ಸೂಪರ್ ಸಾರ್ ನಾವು ನಿಮ್ಮ ತರ ಕೃಷಿ ಮಾಡಬೇಕು ಅಂತಾ ತುಂಬಾ ಆಶೆ ಇದೆ ಮುಂದೆ ಅದ್ಕೆ ನೀವೇ ಮಾರ್ಗ ದರ್ಶಕರು ನನ್ನ ನಿಮ್ಮ ತುಂಬಾ ವಿಡಿಯೋಸ್ ನೋಡಿದೀನಿ ಮತ್ತೆ ಒಂದು ಸಾರಿ ನಿಮ್ಮನ ಬೆಟ್ಟೆ ಆಗ್ಬೇಕು ನಿಮ್ಮ ಜೊತೆ ಮಾತಾಡ್ಬೇಕು ಆ ಟೈಮ್ ಆದಷ್ಟು ಬೇಗ ಬರಲ್ಲಿ 💐🤝
ಬಹಳ ಚೆನ್ನಾಗಿದೆ ಸರ್, ನಿಮ್ಮ ಹಳೆ ವಿಡಿಯೋ ಎಲ್ಲವನ್ನೂ ನೋಡಿದ್ದೆನೆ, ಒಮ್ಮೆ ಲೈವ್ ನಲ್ಲಿ ಕೂಡ ಮಾತನಾಡಿದ್ದೆ. ಕೃಷಿ ಗೆ ಇಳಿಯುವ ತಯಾರಿ ಮಾಡುತ್ತಿದ್ದೆನೆ, ನಿಮ್ಮ ಮಾರ್ಗದರ್ಶನ ಬಹಳ ಮುಖ್ಯ, ಒಮ್ಮೆ ಭೇಟಿಯಾಗುವೆ
ಧನ್ಯವಾದಗಳು ಸುನಿಲ್, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.ಮುಂದಿನ ದಿನಗಳಲ್ಲಿ ಈ ವಿಷಯದ ಬಗ್ಗೆ ವೀಡಿಯೋ-ವನ್ನು ಖಂಡಿತ ಮಾಡುತ್ತೇವೆ.
@@OrganicMandya1 Sir I'm itself thinking to change into farming sector. I'm interested to come & stay in Mandya to attend the training and also join as farm worker there itself to gain more knowledge. Kindly guide me. Thanks Sir. Thanks Organic Mandya
Thumba Khushi aytu Nim thota nodi. nanna imaginary thota neev creat madtidira. I❤️it sir . all season all fruit under one roof this is my 3yrs dream. Sure I'm going visit Ur temple ASAP ❤️❤️❤️❤️
It’s really inspiring. Very nice to see your farm and the way you are describing each plant. You are a great source inspiration to people like me. May God bless you, Madhu 👍🙏🙏
Dear Sir, We are following all your videos continuously from one year. It is very informative and motivating us to do something in agriculture. In this regard we would like to meet you in person and also see you farm and learn organic farming and join your vision of spreading organic farming. Looking forward to meet you sir. Regards, Kaushik and Mahesh
Hi Kaushik, It's good to know youth's like you are interested in ZBNF/Organic Farming. Keep supporting us and keep sharing information. Since we will be busy with regular farm work, Interested can visit our farm after 4:30pm Our Farm Address - g.co/kgs/stNzRo
17:00 ಹೊತ್ತಿಗೆ ಕಾಣುವ ಗಿಡ ತಾವರೆ ಅಥವಾ lotus ಅಲ್ಲ. ಅದನ್ನ ಕನ್ನಡದಲ್ಲಿ ನೈದಿಲೆ ಮತ್ತು English ಅಲ್ಲಿ water lily ಅನ್ತಾರೆ. ತಾವರೆ ಮತ್ತು ನೈದಿಲೆಗೆ ಆಡು-ಆನೆಯ ಅಂತರವಿದೆ....
ಸುರೇಶ್ ಅವರೇ, ಸಾವಯವ ಕೃಷಿ ಬಗ್ಗೆ ಮಾಹಿತಿಗಾಗಿ ಈ ವೀಡಿಯೋ-ಗಳನ್ನು ನೋಡಿ. ಸಾವಯವ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ. ಅದರಿಂದ 30 ಎಕರೆ ವ್ಯವಸಾಯ ಮಾಡಬಹುದು. ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - ruclips.net/video/26aRwcLVF7k/видео.html ದೇಸಿ ಹಸುವಿನ ವಯಸ್ಸು ತಿಳಿಯಲು - ruclips.net/video/LqUIaV7WHiA/видео.html ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು - ruclips.net/video/km9gxTB8I5s/видео.html ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - ruclips.net/video/iQgVNzk5b6M/видео.html ಸಾವಯವ ಕೃಷಿಯಲ್ಲಿ ಮುಚ್ಚಳಿಕೆಯ ಮಹತ್ವ - ruclips.net/video/hY-8z73pAQs/видео.html ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು. ನೀಮಾಸ್ತ್ರ - ruclips.net/video/I8v-zY8hvkM/видео.html ಬ್ರಹ್ಮಾಸ್ತ್ರ - ruclips.net/video/8WGfXPhKfhE/видео.html ಅಗ್ನಿ-ಅಸ್ತ್ರ - ruclips.net/video/cHtNpBKjnf0/видео.html ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - ruclips.net/video/-fWEKZDTUEs/видео.html ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - ruclips.net/video/qWLGed8SEmo/видео.html ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ತಿಳಿಯಲು - ruclips.net/video/yUSq3bDqoWc/видео.html ruclips.net/video/vyN1g61obyM/видео.html ನಾವು ಬೆಳೆದ ಬೆಳೆಗೆ ಮಾರುಕಟ್ಟೆ ಸೃಷ್ಟಿಸುವುದು ಹೇಗೆ - ruclips.net/video/qEXaBH1LNN0/видео.html ಸಾವಯವ ಕೃಷಿ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಸುಭಾಷ್ ಪಾಳೇಕರ್-ರವರ ಈ ವೀಡಿಯೋ-ಗಳನ್ನು ನೋಡಿ - bit.ly/3u6IrCd ಮಧುಚಂದನ್ -ರವರನ್ನು ಭೇಟಿ ಮಾಡಲು ನಮ್ಮ ಮುಂದಿನ ಉಚಿತ ಸಾವಯವ ಕೃಷಿ ತರಬೇತಿಗೆ ನೋಂದಣಿ ಮಾಡಿಕೊಳ್ಳಿ. ಈ ಕೆಳಕಂಡ ಲಿಂಕ್‌ಗಳನ್ನು ಅನುಸರಿಸಿ, ಅಲ್ಲಿ ನಾವು ಮುಂದಿನ ತರಬೇತಿ ಬಗ್ಗೆ ತಿಳಿಸುತ್ತೇವೆ. ruclips.net/user/Organicmandya1community facebook.com/organicmadhuchandan
Thanks, very inspiring. Madhu sir, request you to make a video on fruit and pulses model for farms where daily vegetable model is not possible due to labour/distance from market factors. Will be highly obliged to you.🙏🙏
Hello Sir, Naanu Obba IT Employee. Nanige Innu 5 varshadhalli, 1acre or 1/2 acre nalli, farming maado plan untu. Thengina Sasi nedle beku (Malaysian Dwarf) antha untu, and side crops kuda haakbeku antha untu. I have registered on Organic Mandya website to learn farming, infact am from an agri family too. I want to buy a barren land and then plant to build crop of my choice. Naanu Irodhu Bengloornalli and in both my balconies, i had cultivated varities of flowering plants n veg plants that my apartment people started asking vegetables that i have grown. I need some strong mentorship please. A real serious one. I need some guidance to move forward. Kindly let me know please.
Hi Vikki, You can watch the videos pertaining to organic farming with English subtitles which are the major excerpts from training. To start organic/Natural farming / ZBNF , you need a Desi Cow first. You can farm 30 acres if you have 1 Desi Cow. Where & How to buy malnad gidda - ruclips.net/video/26aRwcLVF7k/видео.html to know the age of Desi Cow - ruclips.net/video/LqUIaV7WHiA/видео.html Treating Seeds before Sowing - Beejamrutha - ruclips.net/video/km9gxTB8I5s/видео.html Natural Fertilizer for Crops - Jeevamrutha - ruclips.net/video/iQgVNzk5b6M/видео.html Importance of Mulching in farming - ruclips.net/video/hY-8z73pAQs/видео.html How to avoid weeds naturally - ruclips.net/video/-fWEKZDTUEs/видео.html How to prepare Natural Pest Repellents for Free according to variety of insects. Neemastra - ruclips.net/video/I8v-zY8hvkM/видео.html Brahmastra - ruclips.net/video/8WGfXPhKfhE/видео.html Agni Astra - ruclips.net/video/cHtNpBKjnf0/видео.html How to grow Vegetables & Leafy Greens in Bed - ruclips.net/video/Sm4vrEJlgG4/видео.html How to add value to your farm produce - ruclips.net/video/yUSq3bDqoWc/видео.html ruclips.net/video/vyN1g61obyM/видео.html How to Market your Farm Produce? - ruclips.net/video/qEXaBH1LNN0/видео.html For much more detailed information on ZBNF by Subash Palekar - bit.ly/3u6IrCd
Hi Vikki, Please do watch these videos to know the dangers of Chemical Farming. How the System has exploited the Farmer? - ruclips.net/video/2XT2I4pl6rQ/видео.html Tractor Ploughing is Dangerous - Scientific Reason - ruclips.net/video/qNUT20KW9nk/видео.html Why Chemical Fertilizers should not be used? ruclips.net/video/a5tUiSQ2k40/видео.html Weedicides - Dangers of using it. - ruclips.net/video/OFyyCZLiy-g/видео.html Don’t burn Your Field - ruclips.net/video/tmCJjNdDfos/видео.html
ಧನ್ಯವಾದಗಳು ಪ್ರಮೋದ್ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ. ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರಕ್ಕೆ ಕನಿಷ್ಟ 500 ಜನ ಸೇರುತ್ತಾರೆ, ಹಾಗಾಗಿ ಸರ್ಕಾರ ಅನುಮತಿ ಕೊಟ್ಟ ತಕ್ಷಣ ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರವನ್ನು ಮಾಡುತ್ತೇವೆ.
