"ಆದಿಲ್ ಶಾಹಿ ಮಹಾರಾಣಿ ಈ ರೂಮ್ ನಲ್ಲಿ ಇರ್ತಿದ್ರಂತೆ!-SANGITA MAHAL-E43-Vijayapura TOUR-Kalamadhyama-

Поделиться
HTML-код
  • Опубликовано: 10 сен 2024

Комментарии • 153

  • @KalamadhyamaYouTube
    @KalamadhyamaYouTube  2 года назад +14

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @Raistar-gs8gt
      @Raistar-gs8gt 2 года назад

      Sir vijayanagar bage video madi

    • @DacchuRPFlover
      @DacchuRPFlover 2 года назад

      Super sir and full use in your video,s

    • @shalinijoshi5594
      @shalinijoshi5594 2 года назад

      ಹೌದು ಅಣ್ಣ

    • @umarnadaf7170
      @umarnadaf7170 2 года назад

      Yellanu ista aitu tumba knowledge bantu but ond vishaya besara agid yavd andra Nagaraj avr uttar kannada bhashe matadald bcz a kannada ga iru sobagu yellargu arta agtit yeno anta Nan ansike nav yellere hodaga a Pradesh da vaishishthya nu mund bartet and yellargu alli heng matadtar alli heng irtar annud arta agtit

    • @vittaldk8162
      @vittaldk8162 2 года назад

      Adbutha masha allha suoopar

  • @omshree3225
    @omshree3225 2 года назад +32

    ನಾಗರಾಜ್ ಸರ್ ಸರಳತೆ ಮುಗ್ಧತೆ ಅವರ ಐತಿಹಾಸಿಕ ಜ್ಞಾನ ತುಂಬಾ ಇಷ್ಟವಾಯಿತು ಎಲ್ಲರಿಗೂ ಧನ್ಯವಾದಗಳು 🙏🙏🙏🙏🙏🙏👌👌

  • @sharanammagaddad4279
    @sharanammagaddad4279 2 года назад +12

    ನಾಗರಾಜ ಸರ್ ನಿಜವಾಗಲೂ ನಿಮ್ಮ ಜ್ಞಾನಕ್ಕೆ ಒಂದು ಸಲಾಂ, ನಿಮ್ಮ ವಿನಯಕ್ಕೆ ಇಡೀ ಕರ್ನಾಟಕ ಚಿರಋಣಿ, ಹೂ ತುಂಬಿದ ಮರ ಬಾಗಿದಂತೆ ಅಷ್ಟು ಜ್ಞಾನವಿದ್ದರೂ ಬಾಗಿ ನಡೆಯುತ್ತಿರಲ್ಲ hattsuff sir🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @shravanchalawadi5220
    @shravanchalawadi5220 2 года назад +19

    ಇತಿಹಾಸಕಾರರಾಗಿರುವ ನಾಗರಾಜ ಕಾಪಸೆ ಸರ್, ಪರಮ ಸರ್, ಕ್ಯಾಮರಾ ಮೆನ್ ಮತ್ತು ನಿಮ್ಮ ಎಲ್ಲ ಸಂಗಡಿಗರಿಗೂ ವಿಜಯಪುರದ ಸಮಗ್ರ ದರ್ಶನ ಮಾಡಿಸಿದ್ದಕ್ಕಾಗಿ ಎಲ್ಲ ವೀಕ್ಷಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಕೋರುತ್ತೇನೆ.

  • @shubhammirje007
    @shubhammirje007 2 года назад +74

    ದಯವಿಟ್ಟು ವಿಜಯನಗರ ಸಾಮ್ರಾಜ್ಯದ ಬಗ್ಗೆ ಮಾಡಿ.....

