Child Adhvyth very nice and exlent🙏🙏 Hariom🙏🙏🌹 nalini s Sanathana sevaki Mysore🌹🌹 pujya parathpara Gurudevara Aasheervada sadakala earaliyendu🙏🙏 pray maduvenu, All the best God and Goddess bless you and your family, namage bahala Hemme aagide🎉🎉
Very nice performance. You have a very bright future in the field of adhyathmika..pranamas to your parents and gurus. Almighty will certainly shower his blessings on you .
ಇಡೀ ಸಂದರ್ಶನ ಬಹಳ ಸಂತಸ ತಂದಿದೆ. ಸಂಘದ ಸಂಸ್ಕಾರದ ಪೂರ್ಣ ಮಾದರಿ ಕಂಡಂತೆ ಆಯಿತು. ದೇಶಭಕ್ತಿ , ಸಂಸ್ಕಾರ , ಸರಳತೆ ಒಂದೇ ಎರಡೆ ಇವರನ್ನು ಪರಿಚಯಿಸಿದ ವಿದುಷಿ ಲೀಲಾ ಮಹಾಭಾಗಾ ಅವರಿಗೆ ಕೃತಜ್ಞತೆಗಳು🙏🙏
👌👌ಅದ್ವೈತ್ ನಿಮ್ಮ ತಂದೆ ತಾಯಿ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಕೊಟ್ಟಿದ್ದಾರೆ ಅವರಿಗೆ ಧನ್ಯವಾದಗಳು ನಿನಗೆ ಒಳ್ಳೆಯ ಭವಿಷ್ಯ ವಿದೆ, ಚೆನ್ನಾಗಿ ಸಂಸ್ಕೃತ ಭಾಷೆ ಕಲಿತು ಹೆಮ್ಮೆಯ ಭಾರತೀಯ ಸನಾತನ ಧರ್ಮ ದ ದೇಶದ ಸತ್ ಪ್ರಜೆ ಯಾಗಿ ಚೆನ್ನಾಗಿ ಬಾಳು ಜೈ ಹನುಮಾನ್ ಜೈ ಜೈ ಶ್ರೀರಾಮ್ 🙏🙏
ಅದ್ವೈತ ನಂತೆ ಎಲ್ಲ ಮಕ್ಕಳು ಬೆಳೆಯಬೇಕು. ಮಕ್ಕಳಿಗೆ ತಂದೆ ತಾಯಿ ಒಳ್ಳೆ ಸಂಸ್ಕಾರ ಕೊಟ್ಟು ಬೆಳೆಸಿದರೆ, ಉತ್ತಮ ಸಮಾಜ ಆಗುವದರಲ್ಲಿ ಸಂಶಯವಿಲ್ಲ. ಇವನ ತಂದೆ ತಾಯಿಗಳಿಗೆ ಮನಃಪೂರ್ವಕವಾಗಿ ಆಶೀರ್ವದಿಸುತ್ತೇನೆ 🙌🏻
ಶುಭಾಶಯಗಳು ಅದ್ವೈತ, ವೈಯುಕ್ತಿಕವಾಗಿ ದಿನಾಂಕ 15 ರಂದು ಉಡುಪಿಯ ಗೀತಾ ಮಂದಿರದಲ್ಲಿ ನಿನ್ನ ಮತ್ತು ನಿಮ್ಮ ತಂದೆಯವರನ್ನು ಭೇಟಿ ಮಾಡಿ ಮಾತನಾಡಿ ಸಿದ್ದು ತುಂಬಾ ಸಂತೋಷ ಆಯಿತು....... ಶ್ರೀಕೃಷ್ಣ ಪರಮಾತ್ಮನ ಕೃಪೆ ಸದಾ ನಿಮ್ಮ ಮೇಲೆ ಇರಲಿ
An eye opener interview. Madam Leela nimage Nanna anantha dhanyavadagalu. Little Advit God bless you . And Mr.Raghavendra deserve a national award for upkeeping our prestigious Sananthana Dharma🎉
It’s really great and inspiring father changed his attitude and came back to good path after listening to guru bannanje govindaacharayas talk. Thank you for introducing father and kid
Bahu Parak. Very interesting & pleasing to watch the video of Leelajala.Please also interview Sri Kuldeep Pai of Vonde Guru Paramparam, who is training many child prodigies like Soorya Gayatri & Rahul Vellal who are now celebirities apart from his own children,. Pai is a Konkani Brahmin from Kerala, In S,Canara, they are followers of Sri Madhvacharya. But in Kerala, they are influenced by Bhagavatpada Sri Shankaracharya. Pai is a unique person who does not demand any prescribed charges for his Music performance like professionals do. He says the purpose of singing the praise of the Lortd is lost when you make a business out of it. He is deep-rooted in Shanracharya's philosophy & rendering Hymns Acharya has composed. He is also a celebrated vocal musician.
