Karate king Metro king Shankar Nag sir kaledu konda Dina Navella kannadirellaru Digbrame gondevu Namma Bosse Namma Dewaru Namma Nechina Natha karate king Shankar Nag.
ನನ್ನ ನಟರು ರಾಜ್ sir n vishnu sir poshaka ನಟರು ತುಂಬಾ ಇದಾರೆ ashwath sir, shivaram sir, balanna, ... Khalanataru ವಜ್ರಮುನಿ sir... Innu ತುಂಬಾ janara ಹೆಸರು torisabahudittu... Like dinesh sir, shakthi prasad sir... ಕನ್ನಡ ಚಿತ್ರರಂಗದ ಹೆಸರನ್ನ shaswatha madalu dudida ಎಲ್ಲಾ ಹಿರಿಯ ಕಿರಿಯ ನಟರಿಗೆ ನನ್ನ ನಮನ 🙏🙏 ದೇವರು ಇವರ athmakke shanthi kodali 💐💐🙏🙏🙏
ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ನರಹಂತಕ ವೀರಪ್ಪನ್ ಕಿಡ್ನಾಪ್ ಮಾಡದೆ ಇದ್ದಿದ್ದರೆ 90 ವರ್ಷ ಬದುಕುತ್ತಿದ್ದರು... ಡಾ.ವಿಷ್ಣುವರ್ಧನ್ ಅವರು ಅನಾರೋಗ್ಯಕ್ಕೆ ತುತ್ತಾಗಾದಿದ್ದರೆ 75 ವರ್ಷ ಬದುಕುತ್ತಿದ್ದರು..i miss you All actors..😭 ಡಾ ರಾಜ್ ಕುಮಾರ್ ಅಣ್ಣಾವ್ರು ಮತ್ತು😭 ವಿಷ್ಣು ದಾದಾ ಅಪ್ಪಾಜಿ.. 😭ಅಪ್ಪು ಸರ್ 🙏🙏🙏🙏🏼🙏
ಸರ್ ನಮ್ ಎಲ್ಲಾ ಲೆಜೆಂಡ್ಸ್ ಆಕ್ಟರ್ಸ್ ಈಗ ಬದುಕಿದ್ದರೆ ನಮ್ ಇಂಡಸ್ಟ್ರಿ ಹೇಗೆ ಇರುತ್ತಿತ್ತು ಎಂದು ಕಲ್ಪನೆ ಮಾಡಿಕೊಂಡರೆ ಮನಸ್ಸಿಗೆ ತುಂಬಾ ದುಃಖ ಆಗುತ್ತೆ... ನಮ್ ಇಂಡಸ್ಟ್ರಿ ಯಲ್ಲಿ ಇದ್ದ ಹೀರೋಗಳ ದಂಡು ಖಳ ನಾಯಕರ ದಂಡು ಯಾವ್ ಇಂಡಸ್ಟ್ರಿಯಲ್ಲೂ ಇರಲಿಲ್ಲ... ರಾಜಕುಮಾರ್ ವಿಷ್ಣುವರ್ಧನ್ ಅಂಬರೀಷ್ ಶಂಕರ್ ನಾಗ್ ಪ್ರಭಾಕರ್ ಸುನಿಲ್ ವಜ್ರಮುನಿ ತೂಗುದೀಪ ಸುಧೀರ್ ಮುಸುರಿ ಎನ್ ಎಸ್ ರಾವ್ ಅಶ್ವಥ್ ದೀರೆಂದ್ರಗೋಪಾಲ್ ಲೋಕೇಶ್ ಕಾಶೀನಾಥ್ ಸುಂದರ್ ಕೃಷ್ಣ ಅರಸ್ ದಿನೇಶ್ ಚಿರಂಜೀವಿ ಸರ್ಜಾ ಸಂಚಾರಿವಿಜಯ್ ಪುನೀತ್ ರಾಜಕುಮಾರ್ ಇವರೆಲ್ಲ ಈಗ ಇರಬೇಕಿತ್ತು ಆದರೆ ಏನ್ ಮಾಡೋದು ನಮ್ಮ ಕನ್ನಡ ಇಂಡಸ್ಟ್ರಿ ದೌರ್ಭಾಗ್ಯ ನಾವು ಇಂತಹ ಒಳ್ಳೆಯ ವ್ಯಕ್ತಿಗಳನ್ನು ಕಳೆದುಕೊಂಡಿದ್ದೇವೆ😭
One and only Dr Rajkumaar ಅಪ್ಪಾಜಿ
Vishnu vardan sir...🙏❤️
ಸಿಂಹಾದ್ರಿ ಸಿಂಹ 🔥🔥
Vishnuvardhan
Vishnudada 🥰
I really miss a one and only actor Dr.Vishnu ದಾದ
Vishu dada legend
