Dr Bro ಕಾಣೆಯಾಗಿರೋದು ನಿಜಾನಾ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ | Vlong 5 | Global Kannadiga
HTML-код
- Опубликовано: 23 янв 2025
- Where's Dr. Bro?
Many of you have been wondering why our good friend Dr. Bro has been missing from RUclips lately. Don't worry, he's doing great! He's just taking some time to focus on his new adventures.
Work Enquiries - official.ramm@gmail.com
Agumbe & Sringeri with drbro@DrBro @FlyingPassport
But fret not! We recently embarked on a fantastic trip to Agumbe and Sringeri together with our fellow travel enthusiasts, the Flying Passport couple Asha and Kiran and Gagan aka Dr Bro
A Friendship That Soars ✈️
To celebrate the beautiful bond between Global Kannadiga, Dr. Bro, and Flying Passport, we've included a special treat at the end of the video: a heartfelt friendship song composed by Aditya Vinod and written and sung by yours truly, Mahabala Ramm and programmed by Christopher Jayson.
So join us on this exciting journey! Subscribe, hit the notification bell, and let's explore the world together!
Stay tuned for even more adventures to come!
#GlobalKannadiga #DrBro #FlyingPassport #Agumbe #Sringeri #Travel #Friendship #NewBeginning
ವಿಡಿಯೋ ನ ಆದಷ್ಟು Share ಮಾಡಿ,ಎಲ್ಲರಿಗೂ ನಿಜ ತಲುಪಲಿ 🎉ಕೊನೆಯಲ್ಲಿ Frienship song ಕೇಳೋದನ್ನ ಮರಿಬೇಡಿ 🙏🎉
👌
OK sir😢😢
Sure, Sure boss, we love you all the three, ❤ from hemmeya kannadiga to all the three
Ok sir
Hi
Dr bro ಗೋಸ್ಕರ video ನೋಡಲು ಬಂದ ಅಭಿಮಾನಿಗಳು like ಬಟನ್ ಒತ್ತಿ 😍❤
ಸೂಪರ್ ಭಿಕ್ಷುಕ
ಸೂಪರ್
ನಿಂಗೆ ನಾಚಿಕೆ ಆಗ್ಬೇಕು ಅವ್ನ್ ಹೆಸ್ರಲ್ಲಿ ಭಿಕ್ಷೆ ಬೇಡೋಕೆ
ಥೂ ನಿನ್ ಜನ್ಮಕ್ಕೆ 😂😂😂😂
ಎನ್ ತಿಕದಲ್ಲಿ ಇಟ್ಕೊಂತಿಯ likes ನ ತಗೊಂಡು🖕🏻🖕🏻
Thoo nin janmakke coment madi bhikshe etto kamangi nanmagane
@@darshanyadav1331
Saryag helde
Super aage helde😂🤣🤣🤣🤣
@@darshanyadav1331 ಲೌಡೆ ನಾನು ಎನ್ನು ಬಿಕ್ಷೆ ಬೆಡ್ತಾ ಇದ್ದಿನಿ... ಗುಲ್ಡು ಮೊದಲು ಕಣ್ಣಲಿ ತುಣ್ಣೆ ಇಟ್ಟಕೊಡು ನಾನು ಮಾಡಿರೋ ಕಮೇಟ್ ಓದು 🤣
ಗಾಯ ಗೊಂಡಿರೋ ಸಿಂಹದ ಉಸಿರು ಗರ್ಜನೆ ಗಿಂತ ಭಯಂಕರವಾಗಿರುತ್ಗೆ
ಬರ್ತರೆ I am waiting ❤
ಉಸಿರು
😢 ಕನ್ನಡಿಗ Dr Bro 💛❤ ತಾಯಿ ಭುವನೇಶ್ವರಿಯ ಆಶೀರ್ವಾದ ಸದಾ ಇರಲಿ dr bro ಮೇಲೆ... ಜೈ ಕರ್ನಾಟಕ ಮಾತೆ 💛❤
ನಮ್ಮ ದೇವ್ರ ಬಗ್ಗೆ ಏನೇನೋ ನಿವ್ಸ್ ಇತ್ತು,but ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು,,,ನಿಮಗೆ ತುಂಬು ಹೃದಯಗಳ ಧನ್ಯವಾದಗಳು❤❤
🙏🥰
ನಿಜವಾಗಲೂ ನಿಮ್ಮಗಳ ಸ್ನೇಹ ಚಿರಕಾಲ ಇರಲಿ, ಇದು ನನ್ನ
ಆಶೀರ್ವಾದಗಳು
ನಿಮ್ಮ ಸ್ನೇಹಕ್ಕೆ ಯಾರ ಕೆಟ್ಟ ದೃಷ್ಟಿ ಬೀಳದಿರಲಿ.
