Malpe fish [] udupi [] ಮೀನಿನ ಹೆಸ್ರು ಹೇಳೋದೇ ಒಂದು ಚೆಂದ [] ಮಲ್ಪೆ ಮೀನುಗಳ ಪರಿಚಯ

Поделиться
HTML-код
  • Опубликовано: 5 окт 2024
  • ಉಡುಪಿಯ ಮಲ್ಪೆ ಬಂದರಿನಲ್ಲಿ ದಿನಕ್ಕೆ ನೂರಾರು ಜಾತಿಯ ಕೋಟ್ಯಂತರ ಮೀನುಗಳನ್ನು ಹಿಡಿದು ಇಡೀ ಉಡುಪಿ ಜಿಲ್ಲೆಗೆ ಬೈಕಿನಲ್ಲಿ, ಕಾರಿನಲ್ಲಿ ಟೆಂಪೋದಲ್ಲಿ ಊರು ಊರಿಗೆ ಹೋಗಿ ಮಾರುತ್ತಾರೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಬೇರೆ ರಾಜ್ಯಗಳಿಗೆ ರಫ್ತಾಗುತ್ತದೆ. ಯಾಕೆಂದರೆ ನಮ್ಮಲ್ಲಿ ಅ ಮೀನಿಗೆ ನೂರು ರೂಪಾಯಿ ಇದ್ದರೆ ಬೇರೆ ರಾಜ್ಯಗಳಲ್ಲಿ ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿ ತಿನ್ನುವ ಮೀನುದಾಹರಿದ್ದಾರೆ. ಒಂದು ಬೋಟಿನಲ್ಲಿ ಕನಿಷ್ಠ 50 ಟನ್ ಎಂದರೂ 2,000 ಬೋಟಿನ ಲೆಕ್ಕ ಎಸ್ಟಾಗಬಹುದು, ಒಮ್ಮೆ ಯೋಚಿಸಿ... ಇಲ್ಲಿ ಕೊಟ್ಟಿರುವ ಮೀನಿನ ಹೆಸರುಗಳು ಅದೇ ಮೀನಿನದ್ದಾಗಿದ್ದರು ಕೆಲವೊಬ್ಬರು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ.
    audio credit
    thanks to kine master
    play.google.co...
    #udupi #udupiutsava #udupiuthsava #kalsanka #srikrishna #templetown #temple #paryaya #paryaya21 #paryaya22 #udupiparyaya #krishna #krishnapura #krishnapuraparyaya #paryayothsava #paryayotsava
  • ЖивотныеЖивотные

Комментарии • 13

  • @abdulmathin831
    @abdulmathin831 11 месяцев назад +1

    Super nam Malpe

  • @muneermohammed4765
    @muneermohammed4765 6 месяцев назад

    Malpe.yelli.

  • @chandrasuvarna5005
    @chandrasuvarna5005 2 года назад +1

    Nice video.music na badalige nivu meeni na yesaru voice hakiddare innu olleyadittu.yakendare higina makkalige kannada odalu baruvudilla.next video maduvaga meenina hesarina voice haki.

    • @LifeIsteGuru_ravipoojari
      @LifeIsteGuru_ravipoojari  2 года назад

      😂, ನಿಮ್ಮ ಮಾತು ನಗು ತರಿಸ್ತ ಇದೆ, ಇನ್ಮೇಲೆ ವಿಡಿಯೋ ಮಾಡೋವಾಗ ನೀವು ಹೇಳಿದ ಹಾಗೆ ಮಾಡ್ತೇನೆ....

    • @chandrasuvarna5005
      @chandrasuvarna5005 2 года назад +1

      @@LifeIsteGuru_ravipoojari nanna msg nodi nimage nagu bantu antha msg madiddiri tumbha santhosha.nivu hesalu yeladiddaru paravagilla adhare meeni na hesaru kannada &english nalli haki.

    • @LifeIsteGuru_ravipoojari
      @LifeIsteGuru_ravipoojari  2 года назад +1

      ಓಕೆ 🥰

  • @peterdsouza5558
    @peterdsouza5558 2 года назад +2

    Very good video, but sad part no commentary...

    • @LifeIsteGuru_ravipoojari
      @LifeIsteGuru_ravipoojari  2 года назад +1

      ಸರ್, ಕ್ಷಮಿಸಿ ನೀವು ಹೇಳಿದ್ದು ನಂಗೆ ಅರ್ಥ ಆಗಿಲ್ಲ

    • @peterdsouza5558
      @peterdsouza5558 2 года назад +2

      @@LifeIsteGuru_ravipoojari Sir ನಿಮ್ಮ ವಿಡಿಯೋ ಮಾತ್ರ ಇದೆ. ಅದರ ಬಗ್ಗೆ ವಿವರ ಕೇಕೆತ್ತು. ಇನ್ನೂ ಸೂಪರ್ ವಿಡಿಯೋ ಆಗ್ತಿತ್ತು. All the best

    • @LifeIsteGuru_ravipoojari
      @LifeIsteGuru_ravipoojari  2 года назад +2

      @@peterdsouza5558 ಕ್ಷಮೆ ಇರಲಿ. ಇನ್ನೊಮ್ಮೆ ಮಾಡುವ ವಿಡಿಯೋ ಅಲ್ಲಿ ಡೀಟೇಲ್ಸ್ ಅನ್ನು ಹಾಕ್ತೇನೆ

    • @Rajesh-xl3hm
      @Rajesh-xl3hm 2 года назад +2

      Hii👌👌👌👌

    • @LifeIsteGuru_ravipoojari
      @LifeIsteGuru_ravipoojari  2 года назад +1

      🙂

  • @MsMs-z8f
    @MsMs-z8f Месяц назад

    ಹೊರಗಿನವರು ಬಂದು ಬೈಕಿನಲ್ಲಿ ಮೀನು ಬರಬಹುದು