ನವರಾತ್ರಿ ಮೊದಲದಿನ ಕಳಸ ಸ್ಥಾಪನೆಯ ಸಂಕಲ್ಪ ಮಂತ್ರ ಮತ್ತು ಸಂಪೂರ್ಣ ಪೂಜಾ ವಿಧಾನ.

Поделиться
HTML-код
  • Опубликовано: 18 ноя 2024

Комментарии • 169

  • @girijanagesh3288
    @girijanagesh3288 Месяц назад

    Amma nivu tumba tumba chennagi pooja ವಿಧಾನವನ್ನು ತಿಳಿಸಿದ್ದೀರಿ....ನಿಮಗೆ ತುಂಬಾ ಧನ್ಯವಾದಗಳು.

  • @RajaniBSRajani
    @RajaniBSRajani Месяц назад

    Tumba chenagi Heliddira pooje bagge dhanyavadagalu. Amma

  • @pushpahpa5165
    @pushpahpa5165 Месяц назад +1

    Super madam 🙏🙏🤝🤝

  • @hemavathilankesh461
    @hemavathilankesh461 Месяц назад +2

    2 ತರ ಸಂಕಲ್ಪ ಹೇಳುವ ಮಂತ್ರ chat box ನಲ್ಲಿ ನೀವು ಕೊಟ್ಟರೆ ತುಂಬಾ help ಆಗುತ್ತೆ ಅಮ್ಮ 🙏

  • @savithrammap7673
    @savithrammap7673 Месяц назад

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಮೇಡಮ್ ಧನ್ಯವಾದಗಳು

  • @savithajotesavimaatu1048
    @savithajotesavimaatu1048 Месяц назад

    ಧನ್ಯಾ ವಾದಗಳು ಅಭಿನಂದನೆಗಳು

  • @AmbujaAmbuja-bd8uf
    @AmbujaAmbuja-bd8uf Месяц назад

    ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಿ ಮೇಡಂ

  • @rashmiguduru4991
    @rashmiguduru4991 Месяц назад

    Thank you so much Amma. You have clearly explained the process. People like us who are away from motherland this video was very useful. Eega pooje mattu kalasha sthapane tumba shradde inda madkobahudu navu

    • @Sanatanavaani29
      @Sanatanavaani29  Месяц назад

      @@rashmiguduru4991 🙏🙏🙏 ಸಂತೋಷ ನವರಾತ್ರಿಯ ಶುಭಾಶಯಗಳು.. 🙏🙏

  • @aratichanni6692
    @aratichanni6692 Месяц назад +1

    Om Shri durgaye namah 🙏🌺🙏🌺

  • @clientsinfo
    @clientsinfo Месяц назад

    🙏🙏Thank you madam

  • @savitha.k.mkendagannegowda5801
    @savitha.k.mkendagannegowda5801 Месяц назад

    Mam Thank u so much

  • @annappaeannappae8051
    @annappaeannappae8051 Месяц назад

    Thanks Amma 🎉

  • @krishnaveniraj305
    @krishnaveniraj305 Месяц назад

    Nice explanation 👌

  • @SumitBandigani-z8u
    @SumitBandigani-z8u Месяц назад

    Amma.evattu.bere.kalasa.edabeka

  • @SumitBandigani-z8u
    @SumitBandigani-z8u Месяц назад

    Etta.kalashakke.madabahuda.heli.mam

    • @Sanatanavaani29
      @Sanatanavaani29  Месяц назад

      ನೀವು ಇದೇ ಮೊದಲು ಮಾಡುತ್ತಿದ್ದಾರೆ ಕಳಸ ಇಡೀ.. ಮುಂಚೆ ಇಟ್ಟಿದಿರ ಅಂದರೆ ಅದಕ್ಕೆ ಪೂಜೆ ಮಾಡಿ ಅಷ್ಟೇ

