Independence Day Special | 15th August | India future Challenges | Masth Magaa | Amar Prasad

Поделиться
HTML-код
  • Опубликовано: 25 окт 2024

Комментарии • 475

  • @MasthMagaa
    @MasthMagaa  2 месяца назад

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @krithikpoojary4257
    @krithikpoojary4257 2 месяца назад +141

    ನಮ್ ಜನ ಎಲ್ಲ ಜಾತಿ ನೋಡಿ ವೋಟ್ ಹಾಕೋದೆ ಆಯ್ತು😂. ಇನ್ನೆಲ್ಲಿ ಉದ್ದಾರ ಆಗುತ್ತೆ.

    • @chaluvarajchaluvaraj4089
      @chaluvarajchaluvaraj4089 2 месяца назад +3

      Nam jana jathi nodi akidre ago nam jana Muslim magidare

    • @krithikpoojary4257
      @krithikpoojary4257 2 месяца назад +3

      @@chaluvarajchaluvaraj4089 True😂

    • @Rohith481
      @Rohith481 2 месяца назад +8

      ನಿನ್ನ ಹೆಸರಿನ ಮುಂದೆ ಜಾತಿ ಉಲ್ಲೇಖ ಮಾಡಿ, ಜಾತಿ ಬಗ್ಗೆ ಮಾತನಾಡುತ್ತೀಯ😂😂😂

    • @Rohith481
      @Rohith481 2 месяца назад +1

      ​@@chaluvarajchaluvaraj4089ಮೊದಲು ಹಿಂದುಗಳಲ್ಲಿನ ಮೇಳು ಕೀಳು, ದಲಿತರನ್ನು ಅಸ್ಪೃಶ್ಯರಂತೆ ಕಾಣುವುದನ್ನು ನಿಲ್ಲಿಸಿ ಆಮೇಲೆ ಮುಸ್ಲಿಂರ ಬಗ್ಗೆ ಮಾತನಾಡುವ.

    • @abandonworld7420
      @abandonworld7420 2 месяца назад +1

      Nija.Adkke nan yav devasthanakku hogalla yav habbanu achrisolla
      Madve nu agilla agodu illa
      144 Koti population madkondu jati devru anta kittadta iddave

  • @vishwas99kannada
    @vishwas99kannada 2 месяца назад +30

    ಅದ್ಭುತವಾಗಿದೆ ಜನರಲ್ಲಿ ಜಾಗ್ರತೆ ಮೂಡಿಸಿದ್ದೀರಿ, ಮತದಾರರಲ್ಲಿ ಜಾಗ್ರತೆ ಬಂದರೆ ನಮ್ಮ ದೇಶ ಖಂಡಿತ ಮುಂದುವರಿಯುತ್ತದೆ. ನಿಮ್ಮ ಈ ಪ್ರಯತ್ನಕ್ಕೆ ನನ್ನದೊಂದು ನಮಸ್ಕಾರ🙏

  • @PRAJAAKEEYAClips
    @PRAJAAKEEYAClips 2 месяца назад +94

    ಪ್ರಜಾಕೀಯನೂ ಹೇಳೋದು ಅದೇ ಜನಗಳೇ ಬದಲಾಗಬೇಕು... ವಿಚಾರವಂತರಾಗಿ ಅಂತ...
    ದಯವಿಟ್ಟು ಕೆಟ್ಟ ಚಟಗಳಿಗೆ ದಾಸರಾಗಬೇಡಿ🙏

    • @YashwanthaYash-z7o
      @YashwanthaYash-z7o 2 месяца назад +4

      ಇದು ಮಾತ್ರ ಯಾರಿಗೂ ಅರ್ಥ ಅಗತಿಲ್ಲ

    • @kishord8209
      @kishord8209 2 месяца назад

      @@PRAJAAKEEYAClips 100% ಒಂದಲಾ ಒಂದು ದಿನ ಪ್ರಜಾಕೀಯ ಅದಿಕ್ಕಾರಕೆ ಬರುತ್ತೆ...

    • @nss46
      @nss46 2 месяца назад

      ಆದರೆ ಪ್ರಜಾಕೀಯ ಒಂದು ಪಾರ್ಟಿಯಾಗಿ ನೆಲೆ ನಿಲೋವರ್ಗು ಆದರೂ ಒಬ್ಬ ಒಳ್ಳೆ ಮುನ್ನಡೆಸೋ ಲೀಡರ್ ಬೇಕೆ ಬೇಕು

    • @dilipkumar.sdilipgaja7775
      @dilipkumar.sdilipgaja7775 2 месяца назад

      ​s@@YashwanthaYash-z7o

    • @dilipkumar.sdilipgaja7775
      @dilipkumar.sdilipgaja7775 2 месяца назад

      ​@@nss46s

  • @SankethhsHS
    @SankethhsHS 2 месяца назад +12

    ನಮಗೆ ಶಾಲೆಯಲ್ಲಿ ಹೇಳಿಕೊಟ್ಟಿದ್ದು... ಮೊದಲು ನಿಮ್ಮ ಮನೆಗಳನ್ನ ಚೆನ್ನಾಗಿ ಶುದ್ಧವಾಗಿಡಿ.. ಅದೇ ನೀವು ಮಾಡುವ ಅತ್ಯಂತ ದೊಡ್ಡ ದೇಶಸೇವೆ ❤

