ಮೇಡಂ ನೀವು ಅತ್ತೆಗೆ ತಕ್ಕ ಸೊಸೆ ಮೂವಿಯಲ್ಲಿ ತುಂಬಾ ಚೆನ್ನಾಗಿ ನಟಿಸುತ್ತೀರಾ ನೀನೇ ನನ್ನ ಮನಸಲ್ಲಿ ನೀನೆ ನನ್ನ ಈ ಸಾಂಗ್ ನನಗೆ ತುಂಬಾ ಇಷ್ಟ ತುಂಬಾ ನ್ಯಾಚುರಲ್ಲಾಗಿ ನಟಿಸುತ್ತೀರಾ ನಿಮಗೆ ಇನ್ನೂ ಅಧಿಕ ಅಧಿಕ ಅವಕಾಶಗಳು ಸಿಕ್ಕಿ ನೀವು ಕಾಣುವ ಕನಸೆಲ್ಲ ನನಸಾಗಲಿ ನೂರು ವರ್ಷ ಆರೋಗ್ಯದಿಂದ ಸುಖವಾಗಿ ಬಾಳಿ ಎಂದು ಹಾರೈಸುತ್ತೇನೆ ನಿಮ್ಮ ಸಂದರ್ಶನ ನನಗೆ ತುಂಬಾ ಸಂತೋಷ ಕೊಟ್ಟಿದೆ❤❤❤❤❤❤
ಸಾರ್ ಒಂದು ಸಿನಿಮಾ ಕಥೆ ಸಿನಿಮಾದಲ್ಲಿ ಮರೆಯಾದ ತುಂಬಾ ಕಲಾವಿದರಿದ್ದಾರೆ ಅದ್ರಲ್ಲಿ ಯಾರನ್ನಾದ್ರೂ ಸಂದರ್ಶನ ಮಾಡೋಕೆ ಟ್ರೈ ಮಾಡಿ, ಮುಖ್ಯವಾಗಿ ನಟಿ ಅಂಜನಾ ಅವರು ಎಲ್ಲೂ ಕಾಣಸ್ತಿಲ್ಲ ತುಂಬಾ ವರ್ಷಗಳಾಗಿವೆ ಅವ್ರನ್ನ ಸಿನಿಮಾದಲ್ಲಿ, ನೋಡಿ, ಅವರನ್ನ ಭೇಟಿ ಮಾಡಿ ಸಾರ್,
Since I also come from an advocates and judge s family , Sri Nittur srinivas Rao was our great grand father s friend.Our great grand father was a well known judge and one of the founders of the Apex bank.Nittur s daughter Jaya seetha was my mother s classmate. I knew that Rekha rao was in Bangalore
Hi Rekha mam neevu natisida haadu haleyadadarenu haadannu yaru mareyalu saadyavilla , hage hum Dil de chuke Sanam na paatra kooda namage tumba ista , God bless you mam
ಇವರ ಸಂದರ್ಶನದ ನಿರೀಕ್ಷೆ ಹುಸಿ ಆಗಲಿಲ್ಲ.. ಇವರ ಅತ್ತೆಗೆ ತಕ್ಕ ಸೊಸೆ ಚಿತ್ರದ ನೀನೇ ನನ್ನ ಮನಸಲಿ... ಈ ಹಾಡು ನನಗೆ ಬಹಳ ಇಷ್ಟ..🎉 ಹುಟ್ಟಿದ್ದು ಆಂಧ್ರದಲ್ಲಿ ಬೆಳೆದದ್ದು ಮಹಾರಾಷ್ಟ್ರ ದಲ್ಲಿ.. ಆದರೂ ಎಷ್ಟು ಒಳ್ಳೆಯ ಕನ್ನಡ ಉಚ್ಚಾರಣೆ...ಎಲ್ಲವೂ ಸಂಸ್ಕಾರದಿoದ.. ಹಾಡು ಹಳೆಯದಾದ ರೇನು ಭಾವ ನವ ನವೀನ..🎉
ನಮಸ್ಕಾರ ದಯಮಾಡಿ ಒಮ್ಮೆ ನನ್ನ ಚಾನೆಲ್ನ ವಿಡಿಯೋಸ್ನ ನೋಡಿ ನೀವು ಕೇಳಿರುವ ಕಲಾವಿದರ ಸಂದರ್ಶನ ಆಲ್ರೆಡಿ ಮಾಡಾಗಿದೆ ruclips.net/p/PLz7HiZSxybTjQ6FZf6lJPPG0oU1Vl_Z5A&si=mtG_nR621cbzhJg4
ನಟಿ ಮಂಜುಮಾಲಿನಿ ಬಗ್ಗೆ ಒಂದು ಸಂದರ್ಶನ ಮಾಡಿ ರಘುರಾಮ್ ಸರ್ ಜಿ...ಸಹನಟಿಯಾಗಿ ಹಾಸ್ಯ ಕಲಾವಿದೆಯಾಗಿ ಬಹಳಷ್ಟು ಹಳೆಯ ಸಿನೆಮಾಗಳಲ್ಲಿ ನಟಿಸಿದ್ದಾರೆ....ಈಗ ಅವರು ಎಲ್ಲಿದಾರೆ ಏನ್ ಮಾಡ್ತಿದಾರೆ...ಒಂದು exclusive interview ಮಾಡಿ...