    • @raghavendrakulkarni519
      @raghavendrakulkarni519 2 года назад +3

      Very well explained...thank you...please make a video about Vijaynagar Dynasty

    • @v.kalpana437
      @v.kalpana437 2 года назад

      Yes sir vijaya nagara samarajyada bagge video madi

  • @rizwanrijju1234
    @rizwanrijju1234 2 года назад +11

    🤲🙏🙏🙏🙏🙏🤲🌹🌹🌹🇮🇳. ಈ ಸಂಚಿಕೆ ತುಂಬಾ ಖುಷಿಯಾಗಿದೆ ಪರಮ್ ಸರ್ ನಾಗರಾಜ್ ಕಾಪಾಸಿ. ಅವರಿಗೆ ತುಂಬು ಹ್ರದಯದ ಧನ್ಯವಾದಗಳು ಸರ್ 🙏🤲👍👌

  • @santoshgunnapoor102
    @santoshgunnapoor102 2 года назад +11

    ನಾಗಠಾಣದ ಯುವ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು ನಾಗರಜ್ ಸರ್ ಮತ್ತು ಪರಮ್ ಸರಗೆ ಮತ್ತು ಕ್ಯಾಮರಾ ಮ್ಯಾನ್ ಗೂ ಕೂಡ ಧನ್ಯವಾದಗಳು

  • @chaudappsr2190
    @chaudappsr2190 2 года назад +6

    ನಾಗರಾಜ್ ಕಾಪಸಿ ಅವ್ರು ಪೊಲೀಸ್ ಇಲಾಖೆಯಲ್ಲಿ ಸೇವೆ ಅಲ್ಲಿ ಇದ್ರೂ ಬಿಡುವು ಮಾಡಿಕೊಂಡು ವಿಜಯಪುರದ ಸಮಗ್ರ ಮಾಹಿತಿ ತಿಳಿಸಿ ಕೊಟ್ಟಿದಕ್ಕೆ 🤝 ನನ್ನ ಧನ್ಯವಾದಗಳು ,ಮತ್ತು ಕಲಾಮಾಧ್ಯಮ ತಂಡಕ್ಕೆ 🙏ನಮಸ್ಕಾರಗಳು

    • @mohanraogajakoshgajakosh8172
      @mohanraogajakoshgajakosh8172 2 года назад

      Wavav nagaraj sir police department navra namage gotte eddilla awru guid rrbahudu anakondidde gret nagaraj sir awrige koti koti namaskargalu

  • @shaasbros1433
    @shaasbros1433 2 года назад +6

    ನಾಗರಾಜ್ ಸರ್ ರವರ ಎಲ್ಲಾ ಸಂಚಿಕೆಯ ವಿವರಣೆ ಅತ್ಯುತ್ತಮವಾಗಿತ್ತು.. 👌
    ಸನ್ಮಾನಿಸಿದ್ದು ತುಂಬಾ ಖುಷಿ ಕೊಟ್ಟಿತ್ತು.. 👍

  • @shivananjushivu6980
    @shivananjushivu6980 2 года назад +4

    ಇತಿಹಾಸದ ಬಗ್ಗೆ ಆಸಕ್ತಿಯುಳ್ಳ ಮಕ್ಕಳುಗೆ ಮುಂದೆ ನಿಮ್ಮ ಕಲಾಮಾದ್ಯಮ ಯು ಟ್ಯೂಬ್ ಚಾನೆಲ್ ಒಂದು ಅದ್ಭುತ ಮಾಹಿತಿ ಕೇಂದ್ರ. ಪರಂ ಸರ್ ಹಾಗೂ ಇತಿಹಾಸ ತಜ್ಞ ನಾಗರಾಜ್ ಕಾಪಸಿ ಸರ್ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 💞🙏.

  • @virupakshmanagundi9471
    @virupakshmanagundi9471 2 года назад +3

    ನಾಗರಾಜ ಕಾಪ್ಸೆರವರಿಗೆ ದನ್ಯವಾದಗಳು ಹಾಗೊ ತಮಗು ದನ್ಯವಾದಗಳು ಸರ್ your very greatfull person thanku for all

  • @sujathak1201
    @sujathak1201 2 года назад +2

    Proudly movement Sir ... ಕಲೆ ವಾಸ್ತುಶಿಲ್ಪಕ್ಕೆ ಕೊಡುಗೆ

  • @mallikarjunaawati6421
    @mallikarjunaawati6421 2 года назад +3

    Nagaraj sir nimage yastu koti danyavadagalu helidru saladu sir, devaru nimage oledu madli nagaraj sir