Dr ರಾಜ್ Dr ವಿಷ್ಣು Dr Appu😔 ನಿಮ್ಮ ನೆನೆದರೆ ಹೃದಯ ಭಾರವಾಗಿ ಕಣ್ಣಲ್ಲಿ ನೀರು ಬರುತ್ತೆ 😭😭😞😞ನೀವುಗಳು ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು 🙏🙏🙏❤️
Appu like hero
Dr vishnu❤❤
Dr Rajkumar ❤️ Dr Vishnuvardhan
Vishnuvardhan sir 😘🥰
Miss you Dr Vishnuvardhan Sir 🙏🙏❤️🙏🙏
My boos
🙏🙏🌹🌹❤🌹🌹🙏🙏
Karate king Metro king
Shankar Nag sir kaledu konda
Dina Navella kannadirellaru
Digbrame gondevu
Namma Bosse Namma Dewaru Namma Nechina Natha
karate king Shankar Nag.
Namma Bosse Shankar Nag sir
@@bharathgshetty3367❤❤❤❤❤❤❤❤❤❤❤
Vishnu vardhana great
Jai vishnu dadaa
I miss u raj vishinu all acters😘
Vishnu anna, Appu anna, chiru anna, ambarish anna 😢😢😢😢
Miss you all😢
ವೀ ಮಿಸ್ ಯು ಅಂಬರೀಶ್ ಅಪ್ಪಾಜಿ 🙏💐🌹
❤
Miss u vishnu appaji... 💔🙏🏻
Vishnu Dada & Shankarnag
ರಾಜ್ ಕುಮಾರ್ 🎉🎉
Dr. Vishnuvardhan 😢
Jai Vishnu appaji
ಡಾ ವಿಷ್ಣುವರ್ಧನ್ ಬಾಸ್
ಡಾಕ್ಟರ್ ವಿಷ್ಣುವರ್ಧನ್
Dr Vishnudada.
ಸೂರ್ಯ ಚಂದ್ರ ಇರುವ ತನಕ ಅಜರಾಮರ ಅಣ್ಣಾವ್ರು❤💐🙏
Dr Rajkumar, Vishnu,punith,Shankranna Legends are really miss you
ಕೋಟಿಗೊಬ್ಬ ನಮ್ಮ ಜೀವನ ಜ್ಯೋತಿ ಸಾಹಸಸಿಂಹ ಡಾ. ವಿಷ್ಣುವರ್ಧನ್. ಮತ್ತೊಮ್ಮೆ ಹುಟ್ಟಿ ಬನ್ನಿ ದಾದಾ. 🙏🙏🌹🌹🙏🙏🙏
Miss u Dada forever
ವಿಷ್ಣು ❤❤🎉🎉
The real kign mekar tiger prabhakar 💪 foreavr 🔥 my fovrete hero 🐯 i miss you boos 😭 vishnu Dada 🔥 foreavr ❤️ i miss you dada 😭. tiger 🔥 lion foreavr 🔥
ಈ ವಿಡಿಯೋ ನೋಡಿದಮೇಲೆ ಎಂಥಹ ಮುತ್ತು ರತ್ನಗಳನ್ನು ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರು ಕಳೆದುಕೊಂಡಿದ್ದಾರೆ ಅಂತ ಅನಿಸುತ್ತೆ really miss u legends 😥
ವಿ
9op😊
Vishnu dada miss you appagi
ನನ್ನ ನಟರು ರಾಜ್ sir n vishnu sir poshaka ನಟರು ತುಂಬಾ ಇದಾರೆ ashwath sir, shivaram sir, balanna, ... Khalanataru ವಜ್ರಮುನಿ sir... Innu ತುಂಬಾ janara ಹೆಸರು torisabahudittu... Like dinesh sir, shakthi prasad sir... ಕನ್ನಡ ಚಿತ್ರರಂಗದ ಹೆಸರನ್ನ shaswatha madalu dudida ಎಲ್ಲಾ ಹಿರಿಯ ಕಿರಿಯ ನಟರಿಗೆ ನನ್ನ ನಮನ 🙏🙏 ದೇವರು ಇವರ athmakke shanthi kodali 💐💐🙏🙏🙏
ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ನರಹಂತಕ ವೀರಪ್ಪನ್ ಕಿಡ್ನಾಪ್ ಮಾಡದೆ ಇದ್ದಿದ್ದರೆ 90 ವರ್ಷ ಬದುಕುತ್ತಿದ್ದರು... ಡಾ.ವಿಷ್ಣುವರ್ಧನ್ ಅವರು ಅನಾರೋಗ್ಯಕ್ಕೆ ತುತ್ತಾಗಾದಿದ್ದರೆ 75 ವರ್ಷ ಬದುಕುತ್ತಿದ್ದರು..i miss you All actors..😭 ಡಾ ರಾಜ್ ಕುಮಾರ್ ಅಣ್ಣಾವ್ರು ಮತ್ತು😭 ವಿಷ್ಣು ದಾದಾ ಅಪ್ಪಾಜಿ.. 😭ಅಪ್ಪು ಸರ್ 🙏🙏🙏🙏🏼🙏
Dr raj 93varsha badukutiddaru
Vishnu 75 erutiddaru yes
Adre vidhi niyama tappuvudilla
ಸರ್ ನಮ್ ಎಲ್ಲಾ ಲೆಜೆಂಡ್ಸ್ ಆಕ್ಟರ್ಸ್ ಈಗ ಬದುಕಿದ್ದರೆ ನಮ್ ಇಂಡಸ್ಟ್ರಿ ಹೇಗೆ ಇರುತ್ತಿತ್ತು ಎಂದು ಕಲ್ಪನೆ ಮಾಡಿಕೊಂಡರೆ ಮನಸ್ಸಿಗೆ ತುಂಬಾ ದುಃಖ ಆಗುತ್ತೆ...
ನಮ್ ಇಂಡಸ್ಟ್ರಿ ಯಲ್ಲಿ ಇದ್ದ ಹೀರೋಗಳ ದಂಡು ಖಳ ನಾಯಕರ ದಂಡು ಯಾವ್ ಇಂಡಸ್ಟ್ರಿಯಲ್ಲೂ ಇರಲಿಲ್ಲ...
ರಾಜಕುಮಾರ್ ವಿಷ್ಣುವರ್ಧನ್ ಅಂಬರೀಷ್ ಶಂಕರ್ ನಾಗ್ ಪ್ರಭಾಕರ್ ಸುನಿಲ್ ವಜ್ರಮುನಿ ತೂಗುದೀಪ ಸುಧೀರ್ ಮುಸುರಿ ಎನ್ ಎಸ್ ರಾವ್ ಅಶ್ವಥ್ ದೀರೆಂದ್ರಗೋಪಾಲ್ ಲೋಕೇಶ್ ಕಾಶೀನಾಥ್ ಸುಂದರ್ ಕೃಷ್ಣ ಅರಸ್ ದಿನೇಶ್ ಚಿರಂಜೀವಿ ಸರ್ಜಾ ಸಂಚಾರಿವಿಜಯ್ ಪುನೀತ್
ರಾಜಕುಮಾರ್ ಇವರೆಲ್ಲ ಈಗ ಇರಬೇಕಿತ್ತು ಆದರೆ ಏನ್ ಮಾಡೋದು ನಮ್ಮ ಕನ್ನಡ ಇಂಡಸ್ಟ್ರಿ
ದೌರ್ಭಾಗ್ಯ ನಾವು ಇಂತಹ ಒಳ್ಳೆಯ ವ್ಯಕ್ತಿಗಳನ್ನು ಕಳೆದುಕೊಂಡಿದ್ದೇವೆ😭
True bro so sorry about Dr Rajkumar sir very much talented soul he is
Yen devru pratyaksha agi helidra ninge.....iste varsha bartidru antha😅😅😅
dal bbye ttyl bbye
Vishnu Appaji 😍 it
Appu boss😭
Vishnu Dada 😭
Shankaranna 😭
This 3 legends won millions of hearts ❤❤❤❤❤❤❤❤
Appa boss
Vishnuvardan
But Rajkumar rule the10 millions of hearts
Rajkumar is natural kind hearted person but Vishnuvardhan ,puneet's kindness is came for forced circumstances and image(career) buildup.
