ಕೂಲಿ ಮಾಡಿಕೊಂಡಿದ್ದ ಯುವಕನೋರ್ವ PHD ಮಾಡಿದ ಯಶೋಗಾಥೆ ! Niyaz Panakaje | Rafeeq Master | Interview Promo

Поделиться
HTML-код
  • Опубликовано: 25 авг 2024
  • #PrasthuthaNews #PHD #NiyazPanakaje #RafeeqMaster #PhdHolder
    ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಾಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.

Комментарии • 35

  • @RaazBalaya
    @RaazBalaya 3 года назад +3

    ಪ್ರತಿಭೆಗಳನ್ನು ಸಮಾಜಕ್ಕೆ ಗುರುತಿಸುವ ಉತ್ತಮ ಕಾರ್ಯಕ್ರಮ, ಅದಕ್ಕೂ ಮಿಗಿಲಾದ ನಿರೂಪಕರು ವಾವ್!!. ಫುಲ್ ವಿಡಿಯೋಗಾಗಿ ಕಾತರದಿಂದ ಕಾಯುತ್ತಿದ್ದೇವೆ... best of luck ಪ್ರಸ್ತುತ team

  • @ikkuindian7822
    @ikkuindian7822 3 года назад +1

    ಬಹಳ ಅತ್ಯುತ್ತಮವಾದಂತಹಾ ಕಾರ್ಯಕ್ರಮ. ನಾಳೆಯ ನಿರೀಕ್ಷೆಯಲ್ಲಿದ್ದೇನೆ, ಸಂಪೂರ್ಣ ಕಾರ್ಯಕ್ರಮ ವೀಕ್ಷಿಸಲು. ರಫೀಕ್ ಮಾಸ್ಟರ್ ರವರು ಇಂತಹಾ ಕಾರ್ಯಕ್ರಮಗಳಿಗೆ ಸೂಕ್ತ ವ್ಯಕ್ತಿ. ರಫೀಕ್ ಸರ್, ನೀವು ಮುಂದೆಯೂ ಇಂತಹಾ ಹಲವಾರು ಪ್ರತಿಭೆಗಳನ್ನು ಪ್ರಸ್ತುತ ವೇದಿಕೆಯಲ್ಲೇ ಪರಿಚಯಿಸುವಂತಾಗಲಿ.

  • @mohammadatthaullakannur7848
    @mohammadatthaullakannur7848 3 года назад +2

    ರಫೀಕ್ ಮಾಸ್ಟರ್ ನಂತಹ ಮಾದರಿ ಪ್ರತಿಭೆಯನ್ನು ತಂದು ಇನ್ನೊಬ್ಬ ಪ್ರತಿಭೆಯನ್ನು ಪ್ರತಿಬಿಂಬ ಎಂಬ ಹೆಸರಲ್ಲಿ ಯುವ ಜನತೆಯ ಪ್ರತಿಭೆಗೆ ಪ್ರೋತ್ಸಾಹಿಸುವ ಪ್ರಸ್ತುತ ಪೋರ್ಟಲ್ಗೆ ಅಭಿನಂದನೆ ಸಲ್ಲಿಸಲೇ ಬೇಕು.

  • @gms4610
    @gms4610 3 года назад +1

    ಸೂಪರ್ ಹೀರೋ ❤🥰

  • @aliakbarmilayath
    @aliakbarmilayath 3 года назад

    ಇಂತಹ ಕಾರ್ಯಕ್ರಮ ಪ್ರಸ್ತತದಲ್ಲಿ ನಿರೀಕ್ಷಿಸಿದ್ದೆ.. al hamdulillah... jazakallahu khair ರಫೀಕ್ ಮಾಸ್ಟರ್ ಹಾಗೂ ಪ್ರಸ್ತುತ ತಂಡಕ್ಕೆ

  • @ayeshaimran3104
    @ayeshaimran3104 Год назад

    Sir I am very proud u r my lecture

  • @abdulbasheer8477
    @abdulbasheer8477 3 года назад

    Masha Allah💐

  • @younusahmed3725
    @younusahmed3725 3 года назад

    Masha Allah congratulations bro

  • @fouziskitchennmemories4953
    @fouziskitchennmemories4953 3 года назад

    Masha Allah...🥳👍👍

  • @azeezkallarpe4270
    @azeezkallarpe4270 3 года назад

    Congratulations niyaz panakaje❤️❤️
    Rafeeq master and team prasthutha
    Appreciated your efforts to encourage students and youths .

  • @ss-ph8ww
    @ss-ph8ww 3 года назад +1

    congratulations Niyaz Pankaje 💐💐

  • @jameelabavunhi6326
    @jameelabavunhi6326 3 года назад

    Mashaa allhaa

  • @mohammedmusthafa1663
    @mohammedmusthafa1663 3 года назад

    Congratulations niyaz ❤️👍👍💐

  • @mahammadparviz5025
    @mahammadparviz5025 3 года назад

    👍👍

  • @SULTHANMEDIA
    @SULTHANMEDIA 3 года назад

    👌👌

  • @dr-ismailak3391
    @dr-ismailak3391 3 года назад

    Congratulations Niyaz

  • @mohammedriyaz325
    @mohammedriyaz325 3 года назад

    Congratulations Brother

  • @sacchueditography4022
    @sacchueditography4022 2 года назад

    Proud of you niyaz sir ♥️🙏

  • @mohammedarish3162
    @mohammedarish3162 3 года назад

    Masha Allah Niyaz. You deserve it

  • @immuminnu1635
    @immuminnu1635 3 года назад

    👍

  • @fayazubar584
    @fayazubar584 3 года назад

    ರಫೀಕ್ ಮಾಸ್ಟರ್ ರಿಂದ ಮಾಸ್ಟರ್ ಪೀಸ್ ಕಾರ್ಯಕ್ರಮ. ನಿಯಾಝ್ ರವರ ಉಜ್ವಲ ಭವಿಷ್ಯಕ್ಕೆ ಶುಭವಾಗಲಿ.

  • @anasahmed5375
    @anasahmed5375 3 года назад

    Masha Allah Proud Niyaz 😍

  • @asifmohammed3123
    @asifmohammed3123 3 года назад

    ♥️♥️♥️

  • @noushan7019
    @noushan7019 3 года назад

    MashaAllah

  • @mohammedrafiq1842
    @mohammedrafiq1842 3 года назад

    🤝All the best🤝🤝💝💐💐💐🤲🤲

  • @abdulsufaid9215
    @abdulsufaid9215 3 года назад

    ನಮ್ಮಲ್ಲೇ ಮೊದಲೆನ್ನುತ್ತಾ ಹೊಲಸು ಸುದ್ದಿಗಳನ್ನೇ ಪ್ರಸಾರ ಮಾಡುವ ಮಾದ್ಯಮಗಳ ಮದ್ಯೆ ಪ್ರಸ್ತುತ ದ ಹೊಸತನದ ಪ್ರತಿಬಿಂಬ ಇಷ್ಟವಾಯಿತು 😍

  • @mohammediqubalgh4012
    @mohammediqubalgh4012 3 года назад

    ಮಾಷಾ ಅಲ್ಲಾಹ್ ಅಲ್ಲಾಹನು ಅನುಗ್ರಹಿಸಲಿ

  • @NewIndiangamer07
    @NewIndiangamer07 3 года назад +1

    😍😍😍😍

  • @Farooq78678
    @Farooq78678 3 года назад

    😍👌

  • @abuyamin423
    @abuyamin423 3 года назад

    FIRST COMMENT