ನಾವು ಸಹ ದೂರ ದರ್ಶನದಲ್ಲಿ ಕಲ್ಯಾಣ್ ಕುಮಾರ್ ಅವರು ತೀರಿಕೊಂಡ ದೃಶ್ಯವನ್ನು ನೋಡಿದ್ದು ನೆನಪಿದೆ, ಅಂದು ನಮ್ಮ ತಂದೆಯು ಸಹ ತುಂಬಾ ದುಃಖ ಪಟ್ಟಿದ್ದರು, ಅವರು ಅಭಿನಯಿಸಿದ ಅಮರಶಿಲ್ಪಿ ಜಕಣಾಚಾರಿ ತುಂಬಾ ಅದ್ಭುತವಾದ ಸಿನಿಮಾ🙏.
Any day the great actor and friend . I had an opportunity to witness 1958 test match against West indies at Madras and with him Had been to AVM Studio and with him met Rajkumar . He took me to HotelDasaprakash and sent me to Bangalore by night train and gave me Rs 100/_ which still I preserved that big note. Great all Kumar's in their own capacity. Of course Chokku personally.
After looking at this video..I felt so moved within 20 yrs...we lost so many among those speakers Dr.Rajkumar,GV Iyer, Ambarish,Vadiraj,Chindodi leela, Shivramanna...so on
Great work, TOTAL KANNADA. We were kids during this time and real refreshing. I like his movie “Subbashastri” it used to play in DOORADARSHANA during that time. Thank you very much for this series.
ಮಂಜುನಾಥ್ ಅವರೇ ನಿಮಗೆ ಯಾವರೀತಿ ಅಭಿನಂದನೆ ಹೇಳ್ಬೇಕು ಅಂತ ಗೊತ್ತಿಲ್ಲ ಸಾರ್ ಅವರ ಮಾವನ ಮಗಳು, ಬದುಕುವ ದಾರಿ, ಯಿಂದ ಅವರ ಅಭಿಮಾನಿ ಯಾಗಿದ್ದೆ ಅಷ್ಟು ದಿನಕ್ಕಿಂತಲೂ ಈ ಸರಣಿಯನ್ನು ನೋಡಿದಮೇಲೆ ದುಃಖ್ಖ ಉಮ್ಮಳಿಸಿ ಬಂತು ಸಾರ್ ಧನ್ಯವಾದ ಗಳು ಸಾರ್
ಬಹುಶಃ ವಿಡಿಯೋ ಇರಲಿಕ್ಕಿಲ್ಲ. Crowd ಮತ್ತು ಶಂಕರ್‌ನಾಗ್ ಪಾರ್ಥಿವ ಶರೀರ ಬಂದದ್ದೇ ಸಂಜೆಯ ಹೊತ್ತಿಗೆ. ಅಂದೇ ವಿಲ್ಸನ್ ಗಾರ್ಡನ್‌ನ ವಿದ್ಯುತ್ ಚಿತಾಗಾರದಲ್ಲಿ ಚಿತೆಗೇರಿಸಲು ತಂದಾಗ ಅಪಾರ ಜನಸ್ತೋಮ ನೆರೆದಿತ್ತಂತೆ.
Lo gube nan magne....ee video irad kalyan kumar mele..... Vishnuvardhan mele alla.....tariakke comments madtira nivgalu....nodak ista aglilla Andre tika muchkond iard kaliri
ಇದು ನಿಜಕ್ಕೂ ಅದ್ಭುತ ಮತ್ತು ಶ್ಲಾಘನಾರ್ಹ ಕೆಲಸ. ಕಲ್ಯಾಣ್ ಕುಮಾರ್ ಇನ್ನೇನು ಮರೆತೇ ಹೋದರು ಎನ್ನುವಾಗ ನೀವು ಈ ಸರಣಿ ನಿರ್ಮಿಸಿ ಕನ್ನಡಿಗರಿಗೆ ಉಪಕಾರ ಮಾಡಿದ್ದೀರಿ. ಧನ್ಯವಾದಗಳು...
