ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ಹೌದು. ನಿಖರತೆಯಿಂದ ಕೂಡಿದ ಮಾತು ನಿಮ್ಮದು. ಪದಶಕ್ತಿಯನ್ನು ಅರಿತಿದ್ದೀರಿ. ಸಂತೋಷದ ಸಂಗತಿ ಇದು. ಒಂದು ತಿದ್ದುಪಡಿ - ಸಖತ್ ಎನ್ನುವ ಪದಕ್ಕೆ ತುಂಬಾ ಎನ್ನುವ ಅರ್ಥ ಇದೆ. ಮೂಲತಃ ಕರಾವಳಿ ಭಾಗದಲ್ಲಿ ಬಳಸುತ್ತಿದ್ದ ಪದ ಇದು. ಇದರ ಅರ್ಥ ಚೆನ್ನಾಗಿ ಎಂದಲ್ಲ. ಬೆಂಗಳೂರು ಜನ ಹೀಗೆ ತಪ್ಪರ್ಥ ಹೇಳ್ತಾರೆ. ಸಖತ್ ಜ್ವರ ಎಂದು ಹೇಳುವುದಿದೆ. ಇಲ್ಲಿ ಚೆನ್ನಾಗಿ ಅಂತ ಅರ್ಥವಾ ?
Being a medical student I would definitely say this is the best explanation given by any person to educate layman about putrefication ( changes after death) keep doing more videos regarding health issues Thank u ❤
🙏🏻 ನಮಸ್ತೆ ಅಮರ ಪ್ರಸಾದ ರವರಿಗೆ. ನಿಮ್ಮ ಚಾನಲ್‌ನಲ್ಲಿ ನ್ಯೂಸ್ ತುಂಬಾ ಚೆನ್ನಾಗಿ ಮುಡಿ ಬರುತ್ತಿದೆ. ಈಗ ಪ್ರಸ್ತುತ Neet ಮತ್ತು CET ಬಗ್ಗೆ ವಿವರವಾಗಿ ತಿಳಿಸಿ ವಿದ್ಯಾರ್ಥಿಗಳಿಗೆ ಬಹಳ ಅನೂಕೂಲವಾಗುತ್ತದೆ. ಧನ್ಯಾವಾದಗಳು
Why the Tv channels are always showing only politics... We need this kind of channels which promote different kind of content. --> we support your channel whenever your going to start. -->we need content Technology, Basic science , advanced science and Engineering, Interviews of Scientists, Engineers, CEO's . --> Interview Environmental scientists, Agricultural scientists and professors.. more .
it was a good to know what happens to our body after death...most of the people or not aware...of the process after death...thank you for best information...also can you give detail of changes in our body while death is nearing..
Degree college lecturer agbeku Andre master degree madirbeku jothege kset or net or PhD yavdadru ondu compulsary aglebeku amel cet exam nali gk paper subject paper and kannada English paper irute kannada English compulsory aglebeku amel NIV enadru gk mate subject nali olle score madbeku avag dgr college lecturer agthira
Human perception occurs because of interactions between the subatomic particles of our brains and the quantum energy sea. We literally resonate the Cosmos. The quantum field or pure consciousness is influenced by intention. Zero Point Field is an information field as it encodes everything that has left its traces in the form of Scalar waves in this universe. This boils down to the recording of every little thought that was ever thought and every little move that was ever made. The interference patterns of the scalar waves form a huge hologram that permeates the whole of the universe. Intention is like the tuning fork which causes other forks to resonate to the same frequency
*Thanks sir obuna yethbekithu...evaga neev kotiro information thagond clever agi yavde witness eldange saisthini 🙏incase case aadre police interrogation li sigakondre...dayavitu bail na yeg thago beku anthanu ond video madi..jail li kuthkondu nodthini* 🙏
Sir, can u debunk dhruv rahee? He is silently making communial violence videos,, half knowledge person making money by telling community relative videos , earlier earlier he was doning good videos..but now..u ppl must have to expose him..❤ India
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
❤pl
ನಿಮ್ಮ ರೀತಿ ಯಾವ ಚಾನಲ್ ಕೂಡ ಮಾಹಿತಿ ನೀಡುವುದಿಲ್ಲ 🙏
ಹೌದು. ನಿಖರತೆಯಿಂದ ಕೂಡಿದ ಮಾತು ನಿಮ್ಮದು. ಪದಶಕ್ತಿಯನ್ನು ಅರಿತಿದ್ದೀರಿ. ಸಂತೋಷದ ಸಂಗತಿ ಇದು. ಒಂದು ತಿದ್ದುಪಡಿ - ಸಖತ್ ಎನ್ನುವ ಪದಕ್ಕೆ ತುಂಬಾ ಎನ್ನುವ ಅರ್ಥ ಇದೆ. ಮೂಲತಃ ಕರಾವಳಿ ಭಾಗದಲ್ಲಿ ಬಳಸುತ್ತಿದ್ದ ಪದ ಇದು. ಇದರ ಅರ್ಥ
ಚೆನ್ನಾಗಿ ಎಂದಲ್ಲ. ಬೆಂಗಳೂರು ಜನ ಹೀಗೆ ತಪ್ಪರ್ಥ ಹೇಳ್ತಾರೆ. ಸಖತ್ ಜ್ವರ ಎಂದು ಹೇಳುವುದಿದೆ. ಇಲ್ಲಿ ಚೆನ್ನಾಗಿ ಅಂತ ಅರ್ಥವಾ ?
