Sir, please sahaya maadi, nam nayige red color gulle barthave matthe ogthave matthe barthave... idak endru suggestions kodi... Please.. nanu igagle bere bere food change maadi try madidini Sir, aadru avu matthe bathave ogthave... help me sir... I'm waiting for ur replies....
ನಾಯಿ active ಇದ್ದು, ಆಹಾರ ವಿಹಾರ ಸರಿ ಇದ್ದರೆ ಸಮಸ್ಯೆ ಇಲ್ಲ.ನಾಯಿ , ವಾಂತಿ ಬೇಧಿ, ಆಲಸ್ಯ, ಆಹಾರ ಸೇವಿಸದಿರುವುದು ಸೇರಿದಂತೆ ಇತರೆ ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರಿಗೆ ತೋರಿಸಿ.
ಬೇರೆ ನಾಯಿ ಜೊತೆಗೆ ಬೆರೆಯೋಕೆ ಬಿಡಬೇಡಿ, ಕಾಲಕಾಲಕ್ಕೆ ಲಸಿಕೆ ಹಾಕಿಸಿ, ಅಕಸ್ಮಾತ್ತಾಗಿ ಕಚ್ಚಿದರೂ ಸಹ ನಾವು ಲಸಿಕೆ ಪಡೆಯುವುದು ಸೂಕ್ತ. ಹಾಗಾಗಿ ಮಕ್ಕಳು ನಾಯಿ ಕೈಯಿಂದ ಕಚ್ಚಿಸಿಕೊಳ್ಳುವುದು ಪರಚಿಸಿಕೊಳ್ಳದಂತೆ ನೋಡಿಕೊಳ್ಳಿ.
ಸರ್ ನಿಮಗೆ ನಮಸ್ಕಾರಗಳು ನನ್ನ ಹತ್ತಿರ ಎರಡು ವರ್ಷದ ರೊಟ್ವೀಲರ್( bunty) ನಾಯಿ ಇದೆ ಅದು ತುಂಬಾ ಆಕ್ಟಿವ್ ಆಗಿ ಆರೋಗ್ಯವಾಗಿ ಇದೆ ಆದರೆ ಅದು ಕೆಲವರನ್ನು ನೋಡಿ ಬೊಗಳುತ್ತದೆ ಮತ್ತೆ ಇನ್ನು ಕೆಲವರು ಬಂದರೆ ಬೊಗಳುವುದಿಲ್ಲ ಅವನು ಬೊಗಳುವ ಹಾಗೆ ಮಾಡಬೇಕು ಹಾಗೆಯೇ ಅವನನ್ನು ಸ್ವಲ್ಪಮಟ್ಟಿಗೆ ಅಗ್ರೆಸಿವ್ ಮಾಡಬೇಕು ಅಂದುಕೊಂಡಿದ್ದೇನೆ ದಯವಿಟ್ಟು ಅದರ ಬಗ್ಗೆ ತಿಳಿಸಿಕೊಡಿ,
ನೀವು ನಾನು ಹೇಳಿದ ಕ್ರಮವನ್ನು ಸರಿಯಾಗಿ ಪಾಲಿಸಿಲ್ಲ ಎನಿಸುತ್ತೆ. ನೀವು ಸರಿಯಾಗಿ ಪಾಲಿಸಿದಾಗ್ಯೂ ನಾಯಿ ಗಾರ್ಡಿಂಗ್ ಮಾಡಿಲ್ಲ ಎಂದರೆ ಅದು ನಾಯಿಯ ವೈಯಕ್ತಿಕ ಮನೋಭಾವ ಆಗಿರುತ್ತದೆ.ಕೆಲವು ನಾಯಿಗಳು ಆ ರೀತಿ ಇರುತ್ತವೆ. ಅದಕ್ಕೆ ಏನೂ ಮಾಡಲು ಬಾರದು.