ಇಷ್ಟೊ೦ದು ಹಳೆಯ ನೆನಪುಗಳ ಸುಂದರ ಸಂಚಿಕೆ ಧನ್ಯವಾದ
RIP
ಡಾ ।। ರಾಜುಕುಮಾರ್... ಮಾತು ಮಾತಲ್ಲ, ನುಡಿ ಅಷ್ಟೇ ಅಲ್ಲ... ಅತಿ ಭಾವದ ಅಪ್ಪಟ ಉತ್ಕರ್ಷೇ!
ಅಣ್ಣಾವ್ರಿಗೆ ಜೈ!
Houdu.
Kalyan Kumar avara hospital bill nnu clear madiddu Rajkumar Sir family 🙏🏻
🙏🙏🙏🙏🙏🙏🎉🎉🎉🎉🎉😭😭👏👏👏😭😭
Yes
ಮಂಜುನಾಥ್ ಸರ್ ಮತ್ತೊಮ್ಮೆ ಅದ್ಭುತ ಸಂಚಿಕೆ. ನನ್ನನ್ನು ಆ ಹಳೆಯ ದಿನಗಳಿಗೆ ಕರೆದೊಯ್ದಿದ್ದಕ್ಕಾಗಿ ಧನ್ಯವಾದಗಳು.
ನಾವು ಸಹ ದೂರ ದರ್ಶನದಲ್ಲಿ ಕಲ್ಯಾಣ್ ಕುಮಾರ್ ಅವರು ತೀರಿಕೊಂಡ ದೃಶ್ಯವನ್ನು ನೋಡಿದ್ದು ನೆನಪಿದೆ, ಅಂದು ನಮ್ಮ ತಂದೆಯು ಸಹ ತುಂಬಾ ದುಃಖ ಪಟ್ಟಿದ್ದರು, ಅವರು ಅಭಿನಯಿಸಿದ ಅಮರಶಿಲ್ಪಿ ಜಕಣಾಚಾರಿ ತುಂಬಾ ಅದ್ಭುತವಾದ ಸಿನಿಮಾ🙏.
Kalyan Kumar the legend acted at his ease handsome and talented one of the three kumars of kannada film industry.
💚❤💐 ಚೆಲುವಾಂತ ಚೆನ್ನಿಗ ನಮ್ಮ ಕನ್ನಡದ ಹೆಮ್ಮೆಯ ಕಲಾವಿದರು ಕಲ್ಯಾಣ್ ಕುಮಾರ್ ಅವರಿಗೆ ನನ್ನ ನಮನ💐💚❤🙏
Ee ಹಳೆ ವಿಡಿಯೋ ತುಂಬಾ ಸೊಗಸಾಗಿತ್ತು ಸುಂದರ ಕನ್ನಡ ಮಾತುಗಳು....
ನಿಜಕ್ಕೂ ಅತ್ಯಮೂಲ್ಯವಾದ ಸಂಚಿಕೆ ಅದರಲ್ಲೂ ವರನಟರ ವೀಡಿಯೋ ಅಪರೂಪ.
ಸರಣಿಗೆ ಹೃದಯ ಸ್ಪರ್ಷಿ ವಿದಾಯ. ಟೀಮ್ ಟೋಟಲ್ ಕನ್ನಡಕ್ಕೆ ಧನ್ಯವಾದಗಳು.
ಈ ಎಪಿಸೋಡ್ ಗಾಗಿ ಧನ್ಯವಾದ
ಕಲಾವಿದ ಅಮರ
ಎಲ್ಲರನ್ನೂ ನೋಡಿ ಅಳು ಬಂತು, ಒಳ್ಳೆಯ ವಿಡಿಯೋ ಹಾಕಿದಿರಿ , ಧನ್ಯವಾದಗಳು
💐💐 ಚೆಲುವ ಅಂತ ಚೆನ್ನಿಗನೆ ಕುಣಿದಾಡುವ ಬಾ ನಮ್ಮ ನಟ ಶೇಖರ👑👑🙏🙏👑👑
ಚಿಕ್ಕಂದಿನಲ್ಲಿ ಮನೆತನ ಧಾರಾವಾಹಿ ನೋಡುತ್ತಿದ್ದ ನೆನಪಾಯಿತು. ಧನ್ಯವಾದಗಳು
ನಿಜಕ್ಕೂ ನಿಮ್ಮ ಈ ಪ್ರಯತ್ನ ಶ್ಲಾಘನೀಯ, ಹೀಗೆ ನೀವು ತೆರೆ ಯಲ್ಲಿ ಮರೆಯಾದ್ರು, ಅವರ ಚರಿತ್ರೆ ಯನ್ನು ಅದ್ಭುತ ವಾಗಿ ಸಂಗ್ರಹಿಸಿದ್ದೀರಿ. 🙏🏿
ನಿಮ್ಮ ಅದ್ಭುತ ಕೆಲಸಕ್ಕೆ ಧನ್ಯವಾದಗಳು ಸರ್
ಎಪಿಸೋಡ್ ತುಂಬಾ ಆಸಕ್ತಿದಾಯಕವಾಗಿತ್ತು, ನಮಸ್ತೆ ಸರ್. ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು.