ಪ್ರಮೋದ್ ಅವರೇ, ಸಾವಯವ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ. ಅದರಿಂದ 30 ಎಕರೆ ವ್ಯವಸಾಯ ಮಾಡಬಹುದು. ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - ruclips.net/video/26aRwcLVF7k/видео.html ದೇಸಿ ಹಸುವಿನ ವಯಸ್ಸು ತಿಳಿಯಲು - ruclips.net/video/LqUIaV7WHiA/видео.html ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು - ruclips.net/video/km9gxTB8I5s/видео.html ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - ruclips.net/video/iQgVNzk5b6M/видео.html ಸಾವಯವ ಕೃಷಿಯಲ್ಲಿ ಮುಚ್ಚಳಿಕೆಯ ಮಹತ್ವ - ruclips.net/video/hY-8z73pAQs/видео.html ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು. ನೀಮಾಸ್ತ್ರ - ruclips.net/video/I8v-zY8hvkM/видео.html ಬ್ರಹ್ಮಾಸ್ತ್ರ - ruclips.net/video/8WGfXPhKfhE/видео.html ಅಗ್ನಿ-ಅಸ್ತ್ರ - ruclips.net/video/cHtNpBKjnf0/видео.html ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - ruclips.net/video/-fWEKZDTUEs/видео.html ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - ruclips.net/video/qWLGed8SEmo/видео.html ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ತಿಳಿಯಲು - ruclips.net/video/yUSq3bDqoWc/видео.html ruclips.net/video/vyN1g61obyM/видео.html ನಾವು ಬೆಳೆದ ಬೆಳೆಗೆ ಮಾರುಕಟ್ಟೆ ಸೃಷ್ಟಿಸುವುದು ಹೇಗೆ - ruclips.net/video/qEXaBH1LNN0/видео.html
@@OrganicMandya1 100 percent sir i am ready But naanu moolataha krushika alla Naanu krushi na ond side business aagi maadbeku anta idini Kottige gobbara mattu go krupamruta balasi maadtini Sir
ಶಂಭುಲಿಂಗ ಅವರೇ, ನಮ್ಮ ಮುಂದಿನ ಉಚಿತ ಸಾವಯವ ಕೃಷಿ ತರಬೇತಿ ಕಾರ್ಯಾಗಾರ ನವೆಂಬರ್ 27ಕ್ಕೆ ಏರ್ಪಡಿಸಲಾಗಿದೆ. ಅದರಲ್ಲಿ ಭಾಗವಹಿಸಲು ಈ ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಿ. - 9910901224 ಆಗಮಿಸಿ.
I do organic farming in Tumkur.Is there any facility in Tumkur that you know of like how you collect organic vegetables from farmers directly in Mandya. I am not getting good rate here .
Hi Declarative, Please watch the below mentioned videos to get to know about the marketing. How to Market your Farm Produce? - ruclips.net/video/qEXaBH1LNN0/видео.html How to add value to your farm produce - ruclips.net/video/yUSq3bDqoWc/видео.html ruclips.net/video/vyN1g61obyM/видео.html
ಅಭಿಷೇಕ್ ಅವರೇ, ಇಲ್ಲಿ ನೀಡಿರುವಂತಹ ನಂಬರ್-ಗೆ ಕಾಲ್ ಮಾಡಿ [ 8884094619 ] ಕೆಳಗೆ ನೀಡಿರುವಂತಹ ವಿಳಾಸಕ್ಕೆ ಭೇಟಿ ನೀಡಿ, ನಿಮಗೆ ಬೇಕಾದ ಹಣ್ಣಿನ ಸಸಿಗಳನ್ನು ವಿಚಾರಿಸಿ ಕೊಂಡುಕೊಳ್ಳಿ. ನಮ್ಮ ತೋಟದ ವಿಳಾಸ - g.co/kgs/stNzRo
Sir naanu nimma Ella videos na nodtha idini....aadare neevu madtha irodu subhash Palekar method aada naisargika krushi ( natural forming) or (ZBNF) or (spnf) But neevu use madta iro words savayava krushi or organic forming There is a huge difference between organic forming and natural forming
Hi Santhosh, All nonsense are sold in the name of organic fertlizer & pesticide which cheats farmers. In order to create awareness among Public & Farmers, we use Organic Farming as a catchy phrase. Then once they decide to know further we can educate them what is ZBNF & it's uses. we do know the difference between Organic farming and Natural farming.
@@OrganicMandya1 great sir ...we youths really appreciate you and your work ...we always follow you sir..we will support your work ...one day I just want to see entire Karnataka as a complete ZBNF .
ಚಂದ್ರಶೇಖರ್ ಅವರೇ, ನಾವು ರೈತರಿಗೆ ಯಾವುದೇ ಗೊಬ್ಬರವನ್ನಾಗಲಿ ಅಥವಾ ಕೀಟನಾಶಕ-ವನ್ನು ಹೊರಗಡೆಯಿಂದ ತಂದು ವ್ಯವಸಾಯ ಮಾಡಿ ಎಂದು ಹೇಳುವುದಿಲ್ಲ. ಯಾಕೆಂದರೆ ಬೆಳೆಗೆ ಬೆಲೆ ನಿರ್ಧರಿಸುವ ಹಕ್ಕು ರೈತನಿಗಿಲ್ಲ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾದರೆ ರೈತನಿಗೆ ಲಾಭವೇ ಇರುವುದಿಲ್ಲಾ. ಹಾಗಾಗಿ ರೈತ ಉಳಿಯಬೇಕಾದರೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಒಂದೇ ದಾರಿ. ಸಾವಯವ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ. ಅದರಿಂದ 30 ಎಕರೆ ವ್ಯವಸಾಯ ಮಾಡಬಹುದು.
Sir i also done in 8 acers land , ltlbt improove, 100 coconut, 500 nerale, 600mango, 500 seebe , 750 custured apple, 40 bamboo, 20 lemon, 20 bettadanelli, 60 mahagani, 60 teakwood, 3000 sandle, 80 ಬೇಳವಿನ ಕಾಯಿ, beladannu, 300 moosambhi, 200sapota, 4 ಬಿಲ್ವಪತ್ರೆ, ಹಾಕಿದ್ದೇನೆ, ಸಮಸ್ಯೆ ಎಂದರೆ ನಾನು ಇರೋದು ಬೆಂಗಳೂರಲ್ಲಿ, ಸಾವಯವ ಕೃಷಿಯ ತೋಟ ಇರೋದು ಬಳ್ಳಾರಿಯಲ್ಲಿ, ಹಸು ಗೊಬ್ಬರ ವಾರ್ಷಿಕ ಎರಡು ಬಾರಿ ಹಾಕಿದ್ದೇನೆ, ಎಲ್ಲಾ ಗಿಡಗಳ ಬೆಳವಣಿಗೆ ಚೆನ್ನಾಗಿ ಬಂದಿದೆ , 9 ಅಡಿ ಅಂತರ ಇರುವ ಮದ್ಯ ಭಾಗದಲ್ಲಿ ಕಡ್ಲೆಕಾಯಿ ಹಾಕಿಸಿದ್ದೇನೆ ಇದು ಚೆನ್ನಾಗಿದೆ ಇನ್ನೊಂದು ತಿಂಗಳಲ್ಲಿ ಕೇಳಬೇಕು, ಇನ್ನೂ ಬೇವು, ಕಣಿಗಿ, ವೀಳ್ಯದೆಲೆ, ಮೆಣಸು, ನುಗ್ಗೆ, ಕರಿಬೇವು, 🍊 orange, ಹಲಸು, ಸೇಬು, ಬಾಳೆ, ವಿವಿಧ ರೀತಿಯ ಹೂ ಗಳ ನೆಡುವ ಪ್ಲಾನ್ ಇದೆ, ಮತ್ತು ತೋಟದಲ್ಲಿ ಹಸುಗಳ ಕೊಟ್ಟಿಗೆ, ಕುರಿ ಕೋಳಿ ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ತಿಳಿಸಿ, 9986603916 ರಾಘವೇಂದ್ರ
ರಾಘವೇಂದ್ರ ಅವರೇ, ನಿಮ್ಮ ಸಮಗ್ರ ಕೃಷಿ ತೋಟ ಅಭಿನಂದನೀಯ. ನೀವು 20 ದಿನಗಳಿಗೊಮ್ಮೆ ಜೀವಾಮೃತ-ವನ್ನು ಬೆಳೆಗಳಿಗೆ ಕೊಡಿ. ruclips.net/video/iQgVNzk5b6M/видео.html ಕುರಿ ಸಾಕಾಣಿಕೆ ಬಗ್ಗೆ ಹೆಚ್ಚು ತಿಳಿಯಲು ಈ ವೀಡಿಯೋ-ಗಳನ್ನು ನೋಡಿ ಮತ್ತು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. www.yashodavanagoatfarm.com/training.html ruclips.net/video/In-N5u5owQY/видео.html ruclips.net/video/taKffBLOqdE/видео.html
Hi pavanakumar4681 Thank you for the enquiry. kindly fill the below form for Farming session, you will get the update accordingly on it www.organicmandya.com/learn-farming Thank you Team Organic Mandya.
