Hubballi Galate: ಅಭಿಷೇಕ್ ಹಿರೇಮಠ್ ಕುಟುಂಬದ ಬಗ್ಗೆ ಸ್ಥಳೀಯರು ಹೇಳೋದ್​ ಏನ್? | Tv9Kannada

Поделиться
HTML-код
  • Опубликовано: 12 сен 2024
  • ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ. ಆನಂದ ನಗರದ ಬ್ಯಾಹಟ್ಟಿ ಪ್ಲಾಟ್​ನಲ್ಲಿ ಸ್ಮಶಾನ ಮೌನ.
    ಬ್ಯಾಹಟ್ಟಿ ಪ್ಲಾಟ್​ನಲ್ಲಿರುವ ಅಭಿಷೇಕ್ ಹಿರೇಮಠ್ ಮನೆ. ಅಭಿಷೇಕ್ ಪೋಷಕರನ್ನ ವಶಕ್ಕೆ ಪಡೆದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಪೊಲೀಸ್ರು. ಕಳೆದ ಗುರುವಾರ ರಾತ್ರಿ ಅಭಿಷೇಕ್ ಇಟ್ಟಿದ್ದ ವಿವಾದಿತ ವಾಟ್ಸಾಪ್ ಸ್ಟೇಟಸ್ ಕುರಿತು ಪ್ರಶ್ನಿಸಲು ಬಂದಿದ್ದ ಹತ್ತಾರು ಯುವಕರು. ಮಾತಿಗೆ ಮಾತು ಬೆಳೆದು ಗಲಾಟೆಗೆ ಮುಂದಾಗಿದ್ದ ಗುಂಪು.
    ಗುಂಪು ಚದುರಿಸಿದ ಸ್ಥಳೀಯ ಮುಸ್ಲಿಂ ಮುಖಂಡರು. ಅಭಿಷೇಕ್ ಹಿರೇಮಠ್ ಕುಟುಂಬದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸುತ್ತಿರುವ ನೆರೆ ಮನೆಯವರು. ಅಭಿಷೇಕ್ ಹಿರೇಮಠ್ ಮನೆಗೆ ಬೀಗ ಹಾಕಿ ಪೊಲೀಸ್ ರ ಸುಪರ್ಧಿಯಲ್ಲಿರುವ ಕುಟುಂಬ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #Hubballi #PoliceRootMarch #VHPleaders #MuslimYouthGalata #OldHubballi #OldHubballiPoliceStation #VHP #CommunalClash #MuslimsClash #StonePelting #WhatsappStatus #Kannadanews #BreakingNews #LatestNews #KarnatakaNews #Tv9KannadaDigital #Tv9RUclips #Tv9D
    TV9 Kannada | Kannada News | Latest Kannada News |
    Credits: #Politics|#Basavaraja/Producer|#Sheshagiri/Videoeditor|#TV9D

Комментарии • 390