❤😍
ಎಂಥಾ ಅದ್ಬುತ.. ಈ ವಿಡಿಯೋ...
Being a medical student I would definitely say this is the best explanation given by any person to educate layman about putrefication ( changes after death)
keep doing more videos regarding health issues
Thank u ❤
🙏🏻 ನಮಸ್ತೆ ಅಮರ ಪ್ರಸಾದ ರವರಿಗೆ.
ನಿಮ್ಮ ಚಾನಲ್‌ನಲ್ಲಿ ನ್ಯೂಸ್ ತುಂಬಾ ಚೆನ್ನಾಗಿ ಮುಡಿ ಬರುತ್ತಿದೆ.
ಈಗ ಪ್ರಸ್ತುತ Neet ಮತ್ತು CET ಬಗ್ಗೆ ವಿವರವಾಗಿ ತಿಳಿಸಿ ವಿದ್ಯಾರ್ಥಿಗಳಿಗೆ ಬಹಳ ಅನೂಕೂಲವಾಗುತ್ತದೆ.
ಧನ್ಯಾವಾದಗಳು
Hestu anta ..... ಹೋಗುಳಲಿ.... ಪ್ರತಿ ದಿನ.....adubuta ವಿಡಿಯೋ ಗೆ❤❤
Why the Tv channels are always showing only politics... We need this kind of channels which promote different kind of content.
--> we support your channel whenever your going to start.
-->we need content Technology, Basic science , advanced science and Engineering, Interviews of Scientists, Engineers, CEO's .
--> Interview Environmental scientists, Agricultural scientists and professors.. more .
Sir you are a great journalist and you have multi talent in journalism .god bless you
My favorite channel, very informative message, I am waiting this type of episodes ❤ 👍
Masth magaa ಆಲ್ ರೌಂಡರ್ ಚಾನೆಲ್ 👍👍
Good vedio
You are so good at explaining 👍
it was a good to know what happens to our body after death...most of the people or not aware...of the process after death...thank you for best information...also can you give detail of changes in our body while death is nearing..
Masth information masth magaa
Artificial beby ಹೇಗೆ ತಯಾರು ಮಾಡುತ್ತಾರೆ ಇದರ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ 🤔🙏
Thnq soo much.., ನಂಗೆ ಒಂದು ಕೊಲೆ ಮಾಡೋದ್ ಇದೆ... ಹೇಗೆ ತಪ್ಪಿಸಿಕೊಳ್ಳಬೇಕು ಅಂತ ಒಂದ್ idea ಬಂತು... thnq ಅಮರ್ ಪ್ರಸಾದ್
Ha ha ha ha yen jana pa igu use madkotara . Amar prasadavare nodi swalpa usyar ri jana igu idare. i
ಸರ್ ಪದವಿ ಹಾಗೂ ಡಿಗ್ರೀ ಕಾಲೇಜ್ ಲೆಕ್ಚರರ್ ಆಗೋಕೆ ಬೇಕಾಗಿರುವ ಅರ್ಹತೆಗಳ ಬಗ್ಗೆ ವಿಡಿಯೋ ಮಾಡಿ ಸರ್ ದಯವಿಟ್ಟು 🙏🏼🙏🏼
Degree college lecturer agbeku Andre master degree madirbeku jothege kset or net or PhD yavdadru ondu compulsary aglebeku amel cet exam nali gk paper subject paper and kannada English paper irute kannada English compulsory aglebeku amel NIV enadru gk mate subject nali olle score madbeku avag dgr college lecturer agthira
Thank you so much madam for explaining
CiD CBi ಆಗುವುದು ಹೇಗೆ ವಿಡಿಯೋ ಮಾಡಿ
Super sir 💐
ಒಳ್ಳೆಯ ಮಾಹಿತಿ
ಬೇರೆ ಬೇರೆ ರೀತಿಯ ಅಂತ್ಯಸಂಸ್ಕಾರಗಳ ಬಗ್ಗೆಯೂ ವರದಿ ಮಾಡಿ ಅವುಗಳ ಹಿಂದಿನ ವೈಜ್ಞಾನಿಕ ಕಾರಣ ತಿಳಿಸಿ, series ಚೆನಾಗಿದೆ ಕಂಟಿನ್ಯೂ ಆಗುತ್ತೆ.