ಮೇಡಂ ನೀವು ಅತ್ತೆಗೆ ತಕ್ಕ ಸೊಸೆ ಮೂವಿಯಲ್ಲಿ ತುಂಬಾ ಚೆನ್ನಾಗಿ ನಟಿಸುತ್ತೀರಾ ನೀನೇ ನನ್ನ ಮನಸಲ್ಲಿ ನೀನೆ ನನ್ನ ಈ ಸಾಂಗ್ ನನಗೆ ತುಂಬಾ ಇಷ್ಟ ತುಂಬಾ ನ್ಯಾಚುರಲ್ಲಾಗಿ ನಟಿಸುತ್ತೀರಾ ನಿಮಗೆ ಇನ್ನೂ ಅಧಿಕ ಅಧಿಕ ಅವಕಾಶಗಳು ಸಿಕ್ಕಿ ನೀವು ಕಾಣುವ ಕನಸೆಲ್ಲ ನನಸಾಗಲಿ ನೂರು ವರ್ಷ ಆರೋಗ್ಯದಿಂದ ಸುಖವಾಗಿ ಬಾಳಿ ಎಂದು ಹಾರೈಸುತ್ತೇನೆ ನಿಮ್ಮ ಸಂದರ್ಶನ ನನಗೆ ತುಂಬಾ ಸಂತೋಷ ಕೊಟ್ಟಿದೆ❤❤❤❤❤❤
ಹಾಡು ಹಳೆಯದದರೇನು ಭಾವ ನವನವೀನ song super movie Manasa sarovara
Wow tumba chennagide interview... Proud kannadiga our rekhamma
ದುರ್ಗಾಶಕ್ತಿ ಸಿನಿಮಾದ ನಟಿ ದುರ್ಗಶ್ರೀ ಅವರ ಸಂದರ್ಶನ ಮಾಡಿ ಸರ್ ❤
ಈಗಲೂ ಚೆನ್ನಾಗಿದಾರೆ, ಅಶ್ವಿನಿ ನಕ್ಷತ್ರದಲ್ಲೂ ಚೆನ್ನಾಗಿ ಮಾಡಿದಾರೆ,ಜಡೆನೂ ಚೆನ್ನಾಗಿದೆ❤❤
ಇವರೇ ಅವರು ಅಂತ ಗೊತ್ತೇ ಇರಲಿಲ್ಲ ಇವರನ್ನು ಪರಿಚಯಿಸಿದಕ್ಕೆ ಧನ್ಯವಾದಗಳು
ನೈಜ ಅಭಿನೇತ್ರಿ tq nice interview.
ಸಾರ್ ಒಂದು ಸಿನಿಮಾ ಕಥೆ ಸಿನಿಮಾದಲ್ಲಿ ಮರೆಯಾದ ತುಂಬಾ ಕಲಾವಿದರಿದ್ದಾರೆ ಅದ್ರಲ್ಲಿ ಯಾರನ್ನಾದ್ರೂ ಸಂದರ್ಶನ ಮಾಡೋಕೆ ಟ್ರೈ ಮಾಡಿ, ಮುಖ್ಯವಾಗಿ ನಟಿ ಅಂಜನಾ ಅವರು ಎಲ್ಲೂ ಕಾಣಸ್ತಿಲ್ಲ ತುಂಬಾ ವರ್ಷಗಳಾಗಿವೆ ಅವ್ರನ್ನ ಸಿನಿಮಾದಲ್ಲಿ, ನೋಡಿ, ಅವರನ್ನ ಭೇಟಿ ಮಾಡಿ ಸಾರ್,
ಇವರ super ಹಿಟ್ ಚಿತ್ರ ಅತ್ತೆಗೆ ತಕ್ಕ ಸೊಸೆ ನನಗೆ ತುಂಬಾ ಇಷ್ಟ ನಂತರ ಜಾರಿ ಬಿದ್ದ ಜಾಣ ಒಳ್ಳೆಯ ಸಾಮಾಜಿಕ ಚಿತ್ರ ಗಳು
thank u ರಘು ರಾಮ್ sir.