  • @sumathishetty8326
    @sumathishetty8326 Месяц назад

    Om shree durga matheye namah🙏🙏🙏

  • @harshiyedamangala1446
    @harshiyedamangala1446 Месяц назад

    Hi...mam..nanu dakshina kannada, Dharmasthala..ನಮ್ಮನೇಲಿ nonveg bododi maatra,ದೇವಸ್ಥಾನಕ್ಕೆ ಹೋಗೋದು.....ನಾನು ಇವಾಗ ಮಹಾರಾಷ್ಟ್ರದಲ್ಲಿ ಇದ್ದೇವೆ..ಇಲ್ಲಿ ಮನೆ ಆದ್ಮೇಲೆ ಮಾಡ್ಬೇಕುಂತ ಇದೇನೆ...ಇವಾಗ ದೀಪ ಹಚ್ಚೋದು,ಅಷ್ಟೇ😊

    • @Sanatanavaani29
      @Sanatanavaani29  Месяц назад

      Nonveg bododi ಅಂದ್ರೆ ಅರ್ಥ ಆಗಿಲ್ಲ

  • @Chandrub-ih2sp
    @Chandrub-ih2sp Месяц назад

    Tunmba chenngi mahiti neediddiri mam 🙏 andahage mam naale vishnu pada hakabahuda nanage paada blisalu bhya barta ide mam tilisi mam

    • @Sanatanavaani29
      @Sanatanavaani29  Месяц назад

      ನಾಳೆ ಪಕ್ಷ ಮಾಡಿದ್ರೆ ರಂಗೋಲಿ ಬೇಡ

  • @rajeshwarieswarappa1330
    @rajeshwarieswarappa1330 Месяц назад

    Thank you very much madam olleya mahithi navu gujrat baroda dalli yiddeevi.prathi.dina.nimma.

  • @AnuradhaAnu-ys4dl
    @AnuradhaAnu-ys4dl Месяц назад +2

    Medam onde dina sanklpa madabeka 9 dinanu ide thra pooje madabeka heli plz bari kalasada mele iruva hovagalana change madi pooje madabahuda heli

    • @Sanatanavaani29
      @Sanatanavaani29  Месяц назад +1

      ಮೊದಲನೇ ದಿನ ಮಾತ್ರ ಸಂಕಲ್ಪ ಮಾಡಿ... ಸಾಕು ಪ್ರತಿ ದಿನ ಹೂವು ಬದಲಿಸಿ.. ಆದರೆ ಕಳಸ alugadisa ಬೇಡಿ.... ಹೆಚ್ಚಾಗಿ ಹೂವು decorate ಮಾಡೋಕೆ ಹೋದರೆ ಮರುದಿನ ತೆಗೆಯುವಾಗ ಕಷ್ಟ ಆಗುತ್ತೆ ನೋಡಿಕೊಂಡು ತೆಗೆಯಿರಿ

    • @AnuradhaAnu-ys4dl
      @AnuradhaAnu-ys4dl Месяц назад

      Tqs medam​@@Sanatanavaani29

  • @sumams7622
    @sumams7622 Месяц назад

    ಅಮ್ಮಾ ತುಂಬಾ ಚೆನ್ನಾಗಿ ತಿಳಿಸಿದ್ದಿರಿ ತುಂಬಾ ಧನ್ಯವಾದಗಳು. 🙏🏽🙏🏽🙏🏽ಸಂಕಲ್ಪ ಮಾಡಿದ ಅಡಿಕೆ ಯನ್ನು ಏನು ಮಾಡಬೇಕು ಗಿಡಕ್ಕೆ ಹಾಕಬೇಕ ಅಥವ ಮತ್ತೆ ಬಳಸಬಹುದ ತಿಳಿಸೀಕೊಡಿ ಪ್ಲೀಸ್