Dr bro ಬಗ್ಗೆ ತಿಳಿಸಿದಕ್ಕೆ thank u
ನಿಮ್ಮೆಲ್ಲರ ಸ್ನೇಹ ಅಮರವಾಗಿರಲಿ❤❤ ಹಾಡು ಚನ್ನಗಿದೆ
ಯಾವುದೆ ಕಾರಣಕ್ಕೋ give up ಮಾಡಬೇಡಿ
Love u ಅಣ್ಣಾ 🌸🌸🌸🌸🌸
ನಿಮ್ಮ ಮೂರು ಜನಕ್ಕೂ ಒಳ್ಳೇದ್ ಆಗ್ಲಿ ಜೈ ಕನ್ನಡ ❤❤❤
ನಿಮ್ಮ ಎಲ್ಲರದೂ ಕೂಡ ಅದ್ಭುತ ಪಯಣ ಆಗಲಿ... ಸದಾ ಕನ್ನಡಿಗರು ಸದಾ ನಿಮ್ಮ ಜೊತೆಯಲ್ಲಿ... ಜೈ ಕನ್ನಡಾಂಬೆ. I am your new subscriber
ನನಗೂ ಬ್ರೋ ಬಗ್ಗೆ ತುಂಬಾ ಆತಂಕ ಆಗಿತ್ತು ನಿಮ್ಮ ವೀಡಿಯೊ ದ ಮೂಲಕ ಆರಾಮವಾಗಿ ಇದಾರೆ ಅಂಥ ಕೇಳಿ ಸಮಾಧಾನ ಆಯಿತು ನಿಮ್ಮ ಗೆಳೆತನ ಕೊನೇವರೆಗೂ ಶಾಶ್ವತವಾಗಿ ಇರಲಿ ನಿಮ್ಮ ಸಂಗೀತ ತುಂಬಾ ಚೆನ್ನಾಗಿದೆ ಧನ್ಯವಾದಗಳು
Dr. ಬ್ರೋ ಬಗ್ಗೆ ಮಾಹಿತಿ ನೀಡಿದ್ದಕೆ ನಿಮಗೆ ತುಂಬಾ ದನ್ಯವಾದಗಳು🤝🤝❤️
ಈಗ ಮನಸ್ಸು ಹಗುರವಾಯಿತು ಅಣ್ಣ...ನಿಮ್ಮ ಹಾಗೂ ಅವರ ಸ್ನೇಹ ಅಮಾರವಾಗಲಿ ❤😊
ವ್ಹಾವ್ ಅದ್ಭುತ ಹಾಡು ಸರ್ ಮಾಹಿತಿ ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
ನಿಮ್ಮ ಮುಂದಿನ ಎಲ್ಲ ಕಾರ್ಯಗಳಿಗೂ ಶುಭವಾಗಲಿ❤❤❤❤
ನಿಮ್ಮ ಪಯಣ ಸುಂದರವಾಗೀ ಸಾಗುತ್ತ ಇರಲ್ಲಿ ಇನ್ನಷ್ಟು ಕವನಗಳನ್ನು ಆಡು ನಿಮ್ಮ ಅನುಭವದ ಜೋತೆ ಸೇರೆ ನಮಗೇ ಒಂದು full movie ಕೊಡ್ತಾ ಇದೀರಾ...... ಏಷ್ಟು ಸುಂದರ ನಾಮ ಭಾರತ ಅದರಲ್ಲಿ ನಾನು ಕರ್ನಾಟಕ ದಲ್ಲಿ ಇದ್ದು, ಇನು ಪುಣ್ಯ ಹೆಮ್ಮೆಯ ವಿಚಾರ....... ಸರಳವಾಗಿ ಬದುಕ ಸಾಗಿಸುವ ಕಿರ್ತಿ ನಮ್ಮ ಕನ್ನಡಿಗರಾದ..... ನೀವು ಇಷ್ಟು ದೇಶ ತೋರಿಸಿದ ಮೇಲೆ ನಮ್ಮ ಕನ್ನಡಿಗರಾದ ನಾಡೆ ಚಂದ ❤ ಜೈ ಕನ್ನಡಾಂಬೆ