ಅತ್ತೆಗೆ ತಕ್ಕ ಸೊಸೆ ಮೂವಿಯಲ್ಲಿ ನೀನೆ ನನ್ನ ಮನಸಲ್ಲಿ ಹಾಡು ನನಗೆ ತುಂಬಾ ಇಷ್ಟ❤❤❤❤❤
ನಮಸ್ಕಾರ ರೇಖಾ ಮೇಡಂ 🙏. ನಿಮ್ಮ ಸಂದರ್ಶನ ತುಂಬಾ ಇಷ್ಟವಾಗುತ್ತಿದೆ. ಧನ್ಯವಾದಗಳು ರಘು ಸರ್ 🙏.
Wow...naanu ivara interview gaagi tumba hinde kelidde....idakku munche shubha vivaha serialnalli nodiddu...tumba santhosha aaitu Raghu avare
raghu sir u r always amazing sir ❤ ಹಳೆಯ ಕಾಲದ ಕಲಾವಿದರನ್ನು ಹುಡುಕಿ ನಮ್ಮ ಮುಂದೆ ಕರೆತರುವ raghu sir ಗೆ 🙏
wt fr nxt episode sir ❣️
Her voice is very nice..
Happy to see u mam.
💖
Cute pet listening...
Rekha ji all Marathi movie superhit
ನಮ್ಮ ಮಾವನವರು ಇವರ ಅಭಿನಯಿಸಿದ ಶುಭಮಂಗಳ ಧಾರಾವಾಹಿಯನ್ನು ತಪ್ಪದೆ ನೊಡುತ್ತಿದ್ದರು.
Jaari bidha jaana Hiroine❤❤
Subha Mangal sariyagi maayee
ಹಿನ್ನೆಲೆ ಸಂಗೀತ ಕಿರಿ ಕಿರಿಯಾಗುತ್ತದೆ ಅದು ಬೇಡವೆನಿಸುತ್ತದೆ ❤
Kappu Kola movie of her is one of my favourite ❤
ಇವರು ಅತ್ತೆಗೆ ತಕ್ಕ ಸೊಸೆ ಚಿತ್ರದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದಾರೆ.
Ashwini nakshatra serial nalli villain role super
ಕನ್ನಡದ ನಟಿ ಅಂಜನವರನ್ನು ಭೇಟಿ ಮಾಡಿ ಸರ್ ಪ್ಲೀಜ್
Since I also come from an advocates and judge s family , Sri Nittur srinivas Rao was our great grand father s friend.Our great grand father was a well known judge and one of the founders of the Apex bank.Nittur s daughter Jaya seetha was my mother s classmate. I knew that Rekha rao was in Bangalore
Hi Rekha mam neevu natisida haadu haleyadadarenu haadannu yaru mareyalu saadyavilla , hage hum Dil de chuke Sanam na paatra kooda namage tumba ista , God bless you mam
evr interview nodi tumba kushi aytu.
Another pleasant surprise by Rabbit am sir 🙏🙏🙏
Jogi Movie Heroine Jennifer Kotwal avara interview maadi
Sir k.r.vijaya madam interview maadi.
