LAND SURVEYOR RECRUITMENT 2024| ಭೂಮಾಪಕರ ನೇಮಕಾತಿ | ಸಂಪೂರ್ಣ ಮಾಹಿತಿ

Поделиться
HTML-код
  • Опубликовано: 25 окт 2024

Комментарии • 235

  • @Gururaghav100
    @Gururaghav100 7 месяцев назад +79

    ನಿಮ್ ಹಾಗೆ ಮಾಹಿತಿ ಯಾರು ಕೊಡಲ್ಲ ಬಿಡಿ ಸರ್ ಸೂಪರ್ ಸರ್ ❤

  • @Raju-ob1ow
    @Raju-ob1ow 7 месяцев назад +18

    ಈಗಿನ ಸ್ಪರ್ಧಾತ್ಮಕ trend ತಕ್ಕಂತೆ ಬೋಧನೆ ಮಾಡೋದು ವಿಶ್ವ sir ಮಾತ್ರ, ನಿಮ್ಮ ಮಾರ್ಗದರ್ಶನ ಹೀಗೆ ಮುಂದುವರೆಯಲಿ ಸರ್ 🙏🏼❤️

  • @Nature77
    @Nature77 7 месяцев назад +3

    Crystal clear explanation 👌

  • @sunlight7411
    @sunlight7411 7 месяцев назад +10

    Hi sir paper 2 basic mathematics class madi sir

  • @Bidarboypavan
    @Bidarboypavan 7 месяцев назад +4

    General paper and specific paper nalli yen study madbek adhar bagge video upload madi sir ..

  • @hmsharath2166
    @hmsharath2166 7 месяцев назад +7

    Sir ಕಡ್ಡಾಯ ಕನ್ನಡ ಪೇಪರ್ ಬಗ್ಗೆ ಅರ್ಥ ಆಗಿಲ್ಲ sir

  • @GovindRathodMusic
    @GovindRathodMusic 7 месяцев назад +6

    ಅಣ್ಣ ksrtc notification ಬಗ್ಗೆ ಒಂದು ವಿಡಿಯೋ ಮಾಡಿ

  • @chetanmaled4863
    @chetanmaled4863 7 месяцев назад +3

    Sir namaste KPSC gread 2 AND KEA GREAD 3 Bagge ond video madi sir please

  • @akashbandage1414
    @akashbandage1414 7 месяцев назад +1

    ಮಾಹಿತಿ ಸೂಪರ್ ಸರ್

  • @ashan5713
    @ashan5713 7 месяцев назад

    Ac saad examge guide madi sir your the best one for to guide this exam we all waiting sir please🙏

  • @JATTINGARAYGADDADA
    @JATTINGARAYGADDADA 5 месяцев назад +1

    Sir 1st paper & 2nd paper bagge online classes tagolli sir plz✨

  • @lohithkumar193
    @lohithkumar193 7 месяцев назад +1

    🙏Sir Kindly make a video for KPSC Assistant Controller & Audit Officer Recruitment 2024 -97 Posts, Am very much eagerly waiting for , Its my humble requesting...🙏🙏🙏🙏🙏

  • @meghanamn3568
    @meghanamn3568 7 месяцев назад

    ಅರ್ಹತಾ ಪಟ್ಟಿ ಹೇಗೆ (ಹೇಗೆ select) ಮಾಡುತ್ತಾರೆ)ಸಿದ್ದ ಮಾಡುತ್ತಾರೆ ತಿಳಿಸಿ,sir

  • @Omsai61173
    @Omsai61173 7 месяцев назад +2

    ❤just super sir

  • @bhagyashreeshree5530
    @bhagyashreeshree5530 7 месяцев назад

    Super information sir..ty sir

  • @sathishs5359
    @sathishs5359 7 месяцев назад +1

    Sir BMTC bus lli job call agide.. Adakke yava thara study madbeku anta one video madi pls