ಹೃದಯ ತುಂಬಿ ಬಂತು.ಈ ಸಂಚಿಕೆಗೆ ಹೃದಯ ಪೂರ್ವಕ ಧನ್ಯವಾದಗಳು.
Any day the great actor and friend . I had an opportunity to witness 1958 test match against West indies at Madras and with him Had been to AVM Studio and with him met Rajkumar . He took me to HotelDasaprakash and sent me to Bangalore by night train and gave me Rs 100/_ which still I preserved that big note. Great all Kumar's in their own capacity. Of course Chokku personally.
ಈ ವಿಡಿಯೋ ಹಾಕಿದಕ್ಕೆ ದನ್ಯವಾದಗಳು ಸಾರ್
ಉತ್ತಮವಾದ ಸಂಚಿಕೆ 🙏
Sir thumba santhosha aythu nimma ee sanchikege Rajkumar Uday Kumar Kalyan Kumar namma chithra rangada 3rathnagalu
👏👏👏👏👏👏👏👏👏👏⭐⭐⭐🌹🌹🌹
ಹಳೆಯ ವಿಡಿಯೋ ತೋರಿಸಿದ್ದಕ್ಕಾಗಿ ಧನ್ಯವಾದಗಳು
Kalayan Kumar sir's performance in ' Collegeu Ranga ' 👌🙏
After looking at this video..I felt so moved within 20 yrs...we lost so many among those speakers Dr.Rajkumar,GV Iyer, Ambarish,Vadiraj,Chindodi leela, Shivramanna...so on
ಚೆಲುವಾಂತ ಚೆನ್ನಿಗ ಕಲ್ಯಾಣ್‌ಕುಮಾರ್‌ರವರ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ನೀಡಿದ್ದೀರಿ. ಇದಕ್ಕೆ ತಮಗೆ ನಾವು ಕೃತಜ್ಞರಾಗಿದ್ದೇವೆ.
ಧನ್ಯವಾದಗಳು.
Saar ... you have done a great service to a great actor. Thanks a lot for this series on KalyanKumar🙏🙏
Thanks a lot 🙏 for rare wonderful video
Collage ranga. Master piece of Kalyan Kumar I can never forget that acting
ಅದ್ಭುತ ಕಲಾವಿದರು 💐💐💐
Hari Harapura manjunath Thanks for remembering a jam of Karnataka (sree k.kalyanakumar)
Super sir rajkumar annavara mathugale
Thanks for publishing
Many thanks for sharing the video. Great actor ever & class apart 👌🙏
Idu adbutha sanchike sir. andina kaalada news channel tunukugalannu torisiddu tumba chennagittu. Shankar Nag nidhanada varadhi chandanadalli(aaga DD 9) nodidda nenapu. aa clippings idre adannu prasara maadi.
🙏
ಹೋಗ್ ಕೆಲ್ಸ ನೋಡು
@@anandaal1624 yaake ninge kelsa ilva?
ಶಂಕರ್‌ನಾಗ್ ನಿಧನದ ವರದಿ ವಿಡಿಯೋ ಪ್ರಸಾರ ಮಾಡಲಾಗಿತ್ತೇ?
@@trueadmirer aa kaaladalli DD9 ralli adara varadhi nodidda nenapu ide. bahushaha adara clippings dooradarshanada chandana channel bali irabahudu.
