HOME TOUR-"ನಟಿ ಲೀಲಾವತಿ ಬೆಡ್ ರೂಮ್ ಒಳಗೆ ನೋಡಿ ಸ್ಪೋಟಕ ಸತ್ಯ!"-E02-M Leelavati-Vinod Raj-Kalamadhyama

Поделиться
HTML-код
  • Опубликовано: 27 ноя 2024

Комментарии •

  • @rajeevmb5757
    @rajeevmb5757 3 дня назад +117

    ಯಾರಿಗೂ ಮೋಸ ಮಾಡದ ಜೀವ ವಿನೋದ್ ರಾಜ್ ಸರ್ ಅವರಿಗೆ ಆಭಗವಂತನು ಅವರಿಗೆ ಒಳ್ಳೆಯ ಆಯುರಾರೋಗ್ಯ, ಆಯಸ್ಸು ಮತ್ತು ಸಕಲ ಇಷ್ಟಾರ್ಥಗಳು ನೆರವೇರಲೆಂದು ಹಾರೈಸುತ್ತೇನೆ 💐💐❤️❤️🙏🏻🙏🏻

    • @pks7927
      @pks7927 3 дня назад

      ನಿನ್ ಅಪ್ಪ ಮಹಾಲಿಂಗ ಭಾಗವತ್ ಅಂತ ಚೆನ್ನಾಗಿ ಗೊತ್ತು.. ನಿನಗೆ 17 ವರ್ಷ ಆದಾಗ ನಿನ್ ಅಪ್ಪ ಸತ್ತ.. ನಿನ್ SSLC ಮಾರ್ಕ್ಸ್ ಕಾರ್ಡ್ ನಲ್ಲಿ ತಂದೆ ಹೆಸರು ಮಹಾಲಿಂಗ ಅಂತಾನೆ ಇದೆ... ಕೇವಲ ಸಿನೆಮಾ ಜೀವನಕ್ಕಾಗಿ ನಾಟಕ ಮಾಡುತ್ತಾ ರಾಜ್ ಕುಮಾರ್ ಹೆಸರಿಗೆ ಕಳಂಕ ತಂದವರು ನೀವು.. ಸುಬ್ಬಯ್ಯ ನಾಯ್ಡು ನಾಟಕ ಕಂಪನಿಯಲ್ಲಿದ್ದವರೆ ನಿನ್ ತಂದೆ ನಿನ್ ಅಮ್ಮನ ಗಂಡ ಮಹಾಲಿಂಗ ಭಾಗವತ್ ಅಂತ ಹೇಳಿದ್ದಾರೆ.. ಸುಬ್ಬಯ್ಯ ನಾಯ್ಡು ಮಗಳು ಅಂದರೆ ಸೃಜನ ಲೋಕೇಶ್ ನ ಅತ್ತೆ ತನ್ನ ಆತ್ಮ ಚರಿತ್ರೆಯಲ್ಲಿ ಲೀಲಾವತಿ ಮತ್ತು ಮಹಾಲಿಂಗ ಭಾಗವತ್ ಸಂಬಂಧದ ಬಗ್ಗೆ ವಿವರಿಸಿದ್ದಾರೆ.. ಇಷ್ಟು ದಿನ ಕನ್ನಡಿಗರಿಗೆ ಯಾಮಾರಿಸಿ ಸಿಂಪತಿ ಪಡೆಡಿದ್ದೀರಾ..! ಸಾಲದಕ್ಕೆ ಇಲ್ಲಿಯ ವರೆಗೂ ನಿನಗೆ ಮದುವೆ ಆಗಿಲ್ಲ ಎಂಬ ಸುಳ್ಳು ಕೂಡ ಬಯಲಾಗಿದೆ.. ಇನ್ನಾದರೂ ಸುಳ್ಳು ವಂಚನೆ ಬಿಟ್ಟು ಸತ್ಯದಿಂದ ಬದುಕಿ..

  • @shivagangapattanshetti781
    @shivagangapattanshetti781 3 дня назад +90

    ಮಾತು ಮಾತುಗಳಲ್ಲಿ ಅಮ್ಮ ಅಮ್ಮ ಅಂತಾರೆ ನಮ್ಮ ವಿನೋದ್ ರಾಜ್ ಅವರು. ಎಂಥಾ ಪುಣ್ಯವಂತೆ ಲೀಲಾವತಿ ಅಮ್ಮ. 🙏

    • @Rmanjesharmanjesha
      @Rmanjesharmanjesha 3 дня назад

      100 ಕೋಟಿ ಆಸ್ತಿ ನಮ್ಮ ಅಮ್ಮ ನಿಮ್ಮ ಅಮ್ಮ ಮಾಡಿಟ್ಟಿದ್ದಿದ್ದರೇ ನಾವು ಸೆಕೆಂಡ್ ಸೆಕೆಂಡ್ ಗೂ ಅಮ್ಮ ಅಮ್ಮ ಅಂತ ಜಪ ಮಾಡುತ್ತಿದ್ವಿ, ಅಲ್ಲವ ಸರ್