ನಿಮ್ಮಪಯಣ ಶುಕವಾಗಿರಲಿ ಅಣ್ಣ ಒಳ್ಳೆದಾಗಲಿ ನಿಮಗೆ DR bro plyingpassport ಎಲ್ಲರಿಗೂ ಒಳ್ಳೆದಾಗಲಿ ....ಜೈ ಕರ್ನಾಟಕ ಮಾತೆ
ಡಾ, ಅಣ್ಣನ ಬಗ್ಗೆ ವಿಚಾರ ತಿಳಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಅಣ್ಣ 🙏😍
ತುಂಬಾನೇ ಆತುರವಾಗಿ ಕಾಯ್ತಾ ಇದ್ದೀನಿ ನೀವು ರಷ್ಯಾ ಮತ್ತು ಮಂಗೋಲಿಯ ದೇಶವನ್ನು ನೋಡುವುದಕ್ಕೆ ಹಾಗೂ ನಮ್ಮನ್ನು ನೋಡುವುದಕ್ಕೆ ಅವಕಾಶ ಮಾಡಿಕೊಡುತ್ತಿರುವ ನಮ್ಮ ಪ್ರೀತಿಯ ಗ್ಲೋಬಲ್ ಕನ್ನಡಿಗನಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಬೆಸ್ಟ್ ಆಫ್ ಲಕ್❤❤❤❤❤❤❤❤❤❤❤
ನಿಮ್ಮ ಸ್ವಚ್ಚ ಕನ್ನಡ ಭಾಷೆ ನನ್ನ ಹೃದಯಕ್ಕೆ ಮುಟ್ಟಿದೆ sir ನಿಮ್ಮ ಪ್ರತಿಯೊಂದು vedio ನು ನೋಡಿದಿನಿ ನನ್ನಗೆ ನಿಮ್ಮಲಿರುವ ಕನ್ನಡ ಅಭಿಮಾನ ಬರೀ ಮಾತಿನಲ್ಲಿ ಹೇಳೊಕ್ಕೆ ಸಾದ್ಯನೆ ಇಲ್ಲ sir stay blessed sir Lvuusm
ಪ್ರೀತಿಯ ಧನ್ಯವಾದಗಳು 🙏🥰
ತುಂಬು ಹೃದಯದ ಧನ್ಯವಾದಗಳು ಅಣ್ಣ dr bro ಬಗ್ಗೆ ಹೇಳಿದಕ್ಕೆ
ನಾವಂತೂ ಪ್ರಪಂಚನವೆಲ್ಲ ಸುತ್ತೋಕ್ಕೆ ಆಗೋಲ್ಲ, ನಿಮ್ಮ vidoes ದಲ್ಲಿ ನೋಡಿ ಪ್ರಪಂಚವನ್ನು ಕಣ್ಣತುಂಬಿಸಿಕೊಳ್ತೀವೆ. ಥ್ಯಾಂಕ್ಸ್ ನಿಮಗೆ.ತುಂಬಾ ಅದ್ಭುತವಾದ ಸಾಹಿತ್ಯ bro. ನಿಮ್ಮಲ್ಲರಿಗೂ ಒಳ್ಳೆದಾಗಲಿ.
ನಮ್ಮ ಹೆಮ್ಮೆಯ ಕನ್ನಡಿಗರು ❤❤❤❤
ಸ್ 💛❤️
ಒಳ್ಳೆಯದಾಗಲಿ ನಿಮಗೆ ಹೊಸ ಪ್ರಯಾಣಕ್ಕೆ..