'Subba Sastri' movie's story, sarcasm, humour 👌🙏
Great work, TOTAL KANNADA. We were kids during this time and real refreshing. I like his movie “Subbashastri” it used to play in DOORADARSHANA during that time. Thank you very much for this series.
Yes also belli Moda I saw dd
Dr Rajkumar sir the legend man... we love him
What on a episode superb...👌👌👌
Thank You for presenting unknow information
Good episode sir thanks once again
Hands of sir you are great sir thank you so much god bless you sir nemage
ಈ ಸಂಚಿಕೆ ನೋಡಿ ಹೃದಯ ತುಂಬಿ ಬಂತು very good episod
Thank you total kannada news channel, great work
Kalyankumar is good talented artist we miss you sir💐 🙏🙏🙏🙏🙏
ಟೈಗರ್ ಪ್ರಭಾಕರ್ ಅವ್ರ ವೀಡಿಯೋ ಇದ್ರೆ ಹಾಕಿ ಸರ್
Tq total kannada.
ಮಂಜುನಾಥ್ ಅವರೇ ನಿಮಗೆ ಯಾವರೀತಿ ಅಭಿನಂದನೆ ಹೇಳ್ಬೇಕು ಅಂತ ಗೊತ್ತಿಲ್ಲ ಸಾರ್ ಅವರ ಮಾವನ ಮಗಳು, ಬದುಕುವ ದಾರಿ, ಯಿಂದ ಅವರ ಅಭಿಮಾನಿ ಯಾಗಿದ್ದೆ ಅಷ್ಟು ದಿನಕ್ಕಿಂತಲೂ ಈ ಸರಣಿಯನ್ನು ನೋಡಿದಮೇಲೆ ದುಃಖ್ಖ ಉಮ್ಮಳಿಸಿ ಬಂತು ಸಾರ್ ಧನ್ಯವಾದ ಗಳು ಸಾರ್
Excellent Excellent Excellent - 😭
Tqu sir vedio nodirillilla matte kalyankumar nodidangayitu tqu
One channel...❤wt a golden days...miss u....90's
Wonderful series of kalyankumar
Thank you very much sir
Superb sir thank u so much
Great
AMARARAGALI
🙏
ಶಂಕರ್ ನಾಗ್ ಸರ್ ಅವರ ಬಗ್ಗೆ ವಿಡಿಯೋ ಮಾಡಿ 1990ರಲ್ಲಿ ನಡೆದ ವಿಡಿಯೋ ತೂರಿಸಿ ಸರ್
Yes full video death dinaddu haki
ಬಹುಶಃ ವಿಡಿಯೋ ಇರಲಿಕ್ಕಿಲ್ಲ. Crowd ಮತ್ತು ಶಂಕರ್‌ನಾಗ್ ಪಾರ್ಥಿವ ಶರೀರ ಬಂದದ್ದೇ ಸಂಜೆಯ ಹೊತ್ತಿಗೆ. ಅಂದೇ ವಿಲ್ಸನ್ ಗಾರ್ಡನ್‌ನ ವಿದ್ಯುತ್ ಚಿತಾಗಾರದಲ್ಲಿ ಚಿತೆಗೇರಿಸಲು ತಂದಾಗ ಅಪಾರ ಜನಸ್ತೋಮ ನೆರೆದಿತ್ತಂತೆ.
@@trueadmirer illa sir nanginnu nenapide avgin time nal theatr nal movie ge hodre modlu shankarnag du death time progtame hakthidru.video hide
Asht old video sigodu kashta ansutthe. Aagina kaaldalli video media bandirlilla kannadadalli ansutthe
@@dona6049 illa sir video hide nane nodidini.ha time nal theater nal hakthidru.
Kalyan Kumar,Dr Raj Kumar,and Uday Kumar were the top heroes of 1960-1970.
Amazing thank u sir, for this serious... Hats of to u...
ಅಣ್ಣಾವ್ರು ದೇವರು 🙏🙏🙏🙏
Still i remember this scence annovaru heliddu nav kids eddaga
ನಮನ ಗಳು🙏
super episode manjunath sir
Magnificent episode. PRANAAMS, Sir, for the invaluable FACTS BASED INFORMATION....