  • @manjunathas1560
    @manjunathas1560 2 года назад +6

    Super information vlog 👌
    ಕಲಾಂ ಮಾಧ್ಯಮ ತಂಡ ಮತ್ತು ನಾಗರಾಜ್ ಕಾಪ್ಸಿ ಅವರಿಗೆ ಸನ್ಮಾನ ಶ್ಲಾಘನರವಾಗಿದೆ. ಇಂಥ ಒಂದು ಸನ್ಮಾನ ಮಾಡಿದ ಗುರುಗಳಿಗೆ ಧನ್ಯವಾದಗಳು.
    ಬಿಜಾಪುರದ ಇತಿಹಾಸವನ್ನು ಅದ್ಭುತವಾಗಿ ಕಟ್ಟಿಕೊಟ್ಟ ಕಲಾಮಾಧ್ಯಮ ತಂಡಕೆ ಧನ್ಯವಾದಗಳು.

  • @sunilib1466
    @sunilib1466 2 года назад +9

    Hatts off to Nagaraj Kapse Sir for your research on History which u showed us throughout the tour of Bijapur you gave your time to bring back the rule and customery, monuments, Architecture of Adil Shahi Kingdom🙏💐 which is very much appreciable.

  • @JayachandraTalakeri-uv5pi
    @JayachandraTalakeri-uv5pi Месяц назад

    ಬಿಜಾಪುರದ ಎಲ್ಲ ಇತಿಹಾಸ ಇವತ್ತು ತಿಳಿದುಕೊಂಡೆ.ತುಂಬಾ ದನ್ಯವಾದಗಳು ಸರ್

  • @sagarmamali5718
    @sagarmamali5718 3 месяца назад +1

    ನಾಗರಾಜ್ ಸರ್ ತುಂಬಾ ಧಾನ್ಯ ವಾದಗಳು ಸರ್

  • @rooparoopa6195
    @rooparoopa6195 2 года назад +2

    Nagaraju kapsi avarige bijapurada bagge tilisikottidakke 🙏🙏🙏🙏 tumba sogasagi tilisiddiri

  • @user-ey6ty4rx5s
    @user-ey6ty4rx5s Год назад

    ಇದು ಉತ್ತರ ಕರ್ನಾಟಕದ ಹೆಮ್ಮೆ, ಕಲಾವಿದರಿಗೆ ಪ್ರೋತ್ಸಾಹ ನೀಡುವ ವಿಶಾಲವಾದ ಹೃದಯದವರು ನಮ್ಮ ಜನ ❤❤

  • @user-ey6ty4rx5s
    @user-ey6ty4rx5s Год назад

    ಮತ್ತು ಪರಮ ಸರ್ ಹಾಗು ಅವರ ತಂಡಕ್ಕೆ ವಂದನೆಗಳು 🎉❤

  • @aveereshpatil6861
    @aveereshpatil6861 2 года назад +1

    ನಾಗರಾಜ್ ಸರ್ ಪರಂ ಸರ್ ಮತ್ತು ತಂಡದ ನಿಮಗೆಲ್ಲರಿಗೂ ತುಂಬು ಹೃದಯದ ಹಾರ್ದಿಕ ಮನಪೂರ್ವಕ ಅಭಿನಂದನೆಗಳು💐💐

  • @sushilak9604
    @sushilak9604 2 года назад +1

    Nijavagi Sangeetha mahalnali nimmellarigu sanmana madidu great anisthu.hats up nagaraj sir & param team ,,& gurugale susheela mysore

  • @mouneshmulimani5914
    @mouneshmulimani5914 10 месяцев назад

    ಆತ್ಮೀಯರಾದ ಕಲಾ ಮಾಧ್ಯಮ ತಂಡಕ್ಕೆ ತುಂಬಾ ಧನ್ಯವಾದಗಳು ಹಾಗೂ ಅಶೋಕ ಸಾಮ್ರಾಜ್ಯದ ಕುರುಹುಗಳ ವಿಡಿಯೋ ಮಾಡಿ ಸರ್ ದಯವಿಟ್ಟು

