ಹೊಟ್ಟೆನೋವು ಬರಲ್ಲ.. ಮತ್ತೆ ಚೆನ್ನಾಗಿ ಜೀರ್ಣವಾಗುತ್ತದೆ ಮುಖ್ಯವಾಗಿ ಉತ್ತರ ಕರ್ನಾಟಕದ ವಾತಾವರಣಕ್ಕೆ ಜೋಳ ಅತ್ಯುತ್ತಮ ಆಹಾರ ಇದು ನಮ್ಮ ಉತ್ತರ ಕರ್ನಾಟಕದವರ ನಿತ್ಯದ ಅಡುಗೆ.. ಆದರೆ ದಕ್ಷಿಣ ಕರ್ನಾಟಕ ಹಾಗೂ ಮಲೆನಾಡಿನವರಿಗೆ ಜೋಳದ ರೊಟ್ಟಿ ರೂಢಿ ಇರುವುದಿಲ್ಲ ಹೀಗಾಗಿ ನೀವು ಮಲೆನಾಡಿಗರು ಜೋಳದ ರೊಟ್ಟಿ ತಿಂದರೆ ಸ್ವಲ್ಪ ನಿಮಗೆ ಜೀರ್ಣವಾಗುವುದು ಕಷ್ಟ.. ಆದರೆ ನಮಗೆ ಹಾಗಲ್ಲ ನಮ್ಮ ದೇಹಕ್ಕೆ ಜೋಳ ಹೊಂದಿಕೊಂಡಿರುತ್ತದೆ
@Bhat 'n' Bhat ವಿವಿಧ ಭಾಷೆಯ ಬಗೆಗೆ ಹಾಗೂ ಅಲ್ಲಿನ ಶ್ರೀಮಂತ ಆಹಾರ ಪದ್ಧತಿಗೆ ಅತ್ಯಂತ ಪ್ರೀತಿ ಗೌರವ ಕೊಡುವ ತುಳುನಾಡಿನ ಏಕೈಕ ಭಟ್ಟರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.... ಅತ್ಯಂತ ಪ್ರೊಟೀನ್ ಇರುವ ಏಕೈಕ ಊಟದ ಆಹಾರ ಜೋಳ.......... ನಿಮ್ಮ ಅತ್ಯಂತ ಸರಳ ಸಜ್ಜನಿಕೆಯ ಮಾತು ಹಾಗೂ ಕಾರ್ಯದಿಂದ ಇಡೀ ಕರ್ನಾಟಕದ ಜನ - ಮನ ಗೆಲ್ಲುತ್ತಿದ್ದೀರಿ ಭಟ್ಟರೇ..... ಶುಭವಾಗಲಿ...❣️ "ಅಕ್ಕಿಯ ತಿಂದವ ಹಕ್ಕಿಯಂತಾಗುವ ಜೋಳವ ತಿಂದವ ತೋಳನಂತಾಗುವ" (Rich in protein) Am from Mangalore
@@rhealobo6279 you cant say pav bhaji belongs to chenni.. its origin is Maharashtra.. but as a vlogr you can make any dish anywhere.. even you.. but you cant change its origin
ಭಟ್ರೇ ,ನಿಮ್ಮ ಅಡುಗೆ ಜತೆಗೆ ಬೇರೆ ಶೈಲಿಯ ಅದುಗೆ ಹಾಗು ಅದನ್ನು ಮಾಡುವವರ ಒಟ್ಟಿಗೆ ಕುಳಿತು ಅವರೊಡನೆ ಬೆರೆತು ನಮಗೆ ನೀವು ಹೇಳಿಕೊಡುವ ನಿಮ್ಮ ವಿಡಿಯೋ ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ,ನಿಮಗೆ ಒಳ್ಳೆಯದಾಗಲಿ 🙏
The beauty of Karnataka is when you travel from North to South, you can see entire India (atleast food wise). I lived in Rajasthan for sometime and the ladies would make rotis in the similar way.
THough i born and brought up in Hyd, my ancestors are from North Karnataka and this Jonna (jolad) roti part of our regular food. And this is perfect diet - Healthy corbs+ good proteins (chana). And this roti making not so easy and its an art. Respect for all those who still make at home.
It was really intriguing to watch the ladies pat the jolada rotti with their hands into thin, round crispy rottis.. Jowar is a complex carbohydrate, gluten free and hence excellent for health. Badnekayi ennigayi, gurrellu or groundnut powder chutney, sprout pallya and cut salad of onion, carrot, cucumber is the staple of north karnataka people.. Indeed a very balanced, highly nutritious meal..
Very very thankful for covering the North Karnataka recipe. Also open, informal interaction and at the end credit mention of both Akkaa's. Both brothers and the entire family is a perfect examples of humility. God bless you both brothers and the entire family & team. I am proud of being Kannadiga! 🙏🙏
I am from Udupi. After marriage I am leaving in belagavi.. I took three years to learn jwara rotti only for sake of my husband 😁.. very tasty and even good for wieght loss.. I love uttarkarnataka all dish.. very healthy and superfast to prepare (once learnt)...
ನಿಮ್ಮ ಸಹಭೋಜನ,ಸಹ ಬಾಳ್ವೆಗೆ ನನ್ನದೊಂದು ನಮನಗಳು,ಏಕೆಂದರೆ ಎಲ್ಲರಲ್ಲೂ ಕಾಣದ ತುಂಬಾ ದೊಡ್ಡ ಗುಣ, ನೋಡಿ ಕಣ್ತುಂಬಿ ಕೊಂಡೆವು, ಅವರು ಹೇಳಿಕೊಟ್ಟ ರೀತಿ ಕೂಡ ತುಂಬಾ ಚೆನ್ನಾಗಿದೆ,ಧನ್ಯವಾದಗಳು.
