ಅಣ್ಣಾ.. ಮೇಕೆ ಮರಿ ಬಲಿ ಕೊಡಬೇಡಿ ಅಣ್ಣಾ ಅದೂ ನಿಮ್ಮನ್ನೇ ಎಷ್ಟು ನಂಬಿ ಇದೆ ನೋಡಿ ಅಣ್ಣಾ ಪ್ಲೀಜ್ ಬಲಿ ಕೊಡಬೇಡ ಅಣ್ಣಾ.... ಅದರ ಬದಲಿ.... ಹುಂಡಿಗೆ ರೊಕ್ಕ ಹಾಕಿ ಬರ್ರಿ ಅಣ್ಣಾ ಮೇಕೆ ಮರಿ ಪಾಪ ಅಣ್ಣಾ......🙏🙏😭😭😭😭😭😭😭😭😭😭😭
ಮೊದಲ ಬಾರಿ ನಿಮ್ಮ videos ನೋಡದಾಗ ನಾನು ನಿಮಗೆ ಬೈದಿದ್ದೆ.. ಆದ್ರೆ ನಿಮ್ಮ Love story video ನೋಡಿದ ಮೇಲೆ ನಿಮ್ಮ ಮೇಲಿನ ಅಭಿಪ್ರಾಯ ಚೇಂಜ್ ಆಯಿತು... ನೀವು ಇಬ್ರು ತುಂಬಾ ಮುಗ್ದರು ಅಂತಾ ಗೊತ್ತಾಯಿತು... ನಿಮ್ಮಿಬ್ಬರ ಮಾತು, ಕೀಟಲೆ, ಹಾಸ್ಯ ಎಲ್ಲವೂ ಸದಾ ಹೀಗೆ ಇರಲಿ ನಾವು ನಿಮ್ಮನ್ನ ಸಪೋರ್ಟ್ ಮಾಡ್ತಾ ಇರತೇವಿ... ನೀವು ಇನ್ನು ತುಂಬಾ ಎತ್ತರಕ್ಕೆ ಬೆಳಿತೀರಾ,ಏಕೆಂದರೆ You both have good heart... ಹಾಗೆಯೇ ನಿಮ್ಮ Love story ಮೇಲೆ ಒಂದು Short movie ಮಾಡಿ.... ಎಲ್ಲರೂ ಈ ಅಣ್ಣಾ ಮತ್ತು ಅತ್ತಿಗೆಯ Love story ನೋಡ್ರಿ.. ನಿಮಗೂ ಇವರ ಮೇಲಿನ ಅನಸಿಕೆ ಚೇಂಜ್ ಆಗಬಹುದು... ❤️❤️❤️❤️
Papa make mari niman bitt irak agalla ant est alatada niv saysbedi adna niv ankondid madilla andra nimag tondre enu agalla paapa adra jedva tagibedri🙏🥺 please adak niv saysudu gottiralla est nambide nimaga
Nim ebbra Mane nodidh mele nim love story kann mundhe bantu broo... Yake Andre nivu love story video dalli helidira alwa holl alli kuttide Deepa avra appa Amma nan madave madi kodall andru avag nanu direct kitchen ge hogi chaku enda Kai koikonde anta ... Prati ondhu jaga nu nenpaitu bro ... Please reply me bro and sis
ನೀವಿನ್ನೂ ಚಿಕ್ಕವರು ಆದ್ರೂ ತುಂಬಾ ಚಂದ್ ಜೀವನ್ nadstidiraaaa,
ಅಣ್ಣಾ.. ಮೇಕೆ ಮರಿ ಬಲಿ ಕೊಡಬೇಡಿ ಅಣ್ಣಾ ಅದೂ ನಿಮ್ಮನ್ನೇ ಎಷ್ಟು ನಂಬಿ ಇದೆ ನೋಡಿ ಅಣ್ಣಾ ಪ್ಲೀಜ್ ಬಲಿ ಕೊಡಬೇಡ ಅಣ್ಣಾ.... ಅದರ ಬದಲಿ.... ಹುಂಡಿಗೆ ರೊಕ್ಕ ಹಾಕಿ ಬರ್ರಿ ಅಣ್ಣಾ ಮೇಕೆ ಮರಿ ಪಾಪ ಅಣ್ಣಾ......🙏🙏😭😭😭😭😭😭😭😭😭😭😭
Good 🙏🙏
Alla daily chicken motan tindre bali kottangallanu devrige byati madidra papa alaa😂
ನೀವು ಲಂಬಾಣಿ ಅವರ ನಿಮ್ಮ ಭಾಷೆ ಲಂಬಾಣಿ ಆಗಿದೆ ಕ್ಯೂಟ್ ಕಪಲ್❤❤
ನಿಮ್ಮ ಫ್ಯಾಮಿಲಿ ಬೀಗತನ ದೂರ ಬಾಳ ಆದವ ಪಾ ಅಣ್ಣ 🤭