  • @user-ym2zj2bp7j
    @user-ym2zj2bp7j 2 года назад +2

    ಪ್ರತಿಭೆಗೆ ತಕ್ಕ ಪುರಸ್ಕಾರ 🥰🙏🙏👌👌

  • @sumangalanedalagi4036
    @sumangalanedalagi4036 2 года назад

    Thanks sir ತುಂಬಾ ತಿಳ್ಕೊಂಡಿರುವಿರಿ ತುಂಬಾ ಓದಿರುವಿರಿ ಇತಿಹಾಸದ ಬಗ್ಗೆ ಮಾಹಿತಿ ಬಹಳಷ್ಟು ಇದೆ ನಿಮಗೆ ಇದನೆಲ್ಲ ನೋಡಿ ನಮಗೂ ಸಂತೊಷ ಎಷ್ಟೊಂದು ಐತಿಹಾಸಿಕಧ ಬಗೆ ತಿಳಿಯಿತು Thanks

  • @saddammullabijapurvijayapu806
    @saddammullabijapurvijayapu806 2 года назад +1

    ಮಾಹಿತಿಗಾಗಿ ಹೃತ್ಪೂರ್ವಕ ಧನ್ಯವಾದಗಳು ರೀ ಸರ್ 💐💐🙏🙏🌹🌹🥰🥰

  • @indianindian8793
    @indianindian8793 2 года назад +2

    Aa kalada technology and architecture so good ....supper Param sir ondu video nu miss madkollode ella Nim channel d

  • @RaviArdhavoor
    @RaviArdhavoor 2 года назад +9

    ನಮ್ಮ ಊರು,,,,, 😍🤞

    • @rajshekharm5389
      @rajshekharm5389 2 года назад +5

      Ngarajaji you are great talent guide .long live to guide More more pe0ple to knowing sculpture history Many many thanks to you

  • @Nazeersab77
    @Nazeersab77 2 года назад +2

    Public ge allowed illa adru saita key open madsi video madi torsidare... Olle help madidare...
    Houdu sanmanakke arharu🙏
    Nagraj sir👏🏼👏🏼👏🏼

  • @chandpashakurkunda9025
    @chandpashakurkunda9025 2 года назад

    ಇತಹಾಸ ಹೇಳಿದಂಥಾ ಸರ್ ಗೇ ಧನ್ಯವಾದಗಳು

  • @afzalbaig7987
    @afzalbaig7987 2 года назад

    Excellent.
    Explaining the History without making bad comments on the Sultans is very good.

  • @shivukumbar143sb
    @shivukumbar143sb 2 года назад +4

    ನಮ್ಮ ವಿಜಯಪುರ❤

  • @kanakappatalavar8713
    @kanakappatalavar8713 2 года назад +3

    ಪರಂ ಸರ್ ನೀವು ಸ್ವೀಕರಿಸಿದ ಗುರುತಿನಲ್ಲಿ ಇಡೀ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅಂದ್ರೆಲ್ಲ ಧನ್ಯವಾದೆವು ನಾವೆಲ್ಲಾ.

  • @nagarajdn7385
    @nagarajdn7385 2 года назад +1

    Sir, it is worth to preserve this vedio for future guidance. Many many thanks to your team.

  • @ashalatapatil8767
    @ashalatapatil8767 2 года назад

    ಇತಿಹಾಸಕಾರ ಧನ್ಯವಾದ

  • @gajananhosakote1914
    @gajananhosakote1914 2 года назад

    (ಇತಿಹಾಸಕಾರ) ನಾಗರಾಜ ಕಾಪಸಿ ಸರ್ ಅವರ ಮಾರ್ಗದರ್ಶನದಲ್ಲಿಯೇ ಮುಂಬರುವ ವಿಡಿಯೋಗಳನ್ನು ಮಾಡಿ ಸರ್. ಚೆನ್ನಾಗಿ ಬರುತ್ತದೆ.

