ಒದಗಿಸಿರುವ ಮಾಹಿತಿಯ ಸಂಪೂರ್ಣ ಲಾಭ ಪಡೆಯಲು ದಯವಿಟ್ಟು ವಿಡಿಯೋವನ್ನು ಪೂರ್ಣವಾಗಿ ವೀಕ್ಷಿಸಿ. Timeline ಸಾಡೇ ಸಾತಿಯ ಹಂತಗಳ ವಿವರಣೆ - 0:35 ಫಲಗಳು - 2:15 ಮೀನ - ಮೊದಲ ಹಂತ - 9:20 ಕುಂಭ - ಎರಡನೇ ಹಂತ - 14:57 ಮಕರ - ಮೂರನೇ ಹಂತ - 25:09 ಪರಿಹಾರಗಳು - 29:08 ಮುಂಬರುವ ತರಗತಿಯ ವಿವರ - 33:17 ಹರಿಃ ಓಂ🙏
ನನ್ನದು ಮಕರ ರಾಶಿ. ನನಗೆ ಈಗ 69 ನಡೆಯುತ್ತಾ ಇದೆ. ಕಳೆದ ಸುಮಾರು 8 ವರ್ಷಗಳಿಂದ ಇದೇ ನಡೆಯುತ್ತಾ ಇದೆ. ನೀವು ತಿಳಿಸಿರುವ ಎಲ್ಲಾ ಪರಿಹಾರಗಳನ್ನು ಮಾಡುತ್ತಾ ಇದ್ದೇನೆ. ಸುಮಾರು ಅನುಭವ ಆಯಿತು. 🕉️ ನಮ: ಶಿವಾಯ. ಅನೇಕ ಧನ್ಯವಾದಗಳು 🌹
Guruji thanx 3 raasi aworu edi we mani ali yala sari yage helidare newu yala shani maharaj ra aashirvad sari yagi gotu madi kotru yaru enu anta shani maharaj ke jai ❤
Thanks for properly explaining and guidance to overcome sadesati mine is meena rashi son makara rashi and mother is kumba. Suffering monetarily as well as mentally. Pls provide yr no to consult for further information regarding our horoscope check and remedies
Till the sade sathi in life native will have parda of Rahu illution onece the sade sathi starts Shani will ter that parda of illution. That's why Aquarius is all about shanis Moolatrikona
Namaste sir /23/9/1983 .meen rashi shima lagna budha shukra kuja 2nd house surya 3rd house shani house guru kethu house rahu future bagge yali guraggle please
ಒದಗಿಸಿರುವ ಮಾಹಿತಿಯ ಸಂಪೂರ್ಣ ಲಾಭ ಪಡೆಯಲು ದಯವಿಟ್ಟು ವಿಡಿಯೋವನ್ನು ಪೂರ್ಣವಾಗಿ ವೀಕ್ಷಿಸಿ.
Timeline
ಸಾಡೇ ಸಾತಿಯ ಹಂತಗಳ ವಿವರಣೆ - 0:35
ಫಲಗಳು - 2:15
ಮೀನ - ಮೊದಲ ಹಂತ - 9:20
ಕುಂಭ - ಎರಡನೇ ಹಂತ - 14:57
ಮಕರ - ಮೂರನೇ ಹಂತ - 25:09
ಪರಿಹಾರಗಳು - 29:08
ಮುಂಬರುವ ತರಗತಿಯ ವಿವರ - 33:17
ಹರಿಃ ಓಂ🙏
Thank you so much for this details 🙏🏻
Wow super gurugale nanna Anna na hendati bittu hodalu gurugale Avanu visha thekondiddanne gurugale iga badukidaane
ಹಣವನ್ನು ಪಡೆಯುವಾಗ ಕಣ್ಣೀರನ್ನು ಹಾಕಿ ಕೇಳ್ತಾರೆ ಹಣವನ್ನು ವಾಪಸ್ಸು ಕೇಳಿದಾಗ ನಮಗೆ ಕಣ್ಣೀರನ್ನು ಹಾಕಿಸುತ್ತಾರೆ ಸರ್.
Great information. Sir thank you very much.
ಸರ್ ನಮಸ್ಕಾರ ನನ್ನ ಮಗನಂದು ಕುಂಭ ಲಗ್ನ ಮೀನಾ ರಾಶಿ ಮೊದಲ ಹಂತ ದ ಸಾಡೆ ಸಾತ್ ನೀವು ಹೇಳಿದ್ದು 100% ಕರೆಕ್ಟ್ ಆಗಿದೆ ಜಾಬ್ ಚೇಂಜ್ ಪರಿಶ್ರಮ ಟೆಂಷನ್ ಎಲ್ಲ ಇದೆ ಧನ್ಯವಾದಗಳು 🙏🙏
ಸಾಡೇಸಾತಿ ವಿಷಯದ ವಿಶ್ಲೇಷಣೆ ತುಂಬಾ ಅದ್ಭುತವಾಗಿತ್ತು.ಧನ್ಯವಾದಗಳು ಗುರೂಜಿ.
