ನಾಲ್ಕು ಜನ ನಾಕ್ತರ ಮಾತಾಡ್ತಾರೆ ಅಂತ ತಲೆಕೆಡಿಸಿಕೊಳ್ಳಬಾರದು ಸರ್!!

Поделиться
HTML-код
  • Опубликовано: 22 ноя 2024
  • ಏನೇನೋ ಆಸೆ ಕನಸುಗಳನ್ನು ಹೊತ್ತು ಮದುವೆಯಾಗುತ್ತಾರೆ. ಆದರೆ ಹೀಗೆ ದಿಡೀರನೆ ಕಟ್ಟಿದ ಕನಸೆಲ್ಲ ನುಚ್ಚು ನೂರಾದಾಗ ತವರ ಮನೆಯ ಆಸರೆ ಬಯಸುವುದು ಸಹಜ. ಆದರೆ ಇದ್ದ ಜೀವ ಬಸಿದು ಸಾಲ ಮಾಡಿ ಬಡ್ಡಿ ಕಟ್ಟಿ ಮದುವೆ ಮಾಡಿದ ತಂದೆ ತಾಯಿಯರಿಗೆ ಹೀಗೆ ಗಂಡನ ಮನೆ ಮುರಿದ ಬಿದ್ದ ಮಗಳ ಭವಿಷ್ಯ ರೂಪಿಸುವುದು ಖಂಡಿತ ಕಷ್ಟದ ಕೆಲಸ. ಆದರೆ ಶರಣಬಸಪ್ಪನವರು ಮತ್ತು ಅವರ ತಾಯಿ ಸೇರಿ ಮಗಳಿಗೊಂದು ಬದುಕುವ ಭರವಸೆ ಕಟ್ಟಿಕೊಟ್ಟಿದ್ದಾರೆ.ಖುಷಿ ಸಂಗತಿ ಅಲ್ವಾ!!
    They get married with some desire and dreams. But it is natural to want the support of one's home when all the dreams that have been built suddenly are dashed. But it is definitely a difficult task for the parents who got married after losing their lives and paying interest and getting married for their daughter whose husband's house has been broken. But Sharanbasappa and his mother have promised their daughter that she will live.
    Adders:
    Samarth Uk Foods
    No, 54,80 Feet Road
    Banashankari 3rd stage
    Bhuvaneshwari nagar, bangalore - 560085
    Sharanabasppa -9886437705
    map:SAMARTH UK FOODS
    maps.app.goo.g...
    #Rotti #Ukfoods #uttarkarnataka #Kundha #Pedha #Peda #northkarnataka #Kadakrotti #Chutney #chutneypudi #Pickel #Kardhantu #Belagum #Belagavi kunda
    foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnatakaa #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
    .Dear Friends,
    Badukina Butthi RUclips channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka, India
    Gpay:9448315315
    Phone pay:9448315315

Комментарии •

  • @manjulamanjula3378
    @manjulamanjula3378 Год назад

    🙏💖🙏🙏🙏

  • @maheshchalva1796
    @maheshchalva1796 Год назад

    ನಿಜ ಜೀವನದ ಅನುಭವ ಬಹಳ ಸರಳವಾಗಿ ಸಹಜವಾಗಿ ಹೇಳಿದಿರಿ..

  • @sharanammasharanammapati-hf4kq

    Super job

  • @sujathamadev949
    @sujathamadev949 Год назад

    😭🙏

  • @vittalkrishna2041
    @vittalkrishna2041 Год назад

    I eat there manytimes.... extrodinary home food ...all item super...amma is very humble good person...

    • @sharanabasappacbalikai6679
      @sharanabasappacbalikai6679 Год назад

      ವಿಠ್ಠಲ ಕೃಷ್ಣ ಅವರಿಗೆ ಧನ್ಯವಾದಗಳು. ನಿಮ್ಮ ಮಾತು ಕೇಳಿ ಮಹದಾನಂದವಾಗಿದೆ. ನಮ್ಮ ಅಣ್ಣ ಬಂದಿರುವನೆ, ನನ್ನ ತಾಯಿಯ ಬಗ್ಗೆ ಅನುಕಂಪದ ಎರಡು ಮಾತು ಹೆಳುತ್ತಿರುವನೆ, ಎಂದು ಭಾವುಕ ನಾಗಿರುವೆ.