    • @Sanatanavaani29
      @Sanatanavaani29  Месяц назад

      @@sumams7622 ಅಡಕೆ ಬಳಸ ಬಹುದು.. ಅಥವಾ ಗಿಡಕ್ಕೂ ಹಾಕಬಹುದು

  • @thanusblisscrafts2864
    @thanusblisscrafts2864 Месяц назад

    🙏🙏

  • @RajaniBSRajani
    @RajaniBSRajani Месяц назад

    Amma Beliggene kemarathi madabahuda tilisi

  • @D10-g
    @D10-g Месяц назад

    ಮೇಡಂ ನನಗೆ ಶನಿವಾರಕ್ಕೆ ಐದು ದಿನಗಳು ಆಗುತ್ತೆ ಅ ದಿನದಿಂದ ಪೂಜೆ ಮಾಡಬಹುದ

    • @D10-g
      @D10-g Месяц назад

      ಆ ದಿನದಿಂದ ಅಖಂಡ ದೀಪ ಹಚ್ಚ ಬಹುದ

    • @Sanatanavaani29
      @Sanatanavaani29  Месяц назад

      ಹಚ್ಚಿ ಹಚ್ಚಬಹುದು

    • @D10-g
      @D10-g Месяц назад

      ಧನ್ಯವಾದಗಳು ಮೇಡಂ

  • @leelamanicr2396
    @leelamanicr2396 Месяц назад

    V well said mam lam going for simple pooja since l have booked 2 yatra can l end pooja with in 5 r 7 days completeing saptha shathi pls ans won t it affect

  • @thanusblisscrafts2864
    @thanusblisscrafts2864 Месяц назад +2

    Mam gejjevasta daily erusbeka mam 18+2 andre yavarethi count madodhu mam

  • @Vin-ch8zc
    @Vin-ch8zc Месяц назад

    🙏

  • @Successfulstorys786
    @Successfulstorys786 Месяц назад

    Namaste Amma nanu amavasye dina kalas pooje madiddini guruvara banni marada poojege hogbeku ankondidini dina normal pooje madbeka dina kalas sthapane madbeka tilisi kodi yakandre navu ghatasthapane maduvudilla adakke please reply madi amma

    • @Sanatanavaani29
      @Sanatanavaani29  Месяц назад

      ನವರಾತ್ರಿ ಕಳಸ ಇಡುತ್ತೇನೆ ಅಂದರೆ ಮಾಡಬೇಕು... ಅಥವಾ ಪ್ರತಿದಿನ ಸರಳ ಪೂಜೆ ಮಾಡಬಹುದು

  • @annappaeannappae8051
    @annappaeannappae8051 Месяц назад

    Amma nivu helirohage Monday kalasa ettu 5 days puje madboda amma please heli

  • @chandramouli4238
    @chandramouli4238 Месяц назад

    Mam banni marada poje bagge tilisi kode

    • @Sanatanavaani29
      @Sanatanavaani29  Месяц назад

      ಇವತ್ತು ಸಂಜೆ 5 ರ ಒಳಗೆ ವಿಡಿಯೋ ಬರುತ್ತೆ 😊

  • @PrabhaTanvi-g6d
    @PrabhaTanvi-g6d Месяц назад +1

    Madam kade dina antha helidre 9th day evning muthaideyarana kardu vratha complete madbeka. Pls reply me

    • @Sanatanavaani29
      @Sanatanavaani29  Месяц назад

      ಇದರ ಬಗ್ಗೆ ಮಾಹಿತಿ ಬರುತ್ತೆ ದಯವಿಟ್ಟು ಮುಂದೆ ವಿಡಿಯೋ ನೋಡಿ. 😊🙏

  • @smitharsmithashok7209
    @smitharsmithashok7209 Месяц назад

    Ma'am ಆರೋಗ್ಯ ಸಮಸ್ಯೆಯಿಂದ ಈ ಸಾರಿ ತಡ ಆಯಿತು 12 ಘಂಟೆಯ ಒಳಗೆ ಪೂಜೆ ಮಾಡಬಹುದ ತಿಳಿಸಿ,, ನಾಳೆ ಇಂದ ಬೇಗ ಪೂಜೆ ಮಾಡಬಹುದ

    • @Sanatanavaani29
      @Sanatanavaani29  Месяц назад

      ಅಭಿಜಿತ್ ಮುಹೂರ್ತ ಕ್ಕೆ ಸಂಕಲ್ಪ ಮಾಡಿ.. ಸಮಯ ಹೇಳಿದ್ದೇನೆ ನೋಡಿ👇
      ruclips.net/video/HoutfmUkzYg/видео.htmlsi=qB_NEY7FbheH_FXc