Vishnu Dadha
Miss you so much vishnu dada and appu🙏😭
Visnu sir appu sir sankranna ambi anna I miss you
ಇಡೀ ಪ್ರಪಂಚದಲ್ಲೇ ಸ್ನೇಹಿತರನ್ನು ಹೊಂದಿದ್ದ ಏಕೈಕ ನಟ ಮತ್ತು ರಾಜಕಾರಣಿ "ಕಲಿಯುಗ ಕರ್ಣ" ರೆಬೆಲ್ ಸ್ಟಾರ್ ಅಂಬರೀಶ್ ನನ್ನ ಮೆಚ್ಚಿನ ಹೃದಯವಂತ ನಟ. ಧನ್ಯವಾದಗಳು 🌹♥️🙏
Miss u ambi Boss❤
Rajkumar avaru, Vishnu Vardhan andare tumba ishta nataru ❤❤
Miss you Appu Devaru Rajanna 💐💐
Appu😭😭😭😭
Dada & sankarnag. Sir miss u
My favourite power star Appu sir ❤️❤️❤️
Vishnu dada forever
Vishnu dada Sankar nag
Legend Dr. Rajkumar
Miss you vishnu dada
#mygod
Sahasa simha 🦁
We miss u vishnu sir ❤️🔥🔥🔥
Dr ರಾಜಕುಮಾರ್ miss you
Miss u paramathma ♥️❤️🙏🙏🙏😭😭😔
Dr rankumar and dr puneethrankumar they r my favourite actorda
ವಜ್ರ ಮುನಿ ಸರ್ ಮತ್ತು ಟೈಗರ್ ಪ್ರಭಾಕರ್ ಸರ್ ಸುದೀರ್ ಸರ್ ರಗುವೀರ್ ಸರ್ dr ಪುನೀತ್ ರಾಜಕುಮಾರ್ ಸರ್ ಸಂಚರಿವಿಜಯ್🙏🏻 ಹಳ್ಳಿ ಹೈದ ರಾಜೇಶ 💓 lovely ಲವ್ಲಿ ಆಕ್ಟರ್ಸ್ 💯👌🏿👌🏿
ವಿಷ್ಣುವರ್ಧನ್ ಸಾರ್ ಸ್ಮಾರಕ
Dr. Vishnuvardhan and Shankarnag sir
ವಿಷ್ಣು ಅಪ್ಪಾಜಿ ಮತ್ತೆ ತೂಗುದೀಪ ಅಪ್ಪಾಜಿ... ❤️🙏
My favourite hero Vishnuvardhan sir
Veesnu dada.
vishnu sir
Always sahasa simha vishnuvardan sir
Dr. Rajkumar and Super power star Dr. Punith Rajkumar are my favourite actors. 😇😍
Same to u
😔🥲🥰💗💖💗
Miss you appu sir😭😭😭😭😭😭😭😭
Appu puneeta
miss you vishnu appaji
ತುಂಬಾ ಒಳ್ಳೆಯ ಪ್ರಯತ್ನ.