I am from north Karnataka gulbarga and now I stay in Bangalore.. i ate rotis daily from my childhood it gives you strength and strong body.. my favourite
This is low calorie and protine rich diet... Bega hasivu agodilla... Thanks for showing uttara Karnataka spl jolada rotti recipe in your channel... I'm from Uttar Karnataka
ತುಂಬಾ ಚೆನ್ನಾಗಿ ತೋರಸಿದ್ರಿ ರೊಟ್ಟಿ ಮಾಡೋದನ್ನ ,ನಮ್ಮ ಮನೆಯಲ್ಲಿ ಪ್ರತಿ ದಿನ ಈ ರೀತಿಯ ಜೋಳದ ರೊಟ್ಟಿ ಮಾಡತೀವಿ ಆದರೆ ನಾವು ಭಕ್ರಿ ಅಂತ ಕರೀತೀವಿ, ಇದಕ್ಕೆ ಯಾವುದೇ ತರಹದ ಪಲ್ಯ, ಚಟ್ನಿ ಪುಡಿ ಗಟ್ಟಿ ಮೊಸರು, ಹೆಚ್ಚಿದ ಸೌತೆಕಾಯಿ, ಗಜ್ಜರಿ, ಈರುಳ್ಳಿ ಒಟ್ಟಿಗೆ ತಿಂದರೆ ಇಡೀ ದಿನ ಹೊಟ್ಟೆ ತುಂಬಿರುತ್ತದೆ, ಗ್ಲುಟೇನ ಇಲ್ಲದಿರುವ ಹಿಟ್ಟಾಗಿರೋದ್ರಿಂದ ಡಯಟ್ ಮಾಡುವವರಿಗೆ ತುಂಬಾ ಒಳ್ಳೇದು, ಇದೇ ಹಿಟ್ಟಿನಿಂದ ಮುದ್ದೆ ,ಜೋಳದ ನುಚ್ಚು ಕೂಡ ಮಾಡಬಹುದು
Wow... happy to watch this video as iam from North Karnataka...jolada rotti, also called bhakri....is my favourite food. Staple food of North Karnataka ❤️
Thanks to North Karnataka and Maharashtra for keeping millets such as jowar, bajra and ragi alive despite they being labeled as 'poor man's food' some decades ago to promote wheat and rice. Especially during the green revolution, most such nutritious grains in India were replaced by wheat and rice and millet cultivation reduced significantly. Being from south Karnataka, i had never heard of jowar until i married my husband from Maharashtra where they prepare jowar bhakri regularly. Jowar or sorghum millet is rich in protein and iron and high in fiber and light on stomach. It's much better than white rice and wheat. It doesn't spike sugar levels unlike white rice and is gluten free unlike wheat.
Great...no words for your humbleness.... Your content attitude... And also your real interest in what you do. Hats off. All the best to both the brothers 😍
brought memories of my childhood in Jamkhandi. My grandmother used to do it so good. both jowar and Bajri rotti's. i used to love eating such kadak rotti with chutni pudi and some mosuru or fresh benne. tumba ruchi aagate. matte adu tatti madidrene ruchi. 2-3 times practice madidre chanage roti madlik baratte. Nanu bare summer vacations ajji mane hodavaga bari nodide hege madtare anta. Mumbai alli nane try madi madi eega tumba chanage roti madlik baratte. swalpa practice bek - aste.
They require a lot of stamina. This simple yet healthy food keeps them active. Nice of them to share the recipe. And nice of you to bring it to us. Thank you
Uttara Karnataka foods are awesome, it's very healthy to eat... Also try their besan laddu...🤤 Kadak rotti, little curd and shengadana chutney.....i will keep on munching..😋😋 i often order from khanavali , beauty of Karnataka 🥰🥰
Excellent blog, Simply great you have introduced one of the masterpiece from our north Karnataka. No body can match the unique taste of this healthy and tastiest
Glad you appreciated traditional jowar roti preparation and presented the working team on video. Thank you to the Ladies who are all smiling and happy to share their experience. Storing two months great information. Wish I could order some with them.
ತುಂಬಾ ಚೆನ್ನಾಗಿದೆ, ರೊಟ್ಟಿ ತಟ್ಟಿದ್ದು ತುಂಬಾ ಚೆನ್ನಾಗಿದೆ, ಇವೆಲ್ಲ ನಮ್ಮ ಮನೆಯಲ್ಲಿ ಮಾಡುವಂತಹ ಕೆಲಸ, ಹೋಟೆಲ್ ಗೆ ಹೋಗಿ ತಿಂದು ಬಂದರೆ ಈ ರುಚಿ, ಪ್ರೀತಿಯಿಂದ ಬಡಿಸುವ ಕೈ ಇದ್ಯಾವುಕ್ಕೂ ಸಮ ಇರುವುದಿಲ್ಲ, ಅಡಿಗೆ ಮಾಡಿ ಬಡಿಸುವ ಆ ಎಲ್ಲ ಹೆಣ್ಣು ಮಕ್ಕಳಿಗೆ ನನ್ನ ನಮನ..... ಇಂದು ಮಹಿಳಾ ದಿನ 🙏🙏
ಇವತ್ತಿನ ಕಾಲದಲ್ಲಿ ನಿಮ್ಮಂತ ಯುವಕರು ಎಲ್ಲಾ ರೀತಿಯ ಜನಗಳೊಟ್ಟಿಗೆ ಬೆರೆಯುವುದು ತುಂಬಾ ಕಡಿಮೆ ಅಂತದರಲ್ಲಿ ನಿಮ್ಮನುನೋಡಿ ತುಂಬಾ ಖುಷಿ ಆಯಿತು 🥰🤗.. ರೊಟ್ಟಿ ತುಂಬಾ ಚೆನಾಗಿದೆ 👌👍
You are right... But actually eegina yuva janaru yellara jothe olleya reetiyalli bereyuttare,, jaathi bheda avarige ista ella... But unfortunately navu hiriyaru matte political influence inda kelavu yuva janathe badalaagiddare..
