ಮನುಸ್ಮೃತಿ ಅಂದರೇನು? ಸ್ತ್ರೀ ಬಗ್ಗೆ ಮನು ಹೇಳಿದ್ದೇನು?| What is Manu Smrithi?| Udhayanidhi| Gaurish Akki
HTML-код
- Опубликовано: 5 фев 2025
- ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "SEP ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for SEP 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#manusmriti #smriti #manu
#sanatanadharma #udhyanidhistalin #gaurishakkistudio #jagadishasharmasampa
#india #bharat #hindudharma
#dharma #religion #hindu
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki naNewsGaurishAkki #GauriAkkiStudio
ಭೇದ ಭಾವ ಸರಿ ಆದರೆ ಮೇಲು-ಕೀಳು ಯಾಕೆ. ಐದು ಬೆರಳು ಗಳಲ್ಲಿಯೂ ಭೇದ ಭಾವ ಇದೇ ಅವುಗಳು ಮೇಲು ಕೀಳು ಅಲ್ಲ ಅವುಗಳು ನನ್ನವೇ ಹಾಗೆಯೇ ಮಾನವರಲ್ಲಿ ಮೇಲು ಕೀಳು ಯಾಕೆ ಎಲ್ಲರೂ ನಮ್ಮವರೇ. ವೇದಗಳನ್ನು ಎಲ್ಲರೂ ತಿಳಿಯುವಂತಾಗಬೇಕು ಆಗ ಮಾತ್ರ ಭೇದ ಭಾವವಿಲ್ಲದೆ ಒಗ್ಗಟ್ಟು ಬರುತ್ತದೆ🙏🎉
.ಇಂತಹ ವಿವರಣೆಗಳು ಇಂದಿನ ದಿನಗಳಿಗೆ ಅಗತ್ಯವಿದೆ ಸಹಸ್ರ ನಮಸ್ಕಾರಗಳು ಸರ್
ಸಮುಚಿತವಾದ ವಿವರಣೆ. ತಮ್ಮ ವಿತಂಡವಾದಕ್ಕೆ ಬೇಕಾದ ಅರ್ಧಂಬರ್ಧ ವಿಷಯಗಳನ್ನು ಉದ್ಧರಿಸಿ ಬೇಕಾಬಿಟ್ಟಿ ಮಾತಾಡುವವರ ನಡುವೆ ಈ ಉದ್ವೇಗರಹಿತ ವಿಷಯ ಮಂಡನೆ ನಿಜವಾಗಿಯೂ ಅನುಕರಣೀಯ.❤
ಮಿತ್ರ ಜಗದೀಶ ಶರ್ಮರು ನೀಡುತ್ತಿರುವ ವಿವರಣೆ ತುಂಬಾ ಅರ್ಥ ಪೂರ್ಣ🙏
ಧನ್ಯವಾದಗಳು ಗುರುವೇ ನೀವು ಕೊಟ್ಟಿರುವ ಮಾಹಿತಿಗೆ ಇವತ್ತಿಗೆ ಸ್ಮೃತಿಯ ಅರ್ಥ ಸಂಪೂರ್ಣವಾಗಿ ಚೊಕ್ಕವಾಗಿ ತಿಳಿಯಿತು.....❤
13:28 👌
ಸರ್ ತುಂಬಾ ಸೊಗಸಾಗಿ ನಿಮ್ಮ ಮಾತು.
ಇಲ್ಲಿಯವರೆಗೂ ಯಾವುದೇ ವಿಷಯವನ್ನು ನಾವು ಸಂಪೂರ್ಣವಾಗಿ ಪೂರ್ವಾಪರ ಅಥವಾ ಆಳವಾಗಿ ನೋಡದೆ ಇಲ್ಲಿಯವರೆಗೂ ಆಗಿರುವ ಅನಾಹುತವೇ ಸರಿ. ಅಲ್ಲದೇ ನನಗೆ ಯಾರೋ ಬರೆದದ್ದು ಪುಣ್ಯಾತ್ಮರ ಮಾತು ನೆನಪಾಯಿತು : ನಾನು ಶ್ರೇಷ್ಠ ಓಕೆ ಪರವಾಗಿಲ್ಲ ಆದರೇ ನಾನೇ ಶ್ರೇಷ್ಠ ಅನ್ನುವುದು ಎಷ್ಟು ಸರಿ. ಹಾಗಾಯಿತು ಈ ಮನುಸ್ಮೃತಿಯ ವಿಷಯದಲ್ಲಿ. ಇಲ್ಲಿ ನಿಮ್ಮಂತೆ ಓದಿದ ಅಥವಾ ತಿಳಿದ ಯಾರೊಬ್ಬರೂ ಸ್ಮೃತಿಯ ಆಳ, ಆಗಲವನ್ನು ವಿವರಿಸಿಲ್ಲ ಎನ್ನುವುದೊಂದು ಆದರೇ ಇನ್ನೋಂದು ಕಾಲಕ್ಕೆ ತಕ್ಕಂತೆ ನಾವು ಎಲ್ಲರೊಂದಿಗೆ ಬೆರೆಯುವ, ಗೊತ್ತಿಲ್ಲದವರಿಗೆ ತಿಳಿ ಹೇಳುವ ಎನ್ನುವ ಮನಃಸ್ಥಿತಿಯು ಸಮಾಜದಲ್ಲಿ ತಮ್ಮನ್ನು ತಾವು ಮೇಲ್ಜಾತಿ ಅಂತಾ ಹೇಳಿಕೊಳ್ಳುವ ಸಮುದಾಯದಲ್ಲಿ ಇಲ್ಲದಾಗಿದೆ...