@@virupakshabellary7674 ನನ್ನ ಪ್ರೀತಿಯ ನಾಯಿ ( bunty ) ನಾನು ಹೇಳಿದ ಎಲ್ಲಾ ಮಾತುಗಳನ್ನು ಚಾಚೂತಪ್ಪದೆ ಕೇಳುತ್ತದೆ ಆದರೆ ನನ್ನನ್ನು ಯಾರಾದರೂ ಮುಟ್ಟಿದರೆ ಹೊಡೆಯಲು ಬಂದರೆ ಕೋಪಗೊಂಡು ಕಚ್ಚಲು ಹೋಗುತ್ತಾನೆ ಆದರೆ ಮನೆಯ ಒಳಗೆ ತುಂಬಾ ಮೃದು ಸ್ವಭಾವದವನು ಅವರ ತಂದೆ ತಾಯಿ ಬ್ಲಡ್ ಲೈನ್ ತುಂಬಾ ಚೆನ್ನಾಗಿದೆ ಅವನ ತಾಯಿ ತುಂಬಾ ಅಗ್ರೆಸಿವ್ ನಾನು ಏನು ಮಾಡಲಿ
Your mind is full of negative thinks I want to know e vedio dalli estondu badkotha dog na sakodu sari alla antha bere LECHARRER kodthiralla matte estondu karchu agutte anthiralla nim makligu edukintha karchu agutte alva munde nim maklu nimna nodkole thare antha en guarantee alva yavdu upayoga agalvalla matte enikke sakthira matte enikke mudmadthira indu vishaya thilkoli manushyarigintha dog gale ondu pattu jasti nanna abhiprayada prakara e vedio nodudmele nivu dog related vedios madodu ☹️
ಮೊದಲು ಹೇಳುವ ವಿಷಯವನ್ನು ಅರ್ಥ ಮಾಡಿಕೊಳ್ಳಿ ಆಮೇಲೆ ನಾನು ನೆಗಟಿವ್ ಥಿಂಕ್ ಮಾಡಿದ್ದೆನೋ , ಪಾಸಿಟಿವ್ ಥಿಂಕ್ ಮಾಡಿದ್ದೇನೋ ಎಂದು ಅರ್ಥ ವಾಗುತ್ತದೆ. ಮಕ್ಕಳನ್ನು ಪಾಲನೆ ಮಾಡುವುದು ಕರ್ತವ್ಯ. ನಾಯಿ ಸಾಕುವುದು ಅನಿವಾರ್ಯ ಮತ್ತು ಕರ್ತವ್ಯ ಎನಿಸಿಕೊಳ್ಳುವುದಿಲ್ಲ.
ಅರ್ಥಪೂರ್ಣ ವಾದ ಮಾತುಗಳು....
Very informative..
ನಮಸ್ತೆ ಸರ್ ನೀವು ಹೇಳಿದ ಮಾತು 💯 ಕ್ಕೆ 💯 ಸತ್ಯ ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ ❤️❤️
Sir ..tumba sariyagi helidri.. nimge tumba tnx.. first time nayi ಸಾಕುವವರು.. ಈ video nodale beku...
ಅರ್ಥ ಗರ್ಭಿತವಾದ ಪ್ರಶ್ನೆಗಳನ್ನು ಕೇಳಿ, ಅವುಗಳಿಗೆ ಉತ್ತರಗಳನ್ನು ಹೇಳಿದ್ದೀರಿ ನಿಮಗೆ ಅನಂತ ಅನಂತ ದನ್ಯವಾದಗಳು ಸರ್.
ಧನ್ಯವಾದಗಳು
Excellent information 100% heart touching words you spoke. God bless
ಅರ್ಥಪೂರ್ಣವಾದ ಮಾತುಗಳು 👍🙏
ಈಗಿರುವ ವಾಸ್ತವವನ್ನು ಚೆನ್ನಾಗಿ ಹೇಳಿದ್ದೀರ ಸರ್ usefull video 👌🙏
Very useful information virupakshanna
Awesome ❤️❤️❤️
Your right sir I like your all video's
Sir street dog sakbodhalla
Sir nayiyu urine maduvaga blood bandare adar symptoms yenu ? Andarinda nayige thondare ideye?
ಆ ರೀತಿ ಬರಬಾರದು. ಕೂಡಲೇ ವೈದ್ಯರಿಗೆ ತೋರಿಸಿ.