Sir ತುಂಬಾ ಒಳ್ಳೆಯ ಮಾಹಿತಿ
Very informative sir.. You are the real journalist
Nice information sir
Dhayavittu chicken 🐔 🍗 wings indha estu problem agthidhe adunna explain maadi
Can you kindly plan to make a video on ORGAN DONATION Sir...
Ur great for giving good knowledge
ಸರಿ ನನಗೆ 2 ವಿಡಿಯೋ ಬೇಕು ಒಂದು ಆರೋಗ್ಯ ಬಗ್ಗೆ ಏನನ್ನು ತಿನ್ನಬೇಕು ಒಂದು ವಿಡಿಯೋ ಸರ್ ಇನ್ನೊಂದು ವಿಡಿಯೋ ಅದು ದೇಶದಿಂದ ದೇಶ ಆಮದು-ರಫ್ತು ಬಗ್ಗೆ ಮಾಹಿತಿ ಬೇಕು ಸರ್
Amazing explain Amar sir.
ನಿಮ್ಮ ಈ ಚಾನೆಲ್ ನಲ್ಲಿ ನಮಗೆ ಕಲಿಯಲು ತುಂಬಾ ಅನುಕೂಲವಾಗುತ್ತದೆ
Thank you 😊 good information 🙂
Human perception occurs because of interactions between the subatomic particles of our brains and the quantum energy sea. We literally resonate the Cosmos. The quantum field or pure consciousness is influenced by intention. Zero Point Field is an information field as it encodes everything that has left its traces in the form of Scalar waves in this universe. This boils down to the recording of every little thought that was ever thought and every little move that was ever made. The interference patterns of the scalar waves form a huge hologram that permeates the whole of the universe. Intention is like the tuning fork which causes other forks to resonate to the same frequency
ನಿಮ್ಮ ವಿಶ್ಲೇಷಣೆ ಕಣ್ಣ ಮುಂದೆ ಬಂತು ಸರ್ 💐🙏
Satthavara aathmadha jothe maathanaadisuthhare emba videos idhavalla sir, adhu nijana dhayavittu thilisi sir. Naanu namma thayiyannu kaledukondu thumba dukhadalliddene... Please thilisi sir...
Sir swrga naraka edey dear bagge realety vedo made
Good information 👍
Good information sir ❤
Super sir super information
after 4 yr There is no road complete b/w magadi and Bengaluru. Please make a video about this .every magadi people struggling every day
No.1 Channel Masth maga
Plz sir yavdadu olle poison idre heli 🙏 bega sattogbeku, antaddu enadru heli plz
ದೇಹದ ಬಗ್ಗೆ ಹೇಳಿದಿರಿ ಆದರೆ ನಾನು ಎಂಬ ಈ ಪ್ರಜ್ಞೆ ಏನಾಗುತ್ತೆ ? ದೇಹ ನಾಶವಾದ ನಂತರ ಈ ಪ್ರಜ್ಞೆಯ ಮುಂದಿನ ಜೀವನ ಹೇಗಿರುತ್ತೆ ? 😮(ಹರೋ ಹರ).
ಸರ್ ನಿಮ್ ಕೆಲ್ಸಾ consistency super ಹಂಗೆ ಇದೆ ಗ್ರಿಪ್ಪು
SUPER SIR
Next video on types of funerals 🤔
Thank you very much
ಇಷ್ಟೇ ಜೀವನ
Mahithi kodabedi easy madkothare
Sir yalladru bagge information kodtiraa ,, RUclips bagge swalpa helii ,,
Subscribers & likes enda views enda hege erning madtare anta swalpa tilskodiii
Tq sir...tq so much........