ಎಲ್ಲದಕ್ಕಿಂತ ಹೆಚ್ಚಾಗಿ ಕಲಿ ಪ್ರಭಾವವೂ ಆಗಿರಬಹುದು ಮತ್ತು ಶ್ರೀ ಕೃಷ್ಣ ಹೇಳಿದಂತೆ ಬದಲಾವಣೆ ಜಗದ ನಿಯಮ ವೂ...! 😊
ಗುರುಗಳೇ, ಸೂಕ್ಷವಾದ ವಿಷಯವೇ ಆದರೂ ಈ ವೇದಿಕೆಯಲ್ಲಿ ಹಂಚಿಕೊಂಡಿದ್ದಕ್ಕೆ ನಿಮಗೂ ಹಾಗು ಗೌರೀಶ್ ಅವರಿಗೂ ಧನ್ಯವಾದಗಳು 🙏💐
That's all we should understand properly. So this, I remember that Rakshit Shetty movie. ಇದು ಭೌತಶಾಸ್ತ್ರದ ಸಾಫಲ್ಯತಾ ವಾದವನ್ನು ಅರ್ಥ ಮಾಡಿ ಕೊಂಡರೆ ಒಳ್ಳೆಯದು 🙏
ruclips.net/video/RDxMF2TsN04/видео.html
Eye opening thoughts and very well explained 🙏🙏
ಧನ್ಯವಾದಗಳು ಗುರುಗಳೆ, ಬಹಳ ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಪರಿಹಾರ ಸಿಕ್ಕಿತು.
ದಯವಿಟ್ಟು ನಿಮ್ಮೀರ್ವರ ಸಂಭಾಷಣೆಯನ್ನು ಸಾಧ್ಯವಾದಷ್ಟು ಭಾಷೆಗೆ ಅನುವಾದಿಸಿ ನಮ್ಮ ಮನವಿ ಗೌರೀಶ್ ಸರ್ ನಿಮಗೆ 🙏 ಸಂಪೂರ್ಣ ಗೀತ ಸಾರ ಮತ್ತು ಈ ಸಾರ ಗಳನ್ನೂ
ಸತ್ಯ ಹಾಗೂ ಸುಂದರ ನಿರೂಪಣೆಗೆ ಸಾವಿರ ನಮಸ್ಕಾರ ಗಳು ಸರ್.
ಇಂತಹ ಸತ್ಯ ವಿಚಾರ ಸಮಾಜಕ್ಕೆ ತಿಳಿಸುವ ವಿಡಿಯೋ ಗಳು ಹೆಚ್ಚು ಹೆಚ್ಚಾಗಿ ಬರಬೇಕು
Sir, beautifully explained ManuSmrithi
ಉಪ್ಪಿಟ್ಟು ಮಾಡುವ ವಿಧಾನ ಚನ್ನಾಗಿದೆ ಎಷ್ಟೊಂದು ವಿವರಣೆ ಕೊಟ್ಟಿದಿರಾ ಉಪ್ಪು, ಈರುಳ್ಳಿ ಕಟ್ ಮಾಡಿ ಟೊಮೇಟೊ ಹಾಕಿ ಬಹಳ ಕಷ್ಟ ಪಟ್ಟು ಮಾಡಿದಿರಾ ಆದ್ರೆ ತಿಂದವರು ಸತ್ತರು 😇ನಿಮ್ಮ ವಿವರಣೆ ಹೀಗೆ ಇದೆ ನಿಮ್ಮ ಒರಿಜಿನಲ್ ಬುದ್ಧಿ ನೀವೂ ಇನ್ನೂ ಬಿಟ್ಟಿಲ್ಲ ಒಂದು ಸುಳ್ಳನು ಸತ್ಯ ಮಾಡಲು ಸಾವಿರ ಸುಳ್ಳು ಹುಟ್ಟು ಗುಣ ಸುಟ್ಟರು ಹೋಗಲ್ಲ ಗಾದೆ ಮಾತು ನಿಮಗೆ ಅನ್ವಹಿಸುತ್ತೆ
Very good explanation and narration
ಒಳ್ಳೆಯ ಮಾಹಿತಿ ಸರ್ 👍
ಇಲ್ಲಿ ಇವರ ವಿರುದ್ಧವಾಗಿ ಕಾಮೆಂಟ್ ಮಾಡುತ್ತಿರುವವರು ಎಷ್ಟು ಜನ ಹೆಣ್ಣಿನ ಬಗ್ಗೆ ಗೌರವ ಭಾವನೆ ಇಟ್ಟುಕೊಂಡಿದ್ದೀರ ಹೇಳ್ರಪ್ಪ...