Olle information brother
ಸರಿಯಾಗಿ ಹೇಳಿದಿರಿ ಸರ್ ತುಂಬಾ ಧನ್ಯವಾದಗಳು ನಿಮಗೆ 👍👍🙏🙏
Good explanation
Sir, please sahaya maadi, nam nayige red color gulle barthave matthe ogthave matthe barthave... idak endru suggestions kodi... Please.. nanu igagle bere bere food change maadi try madidini Sir, aadru avu matthe bathave ogthave... help me sir... I'm waiting for ur replies....
ಡಾಕ್ಟರ್ ಏನಂದ್ರು ?
Laberdar my fevret
Very informative sir
Good information sir
Hi sir namma lab puppy 45 days agide neeru jasti kudiyutte enadru problem sir active tumba chenagide
ನಾಯಿ active ಇದ್ದು, ಆಹಾರ ವಿಹಾರ ಸರಿ ಇದ್ದರೆ ಸಮಸ್ಯೆ ಇಲ್ಲ.ನಾಯಿ , ವಾಂತಿ ಬೇಧಿ, ಆಲಸ್ಯ, ಆಹಾರ ಸೇವಿಸದಿರುವುದು ಸೇರಿದಂತೆ ಇತರೆ ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರಿಗೆ ತೋರಿಸಿ.
Super sir 🙏🙏🙏
Nice video sir
Really good video
Nice sir 👌
ಸೂಪರ್ ಸರ್ 🙏🙏👌👌👌👌👌🙏🙏
ಏನ್ ಹೇಳುದ್ರಿ ಸರ್ ಅರ್ಥಗರ್ಭಿತ ವಿಷಯಗಳು🙏🙏
Nai manege yava dina thandare olledu
Rathri 12:00 thanni😂😂
ನಾನು ಕೇವಲ ಇಂಡಿಯನ್ spitz ತಳಿ ನಾಯಿಗಳನ್ನ ಮಾತ್ರ ಇಷ್ಟ ಪಡೋದು,, indian spitz ಬಗ್ಗೆ ವಿಡಿಯೋ ಮಾಡಿ ಒಮ್ಮೆ
Sir mudhol hound leg bending problemge
Parihara Tilsi plz
+91 90086 58897
Venkanna Mudhol breeder
ಇವರ ಬಳಿ ನನ್ನ ಹೆಸರು ಹೇಳಿ. ವಿಚಾರಿಸಿ. ಸವಿವರವಾಗಿ ಹೇಳ್ತಾರೆ
Dhanyavadagalu sir
@@virupakshabellary7674 Sir idara kuritu ondu video madudre yallarigu anukula agabahodu .
Yochane madi teermana tagolli .
Edu nanna korike horetagi vottaya alla.
Dhanyavadagalu
@@harijithngowdabhagya7419 , ಈ ವಿಡಿಯೋ ನೋಡಿ.
ruclips.net/video/kfBHAupJth0/видео.html
@@virupakshabellary7674 Thank you anna
🙏🙏🙏
Sir in matting time alli handling video madi sir plz
ಈಗ ನಾನು pugdog ಸಾಕಿದೀನಿ, nan maklige eshta antha but diseases baruthe andralla baya agtidhe sir
ಬೇರೆ ನಾಯಿ ಜೊತೆಗೆ ಬೆರೆಯೋಕೆ ಬಿಡಬೇಡಿ, ಕಾಲಕಾಲಕ್ಕೆ ಲಸಿಕೆ ಹಾಕಿಸಿ, ಅಕಸ್ಮಾತ್ತಾಗಿ ಕಚ್ಚಿದರೂ ಸಹ ನಾವು ಲಸಿಕೆ ಪಡೆಯುವುದು ಸೂಕ್ತ. ಹಾಗಾಗಿ ಮಕ್ಕಳು ನಾಯಿ ಕೈಯಿಂದ ಕಚ್ಚಿಸಿಕೊಳ್ಳುವುದು ಪರಚಿಸಿಕೊಳ್ಳದಂತೆ ನೋಡಿಕೊಳ್ಳಿ.