    • @abandonworld7420
      @abandonworld7420 2 месяца назад

      Nija ishtu varsha aayetu nange nan hendtina horgade hakoki aagta illa .
      Dhairyya ne baralla 😞

    • @Nageshprasad-lq8dn
      @Nageshprasad-lq8dn 2 месяца назад

      adakkene maneyallina kasa vannu rasthe ge yesithaare janaru😂😂

  • @ramannak7076
    @ramannak7076 2 месяца назад +22

    20/ಜಾತಿ.ನೋಡಿ.ಓಟು.ಹಾಕಿದ್ರೆ.20/ಜನ.ವೋಟು.ಹಾಕೋಕೆ.ಹೋಗಲ್ಲ...

  • @divakarabedrody7641
    @divakarabedrody7641 2 месяца назад +18

    ಉದ್ಧಾರ ಆಗಲ್ಲ ಬಿಡಿ ನಮ್ಮ ಜನಗಳಿಗೆ ಬರಿ ಸ್ವಾರ್ಥ ..ದಿನದಿಂದ ದಿನಕ್ಕೆ ಜನಗಳು ನಾಗರಿಕರಾಗಿ ಹೋಗೋದು..ಭಾರತದಲ್ಲಿ ಅನಾಗರೀಕರೋದು ಜನಗಳು...ಪ್ರಜಾಪ್ರಭುತ್ವ ದೇಶದಲ್ಲಿ ಹೇಗೆ ಯಾವ ಮಾನದಂಡ.ದಲ್ಲಿ ಮತ ಹಾಕ್ತಾರೆ aನ್ನೋದೇ ನೋಡಿದ್ರೆ ಗೊತ್ತಾಗುತ್ತೆ ಇದೆ ಒಂದು ನಿದರ್ಶನ ...ಭಾರತ ಉದ್ಧಾರ ಆಗಲ್ಲ ಬರಿ ಶೋ ಆಫ್

  • @Moviemattersforyou7678
    @Moviemattersforyou7678 2 месяца назад +9

    ರಾಯಣ್ಣೋತ್ಸವ ಹಾಗು ಸ್ವಾತಂತ್ರೋತ್ಸವದ ಶುಭಾಷಯಗಳು ಅಮರ್ ಅಣ್ಣ ❤❤❤ love from ಚಾಲುಕ್ಯ ನಾಡು.

  • @Siddeshhosalli
    @Siddeshhosalli 2 месяца назад +59

    ನಿಜ. ಜನಗಳು ಬದಲಾಗದೆ ಭಾರತ ಯಾವತ್ತೂ ಉದ್ಧಾರ ಆಗೋಲ್ಲ 🇮🇳

  • @vishwabsc3967
    @vishwabsc3967 2 месяца назад +9

    🤔ಜನಸಂಖ್ಯೆ ನಿಯಂತ್ರಿಸಿ ಒಡೆದ- ಆಳುವ ಬದಲು ಎಲ್ಲರೊಂದಿಗೆ ಅಭಿವೃದ್ಧಿಗೆ ಶ್ರಮಿಸಿದರೆ ದೇಶ ಅಭಿವೃದ್ಧಿ ಸಾಧ್ಯ 🎉

  • @LaavyaN
    @LaavyaN 2 месяца назад +5

    ಅಮರ್ ಸರ್ ನೀವು ನಿಜವಾದ ಪತ್ರಕರ್ತರು, ನಿಮ್ಮ ಸಾಮಾಜಿಕ ಕಳಕಳಿಗೆ ❤

  • @shivarajkaber6065
    @shivarajkaber6065 2 месяца назад +19

    ಯಾವುದೇ ದೇಶ ಉದ್ಧಾರ ಆಗಬೇಕು ಅಂದ್ರೆ ಪ್ರತಿಯೊಬ್ಬನಿಗೆ ನಾಗರಿಕ ಪ್ರಜ್ಞೆ ಇರಲೇಬೇಕು..

    • @abandonworld7420
      @abandonworld7420 2 месяца назад

      Yellivarege devaru, pavada anta iratto alli varegu nagarika pragne baralla

  • @Mahiedits0507
    @Mahiedits0507 2 месяца назад +60

    ಸರ್. ಅದಕ್ಕೆ ಡಾ|| ಬಿ ಆರ್ ಅಂಬೇಡ್ಕರ್ ರವರು ಆವಾಗ್ಲೇ ಹೇಳಿದ್ದಾರೆ.. ಭಾರತೀಯರು ಯಾವಾಗ ಜಾತಿ ಧರ್ಮ ಅನ್ನೋದನ್ನ ಬಿಟ್ಟು ಶಿಕ್ಷಣ ಮತ್ತು ಸಮಾನತೆಯ ಬಗ್ಗೆ ಪ್ರಾಮುಖ್ಯತೆ ಕೊಡುತ್ತಾರೆ ಎಂದು ನಮ್ಮ ದೇಶ ಬದಲಾಗುತ್ತದೆ....