ಅನಸೂಯಾ ಅವರೇ, ಯಾವುದೇ ಬೆಳೆಯಾದರೂ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಬೆಳೆದರೆ ರೋಗಗಳು ಜಾಸ್ತಿ, ಆಮೇಲೆ ನೀವು ರಾಸಾಯನಿಕ ಕೀಟನಾಶಕ, ಕ್ರಿಮಿನಾಶಕಗಳ ಮೊರೆ ಹೋಗಬೇಕಾಗುತ್ತದೆ. ಯಾವ ಬೆಳೆಯಾದರೂ ಸರಿ, ಹಣ್ಣಿನ ತೋಟವಾದರೂ ಸರಿ ಮಿಶ್ರ ಬೆಳೆ ಮತ್ತು ಮಿಶ್ರ ಹಣ್ಣಿನ ತೋಟವನ್ನು ಮಾಡಿ. ಆಗ ರೋಗಗಳು ತುಂಬಾ ಕಡಿಮೆ, ಖರ್ಚು ಕಡಿಮೆ. ಪ್ಯಾಶನ್ ಫ್ರೂಟ್-ನ ಬೆಲೆ ನೀವೇ ಗ್ರಾಹಕರಿಗೆ ನೇರವಾಗಿ ಮಾರಿದರೆ 40 - 80 ರೂಪಾಯಿ ಸಿಗುತ್ತದೆ [ಮಾರುಕಟ್ಟೆ ಲಭ್ಯತೆ ಮೇಲೆ ದರ ಆದರಿಸುತ್ತದೆ.] ನಾವು ಯಾವ ಬೆಳೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಿರಿ ಅಂತ ಹೇಳುವುದಿಲ್ಲಾ ಏಕೆಂದರೆ ತುಂಬಾ ದೊಡ್ಡ ಪ್ರಮಾಣದಲ್ಲಿ ಬೆಳೆದರೆ ನಾವು ಮಾರುಕಟ್ಟೆ ದರ ಆಗ ಹೇಗಿದ್ದರೂ ಹಾಗೆ ಕೊಡಬೇಕಾಗುತ್ತದೆ. ಮತ್ತು ನಾವು ಬೆಳೆದ ಬೆಳೆಯ ಮೌಲ್ಯವರ್ಧನೆ ಮಾಡಬೇಕು. ತುಂಬಾ ಹೈಬ್ರಿಡ್ ತಳಿಗಳ ಮೇಲೆ ಅವಲಂಬಿತ-ರಾಗಬೇಡಿ. - ruclips.net/video/oxERVExwT_g/видео.html
ಮುತ್ತುರಾಜ ಅವರೇ, ಬಹು ಬೆಳೆಯನ್ನು ಯಾವ ಮಣ್ಣಿನಲ್ಲಾದರೂ ಬೆಳೆಯಬಹುದು. ನಿರಂತರ ಪರಿಶ್ರಮ-ಇರಬೇಕು ಅಷ್ಟೇ. ನಮ್ಮ ಭೂಮಿಯನ್ನೇ ಉದಾಹರಣೆ ತೆಗೆದುಕೊಳ್ಳಿ ಅದು ಏನನ್ನು ಬೆಳೆಯದೇ ಕಲ್ಲು ಹೆಚ್ಚಿರುವ ಭೂಮಿಯಾಗಿತ್ತು. ಆದರೆ ಈಗ ಎಷ್ಟು ವೈವಿಧ್ಯತೆ ಇದೆ ನಮ್ಮ ತೋಟದಲ್ಲಿ. ನಮ್ಮ ಹಿರಿಯರು ಪಾಲಿಸುತ್ತಿದ್ದ ಕೃಷಿ ಪದ್ದತಿ ಬಹು ಬೆಳೆ ಪದ್ದತಿಯೆ.
@@OrganicMandya1 ತುಂಬಾ ಧನ್ಯಾವಾದಗಳು, ನಾನು ಕೂಡ ಸಾಫ್ಟ್ವೇರ್ ಇಂಜಿನಿಯರ್. ಈ ವರ್ಷದಿಂದ ಕೃಷಿ ಪ್ರಾರಂಭಿಸಿದ್ದೇನೆ. ಬಹು ವಾರ್ಷಿಕ ಬೆಳೆಯಲು ಪ್ರಾರಂಭಿಸಿದ್ದೇನೆ. ಹೆಬ್ಬೇವು, ಸೀಬೆ, ಜಾಮೂನ್, ಸೀತಾ ಫಲ ಮತ್ತು ಲಕ್ಷ್ಮಣ ಫಲ ಗಳನ್ನು ನೆಟ್ಟಿದ್ದೇನೆ. ನಿಮ್ಮ ವಿಡಿಯೇಗಳು ತುಂಬಾ ಒಳ್ಳೆಯ ಮಾಹಿತಿ ಕೊಡುತ್ತಿವೆ.
Hi Geetanjali, Please do read this article to know more about almond farming - krishijagran.com/agripedia/a-step-by-step-guide-to-almond-farming-top-varieties-planting-weeding-harvesting/
ಗೀತಾಂಜಲಿ ಅವರೇ, ನಾವು ಕಿಸಾನ್ಕ್ರ್ಯಾಫ್ಟ್ ಕಂಪನಿಯ ವೀಡೆರ್-ಅನ್ನು ಉಪಯೋಗಿಸುತ್ತೇವೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ. www.indiamart.com/proddetail/kisankraft-power-tiller-21645665730.html
ಭಟ್ ಅವರೇ, ನಮ್ಮ ಉಚಿತ ಸಾವಯವ ಕೃಷಿ ತರಬೇತಿ ಕಾರ್ಯಗಾರವು ಆಗಸ್ಟ್ 15ನೇ ತಾರೀಖು ಸೂನಗಹಳ್ಳಿ ಗ್ರಾಮದ ನಮ್ಮ ತೋಟದಲ್ಲಿ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಲಿಂಕ್ ಮುಖಾಂತರ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ. bit.ly/3ydPTfL
Hi Karthik, Minimum of 500 people attend our Free Organic Farming Training. We are waiting for governaments permission. In the Meantime please do watch the below mentioned videos. To start organic/Natural farming / ZBNF , you need a Desi Cow first. You can farm 30 acres if you have 1 Desi Cow. Where & How to buy malnad gidda - ruclips.net/video/26aRwcLVF7k/видео.html to know the age of Desi Cow - ruclips.net/video/LqUIaV7WHiA/видео.html Treating Seeds before Sowing - Beejamrutha - ruclips.net/video/km9gxTB8I5s/видео.html Natural Fertilizer for Crops - Jeevamrutha - ruclips.net/video/iQgVNzk5b6M/видео.html Importance of Mulching in farming - ruclips.net/video/hY-8z73pAQs/видео.html How to avoid weeds naturally - ruclips.net/video/-fWEKZDTUEs/видео.html How to prepare Natural Pest Repellents for Free according to variety of insects. Neemastra - ruclips.net/video/I8v-zY8hvkM/видео.html Brahmastra - ruclips.net/video/8WGfXPhKfhE/видео.html Agni Astra - ruclips.net/video/cHtNpBKjnf0/видео.html How to grow Vegetables & Leafy Greens in Bed - ruclips.net/video/Sm4vrEJlgG4/видео.html How to add value to your farm produce - ruclips.net/video/yUSq3bDqoWc/видео.html ruclips.net/video/vyN1g61obyM/видео.html How to Market your Farm Produce? - ruclips.net/video/qEXaBH1LNN0/видео.html
Hi Karthik, Please do watch these videos to know the dangers of Chemical Farming. How the System has exploited the Farmer? - ruclips.net/video/2XT2I4pl6rQ/видео.html Tractor Ploughing is Dangerous - Scientific Reason - ruclips.net/video/qNUT20KW9nk/видео.html Why Chemical Fertilizers should not be used? ruclips.net/video/a5tUiSQ2k40/видео.html Weedicides - Dangers of using it. - ruclips.net/video/OFyyCZLiy-g/видео.html Don’t burn Your Field - ruclips.net/video/tmCJjNdDfos/видео.html
ಸಂತೋಷ್ ಅವರೇ, ನಮ್ಮ ಉಚಿತ ಸಾವಯವ ಕೃಷಿ ತರಬೇತಿ ಕಾರ್ಯಗಾರವು ಆಗಸ್ಟ್ 15ನೇ ತಾರೀಖು ಸೂನಗಹಳ್ಳಿ ಗ್ರಾಮದ ನಮ್ಮ ತೋಟದಲ್ಲಿ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಚಿಸುವವರು ಲಿಂಕ್ ಮುಖಾಂತರ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ. bit.ly/3ydPTfL
Hi Chiranthan, 1 Acre model is for small farmers who has 1 - 3 acres. For farmers who have land more than that there is a different model. Please do attend our free organic farming training on 27th November by giving missed call to 9910901224.
ಸಾವಯವ ಕೃಷಿ ಆಸಕ್ತರೇ,
ನಮ್ಮ ತೋಟದ ವಿಳಾಸ -
g.co/kgs/stNzRo
ನಾವು ನಿತ್ಯವೂ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವುದರಿಂದ, ಆಸಕ್ತರು ಸಂಜೆ 4:30ರ ನಂತರ ನಮ್ಮ ತೋಟವನ್ನು ನೋಡಬಹುದು.