    • @pks7927
      @pks7927 3 дня назад

      ನಿನ್ ಅಪ್ಪ ಮಹಾಲಿಂಗ ಭಾಗವತ್ ಅಂತ ಚೆನ್ನಾಗಿ ಗೊತ್ತು.. ನಿನಗೆ 17 ವರ್ಷ ಆದಾಗ ನಿನ್ ಅಪ್ಪ ಸತ್ತ.. ನಿನ್ SSLC ಮಾರ್ಕ್ಸ್ ಕಾರ್ಡ್ ನಲ್ಲಿ ತಂದೆ ಹೆಸರು ಮಹಾಲಿಂಗ ಅಂತಾನೆ ಇದೆ... ಕೇವಲ ಸಿನೆಮಾ ಜೀವನಕ್ಕಾಗಿ ನಾಟಕ ಮಾಡುತ್ತಾ ರಾಜ್ ಕುಮಾರ್ ಹೆಸರಿಗೆ ಕಳಂಕ ತಂದವರು ನೀವು.. ಸುಬ್ಬಯ್ಯ ನಾಯ್ಡು ನಾಟಕ ಕಂಪನಿಯಲ್ಲಿದ್ದವರೆ ನಿನ್ ತಂದೆ ನಿನ್ ಅಮ್ಮನ ಗಂಡ ಮಹಾಲಿಂಗ ಭಾಗವತ್ ಅಂತ ಹೇಳಿದ್ದಾರೆ.. ಸುಬ್ಬಯ್ಯ ನಾಯ್ಡು ಮಗಳು ಅಂದರೆ ಸೃಜನ ಲೋಕೇಶ್ ನ ಅತ್ತೆ ತನ್ನ ಆತ್ಮ ಚರಿತ್ರೆಯಲ್ಲಿ ಲೀಲಾವತಿ ಮತ್ತು ಮಹಾಲಿಂಗ ಭಾಗವತ್ ಸಂಬಂಧದ ಬಗ್ಗೆ ವಿವರಿಸಿದ್ದಾರೆ.. ಇಷ್ಟು ದಿನ ಕನ್ನಡಿಗರಿಗೆ ಯಾಮಾರಿಸಿ ಸಿಂಪತಿ ಪಡೆಡಿದ್ದೀರಾ..! ಸಾಲದಕ್ಕೆ ಇಲ್ಲಿಯ ವರೆಗೂ ನಿನಗೆ ಮದುವೆ ಆಗಿಲ್ಲ ಎಂಬ ಸುಳ್ಳು ಕೂಡ ಬಯಲಾಗಿದೆ.. ಇನ್ನಾದರೂ ಸುಳ್ಳು ವಂಚನೆ ಬಿಟ್ಟು ಸತ್ಯದಿಂದ ಬದುಕಿ..

  • @basvarajbasvaraj9359
    @basvarajbasvaraj9359 3 дня назад +71

    ಮೃದುವಾದ ಸ್ವಭಾವ ವಿನೋದ್ ರಾಜ್ ಸರ್ ಒಳ್ಳೆ ತಾಯಿ ಲೀಲಾವತಿ ಅಮ್ಮ ❤

  • @natarajshivamurhty8386
    @natarajshivamurhty8386 2 дня назад +24

    ನಮ್ಮ ಜನ ವಿನೋದ್ ರಾಜ್ ಮಾಡುತ್ತಿರುವ ದಾನ ಧರ್ಮ ಬಗ್ಗೆ ಸ್ವಲ್ಪ ಕೂಡ ಯೆಚಿಸದೆ. ಬರೀ ಅವರ ಮೂಲ ಹುಡುಕೋದು ನೋಡಿದರೆ ಅಸಯ್ಯ ಆಗುತ್ತೆ.

  • @nagarathnammamn7981
    @nagarathnammamn7981 3 дня назад +41

    ತುಂಬಾ ಒಳ್ಳೆ ಜೀವನ ನೆಡಿಸಿರುವ ವಿನೋದ್ ಸರ್

  • @lakshmanlakki7531
    @lakshmanlakki7531 3 дня назад +75

    ಅಹಂಕಾರ ಇಲ್ಲದ ಅಪರೂಪದ ವ್ಯಕ್ತಿ ❤❤

    • @pks7927
      @pks7927 3 дня назад

      ನಿನ್ ಅಪ್ಪ ಮಹಾಲಿಂಗ ಭಾಗವತ್ ಅಂತ ಚೆನ್ನಾಗಿ ಗೊತ್ತು.. ನಿನಗೆ 17 ವರ್ಷ ಆದಾಗ ನಿನ್ ಅಪ್ಪ ಸತ್ತ.. ನಿನ್ SSLC ಮಾರ್ಕ್ಸ್ ಕಾರ್ಡ್ ನಲ್ಲಿ ತಂದೆ ಹೆಸರು ಮಹಾಲಿಂಗ ಅಂತಾನೆ ಇದೆ... ಕೇವಲ ಸಿನೆಮಾ ಜೀವನಕ್ಕಾಗಿ ನಾಟಕ ಮಾಡುತ್ತಾ ರಾಜ್ ಕುಮಾರ್ ಹೆಸರಿಗೆ ಕಳಂಕ ತಂದವರು ನೀವು.. ಸುಬ್ಬಯ್ಯ ನಾಯ್ಡು ನಾಟಕ ಕಂಪನಿಯಲ್ಲಿದ್ದವರೆ ನಿನ್ ತಂದೆ ನಿನ್ ಅಮ್ಮನ ಗಂಡ ಮಹಾಲಿಂಗ ಭಾಗವತ್ ಅಂತ ಹೇಳಿದ್ದಾರೆ.. ಸುಬ್ಬಯ್ಯ ನಾಯ್ಡು ಮಗಳು ಅಂದರೆ ಸೃಜನ ಲೋಕೇಶ್ ನ ಅತ್ತೆ ತನ್ನ ಆತ್ಮ ಚರಿತ್ರೆಯಲ್ಲಿ ಲೀಲಾವತಿ ಮತ್ತು ಮಹಾಲಿಂಗ ಭಾಗವತ್ ಸಂಬಂಧದ ಬಗ್ಗೆ ವಿವರಿಸಿದ್ದಾರೆ.. ಇಷ್ಟು ದಿನ ಕನ್ನಡಿಗರಿಗೆ ಯಾಮಾರಿಸಿ ಸಿಂಪತಿ ಪಡೆಡಿದ್ದೀರಾ..! ಸಾಲದಕ್ಕೆ ಇಲ್ಲಿಯ ವರೆಗೂ ನಿನಗೆ ಮದುವೆ ಆಗಿಲ್ಲ ಎಂಬ ಸುಳ್ಳು ಕೂಡ ಬಯಲಾಗಿದೆ.. ಇನ್ನಾದರೂ ಸುಳ್ಳು ವಂಚನೆ ಬಿಟ್ಟು ಸತ್ಯದಿಂದ ಬದುಕಿ..

  • @mysnews3723
    @mysnews3723 3 дня назад +47

    ಸರ್ ನಿಮ್ಮಂಥ ಮನಸ್ಥಿತಿ ನಮ್ಮ ಭ್ರಷ್ಟ ರಾಜಕಾರಣಿಗಳಿಗೆ ಬಂದ್ರೆ ರಾಜ್ಯ ಉದ್ದಾರವಾಗುತ್ತೆ🤗😇🤗

    • @gcraghunatharaghu9168
      @gcraghunatharaghu9168 3 дня назад

      ಏನು ಕಥೆ ನಿಮ್ಮದು? ಬಹಳಜನ ಭ್ರಷ್ಟರಾದಮೇಲೆ ರಾಜಕಾರಿಣಿ ಆಗುವುದು /ಆಗಿರುವುದು😊.

