ಜಪಾನಿನ ಆಧುನಿಕ ಹಳ್ಳಿಗಳು ಮತ್ತು ಹಳ್ಳಿ ಜನರ ಜೀವನ ನೋಡಿ..! | Mt. Fuji⛰️ & Village Life | Japan🇯🇵

Поделиться
HTML-код
  • Опубликовано: 18 янв 2025

Комментарии • 528

  • @srushtigalu848
    @srushtigalu848 Год назад +413

    ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು

  • @harshakumargowda7464
    @harshakumargowda7464 Год назад +36

    ಎಲ್ಲೇ ಹೋದರೂ ನಮ್ಮ ದೇಶದ ಆಗೂ ನಮ್ಮ ರಾಜ್ಯದ ಸಂಸ್ಕೃತಿ ಮರೆತಿಲ್ಲ ಅದುಕ್ಕೆ ದೊಡ್ಡ ನಮನಗಳು sir ಅಂಡ್ ಸಿಸ್ಟರ್ 😊

    • @shridurgasannidhi4203
      @shridurgasannidhi4203 8 месяцев назад

      ಅರ್ಥ ಮಾಡಿಕೊಳ್ಳಿ ನಿಮ್ಮ ಮಾತು ತುಂಬಾ ಜಾಸ್ತಿ ಆಯ್ತು

  • @mamatham6637
    @mamatham6637 Год назад +73

    ಜಪಾನ ದೇಶ city ಹಾಗೂ ಹಳ್ಳಿಗಳು ತುಂಬಾ ಸುoದರವಾಗಿದೆ ಕಿರಣ್ ಹಾಗೂ ಆಶಾರವರಿಗೆ ❤️ಅಭಿನಂದನೆಗಳು,

  • @prajwalgowda9517
    @prajwalgowda9517 Год назад +39

    ಮೌಂಟ್ ಪ್ಯೂಜಿಯಮಾ ನನ್ನು ಜಪಾನಿನ ದೇವರು ಎಂದು ಕರೆಯುತ್ತಾರೆ❤

  • @Bommalingegowda
    @Bommalingegowda Год назад +28

    ಇಡೀ ಜಗತ್ತನ್ನು ಕನ್ನಡದಲ್ಲಿ.ನೋಡುವ.ಮಾಡುತಿರುವ.ನಿಮಗೆ.ನಮ್ಮ.ಅಬಿನಂದನೆಗಳು👌🏽👍🙌🙏🖐️🎉

  • @sukiharhallisukiharohalli8757
    @sukiharhallisukiharohalli8757 Год назад +17

    ನಿಮ್ಮ ಈ ಜೋಡಿಗೆ ಯಾರ ಕೆಟ್ಟದೃಷ್ಟಿಯು ಬೀಳದಿರಲಿ ಭಗವಂತ ನಿಮಗೆ ನೂರು ಕಾಲ ಈ ನಗು ಹೀಗೆ ಇರಲಿ ಆರೊಗ್ಯ ಆಯುಷ್ಯ ಕೊಡಲಿ ನಿಮ್ಮ ಈ ಪ್ರಯತ್ನಕ್ಕೆ ನಾವು ನಿಮಗೆ ತುಂಬು ಹೃದಯದ ಧನ್ಯವಾದಗಳು Thanks Ashakirana

  • @ShivakumarM-v4l
    @ShivakumarM-v4l Год назад +12

    ಪ್ರಪಂಚದ ಅದ್ಭುತಗಳನ್ನು ತೋರಿಸುತ್ತಿರುವ ನಿಮಗೆ ನಮನಗಳು. ನಿಮ್ಮಿಂದ ಹೊಸ ಹೊಸ ಟೆಕ್ನಾಲಜಿ ನೋಡಲು ಸಿಗುತ್ತಿದೆ..