All the best for your new journey..👏🏼👏🏼👏🏼
ಪ್ರಾಮಾಣಿಕವಾದ ಸ್ನೇಹ ಅಮರ ವಾಗಲಿ ಅಣ್ಣ
ಎಲ್ಲ ಕಡೆ ಹರಡಲಿ ಕನ್ನಡ 💛💚
ನಿಮ್ಮ ಸ್ನೇಹ ಹೀಗೆ ಮುಂದೆವರಿಯಲಿ 💐💛💚 ಜೈ ಕನ್ನಡ ನಾಡು
ಸಾಹಿತ್ಯ ತುಂಬಾ ಚೆನ್ನಾಗಿ ಇದೆ
Bro dr bro is in Bengaluru dasan pura nothing happened he come to india to a function
ನಿಮ್ಮ ಸ್ನೇಹ ಹೀಗೆ ಮುಂದುವರೆಯಲಿ ನಮ್ಮ ನೆಚ್ಚಿನ ಕನ್ನಡಿಗ dr bro ನ ಪ್ರಯಾಣ ಇನ್ನಷ್ಟು ಬಲಿಷ್ಠವಾಗಲಿ
DR Bro is very good explorer.... Truth is always truth....
ನಮ್ಮ ಕನ್ನಡಿಗ ಯಾವಾಗಲು ಚನ್ನಾಗಿರಬೇಕು.
ಯಾವನೋ ಲೋ...ರ್ Dr. Bro ನಾ ದೇಶದ್ರೋಹಿ ಅಂದವನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಂತ ಬ್ರೋ ಗೆ ಹೇಳಿ.
ನಿಜವಾದ ಕನ್ನಡಿಗ, ದೇಶ ಭಕ್ತ. Dr. Bro.
ನಿಮಗೂ, ಅವರಿಗೂ ಮುಂದಿನ ಟ್ರಿಪ್ ಗೆ All the best....🎉🎉🎉🎉
ನಮ್ಮ ಕನ್ನಡದ 4 ಬ್ಯುಟಿಫುಲ್ ರೊಸಸ್ ❤❤❤
Hat's off to all Kannadigas. Great work.Dr Bro keep rocking All the best to all.
Dr Bro is not just a RUclips he is the EYE of Karnataka he is the GEM of Karnataka we were worried because we Love Dr Bro from Deep of Heart ❤️
When I will see you all in one frame, I really fell with the hearts of Karnataka proud to be kannadiga...all the best mahabala anna ❤
❤️
❤
ನಿಮ್ಮೆಲ್ಲರಿಗು ದೇವರು ಒಳ್ಳೆಯದು ಮಾಡಲಿ 👍❤️
ನಮ್ಮ ದೇವ್ರು ಮತ್ತೆ ನಮ್ಮ ಮುಂದೆ ಬರೋದನ್ನ ಮಾತ್ರ ಕಾಯ್ತಾ ಇದೀವಿ
ಮತ್ತೆ ಅವರ ವಿಡಿಯೋ ಗಳು ಬಂದಮೇಲೆ ನಮಗೆ ಸಂತೋಷ್ ಹಾಗೂ ಸಮಾಧಾನ ಆಗತ್ತೆ
ನೀವ್ ಹೇಳಿ ಅವರಿಗೆ ಮತ್ತೆ ಬೇಗ ವಿಡಿಯೋ ಮೇಲೆ ಬರಲು ಹಾಗೂ ಅವ್ರಿಗೆ
ನಮಸ್ಕಾರ ದೇವ್ರು ಅಂತ ನಮ್ಮನ್ನ ಮನರಂಜಿಸುವ ನಮ್ಮ ದೇವ್ರು ಅವ್ರಿಗೆ ಇನ್ನೂ ಹೆಚ್ಚಿನ ಮನರಂಜಿಸ ಲು ಆ ದೇವ್ರು ಶಕ್ತಿ ಕೊಡಲಿ ನೆಮ್ಮದಿ ಸಂತೋಷ ಆಯಸ್ಸು ಕೊಡಲಿ. ಜೈ ಡಾ ಬ್ರೋ 🙏❤️💞🤩
ಹಾಗೆ ನಿಮ್ಮ ಸ್ನೇಹ ಸದ ಹೀಗೆ ಇರಲಿ
ಧನ್ಯವಾದಗಳು ದೇವ್ರು
Dr ಬ್ರೋ we missing you ಎಲ್ಲೇ ಇದ್ರು ಬೇಗ ಬನ್ನಿ
Super sir...keep Good Friendship with Dr.bro and Flying pasport..