Super sar
Sir dog training course where it is in bangalore
Sir matting time alli matting handling video
ಸರ್ ನಿಮಗೆ ನಮಸ್ಕಾರಗಳು
ನನ್ನ ಹತ್ತಿರ ಎರಡು ವರ್ಷದ ರೊಟ್ವೀಲರ್( bunty) ನಾಯಿ ಇದೆ ಅದು ತುಂಬಾ ಆಕ್ಟಿವ್ ಆಗಿ ಆರೋಗ್ಯವಾಗಿ ಇದೆ ಆದರೆ ಅದು ಕೆಲವರನ್ನು ನೋಡಿ ಬೊಗಳುತ್ತದೆ ಮತ್ತೆ ಇನ್ನು ಕೆಲವರು ಬಂದರೆ ಬೊಗಳುವುದಿಲ್ಲ ಅವನು ಬೊಗಳುವ ಹಾಗೆ ಮಾಡಬೇಕು ಹಾಗೆಯೇ ಅವನನ್ನು ಸ್ವಲ್ಪಮಟ್ಟಿಗೆ ಅಗ್ರೆಸಿವ್ ಮಾಡಬೇಕು ಅಂದುಕೊಂಡಿದ್ದೇನೆ ದಯವಿಟ್ಟು ಅದರ ಬಗ್ಗೆ ತಿಳಿಸಿಕೊಡಿ,
ruclips.net/video/J61fhCvQtxM/видео.html
ಇದನ್ನು ನೋಡಿದ್ದೇನೆ ಆದರೆ ಇದರಿಂದ ನನಗೆ ಯಾವುದೇ ತರಹದ ರಿಸಲ್ಟ್ ಸಿಕ್ಕಿಲ್ಲ
ನೀವು ನಾನು ಹೇಳಿದ ಕ್ರಮವನ್ನು ಸರಿಯಾಗಿ ಪಾಲಿಸಿಲ್ಲ ಎನಿಸುತ್ತೆ.
ನೀವು ಸರಿಯಾಗಿ ಪಾಲಿಸಿದಾಗ್ಯೂ ನಾಯಿ ಗಾರ್ಡಿಂಗ್ ಮಾಡಿಲ್ಲ ಎಂದರೆ ಅದು ನಾಯಿಯ ವೈಯಕ್ತಿಕ ಮನೋಭಾವ ಆಗಿರುತ್ತದೆ.ಕೆಲವು ನಾಯಿಗಳು ಆ ರೀತಿ ಇರುತ್ತವೆ. ಅದಕ್ಕೆ ಏನೂ ಮಾಡಲು ಬಾರದು.
ನಿಮಗೆ ಅಭ್ಯಂತರ ಇಲ್ಲ ಅಂದರೆ ಬಂದು ಟ್ರೈನ್ ಮಾಡುವುದು
@@virupakshabellary7674 ನನ್ನ ಪ್ರೀತಿಯ ನಾಯಿ ( bunty ) ನಾನು ಹೇಳಿದ ಎಲ್ಲಾ ಮಾತುಗಳನ್ನು ಚಾಚೂತಪ್ಪದೆ ಕೇಳುತ್ತದೆ ಆದರೆ ನನ್ನನ್ನು ಯಾರಾದರೂ ಮುಟ್ಟಿದರೆ ಹೊಡೆಯಲು ಬಂದರೆ ಕೋಪಗೊಂಡು ಕಚ್ಚಲು ಹೋಗುತ್ತಾನೆ ಆದರೆ ಮನೆಯ ಒಳಗೆ ತುಂಬಾ ಮೃದು ಸ್ವಭಾವದವನು ಅವರ ತಂದೆ ತಾಯಿ ಬ್ಲಡ್ ಲೈನ್ ತುಂಬಾ ಚೆನ್ನಾಗಿದೆ ಅವನ ತಾಯಿ ತುಂಬಾ ಅಗ್ರೆಸಿವ್ ನಾನು ಏನು ಮಾಡಲಿ
Can dog sleep with person
Supper
Kendriya Kendriya karinaal
Bere Manushyaranna nodi nayi bogloke enu madabeku sir bereyavara jothe thumba clos agi iratte idanna thappisalu enu madabeku sir plise heli
ruclips.net/video/J61fhCvQtxM/видео.html
ruclips.net/video/J61fhCvQtxM/видео.html
Super sir
1st watched
👌👍🙏🌹
Sir rottweiler mari thandidini adra food heg sir.2month mari
ruclips.net/video/G4ThNzO-tb8/видео.html
Yes
ನಿಜವಾದ ಮಾತು ಸರ್
Sir plz do about doberman heavy bone and low bone
Make video sir
Single bone , double bone ಬಗ್ಗೆ ಅದಾಗಲೇ ವಿಡಿಯೋ ಮಾಡಿರುವೆ ಒಂದು ಬಾರಿ ಹಳೆ ವಿಡಿಯೋ ಚೆಕ್ ಮಾಡಿ.