Thank u very much sir for the great job u have done❤
He wad one of the greatest actors of KFI.
Evergreen legend Dr.Vishnu sir karnatakada kotteyanthara abhimanigala aaradya dhaiva
Lo gube nan magne....ee video irad kalyan kumar mele..... Vishnuvardhan mele alla.....tariakke comments madtira nivgalu....nodak ista aglilla Andre tika muchkond iard kaliri
ಎಲ್ಲಿದ್ದಾರೆ ಅವರು ಇದರಲ್ಲಿ
Anna illi Kalyan Kumar sir avara vishya helutiddare illi neev maatra
Evergreen legend Vishnuvardhan
bagge helutideera enappa nimma
Problem
Super 👍👍👍👍👍👍🙏🙏🙏🙏🙏🙏
Kalyankumar/sarojadevi jodi super
ಟೀವಿಯಲ್ಲಿ ನೋಡಿದ ನೆನಪು ಕಣ್ಣಿಗೆ ಕಟ್ಟಿದ್ದಂತಿದೆ
ಉತ್ತಮ ಕಲಾವಿದ ಅವರ ಮರಳು ಸರಪಣಿ ತಾಯಿಯ ನುಡಿ ನನಗೆ ನೆನಪಿದೆ ಓಂ ಶಾಂತಿ
Very nice video
ವಾದಿ ರಾಜ ಅವರ ಬಗ್ಗೆ ವಿಡಿಯೋ ಮಾಡಿ ಸರ್
👌
ನಾನು ಗುಡೇಮಾರನಹಳ್ಳಿಯಲ್ಲಿ ಹುಟ್ಟಿ ಬೆಳೆದ ವನಾದರೂ ಕಾಮಿಡಿಯ ಗುಗ್ಗು ಅಲಿನವರೆಂದು ನಿಮ್ಮ ವಾಹಿನಿಯಿಂದ ತಿಳಿಯಿತು.
Namanagalu Nimage
💐💐 ಅಮರ ಶಿಲ್ಪಿ ಜಕ್ಕಣ್ಣ ಚಾರಿ💐💐
Please upload Natashekara movie if available. Thanks.
Super hero prashasti birudu illade yellar manadalli iddare
I miss u kalyan kumar sir 😘😘😭
my favourate actor the kishore kumar of south indian film.
Clipping video Thanks to channel
Sir upload kalyankumars sir all films rip sir
Super
Wonderful sir
ಟೋಟಲ್ ಕನ್ನಡ ವಾಹಿನಿ ಯವರಿಗೆ ಕೋಟಿ ಕೋಟಿ ಪ್ರಣಾಮಗಳು
Unfortunately they did not talk about College Ranga or Subba Shastri both master pieces of Kalyan acting.
😑 Legends
7:46 ಅಣ್ಣಾವ್ರ ಮಾತು
Very great Actor
❤❤❤
ಎಲ್ಲ ಬಲ್ಲಿದರಿಲ್ಲ, ಬಲ್ಲಿದರು ಬಹಳಿಲ್ಲ ಅಂತಾರೆ. ನಿಜ. ಬಲ್ಲವರು ಬಳಲಿದರೆ ನಮಗೆ ವಿಷಯ ತಿಳಿದೀತು ಹೇಗೆ? ನಿಮ್ಮ ಪ್ರಯತ್ನಕ್ಕೆ ಧನ್ಯವಾದ..
Tiger prabhakar shakar nag vidio send sir
I just jumped to the timestamp where Dr Rajkumar was talking and stopped
❤❤❤❤🙏🙏🙏🙏🙏
ಪಾರದರ್ಶಕ ಚಾನಲ್ ಟೋಟಲ್ ಕನ್ನಡ
Idannu nodi tumba sankata aitu 😭😭
🙏🙏🙏🙏🙏
🙏🙏
I still remember in my childhood manetana first DD mega serial sir was acting
ಅಂಬಿನ ನೋಡಿ ಸಂಕಟವಾಯಿತು😢
Shankarnag death dinada progarame haki
I used to watch Manethana serial after college hours 1997-1999
I wonder why Vishnuvardhan was not there or had been blacked out!