  • @shridevi.kanakappa531
    @shridevi.kanakappa531 Месяц назад

    ಸಂಕಲ್ಪ ಮಂತ್ರ ಬುಕ್ ಹೇಳಿ ಮೇಡಂ ಯಾವದೂ

    • @Sanatanavaani29
      @Sanatanavaani29  Месяц назад

      ಅದು book ಬರೋಲ್ಲ.. ಎಲ್ಲ ವ್ರತ book ಗಳಲ್ಲಿ ಇರುತ್ತೆ ನಾವು ಹಾಗೆ ಹೇಳಬೇಕು

  • @shruthiyogesh5893
    @shruthiyogesh5893 Месяц назад

    Mam kalsa edlebeka? Bari akanda deepa etre agatha heli please

  • @VidyaKumar-fn7do
    @VidyaKumar-fn7do Месяц назад

    ಒಂದೇ ದಿನ ಪೂರ್ತಿ ಕತೆ ಹೋದಬಹಧ amma🙏

    • @Sanatanavaani29
      @Sanatanavaani29  Месяц назад

      ನೀವು ಓದುತ್ತಿನಿ ಅಂದರೆ ಓದಬಹುದು

  • @vijayalaxmimp6875
    @vijayalaxmimp6875 Месяц назад

    Tell this to youngsters

  • @jyothikumar6856
    @jyothikumar6856 Месяц назад

    🙏 Madam
    Navaratri pooje madhya periods adre en madodu mdam plz. Tilisi pooje nillisabahuda

    • @Sanatanavaani29
      @Sanatanavaani29  Месяц назад

      ಏನು ಮಾಡೋಕೆ ಆಗೋಲ್ಲ.. ಅದೆಲ್ಲ natural ಆದಾಗ ಬಿಡಿ. ನೀವು correct ಆಗಿ date ಗೆ ಆಗುತ್ತಿನಿ ಅಂದರೆ ಸುಮ್ಮನೆ ಯಾಕೆ ಮಧ್ಯ ಬಿಡೋದು... 3 ದಿನ ಅಥವಾ 5 ದಿನಕ್ಕೆ ಸಂಕಲ್ಪ ಮಾಡಿ ಸಾಕು. ಆಗ ಯಾವ ಗೊಂದಲ ಇರುವುದಿಲ್ಲ

    • @jyothikumar6856
      @jyothikumar6856 Месяц назад

      Thanks madam

    • @RanagaswamyJayalaxmi
      @RanagaswamyJayalaxmi Месяц назад

      Hi mam nandu 10th ge date ide.... Iga Start madoda yen madodu

    • @Sanatanavaani29
      @Sanatanavaani29  Месяц назад

      @@RanagaswamyJayalaxmi ನೋಡಿ.. 5 ದಿನ ಅಥವ 3 ದಿನನಿಮ್ಮ ಅನುಕೂಲ ನೋಡಿ ಮಾಡಿ...

    • @RanagaswamyJayalaxmi
      @RanagaswamyJayalaxmi Месяц назад

      @@Sanatanavaani29 mam ending alli date agutte. Yen madodu. Lastli 3days madona andre avagle agutte bere option yen madam

  • @ParvatiWalikar-gq1fc
    @ParvatiWalikar-gq1fc Месяц назад

    Siss Elli banni mara Ella so hega puje madodu

    • @Sanatanavaani29
      @Sanatanavaani29  Месяц назад

      ನೋಡಿ.. ದೇವಸ್ಥಾನಗಳಲ್ಲಿ ಇರುತ್ತದೆ.

    • @ParvatiWalikar-gq1fc
      @ParvatiWalikar-gq1fc Месяц назад

      No mam yellu Ella Nava ero kade ella

    • @Sanatanavaani29
      @Sanatanavaani29  Месяц назад

      @@ParvatiWalikar-gq1fc ಪರವಾಗಿಲ್ಲ... ದೇವಿಗೆ ಪೂಜೆ ಮಾಡಿ ಸ್ತೋತ್ರ ಹೇಳಿ ಸಾಕು

    • @ParvatiWalikar-gq1fc
      @ParvatiWalikar-gq1fc Месяц назад

      @@Sanatanavaani29 ok mam tq

  • @thanusblisscrafts2864
    @thanusblisscrafts2864 Месяц назад

    Navarathriyalli nati hasivina berani inda doopa hakabahudha mam

  • @nidhilatharao2358
    @nidhilatharao2358 Месяц назад

    Deepa hachi hovina alankara madabeka.or hovu alankara madida mele deepa hachabeka.plz tilisi🙏

    • @Sanatanavaani29
      @Sanatanavaani29  Месяц назад

      ಅಲಂಕಾರ ಮಾಡಿ... ಪುನಹ ಅರಿಸಿನ ಕುಂಕುಮ ಸಮರ್ಪಣೆ ಮಾಡಿ ಪುನಹ ಒಂದು ದಳ ಹೂವು ಇಡಿ .