  • @threetob3406
    @threetob3406 Год назад +2

    Sir nimma e video nodi thumma Kushi aythu , nangu 3 Jana brothers edate sir adre yaru thirgunu nodalla avar avar jeevana avararuge doddadu , igina kaaladallu intha annandiru itharalla antha thumba Kushi aythu , life nalla itha annandirna padiyokke punya madidri thaayi 🙏 nim brother channagirli yaavaglunu

    • @sharanabasappacbalikai6679
      @sharanabasappacbalikai6679 Год назад +1

      ಧನ್ಯವಾದಗಳು ಮೆಡಮ ನಿಮ್ಮ ಬರಹ ಓದಿ ತುಂಬಾ ಸಂತೋಷ ಆಯಿತು. ನಮ್ಮ ತಂದೆ ತಾಯಿಗಳ ಸಂಸ್ಕಾರದ ಫಲ. ಗುರು ಹಿರಿಯರ ಮಾರ್ಗದರ್ಶನದ ಫಲದಿಂದ ನನ್ನ ಸಹೋದರಿಗೆ ಸಹಾಯ ಮಾಡಲು ಸಾಧ್ಯವಾಗಿದೆ. ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಅವರ ಬದುಕಿನಲ್ಲಿ ಪ್ರೋತ್ಸಾಹ ಸಹಾಯ ಮಾರ್ಗದರ್ಶನ ಸಲಹೆ ನಿಡಿದವರು ಇದ್ದೆ ಇರುತ್ತಾರೆ. ಬೆಳಕಿಗೆ ಬಂದಿರುದಿಲ್ಲ. ನಿಮ್ಮ ಆಶಿರ್ವಾದ ರೂಪದ ಮಾತಿಗೆ ಧನ್ಯವಾದ ಅರ್ಪಿಸುತ್ತೆನೆ.

  • @cmyoutubechannel3634
    @cmyoutubechannel3634 Год назад

    Namaste sir
    Super vlog
    Thank you sir

  • @venuudupi8905
    @venuudupi8905 Год назад +2

    ALL THE BEST ND GOD BLESS YOU MADAM /SIR 👍👍

    • @sharanabasappacbalikai6679
      @sharanabasappacbalikai6679 Год назад

      ವೇಣು ಅವರಿಗೆ ಧನ್ಯವಾದಗಳು ಅರ್ಪಿಸುತ್ತೆನೆ.

  • @bhavyaraniu
    @bhavyaraniu Год назад +3

    She is honest and great full for her brother

    • @sharanabasappacbalikai6679
      @sharanabasappacbalikai6679 Год назад

      ಭವ್ಯರಾಣಿ ಅವರಿಗೆ ಧನ್ಯವಾದಗಳು ನಿಮ್ಮ ಹೃದಯಾಂತರಾಳದ ಬರಹ ಓದಿ ಆನಂದಬರಿತನಾಗಿರುವೆ.

  • @preethir7035
    @preethir7035 Год назад

    Great lady god bless u

  • @lokisj4150
    @lokisj4150 Год назад +2

    Nijaa sir yaru enandruu thalee keduskobardu nam kelsa kadee gamanaa kedbekuuu

  • @gayathrims4019
    @gayathrims4019 Год назад +2

    Great vand rare brother. Hat of to him.

    • @sharanabasappacbalikai6679
      @sharanabasappacbalikai6679 Год назад

      ಗಾಯತ್ರಿ ಅವರಿಗೆ ಧನ್ಯವಾದಗಳು. ನಿಮ್ಮ ಪ್ರೇರಣಾದಾಯಕ ಬರಹ ಓದಿ ಇನ್ನೂ ಹೆಚ್ಚಿನ ಕಾರ್ಯ ಮಾಡುವ ಆಶೆ ಗರಿಗೆದರಿದೆ.