ಮಗು ಅದ್ವೈತ.. ನಿನ್ನ ಸಾಧನೆ ಅತ್ಯಂತ ಹೆಮ್ಮೆಯನ್ನು ತಂದಿದೆ. ಭಗವಂತನು ನಿನ್ನನ್ನು ಸರ್ವದಾ ಅನುಗ್ರಹಿಸಲಿ. ಮಕ್ಕಳ ಸಾಧನೆಯನ್ನೂ ಪರಿಗಣಿಸುತ್ತಿರುವ ಲೀಲಾಜಾಲ ತಂಡದವರಿಗೆಲ್ಲ ಧನ್ಯವಾದಗಳು 🌹 🙏
ಬಹಳಷ್ಟು ಜನರು ನಮ್ಮನ್ನು ಪ್ರಶಂಸಿಸಿ ಹರಸಿದ್ದಾರೆ ಅವರಿಗೆ ನಾನು ಯತಾಶಕ್ತಿ ಕೃತಜ್ಞತೆಯನ್ನು ತಿಳಿಸಿರುವೆ ಆದರೆ ನಿಮಗೆ ಹೇಗೆ ಧನ್ಯವಾದಗಳನ್ನು ತಿಳಿಸುವುದು.... ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ಯಾವ ಶಬ್ದದಿಂದ ನಿಮಗೆ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದು ನನಗೆ ತಿಳಿಯದು ವಿದ್ಯಾರ್ಥಿಗಳನ್ನು ತನ್ನ ಸ್ವಂತ ಮಕ್ಕಳಂತೆ ತಿಳಿದು ಪ್ರೋತ್ಸಾಹಿಸಿ ಪೋಷಿಸುವ ನಿಮಗೆ ಮನಪೂರ್ವಕವಾಗಿ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಗುರುಗಳೇ🙏🙏🙏

@@MohaneshwariKrishnappa why? What happened?? Which type of interview would u like??? First of all u dont have little knowledge like advaith r his father. Learn with pure heart
ಮಗು ಅದ್ವೈತ ,ನಿನ್ನಸಾಧನೆ ಕೇಳಿ ತುಂಬಾ ಸಂತೋಷವಾಯಿತು ಮಗು.ಹೀಗೇ ಮುಂದುವರಿಯುತ್ತಾ ನೀನು ಹೇಳಿದಹಾಗೆ ಒಳ್ಳೆಯ ಪ್ರಜೆ ಮತ್ತು ಒಳ್ಳೆಯ ಮನುಷ್ಯನಾಗು.
ಅದ್ವೈತನ ಸಾಧನೆ ಅದ್ಭುತ. 🙏🙏🙏🙏ಮಗು.
ಮಗುವಿನ ತುಂಬಾ ತಿಳಿಸಿದ್ದಾನೆ ಒಳ್ಳೆಯ ಕಾರ್ಯಕ್ರಮವಾಗಿದೆ
ಅಬ್ದುತ ಮಗು ಸದಾ ಭಗವಂತನ ಅನುಗ್ರಹ ಇರಲಿ
Child Adhvyth very nice and exlent🙏🙏 Hariom🙏🙏🌹 nalini s Sanathana sevaki Mysore🌹🌹 pujya parathpara Gurudevara Aasheervada sadakala earaliyendu🙏🙏 pray maduvenu, All the best God and Goddess bless you and your family, namage bahala Hemme aagide🎉🎉
ಈ ಮಗು ಕಲಿಯುಗ ವ್ಯಾಸಮಹರ್ಷಿಯಾಗುವುದರಲ್ಲಿ ಸಂಶಯವಿಲ್ಲ ಭಗವಂತ ನಿನಗೆ ಒಳ್ಳೆಯದು ಮಾಡಲಿ ಮಗು ನಿನ್ನ ಸಾಧನೆಗೆ ತುಂಬಾ ಧನ್ಯವಾದಗಳು ಮಗು 🙏🙏🙏 .