  • @rashmi60087
    @rashmi60087 День назад +6

    what a head line..ಈ ನೀಚ ಕಾರ್ಯದ ಹಣ ಬೇಕೇ..ಆತ್ಮ ತ್ರೃಪ್ತಿ ಇರುತ್ತಾ!!!

  • @jayendrakannadiga4672
    @jayendrakannadiga4672 3 дня назад +45

    ಮುಗ್ಧ ಹೃದಯಕ್ಕೆ ನನ್ನ ನಮಸ್ಕಾರಗಳು ವಿನೋದ್ ರಾಜ್ ಸರ್ 🙏🙏🙏🙏

  • @kusumagb9258
    @kusumagb9258 3 дня назад +227

    ಪರಮ್ ಅವರೇ ನಿಮಗ್ಯಾಕೆ trp ಚಿಂತೆ... ಹೆಡ್ಲೈನ್ ಹೀಗೆ ಹಾಕಿದ್ರೆ ಉತ್ತರ ನೀವು ಕೊಟ್ರ?? ನಿಮಗೆ ಇಷ್ಟು ಆಸಕ್ತಿ. ನೋಡುವರಿಗೆ ಅಷ್ಟು ಇಲ್ಲ. ಹಾಕಿದ್ರೆ, ಹೇಳಿದ್ರೆ ಕೇಳ್ತಾರೆ ಅಷ್ಟೇ

    • @Shuchi-lq5yx
      @Shuchi-lq5yx 3 дня назад +19

      Nice tag line param sir don't care for saddist comments

    • @SidduKuri-wf4bz
      @SidduKuri-wf4bz 3 дня назад +5

      ​@@Shuchi-lq5yxSuchi he is correct comment

    • @anitharani4643
      @anitharani4643 3 дня назад

      😅​@@Shuchi-lq5yx

    • @vidhvath_7463
      @vidhvath_7463 2 дня назад +13

      Yes true sir, Param sir head lines baribekaadre svalpa echarike irbeku..,

    • @sharanusimpi9222
      @sharanusimpi9222 2 дня назад +5

      ಕರೆಕ್ಟ್ ❤

  • @chandupyari
    @chandupyari 3 дня назад +135

    ಒಬ್ಬರ ತಂಟೆಗೆ ಹೋಗದ ಜೀವಗಳು ❤🙏

    • @anuvasantha
      @anuvasantha 3 дня назад +19

      ರಾಜ್ ಕುಮಾರ್ ಮನೆ ಕಾಡುವ ಭೂತಗಳು 😠😠

    • @Pgk-qq1bm
      @Pgk-qq1bm 3 дня назад +3

      Who is leelavati husband..?​@@anuvasantha

    • @pks7927
      @pks7927 3 дня назад

      ​@@anuvasantha, ರಾಜ್ ಕುಮಾರ್ ಹೆಸರಿಗೆ ಕಳಂಕ ತಂದವರು ಈ ನಾಟಕದ ತಾಯಿ ಮಗ.. ಇವನ ತಂದೆ ಮಹಾಲಿಂಗ ಭಾಗವತ್

    • @lillychillipilli
      @lillychillipilli 3 дня назад +9

      ​@@Pgk-qq1bm Mahalinga Bhagavatar.

    • @adinarayanamurthy1638
      @adinarayanamurthy1638 2 дня назад +5

      Three people willan to Rajkumar, kuduka ravi belagera, dwarikesh,, leelavathi, absorb photo Rajkumar and baby face is small and leeavathi face is big two photos joined, if it is true like it message

  • @divyanadig1925
    @divyanadig1925 3 дня назад +14

    Vinod raj avaru yestu simple jeevan madatiddarappaa ..ondu kattige chinnad chain sahita Ella ..astondu srimantharadru saralatene jeevana ..great ..

  • @Siri-b91
    @Siri-b91 3 дня назад +6

    Chiranmayigalu e Amma maga obbarigu kasta kodalilla.banda sankatagakannella e ebbare undu summaadaru.🥰 Great vinod sir and leelavathi amma❤

  • @SharanegoudaGunjalli
    @SharanegoudaGunjalli 3 дня назад +19

    ನಿಮ್ಮ ನಿರ್ಮಲ ಮನಸ್ಸು ನನಗೆ ಇಲ್ಲವಲ್ಲಾ ಅನ್ನುವ ಅಸೂಯೆ ಇದೆ.

  • @arpithashine1803
    @arpithashine1803 3 дня назад +40

    ನಾನು ಯಾರು ಅನ್ನೋದಕ್ಕಿಂತ ನಾನು ಏನು, ಏನ್ ಮಾಡ್ತಿದೀನಿ ಅನ್ನೋದು ಮುಖ್ಯ.

    • @malateshm9043
      @malateshm9043 3 дня назад +2

      ನಿಜ ❤

    • @divbonddivbond
      @divbonddivbond 19 часов назад

      ತಂದೆಯ ಹೆಸರನ್ನೇ ಮರೆಮಾಚುವ ಮಗ ಸಮಾಜಕ್ಕೆ ಸರಿ ಹೊಂದುವವನಲ್ಲ. ಐಟಿ ಎಲ್ಲಾ ನಾಟಕ

  • @rosy_ranirani4865
    @rosy_ranirani4865 3 дня назад +10

    Vinod Raj ..is very fond of his mother .A rare quality specially in present generation .Lucky Amma Leelavathi .

  • @Thejaswini-y5c
    @Thejaswini-y5c 3 дня назад +42

    ಅಮ್ಮ ಅನ್ನೋದು ಸತ್ಯ ಅಪ್ಪ ಅನ್ನೋದು ತಂದೆ ಅನ್ನೋದು ನಂಬಿಕೆ ಆದ್ರೆ ಈ ಮಗ ಯಾರ್ ಮಗು ಅಂತ ಅಮ್ಮನಿಗೆ ಮಾತ್ರ ಗೊತ್ತು ಅದಷ್ಟೇ ಸತ್ಯ

    • @NagarathnaBP-g7m
      @NagarathnaBP-g7m 18 часов назад +1

      100% true aa satya Leelavati avarige maatra gottu.