  • @mallikarjunkonadi6219
    @mallikarjunkonadi6219 2 года назад +1

    Than you udayalingam guruji

  • @suba8319
    @suba8319 2 года назад +1

    Nagaraj sir thank u so much

  • @stephenfernandes9208
    @stephenfernandes9208 2 года назад +4

    ಶ್ರೀ ನಾಗರಾಜ್ ಕಾಪಸಿಯವರ ವಿವರಣೆ ಮೆಚ್ಚಬೇಕಾದದ್ದೆ

  • @chandrahasa1615
    @chandrahasa1615 2 года назад

    Nagaraj sir super vivarane.

  • @harshacg4723
    @harshacg4723 2 года назад +1

    Thank you nagaraj sir ur an inspiration

  • @arunsarun6183
    @arunsarun6183 2 года назад +1

    Dayavittu namma vijayangara samarajya ithihasa thilisi param sir

  • @jaganathmattur5592
    @jaganathmattur5592 2 года назад +3

    ಇವತ್ತಿನ ವಿಶೇಷ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ನಾಗರಾಜ್ ಕಪಾಸಿ ಇವರಿಗೆ ನನ್ನ ಧನ್ಯವಾದಗಳು ಹಾಗೂ ಪರಂ ಸರ್ ಅವರಿಗೆ ನನ್ನ ನಮಸ್ಕಾರಗಳು ನೀವು ನೆಡೆಸಿ ಕೊಡುವ ಕಲಾಮಧ್ಯಮ ಚಾನಲ್ ಬೇರೆ ಯಾವ ಚಾನಲ್ ನವರಿಗೆ ಬರಲ್ಲ ನನಗೆ ಇವತ್ತು ತುಂಬಾ ಸಂತೋಷ್ ಆಗಿದೆ ನಿಮ್ಮನ್ನು ಅಭಿನಂದನೆ ಮಾಡಿದಕ್ಕೆ ಸರ್ ನಾನು ಬಡವ ನನ್ನ ಕಡೆಯಿಂದ ನಿಮಗೆ ಸಹಾಯ ಮಾಡಲು ಎನು ಇಲ್ಲ ಸರ್ Sorry

  • @kashinathmb9315
    @kashinathmb9315 2 года назад +1

    Super nagu anna & Param sir 😘

  • @mutturajmural6035
    @mutturajmural6035 2 года назад +1

    Nagaraj sir ... superrrrrrrrrrr

  • @mallikarjunkonadi6219
    @mallikarjunkonadi6219 2 года назад +1

    Good information nagaraj sir

  • @gagananu4878
    @gagananu4878 2 года назад +1

    Nagraj sir ur Great sir 🙏🙏🙏🙏

  • @zeebankhan602
    @zeebankhan602 2 года назад

    Sir super work ur doing, I like ur channel, nd one salute to the guide, he had more information about history. Beautiful sir,

  • @manjannac4861
    @manjannac4861 2 года назад +1

    ನಾಗರಾಜ್ ಸರ್ 🌹🤝

  • @manjumanjumanju3296
    @manjumanjumanju3296 2 года назад

    Tq emarmestions nagaraja sir

  • @pratibhampatila9776
    @pratibhampatila9776 2 года назад

    Thanks sar namma utara Karnataka da video madedaka adaraga namma distric bage madedaka 🙏🙏🙏🙏🙏🙏🙏🙏🙏💯💯💯💯💯💯💯💯💯 ondu namasakaragalu sar