This massage show them also please..
ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು... ನಿಮ್ಮ ಗೆಳೆತನ ಸಾಂಗ್ ತುಂಬಾ ಚೆನ್ನಾಗಿದೆ
ನೀನು ಬೆಳಿ ನಿನ್ನವರನ್ನ ಬೆಳಿಸು 😊❤️
#flyingpassport.. #drbro #Globalkannadiga ❤️... ನಿಮಗೆ ಒಳ್ಳೆದು ಆಗ್ಲಿ.....
His views shows the power of Dr.Bro❤
ಮೌನದಲ್ಲೂ ಮಾತನ್ನಾಲಿಸುವುವವನೆ
ನಿಜವಾದ ತೀರ್ಪುಗಾರ. ಮಾತುಗಳಿಂದ ಮೌನದೊಡನೆ ಜಗತ್ತು ಸುತ್ತಿ ಕನ್ನಡದ ಬಾವುಟ ಹಾರಿಸುವ ವೀರ ಕನ್ನಡಿಗರೇ ನಿಮಗೆ ದೊಡ್ಡ ನಮಸ್ಕಾರಗಳು.. 💛❤
I'm Big Fan For This 3 Channels Dr bro, Flying Passport and Global Kannadiga❤️😍
ಹೊನ್ನಾವರ ಸಂಗಮದ ರೀತಿ ಅಲ್ಲಿ ಮತ್ತೊಮ್ಮೆ ಆದಷ್ಟೂ ಬೆಗ ಮೂವರು ಸೇರಿ ವಿಡಿಯೋ ಬರಲಿ .❤❤ love from Honnavar ❤
Thanks for the clarifications Sir... We are happy for all 3 of you, feel proud to be Kannadigas 🎉
TQ so much bro for the information all the best bro
🏠🙏..., ಸರ್ ಒಳ್ಳೆಯ ವಿಚಾರ ತಿಳಸಿದ್ದಿರ ಆದಷ್ಟು ಬೇಗ ನಿಮ್ಮ ಎಲ್ಲರ ಭೇಟಿಯ ಸಂದರ್ಭ ಸನ್ನಿವೇಶ ತೋರಿಸಿ., ನಿಮ್ಮ ಎಲ್ಲರ ಬೆಳವಣಿಗೆ ಅಭಿವೃದ್ದಿ ನಮ್ಮ ಎಲ್ಲರಿಗೂ ಖುಷಿ ಕೊಟ್ಟಿದೆ ಹೀಗೆಯೆ ನಿಮ್ಮ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್
I bless you Dr bro to be fair and honest and happy
Rock
ಅವರಿಗೆ ಒಳ್ಳೆಯದಾಗಲಿ ದೇವರು ಕಾಪಾಡಲಿ ಎಂದು ಆಶಿಸೋಣ
ಹಾಡು ಅತ್ಯದ್ಭುತವಾಗಿದೆ.ಈ ಹಾಡಿನಲ್ಲಿ ಮೂಡಿಬಂದಿರುವ ಚಿತ್ರೀಕರಣ ನಿಜವಾದ ಚಲನಚಿತ್ರದ ಚಿತ್ರೀಕರಣದ ಹಾಗೆಯೇ ಇದೆ.ಈ ಪದ್ಯವನ್ನು ನಮಗೆ ನಿಡಿದ್ದಕ್ಕೆ ಧನ್ಯವಾದಗಳು ಗುರುಗಳೆ.