    • @Sujays_raj
      @Sujays_raj 2 месяца назад +8

      matte illi yake jai bhim antidiya🤣

    • @Bharat-i8q3e
      @Bharat-i8q3e 2 месяца назад +7

      Adannu helikonde Ella facility paditha irodu alwa,
      Sathya kahi.😢😢

    • @doddaiahn6834
      @doddaiahn6834 2 месяца назад +7

      @@Mahiedits0507 ಅದೇ ಬಿ ಆರ್ ಅಂಬೇಡ್ಕರ್ ಅವರನ್ನ ಸೋಲಿಸಿದ್ದ ಈ ಕಾಂಗ್ರೆಸ್ ಪಕ್ಷದರು

    • @kakashi_vladivostok
      @kakashi_vladivostok 2 месяца назад +6

      Adke reservation madbittu hogavne punyatma😂😂

    • @ManuManu-hz6up
      @ManuManu-hz6up 2 месяца назад

      ​@@kakashi_vladivostok Marayade kottu mathado hogvane annokke nimma appa alla avru marayade kottu mathadu

  • @nageshr5277
    @nageshr5277 2 месяца назад +9

    ಕೆನೆ ಪದರದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಎಲ್ಲಾ ಪಕ್ಷದವರು ವಿರೋಧಿಸಿದ ಸಮಾಜದಲ್ಲಿ ನಾವಿದ್ದೇವೆ.. ಇನ್ನೂ ಎಲ್ಲಿಯ ಉದ್ದಾರ.. 😥

  • @kishord8209
    @kishord8209 2 месяца назад +20

    Ayyo edella ಹೇಳೋಕೆ ಹೋದ್ರೆ ಜಗಳಕೆ barthare swamy...

  • @govindaswamycm2056
    @govindaswamycm2056 2 месяца назад +21

    Vote = ಬ್ರಹ್ಮಾಸ್ತ್ರ 🎉

  • @BABUGOWDA16
    @BABUGOWDA16 2 месяца назад +1

    ವೋಟ್ ಪ್ರಜಾಕಿಯ 🙏🏻🙏🏻🙏🏻save india

  • @BasanagoudaHebballi
    @BasanagoudaHebballi 2 месяца назад

    ❤️ok🌈

  • @bboss979
    @bboss979 2 месяца назад +1

    ಅಯ್ಯೋ.. ನಮ್ಮ ದೇಶದ ಜನರಿಗೆ ಇನ್ನೋಬರನ್ನ ಅಡಿಕೊಳ್ಳೋಕೆ ಸಮಯ ಇಲ್ಲ... ಇನ್ನು ದೇಶ ಉದ್ದಾರ ಮಾಡೋಕೆ ಎಲ್ಲಿ ಟೈಮ್ ಸಿಗಬೇಕು.. 😅 😊
    ಜೈ ಹಿಂದ್ ಜೈ India 🇮🇳🇮🇳 👍👍

  • @SatishK25
    @SatishK25 2 месяца назад +10

    True Indians should change

    • @abandonworld7420
      @abandonworld7420 2 месяца назад

      You mean True Indians should also become like others ?

  • @drakshayanihiremath3213
    @drakshayanihiremath3213 2 месяца назад +4

    I'm really impressed with your productive information🙏🙏🙏🙏🙏I totally support you and your information....keep guiding the ppl atleast few among those may change 🙏🙏🙏 hoping that ur team msg reach all lazy ppl, abused by drugs ppl and all....
    Happy independence day 🎉

  • @naveenmattur8157
    @naveenmattur8157 2 месяца назад +2

    ನಾಯಿ ಸಾಕೊಂಡು ಬಿಲ್ಡಪ್ ಕೊಡೋರ್ಗೆ ಕಪಾಳಕ್ಕೆ ಬಿಟ್ಟಾಗೇ ಇದೆ 🤣

  • @mountainhunter
    @mountainhunter 2 месяца назад +1

    2:05 is perfect in Mangaloreans

  • @raghavendragm6858
    @raghavendragm6858 2 месяца назад +5

    ಜೈ ಪ್ರಜಾಕೀಯ.... ❤

  • @bboss979
    @bboss979 2 месяца назад +1

    ಬರಿ ಜಾತಿ ಅಲ್ಲಾ sir ಜಾತಿ ಗಿಂತಲೂ ಧರ್ಮ ದಿಂದ ಹೆಚ್ಚು ಸಮಸ್ಯೆ ಆಗೋಗಿದೆ ನಮ್ಮ ದಡ್.. ಜನ ಈ ಪಕ್ಷಕ್ಕೆ ವೋಟ್ ಕೊಟ್ರೆ ಮಾತ್ರ ನಮ್ಮ ಹಿಂದೂ/ಮುಸ್ಲಿಂ ect ಧರ್ಮ ಉಳಿಯುತ್ತೆ ಅನ್ನೊ ಮಹಾ ಬ್ರಹ್ಮೆ ಯಲ್ಲಿ ಇದ್ದಾರೆ... ನಮ್ಮ ದಡ್ ಜನ... 😅😮😢
    Jai Hind Jai India 🇮🇳🇮🇳 👍👍