ಯಾರೂ ಇಲ್ಲಾ ಅಂಥ ಕಾಣ್ಸುತ್ತೆ
Midalu neenu yestu sacha yendu nodi comments madu
Yav obbanu illa ...Ella aste 😂
@@guru_hindu what u mean?
Nima amma akkana thangina Kelli sir
Satisagamana Devadasi bettale save madidare madisikolthira antha avaga avaru nimana respect kodthara antha
Estu channagi helidri Anna koogadavrige sariyagi uttara kottiddeeri
Good explanation sir
If it dubbed to Hindi entire nation can understand
Very good information... I feel this should be part of of education at early age to bring the real understandings of these words such as Manu, ಬ್ರಾಹ್ಮಣ, ಹಿಂದೂ, ಸನಾತನ etc
ನಿಮ್ಮ ವಿವರಣೆ ಸರಳವಾಗಿವೆ,ಸತ್ಯವಾಗಿವೆ
ಧನ್ಯವಾದಗಳು.
Namskar sir
Awesome
Good episode thank you
ವಂದನೆಗಳು ಸರ್
ಸೂಪರ್ surching
ಯಸ್ಯ ಶೂದ್ರಸ್ತು ಕುರುತೇ ರಾಜ್ಞೋ ಧರ್ಮವಿವೇಚನಂ|
ತಸ್ಯ ಸೀದತಿ ತದ್ರಾಷ್ಟಂ ಪಂಕೇ ಗೌರಿವ ಪಶ್ಯತಃ|
ಯಾವ ರಾಜನ ನ್ಯಾಯಸಭೆಯಲ್ಲಿ ಶೂದ್ರನು ಧರ್ಮವಿಚಾರ ವಿಮರ್ಶೆ ಮಾಡುತ್ತಾನೋ, ಆ ರಾಜನ ದೇಶವು (ರಾಜ್ಯವು) ಕೆಸರಿನಲ್ಲಿ ಬಿದ್ದ ಹಸುವಿನಂತೆ, ರಾಜನು ನೋಡು ನೋಡುತ್ತಿರುವಂತೆಯೇ ಕಷ್ಟಪಡುತ್ತದೆ.
ನಾಮಜಾತಿಗ್ರಹಂ ತ್ವೇಷಾಮಭಿದ್ರೋಹಣ ಕುರ್ವತಃ | ನಿಕ್ಷೇಪ್ಯೋsಯೋಮಯಃ ಶಂಕುರ್ಜ್ವಲನ್ನಾಸ್ಯೇ ದಶಾಂಗುಲಃ ||೨೭೧||
ಬ್ರಾಹ್ಮಣ-ಕ್ಷತ್ರಿಯ-ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ ಬೈದಂಥ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು.
ಧರ್ಮೋಪದೇಶಂ ದರ್ಪೇಣ ವಿಪ್ರಾಣಾಮಸ್ಯ ಕುರ್ವತ: | ತಪ್ತಮಾಸೇಚಯೇತ್ತೈಲಂ ವಕ್ರೇ ಶ್ರೋತ್ರೇ ಚ ಪಾರ್ಥಿವಃ ||೨೭೨||
ಬ್ರಾಹ್ಮಣರಿಗೆ ಅಹಂಕಾರದಿಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಲ್ಲಿ ಹಾಗು ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಿಸಬೇಕು.
ಗೌರೀಶ್ ಮತ್ತು ಶರ್ಮರವರೇ ಇದರಬಗ್ಗೆ ಏನು ಹೇಳ್ತೀರ.