ಸರ್ ತುಂಬಾ ಉಪಯ್ಯುತ ಮಾಹಿತಿ
ಸೂಪರ್ ಸಾರ್ ನಾವು ನಿಮ್ಮ ತರ ಕೃಷಿ ಮಾಡಬೇಕು ಅಂತಾ ತುಂಬಾ ಆಶೆ ಇದೆ ಮುಂದೆ ಅದ್ಕೆ ನೀವೇ ಮಾರ್ಗ ದರ್ಶಕರು ನನ್ನ ನಿಮ್ಮ ತುಂಬಾ ವಿಡಿಯೋಸ್ ನೋಡಿದೀನಿ ಮತ್ತೆ ಒಂದು ಸಾರಿ ನಿಮ್ಮನ ಬೆಟ್ಟೆ ಆಗ್ಬೇಕು ನಿಮ್ಮ ಜೊತೆ ಮಾತಾಡ್ಬೇಕು ಆ ಟೈಮ್ ಆದಷ್ಟು ಬೇಗ ಬರಲ್ಲಿ 💐🤝
ಬಹಳ ಚೆನ್ನಾಗಿದೆ ಸರ್, ನಿಮ್ಮ ಹಳೆ ವಿಡಿಯೋ ಎಲ್ಲವನ್ನೂ ನೋಡಿದ್ದೆನೆ, ಒಮ್ಮೆ ಲೈವ್ ನಲ್ಲಿ ಕೂಡ ಮಾತನಾಡಿದ್ದೆ. ಕೃಷಿ ಗೆ ಇಳಿಯುವ ತಯಾರಿ ಮಾಡುತ್ತಿದ್ದೆನೆ, ನಿಮ್ಮ ಮಾರ್ಗದರ್ಶನ ಬಹಳ ಮುಖ್ಯ, ಒಮ್ಮೆ ಭೇಟಿಯಾಗುವೆ
Super sir, ಇದನ್ನು ನೋಡಿ ತುಂಬಾ ಸಂತೋಷವಾಗಿದೆ ಮತ್ತು ಸ್ಪೂರ್ತಿದಾಯಕವಾಗಿದೆ
ಧನ್ಯವಾದಗಳು ಸುನಿಲ್ ಅವರೇ,
ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
Very much inspiring, Indian youths must do such things, no companies will help out India then farming.
Thumba chenagi ide thota... Neevu akiro gidagalu elli siguthe acntha telsi... Mathe nimma machinery bage ond video maadi.
Thanks
ಧನ್ಯವಾದಗಳು ಸುನಿಲ್,
ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.ಮುಂದಿನ ದಿನಗಳಲ್ಲಿ ಈ ವಿಷಯದ ಬಗ್ಗೆ ವೀಡಿಯೋ-ವನ್ನು ಖಂಡಿತ ಮಾಡುತ್ತೇವೆ.
ಸರ್, ನಮ್ಮ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದಿರಿ ತುಂಬಾ ಧನ್ಯವಾದಗಳು... ಇದು ಮಾತ್ರ ಸೂಪರ ಸರ್.
ಮುರುಗೇಶ್ ಅವರೇ,
ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
Will watch it tonight. Definitely it will be a new information I'm going to have. Thanks Organic Mandya.
Thanks Eklangovan,
Keep supporting us and keep sharing information.
Be the reason for the change.
@@OrganicMandya1 Sir
I'm itself thinking to change into farming sector. I'm interested to come & stay in Mandya to attend the training and also join as farm worker there itself to gain more knowledge. Kindly guide me. Thanks Sir.
Thanks Organic Mandya
Super sir tunba channagide nanu nimma totana ondasari biti maduttene Gulbarga
Very nice
Very nice sir will see you shortly 🙏
Sure Likhith,
We are also excited to meet organic farming enthusiasts like you.
Great job sir good message
Thanks Chandra,
Keep supporting us and keep sharing information.
Be the reason for the change.
Thumba Khushi aytu Nim thota nodi.
nanna imaginary thota neev creat madtidira.
I❤️it sir .
all season all fruit under one roof this is my 3yrs dream. Sure I'm going visit Ur temple ASAP ❤️❤️❤️❤️
ಧನ್ಯವಾದಗಳು ಕಿರಣ್ ಅವರೇ,
ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
Very good information Sir... Great
Thanks Srinath,
Keep supporting us and keep sharing information.
Be the reason for the change.
Really beautiful sir
Thanks Usha,
Keep supporting us and keep sharing information.
Be the reason for the change.
Good knowledge and helpful video. Thank you and God bless you
Thanks Mary,
Keep supporting us and keep sharing information.
Be the reason for the change.
It was super sir I will attend the training program
Sure Chethan,
We are excited to meet organic farming enthusiasts. lets meet on 15th August.
Super
Nice
Super super sir
It’s really inspiring. Very nice to see your farm and the way you are describing each plant. You are a great source inspiration to people like me. May God bless you, Madhu 👍🙏🙏
Thanks Vishwanath,
People like you keep us going.
Keep supporting us and keep sharing information.
Be the reason for the change.
Wow sir, these r all in 1 acre simply superb sir
Thanks for the appreciation Usha.
Pranamgalu sir 🙏🙏🙏🙏🙏🙏🙏🙏
Nice information sir 🙏🙏🙏
Thanks Darshan,
Keep supporting us and keep sharing information.
Your experiences are very helpful sir, great sir,we learnt a lot from this video this is an eye opening for many of us.
Thanks Somashekhar,
Keep supporting us and keep sharing information.
Be the reason for the change.
Super Bro, you have transformed your dry land to this heaven 👌
Thanks Raju,
Keep supporting us and keep sharing information.
Be the reason for the change.
@@OrganicMandya1 as you already said you are vegetarian then why are u raise chicken in your farm
Hi @@Dd_12348 ,
Due to demand in the village for chikens and an experiment in farming.
we are raising chickens.
Dear Sir,
We are following all your videos continuously from one year. It is very informative and motivating us to do something in agriculture. In this regard we would like to meet you in person and also see you farm and learn organic farming and join your vision of spreading organic farming. Looking forward to meet you sir.
Regards,
Kaushik and Mahesh
Hi Kaushik,
It's good to know youth's like you are interested in ZBNF/Organic Farming.
Keep supporting us and keep sharing information.
Since we will be busy with regular farm work, Interested can visit our farm after 4:30pm
Our Farm Address - g.co/kgs/stNzRo
17:00 ಹೊತ್ತಿಗೆ ಕಾಣುವ ಗಿಡ ತಾವರೆ ಅಥವಾ lotus ಅಲ್ಲ. ಅದನ್ನ ಕನ್ನಡದಲ್ಲಿ ನೈದಿಲೆ ಮತ್ತು English ಅಲ್ಲಿ water lily ಅನ್ತಾರೆ.
ತಾವರೆ ಮತ್ತು ನೈದಿಲೆಗೆ ಆಡು-ಆನೆಯ ಅಂತರವಿದೆ....
ದರ್ಶನ್ ಅವರೇ,
ನಿಮ್ಮ ಸಸ್ಯ ಜ್ಞಾನ ಅಭಿನಂದನೀಯ. ಹೀಗೆಯೇ ಸಾವಯವ ಕೃಷಿಯಲ್ಲಿ ನಿಮ್ಮ ಆಸಕ್ತಿ ಮುಂದುವರಿದು ನಿಮ್ಮ ಸುತ್ತಲಿನ ಸಮಾಜಕ್ಕೆ ಸ್ಪೂರ್ತಿಯಾಗಲಿ.
One of the best video love you sir
Thanks Manju,
Keep supporting us and keep sharing information.
Be the reason for the change.
Thumba adbutha sir nima natural farming, nima atira yava yava fruit Sasi galu sigutave
ಮಲ್ಲಿಕಾರ್ಜುನ್ ಡೇರೀ ಫಾರ್ಮ್ ಅವರೇ,
ಈ ನಂಬರ್-ಗೆ 8884094619 ಕರೆ ಮಾಡಿ. ಸಸಿಗಳ ಬಗ್ಗೆ ಮಾಹಿತಿ ಸಿಗುತ್ತದೆ.
Super sir👏👏
Excellent sir 👍
Thanks Ganesh,
Keep supporting us and keep sharing information.
Be the reason for the change.
Wow sir beautiful
Thanks for the appreciation Krishna,
Keep supporting us and keep sharing information.
Be the reason for the change.
Good video sir
Thanks Juston,
Keep supporting us and keep sharing information.
Be the reason for the change.
What about mango plants, and other exotic fruits
Hi what are the fruit plants you have.
Where do i get this rainbow creeper
NICE NEW LOOK BTW
Thanks Karthik,
Keep supporting us and keep sharing information.
Super boss
Thanks Purushottam,
Keep supporting us and keep sharing information.
Be the reason for the change.
😁😁😁 Kulli anta nammanelu ondu hasu untu.. super sir
Sir,tumba chenagi ide nimma farm.Bamboo variety hesaru enu mathu adara sasigalu eli siguthe?
Thanks,
Sunil
8Hp power veeder yava companydu sir
Super sr
ನಾಗಪ್ಪ ಅವರೇ,
ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
Dhanyawadagalu gurugale
ಲಕ್ಷ್ಮಿ ನಾರಾಯಣ್ ಅವರೇ,
ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
Super brother
Thanks Arun,
Keep supporting us and keep sharing information.
Be the reason for the change.
Comming soon to your place
Sure Rocky,
we welcome all the people who are interested in Organic farming.
Wonderful tota sir 👍
Thanks Girish,
Keep supporting us and keep sharing information.
Be the reason for the change.
Next Training, yavaaga.
Hi sir nimana direct agi meet madabeku krushi bage mahithi padedukolake
ಸುರೇಶ್ ಅವರೇ,
ಸಾವಯವ ಕೃಷಿ ಬಗ್ಗೆ ಮಾಹಿತಿಗಾಗಿ ಈ ವೀಡಿಯೋ-ಗಳನ್ನು ನೋಡಿ.
ಸಾವಯವ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ.
ಅದರಿಂದ 30 ಎಕರೆ ವ್ಯವಸಾಯ ಮಾಡಬಹುದು.
ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - ruclips.net/video/26aRwcLVF7k/видео.html
ದೇಸಿ ಹಸುವಿನ ವಯಸ್ಸು ತಿಳಿಯಲು - ruclips.net/video/LqUIaV7WHiA/видео.html
ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು -
ruclips.net/video/km9gxTB8I5s/видео.html
ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - ruclips.net/video/iQgVNzk5b6M/видео.html
ಸಾವಯವ ಕೃಷಿಯಲ್ಲಿ ಮುಚ್ಚಳಿಕೆಯ ಮಹತ್ವ - ruclips.net/video/hY-8z73pAQs/видео.html
ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು.