  • @anpat3786
    @anpat3786 2 месяца назад +8

    ಹ್ಯಾಪಿ ಇಂಡಿಪೆಂಡೆನ್ಸ್ ಡೇ ಬ್ರೋ 🎉🎉🎉🎉

  • @RoopaPatil-vt6jh
    @RoopaPatil-vt6jh 2 месяца назад +1

    Correct✅ brother

  • @shrikantakabbaragi7666
    @shrikantakabbaragi7666 2 месяца назад +1

    ಜೈ ಪ್ರಜಾಕೀಯ

  • @basavaraj_ganjigatti.1603
    @basavaraj_ganjigatti.1603 2 месяца назад +5

    ಜನಗಳು ಬದಲಾದರೆ ದೇಶ ಬದಲಾಗುತ್ತೆ.ಹಳ್ಳಿಗಳ ಉದ್ದಾರವೆ ದೇಶದ ಉದ್ಧಾರ

  • @Shantaveerappa
    @Shantaveerappa 2 месяца назад +2

    ಎಷ್ಟು ಹೇಳಿದರೂ ಅಷ್ಟೇ ನಮ್ಮ ಜನಕ್ಕೆ

  • @arundixith7385
    @arundixith7385 2 месяца назад

    Wonderful message dear Amar Prasad❤

  • @maheshmm8518
    @maheshmm8518 2 месяца назад

    ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಸರ್ ಇದೇ ವಾಸ್ತು

  • @suchethkumar8998
    @suchethkumar8998 2 месяца назад +2

    one of the best channel about news and people care ,
    Thanks Amar sir for brinfing this in social media.

  • @kushalbabu8542
    @kushalbabu8542 2 месяца назад +1

    No doubt agolla

  • @dayanandakoila3832
    @dayanandakoila3832 2 месяца назад +5

    ಭಾರತ ಕ್ಕೆ ಸ್ವಾತಂತ್ರ್ಯ ಎಂಬ ಪದ ಕ್ಕೆ ಅರ್ಥ ವೇ ಇಲ್ಲ...ಇಲ್ಲಿಯ ಮೂಲ ಜನರ ಹಿಂದಿನ ತಲೆಮಾರುಗಳು ಶತಶತ ಮಾನಗಳ ಹಿಂದಿನಿಂದಲೂ ಇಲ್ಲೇ ಇದ್ದಾರೆ ಮೊಘಲ್ ಬಂದು ಒಂದಿಷ್ಟು ಸಮಯ ಆಳಿಹೋದ್ರು ಡಚ್ಚರು/ ಪೋರ್ಚುಗೀಸರು / ಬ್ರಿಟೀಷರು ಒಂದಿಷ್ಟು ಸಮಯ ಆಳ್ವಿಕೆ ನಡೆಸಿ ಹೋದ್ರು ಅಷ್ಟೇ ಭಾರತ ಅದರಲ್ಲಿ ಯ ಸತ್ವ ಹಾಗೇ ಇದೆ....ಮತ್ತೆ ಸ್ವಾತಂತ್ರ್ಯ ಪದ ಇಲ್ಲಿ ಏಕೆ ...ರಾಜಕಾರಣಿಗಳು ತಮ್ಮ ಸ್ವ- ಕು-ತಂತ್ರ ವನ್ನು ಬಳಸಿ ಅಧಿಕಾರ ಹಿಡಿದು ಜನರನ್ನ ಹಿಂಸಿಸೋದಿಕ್ಕೆ ಸ್ವತಂತ್ರ ಎಂದು ಹೆಸರು ಕಾಣ್ಬೇಕು.....