  • @GouravvaKulamur
    @GouravvaKulamur 7 месяцев назад +1

    Sir plz send link to take your class membership

  • @SanjanaSanadi-ry5vo
    @SanjanaSanadi-ry5vo 4 месяца назад

    Thank you sir❤❤

  • @Shivakumar-yw9fq
    @Shivakumar-yw9fq 7 месяцев назад +1

    Tq sir much sir

  • @devarajvd3806
    @devarajvd3806 7 месяцев назад +2

    ಸರ್ ವಿಲೇಜ್ ಅಕೌಂಟ್ ge ಹುದ್ದೆ ge ನಿಮ್ಮ ಕ್ಲಾಸ್ ತಗೋ ಬೇಕು ಸರ್ ಯಾವಾ ರೀತಿ ಹೇಳಿ ಸರ್

  • @SuryakantWalikar-i7q
    @SuryakantWalikar-i7q 7 месяцев назад +1

    Thank you sir

  • @introverttalking9369
    @introverttalking9369 7 месяцев назад +2

    Sir state exams ಯಾವಾಗ onduct ಆಗುತ್ತೆ ಅಂತ fixed date agli calender ಇರೋದು ಇಲ್ಲ so students bari ee exams antha ವರ್ಷಗಳ ಗಟ್ಟಲೆ ಅಧ್ಯಯನ ಮಾಡುತ್ತಾ ಕಾಲ ತಳ್ಳುತ್ತಾರೆ ಹಾಗೂ ಮನೆ ಆವ್ರಿಗು ಬಾರ ವಾಗಿರುತ್ತರೆ ಕೊನೆಗೆ ಈ competitive field na reality nodudhre success ratio is very less , 364 post ಇದ್ಹೇ ನನ್ಗೆ ಒಂದು post ಮಾತ್ರ ಬೇಕಿರೋದು ಅಂತ ಭರವಸೆ ಹೇಳುವವರು ಅದೇ ಒಂದು post ಸಿಗದೇ ಈದಾಗ ಭರವಸೆ ಹೇಳುವುದಿಲ್ಲ ಸಿಗುವುದು ಇಲ್ಲ ಎಷ್ಟೋ ಜನ ಯುವಕರು 3 ವರ್ಷ 4 ವರ್ಷ ಸತತ ಪ್ರಯತ್ನ ಪಟ್ಟರೂ ಸಿಗದೇ ತಮ್ಮ ವಿಧ್ಯಾ ಅರ್ಹತೆ ಗಿಂತ ಕೆಳ ಮಟ್ಟದ ಕೆಲಸ ಮಾಡುತ ತಮ್ಮ ಜೀವನದ ಮುಖ್ಯ ವಧ ಎಷ್ಟೋ ವಿಷಯ ಗಳನ್ನು ಕಳೆದು ಕೊಂಡಿರರುತ್ತರೆ , ಆಗಿದರೆ ಓಧುವುದೇ ತಪ್ಪಾ, ಇಲ್ಲ upsc ಪರೀಕ್ಷೆ ಬಿಟ್ಟರೆ ಇನ್ನ ಯಾವುದೇ KPSC ಹಾಗೂ KSP exam ಗಳಿಗೆ ಕೇವಲ ಒಂದು ವರ್ಷದ ಸತತ ಅಧ್ಯಯನ ಸಾಕು ನಂತರ revision maadutha current affairs update madidhare ಸಾಕು, ನಂತರ ಕೆಲಸ ಮಾಡುತ ನಮ್ಮ ಕನಸಿನ ಹುದ್ದೆ ಯನ್ನು ಕೂಡ ಪಡಿಯ ಬಹುದು ಹಾಗೂ ಜೀವನದಲ್ಲಿ ಈ ವಯಸ್ಸಿನ ಎಲ್ಲ ಕುಷಿ ಕ್ಷಣಗಳನ್ನು ಕೂಡ ಆನಂಧಿಸಬಹುದು. ಸರ್ಕಾರಿ ಹುದ್ದೆಯನ್ನೂ ಒಂದು ಚಿನ್ನದ ಮೊಟ್ಟೆ ಇಡುವ ಕೋಳಿ ಯ ರೀತಿ ನೋಡುವುದನ್ನು ನಿಲ್ಲಿಸ ಬೇಕು. ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿನ ಅವಕಾಶ ಗಳನ್ನೂ ಅರಿಯಬೇಕು. ಸರ್ಕಾರಿ ನವಕ್ರಿ ಸಿಕ್ಕರೆ ಸಾಕು ಒಳ್ಳೆಯ ಜೀವನ ನಮಧಾಗುತದೇ ತುಂಬಾ ಹಣ ಸಂಪಾದನೆ ಮಾಡಬಹುದು ಅನ್ನು ವ ಬ್ರಮೆ ಇಂದ ಹೊರ ಬರ್ಬೇಕು. ನಿನಗೆ ಹಣ ಸಂಪಾಧ್ನೆ ಮಾಡ್ಬೇಕಾ ನಿನ್ನ ಆಲೋಚನೆ ಯೇ ಬೇರೆ ರೀತಿ ಇರಬೇಕು . ಕಷ್ಟ ಪಟ್ಟು ಓಧಿಯು ಕೂಡ ಕೋಟಿ ಗಟ್ಟಲೆ ಸಂಪದ್ನೆ ಮಾಡಬಹುದು ಎನ್ನುವುದನ್ನು ಮನವರಿಕೆ ಮಾಡಿ ಕೊಡ್ಬೇಕು. ವಿದ್ಯಾರ್ಥಿ ಗಳಿಗೆ false motivation ನೀಡದೇ ಇರುವ ಸಂಗತಿ ಯನ್ನೂ ತಿಳಿಸಿ ಅವರು ಸರಿಯಾದ ರೀತಿ ಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು

    • @VISHWASKingdom
      @VISHWASKingdom  7 месяцев назад +8

      Sir ನಿಮ್ಮ ಈ ಪ್ರಬಂಧ ರೀತಿಯ comment ಗೆ ನಾನು reply ಮಾಡಿಲ್ಲ ಅಂದ್ರೆ ತಪ್ಪಾಗುತ್ತೆ....
      Govt job ಓದೋರು ವರ್ಷದಲ್ಲಿ ಪದವಿ ಮುಗಿಸುವ 6 ಲಕ್ಷ ಜನರಲ್ಲಿ 10% ಜನ ಮಾತ್ರ ಸರ್...
      So ನೀವು ಧಾರವಾಡ, ವಿಜಾಪುರ ಬೆಂಗಳೂರು ಮತ್ತು ಪರೀಕ್ಷೆ ಕೇಂದ್ರದಲ್ಲಿ ನೋಡು 30-40 ಸಾವಿರ ಜನರನ್ನು ನೋಡಿ ಸುಮಾರು ಜನ ಅಂದ್ಕೊಂಡಿರ...
      ಮತ್ತೊಂದು ಸರ್... Govt job ಬರೋರು ಬೇರೆ ಜಾಬ್ opportunities ಬಗ್ಗೆ ತಿಳ್ಕೊಂಡೆ ಬಂದಿರ್ತರೆ ಸರ್..
      Motivation ಅನ್ನೋದು Recive ಮಾಡ್ಕೊಳ್ಳನ ಮೇಲೆ ಇರುತ್ತೆ ಸರ್...
      ಕುರಿ ಸಾಕಾಣಿಕೆ ಹೇಗೆ ಮಾಡಬೇಕು,
      ಕೋಳಿ ಸಾಕಾಣಿಕೆ ಹೇಗೆ ಮಾಡಬೇಕು
      ಸ್ವಂತ ಉದ್ಯೋಗ ಹೇಗೆ ಮಾಡ್ಬಬೇಕು
      MNC ಅಲ್ಲಿ ಹೇಗೆ ಕೆಲಸ ಪಡೆಯಬೇಕು ಅಂತ
      RUclips ಅಲ್ಲಿ search ಮಾಡಿ ಸರ್.. ಲಕ್ಷ ವಿಡಿಯೋ, ಮಾರ್ಗದರ್ಶನ ಎಲ್ಲವೂ ಸಿಗುತ್ತೆ ಸರ್..
      ನಾವು ಮಾಡುವ ವಿಡಿಯೋ, ಹೇಳುವ ಮಾತು
      ಮಾರ್ಗದರ್ಶನ CET ಓದೋರಿಗೆ ಇರೋದರಿಂದ ಅದರ ಬಗ್ಗೆನೇ ಹೇಳ್ಬೇಕಾಗುತ್ತೆ ಸರ್...
      ಮಾವಿನ ಗಿಡಕ್ಕೆ ಬಂದು ತೆಂಗಿನ ಕಾಯಿ ಈ ಗಿಡ ಕೊಡತಾ ಇಲ್ಲ ಅಂದ್ರೆ ಹೇಗೆ ಸರ್...?
      ನೀವು ಹೇಳುವ ಪ್ರತಿ ಮಾತು ನಮ್ಮ SSLC ಯಿಂದ ಇಲ್ಲಿಯತನಕ ಎಷ್ಟು ಕೇಳಿಲ್ಲ ಸರ್?
      State exam calander ಇರಲ್ಲ
      ವರ್ಷಗಟ್ಟಲೆ ಕಾಲ ವ್ಯರ್ಥ ಆಗುತ್ತೆ ...
      ಮನೆಗೆ ಭಾರ ಆಗ್ತಿವಿ.. ಇವೆಲ್ಲಾ ಓದೋರಿಗೆ apply ಆಗಲ್ಲ ಸರ್... ಓದೋ name ಅಲ್ಲಿ Time pass ಮಾಡತಾರಲ್ಲ ಸರ್ ಅವರಿಗೆ apply ಆಗುತ್ತೆ...