ಆಲ್ ದ ಬೆಸ್ಟ್.
ellaru comment section nodi vishnuvardna avruna jasthi jana miss madkondidare
Nija sir
ಈ ವಿಡಿಯೋ ನೋಡುತ್ತಿದ್ದರೆ ತುಂಬಾ ಬೇಜಾರಾಗಿದೆ
ಮಂಡ್ಯದ ಗಂಡು ಅಂಬಿ ವಿಷ್ಣುವರ್ಧನ್ ಜ್ಞಾಪಕ ಮಾಡಿದ್ದಕ್ಕೆ ಧನ್ಯವಾದಗಳು
ಡಾಕ್ಟರ್ ರಾಜಕುಮಾರ್ ವಿಷ್ಣುವರ್ದನ್ ಅಪ್ಪು ಶಂಕರನಾಗ್ ವಜ್ರಮುನಿ ಮುಸುರಿ ಕೃಷ್ಣಮೂರ್ತಿ ಧಿರೆಂದ್ರಗೋಪಲ್ ಇವರೆಲ್ಲ ಕನ್ನಡ ಚಿತ್ರರಂಗದ ವಜ್ರಗಳು..
ಹೃದಯ ಭಾರವಾಗುತ್ತದೆ..
ಏಕೋ ಶೂನ್ಯ ಆವರಿಸಿದಂತೆ ಆಗುತ್ತದೆ..
కాశీ నాథ్ సినిమా లంటే చాలా ఇష్టం అందరు బాగా చేసారు.
Dr.Rajkumar 🙏🙏
ಟೈಗರ್ ಪ್ರಭಾಕರ್ ❤❤
❤❤
ರಘುವೀರ್ 👌👌
ನಮ್ಮ ಪ್ರೀತಿಯ ಅಣ್ಣ ಡಾಕ್ಟರ್ ರಾಜಕುಮಾರ್
ಸದಾ ನಮ್ಮ ಜೊತೆಯಲ್ಲಿಯೇ ಇದ್ದೆಇರುವ ವಿಷ್ಣು ಸಾರ್
ದಾದಾ
Miss u boss....dr vishnuvardhan...lion❤
Dr Rajkumar Dr Vishnu Vardhan and Appu sir I love all of them
❤️❤️❤️❤️❤️❤️ Rebal Star Ambarish Anna
❤
APPU❤️😘😭
ವಿಷ್ಣುವರ್ಧನ , ಪುನಿತ್ ರಾಜಕುಮಾರ ಮತ್ತು ಶಂಕರನಾಗ್...❤❤❤
Dr vishnuuvardan vs Dr punith
Always missing legend Dr. Ambarish sir..
Miss You Rebel Star..
❤
ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಪ್ರಭಾಕರ್ ಶಂಕರ್ ನಾಗ್ ವಜ್ರಮುನಿ ಎಲ್ಲರೂ ನನಗೆ ತುಂಬಾ ಇಷ್ಟ ಎಲ್ಲಾ ನಟರು ಕನ್ನಡದ ಸಿಂಹಗಳು
Miss you raj punith
Miss all the legend RIP especially Appu boss
❤ELARU THIS UNIVERS AND 🌍
ಇದನ್ನ ನೋಡಿದ ಮೇಲೆ ಕನ್ನಡ ಚಿತ್ರರಂಗ ಅದೆಷ್ಟು ಅದ್ಭುತ ಪ್ರತಿಭೆಗಳನ್ನ ಕಳೆದುಕೊಂಡಿದೆ ಎಂಬುದು ಮನವರಿಕೆ ಆಯಿತು..Miss u all 🙏🏻
Dr.Raj...❤
Vishnuvardhan Puneeth ellaru
Dr rajkumar Dr Punithrajakumar
D raj prana , D Vishnu Usiru
ಕಲಿಯುಗದ ಕರ್ಣ ಅಂಬರೀಷ್ ಸರ್ ಮಿಸ್ಸಿಂಗ್ ಆಲ್ವೇಸ್.....ನೀವು ಇಲ್ಲದ ಕನ್ನಡ ಚಿತ್ರ ರಂಗ ಅನಾಥವಾಗಿದೆ ಜೈ ಅಂಬರೀಷ್ ಅಣ್ಣ 🌹
😢
❤
Dr Rajkumar
Puneeth rajkumar
ಅಪ್ಪು ಬಾಸ್
Vishnu ಅಪ್ಪಾಜಿ ಹುಲಿ ಯಾವತ್ತಾದರೂ ಹುಲಿ ನೇ