ಕ್ಯೂಟ್ ಜೋಡಿ ❤ 100 ವರ್ಷ ಚೆನ್ನಾಗಿ ಬಾಳಿ ಅಣ್ಣ ❤😅
ಮೊದಲ ಬಾರಿ ನಿಮ್ಮ videos ನೋಡದಾಗ ನಾನು ನಿಮಗೆ ಬೈದಿದ್ದೆ.. ಆದ್ರೆ ನಿಮ್ಮ Love story video ನೋಡಿದ ಮೇಲೆ ನಿಮ್ಮ ಮೇಲಿನ ಅಭಿಪ್ರಾಯ ಚೇಂಜ್ ಆಯಿತು... ನೀವು ಇಬ್ರು ತುಂಬಾ ಮುಗ್ದರು ಅಂತಾ ಗೊತ್ತಾಯಿತು... ನಿಮ್ಮಿಬ್ಬರ ಮಾತು, ಕೀಟಲೆ, ಹಾಸ್ಯ ಎಲ್ಲವೂ ಸದಾ ಹೀಗೆ ಇರಲಿ ನಾವು ನಿಮ್ಮನ್ನ ಸಪೋರ್ಟ್ ಮಾಡ್ತಾ ಇರತೇವಿ... ನೀವು ಇನ್ನು ತುಂಬಾ ಎತ್ತರಕ್ಕೆ ಬೆಳಿತೀರಾ,ಏಕೆಂದರೆ You both have good heart...
ಹಾಗೆಯೇ ನಿಮ್ಮ Love story ಮೇಲೆ ಒಂದು Short movie ಮಾಡಿ.... ಎಲ್ಲರೂ ಈ ಅಣ್ಣಾ ಮತ್ತು ಅತ್ತಿಗೆಯ Love story ನೋಡ್ರಿ.. ನಿಮಗೂ ಇವರ ಮೇಲಿನ ಅನಸಿಕೆ ಚೇಂಜ್ ಆಗಬಹುದು... ❤️❤️❤️❤️
❤🙏🏻
@@crazycouples3031 ❤️❤️
ಸಣ್ಣಮನೆ ದೊಡ್ಡಮನಸು ಅಕ್ಕ😊
ನಿಮ್ video ನೋಡಿದ್ರೆ ಏನೋ ವಂತರ ಖುಷಿ ಅಣ್ಣ......😊🖤
ಹೌದು ಸರ್
ಇವರು ಲಂಬಾಣಿ ಜನ ಅನಿಸುತ್ತೆ ನಿಮ್ಮ ವಿಡಿಯೋಗಳು👌
Super bro nivu mane chikkadadru mansu doddadu nimdu I like it ❤❤❤
mane sannadadarenu nimmibbara manasu doddadide nijavada crazy couples enjoy your life, yara ketta drustinu nimma mele bilade irali. ❤
ನನಗೂ ನನ್ನ ಹೆಂಡ್ತಿ ಅವರ ತವರ್ ಮನೆಗೆ ಹೋಗೋ ಆಶೆ ಅದ್ರ ನಮ್ಮ ಬಾಮಿದರ್ ಕೂಡ್ಲಿ idokondu ninntra
😂😂😂😂
😂😂
Super bro 🎉
ಅಣ್ಣ ನೀವೆಷ್ಟು ಮುಗ್ದರು ನಿಮ್ಮ ವಿಡಿಯೋನು ಅಷ್ಟೇನೆ ಚೆನ್ನಾಗಿರುತ್ತದೆ ಇನ್ನೂ ಹೆಚ್ಚು ಹೆಚ್ಚು ವಿಡಿಯೋ ಮಾಡಿ
Deepa avr Mane chanagide❤
Nimma love story yava reeti start aytu annodanna please ondu vlog madi....
All the best for your bright future 😊
Cikkada adaru lakshana ayiti akka ❤❤ nama halli mani munda yava arsisi maninu ella akka same to you
Halli life really superb 💓
Hi premu nim family fulla different . Adre tumb esta aitu nanag .
Great bro itraa love full jordaa ❤❤❤❤
Super anna and akka
ನಿವಿಬರ ಅಣ ತಂಗಿತರ ಕಾನತಿರ ಸೂಪರ್ ಸೂಪರ್ ವಿಡಿಯೋ
Bro ನಿಮ್ಮ love story ಹಂಚಕೊಳ್ಳಿ 😍😍🥰🥰
Muddebihal nali yav nagar heli bro
Namma ooru Huligi koppal tq.sakti debate huligemma ellarigu olledu madali.