ನೀಮಾಸ್ತ್ರ - ruclips.net/video/I8v-zY8hvkM/видео.html
ಬ್ರಹ್ಮಾಸ್ತ್ರ - ruclips.net/video/8WGfXPhKfhE/видео.html
ಅಗ್ನಿ-ಅಸ್ತ್ರ - ruclips.net/video/cHtNpBKjnf0/видео.html
ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - ruclips.net/video/-fWEKZDTUEs/видео.html
ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - ruclips.net/video/qWLGed8SEmo/видео.html
ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ತಿಳಿಯಲು - ruclips.net/video/yUSq3bDqoWc/видео.html
ruclips.net/video/vyN1g61obyM/видео.html
ನಾವು ಬೆಳೆದ ಬೆಳೆಗೆ ಮಾರುಕಟ್ಟೆ ಸೃಷ್ಟಿಸುವುದು ಹೇಗೆ - ruclips.net/video/qEXaBH1LNN0/видео.html
ಸಾವಯವ ಕೃಷಿ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಸುಭಾಷ್ ಪಾಳೇಕರ್-ರವರ ಈ ವೀಡಿಯೋ-ಗಳನ್ನು ನೋಡಿ - bit.ly/3u6IrCd
ಮಧುಚಂದನ್ -ರವರನ್ನು ಭೇಟಿ ಮಾಡಲು ನಮ್ಮ ಮುಂದಿನ ಉಚಿತ ಸಾವಯವ ಕೃಷಿ ತರಬೇತಿಗೆ ನೋಂದಣಿ ಮಾಡಿಕೊಳ್ಳಿ.
ಈ ಕೆಳಕಂಡ ಲಿಂಕ್‌ಗಳನ್ನು ಅನುಸರಿಸಿ, ಅಲ್ಲಿ ನಾವು ಮುಂದಿನ ತರಬೇತಿ ಬಗ್ಗೆ ತಿಳಿಸುತ್ತೇವೆ.
ruclips.net/user/Organicmandya1community
facebook.com/organicmadhuchandan
Sir, im also planning to do such farm... I need some informations...
Thank You Sir for detailed vedio and information. You are my inspiration. Sir, suggest you to keep Honey Bee in your farm it will be extra income.
Mast beautifull tota
Thanks for the appreciation Jagadeesh.
Keep supporting us and keep sharing information.
Thanks @@shakuntalaparma8626
Keep supporting us and keep sharing information.
Be the reason for the change.
@@OrganicMandya1 pl give your mobile no .
Thank you sr
Thanks, very inspiring.
Madhu sir, request you to make a video on fruit and pulses model for farms where daily vegetable model is not possible due to labour/distance from market factors. Will be highly obliged to you.🙏🙏
Sure Rajesh,
We will cover this in our upcoming videos.
Hello Sir, Naanu Obba IT Employee. Nanige Innu 5 varshadhalli, 1acre or 1/2 acre nalli, farming maado plan untu. Thengina Sasi nedle beku (Malaysian Dwarf) antha untu, and side crops kuda haakbeku antha untu. I have registered on Organic Mandya website to learn farming, infact am from an agri family too. I want to buy a barren land and then plant to build crop of my choice. Naanu Irodhu Bengloornalli and in both my balconies, i had cultivated varities of flowering plants n veg plants that my apartment people started asking vegetables that i have grown. I need some strong mentorship please. A real serious one. I need some guidance to move forward. Kindly let me know please.
Hi Vikki,
You can watch the videos pertaining to organic farming with
English subtitles which are the major excerpts from training.
To start organic/Natural farming / ZBNF , you need a Desi Cow first.
You can farm 30 acres if you have 1 Desi Cow.
Where & How to buy malnad gidda - ruclips.net/video/26aRwcLVF7k/видео.html
to know the age of Desi Cow - ruclips.net/video/LqUIaV7WHiA/видео.html
Treating Seeds before Sowing - Beejamrutha - ruclips.net/video/km9gxTB8I5s/видео.html
Natural Fertilizer for Crops - Jeevamrutha - ruclips.net/video/iQgVNzk5b6M/видео.html
Importance of Mulching in farming - ruclips.net/video/hY-8z73pAQs/видео.html
How to avoid weeds naturally - ruclips.net/video/-fWEKZDTUEs/видео.html
How to prepare Natural Pest Repellents for Free according to variety of insects.
Neemastra - ruclips.net/video/I8v-zY8hvkM/видео.html
Brahmastra - ruclips.net/video/8WGfXPhKfhE/видео.html
Agni Astra - ruclips.net/video/cHtNpBKjnf0/видео.html
How to grow Vegetables & Leafy Greens in Bed - ruclips.net/video/Sm4vrEJlgG4/видео.html
How to add value to your farm produce - ruclips.net/video/yUSq3bDqoWc/видео.html
ruclips.net/video/vyN1g61obyM/видео.html
How to Market your Farm Produce? - ruclips.net/video/qEXaBH1LNN0/видео.html
For much more detailed information on ZBNF by Subash Palekar - bit.ly/3u6IrCd
Hi Vikki,
Please do watch these videos to know the dangers of Chemical Farming.
How the System has exploited the Farmer? - ruclips.net/video/2XT2I4pl6rQ/видео.html
Tractor Ploughing is Dangerous - Scientific Reason - ruclips.net/video/qNUT20KW9nk/видео.html
Why Chemical Fertilizers should not be used? ruclips.net/video/a5tUiSQ2k40/видео.html
Weedicides - Dangers of using it. - ruclips.net/video/OFyyCZLiy-g/видео.html
Don’t burn Your Field - ruclips.net/video/tmCJjNdDfos/видео.html
ನಮಸ್ಕಾರ sir,
ನಿಮ್ಮ ತೋಟ ಬಹಳ ಚೆನ್ನಾಗಿದೆ.
ಮುಂದಿನ ತರಬೇತಿ ಕಾರ್ಯಗಾರ ಯಾವಾಗ ಶುರು ವಾಗುತ್ತದೆಂದು ಕಾತರದಿಂದ ಕಾದಿರುವೆ
ಧನ್ಯವಾದಗಳು ಪ್ರಮೋದ್ ಅವರೇ,
ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರಕ್ಕೆ ಕನಿಷ್ಟ 500 ಜನ ಸೇರುತ್ತಾರೆ, ಹಾಗಾಗಿ ಸರ್ಕಾರ ಅನುಮತಿ ಕೊಟ್ಟ ತಕ್ಷಣ ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರವನ್ನು ಮಾಡುತ್ತೇವೆ.
ಪ್ರಮೋದ್ ಅವರೇ,
ಸಾವಯವ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ.
ಅದರಿಂದ 30 ಎಕರೆ ವ್ಯವಸಾಯ ಮಾಡಬಹುದು.
ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - ruclips.net/video/26aRwcLVF7k/видео.html
ದೇಸಿ ಹಸುವಿನ ವಯಸ್ಸು ತಿಳಿಯಲು - ruclips.net/video/LqUIaV7WHiA/видео.html
ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು -
ruclips.net/video/km9gxTB8I5s/видео.html
ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - ruclips.net/video/iQgVNzk5b6M/видео.html
ಸಾವಯವ ಕೃಷಿಯಲ್ಲಿ ಮುಚ್ಚಳಿಕೆಯ ಮಹತ್ವ - ruclips.net/video/hY-8z73pAQs/видео.html
ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು.
ನೀಮಾಸ್ತ್ರ - ruclips.net/video/I8v-zY8hvkM/видео.html
ಬ್ರಹ್ಮಾಸ್ತ್ರ - ruclips.net/video/8WGfXPhKfhE/видео.html
ಅಗ್ನಿ-ಅಸ್ತ್ರ - ruclips.net/video/cHtNpBKjnf0/видео.html
ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - ruclips.net/video/-fWEKZDTUEs/видео.html
ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - ruclips.net/video/qWLGed8SEmo/видео.html
ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ತಿಳಿಯಲು - ruclips.net/video/yUSq3bDqoWc/видео.html
ruclips.net/video/vyN1g61obyM/видео.html
ನಾವು ಬೆಳೆದ ಬೆಳೆಗೆ ಮಾರುಕಟ್ಟೆ ಸೃಷ್ಟಿಸುವುದು ಹೇಗೆ - ruclips.net/video/qEXaBH1LNN0/видео.html
ಧನ್ಯವಾದಗಳು ಸರ್
ತಮ್ಮನ್ನು ಹುದ್ದಾಗಿ ಭೀಟಿ ಮಾಡುವ ಅವಕಾಶ ಸಿಗಬಹುದೇ?
@@pramodrekhamys ಅವರೇ,
ನಮ್ಮ ಮುಂದಿನ ಉಚಿತ ಸಾವಯವ ಕೃಷಿ ತರಬೇತಿ-ಯಲ್ಲಿ ಭಾಗವಹಿಸಿ, ಅಲ್ಲಿ ನೀವು ನೇರವಾಗಿ ಮಧುಚಂದನ್ ಅವರನ್ನು ಭೇಟಿ ಮಾಡಬಹುದು.
Sir kempu manninalli soyabeen beliboda
Hi SSV,
ಕೆಂಪು ಮಣ್ಣಿನಲ್ಲಿ ಸೋಯ ಬೀನ್ ಬೆಳೆಯಬಹುದು. ಆದರೆ ನೀವು ಸಾವಯವ ಕೃಷಿ ಮಾಡಬೇಕು ಅಷ್ಟೇ.
@@OrganicMandya1
100 percent sir i am ready
But naanu moolataha krushika alla
Naanu krushi na ond side business aagi maadbeku anta idini
Kottige gobbara mattu go krupamruta balasi maadtini
Sir
Nimma thotada irrigation bage ond video maadi sir.. thanks
ಸುನಿಲ್ ಅವರೇ,
ನೀರಾವರಿಗಾಗಿ ನಮ್ಮ ತೋಟಕ್ಕೆ ಬೋರೆವೆಲ್ ಜೊತೆ ಡ್ರಿಪ್ ಇರಿಗೇಶನ್ ಹಾಕಿಸಿದ್ದೇವೆ.