  • @kirans99
    @kirans99 7 часов назад

    Param and Kalamadhyam ❤❤❤❤❤❤❤❤❤❤❤❤.
    Inspiring words celebrating vomit in ur channel…
    Appreciate ur work…❤❤😊

  • @parushofficial
    @parushofficial 3 дня назад +8

    ಸರ್ ಬೇಜಾನ್ ಇದೆ ಪ್ರಪಂಚ ಸುತ್ತಿ ಸರ್,,, ಜೀವನ ಅನುಭವಿಸಿ , ಸೇವೆ ಜೊತೆ ನಿಮ್ಮ ಸಂತೋಷ ಸಹ ಮುಖ್ಯ

  • @vasudevaa3055
    @vasudevaa3055 14 часов назад +2

    A good concept about life and society.

  • @hkashok4182
    @hkashok4182 2 дня назад +22

    ಮಹಾಲಿಂಗ ಭಾಗವತ ಅವರ ಮಗನಿಗೆ ಒಳ್ಳೆಯದಾಗಲಿ

    • @nishchithakr5198
      @nishchithakr5198 День назад +5

      niv en comment hakidru nija yelrigu gotta bidi sir,voice nose nodidre gottagtide yar Maga anta,avr padig avr edare yake hate madtira

    • @mouneshmichael2351
      @mouneshmichael2351 День назад

      ನಿಜಾ ಹೇಳಿದ್ದೀರಿ ಮಹಾಲಿಂಗ ಭಾಗವತ್ ರಾವ್ ವಿನೋದ್ ರಾಜ್ ಅವರ ತಂದೆ

    • @vijaymanjunath5646
      @vijaymanjunath5646 20 часов назад

      ​@@nishchithakr5198ನೋಡಲಿಕ್ಕೆ ಲೀಲಾವತಿ ಅವರ ಅಚ್ಚು. ಈಗ ಎಷ್ಟೋ ಜನ ಜ್ಯೂನಿಯರ್ ರಾಜಕುಮಾರ್ ಅಂಬರೀಶ್ ವಿಷ್ಣುವರ್ಧನ್ ಇದಾರೆ ಹಾಗಾದರೆ ಅವರೆಲ್ಲರೂ ಅವರಿಗೆ ಹುಟ್ಟಿದವರಾ??? ಹೋಗಲಿ ತಮ್ಮ ಅನುಭವಕ್ಕೆ ಬಂದಂತೆ ಅವರು ಅಣ್ಣಾವ್ರಿಗೆ ಹುಟ್ಟಿದವರು ಅಂತ ಸಾಕ್ಷಿ ಇಟ್ಟಿದ್ದರೇ ಜಗಜ್ಜಾಹೀರು ಗೊಳಿಸಿ

    • @NelsonPrasad-d5u
      @NelsonPrasad-d5u 2 часа назад

      @@nishchithakr5198🤣😂 lo bagavathar rajkumar ibrudu similar face similar voice bagavathar kuda olle actor neen helid maathrakke nija sullagalla neeveshte annavr bagge apaprachara maadidru vinod bagavathar magane alli edit maadiro photo gotthagthidyalla

  • @ambareeshambi6009
    @ambareeshambi6009 3 дня назад +6

    One of the practical philosopher, thank you so much your advice for Karnataka farmers.🙏🙏🙏

  • @muniyappambmunimuniyappa
    @muniyappambmunimuniyappa День назад +5

    ಅವರು ಮಾಡುವ ಒಳ್ಳೇ ಕೆಲಸ ನಮ್ಮ ಜನರಿಗೆ ಕಾಣುವುದಿಲ್ಲ. ಅವರ ವ್ಯಯಕ್ತಿಕ ಕಾರಣಗಳು ಮಾತ್ರ ಎದ್ದು ಕಾಣುತ್ತವೆ ❤

    • @divbonddivbond
      @divbonddivbond 19 часов назад

      ಸಹಜವಾಗಿ. ಬೇರೆಯವರನ್ನು ತಂದೆ ಎಂದು ಕರೆದು ತನ್ನ ತಂದೆಯನ್ನೇ ಮರೆಮಾಚುವುದು ಸರಿಯಲ್ಲ. ಆದ್ದರಿಂದ ಅದು ದೊಡ್ಡದಾಗಿ ಕಾಣುತ್ತದೆ. ಅವರ ತಂದೆ ಭಾಗವತರ ಆಸ್ತಿಯನ್ನು ಅವರು ಇಂದು ಅನುಭವಿಸುತ್ತಿದ್ದಾರೆ ಮತ್ತು ಅವರು ಅದನ್ನು ಒಪ್ಪಿಕೊಳ್ಳಬೇಕು.

  • @nagarathnammamn7981
    @nagarathnammamn7981 3 дня назад +8

    ಲೀಲಾವತಿ ಅಮ್ಮ ನಿಗೆ ವಂದನೆಗಳು

  • @srikanthningappa9593
    @srikanthningappa9593 3 дня назад +25

    Accept as they are. Don't try to dig personal matters. Do you keep your daily life to public. Than how can you expect other person to do that. Just love them. They don't expect anything from you. Love all Serve All 😊

  • @bhavyapradeep9952
    @bhavyapradeep9952 2 дня назад +6

    Nimge yakri ....avrige enu huccha appa aldavananna appa annokke ...more over avri ge raj family indangli enadru enadru bayasidra?ilvalla thande yaru antha amma nige mathra gotthu .......dont care for negetive comments and u are humble vinodh anna ....be like that.....

  • @sudeepk4077
    @sudeepk4077 День назад +1

    Kala madhyama best episode,
    Henta matugalu jivanada igina dari helikottiddare.

  • @ASHOKKUMAR-ii7bn
    @ASHOKKUMAR-ii7bn 3 дня назад +5

    My super star and rock Star......
    ಅಬ್ಬಬ್ಬ your dance super.....