PINT🙏👍
ellarkintha jasti beryode yuvakaru. yaava huduga/hudgi friends circle alli jathi iralla
s
ನಮ್ಮ ಹೆಮ್ಮೆಯ ಜೋಳದ ರೊಟ್ಟಿ. ನಮ್ಮ ದಿನದ ಅಡಿಗೆ ಭಟ್ಟರೇ ಇದು. ರೊಟ್ಟಿ ತೋರಿಸಿದ ಇಬ್ಬರು ಅಕ್ಕಾರಿಗು ತುಂಬು ಹೃದಯದ ಧನ್ಯವಾದಗಳು. 🙏
W
With love u eat no problem, slowly introduced in your meals it is the best food.
@@ksk-de8ix ಹೊಟ್ಟೆ ನೋವು ಬರಲ್ಲ. ಜಿರ್ಣ ಆಗುತ್ತೆ. ದೇಹ ಗಟ್ಟಿ ಇರುತ್ತೆ. ಶುಗರ್ ಎಲ್ಲಾ ಯಾವ್ದು ಬರಲ್ಲ. ನಮ್ಮ ಉತ್ತರ ಕರ್ನಾಟಕದ ಲ್ಲಿ 3times ಅದನ್ನೆ ಮಾಡುವುದು.
@@ksk-de8ix ಮೊದ ಮೊದಲು. ಎಲ್ಲಾ ಆಗುತ್ತೆ ಅದು ಉತ್ತರ ಕರ್ನಾಟಕದ ಜನರಿಗೆ ಸರಿ
ಹೊಟ್ಟೆನೋವು ಬರಲ್ಲ.. ಮತ್ತೆ ಚೆನ್ನಾಗಿ ಜೀರ್ಣವಾಗುತ್ತದೆ ಮುಖ್ಯವಾಗಿ ಉತ್ತರ ಕರ್ನಾಟಕದ ವಾತಾವರಣಕ್ಕೆ ಜೋಳ ಅತ್ಯುತ್ತಮ ಆಹಾರ ಇದು ನಮ್ಮ ಉತ್ತರ ಕರ್ನಾಟಕದವರ ನಿತ್ಯದ ಅಡುಗೆ.. ಆದರೆ ದಕ್ಷಿಣ ಕರ್ನಾಟಕ ಹಾಗೂ ಮಲೆನಾಡಿನವರಿಗೆ ಜೋಳದ ರೊಟ್ಟಿ ರೂಢಿ ಇರುವುದಿಲ್ಲ ಹೀಗಾಗಿ ನೀವು ಮಲೆನಾಡಿಗರು ಜೋಳದ ರೊಟ್ಟಿ ತಿಂದರೆ ಸ್ವಲ್ಪ ನಿಮಗೆ ಜೀರ್ಣವಾಗುವುದು ಕಷ್ಟ.. ಆದರೆ ನಮಗೆ ಹಾಗಲ್ಲ ನಮ್ಮ ದೇಹಕ್ಕೆ ಜೋಳ ಹೊಂದಿಕೊಂಡಿರುತ್ತದೆ
@Bhat 'n' Bhat ವಿವಿಧ ಭಾಷೆಯ ಬಗೆಗೆ ಹಾಗೂ ಅಲ್ಲಿನ ಶ್ರೀಮಂತ ಆಹಾರ ಪದ್ಧತಿಗೆ ಅತ್ಯಂತ ಪ್ರೀತಿ ಗೌರವ ಕೊಡುವ ತುಳುನಾಡಿನ ಏಕೈಕ ಭಟ್ಟರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.... ಅತ್ಯಂತ ಪ್ರೊಟೀನ್ ಇರುವ ಏಕೈಕ ಊಟದ ಆಹಾರ ಜೋಳ.......... ನಿಮ್ಮ ಅತ್ಯಂತ ಸರಳ ಸಜ್ಜನಿಕೆಯ ಮಾತು ಹಾಗೂ ಕಾರ್ಯದಿಂದ ಇಡೀ ಕರ್ನಾಟಕದ ಜನ - ಮನ ಗೆಲ್ಲುತ್ತಿದ್ದೀರಿ ಭಟ್ಟರೇ..... ಶುಭವಾಗಲಿ...❣️
"ಅಕ್ಕಿಯ ತಿಂದವ ಹಕ್ಕಿಯಂತಾಗುವ
ಜೋಳವ ತಿಂದವ ತೋಳನಂತಾಗುವ"
(Rich in protein) Am from Mangalore
Thank you 😊
ನಮ್ಮ ದಿನನಿತ್ಯದ ಊಟ ಜೋಳದ ರೊಟ್ಟಿ .. ನಮ್ಮ ಹೆಮ್ಮೆ ನಮ್ಮ ಉತ್ತರ ಕರ್ನಾಟಕ, ನಮ್ಮ ಬೆಳಗಾವಿ ❤️
ನಮ್ಮ ಉತ್ತರ ಕರ್ನಾಟದ ಜೋಳದ ರೊಟ್ಟಿ ನಮ್ಮ ದಿನ ನಿತ್ಯದ ಊಟ.ಧನ್ಯವಾದಗಳು ಸರ್.