  • @narayanammau2958
    @narayanammau2958 Год назад +3

    Good job anna every sister need like ur brother in life 🙏🙏🙏

    • @sharanabasappacbalikai6679
      @sharanabasappacbalikai6679 Год назад +1

      ನಾರಾಯಣಮ್ಮ ಅವರಿಗೆ ಧನ್ಯವಾದಗಳು ಅರ್ಪಿಸುತ್ತೆನೆ. ನಿಮ್ಮ ಶುಭ ಹಾರೈಕೆಗಳು ನಮಗೆ ಶ್ರೀರಕ್ಷೆ.

  • @geethanjali1238
    @geethanjali1238 Год назад +2

    Brother God bless you 🎩

    • @sharanabasappacbalikai6679
      @sharanabasappacbalikai6679 Год назад

      ಗೀತಾಂಜಲಿ ಅವರಿಗೆ ಧನ್ಯವಾದಗಳು ಸಹೋದರಿಯರ ಶುಭ ಹಾರೈಕೆಗಳನ್ನು ಪಡೆದ ನಾನು ಧನ್ಯ.

  • @sapanakoralli3749
    @sapanakoralli3749 Год назад

    Super sir 🙏

    • @sharanabasappacbalikai6679
      @sharanabasappacbalikai6679 Год назад

      ಸಪ್ನಾ ಅವರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೆನೆ

  • @amaregoudaspatil4997
    @amaregoudaspatil4997 Год назад +2

    🌹🌹 jyothi amma Good luck to you and your all Family members 🌹🌹🌹🙏🙏🙏🙏🙏

    • @sharanabasappacbalikai6679
      @sharanabasappacbalikai6679 Год назад

      ಅಮರೆಗೌಡ ಅವರಿಗೆ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ತುಂಬಿದ ಮಾತುಗಳಿಂದ ಸಂತೋಷಬರಿತನಾಗಿರುವೆ.

    • @amaregoudaspatil4997
      @amaregoudaspatil4997 Год назад

      🌹🌹@@sharanabasappacbalikai6679 Tamaguu Prati Dhanyavadagalu SHUBAVAAGLEE 🌹🌹🌹

  • @balakrishnan5089
    @balakrishnan5089 Год назад

    Yes sir supar

  • @hemavathihema4610
    @hemavathihema4610 Год назад

    Sir tailor bagge video maadi

  • @jaganathmangalur7273
    @jaganathmangalur7273 Год назад

    👌👌....

    • @sharanabasappacbalikai6679
      @sharanabasappacbalikai6679 Год назад

      ಜಗನ್ನಾಥ ಅವರಿಗೆ ಆದರಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೆನೆ.

  • @rangithrangith5171
    @rangithrangith5171 Год назад

    Hai sar

  • @harishism6334
    @harishism6334 Год назад

    ನಾಲ್ಕು ಜನ ನಾಕ್ತರ ಸರಿನ,, ನಗ್ತಾರಾ ಸರಿನಾ ಮಹಾರುದ್ರಪ್ಪ ಅವರೇ,, ನಾಕ್ತರ ಗೆ ಅರ್ಥ ನೀವೇ ಹೇಳಿ,,,