      ಇನ್ನೊಂದು ಸರ್ ಅವರಿಗೆ 15 ವರ್ಷ Education ಮಾಡಿ, ಅಪ್ಪ ಅಮ್ಮ ನಾ ಸಂಸ್ಕಾರ, ಶಿಕ್ಷಕರ ಪಾಠ ಇವೆಲ್ಲಾ ಸಿಕ್ಕಿರುತ್ತೆ ಸರ್... ಏನ್ ಮಾಡಬೇಕು ಯಾವದನ್ನ choose ಮಾಡ್ಕೋಬೇಕು ಅನ್ನೋ common sense ಇರುತ್ತೆ ಸರ್....
      ಅಂದ ಹಾಗೆ ಸರ್ CET field, Govt jobs ಎಲ್ರಿಗೂ ಸಿಗುವ ಉದ್ಯೋಗ ಖಾತ್ರಿ ಅಲ್ಲ ಸರ್...
      Fit and fittest fight ಇದು...
      ಓದಬೇಕು ಸರ್.. ಜಾಸ್ತಿ ಓದಬೇಕು ಸರ್.. ಅಂದಾಗ ಸಿಗುತ್ತೆ ಸರ್...
      ಬೆಂಗಳೂರು ಸೇರಿ ಎಲ್ಲಾ district center ಅಲ್ಲಿ CET ge ಓದೋರನು ಬಿಟ್ಟು ಬೇರೆಯವನ ನೋಡಿ ಸರ್..
      ಸಾವಿರ ಅಲ್ಲ ಸರ್.. ಲಕ್ಷ ಸಂಖ್ಯೆಯಲ್ಲಿ ಪದವೀಧರರು, double degree ಇದ್ದವರು ಏನೆಲ್ಲಾ ಕೆಲಸ ಮಾಡ್ತಾ ಇದಾರೆ ಅಂತ ಗೊತ್ತಾಗುತ್ತೆ ಸರ್...
      ಇದನೆಲ್ಲ ನೋಡಿ ನಮಗೆ ಆ ಬದುಕು ಬೇಡ..
      ಒಂದಿಷ್ಟು ವರ್ಷ ಕಷ್ಟಪಟ್ಟು ಓದೋಣ ಜಾಬ್ ಸಿಕ್ಕ್ರೆ ಉದ್ಯೋಗ ಖಾತ್ರಿ, ಊರಲ್ಲಿ ಗೌರವ, ನಾಲ್ಕು ಜನಕ್ಕೆ ಕೆಲಸ ಮಾಡೋ ಅವಕಾಶ ಸಿಗುತ್ತೆ ಅಂತ ಸರ್ಕಾರಿ ನೌಕರಿ ಗೆ ಬಂದಿರ್ತರೆ ಸರ್...
      ಸತ್ತಾಗ ಸಂತಾಪ
      ಗೆದ್ದಾಗ ಸಂಭ್ರಮ
      ಇದನ್ನ ಬೇರೆಯವರು ಮಾಡತಾರೆ ಸರ್
      But ಗೆಲ್ಲಬೇಕಾಗಿದ್ದು ನಾವೇ..
      ಇದು ಜಗದ ನೆಯಮ ಸರ್...
      ಇದು 50 ವರ್ಷಗಳ ಹಿಂದೆ ಇತ್ತು ಸರ್.. ಈವಾಗಲೂ ಇದೆ ಸರ್..
      ಮುಂದೆ ಇರುತ್ತೆ ಸರ್...
      Comments use illa sir..
      Time waste.. Emotions waste..
      Kelsa important sir...
      Inmeke intha comments hakbedi sir..
      En madbeku andkondiro adanna nive madi sir..