  • @shankarma9768
    @shankarma9768 3 дня назад +56

    Vinodh .M
    S/O Mahalinga Bhagavathar not
    Dr Rajkumar
    Don't misguide people
    Mr Param don't promote cheaters because of your trp

    • @vishnuvijaykumar6372
      @vishnuvijaykumar6372 2 дня назад +3

      💯 correct

    • @sannu474
      @sannu474 День назад +2

      Correct sir....even bhagavathar was also a second husband who had wife and children

    • @SurprisedCricketSport-xm1ir
      @SurprisedCricketSport-xm1ir День назад +2

      How do you know? U also cant prove that right. Unless dna test is done

    • @preranc9381
      @preranc9381 День назад

      Crt sir ... RJ rajesh RUclips channel ali Ganapathi avra interview nodi

    • @raghavendralinga97
      @raghavendralinga97 День назад +3

      Vinod is super scriptwriter why means in some channel he told i still not married but already he married and he have 1 boy also

  • @malleshkc5000
    @malleshkc5000 2 дня назад +33

    ಈತನು ವಿನೋದ್ ಬಾಗವತರು ಅವರಿಗೆ ಹುಟ್ಟಿದ ಒಬ್ಬ ಈ ಕನ್ನಡದ ಕಂದಾ ಸುಖ ಸುಮ್ಮನೆ ನಮ್ಮ ಅಣ್ಣವರ ಹೆಸರು ಹೇಳಿ ಕೊಂಡು ತಪ್ಪು ಕಲ್ಪನೆ ಹುಟ್ಟಿಸುವ ರೋಗಗಳು ಇವರಿಂದ ಗುಣವಾಗಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಹಿಂದ್ ಜೈ ಕರ್ನಾಟಕ ಜೈ ಭುವನೇಶ್ವರಿ ಜೈ ಬಾರತಾಂಭೆಗೆ ಜೈ ಡಾ ರಾಜಕುಮಾರ ಪಡೆದ ಕನ್ನಡ ನಾಡು ಧನ್ಯ ಅವರ ಹೆಸರಿಗೆ ದಕ್ಕೆ ಉಂಟಾಗದಂತೆ ನೋಡಿಕೊಳ್ಳುವುದು ಪ್ರತಿ ಒಬ್ಬ ಕನ್ನಡಿಗರ ಹೊಣೆ ಇದೆ ಎಂಬುದು ಸತ್ಯ

    • @manojjoshi3675
      @manojjoshi3675 День назад +3

      ಯಾರಿಗೂ ಗೊತ್ತಿಲ್ಲ ಸುಮ್ನೆ ಹೇಳೋದು ಬೇಡ. ಚಾಲೆಂಜ್ ಮಾಡೋರು dna ಮಾಡಿಸಲಿ

    • @manjublkm1889
      @manjublkm1889 День назад

      ಇವ್ರ ಮಾತಿನ ಮೇಲೆ ಇವ್ರ ಮೇಲೆ ನಂಬಿಕೆನೇ ಇಲ್ಲ ಕೋರ್ಟ್ ಅಲ್ಲಿ ಕೇಸ್ ಆಕೀ DNA test ಮಾಡಿಸ್ಬೇಕು ಅವಾಗ ಇವ್ನ ಬಂಡವಾಳ ಗೊತಾಗುತ್ತೆ

    • @nishchithakr5198
      @nishchithakr5198 День назад +2

      Matte photo yake raj sir jothe ede

    • @manjublkm1889
      @manjublkm1889 День назад

      @@nishchithakr5198 ಬರೀ ಸುಳ್ಳು ಇವ್ನು ಇವ್ರ ಅಮ್ಮ ಎಲ್ಲಾ ಬರೀ ಸುಳ್ಳು ಹೇಳಿದ್ದಾರೆ dna test ಮಾಡಿಸಿ prove ಮಾಡ್ಲಿ ಸುಮ್ನೆ Dr rajkumar ಹೆಸರು ಹಾಳ್ ಮಾಡ್ಬಾರ್ದು

    • @shihhjnnnncsv
      @shihhjnnnncsv День назад

      Kula Dwarakish kelu helthane

  • @ranganathk8860
    @ranganathk8860 3 дня назад +12

    Super Vinod anna.... Param anna

    • @hemahegde8904
      @hemahegde8904 3 дня назад

      ಡ್ರಾಮ ಕಿಂಗ್ ವಿನೋದ್ ಬಾಗವತರ್

  • @nagarathnanayak9988
    @nagarathnanayak9988 3 дня назад +28

    ಅರ್ಥವಾಗದ ಜೀವಗಳು. ತುಂಬಾ ಒಳ್ಳೆಯವರು ತಾಯಿ ಮಗ. ಆದರೂ ಕೆಲವೊಂದು ವಿಷಯ ಮನ ಬಿಚ್ಚಿ ಮಾತಾಡಲ್ಲ. ಬರೀ ಒಗಟೊಗಟು. ಈಗಲಾದರೂ ನಿಮ್ಮ ಹೆಂಡತಿ ಮಗನೊಟ್ಟಿಗೆ ಸಂಸಾರ ಮಾಡಿ. ನಮಗೂ ಖುಷಿಯಾಗುತ್ತೆ.

    • @ashalatha9336
      @ashalatha9336 3 дня назад

      ನಿಜ. ಈ ತಾಯಿಮಗು ಇಬ್ಬರೂ ನಿಗೂಢ. ಲೀಲಾವತಿಯವರು ಕೂಡ ತುಂಬಾ ಮುಚ್ಚುಮರೆಯ ಜೀವನವನ್ನೇ ನಡೆಸಿದರು. ಆಕೆ ಮೂಲತಃ ಬೆಳ್ತಂಗಡಿಯ christian ಸಮೂದಾಯಕ್ಕೆ ಸೇರಿದ ಲೀನಾ. ಅವರು ಸಂಬಂಧಿಗಳು ಈಗಲೂ ದಕ್ಷಿಣ ಕನ್ನಡದಲ್ಲಿ ಹಲವಾರು ಕುಟುಂಬಗಳಿವೆ. ಎಲ್ಲವನ್ನೂ ಯಾಕೆ ಮರೆಮಾಚಿದರು?