Hello sir actually we also started organic farming I need Nati seeds where it is get please suggest me thank you
Hi Kiran,
Please find the Desi Seed Seller list.
Millets, Leafy Greens and Vegetable Seeds available address.
1. Sahaja Seeds, Mysore - 9108128123 - www.sahajaseeds.in/
2. Shankara Langati, Seed Conservator, Belagavi - 9972150378
3. Kalappa, Seeds Conservator, Piriyapattana, Mysore - 9480647364
4. Nagaraju, Seed Conservator, Kolagondanahalli, Kanakapura Taluk, Ramanagara - 9880556409
5. Organic Mandya Farmers Co-operative Society, Seeds Conservators - 9742245457 , 9844884666
6. Shivakumar - Janadhanya | Green Foundation, Kanakapura - 9448029137 , 9008549827
Desi Paddy Seeds Conservators
1. Boregowda - Shivalli - 8971438272 , 7829020746
2. Boregowda - Kattedoddi - 9731940143
3. Honnappa - Kattedoddi - 9916216720
4. Doddalingegowda - Hallegere - 9964588184
5. Rechanna - Seeds Conservator - 9481321530
Hi sir 🙏
Hello,
How can we help you.
Team Organic Mandya.
Sir 29kke training ede antagottaytu please nanubandu krushi baggekalibeku nangu onedu avakashamadikodi sir traininge.
ಶಂಭುಲಿಂಗ ಅವರೇ,
ನಮ್ಮ ಮುಂದಿನ ಉಚಿತ ಸಾವಯವ ಕೃಷಿ ತರಬೇತಿ ಕಾರ್ಯಾಗಾರ ನವೆಂಬರ್ 27ಕ್ಕೆ ಏರ್ಪಡಿಸಲಾಗಿದೆ. ಅದರಲ್ಲಿ ಭಾಗವಹಿಸಲು ಈ ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಿ. - 9910901224 ಆಗಮಿಸಿ.
God bless you sir
Thanks Usha,
People like you keep us going.
I do organic farming in Tumkur.Is there any facility in Tumkur that you know of like how you collect organic vegetables from farmers directly in Mandya. I am not getting good rate here .
Hi Declarative,
Please watch the below mentioned videos to get to know about the marketing.
How to Market your Farm Produce? - ruclips.net/video/qEXaBH1LNN0/видео.html
How to add value to your farm produce - ruclips.net/video/yUSq3bDqoWc/видео.html
ruclips.net/video/vyN1g61obyM/видео.html
Anna nange fruits plants beku,sungahalli andre k m doddi to mandya road li sigodha, nanu channapatna
ಅಭಿಷೇಕ್ ಅವರೇ,
ಇಲ್ಲಿ ನೀಡಿರುವಂತಹ ನಂಬರ್-ಗೆ ಕಾಲ್ ಮಾಡಿ [ 8884094619 ] ಕೆಳಗೆ ನೀಡಿರುವಂತಹ ವಿಳಾಸಕ್ಕೆ ಭೇಟಿ ನೀಡಿ, ನಿಮಗೆ ಬೇಕಾದ ಹಣ್ಣಿನ ಸಸಿಗಳನ್ನು ವಿಚಾರಿಸಿ ಕೊಂಡುಕೊಳ್ಳಿ.
ನಮ್ಮ ತೋಟದ ವಿಳಾಸ - g.co/kgs/stNzRo
Sir naanu nimma Ella videos na nodtha idini....aadare neevu madtha irodu subhash Palekar method aada naisargika krushi ( natural forming) or (ZBNF) or (spnf)
But neevu use madta iro words savayava krushi or organic forming
There is a huge difference between organic forming and natural forming
Sir please give me an reply
Hi Santhosh,
All nonsense are sold in the name of organic fertlizer & pesticide which cheats farmers.
In order to create awareness among Public & Farmers, we use Organic Farming as a catchy phrase.
Then once they decide to know further we can educate them what is ZBNF & it's uses.
we do know the difference between Organic farming and Natural farming.
@@OrganicMandya1 great sir ...we youths really appreciate you and your work ...we always follow you sir..we will support your work ...one day I just want to see entire Karnataka as a complete ZBNF .
Bread fruitನ ಕನ್ನಡದಲ್ಲಿ ದೀವಿ ಹಲಸು, ದೀಹಲಸು ಅನ್ತಾರೆ
ನಿಮ್ಮ ಕಮೆಂಟ್ ನಲ್ಲಿ ನಿಮಗೆ ಕೃಷಿ ಯ ಬಗ್ಗೆ ಇರುವ ಆಸಕ್ತಿ ಕಾಣಬಹುದು ನಿಮ್ಮ ಸಂಪರ್ಕ ಸಂಖ್ಯೆ ನೀಡಿ
ದರ್ಶನ್ ಅವರೇ,
ನಿಮ್ಮ ಸಸ್ಯ ಜ್ಞಾನ ಅಭಿನಂದನೀಯ. ಹೀಗೆಯೇ ಸಾವಯವ ಕೃಷಿಯಲ್ಲಿ ನಿಮ್ಮ ಆಸಕ್ತಿ ಮುಂದುವರಿದು ನಿಮ್ಮ ಸುತ್ತಲಿನ ಸಮಾಜಕ್ಕೆ ಸ್ಪೂರ್ತಿಯಾಗಲಿ.
@@sridharr9245 ಕೃಷೀಲಂತೂ ತುಂಬಾ ಆಸಕ್ತಿ ಇದೆ.
facebookನಲ್ಲಿ ಇದೇ ಹೆಸರಿನಲ್ಲಿದ್ದೇನೆ, ಇವ್ರೇ!
ಅಲ್ಲಿ ಮಾತಾಡೋಣ...
Sir Namaskar, ondu prashne Dr.Soil festlizer, idu Rasayanika Gobbrana? or Savayava Gobbrana?, thilisi kidthira... 🙏
ಚಂದ್ರಶೇಖರ್ ಅವರೇ,
ನಾವು ರೈತರಿಗೆ ಯಾವುದೇ ಗೊಬ್ಬರವನ್ನಾಗಲಿ ಅಥವಾ ಕೀಟನಾಶಕ-ವನ್ನು ಹೊರಗಡೆಯಿಂದ ತಂದು ವ್ಯವಸಾಯ ಮಾಡಿ ಎಂದು ಹೇಳುವುದಿಲ್ಲ. ಯಾಕೆಂದರೆ ಬೆಳೆಗೆ ಬೆಲೆ ನಿರ್ಧರಿಸುವ ಹಕ್ಕು ರೈತನಿಗಿಲ್ಲ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾದರೆ ರೈತನಿಗೆ ಲಾಭವೇ ಇರುವುದಿಲ್ಲಾ. ಹಾಗಾಗಿ ರೈತ ಉಳಿಯಬೇಕಾದರೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಒಂದೇ ದಾರಿ.
ಸಾವಯವ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ.
ಅದರಿಂದ 30 ಎಕರೆ ವ್ಯವಸಾಯ ಮಾಡಬಹುದು.
@@OrganicMandya1 sir thumba dhanyavadagalu, naati hasu inda Savayava krushi madthini...
Sir i also done in 8 acers land , ltlbt improove, 100 coconut, 500 nerale, 600mango, 500 seebe , 750 custured apple, 40 bamboo, 20 lemon, 20 bettadanelli, 60 mahagani, 60 teakwood, 3000 sandle, 80 ಬೇಳವಿನ ಕಾಯಿ, beladannu, 300 moosambhi, 200sapota, 4 ಬಿಲ್ವಪತ್ರೆ, ಹಾಕಿದ್ದೇನೆ, ಸಮಸ್ಯೆ ಎಂದರೆ ನಾನು ಇರೋದು ಬೆಂಗಳೂರಲ್ಲಿ, ಸಾವಯವ ಕೃಷಿಯ ತೋಟ ಇರೋದು ಬಳ್ಳಾರಿಯಲ್ಲಿ, ಹಸು ಗೊಬ್ಬರ ವಾರ್ಷಿಕ ಎರಡು ಬಾರಿ ಹಾಕಿದ್ದೇನೆ, ಎಲ್ಲಾ ಗಿಡಗಳ ಬೆಳವಣಿಗೆ ಚೆನ್ನಾಗಿ ಬಂದಿದೆ , 9 ಅಡಿ ಅಂತರ ಇರುವ ಮದ್ಯ ಭಾಗದಲ್ಲಿ ಕಡ್ಲೆಕಾಯಿ ಹಾಕಿಸಿದ್ದೇನೆ ಇದು ಚೆನ್ನಾಗಿದೆ ಇನ್ನೊಂದು ತಿಂಗಳಲ್ಲಿ ಕೇಳಬೇಕು, ಇನ್ನೂ ಬೇವು, ಕಣಿಗಿ, ವೀಳ್ಯದೆಲೆ, ಮೆಣಸು, ನುಗ್ಗೆ, ಕರಿಬೇವು, 🍊 orange, ಹಲಸು, ಸೇಬು, ಬಾಳೆ, ವಿವಿಧ ರೀತಿಯ ಹೂ ಗಳ ನೆಡುವ ಪ್ಲಾನ್ ಇದೆ, ಮತ್ತು ತೋಟದಲ್ಲಿ ಹಸುಗಳ ಕೊಟ್ಟಿಗೆ, ಕುರಿ ಕೋಳಿ ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ತಿಳಿಸಿ, 9986603916 ರಾಘವೇಂದ್ರ
ರಾಘವೇಂದ್ರ ಅವರೇ,
ನಿಮ್ಮ ಸಮಗ್ರ ಕೃಷಿ ತೋಟ ಅಭಿನಂದನೀಯ.