    • @chidanandruddewadi6390
      @chidanandruddewadi6390 7 месяцев назад

      ​@@VISHWASKingdom❤

  • @netrabagalakoti773
    @netrabagalakoti773 7 месяцев назад

    Sir,,, pdo,, welfare officer bagge video madi plsss

  • @vilashpvikas9760
    @vilashpvikas9760 7 месяцев назад +2

    Nima Infirmation claritey irthe sir❤

  • @madevams1734
    @madevams1734 7 месяцев назад +1

    ನಗ್ತಾ ನಗ್ತಾ ಹೇಳೊವ್ರು ಅಳಾಗಕ್ಕೆ ಹೇಳ್ತಾರೆ
    ಬೈತಾ ಹೇಳೊವ್ರು ಬದ್ಕಕ್ಕೆ ಹೇಳ್ತಾರೆ ಅಷ್ಟೇ

  • @Honnudi
    @Honnudi 6 месяцев назад +1

    Application Last date yavga sir ...nanu B E civil engineering apply madabhuda sir

  • @lokeshsploki6313
    @lokeshsploki6313 7 месяцев назад +1

    Give information about SAAD exam

  • @vinayaksalalli8006
    @vinayaksalalli8006 7 месяцев назад +1

    Sir BMTC condcter notification bagge video madi..

  • @Bheerappanhugar
    @Bheerappanhugar 7 месяцев назад

    Sir previous year question paper for land surveyor , please upload in this channel sir please

  • @ajaykumarak896
    @ajaykumarak896 7 месяцев назад

    ಸರ್ ಎಕ್ಸಾಮ್ ಡಿಗ್ರೀ ಲೆವೆಲ್ ಅಥವಾ puc ಲೆವೆಲ್ ಪ್ಲೀಸ್ ಹೇಳಿ ಸರ್

  • @RaghavendraShahapur-uf2fz
    @RaghavendraShahapur-uf2fz 7 месяцев назад

    Super 🕉️🚩🙏🙏

  • @lohithkumar193
    @lohithkumar193 7 месяцев назад

    🙏 KPSC Assistant Controller & Audit Officer Recruitment 2024 - Apply Online for 97🙏sir dayavittu e post bagge video madi waiting for this