Nice
Sir grate dane diat kuritu vidio madi plese 🙏🙏🙏🙏
Howdu sir
Brother we want one labrod dog how it's rate
Nim prakara nai sakabarada
ಸಾಕಬಾರದು ಎಂದಲ್ಲ, ಅವಶ್ಯಕತೆ ಮತ್ತು ಅದರ ಕೊನೆಗಳಿಗೆಯವರೆಗೂ ಅದರ ಕಾಳಜಿ ಮಾಡುವ ಸಹನೆ ಇದ್ದರೆ ಮಾತ್ರ ಸಾಕಬೇಕು.
Sir hw to identify single bone and double bone in dogs
ruclips.net/video/GfiB1_ALhCE/видео.html
@@virupakshabellary7674 Tqq sir
Sir nim phone number kodi ,naanu ondu golden retriever Can I buy it please tell sir
Sir nan Doberman hipdisplacia inda suffer agta ide 12 months old yen madodu heli sir.
ನನಗೆ ವೈದ್ಯಕೀಯ ಸಂಗತಿಗಳ ಬಗ್ಗೆ ಅಷ್ಟೊಂದು ಅರಿವಿಲ್ಲ. ಕ್ಷಮೆ ಇರಲಿ. ಹೆಚ್ಚಿನ ಚಿಕಿತ್ಸೆ ಅಗತ್ಯ ವಿದ್ದರೆ ಬೆಂಗಳೂರಿನ ಹೆಬ್ಬಾಳ ದಲ್ಲಿ ತೋರಿಸಿ.
nimkade rottweiler puppies idena
ಸರ್ ನೈಸ್ ವಿಡಿಯೋ
ನಾನು ಮೊದಲ ಬಾರಿ ನಾಯಿ ಸಾಕಬೇಕೆಂದು ಅಂದುಕೊಂಡಿದ್ದೇನೆ ಯಾವ ಗಾರ್ಡ್ ಡಾಗ್ ಉತ್ತಮ ಸಾರ್
Doberman is good for gaurding
Thanks sir
And your channel also
👌👌
Sir nayi niyathina prani sir animal crulity is wrong
😡😡😡😡😡
Dog nan jivaa sir
I am so angry with this video 😈🤬😡😠
ಕಾರಣ !!!???
Your mind is full of negative thinks I want to know e vedio dalli estondu badkotha dog na sakodu sari alla antha bere LECHARRER kodthiralla matte estondu karchu agutte anthiralla nim makligu edukintha karchu agutte alva munde nim maklu nimna nodkole thare antha en guarantee alva yavdu upayoga agalvalla matte enikke sakthira matte enikke mudmadthira indu vishaya thilkoli manushyarigintha dog gale ondu pattu jasti nanna abhiprayada prakara e vedio nodudmele nivu dog related vedios madodu ☹️
ಮೊದಲು ಹೇಳುವ ವಿಷಯವನ್ನು ಅರ್ಥ ಮಾಡಿಕೊಳ್ಳಿ ಆಮೇಲೆ ನಾನು ನೆಗಟಿವ್ ಥಿಂಕ್ ಮಾಡಿದ್ದೆನೋ , ಪಾಸಿಟಿವ್ ಥಿಂಕ್ ಮಾಡಿದ್ದೇನೋ ಎಂದು ಅರ್ಥ ವಾಗುತ್ತದೆ. ಮಕ್ಕಳನ್ನು ಪಾಲನೆ ಮಾಡುವುದು ಕರ್ತವ್ಯ. ನಾಯಿ ಸಾಕುವುದು ಅನಿವಾರ್ಯ ಮತ್ತು ಕರ್ತವ್ಯ ಎನಿಸಿಕೊಳ್ಳುವುದಿಲ್ಲ.
Sir i know about this vedio because u don't like animals
Please don't these types of videos this video kills dog lovers
S we need dogs
Super sir 🙏
Super
👌
Super
Super
Thanks