  • @SrinivasCg
    @SrinivasCg 3 дня назад +1

    ಸೂಪರ್ ಪರಮೇಶ್ವರ್ ಸರ್ ಅವರದು ಒಂದು ಎಂಟು ಡೆಂಟ್ ಮಾಡೋದಕ್ಕೆ ಧನ್ಯವಾದಗಳು

  • @kmnayak1888
    @kmnayak1888 3 дня назад +3

    Great human being leelavathi 🎉

  • @Indiands2020
    @Indiands2020 3 дня назад +5

    ಹೆಡ್ಡನ ಚಾನೆಲ್ ನಲ್ಲಿ ಬ್ರೇಕಿಂಗ್ news, 20 ವರ್ಷ ಮೊದಲು ಮಾಡಬೇಕಿತ್ತು

  • @APPUAVRUDoddmane
    @APPUAVRUDoddmane 3 дня назад +51

    ಮಹಾಲಿಂಗ ಬಾಗ್ವಾತ್ ಅವರ ಒಬ್ಬನೇ ಕುಡಿ ಅವರ ಮಗನಿಗೆ ಜೈ

  • @santhoshkumar-py5gy
    @santhoshkumar-py5gy День назад

    lellamma & vinodanna avrant jeevigalinda namm RAJAKIYA VYAKTIGALU , kaliyod tumba ide ansutte jeevanana heng jeevisbeku annodanna.. Nann Dodda namskara leelamma famlyge🙏🙏🙏

  • @vinusonuvinusonu3523
    @vinusonuvinusonu3523 3 дня назад +9

    Avara appa yaradru aagirali innobbaru vishaya yaake. Avarinda samajakke olledu aagide. Adu matra nodi. Janake tammade kutumbadalli sakashtu holasu irutte adanna sari madikondare olledu.

  • @anuvasantha
    @anuvasantha 3 дня назад +15

    ಬರೀ ಸುಳ್ಳು ಹೇಳೋದು ತಾಯಿ ಮಗನ ಅಭ್ಯಾಸ..😂😂

    • @jayarmjayarm1290
      @jayarmjayarm1290 День назад +2

      Neenthu olle bvrc😂

    • @SudhakarGowda-qz7xc
      @SudhakarGowda-qz7xc День назад +1

      ನಿನಗೇನು ಬದಾನೆ ಕಾಯಿ ಗೊತ್ತಾ....ಅವರ್ಗ್ಬಗ್ಗೆ

  • @nishchithakr5198
    @nishchithakr5198 День назад +1

    Vinod raj sir ❤❤great human

  • @manjublkm1889
    @manjublkm1889 2 дня назад +13

    Background photo edited ಇವ್ನು ಹೇಳೋದೆಲ್ಲ ಬರೀ ಸುಳ್ಳೇ

  • @sachinnp2571
    @sachinnp2571 День назад +1

    ಅಪ್ಪು ❤❤❤❤❤❤❤ ಫೋಟೋ

  • @mashooqansar4411
    @mashooqansar4411 День назад +1

    I like it sir you are a best philosopher you are a best bleed of life

  • @doncorleone3901
    @doncorleone3901 3 дня назад +54

    Appa ok, hendthi magana bagge muchchittiddu yaake. Sari alla antha ansuthe

    • @rathiveeranna9014
      @rathiveeranna9014 3 дня назад +6

      Life threatening

    • @guruprasadhm8764
      @guruprasadhm8764 3 дня назад +9

      Avara Amma Leelavati maadiddu ade😂😂

    • @malateshm9043
      @malateshm9043 3 дня назад

      ಅದು ಅವರ ವೈಯಕ್ತಿಕ ಬದುಕು ಸರ್ ಅದರ ಹಿಂದೆ ಹಲವಾರು ವಿಚಾರ ಇರುತ್ತೆ ನಾವು ತಿಳಿದಷ್ಟು ಮಾತಾಡತೇವಿ ಆದರೆ ವಾಸ್ತವ ಚಿತ್ರಣ ಹಾಗಿರಲ್ಲ
      ಮದುವೆಯಾದ ಪತಿಪತ್ನಿ ನಾನು ಯಾರನ್ನು ಲವ್ ಮಾಡಿಲ್ಲ ಅಂತಾರೆ ಆದರೆ ಅದು ನಿಜ ನಾ?

    • @shankart1249
      @shankart1249 2 дня назад +2

      @@rathiveeranna9014 aa reeti aagiddare, Vinod mattu Leelavathi avarannu endo mugisuttiddaru. Vinod avara hendathi mattu maganannu Chennai alli hudkuvudu ashtu kashta itte?

    • @rathiveeranna9014
      @rathiveeranna9014 2 дня назад +1

      @@shankart1249 yavdo koli anno tara antiralla avr kuda top actress not so easy avr media munde ondina band avr kade berl torsidre avr badkiddu saha Sattange raj avrgu id fame halagtitu

  • @shwethakaveri1382
    @shwethakaveri1382 19 часов назад

    no one can hate this Man ♥️🙇🙇🫶

  • @goinggc
    @goinggc 2 дня назад +1

    ಮಹಾಲಿಂಗ ಭಾಗವತರ್ ಯಾರು ಅಂತ ಮೊದಲು ಹೇಳು.

  • @rao433
    @rao433 3 дня назад +14

    Vinod Raj knows who his father is. Why are people bothered about who else his father should be?

    • @sudhira26488
      @sudhira26488 2 дня назад +2

      Because there is a unwanted controversy linked with big name from decades.otherwise nobody is interested..

  • @LakshmiLakshmi-ru2gk
    @LakshmiLakshmi-ru2gk 3 дня назад

    He took care of his mother leelvathi very well. He is really great whoever’s is father

  • @amiths1566
    @amiths1566 3 дня назад +4

    Hats off to Vinod Sir

  • @manjunathaks607
    @manjunathaks607 3 дня назад +12

    ಪರಂ, ಬೆಡ್ ರೂಮ್ ಗೆ ಹೋಗಿ ಏನೇನೋ ಕೆದಕುವ ಕಡೆ ಗಮನ ಕೊಡದೆ ದೂರ ಇದ್ದರೆ ಒಳ್ಳೆಯದು... ಸಮಸ್ತ ಕನ್ನಡಿಗರು ವಾಂತಿ ಭೇಧಿ ಮಾಡಿಸುತ್ತಾರೆ ಎಚ್ಚರ..😂

  • @ShankarNagMission
    @ShankarNagMission 3 дня назад +4

    Sir Shankar nag boss series start madi please ji Shankar nag boss🐐🛐❤

  • @girija4714
    @girija4714 3 дня назад +3

    ಲೀಲಾ ವತಿಅಮ್ಮನಿಗೆನನ್ನನಮನಗಳು

  • @ShashiKumarM-d3w
    @ShashiKumarM-d3w 3 дня назад +4

    Yake...... Y.... Yenprayojana.... Nimge.. Nimma chanalge sakashtu sampadane madikondidhira...... Nimma ganatege thaka hage nadedhu kolli........ God blles u