ಇದನ್ನು ಯಾರೂ ಇಂದು ಒಪ್ಪುವ ಅಗತ್ಯ ವಿಲ್ಲ. ಒಪ್ಪಲೂ ಬಾರದು.
ಮನು ಸ್ಮೃತಿ ಈಗ ಯಾರೂ ಅನುಸರಿಸೋದಿಲ್ಲ. ನನ್ನ ಸಂಶಯ ಏನೆಂದರೆ ಶೂದ್ರ ನಾಗಿದ್ದ ವಾಲ್ಮೀಕಿ ರಾಮಾಯಣ ಬರೆಯಲು ಮಹಾ ಋಷಿಯಾಗಲು ಹೇಗೆ ಸಾಧ್ಯವಾಯಿತು?
ವರ್ಣ ಎನ್ನುವುದು ಹುಟ್ಟಿನಿಂದ ಬರುವುದಾದರೆ ಇದು ಹೇಗೆ ಸಾಧ್ಯ.? ದಯಮಾಡಿ ತಿಳಿಸಿ.
🕉️ ಶ್ರೀ ಗುರುಭ್ಯೋನಮಃ 💐🙏
ಬಸವಣ್ಣ ವಿರೋಧಿಸಿದಂತ ಅಂಬೇಡ್ಕರ್ ಸುಟ್ಟಂತಹ ಮನುಸ್ಮೃತಿ ಬಗ್ಗೆ ಒಳ್ಳೆಯ ಅಭಿಪ್ರಾಯ ಕೊಡುತ್ತಿರುವ ನಿಮಗೆ ಧಿಕ್ಕಾರವಿರಲಿ
ಪೂರ್ಣ ಎಪಿಸೋಡ್ ನೋಡಿ
Olle abhipranoo ketta abhiprayano neenu nodidda , yaru enu madiddannu anusarisuthiddiya aste nafalsvane beku aa kelasa madbeku aste manushya bhete afi hasi mamsavannu thinnuthidda ege beyisi thinnithhillave ahe kalakalakke badalabane agabeku
ಅವರಿಗೆ ಬೇಕಾದ ಹಾಗೇ ಬೇಕಾದ ಸಾಲುಗಳನ್ನು ಮಾತ್ರ ಇಲ್ಲಿ ಹೇಳುತ್ತಾ ಮನುಸ್ಮೃತಿಯನ್ನು ಸರಿ ಎಂದು ವಾದಿಸುತ್ತ ಇದಾರೆ. ಇಂತಹ ಜನರಿಂದನೇ ಅಂತಹ ಸ್ಮೃತಿಗಳು ಹುಟ್ಟಿರೋದು. ಈ ಪುಣ್ಯಾತ್ಮ ಎಷ್ಟು ನಾಜೂಕಾಗಿ ಅದುನ್ನ ಸರಿ ಎಂದು ವಾದ ಮಾಡುತ್ತಾ ಇದಾರೆ.
@@GaurishAkkiStudio ದಯವಿಟ್ಟು ನೀವೊಮ್ಮೆ ಮನು ಸ್ಮೃತಿ ಓದಿ ನೋಡಿ.. ಅವರು ಬಹುತೇಕ ಹೇಳುತ್ತಿರುವುದು ಸುಳ್ಳು ಮಾಹಿತಿ ಆಗಿದೆ..
Ambedkar enu devanagari avar mathaneela oppikollodakke
Holistic way of understanding of any Literature is very essential. Some people misinterpreting the hindu Literature and misleading the society and thereby imposing the other religions which are not suitable for Indian is not correct. The learned people like sharma ji must enlighten the people is today's need .Thank to the channel for good information.
Please make more of such videos which explains our Indian cultural customs and if they are relevant in our modern lives.
He is 100% i agree with him❤❤❤❤❤❤❤❤❤
Well said sir
Manusmriti is for protecting the rights and positions of brahmins in society
ಬುದ್ಧ ಬಸವಣ್ಣ ಜಾರಿಗೆ ತಂದ ಸರ್ವ ಸಮಾನತೆಯ ತತ್ವಗಳು ಮತ್ತು ಸ್ತ್ರೀ ಸ್ವಾತಂತ್ರ ಅತ್ಯಂತ ಶ್ರೇಷ್ಠವಾದವು
Buddha vabba hindhu kshthriya
Basavanna vabru shresta vaadha vaidhika brahmana
Basavanna na thathva galanna follow maadorella lingayatharu agidhaare , 3 vyubuthi adda patte itkondu janivarakke linga
Vannu kattikondu basavanna anno brahamana nannu follow
Maadorella lingayathare agidhaare 👍
ಬುದ್ಧ ಎಂಬುವನಿದ್ದ ಎನ್ನುವುದಕ್ಕೆ ಯಾವುದೇ ರೀತಿಯ ಸಾಕ್ಷಾಧಾರ ಗಳೇ ಇನ್ನು ಸಿಕ್ಕಿಲ್ಲ 😂 ಬ್ರಾಹ್ಮಣರನ್ನ ಆರ್ಯರು, ಪರದೇಶಿಗಳು ಎನ್ನುವವರು ಒಮ್ಮೆ ಬುದ್ಧನ ಗುಂಗುರಾದ ತಲೆ ಕೂದಲನ್ನು ಕಂಡು ಇವನು ಆಫ್ರಿಕಾ ದಿಂದೇನಾದರೂ ಬಂದವನ ಎನ್ನುತ್ತಿದ್ದಾರೆ 😂😂😂
ಬಸವಣ್ಣ ಕೊಡಾ ಒಬ್ಬ ಬ್ರಾಹ್ಮಣರೇ.