Very beautiful actress 💖
ಧರಣಿ ಮಂಡಲ ಮಧ್ಯದೊಳಗೆ ಮೂವಿನಲ್ಲಿ ಮಾಡಿದ್ದಾರೆ
Yes
ಇವರ ಸಂದರ್ಶನದ ನಿರೀಕ್ಷೆ ಹುಸಿ ಆಗಲಿಲ್ಲ.. ಇವರ ಅತ್ತೆಗೆ ತಕ್ಕ ಸೊಸೆ ಚಿತ್ರದ ನೀನೇ ನನ್ನ ಮನಸಲಿ... ಈ ಹಾಡು ನನಗೆ ಬಹಳ ಇಷ್ಟ..🎉 ಹುಟ್ಟಿದ್ದು ಆಂಧ್ರದಲ್ಲಿ ಬೆಳೆದದ್ದು ಮಹಾರಾಷ್ಟ್ರ ದಲ್ಲಿ.. ಆದರೂ ಎಷ್ಟು ಒಳ್ಳೆಯ ಕನ್ನಡ ಉಚ್ಚಾರಣೆ...ಎಲ್ಲವೂ ಸಂಸ್ಕಾರದಿoದ.. ಹಾಡು ಹಳೆಯದಾದ ರೇನು ಭಾವ ನವ ನವೀನ..🎉
Banalle maduchandrake heroin nandini singh avrna interview madi sir
Shrishanti, manasa avara interview maadi sir
ಸಿಂಧೂರ ಲಕ್ಷ್ಮಣ ಚಿತ್ರದ ಅನುರಾಧಾ ಅವರ ಸಂದರ್ಶನ ಮಾಡಿ ಸರ್
ನಮಸ್ಕಾರ ದಯಮಾಡಿ ಒಮ್ಮೆ ನನ್ನ ಚಾನೆಲ್ನ ವಿಡಿಯೋಸ್ನ ನೋಡಿ ನೀವು ಕೇಳಿರುವ ಕಲಾವಿದರ ಸಂದರ್ಶನ ಆಲ್ರೆಡಿ ಮಾಡಾಗಿದೆ
ruclips.net/p/PLz7HiZSxybTjQ6FZf6lJPPG0oU1Vl_Z5A&si=mtG_nR621cbzhJg4
Sarkas borana bagge thilisi
She also acted in Hum Dil de chuke sanam
ಶುಭಮಂಗಳ ಆಯಿ
sir iuranna kodagu kushalanagara alli gundurao function alli ganapathi function alli ivara auto graph padedidde thumbaolleyavaru sir auto grapa kotru🎉
Sir, ಕನ್ನಡ ಚಿತ್ರಗಳ ಹಳೆಯ ಚಿತ್ರಗಳ. ನಟಿ ಮಾಧುರಿ ಅವರ ಸಂದರ್ಶನ ಮಾಡಿ
ಸರ್ ಕುಂತೀ ಪುತ್ರ ಹಿರೋಯಿನ್ ಸೋನಾಕ್ಷಿ ಯವರ ಇಂಟರ್ವ್ಯೂ ಮಾಡಿ.
🙏🙏🙏👌👌👌
Padma Priya avara bage thilisi sir
Raghu sir... ನಾನು ಕನ್ನಡ ಸಾಹಿತ್ಯದಲ್ಲಿ ಎಂ ಎ ಮಾಡಿದ್ದೀನಿ ಬರವಣಿಗೆ ಚನ್ನಾಗಿದೆ ದಯವಿಟ್ಟು ನನಗೆ ಮೀಡಿಯಾದಲ್ಲಿ ಅವಕಾಶ ಸಿಕ್ಕರೆ ತಿಳಿಸಿ...
Hum Dil De Chuke Sanam Cinema dalli natisiddare madam
ಅತ್ತೆಗೆ ತಕ್ಕ ಸೊಸೆ, ಧರಣಿ ಮಂಡಲ ಮಧ್ಯದೊಳಗೆ, ಮಾನಸ ಸರೋವರ ಚಿತ್ರದಲ್ಲಿ ನಟಿಸಿದಾಕೆಯನ್ನು ನೋಡುವುದಕ್ಕೆ ಖುಷಿ ತಂದಿದೆ.
Khushi aaitu Namma Rekha Rao avarannu illi nodi. Haageye Mamatha Rao- Rakshitha avra taayi avarannu karetanni pl RR. 🙏🙏
Shubamangala serial alli super acting.
She was staying in jayanagar lic colony near our house we used to see her when we used to go to school and vle coming bk from school
🙏❤️😍
👌
🙏🙏🙏
Sir ratha saptami aravind avar sandarshan maadi
Manasa sarovara film alli act maadiddare Haadu haleyadaadarenu haadalli iddare.