🙏😊
Super akka
I like how you're not stealing any recipe but giving credits to those who well deserves. ❤️
What's wrong If he shows recipe tats not mangalores own the word steal is nothing to do with his vlogs
@@rhealobo6279 you cant say pav bhaji belongs to chenni.. its origin is Maharashtra.. but as a vlogr you can make any dish anywhere.. even you.. but you cant change its origin
@@pratapfeelinggood tatz wat he's doing he's not stealing
Even he is also telling the same that he is not stealing 😂
@@sachinat7319 exactly.. she has not understood 😂
ಸಹ ಭೋಜನ ಸಹ ಬಾಳ್ವೆ...ಇಷ್ಟ ಆಯ್ತು ಭಟ್ಟರೆ.ಜಾತಿ ಭೇದ ಕೊನೆಯಾಗಲಿ ಮಾನವೀಯತೆಯೊಂದೆ ನೆಲೆಸಲಿ.
Thank u bhat and bhat
ಇದರಲ್ಲಿ ಜಾತಿ ಯಾಕೆ ಬಂತು, ಅರ್ಥಾನೆ ಇಲ್ಲ
ಬರೀ ಜೋಳದಿಂದ (ಭಕ್ರಿ)ರೊಟ್ಟಿ ಮಾಡಿದ್ರೆ ರುಚಿ ಅಕ್ಕಿ ರುಚಿ ಕೆಡಿಸುತ್ತೆ... ನಮ್ಮ ಗದಗನವರಿಗೆ ಪ್ರೀತಿಯ ಸಂದೇಶ
ಹೌದು, ಜೋಳದ ಖರೆ ರುಚಿ ಬರೋದಿಲ್ಲ..
ruclips.net/video/Uk5wx_ByQBE/видео.html
ruclips.net/video/bdIKz5sz_R4/видео.html
ಭಟ್ರೇ ,ನಿಮ್ಮ ಅಡುಗೆ ಜತೆಗೆ ಬೇರೆ ಶೈಲಿಯ ಅದುಗೆ ಹಾಗು ಅದನ್ನು ಮಾಡುವವರ ಒಟ್ಟಿಗೆ ಕುಳಿತು ಅವರೊಡನೆ ಬೆರೆತು ನಮಗೆ ನೀವು ಹೇಳಿಕೊಡುವ ನಿಮ್ಮ ವಿಡಿಯೋ ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ,ನಿಮಗೆ ಒಳ್ಳೆಯದಾಗಲಿ 🙏
Thank you 😊
J; OK in in 95
Arnaa ur contact number I am from Rajasthan @@BhatnBhat
The beauty of Karnataka is when you travel from North to South, you can see entire India (atleast food wise). I lived in Rajasthan for sometime and the ladies would make rotis in the similar way.
THough i born and brought up in Hyd, my ancestors are from North Karnataka and this Jonna (jolad) roti part of our regular food.
And this is perfect diet - Healthy corbs+ good proteins (chana). And this roti making not so easy and its an art. Respect for all those who still make at home.
True lines by you👍👍
@MCp Nimage kannada baralwa?
@@pavankannadiga8376 TV
It was really intriguing to watch the ladies pat the jolada rotti with their hands into thin, round crispy rottis.. Jowar is a complex carbohydrate, gluten free and hence excellent for health. Badnekayi ennigayi, gurrellu or groundnut powder chutney, sprout pallya and cut salad of onion, carrot, cucumber is the staple of north karnataka people.. Indeed a very balanced, highly nutritious meal..
My mouth is watering
Remembered my mother's cooking
ಜೋಳದ ರೊಟ್ಟಿ ತಿನ್ವಬೇಕೆಂಬ ಆಸೆ ಯಾಗಿದೆ.ನಿಮಗೆ ಧನ್ಯವಾದಗಳು.ಒಳ್ಳೆಯ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು.
All that sounds like a terrific meal!!
ruclips.net/video/Uk5wx_ByQBE/видео.html
ruclips.net/video/bdIKz5sz_R4/видео.html
@@abhilasha6220 Thank you for sharing the link. Very useful information. 🙏🏼
ನಮ್ಮ ಉತ್ತರ ಕರ್ನಾಟಕ ಅಡುಗೆ ನಮ್ಮ ಹೆಮ್ಮೆ ಅಪ್ಪು ಅವರಿಗೆ ನಮ್ಮ ಅಡುಗೆ ಅಂದರೆ ಬಹಳ ಪ್ರೀತಿ ಚಲೋ ಮಾಡಿದಿರಿ ಅಕ್ಕರ ಧನ್ಯವಾದಗಳು super
ಒಳ್ಳೆಯ ಪ್ರಯತ್ನ
ರೊಟ್ಟಿ ಮಾಡುವದನ್ನು ಕಲಿಯುವುದು
ಖುಷಿ ಆತು
ಎಲ್ಲರಿಗೂ ಧನ್ಯವಾದಗಳು
ನಮ್ಮ ಉತ್ತರಕರ್ನಾಟಕದ ಸ್ಪೆಷಲ್ ಜೋಳದ ರೊಟ್ಟಿ ಸೂಪರ್ ಆಗಿವೆ 👌🙏🏻 ನಮ್ಮ ಹೆಮ್ಮೆಯ ಗದಗ
Thank you 😊
ನಮ್ಮ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಯಾವತ್ತಿದ್ರು 👌👌👌👌👌 ಈ ವಿಡಿಯೋ ಮೂಲಕ ನಿಮ್ಮ ದಕ್ಷಿಣ ಕರ್ನಾಟಕದಲ್ಲಿರುವ ಜನರಿಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
ಸುದರ್ಶನ್ ಭಟ್ ಅವರೆ ನೀವು ನಮ್ಮ ಹೆಮ್ಮೆಯ ಊರು ಗದಗ ಗೆ ಬಂದು ಜೋಳದ ಖಡಕ್ ರೊಟ್ಟಿ ಮಾಡುವದನ್ನು ತೋರಿಸಿದ್ದಕ್ಕೆ ತುಂಬಾ ಖುಷಿ ಕೊಟ್ಟಿತು.ತುಂಬಾ ಧನ್ಯವಾದ 🙏👍
ಅವರು ಗದಗ ಗೆ ಬಂದಿಲ್ಲಾ... ಮೇಡಂ.. ಗದಗ್ಗಿನವರೆ ಅಲ್ಲಿ ಹೋಗಿದಾರೆ.