ಬುದ್ಧ ಬಸವಣ್ಣ ಸ್ತ್ರೀಯರಿಗೆ ಗೌರವ ಸಮಾನತೆ ತಂದರು...ಆದ್ರೆ ಈಗ ಅದು ಉಳಿದಿದ್ಯಾ?
Iduve hindu dharmada tatva galagabekitu.adanna sanayani galu bittilla.basavanna na odisi kondru.anunayigalu lingayataradru.bharat sara vannu badavanna helidare afanna opi ,palisi,yava vivada iraalla anatakalada varege.
Tq Sir
Super
Manusmrithi is highly contaminated with lot of interpolations. It is estimated that nearly 40% of the present version is contaminated. Hence pure form of Manusmirthi is the need of the day. Sri surendrakumar a former V.C of Gurukul Kandi, uttarakand. has brought out pure manusmrithi which is in accordance with Vedas and logic. This should be read and popularised. This book is available in english version also. if you were to Contact Aryasamaj You will get this book, Further even in Previous century, the fact of manusmrithi was interpolated was noticed by Swami dayanand saraswathi, And he pointed out these things . In his magnum opus, Satyarth Prakash Swami Dayanand has cited more than 300 Slokas of Manusmirthi which has everlasting value besides being a guide to all times to come.
Nice speech ❤
🙏🙏🙏🙏🙏
Kindly give English subtitles for such important videos 🙏🙏.
Good episode
ದಲಿತರ ಸಮಾರಂಭದಲ್ಲಿ ಈ ವಿವರಣೆಗಳನ್ನು ನೀಡಬೇಕು🙏🙏🙏
Jai Bhim
🙏🙏🙏🙏🙏
👌🙏
🙏🙏
ಸತಿ ಪದ್ಧತಿ ಬಗ್ಗೆ ಮಾಹಿತಿ ಕೊಡಿ
ಅದ್ಭುತ ವಿವರಣೆ. ಧನ್ಯವಾದಗ ಳು.
Sir ಹೇಳುತ್ತಿರುವುದು ಸರಿ ಇದೆ....ಮೂಲಗ್ರಂಥಗಳ ಅಧ್ಯಯನದಿಂದ.... ಎಲ್ಲದಕ್ಕೂ ಉತ್ತರ ಸಿಕ್ಕುತ್ತೆ..
ಮೂಲ ಗ್ರಂಥ ಬರೆದದ್ದೇ ಬಟ್ಟನವರು ಅವರು ಸರಿ ಹೇಳ್ತಾರಾ
ದೇಶದಲ್ಲಿ ನಿರುದ್ಯೋಗ, ಬಡತನ, ಬೆಲೆ ಏರಿಕೆಗಳು ತಾಂಡವ ವಾಡುತ್ತಿವೆ . ಜನ ತುಂಬಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.ಇವುಗಳ ಪರಿಹಾರಕ್ಕಾಗಿ ಚಿಂತನೆ ನಡೆಸಿ.
Jai manu
💯🙏
🙏
Voice is very nice
🙏🙏🙏🙏🙏🙏🙏🙏🙏🙏
ಕೆಟ್ಟ ಅನುವಾದ ಕೃತಿಗಳನ್ನು ಮುದ್ರಿಸಿ ಜನರಿಗೆ ತಲುಪುವ ಕೆಲಸ ಯಾರು ಮಾಡುತ್ತಿದ್ದಾರೆ ಸರ್
ಲದ್ದಿಜೀವಿಗಳು
Olle anuvada yavdu heli sir.....odona....recent agi yalru ide heltidare avara benefits to success goskora.......
At the same time sir can you make a discussion regarding hindu, muslim and Christian reformers such as ಶಿಶುನಾಳ ಶರೀಫ.