    • @nidhilatharao2358
      @nidhilatharao2358 Месяц назад

      @@Sanatanavaani29 Thank u so much🙏

  • @ushars759
    @ushars759 Месяц назад +1

    ಮೇಡಂ ನಾನು ಕೆಳಸಕ್ಕೆ ಕಾಯಿ ಇಡುವುದಿಲ್ಲ ಎಲೆ ಮಾತ್ರ ಇಡುತ್ತೇನೆ ಹಾಗೂ ಪೂಜೆ ಮಾಡಬಹುದ

    • @Sanatanavaani29
      @Sanatanavaani29  Месяц назад

      ವ್ರತದ ಕಳಸ ಗಳಿಗೆ ಫಲ ಅಂತ ಕಾಯಿ ಇಟ್ಟು ಪೂಜೆ ಮಾಡಬೇಕು

  • @v.lakshmilakshmi4174
    @v.lakshmilakshmi4174 Месяц назад

    Namasthe daily devige kemparathi madabeka mam

  • @Lalitha_21
    @Lalitha_21 Месяц назад

    ತುಂಬಾ ಚೆನ್ನಾಗಿ ವಿವರಸಿದ್ದೀರ 🙏thank you ma'am.
    ದೇವರ ಕೋಣೆಯಲ್ಲಿ ಕಲಶವನ್ನು ಯಾವ ಭಾಗದಲ್ಲಿ ಇಡಬೇಕು, ಬಲಭಾಗ ಅಥವಾ ಎಡಭಾಗ? Please ಹೇಳಿ ma'am.

    • @Sanatanavaani29
      @Sanatanavaani29  Месяц назад

      ನಿಮ್ಮ ಅನುಕೂಲ... ಇಡಿ. ತೊಂದರೆ ಇಲ್ಲ ಮುಖ ಪೂರ್ವಕ್ಕೆ ಅಥವಾ ಉತ್ತರಕ್ಕೆ ಬರುವ ರೀತಿ ಇಡಿ

    • @Lalitha_21
      @Lalitha_21 Месяц назад

      Thank u ma'am 🙏☺️

  • @shakunthalan2101
    @shakunthalan2101 Месяц назад

    ಪೂಜೆ ಕೊನೆ ಭಾಗವಾದ ವಿಷರ್ಜನೆ ಮಂತ್ರ್ ಹೇಳಿ

    • @Sanatanavaani29
      @Sanatanavaani29  Месяц назад

      ಇವತ್ತೆ ವಿಸರ್ಜನೆ ಮಾಡುವ ಹಾಗೆ ಇಲ್ಲ....

  • @ShwethaThippeswamy-jk2hx
    @ShwethaThippeswamy-jk2hx Месяц назад +17

    ಅಮ್ಮ ನಾನು ಸೋಮವಾರ ದೇವರಮನೆ ಪೂರ್ತಿ ಕ್ಲೀನ್ ಮಾಡಿದ್ದೀನಿ ಅಂದ್ರೆ ನಮ್ಮದು ಸೋಮವಾರ ವಾರದ ದಿನ ಮತ್ತೆ ಅಮಾವಾಸ್ಯೆ ನಂತರ ಮೊದಲದಿನದ ಪೂಜೆಗೆ ಗುರುವಾರ ಮತ್ತೆ ಪೂಜೆ ಸಾಮಗ್ರಿಗಳನ್ನೂ ದೇವರ ಮೂರ್ತಿಗಳನ್ನು ತೊಳೆದು ಕೊಳ್ಳಬೇಕ ನಾನು ಕಳಸ . ಅಖಂಡದೀಪ ಯಾವದೂ ಮಾಡಲ್ಲ ಸೂರ್ಯೋದಯದ ಒಳಗೆ ಪೂಜೆ ನೈವೇದ್ಯ ಮಾಡಿ ದುರ್ಗ ಕವಚ ಓದುತ್ತಿನಿ ಪ್ಲೀಜ್ ರಿಪ್ಲೇ ಮಾಡಿ ಇದು ಸರಿನ,,?