Very very thankful for covering the North Karnataka recipe.
Also open, informal interaction and at the end credit mention of both Akkaa's.
Both brothers and the entire family is a perfect examples of humility.
God bless you both brothers and the entire family & team.
I am proud of being Kannadiga!
🙏🙏
I am from Udupi. After marriage I am leaving in belagavi.. I took three years to learn jwara rotti only for sake of my husband 😁.. very tasty and even good for wieght loss.. I love uttarkarnataka all dish.. very healthy and superfast to prepare (once learnt)...
LP t
ಭಟ್ರೇ ನಮಗೆ ಜೋಳದ ಹಿಟ್ಟು ಸಿಗೋದಿಲ್ಲ ಅಲ್ವಾ ಏನು ಮಾಡ್ಲಿ
Good, belgaum is also cool. I am from belgavi came to Udipi😁
ನಿಮ್ಮ ಸಹಭೋಜನ,ಸಹ ಬಾಳ್ವೆಗೆ ನನ್ನದೊಂದು ನಮನಗಳು,ಏಕೆಂದರೆ ಎಲ್ಲರಲ್ಲೂ ಕಾಣದ ತುಂಬಾ ದೊಡ್ಡ ಗುಣ, ನೋಡಿ ಕಣ್ತುಂಬಿ ಕೊಂಡೆವು, ಅವರು ಹೇಳಿಕೊಟ್ಟ ರೀತಿ ಕೂಡ ತುಂಬಾ ಚೆನ್ನಾಗಿದೆ,ಧನ್ಯವಾದಗಳು.
Thank you 😊
We are from Uttara Karnataka . No need to add rice into jowar. We can prepare only with jowar flour it was really yummy soft rotti will come
Okay..
ruclips.net/video/Uk5wx_ByQBE/видео.html
ruclips.net/video/bdIKz5sz_R4/видео.html
BHATS SIR PLEASE PLEASE GIVE ME YOUR PONE NO AND ADRE6 I WILL WHANT MEETU SIR DON[T FUR GET THIS THANKS SIR
@@BhatnBhat hello sir, utter Karnataka davrige matra reply kodtira, ulida best comment guys reply madi sir
ನಮ್ಮ ಉತ್ತರ ಕರ್ನಾಟಕದ ಜನರು ನಿಮ್ಮಲ್ಲಿ ಇರುವದನು ತೋರಿಸಿದಕೆ ಧನ್ಯವಾದಗಳು ನಿಮಗೆ ಜೊಳದ ರೊಟ್ಟಿ super
ಖಡಕ್ಕ ರೊಟ್ಟಿಯ ಬಗ್ಗೆ ಮಾಹಿತಿ ಕೊಟ್ಟಿ ದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ. ಹೀಗೆಯೇ ನಿಮ್ಮ ದಿಗ್ವಿಜಯದ ಯಾತ್ರೆ ಮುಂದುವರೆಯಲಿ. 👌👌 ❤👍👍 ❤❤
Thank you 😊
I am from north Karnataka gulbarga and now I stay in Bangalore.. i ate rotis daily from my childhood it gives you strength and strong body.. my favourite
This is low calorie and protine rich diet... Bega hasivu agodilla... Thanks for showing uttara Karnataka spl jolada rotti recipe in your channel... I'm from Uttar Karnataka
Yes thankyou
Batre nimma aduge shayli anthu kushi.adra kothe yellar jothe beredu kushiyinda thinnodu anthu thumbane kushi nodike .so proud of u
ನಮ್ಮ ಮನೆಯಲ್ಲಿ ಜೋಳದ ರೊಟ್ಟಿ ಪ್ರತಿ ದಿನ ಮಾಡ್ತೇವೆ
ತುಂಬಾ ಆರೋಗ್ಯಕರ ಮತ್ತು ರುಚಿಕರವಾದ ಆಹಾರ
ನಮ್ಮ ಊರಿನ ವೈಶಿಷ್ಟ್ಯತೆಯನ್ನು ತೋರಿಸಿದ್ದಕ್ಕೆ ಧನ್ಯವಾದಗಳು
Thank you 😊
Nice
ತುಂಬಾ ಚೆನ್ನಾಗಿ ತೋರಸಿದ್ರಿ ರೊಟ್ಟಿ ಮಾಡೋದನ್ನ ,ನಮ್ಮ ಮನೆಯಲ್ಲಿ ಪ್ರತಿ ದಿನ ಈ ರೀತಿಯ ಜೋಳದ ರೊಟ್ಟಿ ಮಾಡತೀವಿ ಆದರೆ ನಾವು ಭಕ್ರಿ ಅಂತ ಕರೀತೀವಿ, ಇದಕ್ಕೆ ಯಾವುದೇ ತರಹದ ಪಲ್ಯ, ಚಟ್ನಿ ಪುಡಿ ಗಟ್ಟಿ ಮೊಸರು, ಹೆಚ್ಚಿದ ಸೌತೆಕಾಯಿ, ಗಜ್ಜರಿ, ಈರುಳ್ಳಿ ಒಟ್ಟಿಗೆ ತಿಂದರೆ ಇಡೀ ದಿನ ಹೊಟ್ಟೆ ತುಂಬಿರುತ್ತದೆ, ಗ್ಲುಟೇನ ಇಲ್ಲದಿರುವ ಹಿಟ್ಟಾಗಿರೋದ್ರಿಂದ ಡಯಟ್ ಮಾಡುವವರಿಗೆ ತುಂಬಾ ಒಳ್ಳೇದು, ಇದೇ ಹಿಟ್ಟಿನಿಂದ ಮುದ್ದೆ ,ಜೋಳದ ನುಚ್ಚು ಕೂಡ ಮಾಡಬಹುದು
Hats off Bhattare! Very healthy & tasty recipee from north Karnataka! Heartly thanks to those two ladies! Keep continuous!