  • @kanasunanasu1021
    @kanasunanasu1021 Год назад +22

    ಆಶಾ& ಕಿರಣ್ ನಿಮ್ಮಿಬ್ಬರ ನಡುವೆ ಇರುವ ಸಂಬಂಧ ❤ಸದಾ ಹೀಗೆ ಇರಲಿ, ಜಪಾನ್ ಸೀರೀಸ್ ಸೂಪರ್ 🎉😊

  • @shreerakshak6013
    @shreerakshak6013 Год назад +76

    ಯಾವಾಗಲೂ ಹೀಗೆ ಖುಷಿ ಆಗಿ ಇರಿ❤❤❤ ಆಶ mam and ಕಿರಣ್ sir❤❤❤ we love u so much ❤❤❤❤ ಜೈ ಕರ್ನಾಟಕ ಮಾತೆ ❤❤❤❤

  • @tonydeepu9120
    @tonydeepu9120 Год назад +36

    ನಮ್ಮ ನಾಡಿನ ಆಶಾಕಿರಣಗಳು ನೀವು ❤❤❤

  • @rsgbs5233
    @rsgbs5233 Год назад +16

    ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ.
    God bless both of you forever

  • @sadashivasadashiva2258
    @sadashivasadashiva2258 Год назад +20

    ಕಿರಣ್ ಮತ್ತು ಆಶಾ ಮೇಡಂ ಅವರಿಗೆ ತುಂಬು ಹೃದಯದ ಅಭಿನಂದನೆಗಳು ಹೇಳಲು ಪದಗಳು ಸಾಲೋದಿಲ್ಲ ಒಂದೊಂದು ಜಾಗಗಳನ್ನು ಅದ್ಭುತವಾಗಿ ನಮಗೆ ನೋಡಲು ಸಂತೋಷವಾಗುತ್ತದೆ ❤❤❤

  • @RamakrishnagowdaHb
    @RamakrishnagowdaHb Год назад +3

    ಕೋಲಾರದಲ್ಲಿದ್ದ ನನಗೆ ನಿಜವಾಗಿ ಜಪಾನಿನಲ್ಲಿ ನಿಮ್ಮೊಂದಿಗೆ ಇದ್ದೇನೆ ಅಂತ ಭಾವನೆ ಬಂದಿದೆ. ಧನ್ಯವಾದಗಳು ಕಿರಣ ಮತ್ತು ಆಶಾ ರವರೇ

  • @nalinirajesh7319
    @nalinirajesh7319 Год назад +2

    ದೇಶ ಸುತ್ತಬೇಕು ಕೋಶ ಓದಬೇಕು ಅಂತ ಹೇಳುತ್ತಾರೆ. ನಾವು ನೋಡದ ಕೇಳದ ದೇಶ ನೋಡಿ ಬಹಳ ಸಂತೋಷವಾಯಿತು ‌, ನಿಮ್ಮ ಪ್ರಯಾಣ ಸುರಕ್ಷತೆ ಹಾಗೂ ಆರೋಗ್ಯಕರ ವಾಗಿರಲಿ