The practices such as Hindus going to dargah, or Muslims/Christians going to shabarimala.
Sir ನಮ್ಮನೇಲಿ ನಮ್ಮವರು ಸುಮ್ನೆ ಸುಮ್ನೆ ಅಳುತ್ತಾರೆ ಅಂತವರಿಗೆ ಏನು ಅಂತ ಹೇಳೋದು.
ಅವರ ಮನಸ್ಥಿತಿ ಅದು. No solution. ಕೇವಲ good friends and meditation can control
Jaathi ban madok yavanigadru agattha..??
ಜನರಿಗೇ ಜಾತಿ ಬೇಕಲ್ಲಾ?
Yellivargu hindhu Muslim anno jaathi jagala tholagalvo allivargu melu keelu yembudu tholagalla edu satya 💯
ಯಾವಾರಿಸೋ ಸಂದರ್ಶನ
🌷🌹🙏🙏🌷🌷
Appa manu yava sime chintaka ?
ಇವರು ಯಾವ ಸತ್ಯಗಳನ್ನು ಒಪ್ಪುವುದಿಲ್ಲ, ಅದಕೊಂದು ಏನಾದ್ರು ಸುಳ್ಳು logic ಹೇಳಿ ಸಮರ್ಥನೆ ಮಾಡ್ಕೋತಾರೆ ಅಷ್ಟೇ.
Nanu nambirodu matra sathya anno manasthithiyinda horag banni...
@@HemanthKumar-shshAvanu nanbirodu satyana sulla antha Vaadha madu .
Adaana bitu avana nabike mathu avana harivannu sullu antha ellabaradhu
Praveen hagadhre neevu
Illogical agi helodhanna maathra nambabeka 😂🤣🤪
@@HemanthKumar-shshಮೊದಲು ನಿಮ್ಮಂತವರು ಹೊರ ಬರ್ಬೇಕು.
@@_hawk24 ಸುಳ್ಳು ಲಾಜಿಕ್ ಅಂಥಾ ಹೇಳಿದಿನಲ್ಲ ಅರ್ಥ ಮಾಡ್ಕೋಳಿ.
Can we discuss the pancharishi sapthrishi cult...
ಈ ಸೇಡೆನನ್ಮಗಾನೆ.... ದೊಡ್ದ ಮನು 😂
Super sir....❤
Sir manusmruthi women opposite agi math adi idhe aduke viroda madtivi
Adrali women bhage olledu bardidhe erbowdu adre nam amma na ketdagi ge bardu amele olle mathu adidre yargu nambke barola
Jai samvidana jai Bheem 👍
There are 2683 slokas in manusmriti.70% are againest shudras and women.
DHAM IDDARER MANUSMUTHI BOOK HIDIDU LIVE AAGI ODHU
ಮನು ಕುಲ ದ ಓಳಿತಿಗೆ ಉತ್ತಮ
ಗುರುಜಿ ನಿಮ್ಮ ಮಾತು ಕೇಳೋದೇ ಚಂದ
ಮನುಸ್ಮೃತಿ ಪಕ್ಕಾ ಎಡಬಿಡಂಗಿ ರೀತಿ ಹೇಳಿದ್ದಾನೆ 😂😂😂
Neevu poorvaagraha peeditaru annisutte. Yaara maatanne aadaroo teekisodakke munche vishayada bagge gnyaana irali. 'Mahabharatada Rahasyagalu' Episodes saakallave Sampa sir avara gnyaana ariyalu. Yaake heliddaare anta artha maadikolli, llandre avarige comment Box Nalli nimma Sandehagalanna keli spashtapadisikolli.
ದಯವಿಟ್ಟು ಕ್ಷಮಿಸಿ ನೀವು ಎಡಬಿಡಂಗಿ. ಏಕೆಂದರೆ ಅರ್ಥ ಮಾಡಿ ಕೊಳ್ಳುವ ಸಾಮರ್ಥ್ಯ ಇಲ್ಲ ನಿಮಗೆ.
Usarvalli manuspruti
Sir, brief why shudras (non janivara) are not given eligible to take education,ruling power, position, accumulation wealth.etc in Manu smruti.
@@Vinayaka_V_Mfrom which book did you get this info?
Was Shudra allowed to study. Even hearing Vedas was punishable to the extent of pouring hot metal to shudra's ears.
Sir,
After seeing this video/podcast, I saw one more video regarding Manusmriti. I was totally shocked to hear it. What ever your telling may be few good things, but totally it's for Brahmins and Shidhras are treated like animals.😢
Political leaders before making big statements should thibk sensibly. Without any knowledge some are blabbering irresponsibly
ಎಷ್ಟನೇ ಮನುವಿನ ಸ್ಮೃತಿ ಚರ್ಚೆ ಮಾಡುತ್ತಿದ್ದೀರಿ?