ಇಷ್ಟು ವಿಡಿಯೋ ಗ್ಗಳಲ್ಲಿ ಇದು ಅತ್ಯುತ್ತಮ ವಿಡಿಯೋ,,ಅಬ್ಬಾ. ಬಾಯಲ್ಲಿ ನೀರು ಬರ್ತಿದೆ ❤️❤️❤️❤️❤️
I am from davangere . I love this roti . Lovely video tq for this video for all the team members god bless you all🙏💐
ನಮ್ಮ ಉತ್ತರ ಕರ್ನಾಟಕದ ಕಡೆಗೆ ಪ್ರತಿದಿನ ಜೋಳದ ರೊಟ್ಟಿ ಬೇಕೆ ಬೇಕು ❤️❤️❤️.... ವಿಡಿಯೋವನ್ನು ಅದ್ಭುತವಾಗಿ ಮಾಡಿದ್ದೀರಿ ಧನ್ಯವಾದಗಳು ❤️
ನಿಮ್ಮ ಭಾಷೆ ಚಂದ ಇದೆ ಸರ್... 👌👌
ನಮ್ಮ ಉತ್ತರ ಕರ್ನಾಟಕದಲ್ಲೂ ಅಷ್ಟೇ ಜೋಳದ ರೊಟ್ಟಿ ಫೇಮಸ್ 🥰
Ll ll lo ki
I have eaten jowar bhakri all my life, and I love it. Adding rice flour is new information to me. I will definitely try it.
ಅವರು ಜೋಳದ ರೊಟ್ಟಿ ಮಾಡುವ ರೀತಿ ಚೆನ್ನಾಗಿದೆ..... ಖಡಕ್ ರೊಟ್ಟಿ..... 👌👌👌👌ಭಟ್ರೇ.. ಸೂಪರ್ 🙏🙏👌🌺🌺
Thank you
ಕರ್ನಾಟಕದ ಹಳೆಯ ಪದ್ದತಿಯಲ್ಲಿ ಅಡಿಗೆ ಮಾಡುವ ವಿಧಾನ ತುಂಬ ಚೆನ್ನ. ಧನ್ಯವಾದ.❤
Its vry tasty n healthy.. tq for showing our Uttar karntaka reciper...
Sanage ede sir jay karnataka ❤🎉
Wow... happy to watch this video as iam from North Karnataka...jolada rotti, also called bhakri....is my favourite food. Staple food of North Karnataka ❤️
Bhakri is a marathi word, yeah it's popular in solapur, kolhapur,pune, sangli, latur as well...
Thanks to North Karnataka and Maharashtra for keeping millets such as jowar, bajra and ragi alive despite they being labeled as 'poor man's food' some decades ago to promote wheat and rice. Especially during the green revolution, most such nutritious grains in India were replaced by wheat and rice and millet cultivation reduced significantly. Being from south Karnataka, i had never heard of jowar until i married my husband from Maharashtra where they prepare jowar bhakri regularly. Jowar or sorghum millet is rich in protein and iron and high in fiber and light on stomach. It's much better than white rice and wheat. It doesn't spike sugar levels unlike white rice and is gluten free unlike wheat.
ನಮಸ್ಕಾರ ಭಟ್ರೆ 🙏 ನಿಮ್ಮ ಗುಣ ತುಂಬಾ ಚೆಂದ ಮತ್ತೆ ನಿಮ್ಮ ಅಡುಗೆ ವಿಧಾನ ನನಗೆ ಬಲು ಇಷ್ಟ 🌹ಗದಗ್ ಅಕ್ಕಂದಿರ ರೊಟ್ಟಿ ಊಟ ತುಂಬಾ ಚನ್ನಾಗಿತ್ತು ನೋಡಿಯೇ ಹಾಗೆ ಊಟಮಾಡಿದೆ 🙏
Roti making is an art.......Those women are so much trained to make beautiful round roties............WOW
Great...no words for your humbleness.... Your content attitude... And also your real interest in what you do. Hats off. All the best to both the brothers 😍
Thank you so much 😊
brought memories of my childhood in Jamkhandi. My grandmother used to do it so good. both jowar and Bajri rotti's. i used to love eating such kadak rotti with chutni pudi and some mosuru or fresh benne. tumba ruchi aagate. matte adu tatti madidrene ruchi. 2-3 times practice madidre chanage roti madlik baratte. Nanu bare summer vacations ajji mane hodavaga bari nodide hege madtare anta. Mumbai alli nane try madi madi eega tumba chanage roti madlik baratte. swalpa practice bek - aste.