--ಪ್ರೀತಿಯಿಂದ ಡಾ॥ಬ್ರೋ
ಫ್ಲೈಯಿಂಗ್ ಪಾಸ್ಪೋರ್ಟ್ ಮತ್ತು ಗ್ಲೋಬಲ್ ಕನ್ನಡಿಗರಿಗೆ ನಿಮ್ಮ ಅಭಿಮಾನಿ
--ಗದಗ್ ನ ಹುಡುಗ
ಮುತ್ತು ರಾಜ್
ಪ್ರೀತಿಯ ಧನ್ಯವಾದಗಳು
ಹಾಡಿನ ಸಾಹಿತ್ಯ ಮ್ಯೂಸಿಕ್ ವಾಯ್ಸ್ ಟೋಟಲ್ ಅದ್ಭುತ ಗುರು ಇನ್ನೊಮ್ಮೆ ಮತ್ತೆ ನೀವೂ ಒಟ್ಟಿಗೆ vlog ಬನ್ನಿ ಸರ್ 🙏🤝
Kai hididavara smarisuva dodda manassu doddavaradaga tumba Jana mareyuttare Adare nivu pratiyondu hejjeyalli avarellarannu smarisutta iruva nimma Guna tumba olleya Guna.....you are also one of the pure hearted person.....all the best sir....and all the best all the 4 legends....❤❤❤👍
Best of luck for next journey✈️
❤🌎Global Kannadiga❤💛
Nice, yella janarige, janarinda, janarigaagi!
One of the rarest song, which is impressive at first hearing itself❤
ಜಗತ್ತು ಸುತ್ತೋ ಜೊತೆಗೆ ಪ್ರತಿಯೊಬ್ಬರ ಮನದಲ್ಲಿ ಒಂದು ಜಗತ್ತೇ ಆಗಿರುವ Dr bro ♥ ಪ್ರಪಂಚ ಸುತ್ತೋಕಾಗದ ವ್ಯಕ್ತಿಗಳಿಗೆ ಕುಳಿತಲ್ಲಿಗೆ ಪ್ರಪಂಚದ ಪರಿಚಯ ಮಾಡುವ ನಿಮ್ಮ ಪ್ರಯತ್ನ ಇನ್ನೂನು ಜಗತ್ಪ್ರಸಿದ್ಧಿಯಾಗಲಿ bro..♥💞💥
💖ಮನನಸ್ಸು ಪೂರ್ವಕ ಧನ್ಯವಾದಗಳು, ನಮ್ಮ ಗ್ಲೋಬಲ್ ಕನ್ನಡಿಗನಿಗೆ 🙏
Song is so beautiful. 😊👌🏻
Dr.Bro bagge Mahiti Nididakke tumba danyavadagalu Brother.🙏🏻
Very happy to listen about dr bro let him grow more and lovely song about friends 😍
Thanks bro Dr bro bagge video madidike manasu evaga hagura aythu thank you so much sir information helidike😊
ಯಾವನಿಗೂ ಅಂಜ ಬೇಡ ಹೀರೊ ನೀನು ನಿಜವಾದ ಕರ್ನಾಟಕದ ಹೀರೊ❤
Superb voice with meaningful words about friends. thanks Ram ji.
The Friendship song is soooo amazing❤
ಬಹಳ ಅರ್ಥಪೂರ್ಣವಾದ song👌
Sooo nice 🥰 Be friends forever Dr Bro, Flying passport and Global Kannadiga ❤🥰🤝
ನಿಮ್ಮ ಈ ಗೀತೆ ಬಹಳ ಚೆನ್ನಾಗಿದೆ ಸದಾ ಹೀಗೆ ಆರೋಗ್ಯವಾಗಿ ಎಲ್ಲಾರೂ ಚೆನ್ನಾಗಿರಿ ಎಂದು ಆಶಿಸುತ್ತೇನೆ
Dr.bro is good and planning for big adventure with flying passport and global kannadiga these gonna have big surprise pack for whole Karnataka
I am from AP
We also missing Dr bro😢
Karunadina hemmeya kannadiga get wel soon bro
Dr bro ನದ್ದು ಒಳ್ಳೆಯ ಮನಸ್ಸು..ಆತನಿಗೆ ಒಳಿತಿನ ಹಾದಿ ಮಾತ್ರ ..ಶತ್ರುಗಳು ಹಣೆಪಟ್ಟಿ ಕಟ್ಟಲಿ ಬಿಡಲಿ Go Ahead man❤❤❤love from kodagu🎉🎉🎉😊
Thank you for this video friendship is great gift so well said... All the best
@drbro ದೇವರು ಬಗ್ಗೆ ತಿಳಿಸಿಕೊಟ್ಟಿದಕ್ಕೆ ದನ್ಯವಾದಗಳು🙏BROTHER
Thanks
ಧನ್ಯವಾದಗಳು
ಈಗ ಮನಸ್ಸಿಗೆ ನಿರಾಳ ಆಯ್ತು...ಧನ್ಯವಾದಗಳು ನಿಮಗೆ🙏❤
I love my country but I mom is ಕನ್ನಡ ನನ್ನ ಎಲ್ಲಾ ಕನ್ನಡಿಗರಿಂದ ನಿಮಗೆ ಸಹಾಯ ಕಂಡಿತ ಸಪೋರ್ಟ್ ಅಂತೂ ಕೇಳೋದೇ ಬೇಡ and Dr bro. Flying pasport.