Samaya,samaya kke smruti badlavane agutta irutte mula roopa sankhya Kaarika ,Aadre Manu Vina yell vichar gallu kettadilla kelvomme avaravara bhavakke viprita anisikondira bahudu .👤
MS is no one following now
But
Daily everyone remembering it now
Something big thing is hidden in it
Chapplili hodedu namaskara madkondange
Original meaning of manusruti anuvada madi swalpa chapter 7 8 9 ra bhagge heli
Sir nanu keliro hage Bharata da constitution sari ella anta heltare
Ambedkar sir avara heliruvadaralli sakastu badalavane galanna Nehru thamma anukulakke badalavane madidare anta
Each and every line odi discussion and debate madide in the parliament..... nehru change atva support madilla.....but constitution tumba gowrava itkolli....sullu suddi habbisbedi🙏
Manusmrati bandare opativi. Muslmanrige sariya. Adre hindugalige manusmrati.
ತಿಳುವಳಿಕೆ ಹೀಗೆ ಹೇಳಬೇಕು
ಬೊಂಬಾಟ್.
We want justice for Dharmasthala sowjanya gang rape case..by kamandaru...we want justice
Justice youtubelli sigolla court hogalebeku
Manuvadi madhyama Manu good antane helodu.
Sati system and devadasi system are contributions of sanathana dharma
Nimma mathugalalli clarity illa kathegalu nijavalla nivu helodhu sullugalanna😂
Safety bagge kalaji olledu.avrige vidyabyasa yake kodlilla.
ಸುಳ್ಳು
ಅಪ್ಪ, ಗಾರ್ಗಿ, ಮೈತ್ರೀಯಿ ಮುಂತಾದ ಸ್ತ್ರೀ ವೇದ ವಿದ್ವಾಂಸರು ಆ ಕಾಲದಲ್ಲೇ ಇದ್ದರಪ್ಪ. ಸ್ವಲ್ಪ ಅಧ್ಯಯನ ಮಾಡು, ಯಾರ್ಯಾರೋ ಹೇಳಿದ್ ನಂಬಬೇಡ.
Akka mahadevi gotta avru aaa kalagattadalle vachana rachane mado astu vidyavanthe agidhege.... Vidyabyasa agirle bekalva.
Akkamaha devi enu bhodisidu enu horata madidru tilkoli. Avru odi vacjana saridalla.ide santana vafa dinda besattu grammya bhashe yalli virodisi baredirodu.nimma bayindle banthu huluku ache.
@@valsd4456 ade akka mahadevi chennamallikarjunana bhaktheyu agiddaru... Avaru samajadolagina hulukanna virodhisidre horathu samajaghathukaragiralilla... Hindu dharmada moola siddhantha shrestavage ede adre, ayaa kalaghattadalli kelavu heena paddathigalu rudige bandvu aste.
Enadru helali, bahalastu hengasaru depend aagirodu sathyane alva?? They cal it as HOME MAKER now
Bharathadha yella rajara dharma yavudhu. Nive huduki rasthrakutaru hoysalaru Gangaru mouryaru yellaru jainaru.yaake nija helalla
Neema manusmriti nalli..yeloagiddre yellanu heli..bharaman's,shaktriya,vayisha,shudra, ru hegirbeku antha ide heli sattya yak muchidthiddira.
ನೀವು ಮನುಸ್ಪೃತಿ ಓದಿದ್ದೀರಾ? ಪೂರ್ತಿ ಓದಿ ಅರ್ಥೈಸಿಕೊಂಡು, ನಂತರ ಅದರ ದೋಷಗಳನ್ನು ಪಟ್ಟಿಮಾಡಿ.
@@keshavak9948 ನಾನೂ ಅರ್ಥ ಮಾಡಿಕೊಂಡಿದ್ದೇನೆ .. ಆದ್ದರಿಂದಲೇ ಹೇಳುವುದಾದರೆ ಅದರಲ್ಲಿ ಇರುವ ಎಲ್ಲವನ್ನು ಹೇಳಬೇಕು,ಅವರಿಗೆ ಬೇಕಾದನ್ನು ಮಾತ್ರ ಹೇಳುವುದಲ್ಲ..