  • @sudarshanbadiger4110
    @sudarshanbadiger4110 7 месяцев назад +2

    Sir nivu classes madi sir 🙏 please namaga help agutte

  • @ramuu8289
    @ramuu8289 7 месяцев назад +1

    Sir ಬಿಎಂಟಿಸಿ notification bagge video madi sir

  • @AmbikaAmbu-h8d
    @AmbikaAmbu-h8d 7 месяцев назад

    ಸರ್ ಹೈದ್ರಾಬಾದ್ ಕರ್ನಾಟಕ form beka sir application hakaka

  • @sammedchougule1502
    @sammedchougule1502 7 месяцев назад +1

    Sir
    I havnt written kannada language exam yet. Can i apply for the surveyor post.?
    Will they conduct kannada language exam after applying for the post?
    Or we should have passed certificate of kannada exam before applying for surveyor ?

  • @govindchavan1854
    @govindchavan1854 7 месяцев назад

    Sir general mathematics class madi sir nimg devru noor varshya ayassu kodli sir plz sir💞

  • @riyazpatelpatel8525
    @riyazpatelpatel8525 7 месяцев назад +2

    Sir pdp bage vandu complete video Madi 20 year ant helidare Adu arta agat Ila sir

    • @Suugug
      @Suugug 7 месяцев назад

      Nandhu ide pdp

  • @saleemalisanadi1576
    @saleemalisanadi1576 7 месяцев назад +2

    Old or model question paper idre telegram alli haki sir

  • @rajeshwaris.-by6qy
    @rajeshwaris.-by6qy 7 месяцев назад

    Sir group c score check madkolak open aaglill adak complaint madidini last date valgade next en madabeku sir

  • @amruthashuded3697
    @amruthashuded3697 7 месяцев назад

    Sir land surveyors exam center option hege Select madodu

  • @basavarajbasu6782
    @basavarajbasu6782 7 месяцев назад

    Optimastic 👍

  • @NagarajudjNagu
    @NagarajudjNagu 7 месяцев назад

    ಸರ್ licence surveyer exam 6th to 10nt standerd mathematics question kelidru sr clearer agi heli sr

  • @madhukumar9629
    @madhukumar9629 7 месяцев назад

    KPSC AC SAAD Bagge Detail video Madi sir

  • @netrabagalakoti773
    @netrabagalakoti773 7 месяцев назад

    Sir group b notifications agide plss welfare officer class and exam syllabus information kodi sir plsssss

  • @DevarajDevaraj-ef7gm
    @DevarajDevaraj-ef7gm 7 месяцев назад

    NHK people's ge HK alli application akoke barutha sir? Evaga KSP alli 20 percentage resvration iruthi alva a thara sir pls information kodi sir

  • @sagarmalge9552
    @sagarmalge9552 7 месяцев назад +1

    Sir Book suggest madi related to sslr....

  • @maneshnipanal7615
    @maneshnipanal7615 7 месяцев назад

    Sir assistant controller syllabus and bagge discuss madI sir

  • @bhagyamalipatil5177
    @bhagyamalipatil5177 7 месяцев назад +1

    Sir idu gvt job na or navu kelas hege maadativo hage amount kodatare heli sir plz

  • @abhishekg8741
    @abhishekg8741 7 месяцев назад +1

    Sir ಈ exam BA students baribavuda sir please bega replay madi

  • @niteshshinde8125
    @niteshshinde8125 7 месяцев назад +1

    Sir assistant controller and audit officer mele ondu video madi plzz

    • @Akash-no7ud
      @Akash-no7ud 7 месяцев назад

      Madtare swalp talme irlii

  • @harishs6363
    @harishs6363 7 месяцев назад +4

    Pc job allidini , surveyor post pc job kinta better agiratha ???