Sir. Cancer keeemo therapy side effects thilskodi ...English keemo therapohy Matty ayurvedik keemo theraphy diffrence nd side effect for body
Best...😊
Super news 📰 ge Super likes 👍
Next level News channel ❤
Maji mla penshan bage video madi plz🙏
Super sri 🎉🎉❤
ಪಕ್ಷಾಂತರ ಕಾಯ್ದೆ ಬಗ್ಗೆ ವಿಡಿಯೋ ಮಾಡಿ ಸರ್
Great job......sir......
Sirr nim eee yella salahe kole maadorge help aago thara ide evella yella tilkolo vishaya alla sirr
Super vice sir❤❤❤
Hi sir Namaste
ಮನುಷ್ಯ ಸತ್ತ ನಂತರ ಹೂತು ಹಾಕ್ತಾರೆ! ಅಷ್ಟೇAshte🙏
ಸರ್ ನಿಮ್ಮ ಫೋನ್ ನಂಬರ್ ಕೊಡಿ 🙏
Good information sir thank u with respected 🙏
Super❤❤❤❤
*Thanks sir obuna yethbekithu...evaga neev kotiro information thagond clever agi yavde witness eldange saisthini 🙏incase case aadre police interrogation li sigakondre...dayavitu bail na yeg thago beku anthanu ond video madi..jail li kuthkondu nodthini* 🙏
😮😮😮😮😮
Ee comment nodi evagle arrest madtaare eri
@@venkateshgowda1967 🤣🤣
ಸರ್ ಆಹಾರ ಜೀರ್ಣವಾಗುವುದು ಸಣ್ಣ ಕರುಳನಲ್ಲಿ..
Super bro 👌
ಮಾನವಾ ಮೂಳೇ ಮಾಂಸದ ತಡಿಕೆ...😔
Adbuta sir
Nice 👍
super sar
Amar sir sushant singh Rajput bagge please
ಎಕ್ಸಲೆಂಟ್ AP ಸರ್ 🙏🏻
Avaga navu kailasa shiva ila andre vaikunta vishnu mate bhrama hatra irtivi 😅 ✌️☕
ಕೊಲೆ ಕೇಸನಲ್ಲಿ ಏನೆಲ್ಲಾ ಚೆಕ ಮಾಡತಾರೆ ಅಂತ ಹೇಳೆ ಒಲ್ಲಾ
Nice
Ella nodbuttu dud eskand butbudtare este nam kanunu
🙏
Suparrrrrrrr
👌🙏🎉
❤
👏
Ossam😅amar sir
Athmaa bagee telis koddi 😁😁😁
🙏🙏🙏🙏🙏
𝙂𝙤𝙤𝙙 𝙞𝙣𝙛𝙤𝙧𝙢𝙖𝙩𝙞𝙤𝙣 𝙨𝙞𝙧
🙏🙏🙏🙏
Mast maga 😂😂
🙏🙏🙏🙏🙏💐💐🌹🌹👏👏👍👍
Sir, can u debunk dhruv rahee? He is silently making communial violence videos,, half knowledge person making money by telling community relative videos , earlier earlier he was doning good videos..but now..u ppl must have to expose him..❤ India
HELLO DARLING AMAR PL NEWS HELALU BANNI SATURDAY BANDIDDU MATHE BANDE ILLA PL NAALE BANNI
Postmortem heg madtare
,,,❤❤❤❤❤❤❤❤❤
ಸಾವಿನ ಚಿಂತೆ ಬಿಡಿರಣ್ಣ.. ಬದುಕುವ ದಾರಿ ಹಿಡಿರಣ್ಣ 😂 ಹ..ಸಾ.. ಚಿಂತೆ ಬಿಡಿರಣ್ಣ ಹ.. ಬದುಕುವ.. ದಾರಿ.. ಹಿಡಿರಣ್ಣ..😂
ಮನುಷ್ಯ ಇವತ್ತು ಇರುತ್ತಾನೆ ನಾಳೆ ಸಾಯುತ್ತಾನೆ.ಅದು ಎಲ್ಲರಿಗೂ ಗೊತ್ತ ಇದೆ ಹೋಗ ಲೇ ಬೋಸುಡಿ ಮಗನಾ ನೀನು ಸಾಯಿತೀ ಲೇ ನಿನರಾ ಬದುಕುದು ಅನ್ಕೊಂಡೆಯಾ 😂😂😂🤣🤣🤣
Osama binladen bage solpa thilisi
🙏🫵🪔💐
1s like
Good information sir
👌🙏