ಸೂಪರ್ ಡೂಪರ್ ಹಿಟ್ ತುಳು ನಾಟಕ ಶಿವದೂತೆ ಗುಳಿಗೆ | Shivadoote Gulige Tulu Drama Trailer
HTML-код
- Опубликовано: 8 фев 2025
- Subscribe this Channel for more videos
goo.gl/3NNM4H
#ShivadooteGulige #Guliga #Nataka
ತುಳು ರಂಗಭೂಮಿಗೆ ಯಾವ ಸಿನೆಮಾಗಳೂ ಸಾಟಿ ಇಲ್ಲ!
ಹೌದು, ನಾಟಕರಂಗ ಅನ್ನೋದು ಈ ಟಿವಿ ಸೀರಿಯಲ್, ರಿಯಾಲಿಟಿ ಶೋ, ಸಿನೆಮಾಗಳ ಭರಾಟೆ ನಡುವೆ ಮಂಕಾಗಿದೆ ಅನ್ನೋರಿಗೆ ವೈಪರೀತ್ಯವಾಗಿ ಕಾಣೋದು ತುಳು ರಂಗಭೂಮಿ!
ಬೇರೆಲ್ಲ ಕಡೆ ನಾಟಕ ಅನ್ನೋದು ಪ್ರೇಕ್ಷಕರಿಲ್ಲದೆ ಸೊರಗಿದರೆ ತುಳುನಾಡಿನ ಜನ ಈ ನಾಟಕವನ್ನು ಎದೆಯಲ್ಲಿಟ್ಟು ಪೋಷಿಸುತ್ತಿದ್ದಾರೆ! ಅದಕ್ಕೆ ಸಾಕ್ಷಿ ಕರಾವಳಿಯಲ್ಲಿರುವ ನಾಟಕ ತಂಡಗಳು.
ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶಿಸಿರುವ "ಶಿವದೂತೆ ಗುಳಿಗೆ" ಎಂಬ ಪೌರಾಣಿಕ ನಾಟಕ!
ಕರಾವಳಿ ಜನ ಕೇವಲ ಹಾಸ್ಯಕ್ಕೇ ಮನ್ನಣೆ ಕೊಡುತ್ತಾರೆ ಎಂಬುದಕ್ಕೆ ಅಪವಾದ ಈ ಶಿವದೂತೆ ಗುಳಿಗೆ ನಾಟಕ.
ಪೂರ್ತಿ ನಾಟಕದಲ್ಲಿ ಒಂದೇ ಒಂದು ಹಾಸ್ಯ ಸನ್ನಿವೇಶ ಇಲ್ಲ..ಆದರೂ ನಾಟಕ ಶುರು ಆಗಿ ಮುಗಿಯುವ ತನಕ ಪ್ರೇಕ್ಷಕರಾರೂ ಕುಳಿತಲ್ಲಿಂದ ಅಲುಗಾಡುವುದಿಲ್ಲ!
ಸಿನೆಮಾ ಮಂದಿರಗಳಲ್ಲಿ 3D ಸಿನೆಮಾ ನೋಡುತ್ತಿದ್ದೆವು..ಆದರೆ ರಂಗಭೂಮಿಯಲ್ಲಿ 3D ತರಹ ತೋರಿಸಿದ್ದು ಅಸಾಮಾನ್ಯ! ಪರಶಿವನ ಕೈಲಾಸ, ವಿಷ್ಣುವಿನ ವೈಕುಂಠ, ತಾಯಿ ಚಾಮುಂಡಿಯ ದರುಶನ! ವಿಷೇಷಣಗಳೇ ಸಿಗುತ್ತಿಲ್ಲ ಹೊಗಳಲು.
ಪ್ರಮುಖ ಪಾತ್ರವಾಗಿ ಗುಳಿಗ ಪಾತ್ರಧಾರಿ ಅಂತೂ ಆ ದೈವವನ್ನೇ ಆವಿರ್ಭವಿಸಿಕೊಂಡತ್ತಿತ್ತು!! ಬಬ್ಬು ಸ್ವಾಮಿ ಕರೆಯುವಾಗ ಸಭಿಕರ ಮಧ್ಯದಿಂದ ಓಡಿ ಬರೋ ಸಮಯದಲ್ಲಂತೂ ನಮ್ಮ ಮೈಯಲ್ಲಿ ಕರೆಂಟ್ ಪಾಸ್ ಆದ ಅನುಭವ..ಗುಳಿಗ ಈ ಭೂಮಿಯಲ್ಲಿ ಹುಟ್ಟುವ ದೃಶ್ಯ ಅಮೋಘ!!