  • @purushottamdhkhggj7916
    @purushottamdhkhggj7916 Год назад +32

    ನಿಜವಾಗಿ ನಿಮ್ಮ ಜೀವನ ಸಾರ್ಥಕ ನಾವು ಬಾವಿ ಕಪ್ಪೆ ತರಹ ಬದುಕುತಿದ್ದೇವೆ

  • @raghukumarraghu7398
    @raghukumarraghu7398 Год назад +2

    ನಿಮ್ಮ ಜೋಡಿ ಜೀವನ ನೂರ್ಕಾಲ ಈಗೆ ಇರ್ಲಿ ,ಲಾಂಗ್ ಲೀವ್, ಜೈ ಕರ್ನಾಟಕ ಜೈ ಕನ್ನಡ

  • @globalkannadiga
    @globalkannadiga Год назад +13

    ಅದ್ಬುತ vlog 🎉🎉🎉🎉🎉

  • @myindia5736
    @myindia5736 Год назад +3

    ಎಲ್ಲಾ ದೇಶಗಳನ್ನು ತೋರಿಸುತ್ತಿರುವ ನಿಮಗೆ ಅನಂತ ಧನ್ಯವಾದಗಳು

  • @nanuunknown611
    @nanuunknown611 Год назад +2

    ನಿಜ ತುಂಬಾ ಕುಷಿ ಆಗುತ್ತೆ ನಿಮಿಬ್ರುನ ನೋಡಕ್ಕೆ
    ಪ್ರಪಂಚ ತೋರ್ಸದ್ ಒಂದ್ ಕಡೆ ಆದ್ರೆ ನಿಮ್ ಇಬ್ರೂ ಕನ್ನಡ ಪ್ರೀತಿ ಮಾತು ಕೆಳಕ್ಕೆ ಇನಷ್ಟು ಕುಶಿ
    ನಮ್ಮವರು ನಮ್ ಕನ್ನಡಿಗರು 100 ಕಾಲ ಕುಷಿ ಆಗಿರಿ 💛❤️

  • @sumanthmanganahalli3506
    @sumanthmanganahalli3506 Год назад +2

    ಕಿರಣ್ ಸರ್ ನಿಮ್ಮ ವಿಡಿಯೋಗಳು ಎಲ್ಲ ನೋಡ್ತ ಇರ್ತಿನಿ. ತುಂಬಾ ಚೆನ್ನಾಗಿ ಒಳ್ಳೊಳ್ಳೆ ಸ್ಥಳಗಳನ್ನು ಪರಿಚಯ ಸಹಿತ ತೋರಿಸ್ತ ಇರೋ ರೀತಿ ತುಂಬ ಚಂದ. ನಾವು ನೋಡಲು ಸಾಧ್ಯವಾಗದೆ ಇರುವ ಸ್ಥಳ ಎಲ್ಲ ತೋರಿಸ್ತ ಇರೋದಕ್ಕೆ ಧನ್ಯವಾದ. ಕಿರಣ್ ಸರ್ ಒಂದು ಮನವಿ. ಕನ್ನಡ ಬಾವುಟ ಜಗತ್ತಿನ ಎಲ್ಲ ಕಡೆ ಹಾರಿಸ್ತ ಇರೊ ನೀವೇ ಧನ್ಯ. ದಯಮಾಡಿ ಒಂದು ಸಲ ಆದರೂ ದಯವಿಟ್ಟು ಜ್ವಾಲಾಮುಖಿ , ಲಾವಾ ರಸ ಪದಗಳನ್ನು ಬಳಸಿ. ಬರೀ ವಾಲ್ಕರಿನ್ ಅಂತ ಹತ್ತಾರು ಸಲ ಬಳಸಿದಿರಾ. ಜ್ವಾಲಾಮುಖಿ ಪದ ಬಳಸಿ ಸರ್‌ ದಯವಿಟ್ಟು

  • @chandrashekarparasanayakar4681
    @chandrashekarparasanayakar4681 9 месяцев назад +3

    😮 ಜಪಾನ್ ಜೈ. ಜೈ. ಚೆನ್ನಾಗಿದೆ

  • @mhnirmalamhnirmala
    @mhnirmalamhnirmala Год назад +7

    ಹಳ್ಳಿ ತುಂಬ ಚೆನ್ನಾಗಿದೆ .ವಂದನೆಗಳು.

  • @karavalitv7227
    @karavalitv7227 Год назад +3

    ಇವರಬ್ಬಿರು ಅವರ ಮಾತಿಗೇ ಇವರು ಗೌರವ ಇವರ ಮಾತಿಗೇ ಅವರು ಗೌರವ

  • @ambikasiddu6004
    @ambikasiddu6004 Год назад +7

    ತುಂಬಾ ಚೆನ್ನಾಗಿದೆ 😍❤️ ಆಶಾ ಅಕ್ಕ ಕಿರಣ್ ಅಣ್ಣಾ ❤️

  • @rahulpote1422
    @rahulpote1422 Год назад +3

    ಇವಾಗ ತಾನೇ ಈ ವಿಡಿಯೋ ಕಂಪ್ಯೂಟರ್ ನಲ್ಲಿ ನೋಡಿದೆ ...ಸಖತ್ ಇಷ್ಟ ಆಯಿತು❤

  • @sadashivaharwal3544
    @sadashivaharwal3544 Год назад +2

    ಆಶಾ madam ಅವರು ಸುಂಟರಗಾಳಿ ರಕ್ಷಿತ madam sister thara kantare any way nim ಆರೋಗ್ಯ ಕಾಪಾಡಿ koli best couples of karanatka ❤❤❤❤