ನಮಸ್ತೆ ಗುರೂಜಿ ಧನ್ಯವಾದಗಳು
ಗುರುಗಳೇ ನಾನು ಹತ್ತಾರು ಜ್ಯೋತಿಷ್ಯ ವೀಕ್ಷಣೆ ಮಾಡುತ್ತೇನೆ ಯೂಟ್ಯೂಬ್ ನಲ್ಲಿ ನಿಮ್ಮಷ್ಟು ನಿಖರವಾಗಿ ಮಾಹಿತಿಯನ್ನು ಕೊಟ್ಟವರನ್ನು ನಾನೆಂದು ಕಂಡಿಲ್ಲ ಧನ್ಯವಾದಗಳು ನಿಮಗೆ🎉
100/:correct gurugale ille mahiti🙏
ನನ್ನದು ಮಕರ ರಾಶಿ. ನನಗೆ ಈಗ 69 ನಡೆಯುತ್ತಾ ಇದೆ. ಕಳೆದ ಸುಮಾರು 8 ವರ್ಷಗಳಿಂದ ಇದೇ ನಡೆಯುತ್ತಾ ಇದೆ. ನೀವು ತಿಳಿಸಿರುವ ಎಲ್ಲಾ ಪರಿಹಾರಗಳನ್ನು ಮಾಡುತ್ತಾ ಇದ್ದೇನೆ. ಸುಮಾರು ಅನುಭವ ಆಯಿತು. 🕉️ ನಮ: ಶಿವಾಯ. ಅನೇಕ ಧನ್ಯವಾದಗಳು 🌹
ತುಂಬ ತುಂಬಾ ದಾನೈವಾದ ಗುರುಗಳೇ ನಿಜವಾದ ಮಾಹಿತಿ ಓಳೇಯ ವಿಚಾರಗಳೂ 🙏🙏🙏🙏🙏
Makara 100% niv helidaa haage agide , akka pakkad maneavru yenu antaa gottaith , Preethi prema bagge gottaituu , hanada vishayadallii mosa aithuu beedige baroo tara aithuu , 100% yellaa artha agide
Very meaningfully explained.
& also giving thee best reliefs, your analysis is meaningfull openly.very much thanks.
Tumba, cenngi, tilisiedder, sar,
ಅದ್ಭುತ ಅನುಭವ ಆಯಿತು ಗುರೂಜಿ....
ತುಂಬಾ ಧನ್ಯವಾದಗಳು ಗುರುಗಳೇ ನಮಸ್ಕಾರ.
Thumba chennage vivarisidira nannadu makara radhi thumba Kushi aythu thankyou sir
ಗುರುಗಳಿಗೆ ಧನ್ಯವಾದಗಳು.ಸುಧೀರ್ಘವಾಗಿ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
Neatly explained on the Satrun transit in 3 rashis and it's impact and the measures to be taken by these folks and remedies😊
ಧನ್ಯವಾದಗಳು ಗುರುಗಳೇ🎉
Superb explination 👌🏻👌🏻 Vijayraj sir. Proud to be your student learnt astrology batch 12.,for I had passion towards the subject. 😊🙏🏻🙏🏻🙏🏻🙏🏻🙏🏻
Thumba olle vishaya heliddiri dhanyavada sir
ತುಂಬಾ ಚೆನ್ನಾಗಿ ವಿವರಿಸಿದ್ದೀರಿ...ಧನ್ಯವಾದಗಳು 🙏🙏
Om shama shanaiswarya namaha.namaskar guruji thanks.🎉🎉🎉🎉
Thankyou guruji 👋👋👋👋
Guruji thanx 3 raasi aworu edi we mani ali yala sari yage helidare newu yala shani maharaj ra aashirvad sari yagi gotu madi kotru yaru enu anta shani maharaj ke jai ❤
ಗುರುಗಳೇ ಮಕರ ರಾಶಿ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು
ಮಕರ ರಾಶಿ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು
Makara rashe 💯 currect Sir,manaseka nemmadeyella,,,karchu jasti,,,kotta hana vapassu bartella,,,magana job sarehogella, 🙏, Neelanjana samabasam daily japa,,, nanna magana job change agbeku Deware karunesu🙏,Sham Shaniyshcharaya Namaha🙏
Very nicely explained.