They require a lot of stamina. This simple yet healthy food keeps them active. Nice of them to share the recipe.
And nice of you to bring it to us. Thank you
ನೀವು ಮಾತಾಡೋ ಶೈಲಿ ನಮಗೆ ಇಷ್ಟ ಅಡಿಗೆಗಿಂತ ರುಚಿಯಾಗಿರುತ್ತದೆ 👌❤️🙏😊
ಜೋಳದ ರೊಟ್ಟಿ ಮಾಡುವ ಹೆಂಡತಿ ಸಿಕ್ಕಿದ್ದಕ್ಕೆ ನಾನು ಧನ್ಯ😋😋
ಆ ಪುಣ್ಯ ಎಲ್ಲರಿಗೂ ಸಿಗಲ್ಲ.
rotti maduva gandu yaradru idre heli
@@sindhura1341 nanu idini yake heli
Very Nice Jolada Rotti Recepie 👌👌👌👌
Thanks maraya.... God bless u all... I spent most of time there... Hard workers... ದೇವರು ಕಾಪಾಡಲಿ ನಿಮ್ಮನ್ನ...
Thank you 😊
Bhatre hats off ....thavu belevudhalladhe innobbarannu belesuva nimma gunake hats off.
Bringing different flavours of Karnataka from their homes....awesome bhatre
Thank you
Jola tindu deha gatti agtada, olle rotti tayari madidru,palya maduva reeti ishta aitu.Thanks Bhat n Bhat.
👍ನಾನು ಕೂಡ try ಮಾಡ್ತೆ ಆದ್ರೆ ಸರಿಯಾಗಿ ಇನ್ನು ಬರ್ತಿಲ್ಲ ತುಂಬಾನೇ ರುಚಿಯಾದ ರೊಟ್ಟಿ 🙏🏻❤️
ruclips.net/video/Uk5wx_ByQBE/видео.html
ruclips.net/video/bdIKz5sz_R4/видео.html
No artificial n fancy set up pure bliss 🙏❤️
Uttara Karnataka foods are awesome, it's very healthy to eat...
Also try their besan laddu...🤤
Kadak rotti, little curd and shengadana chutney.....i will keep on munching..😋😋
i often order from khanavali , beauty of Karnataka 🥰🥰
Yeah bro!
Thanks for spreading our north karnataka jolada rotti recipe.
Thank you 😊
Excellent blog,
Simply great you have introduced one of the masterpiece from our north Karnataka.
No body can match the unique taste of this healthy and tastiest
ನಮಗೆ ತುಂಬಾ ಇಷ್ಟ ಜೋಳದ ರೊಟ್ಟಿ ಮಾಡೋದು ತೊಸಿಕೊಟ್ಟ ನಿಮಗೆ ಧನ್ಯವಾದಗಳು 👌👌👌
Nice dakshina karnataka and uttara Karnataka unity
ನನಗೆ ಬಹಳ ಇಷ್ಟವಾದ ರೊಟ್ಟಿ. ನಮ್ಮ ಮನೆಯಲ್ಲಿ ದಿನವೂ ಜೋಳದ ರೊಟ್ಟಿ ಮಾಡಲೇಬೇಕು.
ರೊಟ್ಟಿ , ಉತ್ತರ ಕರ್ನಾಟಕದ ಹೆಮ್ಮೆ we proud😁
Glad you appreciated traditional jowar roti preparation and presented the working team on video. Thank you to the Ladies who are all smiling and happy to share their experience. Storing two months great information. Wish I could order some with them.
That’s so sweet of u all. No caste differences. 👍
ನಮ್ಮ ಉತ್ತರ ಕರ್ನಾಟಕದ ನಮ್ಮ ದಿನನಿತ್ಯದ ಊಟದ ಜೋಳದ ರೊಟ್ಟಿ ಇದರ ರೆಸಿಪಿಯನ್ನು ತೋರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಬ್ರದರ್❤🙏
Jolad rotti, sejji rotti all time favourite. Badane palya, kempu menesinakai chatney, superb. Missed in US. Nice video. Best wishes to all.
Thank you 😊
I do it in US
ruclips.net/video/Uk5wx_ByQBE/видео.html
ruclips.net/video/bdIKz5sz_R4/видео.html
ನಿಮ್ಮ ವಿಡಿಯೋದಲ್ಲಿ ನಮ್ಮ ಉತ್ತರ ಕರ್ನಾಟಕದ ಖಡಕ್ ರೊಟ್ಟಿ ನೋಡಿ ತುಂಬಾ ಖುಷಿ ಆಯಿತು......
ಮೊಟ್ಟ ಮೊದಲ ಬಾರಿ ನಿಮ್ಮ channel ನಲ್ಲಿ ನಮ್ಮ ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏..
Thank you very much BHAT'N'BHAT team...
Thank you 😊
Bhatre ರೊಟ್ಟಿ ಮಾಡುವ ವಿಧಾನ super.. ಥ್ಯಾಂಕ್ಸ್
ನಮ್ಮ ರೊಟ್ಟಿ ತಿಂದು ಗಟ್ಟಿ ಆಗು ಜೋಳದ ರೊಟ್ಟಿ ಮಜಾನೇ ಬೇರೆ
Naanu Belagaviyalli oduvaga jolada rotti mduvudannu kalitidde.