  • @Rocky007-y1g
    @Rocky007-y1g 3 дня назад +13

    Mom & Son are the greatest idols 💙

  • @BRMediaHouse
    @BRMediaHouse 3 дня назад +153

    ಮಹಾಲಿಂಗ ಭಾಗವತರ್ ಅವರಿಗೆ ಹಾಗೂ ಅವರ ಮನೆಯವರಿಗೆ, ಮಗನಿಗೆ ಜೈ

    • @sangonsj
      @sangonsj 3 дня назад

      😂😂😂😂😂😂 ninge yako BSDK burning ha .......he is good human and well heart' person and that's way god give...more life with well settled and more happiness, asset, success, happiness and leelalma get more age and she enjoyed each and every moments of nature gift and as son and mother......teach big lesson to u and many people in society and respect for that.... don't burn ❤️‍🔥❤️‍🔥❤️‍🔥 and die man 👞👞 may be ur 3rd class i feel

    • @jayashankarkr4738
      @jayashankarkr4738 3 дня назад +27

      100pecent right sir ide kalamadhyama RUclips nalli director bharagava sir helidare, mahalinga bhagavatar leelavati avara husband antha

    • @anuvasantha
      @anuvasantha 3 дня назад +15

      ನಾನೂ ನೋಡಿದ್ದೀನಿ ಆ ಸಂದರ್ಶನ..​@@jayashankarkr4738

    • @sme_1897
      @sme_1897 3 дня назад +12

      Exactly correct✅ 👍

    • @MyTruth-bi5sd
      @MyTruth-bi5sd 3 дня назад

      ತಂದೆ ಯಾಉ ಎಂದು ಹೆತ್ತ ತಾಯಿ ಮಾತ್ರ ಹೇಳಲು ಸಾದ್ಯ. ಉಳಿದವರ ಊಹೆಗಳು ಅಧಿಕಪ್ರಸಂಗತನ.

  • @chirusuperstar
    @chirusuperstar День назад +1

    Thumb line change maadi sir..

  • @sincugowdasincugowda8689
    @sincugowdasincugowda8689 3 дня назад +8

    Jasti olle yavru agbedi....
    Gvt ge property kodod yela madbedi...
    Nav chenagi edre prapancha nam ge bele kododu

  • @manjunatharajeurs6103
    @manjunatharajeurs6103 3 дня назад +21

    Kalamahyama nimge bere kelsa ilva.

  • @sandhyarajaram2727
    @sandhyarajaram2727 День назад

    They should have respect on their husband and father. Father is God. Husband is respectable person for Leelavathi madam. They both should not allow public to talk like this. He should have respect on his father and clear the matter.

  • @Vijayalakshmi-zz6iy
    @Vijayalakshmi-zz6iy 3 дня назад +4

    Doing good job param sir

  • @suresureshuma2269
    @suresureshuma2269 День назад

    ವಿನೋದ್ ಚೆನ್ನಾಗಿದೆ

  • @m.vasanthkumar9275
    @m.vasanthkumar9275 3 дня назад +6

    ಶ್ರೇಷ್ಠ ಆತ್ಮ ಜೀವಿ..

  • @kmnayak1888
    @kmnayak1888 3 дня назад

    Ellaaru nammore nam kannada....personal vishya namge abhimaani ge yaake...❤dr.rajkumar helkottid paata

  • @ashaprabhu2859
    @ashaprabhu2859 3 дня назад +2

    Mother only knows who is the father of children’s

  • @TECHINFINITY137
    @TECHINFINITY137 3 дня назад +4

    Prathisala controversial prasne bandaga ivaru kodo uttara tumba matured agiruthhe

  • @mmk5375
    @mmk5375 19 часов назад

    ಟೈಟಲ್ ಚೇಂಜ್ ಮಾಡಪ್ಪ ಪರಮ್ ಅಣ್ಣ

  • @shivarudraiahswamy962
    @shivarudraiahswamy962 2 дня назад +1

    ಶೀರ್ಷಿಕೆ ಔಚಿತ್ಯ ಅರ್ಥವಾಗಲಿಲ್ಲ...😂

  • @SrinivasCg
    @SrinivasCg 3 дня назад +1

    ಸೂಪರ್ ಸೂಪರ್ ಕನ್ನಡ ಡ್ಯಾನ್ಸ್ ಕಿಂಗ್

  • @Abhi.a744
    @Abhi.a744 2 дня назад +1

    18:51 see from 18 mins for vinodraj on rajkumar comment

  • @kumarshiva6911
    @kumarshiva6911 3 дня назад +4

    Great human being - God bless him.

  • @KannadigaOfficial-ws4vr
    @KannadigaOfficial-ws4vr 2 дня назад

    IVELLA YAK BEKRO NIMGE SATHYA HORAG THEGITHINI ONDINA AVAGIDE NIMGE😂JAI RAJANNA❤💪🏻👑JAI APPUBOSS 🔥

  • @MoinPatel-q9j
    @MoinPatel-q9j 3 дня назад

    Kalamadhyamada pratiyondu episode galannu chachutappade noduva vyakti nanu... Vinod sir ravara e sandarshana kannanchalli niru barisitu... Vinod sir nivu pratiyobbarigu madari... Param sir ashwini Punit rajkumar ravara sandarshana madi plz...

  • @ganeshnaika-nh9gb
    @ganeshnaika-nh9gb 3 дня назад +31

    Mahalinga bhagavatar maga ..M vinodraj ❤..god bless you sir..

    • @vr-travelliving3972
      @vr-travelliving3972 3 дня назад +6

      Yakrayya bek nimge evella berevr personal vishya andre bai bidtira .. are you trying to prove you know everything about everyone in person ? What culture is this ?

    • @Shuchi-lq5yx
      @Shuchi-lq5yx 3 дня назад +3

      Rajkumar son vinod god bless you

    • @jayanthisatish3426
      @jayanthisatish3426 3 дня назад +1

      Lie he is scared as they may trouble him already two attempts r made b bhagavatsr Raj Kumar is the father all know

    • @APPUAVRUDoddmane
      @APPUAVRUDoddmane 3 дня назад +1

      @@jayanthisatish3426 yav lie shatta 🤣🤣dwarkish ge hogi kelu, illa dingrinagaraj ge hogi kelu helthane 🤣🤣

    • @jagadeeshpattar1984
      @jagadeeshpattar1984 3 дня назад

      ವಿನೋದ್ ರಾಜಕುಮಾರ್ ಮಹಾಲಿಂಗ ಭಾಗವತರ್ ಮಗ ಅಂತ ನಿನಗೆ ಹೇಗೆ ಗೊತ್ತು

  • @superman7070
    @superman7070 3 дня назад +26

    Kalaamadhyama avre neev tapp madtayddira😡😡😡😡😡

  • @userxajdk
    @userxajdk 2 дня назад

    Why people are still stuck in unwanted closed chapters..?.Why to dig topics of painfull days related to others personnel life? Amazing people..they are...Please understand

  • @amiths1566
    @amiths1566 3 дня назад +10

    See. All families are having problems. Why you want leelavathi family issues. They are rich, famous and can handle it. It is high time, we stop talking about this.