    • @pavithraanjanmurthy719
      @pavithraanjanmurthy719 Год назад

      Naalakku tara

    • @tulasavvakambar7916
      @tulasavvakambar7916 Год назад

      Super 💐🙏

    • @sharanabasappacbalikai6679
      @sharanabasappacbalikai6679 Год назад

      ಹರಿಶ ಅವರೆ ಭಾಷಾ ಸ್ಪಷ್ಟತೆ ಬರಬೇಕು ಅದನ್ನು ಚೆನ್ನಾಗಿ ತಿಳಿದು ಮಾತನಾಡಿದರೆ ಮಾತ್ರ ಬರುತ್ತದೆ ಇಲ್ಲ ಅದ್ರೆ ಅದು ಆಡು ಭಾಷೆ ಅನಿಸಿಕೊಳ್ಳತ್ತದೆ. ಬಡತನದಿಂದ ಬಂದವರು ಅವಿಧ್ಯಾವಂತರು, ಕನ್ನಡವನ್ನು ಸರಿಯಾಗಿ ಓದದೆ ಬರಿಯದೆ ಸರಿಯಾಗಿ ಉಚ್ಚಾರಣೆ ಮಾಡದೆ ಇರುವವರು ಸಾಕಷ್ಟು ಜನ ಇದ್ದಾರೆ, ಚಿಕ್ಕವರಿರುವಾಗ ಈರುಳ್ಳಿ ತಿಂದರೆ ಸರಿಯಾಗಿ ಉಚ್ಚಾರಣೆ ಮಾಡಲು ಕಷ್ಟ ಅಂತ ಹೇಳುತ್ತಿದ್ದರು. ಇಲ್ಲಿ ಅದೆಲ್ಲ ಕಾರಣ ತಪ್ಪು. ಸರಿಯಾದ ಅಭ್ಯಾಸ ಇದ್ದರೆ ಎಲ್ಲವೂ ಸಾಧ್ಯ. ನಿವು ಕನ್ನಡ ಭಾಷೆಯನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದರಿಂದ ತಪ್ಪು ಕಂಡು ಹಿಡಿಯಲು ಸಾಧ್ಯವಾಗಿದೆ. ಸರಿನಾ ಸರಿನಾ ಅನ್ನುವದು ಬೆಂಗಳೂರಿನ ಭಾಷೆ. ಒತ್ತಿ ಒತ್ತಿ ಹೇಳಲು ಆ ಪದ ಬಳಕೆ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ವಿಶಿಷ್ಟವಾದ ಮಾತಿನಿಂದ ಜನ ಗುರುತಿಸಲಿ ಎಂದು ಮಾತನಾಡುತ್ತಾರೆ. ತಪ್ಪು ಆಗುವದು ಸಹಜ ತಿಳಿ ಹೇಳಿ ಸರಿ ಮಾಡುವವನೆ ಮನುಜ. ಕನ್ನಡ ಪದಗಳಿಗೆ ಅಪಮಾನ ಆಗಿದ್ದರೆ ನನ್ನ ಸಹೋದರಿಯ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಯಾಚಿಸುತ್ತೆನೆ. ಧನ್ಯವಾದಗಳು.

    • @meghnashan2290
      @meghnashan2290 Год назад

      ನಾಲಕ್ಕು ತರ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ

    • @hanumanthbasannasurupur6064
      @hanumanthbasannasurupur6064 Год назад

      ನಾಕ್ತರ = ನಾಲ್ಕುತರ, ಹರೀಶ್..

  • @sb_gamers_ff5683
    @sb_gamers_ff5683 Год назад +5

    Avala anna chennagiddane but namma anna chennagilla avana hendatinu bahala dust family avala appa amma chennagilla namma anna atte mavanige hendati famalige yella maduttane

    • @abhisheks1217
      @abhisheks1217 Год назад

      @sb_gamers_ff5683 neevu hel irodu sister

    • @sharanabasappacbalikai6679
      @sharanabasappacbalikai6679 Год назад +1

      ಚಿಂತೆ ಮಾಡಬೇಡಿ ಎಲ್ಲವೂ ಸರಿಯಾಗುತ್ತೆ. ನಿಮ್ಮ ಭವಿಷ್ಯದ ಬಗ್ಗೆ ನಿಮಗೆ ಗಮನ ವಿರಲಿ. ನಿಮ್ಮ ಸಣ್ಣ ಸಣ್ಣ ಸಂತೋಷದ ಕ್ಷಣಗಳು ನಿಮ್ಮ ಕೈ ತಪ್ಪದಿರಲಿ ಎಂದು ಶುಭ ಹಾರೈಸುತ್ತೇನೆ.