    • @Sanatanavaani29
      @Sanatanavaani29  Месяц назад +1

      ಹಾಗಿದ್ರೆ.. ಏನು ತೆಗೆಯಬೇಡಿ... ದೀಪ ಒಂದು ತೊಳೆದು ಹೊಸ ಬತ್ತಿ ಹಾಕಿ ಪೂಜೆ ಮಾಡಿ

    • @ShwethaThippeswamy-jk2hx
      @ShwethaThippeswamy-jk2hx Месяц назад

      @@Sanatanavaani29 tq ಅಮ್ಮ 🙏🙏👍👍💐♥️

    • @sumams7622
      @sumams7622 Месяц назад

      ತುಂಬಾ ಚೆನ್ನಾಗಿ ತಿಳಿಸಿದ್ದಿರಿ ತುಂಬಾ ಧನ್ಶವಾದಗಳು🙏🏽🙏🏽🙏🏽

  • @savitha.k.mkendagannegowda5801
    @savitha.k.mkendagannegowda5801 Месяц назад

    ಸಂಕಲ್ಪ ಮಾಡಿದ ಹೂ ಅಡಿಕೆ ಕಾಯಿ‌ಎಲ್ಲಿ ಇಡಬೇಕು

    • @Sanatanavaani29
      @Sanatanavaani29  Месяц назад

      ಅಡಿಕೆ ಬಳಸಿಕೊಳ್ಳಿ... ಹೂವು ನೀರು ಗಿಡದ ಕೆಳಗೆ ಹಾಕಿ ನಾಣ್ಯ ದೇವಸ್ಥಾನ ಹುಂಡಿಗೆ ಹಾಕಿ

  • @savitha.k.mkendagannegowda5801
    @savitha.k.mkendagannegowda5801 Месяц назад

    Mam ಮೊದಲದಿನ ಅಖಂಡ ದೀಪ ಯಾವಾಗ ಅಚ್ಚಬೇಕು

  • @savitha.k.mkendagannegowda5801
    @savitha.k.mkendagannegowda5801 Месяц назад

    ಅಖಂಡ ದೀಪ ಯಾವಾಗ ಬೆಳಗಬೇಕು

    • @Sanatanavaani29
      @Sanatanavaani29  Месяц назад

      @@savitha.k.mkendagannegowda5801 ಗೆಜ್ಜೆ ವಸ್ತ್ರದ ಬಗ್ಗೆ ವಿಡಿಯೋ ಕೊನೆಯಲ್ಲಿ ತಿಳಿಸಿದ್ದೇನೆ ನೋಡಿ ruclips.net/video/tJ9SYXhqpkA/видео.htmlsi=vaToHUtvDUe2mwHT