  • @marypunith4254
    @marypunith4254 2 года назад

    Nagaraj kapse sir explaning awesome

  • @MohammedBashir-mt1dd
    @MohammedBashir-mt1dd 2 года назад

    Bagaraj kapacy is well educated knowledgeable and very humble person 👍❤

  • @sangappaa8740
    @sangappaa8740 2 года назад

    ಸೂಪರ್ ಸರ್.... ಒಳ್ಳೆ ಕೆಲಸ ಮಾಡುತಾಇದಿರಾ ಒಳ್ಳೆದಾಗಲಿ ಸರ್ 👍👍👍👍🤗🎉

  • @radhakrishnamurthy2382
    @radhakrishnamurthy2382 Год назад

    Guide is very X lent person

  • @ravigowda5514
    @ravigowda5514 2 года назад +1

    Very Very nice video 📹 🙏🙏🙏🙏

  • @bharatisuryavanshi566
    @bharatisuryavanshi566 2 года назад +1

    Nagaraj sir namaskaragalu nimage

  • @akashkattimani1596
    @akashkattimani1596 2 года назад

    ನಮ್ಮ ಊರು ನಮ್ಮ ಹೆಮ್ಮೆ 🥰🥰

  • @somashekharaknsomu8859
    @somashekharaknsomu8859 2 года назад +1

    Miss u nagaraju sir

  • @Chaitufancygirl
    @Chaitufancygirl 5 месяцев назад

    Thanks for the information 😊

  • @sourabhbdr7201
    @sourabhbdr7201 2 года назад +1

    Bidar baridshahi ge omme bheti nidi sir🙏🙏🙏

  • @somnathsalmani2568
    @somnathsalmani2568 11 месяцев назад

    super guide

  • @guddupatil9866
    @guddupatil9866 Год назад

    So nice sir

  • @nisarahamed1958
    @nisarahamed1958 Год назад

    Salute to Nagrajsir for beautiful and sound knowledge but one thing I would like to mention all the vedios should english translation then only u can get international appreciation.

  • @bangaloresha470
    @bangaloresha470 2 года назад

    Great 👍

  • @proudofmyIndia
    @proudofmyIndia 2 года назад +1

    Super 👌 sir

  • @rgcreationsrgadi862
    @rgcreationsrgadi862 2 года назад +1

    ವಿಜಯನಗರ ಬಗ್ಗೆ ಮಾಹಿತಿ ತಿಳಿಸಿ

  • @avinashbhagali6641
    @avinashbhagali6641 2 года назад +3

    Param please do not interrupt him while explaining… and do not try to show off that you know everything about every monument… Nagaraj sir we appreciate your knowledge and innocence… And Param do not impose your assumptions to viewers.. u r with a guide respect him and stop overacting…

  • @medha-u9p
    @medha-u9p 2 года назад +1

    👌👍💐
    This is not only good work but a great work.
    Only one suggestion about language, English subtitles will help the people who don't know Kannada

  • @admin3709
    @admin3709 2 года назад

    Good job sir

  • @geetapatne8968
    @geetapatne8968 2 года назад

    🙏🙏👍

  • @diddibasava5366
    @diddibasava5366 Год назад

    Super

  • @balakrishnabalu4704
    @balakrishnabalu4704 2 года назад

    🙏🙏🙏

  • @world3725
    @world3725 2 года назад +1

    ಸೂಪರ್ ಸರ್ ❤❤❤

  • @puttayyakattimath1725
    @puttayyakattimath1725 2 года назад +2

    Thumba Kushi aiythu Vijaypur episodes galanna nodi... Adarallu, sanman madiddu....Kalavidharu meradu hoda sangeeth mahal jagadalli...Kalavidharige mattu ithihasikarige sanmana madiddu chennagittu... e tara prothsah ella kade sikkaga.... mattastu kalamdhayam tanda... kushi inda innu nodiro.... hagoo.... nodade irovanthaha ithihas vulla jaga vannu e vahini moolak torisu valli yashaswi agathare.... Sanman madidavarigu thumba danyvadagalu....
    Adarallu Camera man Namma Gadag navaru antha keli thumba kushi aiythu.... anisittu Hombal surname nodidagale... Gadag irabahudu antha....