  • @sunithakc3083
    @sunithakc3083 Год назад +3

    ನನಗೂ ನಿಮ್ಮ ಹಾಗೆ ಪ್ರಪಂಚ ಸುತ್ತುವ ಆಸೆ ❤

  • @Akaankshagowda
    @Akaankshagowda Год назад +4

    ಆ ನೆಲದಲಿ ಜೈ ಆಂಜನೇಯ ಕೇಳೊಕೆ ಸಕ್ಕತ್ ಖುಷಿ ಆಯ್ತು ನಿಮಿಬ್ರುಗೂ🙏 🙂🌹💙🙏

  • @anupr256
    @anupr256 Год назад

    ಯಾವ ದೇಶ ಸುತ್ತಿದರು ನೀವು ಹೇಳಿದಿರಲ್ಲ ಮಾತು ತುಂಬಾ ಇಷ್ಟವಾಯಿತು ಜೈ ಆಂಜನೇಯ ಅಂತ❤❤ ತುಂಬಾ ಖುಷಿಯಾಗುತ್ತದೆ ಶ್ರೀ ಆಂಜನೇಯ ನಿನ್ನಲ್ಲಿ ಕೇಳುವುದು ಎಂದು ನನ್ನ ಅತ್ತಿಗೆ ನನ್ನ ಅಣ್ಣನನ್ನು ಯಾವಾಗಲು ಇದೇ ತರ ಇಡಬೇಕು ಜೈ ಶ್ರೀ ರಾಮ್❤❤❤

  • @sangappaa8740
    @sangappaa8740 Год назад +6

    ಸೂಪರ್ ಜಪಾನ್ ಅಣ್ಣ ಅಕ್ಕ 👍👍👍👍👍🤗💖🎉

  • @hariprasadknayak9881
    @hariprasadknayak9881 Год назад +2

    Japan video fentastic. Mount fiji very nice. Japan village very nice superb and clean. Temple very nice. Food nice. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳

  • @santunikhil
    @santunikhil Год назад +2

    ಬೇಗ ಮಕ್ಕಳು ಆಗಲಿ ಅಂತ ಬೇಡಿಕೊಳ್ಳಿ 😍💖

  • @janardhanar8810
    @janardhanar8810 Год назад +3

    ಆಶಾಕಿರಣ ಅವರಿಗೆ ನಮಸ್ಕಾರ ನೀವು ನಮ್ಮೆಲ್ಲರ ಆಶಾ ಕಿರಣ 🙏

  • @Sunsury
    @Sunsury 2 месяца назад +1

    ಧನ್ಯವಾದಗಳು, ಎಂ ಸುರೇಶ್

  • @MANUV-qr8bq
    @MANUV-qr8bq Год назад +1

    ನಿಮ್ಮ ಎಲ್ಲ ವಿಡಿಯೋ ಅದ್ಭುತ ಇನ್ನೇನು ಹೇಳೋದ

  • @rathnakarmj8010
    @rathnakarmj8010 Год назад

    ತುಂಬಾ ಸುಂದರವಾದ ಸ್ಥಳ ಮತ್ತು ಸೊಗಸಾಗಿ ವಿವರಿಸಿದ್ದೀರ...ಪ್ರೀತಿಯೊಂದಿಗೆ ರತ್ನಾಕರ್ ಚನ್ನರಾಯಪಟ್ಟಣ