  • @adbalaganoor3915
    @adbalaganoor3915 2 месяца назад +24

    Jaati annodu constitution Alle ide alri...😂😂😂

    • @facts7225
      @facts7225 2 месяца назад +2

      ನಿಜ

    • @Downtoearthking
      @Downtoearthking 2 месяца назад

      ಯಾಕೆ ನಿಮ್ಮ ಮೋದಿ ಹೇಳಿ ಕಾನ್ಸ್ಟಿಟ್ಯೂಷನ್ ತಗಿಸಿ ಬಿಡು ಕಮ್ಯುನಿಸ್ಟ್ ಸರ್ಕಾರವಾಗಿ ಬಿಡ್ಲಿ ಯಾವಾಗಲಾದರೂ ಜಾತಿ ಹೋಗುತ್ತಾ ನೋಡೋಣ

    • @Moviemattersforyou7678
      @Moviemattersforyou7678 2 месяца назад

      ಇದು ಮಾತು ಅಂದ್ರೆ

    • @sheelapradeep9362
      @sheelapradeep9362 2 месяца назад

      E jaatina yavanu kittahakalla yakandre avar bele beyalla antini

  • @vgg6273
    @vgg6273 2 месяца назад +3

    ಭಾರತ ಉದ್ದಾರ ಆಗಿ 10 ವರ್ಷ ಆಗಿದೆ
    -Bhaktas
    ಭಾರತವನ್ನ 70 ವರ್ಷ ಇಂದ ಉದ್ದಾರ ಮಾಡ್ತಿದಿವಿ
    - ಖಾಂಗೀಸ್
    ಭಾರತ ಉದ್ದಾರನೇ ಆಗಲ್ಲ
    - ಸತ್ತ್ ಪ್ರಜೆಗಳು

  • @ganeshbilgunde2337
    @ganeshbilgunde2337 2 месяца назад +16

    4:41 ಹೋಗಿ ಸರ್ ನಮ್ಗೆ ಉಚ್ಚಿತ ಕೊಟ್ರೆ ಸಾಕು ಅದು ಹೇಗೆ ಇದ್ರೂ ಪರವಾಗಿಲ್ಲ, ಹಾಗೆ ಅದು ಏನೆ ಆಗಲಿ ನಶಾಪದಾರ್ಥ ವಾಗಲಿ ಜಾತಿವಾದವಾಗಲಿ, ರೇಪಿಸ್ಟ್ ಗಲಗಲಿ ಗಲಭೆ ಕೊರರೇ ಆಗಲಿ 😂

  • @powerstarappu4535
    @powerstarappu4535 2 месяца назад +1

    Bharataaaa yavathu udddar agaallllaaa broooon😂😂😂😂😂😂😂😂😂s

  • @yallalingpadasaladavar4370
    @yallalingpadasaladavar4370 2 месяца назад +22

    ಲಕ್ಷಾಂತರ ದೇಶಭಕ್ತರ ತ್ಯಾಗ, ಬಲಿದಾನದಿಂದ ಇಂದು ನಾವೆಲ್ಲರೂ ಸ್ವಾತಂತ್ರೋತ್ಸವವನ್ನುಆಚರಿಸುತ್ತಿದ್ದೇವೆ, ದೇಶಕ್ಕಾಗಿ ರಕ್ತವನ್ನು ಬೆವರಿನಂತೆ ಹರಿಸಿದ ಲಕ್ಷಾಂತರ ದೇಶ ಭಕ್ತರಿಗೆ ಶತ ಶತ ನಮನಗಳು.!
    ಭಾರತ ಮಾತಾ ಕೀ ಜೈ🇮🇳

    • @Downtoearthking
      @Downtoearthking 2 месяца назад

      ನೀವು ಕೂಡ ರಕ್ತ ಕೊಟ್ಟು ನಮ್ಮ ನಮ್ಮ ದೇಶದ ಬಡತನ ಹಸಿವು ಭ್ರಷ್ಟಾಚಾರ ನಿರುದ್ಯೋಗಿ ತನ ಎಲ್ಲವನ್ನು ಸರಿದೂಗಿಸಿ ನಿಮ್ಮ ರಕ್ತವನ್ನು ಬೆವರಿನ ಹಾಗೆ ಆರಿಸಿ ಬಿಡಿ ಭಾರತ್ ಮಾತಾ ಕೀ ಜೈ

  • @abhiavinash8457
    @abhiavinash8457 2 месяца назад +1

    8:16 ಇದು ಬೆಂಗಳೂರ್ ನ ದೊಡ್ಡ ಸಮಸ್ಯೆ. ದೊಡ್ಡ ದೊಡ್ಡ ಏರಿಯಾಗಳ ಫುಟ್ಬಾತ್ ಅಲ್ಲಿ ಇದು ಕಾಮನ್ ಆಗಿದೆ

  • @trathnamma3100
    @trathnamma3100 2 месяца назад

    Very good message thank you so much sir amar 👌 👍

  • @UppiUpendra-r7b
    @UppiUpendra-r7b 2 месяца назад +1

    Thank you so much

  • @supreethaanchan7093
    @supreethaanchan7093 2 месяца назад +3

    Stress free Job with 8hours office work=Better living Salary=Having time to spend with family = Peacfull India

  • @dayadaya6239
    @dayadaya6239 2 месяца назад +1

    ಕಸದ ಸಮಸ್ಯೆ ಹಾಗು ಸಂಚಾರ ನಿಯಮಗಳ ಉಲ್ಲಂಘನೆ ಬಗ್ಗೆ ಒಂದು ಪ್ರತ್ಯೇಕ ವಿಡಿಯೋ ಮಾಡಿ.