  • @praveennaik7530
    @praveennaik7530 7 месяцев назад +2

    Sir village accountent ಹುದ್ದೆಗೆ ನಾವು ಯಾವ district select madidevo aa district nalle exam baribeka..
    Pls reply sir

  • @punithkumarmr8602
    @punithkumarmr8602 7 месяцев назад

    Sir ಕಡ್ಡಾಯ ಕನ್ನಡ certificate Andre swalpa heli sir

  • @Online.information_4626
    @Online.information_4626 6 месяцев назад

    Sir PUC %58 ede maths 62 ede application thogotilla sir not eligible antha ಬರ್ತಿದೆ

  • @nispoo
    @nispoo 7 месяцев назад

    Sir I have a doubt, will they pay salary in probation period??....

  • @harshith7367
    @harshith7367 7 месяцев назад

    Sir telegram link kodi

  • @jayalakshmikjayalakshmik1383
    @jayalakshmikjayalakshmik1383 6 месяцев назад

    Kannada paper bagge heli sir

  • @lingaprasadlp7151
    @lingaprasadlp7151 7 месяцев назад

    PSI & AE which one is better to choose sir? Plz clarify me sir I am in big dilemma

  • @prakashukkali2344
    @prakashukkali2344 7 месяцев назад

    puc science barutte Diploma mechanical madidre yake ee application haklikke barodilla sir

  • @JeetuJeetu-h2c
    @JeetuJeetu-h2c 7 месяцев назад +1

    Sir place yalla jobs bagge heli sir please

  • @ipllive79k55
    @ipllive79k55 7 месяцев назад +2

    Sir PSI 545 Grace marks bagge swalpa matadi sir,,dayavittu

  • @karthi9507
    @karthi9507 6 месяцев назад

    Sir , land surveyors post ge apply maduthiruve, nannage not eligible antha baruthidhe

  • @arunam422
    @arunam422 4 месяца назад

    Sir, compulsory kannada written alli irutta or multiple choice irutta ??

  • @Ss-cz5hj
    @Ss-cz5hj 7 месяцев назад

    Sir... can u do class sir....?

  • @shwetahosamani7553
    @shwetahosamani7553 7 месяцев назад

    Sir ondu vele be civil adavru surveyor job ge apply madidaga avranna ADLR ge promotion madalva??

  • @kpharkude
    @kpharkude 7 месяцев назад +1

    Sir navu science students agida rinda paper 2 English & kannada lang alli beku sir please

  • @manjuyaraguppi8181
    @manjuyaraguppi8181 7 месяцев назад

    Sir va post diploma nios bage 1ndu video madi haki sir please

  • @neelammatalawar5365
    @neelammatalawar5365 7 месяцев назад

    Sir how to join plus cls for VA&Group c exams

  • @utubersimon3449
    @utubersimon3449 7 месяцев назад

    Sir voice is not clear, use mic please😊

  • @Davalsab-lo9pe
    @Davalsab-lo9pe 7 месяцев назад

    Tq sir🙏🙏

  • @achhudhruva
    @achhudhruva 7 месяцев назад

    sir negative marking irutha

  • @ajaykumargowda5157
    @ajaykumargowda5157 7 месяцев назад +2

    Sir naanu puc nalli kannada odidini matte exam baribeka ಕಡ್ಡಾಯ ಕನ್ನಡ ಪರಿಕ್ಷೇನ?

    • @Akash-no7ud
      @Akash-no7ud 7 месяцев назад +2

      Le avru video alli yella clear agi helidare full video nodu first

    • @Justnameisram
      @Justnameisram 7 месяцев назад

      ​@@Akash-no7udbro kaddaya kannada bariyoke elli application haakodu naanu first time keltaa irodu sslc puc alli kannada iddoru e exam baribeku anta

  • @Chandru4670
    @Chandru4670 4 месяца назад

    Sir hk land survayor exam date extende agutta sir?