  • @sychgaming1709
    @sychgaming1709 Год назад +4

    ಫ್ಲೈಯಿಂಗ್ ಪಾಸ್ಪೋರ್ಟ್ ನಮುಸ್ಕಾರ ದೇವರು 💝

  • @shivakumargs585
    @shivakumargs585 11 месяцев назад +1

    Thanks a lot 🙏🏻 🙏🏻 🙏🏻 🙏🏻 🎉🎉🎉🎉🎉 I Love Japan

  • @srinivasah8746
    @srinivasah8746 Год назад

    ನೀವ್ ಹೇಳಿದ್ದು ನಂಬುತ್ತೇವೆ sir ಯಾಕಂದ್ರೆ ನಿಮ್ ವಿಷಯ ತುಂಬ ಅದ್ಭುತವಾಗಿರುತ್ತೆ ❤❤❤

  • @ravikumarmarathe6000
    @ravikumarmarathe6000 10 месяцев назад

    ಕಿರಣ್ ಆಶಾ ಅವರಿಗೂ ತುಂಬಾ ಧನ್ಯವಾದಗಳು ❤❤❤❤

  • @Ghanapriyachannel
    @Ghanapriyachannel Год назад +3

    ತುಂಬಾ ಸುಂದರವಾದ ಹಳ್ಳಿಗಳು 😊😊😊👌👌👌

  • @aespakarina204
    @aespakarina204 Год назад +2

    Japan cleanest country in the world.

  • @bommaraj9167
    @bommaraj9167 Год назад

    Nevu eshtu kasta pattu video toresidaki tumba danyavadagalu sir and medam. Jai Karnataka 👏🙏🤝👏

  • @krishnar7489
    @krishnar7489 Год назад

    Good morning sir nan nim ala video galnu nodokagala adre samaya sikdagela nodtirtini sir tumba vichargslna tumba vishayagalna tumba deshagalna namgela torskodtidira idrinda namgu halvaru vishyagalu tilitade idrinda tumba horadeshada bagenu gyana sigute tumba thanks sir devru nimge ayasu arogya kotu kapadli sir have a nice day sir

  • @bhuvanidevi747
    @bhuvanidevi747 Год назад +1

    Super...nija nave ogi Ella nodtidivi anno astu kushiyagutte... thanku Very much sir and mam❤

  • @geethaan4066
    @geethaan4066 7 месяцев назад

    Namasthe àsha sister and Kiran brother ಕನ್ನಡದಲ್ಲಿ ವೀಕ್ಷಕ ವಿವರಣೆ ಸೂಪರ್ ನಾನೂ ನೋಡುತ್ತೇವೆ ನಿಮ್ಮೆಜೊತೆ ಗೀತ ಫ್ರೊ.
    From ನೆಲಮಂಗಲ amazing tour from Karnataka no Japan andare namage ಮೊದಲಿಂದ ಗೌರವ ಏಕೆಂದರೆ ಅವರು ಒಂದು ನಿಮಿಷ ಟೈಮ್ ವಸ್ತ್ತೆ ಮಾಡಲ್ಲ ಸೂಪರ್ ಜಪಾನ್ ನಿಮ್ಮ presentetion ತುಂಬಾ ಇಷ್ಟ ಆಯಿತು thank you so much beautiful japan❤❤🎉🎉🎉🎉🎉😢🎉🎉

  • @RamuRamucr
    @RamuRamucr 2 месяца назад

    ತುಂಬಾ ಚೆನ್ನಾಗಿತ್ತು ಜಪಾನ್

  • @shobhaurs8381
    @shobhaurs8381 Год назад +1

    ಜಪಾನ್ ಹಳ್ಳಿ ತುಂಬಾ ಚನ್ನಾಗಿದೆ. 👌

  • @srinathsiri500
    @srinathsiri500 Год назад

    ನಾನು ನಿಮ್ಮ ಕಣ್ಣುಗಳಲ್ಲಿ ಇಡೀ ಜಗತ್ತಿನ ಸೊಬಗನ್ನು ಸವಿಯುತ್ತಿದ್ದೇನೆ,thanks asha and kiran❤😊

  • @BasavarajuSwamy-m3b
    @BasavarajuSwamy-m3b Год назад

    Verygood. Thanks. For. Showing. Japaan. At. Our. Sitting. Place. God. Bless both. Of. U.