ಇವರು ಕರ್ನಾಟಕದಲ್ಲಿ ಇದ್ದುದಕ್ಕಿಂತ ಮುಂಬೈನಲ್ಲಿ ಇದ್ದದ್ದೆ ಹೆಚ್ಚು ಹೀಗಾಗಿ ಯಾರಿಗೂ ಅಷ್ಟು ಗೊತ್ತಿಲ್ಲ
Manasa sarovara was so nice
ನಟಿ ಮಂಜುಮಾಲಿನಿ ಬಗ್ಗೆ ಒಂದು ಸಂದರ್ಶನ ಮಾಡಿ ರಘುರಾಮ್ ಸರ್ ಜಿ...ಸಹನಟಿಯಾಗಿ ಹಾಸ್ಯ ಕಲಾವಿದೆಯಾಗಿ ಬಹಳಷ್ಟು ಹಳೆಯ ಸಿನೆಮಾಗಳಲ್ಲಿ ನಟಿಸಿದ್ದಾರೆ....ಈಗ ಅವರು ಎಲ್ಲಿದಾರೆ ಏನ್ ಮಾಡ್ತಿದಾರೆ...ಒಂದು exclusive interview ಮಾಡಿ...
ಹಿರಿಯ ನಟಿ ಮಂಜುಮಾಲಿನಿ ಅವರು ನಿಧಾನರಾಗಿದ್ದರೆ. ಅವರ ಕುಟುಂಬದ ಸಂದರ್ಶನ 🙏🙏💐💐
❤❤❤
Sir Kannada Actress ಹೇಮ ಶ್ರೀ 2012 ನಲ್ಲಿ ನಿಧನವಾದರು ಅವರ ಫ್ಯಾಮಿಲಿ ತೋರಿಸಿ
ಆ ಕಚ್ಚಿಡ ಫ್ಯಾಮಿಲಿ ಯಾಕೆ ಬೇಕು ನಿಮ್ಗೆ. ಅವರ ಸಾವಿಗೆ ಅವರ ಅಕ್ಕ ಅಮ್ಮನೇ ಕಾರಣ
It is a tragedy
ನಾನು ಇವರನ್ನ ಮರಾಠಿ actress ಅನಕೊಂಡ ನನಗೆ ಗೊತ್ತಿಲ್ಲ ಇವರು ಕನ್ನಡದವರು ಅಂತ 🙏
ಮೇಡಂ ಧಾರಾವಾಹಿಯ ಲಿ ಮಾಡಿದ್ಧರೆ ನೋಡಿದೆನೆ
Padma kumuta seriel actress avru film allu madidreno avru serial set alle theerihodru avra family interview madi
Manasa sarovara dalli tumba chennagi acting madidare
TN mamata (soumyashri )bandhana chitradalli dr vishnuvardhan ravara colleag patradhari avara sandarshana maadi
Sir Geetha cinemada herione ಅಕ್ಷತಾ ರಾವ್ avra interview madi
Padma Rao kamath
ಇವರು ಮರಾಠಿ ಸಿನಿಮಾ ಗಳಲ್ಲಿ ತುಂಬಾ ನಟಿಸಿದ್ದಾರೆ.
G V Iyer avara Hamsageethe Film alli Anantnag jothe act madiddare
ಡಬ್ಬಿಂಗ್ ಜಾನಕಿ ಅವರನ್ನು ಸಂದರ್ಶನ ಮಾಡಿ ,(ಹೊಸ ಬೆಳಕು.ಚಿತ್ರದ ಡಾ. ರಾಜ್ ಕುಮಾರ್ ಅವರ ಅಕ್ಕನ ಪಾತ್ರ ದಾರಿ)
Same, Gayyali patradhari
Kamana billu alla , hosa belaku nalli .... Kamana billu nalli madilla
She looks the same
Janaki samsaaradalli act maadidru
Madam your acting in,thagia,thaka,maga, film with dr,rajkumar, films is, very good ❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉
Ahtte Thakkar some chitrada nayakiyagi ntisidare
Aarti medam jote natane madidare avar bage keli sir
Hindi movies, seriels nalli maadidare
Kannada estu chennagi mathadthare
Attege takka sosechitradalli dance channagi madidare
ಆಯಿ ಅಲ್ವಾ
Yes
evru natisida attege takka sose.film nodi malasree grahapravesh film madidare anisute
Yeradu film same story
❤❤❤❤❤