ಇದಕ್ಕೆಲ್ಲ ಪೂರಕವಾಗಿ ರಂಗವಿನ್ಯಾಸ ಮತ್ತು ಬೆಳಕಿನ ಸಂಯೋಜನೆ ಅತ್ಯದ್ಭುತ! ಈ ನಾಟಕದ ಆಡಿಯೋ ರೆಕಾರ್ಡಿಂಗ್ ಮೇಲೆ ಕಲಾವಿದರು ನಟಿಸಿದರೂ ಎಲ್ಲೂ ನಮಗೆ lip sync out ಆದಂತೆ ಅನಿಸುವುದೇ ಇಲ್ಲ! Its just perfect. ವಿಶೇಷ ಅಂದರೆ ಈ ನಾಟಕದಲ್ಲಿರುವವರಲ್ಲಿ ಹೆಚ್ಚಿನವರು ಹೊಸ ಪ್ರತಿಭೆಗಳು! ಕಾಪಿಕಾಡ್, ಪಟ್ಲರ ಕಂಠದಲ್ಲಿ ಮೂಡಿಬಂದ ಹಾಡುಗಳು ಗುನುಗುನಿಸುವಂತೆ ಮಾಡುತ್ತದೆ.. ನಾಟಕದ ಕೊನೆಗೆ ಉತ್ತಮವಾದ ಸಂದೇಶ ಎಲ್ಲರ ಕಣ್ತೆರೆಸುತ್ತದೆ! ದೈವವನ್ನು ನಾವು ಸಾಕುವುದಲ್ಲ..ಅದಕ್ಕೆ ನಾವು ಜಾಗ ಕೊಟ್ಟಿದ್ದಲ್ಲ...ಈ ನೆಲವೇ ನಮ್ಮ ದೈವಗಳದ್ದು..ಅದರಲ್ಲಿ ನಾವು ಬದುಕುತ್ತಿದ್ದೇವೆ..ಎಲ್ಲೋ ಹೊರ ರಾಜ್ಯದಲ್ಲಿ ಕೂತು, ನಮ್ಮಿಂದಲೇ ದೈವ ಉದ್ಧಾರ ಆಗಿದ್ದು ಅನ್ನೋರಿಗೆ ಚಾಟಿಯಿಂದ ಬೀಸಿದಂತಿದೆ ಇದರ ಕೊನೆಯ ದೃಶ್ಯ!!
ಒಂದು ಪೌರಾಣಿಕ ನಾಟಕ ನೋಡಲು ಸಾವಿರಾರು ಜನ ಬರುವುದಿದ್ದರೆ ಅದು ಕರಾವಳಿಯಲ್ಲಿ ಮಾತ್ರ ಸಾಧ್ಯ!!
ಇಂತಹ ನಾಟಕಗಳು ಇನ್ನಷ್ಟು ಬರಲಿ..ಹೊಸ ಪ್ರಯೋಗಗಳಿಗೆ ತುಳು ರಂಗಭೂಮಿ ಸಾಕ್ಷಿ ಆಗಲಿ..ಹೊಸ ಪ್ರತಿಭೆಗಳು ಅನಾವರಣಗೊಳ್ಳಲಿ.. ಪ್ರೇಕ್ಷಕರ ಸಹಕಾರ ಯಾವತ್ತಿಗೂ ಇರುತ್ತದೆ. ಅವೆಷ್ಟೇ ಸಿನೆಮಾಗಳು ಬರಲಿ..ಕರಾವಳಿಗರ ರಂಗಭೂಮಿಯ ಮೇಲಿರುವ ಒಲವು ಅಜರಾಮರ.. ಜೈ ತುಳುನಾಡು.
ಜಿತೇಶ್ ಕುಮಾರ್
===============================================
Add me on Facebook:
/ mejithesh
Follow me on Instagram:
/ mejithesh
Follow me on Twitter:
/ mejithesh
Google Plus:
plus.google.co...
Subscribe to RUclips Channel:
/ jithesh Kumar
Follow me on tiktok
/ mejitheshkumar
------------------------------
Adventures by A Himitsu / a-himitsu
Creative Commons - Attribution 3.0 Unported- CC BY 3.0
Free Download / Stream: bit.ly/2Pj0MtT
Music released by Argofox • A Himitsu - Adventures...
Music promoted by Audio Library • Adventures - A Himitsu...
------------------------------
ನಾಟಕ ಲೋಕಡು ಪೊಸ ಅದ್ಬುತನು ಸೃಷ್ಟಿ ಮಲ್ದಿನ ವಿಜಯಣ್ಣ ಬೊಕ್ಕ ಕೂಟಗು ಉಡಲ್ ದಿಂಜಿ ಸೊಲ್ಮೆಲು. ಅಲ್ಪ ಪಾರ್ವತಿ ಅಪ್ಪೆ ಅಂಚೆನೇ ಚಾಮುಂಡಿ ಅಪ್ಪೆ ನ ಸ್ವರ ಎಂಕ್ ಕೊರಿಯೆರೆ ತಿಕ್ಕಿನ ಶಿವದೂತ ಗುಳಿಗೆ ದೇವೆರೆನ ಅಂಚೆನೇ ದೇವಿ ಚಾಮುಂಡಿ ನ ಆಶೀರ್ವಾದ ಪಂದು ಎನ್ನುವೆ. ದೇವೆರ್ ಎಡ್ಡೆ ಮಲ್ಪಡು ಮಾತೆರ್ಗ್ಲಾ.