  • @ShortsAdda-s
    @ShortsAdda-s 2 месяца назад +6

    ಆಟಕ ಕರಿಬೇಡ್ರಿ ಊಟ ಮರಿಬೇಡ್ರಿ
    ಹಂಗ್ ಐತಿ ನಮ್ಮ ಮಂದಿ 😂

  • @elizafernandes3128
    @elizafernandes3128 2 месяца назад

    Very good information. Thank u Amar

  • @somashekars2774
    @somashekars2774 2 месяца назад +2

    Olleya prayathna Amara Prasad ravare❤

  • @anilks606
    @anilks606 2 месяца назад

    Superb information

  • @bossss.9
    @bossss.9 2 месяца назад +3

    Same😢..feeling bad still corruption 😢

  • @amrutharshakmharsha4790
    @amrutharshakmharsha4790 2 месяца назад +1

    Prvt company idanne advance tagondu erra biiri target kodtare sir innelli job madak agutte

  • @subramanyasubbu259
    @subramanyasubbu259 2 месяца назад +1

    Amar sir nimmanthaha prabhuddha pathrakartharannu padedantha naavu danyaru .Jai masth maga news, Jai Amar, Jai Hind

  • @pinakaanimation1
    @pinakaanimation1 2 месяца назад +1

    PRAJA "KEY' YA

  • @Akhil-rs8fj
    @Akhil-rs8fj 2 месяца назад

    Yes sir

  • @sk-rp4vx
    @sk-rp4vx 2 месяца назад +1

    140 cr population is the major core problem for all problems

  • @pramodkt5126
    @pramodkt5126 2 месяца назад

    I'm 24 and unmarried, working in an IT industry and earning good amount of money but still not addicted to anything.
    I don't smoke, I don't drink ❌
    Living happily with my family.❤

  • @gubbinarayanswamy2855
    @gubbinarayanswamy2855 2 месяца назад +1

    Your Concern is very appreciated.Voters are basic cause for electing for vote for Cash due to Poverty. You have covered allmost all areas.please share more about Social commen sence subjects

  • @doddaiahn6834
    @doddaiahn6834 2 месяца назад +79

    ಜಾತಿ ವ್ಯವಸ್ಥೆ ಮಾಡಿದ್ದೇ ಈ ಕಾಂಗ್ರೆಸ್ ಪಕ್ಷ

    • @Suresh-nh
      @Suresh-nh 2 месяца назад

      Nin caste certificate ilva.. Modlu nin sari agu. Jati vyavasthe madi meljatiya nayigalu

    • @milkywayxyz7292
      @milkywayxyz7292 2 месяца назад

      ಇರಬಹುದು,ಆದ್ರೆ ಇಷ್ಟು ವರ್ಷಗಳಿಂದ ಬಿಜೆಪಿ ಆಡಳಿದಲ್ಲಿದೆ ಅಲ್ವಾ.. ಯಾಕೆ ಬದಲಾಗಿಲ್ಲ. ಮೊದಲು ನಿನ್ನ ಮನಸ್ಥಿತಿ ಸರಿ ಮಾಡಿ ನೋಡು.. ಇದು ರಾಜಕೀಯ ಸಮಸ್ಸೆ ಅಲ್ಲ.. ನಾವುಗಳು ಮಾಡಿಕೊಂಡಿರುವ ಬೇಲಿ ಆಗಿದೆ ಅಷ್ಟೇ, ನಾನು,ನೀನು ಬದಲಾದರೆ , ಜಾತಿ ವ್ಯವಸ್ಥೆ ಯೋಲಾಗುತ್ತದೆ

    • @VINODKUMAR-ek2zj
      @VINODKUMAR-ek2zj 2 месяца назад +11

      ಅಲ್ಲಾ ಗುರು ಬ್ರಾಹ್ಮಣರು

    • @Rohit_86
      @Rohit_86 2 месяца назад

      Brother purti history odu gotta agutte 😅 half history study madadre yavaglu half ertiya ​@@VINODKUMAR-ek2zj

    • @Downtoearthking
      @Downtoearthking 2 месяца назад

      ಕಾಂಗ್ರೆಸ್ ಬಿಜೆಪಿ ಅಂತ ಇನ್ನೂ ಆದರು ಹೀಗೆ ಹೋದ್ರೆ 78 ಸ್ವಾತಂತ್ರ್ಯೋತ್ಸವ ಅಲ್ಲ ಸಾವಿರ ಸ್ವತಂತ್ರೋತ್ಸವ ಬಂದರು ನಮ್ಮ ದೇಶ ಉದ್ದಾರ ಆಗೋದಿಲ್ಲ

  • @mujahidkhan724
    @mujahidkhan724 2 месяца назад +2

    Ella Sneehitarigu Swatantradina Charaneya Shubhashayagalu 🇮🇳
    Jai Hind 🇮🇳 Jai Karnatakamaate ❤️💛