Global kannadiga ❤ I love from ಕನ್ನಡಿಗರೂ alweys forever 🎉
All the best gagan 🤟🙌 star sports andre nija it's not a small achievement devru nimge olled madli yella kannadigara aahirvada nim mele erutte 😊
ತುಂಬಾ ತುಂಬಾ ಖುಷಿ ಆಯಿತು dr.bro ನ ನೋಡಿ... Thank u so much for info 🙏🏻🙏🏻🙏🏻
ದೇವರು ನಿಮಗೆಲ್ಲರಿಗೂ ಒಳ್ಳೇದು ಮಾಡಲಿ
Nimmellara snehaa sadhaa heeghe erali god bless you all
Creativity you have used its epic, making a content of missing person with attaching emotional salt to it. Oh my God, amazing people gonna fall for it. Appreciate your friendship stay along to
ಗೆಳೆತನದ ಬಗ್ಗ್ಗೆ ಹಾಡಿದ ಹಾಡು ಚೆನ್ನಾಗಿದೆ.
ನಮ್ಮ ಕನ್ನಡದ ಯು ಟ್ಯೂಬರ್ ಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಂದೇಶದ ಜೊತೆ ಒಳ್ಳೇ ಕೆಲಸಮಾಡುತ್ತಿರುವ ನಮ್ಮ ಎಲ್ಲಾ ಕನ್ನಡಿಗರಿಗೆ ನಮ್ಮ ಬೆಂಬಲವಿದೆ.
ಕನ್ನಡವೇ ಸತ್ಯ ಕನ್ನಡವೇ ನಿತ್ಯ.
ಜೈ ಕನ್ನಡ.
ಜೈ ಕರ್ನಾಟಕ.
ಜೈ ಭಾರತ
ಜೈ ಕನ್ನಡಿಗ
ಜೈ ಭಾರತೀಯ
We😍 Luv❤ Dr. Bro💝 ... Thank you🙏 @Global Kannadiga for sharing your Wonderful💫 memories with us...Keep Growing 😊👍...