  • @ashaamogh6346
    @ashaamogh6346 Год назад

    Neeve punya vantaru asha and Kiran sir kanditha nimma e life style namage maatra kanasu Aste but nImna nodi naavu kushi padtidivi kanditha love u both ❤️❤️

  • @krishnamurthyn811
    @krishnamurthyn811 Год назад

    Nim ವೀಡಿಯೋಸ್ ತುಂಬಾ ನೋಡ್ತೀನಿ.ನೈಸ್ jodi ನಿಮ್ದು.❤❤🎉.

  • @kavitabhat4509
    @kavitabhat4509 Год назад

    So beautiful nature scenary nivbbaru great very nice cimpal estu kusiyinda desagana suttuvudu ezi alla but nibbaru ameging jodi

  • @sathyajithphotogrpher3224
    @sathyajithphotogrpher3224 Год назад +1

    ನಿಮ್ಮ ಎಲ್ಲ episode ತುಂಬಾ ಚನ್ನಾಗಿದೆ...👍👍

  • @ShashShash-vx3mu
    @ShashShash-vx3mu Год назад

    Nive Namma Ashakirana namge postcard gintha
    Nive nammanna meet adre thumba beautiful agirutte,
    thanks asha akka kirana sir... From Shivamogga 😍

  • @Lingabasavahosamani
    @Lingabasavahosamani Год назад

    ನೀವು ನಡೆದುಕೊಂಡು ಹೋಗುವಾಗ ಕ್ಯಾಮರಾ ಕೆಲವೊಮ್ಮೆ ನೆರಳುತರ ಕತ್ತಲೆಯ ತರ ಕಾಣತಾಇತ್ತು ಅವಾಗ ಸ್ವಲ್ಪ ನೋಡಿಕೊಳ್ಳಿ ಸರ್ 👌👍🌹ಥ್ಯಾಂಕ್ಸ್

  • @Shaila.R.Dubbinamaradi
    @Shaila.R.Dubbinamaradi 6 месяцев назад

    Nimmibbar bonding super 👌 kannada Abhimankke bigg selout

  • @ganeshvkannadiga
    @ganeshvkannadiga 3 месяца назад

    thanks sir, ma'am namage japan city na thumba channagi thorisi, explain maadi kottiddakke
    once again thank you for GK
    🙏🙏🌇

  • @prasadvankalakunti9620
    @prasadvankalakunti9620 Год назад

    ಆಶಾ ಅವರ ದ್ವನಿ ಚೆನ್ನಾಗಿದೆ ಸೂಪರ್

  • @nirmalababy3885
    @nirmalababy3885 Год назад

    Beautiful video nevu bhala olleya deshagalannu alliya vatavarana paddatigalannu bahala chennagi vivarisi toristera nave hogi nodida anubhava untaguttede dhanyavadagalu nimage Tq godbless you nimibbarigu ashakiran avare

  • @Abhibhagya-p9i
    @Abhibhagya-p9i Год назад +10

    ನಮ್ಮ ಕರ್ನಾಟಕ ದಲ್ಲಿ ನಿಮಗಾಗಿ pooje ಹೊಮಾಹವನ archane ಎಲ್ಲ madutidare God bless you asha 💑ಕಿರಣ್❤💛❤💛❤

  • @mamathahs1381
    @mamathahs1381 Год назад

    ತುಂಬಾ ಚೆನ್ನಾಗಿದೆ ಜೈ ಕರ್ನಾಟಕ 👏👏👌👌 11:30

  • @b.cgowda7801
    @b.cgowda7801 4 месяца назад +1

    Mahalakshmi layout ❤

  • @divyashriputti3045
    @divyashriputti3045 Год назад

    Navu nododakke agade erodanna neevu nimma mukhanthara namige thorusthidira thumbane khushi agathe asha Kiran thanks