@@keshavak9948 ಬ್ರದರ್ ಈ ಪೆಂಗನಿಗೆ ನೆಟ್ಟಗೆ ಬರೆಯೋಕೆ ಬರಲ್ಲ ಅಂತದ್ರಲ್ಲಿ ದೋಷಗಳನ್ನು ಪಟ್ಟಿಮಾಡಿ ಅಂದ್ರೆ ಹೆಂಗ್ ಮಾಡ್ತಾನೆ ಪಾಪ
ದಯವಿಟ್ಟು ಪೂರ್ಣ ಮಾಹಿತಿಯನ್ನು ತಿಳಿದು ಮಾತಾಡಿ ನಾನೂ ಒಬ್ಬಳು ಶೂದ್ರ ಕುಟುಂಬದವಳೆ.
@@kusumaumesh3647 ಈ ಭೂಮಿಯಲ್ಲಿ ಇರುವವರು ಮನುಷ್ಯರು, ಈ ರೀತಿಯ ವರ್ಗಗಳ ವಿಂಗಡನೆ ಬೇಡ ಎಂದು ನನ್ನ ಅನಿಸಿಕೆ,
He has not toched the fundamental principles that it soul consciousness vs body consciousness.
Manu is the first prophet/ leader for Hindus like moses for jewish and mohammad for muslims. In the initial stage they have set up certain rules for their community excluding some ppl.. in hindu manu excluded dalits and shudras and wrote against them as impures, and moses and muhammad told their ppl not to make friends with other religion bcz they spoil u.. hindu reformed frm budha basavanna ambedkar gurunanak etc..judaism reformed by jesus ..but only religion is not reforming is islam...
Akki studio obba manuvadi channel antha eega gottaytu. Unsubscribe madta iddini
Neene obba komuvadi enannu yarannu oppikollalla andamele nenu samanavadavadina manusyana
ಬ್ರಾಹ್ಮಣರು ತಮ್ಮ ಬುಡಕ್ಕೆ ಬರುವಂತ ಯಾವ ಸತ್ಯಗಳನ್ನು ಒಪ್ಪಿಕೊಳ್ಳಲಾರರು 😂
ಹೆಣ್ಣು ಸೃಷ್ಟಿಯ ಒಂದು ಭಾಗ ಅಷ್ಟೇ... ಹೆಣ್ಣೇ ಎಲ್ಲವೂ ಅಲ್ಲ, ಆಗುವುದಕ್ಕೆ ಸಾಧ್ಯವೂ ಇಲ್ಲ... ಎಲ್ಲಾ ಕಾಲಕ್ಕೂ ಅಷ್ಟೇ; ಅವರ ಸ್ಥಾನವನ್ನಷ್ಟೇ ಅವರಿಗೆ ನೀಡಿದರೆ ಸಾಕು. ಅರ್ಧ ಭಾಗಕ್ಕಿಂತ ಅವರ ಸ್ಥಾನಮಾನ ಹೆಚ್ಚಾದರೂ ಕಡಿಮೆಯಾದರೂ ಸಮಸ್ಯೆ ತಪ್ಪಿದ್ದಲ್ಲ....
Mind ur thoughts first
ಬ್ರಾಹ್ಮಣರು ಸತ್ಯ. ಗ್ರಹಿಸಿದ್ದಕೆ ಅಂತರ್ ಜಾತಿ ವಿವಾಹ ನಡೆಯುತ್ತಿರುವುದು, ಸತಿ ಪದ್ಧತಿ ನಿರ್ಮೂಲನೆಗೆ ಸಾಧ್ಯ ಆಗಿದ್ದು.ವಿಧವಾ ವಿವಾಹ ನಡೆದದ್ದು
ಸುಮ್ಮನೆ ದೂರಬೇಡಿ
Yes you are great mind.
Nimma yochane sari ide.
Bharata samajika anistakke ivare karana.
Kaamale kannige yella haladine
Nimmanha manu vadigalge dikkra illi jathi vihaya yake jathi vyavasthe yannu madiddu ondu vargada janaru indigu ee anista bittu hoglla melvargadavaru thamma uliyuvikegagi madi konda anusta paddathi idu
Evanu dodda kalla evanu hogi,kathegala munde helu,
ಮೂಲಭೂತವಾದಿ ಇವರು
I READ ORIGINAL MANUSMRITI AND FOUND MANY INHUMAN VERSUS ALL SHOULD READ. TELL ME ABOUT AMBEDKAR AND OSHO ON MANUSMRITI. READ PROPERLY PLEASE DONT HIDE DARK SIDE. SIR, GAURISH AKKI KINDLY READ IT FULLY AND COME TO SOME CORRECT CONCLUSION THEN MAKE AN INTERVIEW. I READ IT AND FOUND BOTH FACE OF THIS BOOK. ONE IS BRIGHT AND OTHER ONE IS REALLY DARK.
That's what we have told
There are many inhuman practices in it which have mentioned in the interview