  • @sadashivbm886
    @sadashivbm886 2 месяца назад +1

    Sprrr information Guru Happy Independence day to masthmaga team🎉🎉🎉

  • @BaleshAkkiwat
    @BaleshAkkiwat 2 месяца назад

    Your absolutely right sir

  • @prarthanakm3475
    @prarthanakm3475 2 месяца назад +1

    Happy Independence day 🙏🙏🙏

  • @amareshhujarati7538
    @amareshhujarati7538 2 месяца назад +1

    Happy Independence Day❤❤❤❤❤

  • @Gana_95
    @Gana_95 2 месяца назад +1

    This video most desire for present days super sir

  • @supreethaanchan7093
    @supreethaanchan7093 2 месяца назад +2

    Gurukul type education should come. Only Education No donation 👍

  • @sunilgowda2057
    @sunilgowda2057 2 месяца назад

    Very Nice Message amar sir ,have to Keep in Mind about the Concerns ,and should make a Change day by Day within Us and Make India a Proud country✨🌱

  • @radhikaradhika6950
    @radhikaradhika6950 2 месяца назад

    Super sir

  • @nithinkumar7010
    @nithinkumar7010 2 месяца назад +1

    ಖಂಡಿತವಾಗಿ ಉದ್ದಾರ ಆಗುತ್ತದೆ, ಆದರೆ ಮೋದಿ ಅಧಿಕಾರದಲ್ಲಿ ಇರುವವರೆಗೆ, ಒಂದು ವೇಳೆ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದಂತೆ ಉದ್ದಾರ ಆಗುವುದಿಲ್ಲ.

  • @shivanandappan1033
    @shivanandappan1033 2 месяца назад

    Very good information sir ❤❤❤

  • @rightwaysiddesh8656
    @rightwaysiddesh8656 2 месяца назад

    I agree

  • @shivanagouda5007
    @shivanagouda5007 2 месяца назад +2

    ಉದ್ದಾರ ಆಗುತ್ತೆ.cancel free reservation Kota.ಆವಾಗ ಮಾತ್ರ ಉದ್ದಾರ

  • @kapilavinay
    @kapilavinay 2 месяца назад

    No problem in Indian system...

  • @anjineyyaanji2960
    @anjineyyaanji2960 2 месяца назад

    Super msg anna

  • @hanamantumanabadi
    @hanamantumanabadi 2 месяца назад +2

    Happy independence day 🇮🇳

  • @DhanuLahari-en7ut
    @DhanuLahari-en7ut 2 месяца назад +2

    Justice for soujanya 💔. Dharmastala thuuuu

  • @MruthyunjayaMruthyunjaya-o5d
    @MruthyunjayaMruthyunjaya-o5d 2 месяца назад

    Your matter very super

  • @raghavendraraghavendra7658
    @raghavendraraghavendra7658 2 месяца назад +2

    ಇಂದು ಜಾತಿ ಪದ್ಧತಿ ಎಸ್ ಸಿ ಎಸ್ ಟಿಗಳಿಂದಾನೇ ಜೀವಂತವಾಗಿದೆ ಆಪಧ್ದತಿ ಅವರ ಊಟದ ತಟ್ಟೆ ಯಾಗಿದೆ

  • @shivukavalakeri1403
    @shivukavalakeri1403 2 месяца назад

    Really good information level up 🎉❤

  • @madhuam9622
    @madhuam9622 2 месяца назад

    United national na sustainable development goals Nalli nivu helida Ella subject ardaralli includ aagide but 2030 ra velege nivu elida Ella subject gole achieve madodirli muttoku aagalla. Aa riti nammma system and people ede.
    I am compitative aspirants aagi world Nalli aaguttiruva belavanige nodi ee mata eltedini so,
    Thanks amar Prasad sir.

  • @sudarshanssudarshan4727
    @sudarshanssudarshan4727 2 месяца назад +1

    Super information ❤

  • @venkateshvenki1712
    @venkateshvenki1712 2 месяца назад +1

    Crab mentality 😎

  • @anilsv2054
    @anilsv2054 2 месяца назад +1

    Happy independence day.😢😢😢
    Nivgal madi .axaharne .nanu madodilla...😢😢
    Inna hen maklige.swatantra ne ಸಿಕ್ಕಿಲ್ಲ😢😢😢

  • @venkatesh6401
    @venkatesh6401 2 месяца назад +4

    ನಮ್ಮ ಜನ mindset ಬದಲಾದರೆ ಮಾತ್ರ ದೇಶ ಉದ್ದಾರ ಆಗತ್ತೆ

    • @abandonworld7420
      @abandonworld7420 2 месяца назад

      Mind idre tane sir? Idru adanna balsodu gottidre taane ?