Super iti akka nim mani☺️
Reality
Simplicity
❤❤❤
Super..akka...
Nice video bro ❤
Super brother ❤️❤️
Super family ❤👍✌
Deepa mane super maa❤❤❤
Very nice bro
Super annaya
You are my favourite 😘 akka deepuuuu😊
Myagi super sister 🥰🥰❤️
Anna tamma ibbaru bahala karchu hulitu 😂urige adadi karakondu barodu😂🎉
Super👌👌👌 bro nimudu yav uru
Ibru en work madtiri cute couples ❤frm udupi
7 ne tarik nan birthday ede anna
Very good family
ಮನೆ ತುಂಬಾ ಚನ್ನಾಗಿದೆ ನನಗೆ ತುಂಬಾ ತುಂಬಾ ಇಷ್ಟ ಆಯ್ತು
Deepa akkad maninu super anna
Namma hagene iruva badavara aramane❤
Super brother sister
ಸೂಪರ್ ಸೂಪರ್ ಸೂಪರ್
Super
Innocent family ❤
Super bro and sis ,,
ಗಂಡ ಹೆಂಡತಿ ಇಬ್ಬರು ಸೌಭಾಗ್ಯವಂತರು
bro ನಿಮ್ಮ ಸ್ಟೈಲ್ ಸೂಪರ್❤❤
Anna yavd uru niu erodu? Tanda ?
ಯಾವ ಊರು ನಿಮ್ಮ ದು
Super ❤❤
Super akka❤❤
ಸೂಪರ್ ಮನೆ ಅಕ್ಕ ಅಣ್ಣ
Full jora family annda keep it up
Supper Anna 🔥🔥
Sound clear illa bro tumba noise idr
So nice
Super bro 💐🌹
ಸೂಪರ್ ಬ್ರದರ್ ಸ್ವೀಟ್ ಫ್ಯಾಮಿಲಿ
Namdu nimdu seam love story hige ir❤❤❤❤❤❤
Nice
Premu anna deepa akkaga nim lambani baashe baratvu nu😂😂😂
Nimma anna ga torsa akka nimma anna hi anta video dalli madata idiraa avru. 😊
Welcome to hosapete which time you arrive
Super cute couples❤❤❤❤❤
Papa make mari niman bitt irak agalla ant est alatada niv saysbedi adna niv ankondid madilla andra nimag tondre enu agalla paapa adra jedva tagibedri🙏🥺 please adak niv saysudu gottiralla est nambide nimaga
Family introduce madii brother ❤
S̲u̲p̲e̲r̲ b̲r̲o̲ ❤❤❤
Anna nivu Lamani na?
Very nice bro 😍❤️
super🎉
Lover's family 🎉😂❤superr
Supper anna akka
ನೀವು ಇಬ್ರು ಚನ್ನಾಗಿ ಇರಿ ದೇವರು ಒಳ್ಳೇದು ಮಾಡ್ಲಿ.
Supre anna🥰❤️
Hospet Nammuru... kano
Nim ebbra Mane nodidh mele nim love story kann mundhe bantu broo... Yake Andre nivu love story video dalli helidira alwa holl alli kuttide Deepa avra appa Amma nan madave madi kodall andru avag nanu direct kitchen ge hogi chaku enda Kai koikonde anta ... Prati ondhu jaga nu nenpaitu bro ... Please reply me bro and sis
Thank you so much for your support and love ❤️
Super sister namagu support madi yellru
Super 🎉
ನಾವು ಹಾಗೆ ಅಣ್ಣ ❤️
Night nim manena thorsi bro hege eruthe vathavarana antha aste😂❤
ಸೂಪರ್
Anna awattu elexan ide 7 day nivu mattan madtira ❤
ಅಣ್ಣಾ ತಮ್ಮಾ ಬಸ್ ಚಾರ್ಜ್ ಉಳಿಸಿರಿ ಬಿಡಿ. 😆😆👌
ನಮ್ಮ ಹೊಸಪೇಟೆ 🚩😎👑😎😎
Bengaluru yav job madatiri
Nice reality
Gormati
Super bro
Navu NALATAWAD davaru Anna but navu nagalkot naku irativi
ಸೂಪರ್ ಅಣ್ಣ
Nice video sister
Anna Koppal ❤
Supar brother
ನಿಮ್ಮ ಅಣ್ಣ ಅತ್ತಿಗೆ ಹೆಸರು ಏನು
Nivu banjara na anaa❤️
hmm anna bartini 😊❤
ಹುಬ್ಬಳ್ಳಿಗೆ ಯಾವಾಗ ಬರ್ತೀಯಾ ಬ್ರದರ್ ಬಾ ಬ್ರದರ್ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️