಡ್ಡಿ ಬಿದ್ದು ಮಡ್ಡಿ ಮೇಲೆ ಟೈಲ್ಸ್ ಫಿಟಿಂಗ್ ಮಾಡಿದ್ರೆ ತುಂಬಾ ಗಟ್ಟಿ ಇರುತ್ತೆ

ದೊಡ್ಡಬಳ್ಳಾಪುರ ಸರ್ ಆತರ ಕೆಲಸ ಸಿಕ್ಕ ತಕ್ಷಣ ಖಂಡಿತ ನಾನು ವಿಡಿಯೋ ಮಾಡಿ ಹಾಕ್ತೀನಿ ಸರ್ ಆದರೂ ನಾನು ನಿಮಗೆ ಹೇಳಬೇಕು ಅಂದ್ರೆ