ಎಲ್ಲರಿಗೂ ಇಷ್ಟ ಆಗುತ್ತೆ ಈ ಮೂಲಂಗಿ ಪಲ್ಯ | Radish Stir Fry | Raddish Fry Recipe | Mullangi Palya Recipe

Поделиться
HTML-код
  • Опубликовано: 18 янв 2025

Комментарии • 31

  • @sumangalamath1427
    @sumangalamath1427 2 месяца назад +1

    ತುಂಬಾ ಚೆನ್ನಾಗಿದೆ,,,, ಇವತ್ತು ಸಾಯಂಕಾಲ ಇದೇ ಪಲ್ಯ ❤

  • @EBIOTORIUMMAGNETICMATTRESS
    @EBIOTORIUMMAGNETICMATTRESS 5 месяцев назад +4

    ನೀವು ತುಂಬಾ ಚನ್ನಾಗಿ ತಿಳಿಸಿಕೊಡ್ತಿರಾ, ingredients ಕೂಡ ಎಲ್ಲ ರೆಸಿಪಿಗೂ ತಿಳಿಸ್ತೀರಾ, ನಿಮ್ಮ ಎಲ್ಲ ರೆಸಿಪಿಗಳು ಸುಲಭವಾಗಿ ಇರುತ್ತೆ 👌👌❤️

  • @manjuprakash9115
    @manjuprakash9115 5 месяцев назад +2

    Super tasty recipe 👏👏😋.

  • @mandyagowdagfb870
    @mandyagowdagfb870 5 месяцев назад +1

    ಸೂಪರ್ ನಿಮ್ಮ ಎಲ್ಲ ರೆಸಿಪಿಗಳು, ನೀವು ಮಾಡುವ ರೆಸಿಪಿಗಳು ತುಂಬಾ ಸರಳವಾಗಿರುತ್ತೆ, ತುಂಬಾ ಚನ್ನಾಗಿ ಕೂಡ ತಿಳಿಸಿ ಕೊಡ್ತಿರಾ

  • @sumithra.m.vswamy7557
    @sumithra.m.vswamy7557 5 месяцев назад +1

    Unique style of cooking, all are different recipes 😋 👌 great going !!!!!!!

  • @thepro1529
    @thepro1529 5 месяцев назад +2

    Thanks for sharing ,
    super sir

  • @venkataramaniyer2580
    @venkataramaniyer2580 4 месяца назад +1

    Well done Sir., very good narration. In short, YOU DID IT.

  • @HariKrishnaGM
    @HariKrishnaGM 4 месяца назад +1

    Superb

  • @SUNITHAGT-q4e
    @SUNITHAGT-q4e 5 месяцев назад +1

    ನೀವು ಬಿಡಪ್ಪ ಅಡುಗೆ ಮಾಂತ್ರಿಕ, ನಿಮ್ಮ ಎಲ್ಲ ರೆಸಿಪಿಗಳು ಸೂಪರ್ ಇರುತ್ತೆ, ಇಷ್ಟು ಚನ್ನಾಗಿ ಮಾಡೋದು ಹೇಗೆ ಕಲಿತಿರಿ

  • @shyamalashanbhag8230
    @shyamalashanbhag8230 4 месяца назад +1

    👌

  • @thepro1529
    @thepro1529 5 месяцев назад +2

    Sir I am new Subscriber

  • @sahanark9137
    @sahanark9137 4 месяца назад +1

    Thanks

  • @kavithanarayan2247
    @kavithanarayan2247 5 месяцев назад +3

    Sir nimma ಚಾನೆಲ್ ಆದಷ್ಟು ಬೇಗ 1 ಮಿಲಿಯನ್ ಆಗುತ್ತೆ

    • @saviruchirecipe
      @saviruchirecipe  5 месяцев назад

      Thank you so much ಮೇಡಂ ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ

    • @kavithanarayan2247
      @kavithanarayan2247 5 месяцев назад

      @@saviruchirecipe ಪ್ರಮಾಮಾಣಿಕ ವಾಗಿ ಕೆಲಸ ಮಾಡೋರೇ ಮೇಲೆ ಯಾವಾಗ್ಲೂ ಇರುತ್ತೆ.... ಬೇರೆ ಚಾನೆಲ್ಸ್ ಇದಾವೆ vlog ಹೆಸರಲ್ಲಿ ನಾಟಕ ನೋಡಿ ನೋಡಿ ಸಾಕಾಗಿದೆ 🤦🏼‍♀️🤦🏼‍♀️🤦🏼‍♀️

  • @AshusFoodCourt
    @AshusFoodCourt 4 месяца назад +1

    Sakkathagide. Nanoo madtini. Support back madi please🙏