Maneyalli kelavomme madta irtene.
Utttara Karnataka aduge ruchiye bere.
Karnataka is very diverse.
Karnatakada pratiyondu bhagadallu bere bere aduge vaishishtyate ide. Ishtu vaividhyte bere elliyu siguvudu kadime.
Dhanyavadagalu Putta.
Amazing content as usual.
Thank you.
So humble and social u ppl are....such humility 👌👌🙏🙏.....thanks to ur family and Shobakka's family for sharing such wonderful recipe 👍👍🙌🙌👏👏
I like all your recipes I am following. Thanks for sowing the making of jolada rotting.
The roti sounds like papad and looks yummy 🤤 😋
Yes ...u can get smooth rotti also...and kadak rotti too... It's awesome taste ..with health benefits
ನಮ್ಮ ಉತ್ತರ ಕರ್ನಾಟಕದ ಊಟ , ತಿಂದವರಿಗೆ ಗೊತ್ತು ಅದರ ರುಚಿ & ತಾಖತ್ತು,
ಖಡಕ್ ರೊಟ್ಟಿ, ಕಡ್ಲೆ ಪಲ್ಯ 👌
ತುಂಬಾ ಚೆನ್ನಾಗಿದೆ, ರೊಟ್ಟಿ ತಟ್ಟಿದ್ದು ತುಂಬಾ ಚೆನ್ನಾಗಿದೆ, ಇವೆಲ್ಲ ನಮ್ಮ ಮನೆಯಲ್ಲಿ ಮಾಡುವಂತಹ ಕೆಲಸ, ಹೋಟೆಲ್ ಗೆ ಹೋಗಿ ತಿಂದು ಬಂದರೆ ಈ ರುಚಿ, ಪ್ರೀತಿಯಿಂದ ಬಡಿಸುವ ಕೈ ಇದ್ಯಾವುಕ್ಕೂ ಸಮ ಇರುವುದಿಲ್ಲ, ಅಡಿಗೆ ಮಾಡಿ ಬಡಿಸುವ ಆ ಎಲ್ಲ ಹೆಣ್ಣು ಮಕ್ಕಳಿಗೆ ನನ್ನ ನಮನ..... ಇಂದು ಮಹಿಳಾ ದಿನ 🙏🙏
Thank you 😊. Happy women's day
Dakshina kannada dalli uttara karnataka da joladdha rotiya ruchi 😋
Adu Uttara Kannada alla marre Uttara Karnataka ......Uttara Kannadakku Uttara Karnataka kkuuu difference untu 🙃😐
@@gangahegde4957 edited🤗
@@sindhurism6175 😍👍
Uttara karnatakada jolada rotti namma dakshina Kannadada bhattra kainalli Wah!adbhuta 😋😋😘😘👌👌
ಬೇರೆ ಊರಿನವರ ಅಡುಗೆ ಪದ್ಧತಿಯನ್ನು ಸಂಪೂರ್ಣವಾಗಿ ವಿವರಿಸಿದ ನಿಮಗೆ ಕೋಟಿಕೋಟಿ ವಂದನೆಗಳು🙏🙏🙏
Thank you 😊
Namma oorina dinanithya maduva aduge... roti kaalu hasi soppu.. super
Wow very nice.. happy to see north Karnataka rotti.. waiting for more such videos😊👍
Bhatrae your narration of the preparation is the best. thank you for fantastic videos
Perfect round shape, without rollers,,,so nice
Thank you
Simply awesome. Hats off to our beautiful and healthy traditional food.
ಭಟ್ಟರೆ ಮಾವಿನಹಣ್ಣು, ಹಲಸಿನಹಣ್ಣಿನ ಸೀಸನ್ ಶುರು ಅಗಿದೆ.
ಉತ್ತರ ಕರ್ನಾಟಕದ ನಮ್ಮ ಗದಗ ಮಂದಿ
All your recepies are too good.All the methods are traditional and fantastic. 👌🏻👌🏻
perfect preparation bhatre-bhagyashree v watwe
Yes bro u explained right taste after having bite u will get some kind of different sweet taste of Jawar 🙏🏻🙏🏻
Yes. We feel slightly sweet taste if we eat plain rotti
ರೊಟ್ಟಿ ತಟ್ಟಿದ ಅಕ್ಕನವರಿಗೆ ಧನ್ಯವಾದಗಳು. ನೈಜ ಚಿತ್ರಣ 👍
Perfect round jolada rotti... Looks like a beautiful piece of art... 👌👌👏👏 Sudarshan rotti badidaddu tumbaa chennagittu... 😆😃
Thank you 😊
Navu Raichur avru Bhattre navu madutteve one of the my favorite food
Love the rotti & kadale + pappad taste 🙏🙏❤️❤️🔥🤤🤤🤤🤤🤤🤤🤤🤤🤤🤤🤤
Sound of oggarane wow....taste buds are asking to eat this rott..
*Love from tulunad* ❤️
Most delicious, lip smacking, nutritious,diet food supliment of north karnataka main food. Thanque Bhatre.
Very interesting it was to see how
kadak jowar roti was prepared by
those ladies .
Very nice 👍👍👍
All cultures and recipes are so grounded.. feel rich to be born in such a diverse culture
👌👌👍ಸೂಪರ್ ಜೋಳದ ರೊಟ್ಟಿ
Edu namna kadeya rotti,nau,baree jola matra upyogisi rotti madtivi, soft rotti madbahudu ,benne hagu chutney jote tumba testy