ನೀವು 20 ದಿನಗಳಿಗೊಮ್ಮೆ ಜೀವಾಮೃತ-ವನ್ನು ಬೆಳೆಗಳಿಗೆ ಕೊಡಿ. ruclips.net/video/iQgVNzk5b6M/видео.html
ಕುರಿ ಸಾಕಾಣಿಕೆ ಬಗ್ಗೆ ಹೆಚ್ಚು ತಿಳಿಯಲು ಈ ವೀಡಿಯೋ-ಗಳನ್ನು ನೋಡಿ ಮತ್ತು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. www.yashodavanagoatfarm.com/training.html
ruclips.net/video/In-N5u5owQY/видео.html
ruclips.net/video/taKffBLOqdE/видео.html
Sir good job i want perala seed and rose seed pls help me.
Sir next training session yaavaga irodu pls tell me.
Hi pavanakumar4681
Thank you for the enquiry.
kindly fill the below form for Farming session, you will get the update accordingly on it
www.organicmandya.com/learn-farming
Thank you
Team Organic Mandya.
Anna kalaburgi climate ge avocado barutaa Anna
ವಿಶಾಲ್ ಅವರೇ,
ಅವಕಾಡೊ-ಅನ್ನು ಗುಲ್ಬರ್ಗ-ದಲ್ಲಿ ಖಂಡಿತ ಬೇಳಿಯಬಹುದು.
Sir fashion fruit market value hegidhe mathu edara use ENU please thilisi commercial agi madabahude
ಅನಸೂಯಾ ಅವರೇ,
ಯಾವುದೇ ಬೆಳೆಯಾದರೂ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಬೆಳೆದರೆ ರೋಗಗಳು ಜಾಸ್ತಿ, ಆಮೇಲೆ ನೀವು ರಾಸಾಯನಿಕ ಕೀಟನಾಶಕ, ಕ್ರಿಮಿನಾಶಕಗಳ ಮೊರೆ ಹೋಗಬೇಕಾಗುತ್ತದೆ.
ಯಾವ ಬೆಳೆಯಾದರೂ ಸರಿ, ಹಣ್ಣಿನ ತೋಟವಾದರೂ ಸರಿ ಮಿಶ್ರ ಬೆಳೆ ಮತ್ತು ಮಿಶ್ರ ಹಣ್ಣಿನ ತೋಟವನ್ನು ಮಾಡಿ. ಆಗ ರೋಗಗಳು ತುಂಬಾ ಕಡಿಮೆ, ಖರ್ಚು ಕಡಿಮೆ.
ಪ್ಯಾಶನ್ ಫ್ರೂಟ್-ನ ಬೆಲೆ ನೀವೇ ಗ್ರಾಹಕರಿಗೆ ನೇರವಾಗಿ ಮಾರಿದರೆ 40 - 80 ರೂಪಾಯಿ ಸಿಗುತ್ತದೆ [ಮಾರುಕಟ್ಟೆ ಲಭ್ಯತೆ ಮೇಲೆ ದರ ಆದರಿಸುತ್ತದೆ.]
ನಾವು ಯಾವ ಬೆಳೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಿರಿ ಅಂತ ಹೇಳುವುದಿಲ್ಲಾ ಏಕೆಂದರೆ ತುಂಬಾ ದೊಡ್ಡ ಪ್ರಮಾಣದಲ್ಲಿ ಬೆಳೆದರೆ ನಾವು ಮಾರುಕಟ್ಟೆ ದರ ಆಗ ಹೇಗಿದ್ದರೂ ಹಾಗೆ ಕೊಡಬೇಕಾಗುತ್ತದೆ.
ಮತ್ತು ನಾವು ಬೆಳೆದ ಬೆಳೆಯ ಮೌಲ್ಯವರ್ಧನೆ ಮಾಡಬೇಕು.
ತುಂಬಾ ಹೈಬ್ರಿಡ್ ತಳಿಗಳ ಮೇಲೆ ಅವಲಂಬಿತ-ರಾಗಬೇಡಿ. - ruclips.net/video/oxERVExwT_g/видео.html
I want to do multiple cropping but have black soil is it possible?
ಮುತ್ತುರಾಜ ಅವರೇ,
ಬಹು ಬೆಳೆಯನ್ನು ಯಾವ ಮಣ್ಣಿನಲ್ಲಾದರೂ ಬೆಳೆಯಬಹುದು. ನಿರಂತರ ಪರಿಶ್ರಮ-ಇರಬೇಕು ಅಷ್ಟೇ.
ನಮ್ಮ ಭೂಮಿಯನ್ನೇ ಉದಾಹರಣೆ ತೆಗೆದುಕೊಳ್ಳಿ ಅದು ಏನನ್ನು ಬೆಳೆಯದೇ ಕಲ್ಲು ಹೆಚ್ಚಿರುವ ಭೂಮಿಯಾಗಿತ್ತು. ಆದರೆ ಈಗ ಎಷ್ಟು ವೈವಿಧ್ಯತೆ ಇದೆ ನಮ್ಮ ತೋಟದಲ್ಲಿ.
ನಮ್ಮ ಹಿರಿಯರು ಪಾಲಿಸುತ್ತಿದ್ದ ಕೃಷಿ ಪದ್ದತಿ ಬಹು ಬೆಳೆ ಪದ್ದತಿಯೆ.
@@OrganicMandya1 ತುಂಬಾ ಧನ್ಯಾವಾದಗಳು, ನಾನು ಕೂಡ ಸಾಫ್ಟ್ವೇರ್ ಇಂಜಿನಿಯರ್. ಈ ವರ್ಷದಿಂದ ಕೃಷಿ ಪ್ರಾರಂಭಿಸಿದ್ದೇನೆ. ಬಹು ವಾರ್ಷಿಕ ಬೆಳೆಯಲು ಪ್ರಾರಂಭಿಸಿದ್ದೇನೆ.
ಹೆಬ್ಬೇವು, ಸೀಬೆ, ಜಾಮೂನ್, ಸೀತಾ ಫಲ ಮತ್ತು ಲಕ್ಷ್ಮಣ ಫಲ ಗಳನ್ನು ನೆಟ್ಟಿದ್ದೇನೆ. ನಿಮ್ಮ ವಿಡಿಯೇಗಳು ತುಂಬಾ ಒಳ್ಳೆಯ ಮಾಹಿತಿ ಕೊಡುತ್ತಿವೆ.
Sir please make a video on farm machinery
Sure Juston,
We will do the video about it in our upcoming videos.
Sir address tilisi yallige baradu yavaga barabeku timings tilisi sir.
ಶಂಭುಲಿಂಗ ಅವರೇ,
ಕಾರ್ಯಾಗಾರ ನೆಡೆಯುವ ಸ್ಥಳ: Organic Mandya Farmers Market, Near Shivalli MTR Restaurant,Bluru Mysuru Highway, Channapatna.
ವಿಳಾಸದ ಗೂಗಲ್ ಲಿಂಕ್ : goo.gl/maps/ncySFCcvXyQxdYK18
Sir, we regularly watch your channal be and really happy to see your work towards agriculture. Sir, we need desi papaya seeds. How can I get them ?
Hi Padma,
Please do call this number for native papaya seeds.
Kalappa - Organic Farmer - 9480647369
ruclips.net/video/epMY1o7Fvp8/видео.html
Thank you for your prompt reply. Will be in touch with him
How to get desi seeds and sapling sir. I am from shivmogga district
Hi Prakash,
You can buy desi seeds from below mentioned locations.
Millets, Leafy Greens and Vegetable Seeds available address.
1. Sahaja Seeds, Mysore - 9108128123 - www.sahajaseeds.in/
2. Shankara Langati, Seed Conservator, Belagavi - 9972150378
3. Kalappa, Seeds Conservator, Piriyapattana, Mysore - 9480647364
4. Nagaraju, Seed Conservator, Kolagondanahalli, Kanakapura Taluk, Ramanagara - 9880556409
5. Organic Mandya Farmers Co-operative Society, Seeds Conservators - 9742245457 , 9844884666
6. Shivakumar - Janadhanya | Green Foundation, Kanakapura - 9448029137 , 9008549827
Desi Paddy Seeds Conservators
1. Boregowda - Shivalli - 8971438272 , 7829020746
2. Boregowda - Kattedoddi - 9731940143
3. Honnappa - Kattedoddi - 9916216720
4. Doddalingegowda - Hallegere - 9964588184
5. Rechanna - Seeds Conservator - 9481321530
@@OrganicMandya1 thanks for sharing contact details sir
Sir Nim Tara thota madoke estu neenrina avashyakate erute
ಕಿರಣ್ ಅವರೇ,
ಒಂದು ಬೋರ್ವೆಲ್ಲಿನ ಜೊತೆಗೆ ಡ್ರಿಪ್ ಇರಿಗೇಶನ್ ಮತ್ತು ಬಲವಾದ ಇಚ್ಛಾ-ಶಕ್ತಿ ಇದ್ದರೆ ಸಾಕು.
Madhu, Please respond to all the questions.
Hi Mithra,
Please ask your doubt?
sir make one video in eng plz
🙏🏼 thankyou
Hi Meena,
We have English subtitles for all our videos.
Please do watch them and support us.
nim jamindu ondu layout sketch kodi sir along with all Plant detail and distance between plants,
ಮಾನಸಿ ಅವರೇ,
ನಮ್ಮ ಮುಂದಿನ ವೀಡಿಯೋ-ಗಳಲ್ಲಿ ಈ ವಿಷಯದ ಬಗ್ಗೆ ಖಂಡಿತ ಮಾಡುತ್ತೇವೆ.
Farmhouse eshtagabauhudu sir...