  • @lakshmiumesh3837
    @lakshmiumesh3837 Месяц назад

    ಪ್ರಾಣ ಪ್ರತಿಷ್ಠಾಪನೆ ಮಂತ್ರ ಕೂಡ mention ಮಾಡಿ

    • @Sanatanavaani29
      @Sanatanavaani29  Месяц назад

      ಪ್ರಾಣ ಪ್ರತಿಷ್ಥಾಪನೆ ಗೆ ನಾನು ತಿಳಿಸಿದ ರೀತಿ ಹೇಳಿ ಸಾಕು

    • @Pallavi-rm5hv
      @Pallavi-rm5hv Месяц назад

      Pls mam mention madi

  • @ManjulaHiremath-kv9kl
    @ManjulaHiremath-kv9kl Месяц назад

    🙏🙏🌹🌹🍀🍀🪔🪔🙏🙏 good mahiti mam

  • @ShwethaThippeswamy-jk2hx
    @ShwethaThippeswamy-jk2hx Месяц назад

    ಅಮ್ಮ ನಾವು ಇರುವುದು ಕೋಲಾರ ಇಲ್ಲಿ ಬನ್ನಿ ಮರವೆ ಇಲ್ಲ ಮನೆಯಲ್ಲೇ ಮಾಮೂಲಿ ಸರಳಪೂಜೆ ಮಾಡಬಹುದಾ

  • @anithag2253
    @anithag2253 Месяц назад

    ಅಮ್ಮ ಬ್ಲೌಸ್ ಪೀಸ್ ಪ್ರತಿ ದಿನ ಚೇಂಜ್ ಮಾಡಬಹುದಾ

    • @Sanatanavaani29
      @Sanatanavaani29  Месяц назад +1

      ಬೇಡ... ಪರವಾಗಿಲ್ಲ ಅದೇ ಇರಲಿ

    • @anithag2253
      @anithag2253 Месяц назад

      @@Sanatanavaani29 ಕೆಲವ್ರು ಆಯಾ ದಿನ ಯಾವ ಕಲರ್ ಇದ್ಯೋ ಅ ಕಲರ್ ವಸ್ತ್ರ /ಬ್ಲೌಸ್ ಪೀಸ್ ಚೇಂಜ್ ಮಾಡತಾರಲ್ಲ.
      ಅಂದ್ರೆ ಮೊದಲ ದಿನ ಹಳದಿ ಅದ್ಕೆ ಹಳದಿ ವಸ್ತ್ರ 2ನೇ ದಿನ ಹಸಿರು ಅದ್ಕೆ ಹಸಿರು ವಸ್ತ್ರ ಅತ್ರ bedva

    • @anithag2253
      @anithag2253 Месяц назад

      ಆಯಾ ದಿನಕ್ಕೆ ಯಾವ ಕಲರ್ ಇದ್ಯೋ ಅ ಕಲರ್ ವಸ್ತ್ರ / ಬ್ಲೌಸ್ ಪೀಸ್ ಬದಲಾವಣೆ ಮಾಡುತರಲ್ಲ ಅಂದ್ರೆ ಮೊದಲ ದಿನ ಹಳದಿ, ಹಳದಿ ವಸ್ತ್ರ ಹಾಕುವುದು ಎರಡನೇ ದಿನ ಹಸಿರು ಹಾಡಿರುವ ಬಣ್ಣದ ವಸ್ತ್ರ ಹಾಕುವುದು ಅಥರ bedva

    • @mangala2332
      @mangala2332 Месяц назад

      Lll🎉lll​@@anithag2253

  • @bhagyashama3892
    @bhagyashama3892 Месяц назад +1

    ಅಮ್ಮ ನಮಸ್ತೇ 🙏🙏, ಅಮ್ಮ ನಾನು ಕಳಸ ಇಡದೆ , ಸರಳವಾಗಿ ಫೋಟೊ ಇಟ್ಟು ಪೂಜೆ ಮಾಡ್ತೀನಿ, ಪ್ರತಿ ನಿತ್ಯ ತಲೆ ಸ್ನಾನ ಮಾಡಬೇಕ ತಿಳಿಸಿ ಅಮ್ಮ 🙏🙏

    • @Sanatanavaani29
      @Sanatanavaani29  Месяц назад

      ನವರಾತ್ರಿ ಗೆ ಪ್ರತಿದಿನ ಪೂಜೆ ಮಾಡ್ತೀರ ಅಂದರೆ ಮಾಡಿ

    • @bhagyashama3892
      @bhagyashama3892 Месяц назад

      ಧನ್ಯವಾದಗಳು ಅಮ್ಮ

  • @malamala3867
    @malamala3867 Месяц назад +1

    ಅಮ್ಮ ನಾವು ದಿನ ಮಾಡೋ ಕಲಸ ಪೂಜೆ ಮಾಡಬಹುದು ಅಲ್ವ್ ಒಂದೇ ಕಳಸ ಸಾಕು ಅಲ್ವ್

    • @Sanatanavaani29
      @Sanatanavaani29  Месяц назад

      @@malamala3867 ದೇವಿ ಕೂರಿಸುತ್ತಿರ ಅಂದರೆ ಬೇರೆ ಕಳಸ ಇಡಬೇಕು... ಅಥವಾ ಬರಿ ಪೂಜೆ ಮಾಡುತ್ತೇನೆ ಅಂದರೆ ಹಾಗೆ ಮಾಡಿ