ಈ ಸ್ನೇಹ ಚಿರಕಾಲ ಹೀಗೆ ಇರಲಿ ನನ್ನ ಪ್ರಾರ್ಥನೆ ದೇವರಿಗೆ ಹಾಗೆ dr bro ಹಾಗೂ ನಿಮ್ಮ ಮೂರು ಚಾನೆಲ್ ಗೆಳೆಯರಿಗು ಎಲ್ಲೂ ಏನು ತೊಂದರೆ ಆಗದೆ ಇರಲಿ ಎಂದು ಆಶಿಸುವ ನಾನು
ದೇವರು ದೇವರು ನೋಡೀದಷ್ಟೆ ಕುಷಿ ಆಯಿತು
ನಿಮ್ಮ ಈ ಸ್ನೇಹ ಶಾಶ್ವತವಾಗಿರಲಿ ಎಂದು ಹಾರೈಸುವೆ. ಡಾಕ್ಟರ್. ಬ್ರೋ. ನಮ್ಮ ಪ್ರೀತಿಯ ಹುಡುಗ. 🌹❤❤️
Song ಅಂತೂ ಅದ್ಭುತವಾಗಿದೆ ನಿಮ್ಮ friendship ಥರ❤
Thank you for the information global kannadiga..nim sneha hinge erli🙌🎊
ಅಂಗೈ ಯಲ್ಲಿ ಪ್ರಪಂಚವನ್ನು ತೋರಿಸುವ ನಿಮ್ಮ ಮೂರು ಬ್ಲಾಗರ್ಸ ಶುಭವಾಗಲಿ
ಒಳ್ಳೆದಾಗಲಿ ..ನಿಮಗೇ ಹಾಗೂ ನಿಮ್ಮ ಬಂಧುಗಳಿಗೆ...dr..bro ಬಗ್ಗೆ ಒಳ್ಳೆ ಸುದ್ದಿ ಕೊಟ್ರಿ...🎉❤ ವಾವ್
ತುಂಬಾ ಚನಾಗಿದೆ ಗೆಳೆತನದ ಹಾಡು ಮಿಸ್ ಯು ಆಲ್ love from siddapur uttara kannada bro best of luck for your future series ❤
ನೀವು dr bro ಕಾಣೆಯಾಗಿದ್ದಾರೆ ಅನ್ನೋ ಊಹಾ ಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದು ತುಂಬಾ ಖುಷಿಯಾಯಿತು.. Dr bro ಅವ್ರೆ ಒಂದು ವಿಡಿಯೋ ಮಾಡಿ ಈ ಅನುಮಾನಗಳಿಗೆ ತೆರೆ ಎಳೆಯೋದು ಇನ್ನು ಉತ್ತಮ..
ಅದ್ಬುತವಾಗಿ ಹಾಡಿದಿರ, ಶುಭಾಶಯಗಳು ❤❤
Love you so much Mahabalaram sir superb song and msg
ಶುಭವಾಗಲಿ ನಿಮ್ಮ ಪ್ರಯಾಣಕ್ಕೆ ❤❤
Nam Karnataka ge obre bro erbeku aduu nam dr bro agirbeku❤❤🔥🔥💥💥🙏🙏
God bless you all, you are all doing a great job, without visiting we're enjoying great places, thank you all three channels and other travel vloggers too...love you all and take care❤
Wooww🎉.. beautiful song with meaningful lyrics... eyes r filled with tears....touched heart...❤️👏
You guys are Karnataka’s property, be safe. Keep going on, thank you for being this for all Kannadiga’s.
Ram at the end nan manasu naanu i have become complete detached from this song. Love Ram always and all the best❤
ಪ್ರೀತಿಯ ಧನ್ಯವಾದಗಳು
ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥👍👍👍👍👍👍👍👍👍👍❤❤❤❤❤❤❤❤❤
ನಮಸ್ಕಾರ ಜೀವಂತ ಇರೋ ಗಾಂಡುಗೆ
@@shashidhardabari9979slipper shot😂
@@shashidhardabari9979 ನೀನು ಲೇ ಗಾಂಡು
ಇವೆಲ್ಲಾ ಉಪೇಂದ್ರ ಸಿನಿಮಾ ಡಯಲಾಗ್ ಹೇಳೋ ಅಂಧಾಅಬಿಮಾನಿಗಳು
@@shashidhardabari9979 ಸುತ್ತಿರುವ ಗಾಂಡು
After watching this video I feel comfortable And I sleep good we all waiting Dr'bro videos
Dr bro!!! What ever people say just Chuck it!! Your great and your top of all kannada vloggers by taking risks and showing love and making so many people smile and laugh! You are really great and hope your safe! We love you bro and hope we see you soon❤
superb ram, super voice, super lyrics.... God bless you...kannadigaru yavathu ondhagirabeku....looking forward for many more explore from you all
ಇವಾಗ ಮನಸ್ಸಿಗೆ ಸಮಾಧಾನವಾಯಿತು ಅಣ್ಣ ನಮಸ್ಕಾರ.❤
Come back dr bro don't think about negative words think about positive way start video I am waiting and all Karnataka waiting for you please 🥺 come back 🙏
❤️❤️❤️ನಿಮ್ಮ ಸ್ನೇಹ ಸದಾಕಾಲ ಈಗೆ ಮುಂದುವರಿಯಲಿ