ಗೀತಾಂಜಲಿ ಅವರೇ,
ಈ ವೀಡಿಯೋ-ವನ್ನು ನೋಡಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ - ruclips.net/video/qWLGed8SEmo/видео.html
ಸರ್ ನಿಮ್ಮ ಕಾಂಪೌಂಡ್ ಮೇಲೆ ಹಬ್ಬಿರುವ ನೀಲಿ ಬಣ್ಣದ ಹೂ ಬಿಡುತ್ತಿರುವ ಬಳ್ಳಿಯ ಹೆಸರೇನು
ಪುನರುತ್ಥಾನ Organics ಅವರೇ,
ಅದು ಶಂಕಪುಷ್ಪಿ ಹೂವು ಮತ್ತದರ ಬಳ್ಳಿ.
Badami eshtu varshakke barathe sir...1yr harvesting sir
Hi Geetanjali,
Please do read this article to know more about almond farming - krishijagran.com/agripedia/a-step-by-step-guide-to-almond-farming-top-varieties-planting-weeding-harvesting/
Yaava distencenalli Mara haakidira sir
ಗೀತಾಂಜಲಿ ಅವರೇ,
ಯಾವ ಮರಗಳ ನಡುವಿನ ಅಂತರ ಬೇಕು ನಿಮಗೆ.
Sir, could you please add english subtitles to your videos
Hi Spthare,
Please click on cc icon for english subtitles.
Weed cutter Elli siguthe heli sir..address Kodi sir..yava company yalli thegedukollabeku heli sir.
ಗೀತಾಂಜಲಿ ಅವರೇ,
ನಾವು ಕಿಸಾನ್ಕ್ರ್ಯಾಫ್ಟ್ ಕಂಪನಿಯ ವೀಡೆರ್-ಅನ್ನು ಉಪಯೋಗಿಸುತ್ತೇವೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.
www.indiamart.com/proddetail/kisankraft-power-tiller-21645665730.html
ಉಚಿತ ಕೃಷಿ ತರಗತಿ ಯಾವಾಗ ಇದೆ ಎಂದು ದಯಮಾಡಿ ತಿಳಿಸಿ.
ಭಟ್ ಅವರೇ,
ನಮ್ಮ ಉಚಿತ ಸಾವಯವ ಕೃಷಿ ತರಬೇತಿ ಕಾರ್ಯಗಾರವು ಆಗಸ್ಟ್ 15ನೇ ತಾರೀಖು ಸೂನಗಹಳ್ಳಿ ಗ್ರಾಮದ ನಮ್ಮ ತೋಟದಲ್ಲಿ ನಡೆಯಲಿದೆ.
ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಲಿಂಕ್ ಮುಖಾಂತರ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.
bit.ly/3ydPTfL
Sir when will be the next training batch please organise asap
Hi Karthik,
Minimum of 500 people attend our Free Organic Farming Training. We are waiting for governaments permission.
In the Meantime please do watch the below mentioned videos.
To start organic/Natural farming / ZBNF , you need a Desi Cow first.
You can farm 30 acres if you have 1 Desi Cow.
Where & How to buy malnad gidda - ruclips.net/video/26aRwcLVF7k/видео.html
to know the age of Desi Cow - ruclips.net/video/LqUIaV7WHiA/видео.html
Treating Seeds before Sowing - Beejamrutha - ruclips.net/video/km9gxTB8I5s/видео.html
Natural Fertilizer for Crops - Jeevamrutha - ruclips.net/video/iQgVNzk5b6M/видео.html
Importance of Mulching in farming - ruclips.net/video/hY-8z73pAQs/видео.html
How to avoid weeds naturally - ruclips.net/video/-fWEKZDTUEs/видео.html
How to prepare Natural Pest Repellents for Free according to variety of insects.
Neemastra - ruclips.net/video/I8v-zY8hvkM/видео.html
Brahmastra - ruclips.net/video/8WGfXPhKfhE/видео.html
Agni Astra - ruclips.net/video/cHtNpBKjnf0/видео.html
How to grow Vegetables & Leafy Greens in Bed - ruclips.net/video/Sm4vrEJlgG4/видео.html
How to add value to your farm produce - ruclips.net/video/yUSq3bDqoWc/видео.html
ruclips.net/video/vyN1g61obyM/видео.html
How to Market your Farm Produce? - ruclips.net/video/qEXaBH1LNN0/видео.html
Hi Karthik,
Please do watch these videos to know the dangers of Chemical Farming.
How the System has exploited the Farmer? - ruclips.net/video/2XT2I4pl6rQ/видео.html
Tractor Ploughing is Dangerous - Scientific Reason - ruclips.net/video/qNUT20KW9nk/видео.html
Why Chemical Fertilizers should not be used? ruclips.net/video/a5tUiSQ2k40/видео.html
Weedicides - Dangers of using it. - ruclips.net/video/OFyyCZLiy-g/видео.html
Don’t burn Your Field - ruclips.net/video/tmCJjNdDfos/видео.html
@@OrganicMandya1 thank you for your response sir
Sir can you plz share the blue print of your farm
Hi Prakash,
Please watch this video to get an about the blue print of the farm - ruclips.net/video/qWLGed8SEmo/видео.html
ಸರ್ ದಯವಿಟ್ಟು ಮುಂದಿನ ತರಬೇತಿ ಕಾರ್ಯಾಗಾರವನ್ನು ತಪ್ಪದೆ ತಿಳಿಸಿ ನನಗು ಕಲಿಯುವ ಇಚ್ಛೆ ಇದೆ...🙏🙏🙏
ಸಂತೋಷ್ ಅವರೇ,
ನಮ್ಮ ಉಚಿತ ಸಾವಯವ ಕೃಷಿ ತರಬೇತಿ ಕಾರ್ಯಗಾರವು ಆಗಸ್ಟ್ 15ನೇ ತಾರೀಖು ಸೂನಗಹಳ್ಳಿ ಗ್ರಾಮದ ನಮ್ಮ ತೋಟದಲ್ಲಿ ನಡೆಯಲಿದೆ.
ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಚಿಸುವವರು ಲಿಂಕ್ ಮುಖಾಂತರ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ. bit.ly/3ydPTfL
@@OrganicMandya1 ಧನ್ಯವಾದಗಳು ಸರ್...
Please add subtitles in English
Hi Devilal,
Please do click on cc icon. you will get english subtitles.
@@OrganicMandya1 Tqu sir
Swamy.nanu.nimma..totake.barabeku.pl.nima.vilasa.kodi.pl.sir
ಗುರುಸಿದ್ದಪ್ಪ ಅವರೇ,
ನಮ್ಮ ತೋಟದ ವಿಳಾಸ -
g.co/kgs/stNzRo
ನಾವು ನಿತ್ಯವೂ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವುದರಿಂದ, ಆಸಕ್ತರು ಸಂಜೆ 4:30ರ ನಂತರ ನಮ್ಮ ತೋಟವನ್ನು ನೋಡಬಹುದು.
Total land seems to be min 3 Acre not 1 acre only...
Hi Shripurnabodh Deshpande,
We have a farm of total 1 acre. You can visit our farm to confirm this.
Our Farm Address - g.co/kgs/stNzRo
@@OrganicMandya1
100%.. I will visit.. Madhu ji.. wanted to discuss about lot of things. Thanks for sharing map..
ಎಷ್ಟು ಎಕರೆ ಜಮೀನಿದೆ, ಸಾವಯವ ಕೃಷಿ ಮಾಡೋದು ಎಷ್ಟು ಎಕರೆ ಸರ್.
ಸುರೇಶ್ ಅವರೇ,
ನಾವು ಒಂದು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿರುವುದು.
ಜಿಗುಜ್ಜೆ ಅಂತಾರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Bread fruit ಗೆ)
ನಿಜವಾಗಿಯೂ ಒಂದೇ ಎಕರೆಲಿ ಇಷ್ಟೆಲ್ಲಾ ಇದಿಯ ?
ಹೌದು ಮನು ಕುಮಾರ್ ಅವರೇ,
ಇಷ್ಟೆಲ್ಲಾ ಬೆಳೆ, ಗಿಡ ಮರಗಳು ನಮ್ಮ 1 ಎಕರೆ ಸಾವಯವ ಕೃಷಿ ತೋಟದಲ್ಲೇ ಇರುವುದು.
🍞 fruit ಕನ್ನಡದಲ್ಲಿ ?
Butter Fruit / Avacado is called as ಬೆಣ್ಣೆ ಹಣ್ಣು in kannada.
sir I am a software engineer {BANGALORE} I have 25 acres in mandya ,can I earn 25 lakhs per month
Hi Chiranthan,
1 Acre model is for small farmers who has 1 - 3 acres.
For farmers who have land more than that there is a different model.
Please do attend our free organic farming training on 27th November by giving missed call
to 9910901224.
ಸರ್ ಒಂದು ಎಕರೆಗೆ ಒಂದು ತಿಂಗಳಲ್ಲಿ ಒಂದು ಲಕ್ಷ ರೂಪಾಯಿ ಆದಾಯ ಬರುವ pop pdf ಕನ್ನಡದಲ್ಲಿ ಮಾಡಿ. ಇದ್ದರೆ ಅದರ ಲಿಂಕ್ ಕಳಿಸಿ.ಧಯವಿಟ್ಟು
ದ್ಯಾವಣ್ಣ ಅವರೇ,
ಸಾವಯವ ಕೃಷಿಯಲ್ಲಿ , ಹಳ್ಳಿಯಲ್ಲಿ, 1 ತಿಂಗಳಿಗೆ 1 ಎಕರೆಯಲ್ಲಿ 1 ಲಕ್ಷ ಸಂಪಾದಿಸುವುದು ಹೇಗೆ?
ruclips.net/video/qWLGed8SEmo/видео.html
ನಿಮ್ಮನ್ನ meet ಮಾಡಬೇಕು sir
Greetings from Organic Mandya.
If you have any queries kindly write us an email on support@organicmandya.com.