ಅಪ್ಪೆ ಚಾಮುಂಡಿನ ಸ್ವರ ಇರೆನನೆ? ಅದ್ಭುತ! ಅವೆನ್ ಎನ್ನನಗ ಮೈ ಕೊಲ್ಚುಂಡು..
ಅಪ್ಪೆ ಯಾನ್...ನನಲ ಯೆನ್ನ ಕೆಬಿಟ್ ಹಾಕ್ಕೊಂದು ಉಂಡು..ಮಸ್ತ್ ಶೋಕ್ ಆತಂಡ್..ಧನ್ಯೋಸ್ಮಿ..
@@JitheshKumar sir plz full video padle plz
Nijavadla swara adbutha baari shoku atundu nanalat saadane malpi a appe Edde manpad
ಸೂಪರ್ ಅಣ್ಣ
@@JitheshKumar ಹಾ.🙏🙏🙏😊😊😊😊 ಸೊಲ್ಮೆಲು
ತುಳುನಾಡ್ ದ ಪೋರ್ಲುದ ಕಥೆ ಪ್ರದರ್ಶನ ಮೂಡಾದ್ ಕೋರ್ನ ವಿಜಯ್ ಕುಮಾರ್ ಕೊಡಿಯಾಲ್ ಅಂಚೆನೆ ಸ್ವರಾಜ್ ಸರ್ ಮೂಕುಲೇಗ್ ಉಡಲ್ ದಿಂಜಿ ಸೂಲ್ಮೇಲು🙏🙏👍👍👌👌🥰🥰❤
Nithesh Kinnigoli played this Guliga role. So well played. Applause 👏
Wow
Can I get his Facebook id
He was just amazing
@@lathakotian7195 awa yella gortha daya aya mast comedy ya
ನಿಮ್ಮ ಮಾತು ನೂರಕ್ಕೆ ನೂರು ಸತ್ಯ..ಯಾವುದೇ ಒಳ್ಳೆಯ ಸಿನಿಮಾವನ್ನೂ ಇನ್ನೊಮ್ಮೆ ನೋಡಲು ಬಯಸದ ನಾನು ಈ ನಾಟಕವನ್ನು ಎರಡು ಸಾರಿ ನೋಡಿದರೂ ಇನ್ನೂ ನೋಡಬೇಕು ಅನ್ನುವಷ್ಟು ಇಷ್ಟ ಆಗಿದೆ . ಗುಳಿಗ ಪಾತ್ರಧಾರಿಯವರನ್ನು ಕೊನೆಯಲ್ಲಿ ಮಾತನಾಡಿಸಿ ಅಭಿನಂದಿಸಿದೆವು..ಅವರ humble nature ನೋಡಿ ಮನ ತುಂಬಿ ಬಂತು...ಒಳ್ಳೆಯದಾಗಲಿ ಇಡೀ ತಂಡಕ್ಕೆ..
ನಾಟಕ ನಿರ್ದೇಶಕರನ್ನೂ ಅಭಿನಂದಿಸಿ. ಅವರ ನಂಬರ್ ವಿಡಿಯೋದಲ್ಲಿ ಇದೆ
Superb nataka full Paisa vasool nataka, tudh mast Kushi andu, Swami guliga na ashirwad du undu nataka super hit 😊❤️🙏🙏🙏
ಇಂಚಿನ ನಾಟಕ ಫರ್ಸ್ಟ್ ಟೈಮ್ ತೂಪಿನಿ vamanjoord super
Suprb nataka yanku guliga ajja n story bodu ethnd.. thank u so much bari porludu athnd nataka
7 sala nodidde innu nodbeku sppprr jai guliga❤❤❤
Super nataka.swaraj Shetty act super
ನಮ್ಮ ತುಳು ನಾಟಕ ರಂಗದ ಇ ಪ್ರಯತ್ನ ಸೂಪರ್ 🙏🙏
Super devotion drama i selute this drama, vijaykumar kodialbail sir super hit sir , i & our family see this drama three times, also many times seeing our ambition not a bore this drama very interested i like sir hats up sir for your work.
ಜೈ ತುಳುನಾಡು ❤️❤️✌️✌️😘🙏
Guliga, Chamundi, & other role fabulous, amazing.. screenplay, direction, settings super.. onij film thuyyilekane aand.. all the best team work.