  • @NischalaChandrashekar
    @NischalaChandrashekar Месяц назад

    Land surveyors ge kannada exam yavaga ide nata tilustiraa sir

  • @avinashpoojary2176
    @avinashpoojary2176 7 месяцев назад

    Sir police mounted mysore company bagge swalpa details kodi…. 68 agide physical msg DAR jothele barattha athva separate aa sir ?

  • @krishnakuranki8575
    @krishnakuranki8575 7 месяцев назад

    Qualification for land surveyor?

  • @Poo22558
    @Poo22558 7 месяцев назад

    Sir plz class yavdu ell you tube alli land surveyor bagge plz help me sir4rrrrr plzzzzzz

  • @anjanamma7357
    @anjanamma7357 7 месяцев назад +1

    Sir ksrtc bagge tilisi sir plg

  • @King.t123
    @King.t123 7 месяцев назад

    How to apply sir, one video plz

  • @darshangowda.h7278
    @darshangowda.h7278 7 месяцев назад

    Sir how to apply for kaddayaa kannada paper

  • @Poo22558
    @Poo22558 7 месяцев назад

    Sir nive class madi sir

  • @nishkalakotharu8979
    @nishkalakotharu8979 7 месяцев назад

    Hai bro can you please tell me which book's to be refer for Village administration exam

  • @RanjithaRanjitha-84
    @RanjithaRanjitha-84 7 месяцев назад

    Sir ssc gd cutoff bagge ondu video maadi sir pls ...

  • @kpharkude
    @kpharkude 7 месяцев назад +1

    New batch tegille beku sir nevuuuu plzzzz

  • @Rajashree-uj3ss
    @Rajashree-uj3ss 7 месяцев назад

    Sir English medium students can apply for this post sir

  • @ashwinipatil4266
    @ashwinipatil4266 7 месяцев назад

    sir, if i applied for age relaxation, ನನಗೆ general post applicable ಆಗುತ್ತಾ sir..

  • @Shreeshankar7654
    @Shreeshankar7654 7 месяцев назад

    English medium odiroru apply madalika aaglva sir

  • @ratnadeepkamble5679
    @ratnadeepkamble5679 7 месяцев назад +1

    Sir second puc nalli Hindi odidin ri sir

  • @RameshTalavar-zg2dg
    @RameshTalavar-zg2dg 6 месяцев назад

    Sir, is there negative marks for land surveyor exam.

  • @nuthannuthan8017
    @nuthannuthan8017 6 месяцев назад

    Hall ticket yavaga barutte sir

  • @neelammatalawar5365
    @neelammatalawar5365 7 месяцев назад

    Please tell me sir i don't know how to join that cls

  • @rajashridharegoudra8820
    @rajashridharegoudra8820 7 месяцев назад +2

    Sir puc science agide but puc maths 58 agide apply madoke barutta sir

  • @SavitaBovi-ez5xm
    @SavitaBovi-ez5xm 7 месяцев назад

    Nan frd obba select aagidane got job land surveyor aagidane BE civil madidda

  • @mohammedmohseenali7082
    @mohammedmohseenali7082 7 месяцев назад

    My first language is kannada
    I have also write kannada exam now clear my doubt plz

  • @rameshhe5912
    @rameshhe5912 7 месяцев назад

    Bari diplmo civil agide barutta sir

  • @user-prabhu40
    @user-prabhu40 7 месяцев назад

    Applay ಲಿಂಕ್ sir ಎಲ್ಲಿ ಇದೆ

  • @nitheesh9125
    @nitheesh9125 7 месяцев назад

    Puc alli maths above 60 bandide but engineering branch bere ide apply madbodha

  • @keshavamurthy5687
    @keshavamurthy5687 7 месяцев назад

    Sir Land surveyor last yav year alli agithu.

  • @malashiddu339
    @malashiddu339 7 месяцев назад

    Paid classes madtira sir