  • @VidyaKumar-fn7do
    @VidyaKumar-fn7do Месяц назад

    Amma🙏 devi ಮಹಾತ್ಮೆ book na last 9dena ಪೂರ್ತಿ ಕತೆ hoda ಬಹುದಾ amma🙏 please yali

  • @ShwethaThippeswamy-jk2hx
    @ShwethaThippeswamy-jk2hx Месяц назад +1

    ಅಮ್ಮ ನಮ್ಮ ಮನೆಯಲ್ಲಿ ಕಳಸ ಪದ್ದತಿ ಇಲ್ಲ ನಾನು ಚಿಕ್ಕ ಲಕ್ಷ್ಮಿ ಮತ್ತು ಬೆಣ್ಣೆ ಕೃಷ್ಣನ ಮೂರ್ತಿ ಇಟ್ಟು pooje ಮಾಡ್ತೀನಿ . ಕೃಷ್ಣ ಮತ್ತು ಲಕ್ಷ್ಮಿ ವಿಗ್ರಹವನ್ನು ಪ್ರತಿ ದಿನ ತೊಳೆದು ಇಟ್ಟು ಪೂಜೆ ಮಾಡ್ತಿದ್ದೆ tammbula ದಕ್ಷಿಣೆ ಇಟ್ಟು ಈ ರೀತಿ ಮಾಡಬಹುದಾ ತಿಳಿಸಿ 🙏🙏

    • @Sanatanavaani29
      @Sanatanavaani29  Месяц назад

      ಮಾಡಿ.... ಮಾಡಬಹುದು

    • @ShwethaThippeswamy-jk2hx
      @ShwethaThippeswamy-jk2hx Месяц назад

      @@Sanatanavaani29 tq soo much ಅಮ್ಮ ಈಗ samaadhanavaahitu ನಿಮ್ಮ ಸಲಹೆಗೆ ತುಂಬಾ ತುಂಬಾ ಧನ್ಯವಾದಗಳು ಅಮ್ಮ ❤️❤️❤️🙏🙏🙏👍👍👍💐💐

    • @Sanatanavaani29
      @Sanatanavaani29  Месяц назад

      😊

  • @SumitBandigani-z8u
    @SumitBandigani-z8u Месяц назад

    reply.mam

  • @pallavishriya7979
    @pallavishriya7979 Месяц назад

    ಬುಧವಾರ ಗುರುವಾರ ಕಳಸ ಇಡಬೇಕ

    • @Sanatanavaani29
      @Sanatanavaani29  Месяц назад

      ಗುರುವಾರ ಕಳಸ ಇಡಬೇಕು... ನಂತರ ಒಂಬತ್ತು ದಿನ ಪೂಜೆ ಅಥವಾ ನೀವು ಎಷ್ಟು ದಿನ ಮಾಡುತ್ತೀರ ಅಷ್ಟು ದಿನ ಪೂಜೆ ಮಾಡಿ ಕಳಸ ಕದಲಿಸಿ

    • @pallavishriya7979
      @pallavishriya7979 Месяц назад

      @@Sanatanavaani29 ದೇವಿ ಮಹಾತ್ಮೆ ರಾತ್ರಿ ಓದಬೇಕ ಬೆಳಿಗ್ಗೆ na

    • @Sanatanavaani29
      @Sanatanavaani29  Месяц назад

      ಬೆಳಗ್ಗೆ ಅಥವಾ ಸಂಜೆ

  • @lakshmiumesh3837
    @lakshmiumesh3837 Месяц назад

    Mam ನೀವು description box nalli ಸಂಕಲ್ಪ ಮಂತ್ರ mention ಮಾಡಿದ್ರೆ ತುಂಬಾ ಅನುಕೂಲ ಆಗಿರೋದು ಅದ್ನ ನೋಡ್ಕೊಂಡು ಓದ್ಕೋತಿದ್ವಿ plz mention ಮಾಡಿ

    • @Sanatanavaani29
      @Sanatanavaani29  Месяц назад

      ಗೌರಿ ಹಬ್ಬದ ವಿಡಿಯೋ ನೋಡಿ... ಮಂತ್ರ Hakidini ಅದೇ ತರಹ ಇಲ್ಲಿ ಹೆಸರು ಬದಲಿಸಿ