    • @mohanraogajakoshgajakosh8172
      @mohanraogajakoshgajakosh8172 2 года назад +1

      Nanu Saha gadgadavne cameraman namma orinavare anta Keli Khushi aatu haagu avarige mattu param and kapsi sirge Sangeet mahallnalli sanmana madiddu bahala sookt wagidesanman madida gurugaligu dhanyawad

  • @manjulaninaadaanupamashank9954
    @manjulaninaadaanupamashank9954 2 года назад

    Nice Trip👍

  • @empareryogi5062
    @empareryogi5062 2 года назад

    nice

  • @user-cg1rn7vv4d
    @user-cg1rn7vv4d 2 года назад +1

    Sir ಶನಿವಾರ ಸಂಜೆ ಗವಿಪುರಂ ನ ಗ್ರಂಥಾಲಯದಲ್ಲಿ ವಾರ ಪತ್ರಿಕೆ ಸುಧಾ ಓದಿದೆ ನಿಮ್ಮ ಕಲಾ ಮಾದ್ಯಮ ಯೂಟ್ಯೂಬ್ ಬಗ್ಗೆ 2 ಪೇಜ್ ಲೇಖನ ಬಂದಿದೆ....... ಹಾಗೂ ಇತರ 2 ಯೂಟ್ಯೂಬ್ ರ್ ಗಳ ಲೇಖನ ಬಂದಿದೆ.......

  • @bijapurlegacy9299
    @bijapurlegacy9299 9 месяцев назад

    Nagaraj sir respect linde mathad ree sultan bagge,ek vachan linda mattad baydee...

  • @ClpatilPatil
    @ClpatilPatil 2 года назад

    💞🌺🌺🙏👍

  • @santoshnandyal329
    @santoshnandyal329 2 года назад

    sir really hats of to your team sir

  • @somashekharaknsomu8859
    @somashekharaknsomu8859 2 года назад

    Bedri avru tumba talent nagaraju sir..spr

  • @manjunathdevoor456
    @manjunathdevoor456 2 года назад

    Param sir capture in Dron camera.....superagi barodhu......please do next time 🙏 🙏

  • @sheshagiripatil1141
    @sheshagiripatil1141 2 года назад

    Pls start Hampi series sir

  • @hallilifu
    @hallilifu 2 года назад

    ಪರಮ ಸರ್ ಸೂಪರ್

  • @shankar334
    @shankar334 2 года назад

    ಸೂಪರ್ 🙏🙏

  • @rockkiranges3239
    @rockkiranges3239 Год назад

    I meet this place

  • @mohammedusman3024
    @mohammedusman3024 2 года назад

    TRU HISTORY HATOFF BROTHER TRU INDIAN ❤️💯💯💯🎉

  • @PlumberBRO786
    @PlumberBRO786 2 года назад

    Very nice👍

  • @manjunathv640
    @manjunathv640 2 года назад

    Vijayapura

  • @shrutizingade4863
    @shrutizingade4863 2 года назад

    Sir Gol gumbaz museum Bagge video madalillava

  • @vikramkarade7236
    @vikramkarade7236 2 года назад

    Nagraj sir 👍

  • @mahantheshsnm495
    @mahantheshsnm495 Год назад

    ಆಧುನಿಕ ಮೈಸೂರು ಅಂದರೆ ಕರ್ನಾಟಕ ನಿರ್ಮಾತೃಗಳು ಮೈಸೂರು ಒಡೆಯರು ಬಗ್ಗೆ ವಿವರಿಸಿ ಸಾರ್ ಧನ್ಯವಾದಗಳು

  • @zaheermakanadar2508
    @zaheermakanadar2508 2 года назад

    Sir make one vedio about Dattatreya temple, which is built by 2nd ibrahim adilshahi

  • @shivanandmadival8556
    @shivanandmadival8556 2 года назад

    Try to pay for Kapse sir's Book by . Transaction failed twice.

  • @m.ramesh1404
    @m.ramesh1404 2 года назад

    English subtitles please !!

  • @aryananu4237
    @aryananu4237 2 года назад +1

    Ondu sari nagathan mathakku beti Kodi sir.

  • @ravindragowda2101
    @ravindragowda2101 2 года назад

    👌👌👌💐💐💐❤❤❤

  • @dppujari
    @dppujari 2 года назад

    Sir Niv Yake namma hindu raja maharaja ethihasada Male Video madala namma hemmeya raja maharaja adlitha Mathe avra vichara thilasi kodi namma samskrthi thorasi sir

  • @Adesh____17
    @Adesh____17 2 года назад

    Vijayanagar samrajya madi