    • @divyashriputti3045
      @divyashriputti3045 Год назад

      Namma khushige nivu kooda karana agidhiri nivu mado video nodthidre navu nim jothe nim pakkadalle travel madthidivi ansathe ashtu deep agi video hakthira thanks ❤

  • @dilipkumardilip5363
    @dilipkumardilip5363 Год назад

    Nima video noddidaga thumba kushiyaguthe

  • @harishkouti8272
    @harishkouti8272 Год назад

    ಆಶಾಕಿರಣ ಅಣ್ಣ ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡಿ ಗರಿಗೋಸ್ಕರ ನೀವು ಕಷ್ಟ ಪಟ್ಟು ಇಷ್ಟು ದೇಶಗಳನ್ನ ಸುತ್ತಾಡಿ ನೀವು ಹಾಕೋ vlog ಮೂಲಕ ಕನ್ನಡಗರನ್ನ ಖುಶಿ ಪಡಿಸುತ್ತಿರುವ ನಿಮಗೆ 😍ಕನ್ನಡಿಗನಾದ ನನ್ನಿಂದ ಒಂದು ನಮಸ್ಕಾರ 😍.... ಜೈ ಇಮ್ಮಡಿ ಪುಲಕೇಶಿ ಮಹಾರಾಜರು... ಜೈ ಕನ್ನಡಾಂಬೆ 😍🚩

  • @shivarajbhosale6509
    @shivarajbhosale6509 Год назад

    ಜಪಾನ್ ಹಳ್ಳಿ ಒಳ್ಳೆ ರೆಸಾರ್ಟ್ ಇದ್ದಂಗೆ ಇದೆ😮😮😮😮

  • @Appu_sir_forever19999
    @Appu_sir_forever19999 Год назад +5

    Japan village life beautiful
    beauty off nature 👌🏻👌🏻👌🏻 jai karnataka jai kannadambe 🙏🏻🙏🏻🙏🏻💐

  • @ponkra10
    @ponkra10 Год назад +5

    Like Asha, she is so jovial, happy and cheerful. Like Kiran, his knowledge and communication. Never saw a Volcano made like flower garden. Joy to see Japanese cleanest village. 🙏🙏

  • @niranjank.e.niranjan2870
    @niranjank.e.niranjan2870 Год назад

    Prathi vediodalli hosa prapanchakke karkondu hogthiri...thanks ❤❤❤

  • @grettaalmeida3612
    @grettaalmeida3612 Год назад

    ವೆರಿ ನೈಸ್ ಲೋಗ್ ಗುಡ್ ಜಾಬ್ ಟೇಕ್ ಕೇರ್ ಗೊಡ್ ಬೆಲ್ಸ್ ಇವ್ ಆಲ್ ❤❤❤❤😊

  • @BhairaviMaya
    @BhairaviMaya Год назад

    ತುಂಬಾ ಚೆನ್ನಾಗಿದೆ, ಧನ್ಯವಾದಗಳು ನಿಮಗೆ

  • @HanumanthaiahNagappa-c7k
    @HanumanthaiahNagappa-c7k Год назад

    ❤japan village city, and mount fugy very builty full hanumanthaiah bangalore india.

  • @DevendrasaDani-eo4xu
    @DevendrasaDani-eo4xu Год назад

    ಆಶಾ,,,ಚಿನ್ನು ತುಂಬಾ ಧನ್ಯವಾದಗಳು,,,🎉,,, G,J,D, Devdas

  • @shivaramubt3929
    @shivaramubt3929 9 месяцев назад

    Thank you for your support and blessings to you and your family

  • @LIFEWAVE07
    @LIFEWAVE07 Год назад +7

    ಕನ್ನಡದ ಮುತ್ತುಗಳು ❤❤

  • @ravikumar-bq8lh
    @ravikumar-bq8lh 11 месяцев назад +1

    Great video

  • @deepikabailumaneshetty5624
    @deepikabailumaneshetty5624 9 месяцев назад

    Great allover hoguthira very lucky 😊kasta edda but nice place nice tcr

  • @k.asureshbabu6597
    @k.asureshbabu6597 Год назад

    Thanks for showing Fiji mountain in Japan. It's really great. God bless you.Thanks a lot.

