Harikathamrutasara - Vyaapti Sandhi -- ವ್ಯಾಪ್ತಿ ಸಂಧಿ -03
HTML-код
- Опубликовано: 29 окт 2024
- ವ್ಯಾಪ್ತಿ ಸಂಧಿ
ಶ್ರೀಜಗನ್ನಾಥದಾಸ ವಿರಚಿತ ಹರಿಕಥಾಮೃತಸಾರ
Composed by Sri Jagannatha Dasaru
Singer : Smt Padmaja Vasudevachar
ಪುರುಷರೂಪತ್ರಯ ಪುರಾತನ
ಪುರುಷ ಪುರುಷೋತ್ತಮ ಕ್ಷರಾಕ್ಷರ
ಪುರುಷ ಪೂಜಿತಪಾದ ಪೂರ್ಣಾನಂದ ಜ್ಞಾನಮಯ |
ಪುರುಷಸೂಕ್ತ ಸುಮೇಯ ತತ್ತ
ತ್ಪುರುಷ ಹೃತ್ಪುಷ್ಕರನಿಲಯ ಮಹ
ಪುರುಷಜಾಂಡಾಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ || ೧ ||
ಸ್ತ್ರೀನಪುಂಸಕ ಪುರುಷ ಭೂಸಲಿ
ಲಾನಲಾನಿಲ ಗಗನ ಮನ ಶಶಿ
ಭಾನು ಕಾಲಗುಣ ಪ್ರಕೃತಿಯೊಳಗೊಂದು ತಾನಲ್ಲ |
ಏನು ಇವನ ಮಹಾಮಹಿಮೆ ಕಡೆ
ಗಾಣರಜಭವ ಶಕ್ರಮುಖರು ನಿ
ಧಾನಿಸಲು ಮಾನವರಿಗಳವಡುವುದೆ ವಿಚಾರಿಸಲು || ೨ ||
ಗಂಧ ರಸ ರೂಪ ಸ್ಪರುಶ ಶ
ಬ್ದೊಂದು ತಾನಲ್ಲದರದರ ಪೆಸ
ರಿಂದ ಕರೆಸುತ ಜೀವರಿಗೆ ತರ್ಪಕನು ತಾನಾಗಿ |
ಪೊಂದಿಕೊಂಡಿಹ ಪರಮ ಕರುಣಾ
ಸಿಂಧು ಶಾಶ್ವತ ಮನವೆ ಮೊದಲಾ
ದಿಂದ್ರಿಯಗಳೊಳಗಿದ್ದು ಭೋಗಿಸುತಿಹನು ವಿಷಯಗಳ || ೩ ||
ಓಂ ನಮೋ ಭಗವತೇ ವಾಸುದೇವಾಯ🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಅನಂತಾನಂತ ವಂದನೆಗಳು ಸಹೋದರಿ ನಿಮಗೆ,ಅತ್ಯಂತ ಉತ್ತಮವಾದ ಪ್ರಸ್ತುತಿ. 🙏🏻🙏🏻🙏🏻
ಮಹಿಮಾವಂತ ಮಹಿಮೆ ಮಹಿಮೆ ಕೇಳಿ ಪವಿತ್ರರಗಬೇಕು.ಆನಂದ ಆನಂದ ಅನುಭವಸಿ.ಕೃಷ್ಣ ಪರಮಾತ್ಮ. ಕೃಷ್ಣ.......❤❤❤
ಧನ್ಯವಾದಗಳು. ಇದರ ಜೊತೆಗೆ ಸಾಹಿತ್ಯವೂ ಇದ್ದರೆ ನಾವೂ ಸಹ ಕೇಳುವುದರ ಜೊತೆಗೆ ಹೇಳಿಕೊಳ್ಳಬಹುದು 👌👌🙏🙏
Jagannatha Dasara koduge vismaya
Nimminda nanu Harikathamruthasara kalitha iddini.Neeve nanna gurugaulu Triveni avare
ಇದರಲ್ಲಿ ನನ್ನದೇನೂ ಇಲ್ಲ. ನನಗೆ ಪರಮಪ್ರಿಯವಾದ ಹರಿಕಥಾಮೃತಸಾರವನ್ನು ಇತರರೂ ಸವಿಯಲಿ ಎಂದು ಇಲ್ಲಿ ಅಪ್‍ಲೋಡ್ ಮಾಡಿದ್ದೇನೆ. ನೀವು ಕಲಿಯುತ್ತಿರುವುದು ಸಂತೋಷ ತಂದಿದೆ. ನಿಮಗೆ ದೇವರು ಸಮಸ್ತ ಸನ್ಮಂಗಳಗಳನ್ನು ಕರುಣಿಸಲಿ.
Adbhuta harikathabrutha saaara.hare krishna
Very nice and very helpful for beginners to learn. 😊
ಅತ್ಯಂತ ಉತ್ಕೃಷ್ಟ ಹಾಗೂ ಉಪಯುಕ್ತವಾದ ಸಂಗ್ರಹ...ಅನಂತಾಂತ ಧನ್ಯವಾದಗಳು 🙏
Very nice..... very useful to learn all songs n Harikathamratasara thank you so much
Very nice
Thumba upkara ayitu 👏🙏
Thanks a lot tumba upakara ayitu. Thanks a lot
FANTASTIC !!! WORTH LISTENING OVER & OVER
Vigneswata sandhi
Hare Shrinivas.
🙏🙏🌹🙏🙏🚩🚩
🙏🙏
💐🙏💐
iam recently joined in haribajana thanks for u
thank u so much madam, u made my day.
Very nose 🙏🛀 to be in
Fantastic
Namasakaragallu
Thanks 🙏🙏🙏🙏🙏
Excellent ma'am.please record and send Shatcharana padyamala of Prasanna Venkata dasaru.. thanks 0
👌👌👌
Thanks very nice 👍👍🙏 you all
Super voice
danyavadagalu
Lovely
0
Namaskaragalu
Good one
Phalastuthi harikathamrutasara
thanks a lot !! :-)
super
Please add Kannada lyrics
adbutha
Can we download this song with less speed so that we can learn byheart ..
ನಿಮ್ಮ ಸ್ಪೀಡನ್ನು ಕಡಿಮೆ ಮಾಡಿಕೊಂಡು ಇಲ್ಲೇ ಕೇಳುವ ಅವಕಾಶ ಇದೆ.
ಹೌದು.. ಆದ್ರೆ offline ಇದ್ದಾಗ download ಮಾಡಿದ್ರೆ ಸರಿ ಇರತ್ತೆ ಅಂತ.. ಆದ್ರೆ ಡೌನ್ಲೋಡ್ ಆಗೋದು normal ಸ್ಪೀಡಲ್ಲಿ.. ಕಲಿಯುವಾಗ ಸ್ವಲ್ಪ ಕಷ್ಟ ಆಗ್ತಾ ಇದೆ..
ಹರಿಕಥಾಮೃತ ಸಾರ ಕಲಿಯುವ ಅಸೆ ಇದ್ದರೆ ಮಾಡಿಕೊಳ್ಳಿ,. ಒಳ್ಳೆಯದಾಗಲಿ.
🙏🙏
u have such a heavenly voice
Voice ತು೦ಬಾ ಚನಾಗಿದೆ ನಮಗೆ ತುಂಬಾ use ಆಯಿತು
I want with lyrics
L
🙏🙏
FANTASTIC !!! WORTH LISTENING OVER & OVER
Kitta Aachaar. Baala chEnnagidae, deergasumangalii bhava.