Vishnusahasranaama & Namatraya Japa Yagna Day-1365

Поделиться
HTML-код
  • Опубликовано: 10 фев 2025
  • हरिस्मृतिः सर्वविपत्ति-तारिणी ।
    गुरुस्मृतिः सर्वसमृद्धि-कारिणी ।।
    अच्युतानन्त गोविन्द नामोच्चारणभेषजात् (भीषिताः)। नश्यंति सकला रोगाः सत्यं सत्यं वदाम्यहम्।।
    ಅಚ್ಯುತಾನಂತ ಗೋವಿಂದ ಎಂಬ ಮೂರು ನಾಮಗಳ ಸ್ಮರಣೆಯಿಂದ ಭಗವಂತನು ಎಲ್ಲ ದುಃಖಗಳನ್ನು ಕಳೆಯುತ್ತಾನೆ.
    The way to dispel all disease, sorrow is by chanting the Holy names of Achytha, Anantha and Govinda.
    ಪರಮಪೂಜ್ಯ ಪೇಜಾವರ ಅಧೋಕ್ಷಜ ಮಠ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳ ಪ್ರೇರಣೆಯಿಂದ ಪಾರಾಯಣ ಮತ್ತು ನಾಮಜಪ ಯಜ್ಞವನ್ನು ಕೈಗೊಳ್ಳಲಾಗುತ್ತಿದೆ.
    By the inspiration of Paramapoojya Pejavara Adhokshaja Math Sri Vishveshatheertha Swamiji, we have made the sankalpa to undertake “Vishnu Sahasranama Parayana and Namatrayajapa Yagna”.
    ಆತ್ಮೀಯ ಬಂಧುಗಳೆ
    ಕಂಡುಕೇಳರಿಯದ, ನಿರೀಕ್ಷೆಯೇ ಮಾಡದ, ಸಂಕಟದ, ಅಸಹಾಯಕತೆಯ ಈ ಸಂದರ್ಭದಲ್ಲಿ ಭಗವಂತನ ವಿಶೇಷ ಅನುಗ್ರಹವನ್ನು ಸಾಮೂಹಿಕವಾಗಿ ಪ್ರಾರ್ಥಿಸಲು ಅನೇಕರ ಅಪೇಕ್ಷೆಯಂತೆ ಆನ್ಲೈನ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
    Dear Friends
    In these uncertain times, fraught with the troubles and situations which we had never even thought of, let alone experienced, there is a feeling of helplessness that we are all passing through. To help us forge ahead, not lose our strength and resolve, but more importantly, to seek Divine blessings and with a lot of requests from people for a “Samoohika” Parayana, we have arranged for the same to be conducted online.
    3-5-2021ರಿಂದ ಆರಂಭಿಸಿ ಸಂಜೆ 6.30ಕ್ಕೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕುಳಿತು ಈ ಕೆಳಗೆ ನೀಡಿದ ಯೂಟ್ಯೂಬ್ ಲಿಂಕನ್ನು ಸಂಪರ್ಕಿಸಿ ವಿಷ್ಣುಸಹಸ್ರನಾಮ ಪಾರಾಯಣ ಹಾಗೂ 108 ಬಾರಿ ಅಚ್ಯುತಾನಂತಗೋವಿಂದ ಎಂಬ ನಾಮತ್ರಯಜಪವನ್ನು ನಡೆಸುವ ಕಾರ್ಯಕ್ರಮ ಇದೆ.
    The “Vishnu Sahasranama Parayana and Namajapa Yagna'' will commence at 6:30pm on 03/05/21. We request all to stay at home and follow the RUclips link provided below. Let us connect the link and do “Vishnu Sahasranama Parayana” and the 108 Namajapa of “Achyuthananthagovinda”.
    ಪರಮಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ 108 ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉಡುಪಿಯಿಂದ ಶ್ರೀಕೃಷ್ಣನ ಪ್ರಾರ್ಥನೆಯೊಂದಿಗೆ ಪಾರಾಯಣವನ್ನು ಆರಂಭಿಸುತ್ತಾರೆ.
    Sri Vishwaprasanna Theertha Swamiji, the Pontiff of Paramapoojya Pejavara Math will grace us with his presence and will auspiciously commence the Parayana and Nama Yagna with a prayer to Lord Sri Krishna.
    ಎಲ್ಲ ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿ.
    We humbly request all devotees to participate in the Parayana and Namajapa.
    --------
    युधिष्ठिर उवाच
    किमेकं दैवतं लोके किं वाप्येकं परायणम् ।
    स्तुवन्तः कं कमर्चन्तः प्राप्नुयुर्मानवाः शुभम् ॥ २ ॥
    को धर्मः सर्वधर्माणां भवतः परमो मतः ।
    किं जपन्मुच्यते जन्तुर्जन्मसंसारबन्धनात् ॥ ३ ॥
    ಯುಧಿಷ್ಠಿರನ ಪ್ರಶ್ನೆ - ನಾವು ನಡೆಸುವ ಧರ್ಮಾನುಷ್ಠಾನಗಳಲ್ಲಿ ಯಾವುದು ಶ್ರೇಷ್ಠ?
    Yudhishtira questions Bhishma as to which is the foremost among all the ‘Dharmanushtanas’ that humans perform.
    भीष्म उवाच
    जगत्प्रभुं देवदेवमनन्तं पुरुषोत्तमम् ।
    स्तुवन् नामसहस्रेण पुरुषः सततोत्थितः ॥ ४ ॥
    तमेव चार्चयन्नित्यं भक्त्या पुरुषमव्ययम् ।
    ध्यायन् स्तुवन् नमस्यंश्च यजमानस्तमेव च ॥ ५ ॥
    अनादिनिधनं विष्णुं सर्वलोकमहेश्वरम् ।
    लोकाध्यक्षं स्तुवन् नित्यं सर्वदुःखातिगो भवेत् ॥ ६ ॥
    ಇದಕ್ಕೆ ಭೀಷ್ಮರ ಉತ್ತರ - ಜಗತ್ತಿಗೆ ಒಡೆಯನಾದ ಪುರುಷೋತ್ತಮನನ್ನು ವಿಷ್ಣುಸಹಸ್ರನಾಮದಿಂದ ಸ್ತುತಿಸುವುದು ಶ್ರೇಷ್ಠ ಧರ್ಮ. ಇದರ ಪಾರಾಯಣದಿಂದ ಎಲ್ಲ ದುಃಖಗಳನ್ನು ದಾಟಲು ಸಾಧ್ಯ.
    To which Bhishma replies: The way in which we can have the Lord, the Purushottama to dispel all our sorrows is by chanting Vishnusahasranama with utmost devotion. And this would be the foremost of all dharmas.

Комментарии •