  • @madhunm2425
    @madhunm2425 2 месяца назад +1

    Istella artha madkolo capacity iro Jana nu nam deshadalilla. Ididre dudige freebies ge vote hakthidra

  • @ravik-wo6jl
    @ravik-wo6jl 2 месяца назад +1

    Best analysis 🎉

  • @Shantaveerappa
    @Shantaveerappa 2 месяца назад

    Happy independence day to Masth magaa team

  • @gangadharnaik8121
    @gangadharnaik8121 2 месяца назад +5

    ಜಾತಿ ವ್ಯವಸ್ಥೆಯನ್ನು ಜಾತಿ ವ್ಯವಸ್ಥೆಯನ್ನು ನೀವು ನಾವು ಬೆಳೆಸಿದ್ದು, ರಾಜಕೀಯ ಪಕ್ಷಗಳನ್ನ ದೂರುವುದ ರಿಂದ ಏನು ಪ್ರಯೋಜನ

    • @Downtoearthking
      @Downtoearthking 2 месяца назад

      ಅವರು ಯಾವ ರಾಜಕೀಯ ಪಕ್ಷವನ್ನು ತೋರುತ್ತಿಲ್ಲ ಅವರು ಬರುತ್ತಿರುವುದು ಸಾಮಾನ್ಯ ನಾಗರಿಕರನ್ನು ನಮ್ಮ ನಿಮ್ಮಂತ ನಾಗರಿಕರ ಮೇಲೆ ಇರುವ ಜವಾಬ್ದಾರಿ ಯಾದ ಹಕ್ಕುಗಳ ಬಗ್ಗೆ ಹೇಳುತ್ತಿರುವುದು

    • @retrobgmkannada
      @retrobgmkannada 2 месяца назад

      ಜಾತಿ ಮೇಲೆ ಮೀಸಲಾತಿ ತಂದು ತಮ್ಮ ಲಾಭಕೋಸ್ಕರ ಇನ್ನೂ ಮುಂದುವರಿಸಿ ಇಂದು ಸರ್ಕಾರಿ ಕೆಲಸಗಳಲ್ಲಿ ಯಾರು ಅಲ್ಪ ಸಂಖ್ಯಾತರು ಅಂತ ಗೊತ್ತಾಗುತ್ತೆ

  • @dayanandnaik8169
    @dayanandnaik8169 2 месяца назад +1

    🇮🇳🇮🇳🇮🇳

  • @Powerpower.4002
    @Powerpower.4002 2 месяца назад +1

    😂 8:26 8:27 8:27 😅 8:30 😂😂 correct

  • @sudeepsuttur
    @sudeepsuttur 2 месяца назад

    ಸತ್ಯ ಬದಲಾವಣೆ ಮತ್ತು ದೇಶವನ್ನು ಕೂಡ ಬದಲಾಯಿಸೋಣ ಹಾಗೂ ನಾವು ಕೂಡ ತುಂಬಾ ಬದಲಾಗೋಣ❤

  • @arjunarju685
    @arjunarju685 2 месяца назад +2

    Jana badalaago varegu namma desha uddhara agalla agalla agalla

  • @santhosh4965
    @santhosh4965 2 месяца назад +3

    Prajakeeyakku ondu chance kodabeku

  • @AZ-pq2oj
    @AZ-pq2oj 2 месяца назад +1

    I was expecting this video from you😅 thank you 😊

  • @LaavyaN
    @LaavyaN 2 месяца назад +1

    ಜಾತಿ ಬಿಟ್ರೆ ನಾವು ಮುಂದೆ ಬರ್ತೀವಿ

  • @santhoshm641
    @santhoshm641 2 месяца назад +9

    ಲೋ ....ಭಾರತ ಯಾವಾಗ್ಲೂ ಉದ್ದಾರ ಆಗಲ್ಲಾ ಕಾರಣ ರಾಜಕಾರಣಿ& ಪೊಲೀಸ್ 😂😂😂...

    • @ShashiKumar-qb9uv
      @ShashiKumar-qb9uv 2 месяца назад +1

      Jana uddara agbeku

    • @anilreddy9924
      @anilreddy9924 2 месяца назад +1

      ನೀವು ಹೇಳೋದು ಒಂದು ಸತ್ಯ ಒಂದು ಸುಳ್ಳು

    • @Rock48445
      @Rock48445 2 месяца назад

      Police and politician in india is doing criminal, how will india develop.

  • @alagondpakirappagol4404
    @alagondpakirappagol4404 2 месяца назад +1

    Congratulations channel sir ❤❤

  • @kanakakanaka8065
    @kanakakanaka8065 2 месяца назад +1

    ಶೌಚ ಮಾಡುವ ಹಕ್ಕು.. 😂😂

  • @praveenjohn1976
    @praveenjohn1976 2 месяца назад +1

    Term insurance madi.. desha udhar aagutte...!

  • @AimBoy16
    @AimBoy16 2 месяца назад

    ಪ್ರಜಾಕಿಯ ಇದು ಜನರ ಪಕ್ಷ❤

  • @bluenileblueniler9113
    @bluenileblueniler9113 2 месяца назад +1

    Good morning sir 100 / true sir