  • @m.vasanthkumar9275
    @m.vasanthkumar9275 3 дня назад

    ಪರಂ ಲೀಲಾವತಿ ಅಮ್ಮನ ಸಮಾಧಿಯ ವಿಳಾಸ ಕೊಡಿ

  • @ChaithraRaj-lm3ts
    @ChaithraRaj-lm3ts 3 дня назад +4

    Change tambnail trp ge eneno akhbedi

  • @rajeshraju1985
    @rajeshraju1985 3 дня назад

    Good Person usefull episode

  • @maryjagadish294
    @maryjagadish294 3 дня назад +6

    ನನಗೆ ಪ್ರಾಣಿಗಳು ಅಂದ್ರೆ ತುಂಬಾ ಪ್ರೀತಿ ❤️❤️🐕🐶🎉🎉

  • @annapurnamahantinmath3194
    @annapurnamahantinmath3194 17 часов назад

    Ella video headlines horagondu olagondu video nodli anta e tara madtare.

  • @AshrayGiri
    @AshrayGiri 3 дня назад +3

    🏠🙏..., ಶುಭೋದಯ ಎಲ್ಲರಿಗೂ..,

  • @Being_honest171
    @Being_honest171 2 дня назад

    Vinod Rajkumar ❤

  • @BasavarajMohare
    @BasavarajMohare День назад +1

    Hi sir good video sir

  • @sudheerkumarlkaulgud7521
    @sudheerkumarlkaulgud7521 3 дня назад +13

    ವಿನೋದ ಭಾಗವತರ್ ಅವರಿಗೆ ಒಳ್ಳೆಯದಾಗಲಿ....

  • @goodlife805
    @goodlife805 3 дня назад +2

    Avra life alli enagide antha nimgella gotta..4 gode madya enagide antha leelavathi mam ge matra gottirutte ...baige banda hage mathadbedi frnds ..

  • @SwathiShenoy-p4s
    @SwathiShenoy-p4s 3 дня назад +16

    DNA test madiddidare sari gottagutta ittu.

    • @RjCreationop-d5q
      @RjCreationop-d5q 2 дня назад +1

      Yellvu gottu helolla astte vinodh raj sir name heg aythu solpa yochane madidre gotth agutthe

  • @VR96322
    @VR96322 3 дня назад +9

    Mahaling bhagavat avara maga vinod bhagavat ❤️

    • @RjCreationop-d5q
      @RjCreationop-d5q 2 дня назад

      Vinodh raj yake hakiddu hagidre

    • @VR96322
      @VR96322 2 дня назад

      @RjCreationop-d5 adu to blame rajkumar family

  • @girija4714
    @girija4714 3 дня назад

    ನಿಮಗೂ ಒಳ್ಳೆದಾಗಲಿ

  • @manjunatharajeurs6103
    @manjunatharajeurs6103 3 дня назад +16

    This too much from Vinod and Kalamahyama. Enough is enough.

  • @appuboss1703
    @appuboss1703 3 дня назад

    Param Sir.. Headline gu content gu sambandha ne illa..

  • @laxmanpujeri343
    @laxmanpujeri343 3 дня назад +8

    ಗುಡ್ ಅಣ್ಣ 👌👍🙏🙏🙏🙏🙏🆗

  • @KannadigaOfficial-ws4vr
    @KannadigaOfficial-ws4vr День назад

    🔥VINOD THOOGUDEEPA🥱

  • @anandac.psiddakatte223
    @anandac.psiddakatte223 2 дня назад

    ನಾನು ನೋಡೇ ಇಲ್ಲ ಯಾರಾಂತ?

  • @prakasholekar8094
    @prakasholekar8094 2 дня назад +2

    ಬರೆ ಮೋಸ ತಾಯಿ ಮಗ ಮೋಸದ ಆಟ

  • @mutturaj2983
    @mutturaj2983 3 дня назад +8

    3 months ge ondu sala TV li kanuskolilla andre.. tindiddu jeerna agalla...
    Howdu ivna interview yaake agutte frequent agi.. ?
    Eega current actor aa?
    Politician aa ?
    Pragatipara raita na, agriculture bagge matadtana?
    Horatagara na ?
    Atleast youtuber.. aa ?
    Enu anta interview madtira ree ivnna?
    Kevala kevala controversy madoke.. nothing else.

    • @deepag1564
      @deepag1564 3 дня назад +2

      Atleast some people know him
      But about u

    • @mutturaj2983
      @mutturaj2983 3 дня назад +1

      @@deepag1564 yes.. few people know him.. bcoz ' Kanda kandavrna appa andiddakke'...
      Aa few people ge Kanda kandavrna appa annodu sari anisirbeku..
      I pity about those few people.

    • @Dannyyou2
      @Dannyyou2 2 дня назад

      ನಿಜ sir

    • @akshayshetty9801
      @akshayshetty9801 2 дня назад

      Hogi nimma mutturaj avra hathra keli yak affair ettthu evr jotha antha​@@mutturaj2983

  • @Santhoshkumar124
    @Santhoshkumar124 3 дня назад +6

    ಎಡಿಟ್ ಫೋಟೋ ತಗಿಯಪ್ಪ ಮೊದ್ಲು

  • @vinayr8280
    @vinayr8280 3 дня назад +11

    Yella ok, madve agilla anta helidd 1 sullu, nivu helodella sullu anno tara maadsthu....

  • @KannadigaOfficial-ws4vr
    @KannadigaOfficial-ws4vr День назад

    🔥VINOD THOOGUDEEPA😂

  • @Geetha-tl9mx
    @Geetha-tl9mx 3 дня назад +8

    En janmano eno..appa yarantga gottilla...amma magandu ede agoytu😡😡😡nin appa yaradre namgenu