  • @gtrehanu
    @gtrehanu 7 месяцев назад

    Beautiful shooting

  • @Shaila.R.Dubbinamaradi
    @Shaila.R.Dubbinamaradi 6 месяцев назад

    Nimma life wow anisutya

  • @Channu.kannadiga
    @Channu.kannadiga Год назад

    ಸೂಪರ್ ಗುರು ನೀವು ಬ್ಯುಟಿಫುಲ್ 😍😇😊🙄👌

  • @naveenkummartammnagol8673
    @naveenkummartammnagol8673 Год назад

    Aasha kiran what a great combination couple I m always watch your video sir nam hemey kannadigaru nivu dr bro hage nimage naskar

  • @mohanshaiv3746
    @mohanshaiv3746 Год назад

    The way she is listening to him❤

  • @nandiniaryav
    @nandiniaryav Год назад

    Nim video nodoke onthara kushi super

  • @kavyak3829
    @kavyak3829 5 месяцев назад

    For 20 min video they put more efforts...really hat's off to you and Dr bro

  • @geethaan4066
    @geethaan4066 7 месяцев назад

    Japan halli super🎉🎉🎉

  • @arjunr3096
    @arjunr3096 9 месяцев назад

    ಸೂಪರ್ ಸೂಪರ್ ವಿಡಿಯೋ.

  • @vijayangadi5625
    @vijayangadi5625 Год назад

    ಧನ್ಯೋತ್ಮಿ

  • @TanujaSannaswamy
    @TanujaSannaswamy Год назад +6

    You both are made for eachother ❤❤❤

  • @veereshgp49
    @veereshgp49 Год назад +1

    Wow... what a wonderful view points.
    Must visit

  • @gururajahebbar6515
    @gururajahebbar6515 7 месяцев назад

    Wonderful experience. Thank you

  • @muralikrishnasv6632
    @muralikrishnasv6632 10 месяцев назад

    Thank you both for showing world.

  • @malleshikabade3165
    @malleshikabade3165 11 месяцев назад

    ನಿಮ್ಮ ಪ್ರೋಗ್ರಾಮ್ ನೋಡೋದು ಬಹಳ ಸಂತೋಷ ಆದರೆ ನಿಮ್ಮ ಖರ್ಚು ವೆಚ್ಚ ಹೇಗೆ ಗುರು ನೋಟ್ ಪ್ರಿಂಟಿಂಗ್ ಮಷೀನ್ ಜೊತೆಯಲ್ಲಿ ತೆಗೆದುಕೊಂಡು ಹೋಗುವಿರೋ ಹೇಗೆ ? Any way thank you both. ಜೈ ಕರ್ನಾಟಕ

  • @shivaramegowdahs7743
    @shivaramegowdahs7743 Год назад

    ನಿಮಗೆ ದೇವರು ಒಳ್ಳೆಯದು ಮಾಡಲಿ.

  • @AshwiniN-d7j
    @AshwiniN-d7j Год назад

    Hi Asha Kiran Anna Good morning how r u. Vedio nodi tumba ne Kushi aythu. thanks for sharing vedio keep smiling take care God bless you loooooooots of love from Karnataka ❤❤❤❤❤❤❤❤❤

  • @dayanandbs7239
    @dayanandbs7239 Год назад

    Adbhuta

  • @yashwanthk.v9714
    @yashwanthk.v9714 Год назад

    Keep exploring

  • @walkiDr
    @walkiDr Год назад

    Fantastic Fizi, favourite high villages, futuristic Robot lunch from fantastic flamboyant Flying Passport couple our Asha Kiran. Thank you all the best

  • @hnkantharajusaru3028
    @hnkantharajusaru3028 Год назад +1

    ಜೈ ಕರ್ನಾಟಕ 🙂🌺🙏