Perfect. Information. Vandanegalu
Artha artha poorita visheshan channagiri it guruji
ಹೌದು ಗುರುಗಳೇ ನೀವು ಹೇಳಿದ್ದು 100 ಪೆಸೆಂಟ್ ನಿಜ ಆದ್ರೆ ಇದನ್ನ ಬೇರೆ ಯವರಿಗೆ ಹೇಳಿದ್ರೆ ನಂಬೋಲ್ಲ ಇದೆ ಹಣೆಭರಹ 🙏
Thanq so much for your good information 🙏🙏🙏👌
Thanks for properly explaining and guidance to overcome sadesati mine is meena rashi son makara rashi and mother is kumba. Suffering monetarily as well as mentally. Pls provide yr no to consult for further information regarding our horoscope check and remedies
Namaste guruji 🙏🎉
Tq so much guruji danyvad 🙏🙏
ತುಂಬಾ ತುಂಬಾ.. ಧನ್ಯವಾದಗಳು ಗುರುಗಳಿಗೆ..
Sir makara raashi baghe thingala bavishya thilisi
ಧನ್ಯವಾದಗಳು ಸರ್ 🙏🙏
Hats off guruji
Pls predict on hyderabad mp election. Who will win owaisi or madhavi
Thank you so much for sharing this information 👌👌🙏🏻🙏🏻🙏🏻🌹🌹
Wonderful gurugale🙏🙏🙏🙏🙏💐
Guruji jyothyshya Esy methed send me
Nice explanation Guruji 🙏
Guru 100 percent sathya
Sadesathi vemarshe hagu parehara uttamavada Mahathi kotiddre dannyavadagalu ❤😊
Very nice program
Wonderful sir ❤️
Namasthe sir thumba dhanyavadagalu sir
ದನ್ಯವಾದಗಳು ಗರಗಳೇ
Thankful Sir
Till the sade sathi in life native will have parda of Rahu illution onece the sade sathi starts Shani will ter that parda of illution. That's why Aquarius is all about shanis Moolatrikona
Tumba dhanyavadagalu😊
ವಂದನೆಗಳು ಸರ್
These.are.all.true.guruji.
Thank you 🎉
Thank you sir
Gurugale rashi or lagna nodkobeku thilisi pls
Rashi
Thank you guruji
100/correct makara
6.1.1974.6p.m Sunday please send the details of rashi nakshatra which rashi and pada
Nanage tumba kahst agidei meen rashi name chithra kashst anrugy en madodu heli sir
Super sir🙏
Sir I lost my silver sapphire ring iam makara rashi,what will happen ed
👌🌹🙏🙏🙏🙏🙏
Namaste sir /23/9/1983 .meen rashi shima lagna budha shukra kuja 2nd house surya 3rd house shani house guru kethu house rahu future bagge yali guraggle please
🙏🙏🙏
ನಿಮ್ಮ ಶ್ರಮಕ್ಕೆ ಧನ್ಯವಾದಗಳು
Sadesathi 2nd time bandre life settle aguthe anthare… nijana guruji ?
ಎಸ್.100%
Super sir
🎉
100%
ನಿವ್ಹ್ಳಿದು ನಿಜ
🙏🙏🙏🌹🌹
💐💐🙏🙏
Very Nice,But too much explanation
👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏
,🙏🙏🙏🌹🌹🌹👌👌👌
S regarding money it is correct
Guruji pdf notes ಸಿಗುತ್ತಾ class ಆಲ್ಲಿ
Yess
Thumbhachannagi helidiraa gurugale
100% makar
1st view sir...🎉
Great
Gurugale mudina versha mesha rassige 2025 Sade sati start aguta gurugale.tondare yennu aguvudilwa Gurugale.Nanu jeevanadali mane,yennu madikondill thumba kasta pattidene Gurugale.punaha Sade sati yinda kasta aguta gurugale.
mesha simha vruchika raashi or lagna iddare Ella raashigintha jaasthi paatha kaluhisuthane .e
@@ramarama6540 Namage vandanegalu
13 .5.2024
29-2 -1968 ಪ್ರೆಬ್ರವರಿ ಹುಟ್ಟಿದ ದೀನ ನಕ್ಷತ್ರ ತಿಳಿಸಿ
ಹುಟ್ಟಿದ ಸಮಯ ಮತ್ತು ಜಾಗ ತಿಳಿಸಿ
Namaste Gurugale 🙏🏻🙏🏻
Super sir 🙏 🙏🙏🙏🙏
🙏🙏🙏🙏🙏
🙏🙏🙏🙏
🙏🙏🙏🙏🙏