ಇತ್ತೀಚಿನ ತಮ್ಮ ಅನಾರೋಗ್ಯ ರಿಂದ ತಾವು ಹೊರಬಂದು ಎಂದಿನ ಚಟುವಟಿಕೆಗಳು ಪ್ರಾರಂಭ ವಾಗಿರುವುದು ಬಹಳ ಸಂತೋಷ. ಭಗವಂತನು ಇನ್ನೂ ಹೆಚ್ಚು ಆರೋಗ್ಯ ಹಾಗೂ ಸಾಧನಗಳನ್ನು ಆಶೀರ್ವದಿಸಿ ಸಮಾಜಕ್ಕೆ ತಮ್ಮ ಪ್ರವಚನಗಳು ಮತ್ತು ಸಂದೇಹನಿವಾರಣೆಗಳು ದೊರೆಯುವುದು ಆಶಿಸುತ್ತೇನೆ.
ಇನ್ನೂ ವಿಶ್ರಮಿಸಿ ಗುರುಗಳೇ. ಆರೋಗ್ಯ ಸಂಪೂರ್ಣ ಸುಧಾರಿಸಿದ ಮೇಲೆ ಮತ್ತೆ ಬನ್ನಿ. ನಿಮ್ಮ ಜೀವ/ ಆರೋಗ್ಯ ನಮಗೆಲ್ಲ ಬಹಳ ಅಮೂಲ್ಯವಾದದ್ದು. ಇಷ್ಟು ಸರಳ ವಾಗಿ ಸ್ಫುಟವಾಗಿ ತಿಳಿ ಹೇಳುವರು ಇಲ್ಲ. ನಮಗಾಗಿ ಶ್ರಮಿಸುತ್ತಿರುವ ನಿಮ್ಮ ಒಳಿತು ನಮಗೆ ಮುಖ್ಯ. 🙏
ಧನ್ಯವಾದ ಗುರುಗಳೇ...
🙏🙏🙏

😂❤
ಧನ್ಯವಾದಗಳು ಗುರುಗಳೇ 🙏 ನಿಮಗೆ ಭಗವಂತ ಆಯುರಾರೋಗ್ಯ ಇನ್ನಷ್ಟು ಕೊಡಲಿ ಎಂದು ನಮ್ಮ ಪ್ರಾರ್ಥನೆ.
🙏🌹🌹🌹🙏
ಇನ್ನೂ ವಿಶ್ರಮಿಸಿ ಗುರುಗಳೇ. ಆರೋಗ್ಯ ಸಂಪೂರ್ಣ ಸುಧಾರಿಸಿದ ಮೇಲೆ ಮತ್ತೆ ಬನ್ನಿ. ನಿಮ್ಮ ಜೀವ/ ಆರೋಗ್ಯ ನಮಗೆಲ್ಲ ಬಹಳ ಅಮೂಲ್ಯವಾದದ್ದು. ಇಷ್ಟು ಸರಳ ವಾಗಿ ಸ್ಫುಟವಾಗಿ ತಿಳಿ ಹೇಳುವರು ಇಲ್ಲ. ನಮಗಾಗಿ ಶ್ರಮಿಸುತ್ತಿರುವ ನಿಮ್ಮ ಒಳಿತು ನಮಗೆ ಮುಖ್ಯ. 🙏
ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏
🙏🕉️ ದನ್ಯವಾದಗಳು ಗುರುಗಳೆ 🕉️🙏
Nimma arogyave namma bhagya
ಗುರುಗಳ ಆರೋಗ್ಯ ಸುಧಾರಿಸಿದೆ ಎಂದು ಭಾವಿಸಿರುತ್ತೇನೆ
Guruji for me your health and fitness is paramount importance than discourses please take rest.
🙏🙏🙏
🙏🙏
🙏
🙏🙏🙏