Wt a josh....guliga actor... Hatsoff
Masth yedde athnd nataka. Aitla swaraj shetty Arna abhinayana masth porlu malthder. Nanala super hit avodu e nataka. 🙏🙏
Super naataka 🙏swami guliga🙏
Awesome lights creativity 🔥Totally 💯%Top🔥
JAI TULUNAD 🙏😍
Suuuper nataka poora kalavideregla udal dínjina solmelu
5 dislike kornaklen Nana mangala graha g lethondhu povodu adhbuthalen thojare apagandala akleg like aavu
ಕೆಲವು ಉಪ್ಪುವ...ಪ್ರೇತ..ಒವ್ವುಲ ಸಮಧಾನ ಆಪುಜಿ ಐಕ್ಲೆಗ್
@@JitheshKumar crct pandar😂😂
ಕಾಂತಾರ ನೋಡಿ ಎಷ್ಟು ಜನ ಬಂದಿದ್ದೀರಿ?
ಸೌಂಡ್ ಎಫೆಕ್ಟ್ 👌👌👌
Shivadootha gulige 👌🔥🔥
Wau. Amazing. Thank u for sharing videos.
🙏ಧರ್ಮದೈವ ಗುಳಿಗ🙏
Excellent
Super shivaduthe gulige
I have seen in this video in stage openly I really apriciate of guliga role 👏👏😍
Superb.. waiting for the next part
Please do this as a movie..swami guliga..rakshane korle
Super super super super super super super super super super sir
ಅದ್ಭುತ ನಾಟಕ 🙏🙏
Awesome 🔥masth edde athnd
Super nataka,indina TV,mobile,internet yugadalli hosadondu lokakke karedoyyuvantha nataka,guliga daivaada kaarnikagu thalebagi namisuttene,ennu entha pawraanika nataka galannu hechu hechu rangabhoomige tharvalli vijayannanige devaru aashirvadisali🙏🙏🙏
Spr🙏🏼🙏🏼🙏🏼
Tulunadu the malla diva🙏🙏🙏🙏
mst shoku athad👌🙏
Super marre nataka edde undu
Super ಸಮಿ ಗುಳಿಗೆ
Super hit drama sir👌🏻
Shivadute guliga 🔥🔥🔥🔥🔥
ಓಂ ನಾಮ ಶಿವ ಓಂ ಗುಳಿಗ
Very nice
Sprrrrb 👌👌👌👏👏👏👏👏
Very nice superb
Thank you so much guyzz for all your support and love😍😍😍🙏🙏🙏
Artist?
@@JitheshKumar Yea
@@rakshitharao7150 which role madam
@@JitheshKumar Chamundi
👏👏👏
Ajja ❤😍
Full vido link PLZZ 😍🤩
Super 🙏🏻🙏🏻
Awesome👍
Swami guliga 🙏🏻...
Swamiguliga
Beautiful...
🙏🙏🎊🎊
🙏🙏🙏Swami guliga 🙏🙏🙏
Awesome nataka
Superrrrr
👌👌👌👌🙏🙏🙏🙏🙏
Seper👌👌👌👏👏🙏🙏🙏🙏
ಮಸ್ತ್ ಎನರ್ಜಿ ಗುಳಿಗನ
Superb vijayanna
Super ❤
Wonderful amazing
Hege ne karnika da story madi all the best
Mst shoke athundu😜
Superb
Msth supr athnd
Amazing......
ಭಾರೀ ಪೊರ್ಲು ಇತುಂಡ ಸರ್ ಇಂಚೆನೆ ಮಸ್ತು ವಿಡಿಯೋ ಪಾಡ್ಲೆ ಸೊಲ್ಮೆಲು ಈರೆಗ್ 🙏❤️🙏
Sure madam
Sprr
Sprb..👌👌👌
Spr🔥🔥
Super....👌
Spr 🙏🙏🙏
Spr...
Super nataka
Wow super
I am fan of this
Super👌👌👌👌
❤😍superb🙌👏👏👏
Super atund ❤️
🙏🙏🙏🙏🙏🙏🙏👌👌👌
ಸೂಪರ್
Pls sir plSzzzzz full video padle plz sir
1000%days 👌🙏
Please upload full drama
Very super drama
🚩🚩🚩❤️🙏🙏🙏🙏🙏
Superr
You did this nataka in puttur laxminagar when the god guliga came in front l was so scared
Amazing
Iruvathaongine..shatamanada..super. .Natakaenna..solmelu
Sure ireg malpana enadandala akarshane ailka ande
❤
Nataka kannada alli available edeya?
sadyakke illa but in futute madtare
super
Full vdo padujare
Supr aathnd, 🙏🙏🙏🙏🙏
🙏🤩🙏
Super
Super Bowl and go your house to