Very nice performance. You have a very bright future in the field of adhyathmika..pranamas to your parents and gurus. Almighty will certainly shower his blessings on you .
🙏🏼🙏🏼🙏🏼🙏🏼🙏🏼🙏🏼🙏🏼
ಅದ್ಭುತ ಪ್ರತಿಭೆ🎉🎉🎉ತುಂಬಾ ಒಳ್ಳೆ ಕಾರ್ಯಕ್ರಮ
ಸಜ್ಜನ ರ ಸಂಗದಿಂದ ಅದ್ವೈತ ತುಂಬಾ ವಿಷಯ ಕಲಿತಿದ್ದಾನೆ. ದೇವರ ಅವನಿಗೆ ಸದಾ ಕಾಪಾಡಲಿ. ಲೀಲಾ ಜಾಲ ತುಂಬಾ. ಧನ್ಯವಾದಗಳು.
Really great
👌🌹🌹🌹🌹
ಇಡೀ ಸಂದರ್ಶನ ಬಹಳ ಸಂತಸ ತಂದಿದೆ. ಸಂಘದ ಸಂಸ್ಕಾರದ ಪೂರ್ಣ ಮಾದರಿ ಕಂಡಂತೆ ಆಯಿತು. ದೇಶಭಕ್ತಿ , ಸಂಸ್ಕಾರ , ಸರಳತೆ ಒಂದೇ ಎರಡೆ ಇವರನ್ನು ಪರಿಚಯಿಸಿದ ವಿದುಷಿ ಲೀಲಾ ಮಹಾಭಾಗಾ ಅವರಿಗೆ ಕೃತಜ್ಞತೆಗಳು🙏🙏
ನಮ್ಮ ದೇಶದ ಹೆಮ್ಮೆಯ ಪ್ರಜೆ
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು.
ಅದ್ವೈತನನ್ನು ಗುರುತಿಸಿ ಪರಿಚಯಿಸಿದ ಲೀಲಾ ಭಗಿನಿಯವರಿಗೂ ಅನಂತಾನಂತ ನಮನಗಳು ಹಾಗೂ ಧನ್ಯವಾದಗಳು.
God bless you advaith , very much necessary for todays generation, Madam is doing great job, which is required for todays generation.
ಯಾವ ಜ್ಞಾನಿ ಯೋ ಮತ್ತೆ ಜನ್ಮ ತಾಳಿದ್ದಾರೆ.
ಕೋಟಿ ಕೋಟಿ ಕೋಟಿ ನಮನಗಳು.
ಅದ್ವೈತ ಅನ್ನೋ ಹೆಸರೇ ಸೂಕ್ತ.
ನಮ್ಮ ದೇಶದ ಒಂದು ದೊಡ್ಡ ಆಸ್ತಿ.
🙏🙏🙏🙏🙏
ನಿಮ್ಮ ಅಭಿಮಾನಕ್ಕೆ ಆಶೀರ್ವಾದಕ್ಕೆ ನಾವು ಸದಾ ಋಣಿ 🙏🙏🙏
Abhinandanegalu magu. Ninninda janati kaliyali
ಬಹಳ ಒಳ್ಳೆಯ ಸಂದರ್ಶನ.. ಇಂಥವರ ಪರಿಚಯ ಸಮಾಜಕ್ಕೆ ಆಗಬೇಕು.. ಧನ್ಯವಾದಗಳು ಮೇಡಂ..ಧನ್ಯವಾದಗಳು ಪೋಷಕರು ಮತ್ತು ಮಗನಿಗೆ..,🙏🙏
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
ಅದ್ಭುತವಾದ ಪ್ರತಿಭಾ ಪ್ರದರ್ಶನ ಮಾಡಿಕೊಟ್ಟಿದ್ದೀರಿ
ಧನ್ಯವಾದಗಳು ಅಕ್ಕಾ
ಅಧ್ವೈತ, ನಿನಗೆ ದೇವರ ಆಶೀರ್ವಾದ ಸದಾ ಇರಲಿ.
ಉತ್ತಮ ಪ್ರಜೆಯಾಗುವ ಎಲ್ಲಾ ಅಂಶಗಳೂ ನಿನ್ನಲ್ಲಿ ಇವೆ.
Very good God Bless You
👌👌ಅದ್ವೈತ್
ನಿಮ್ಮ ತಂದೆ ತಾಯಿ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಕೊಟ್ಟಿದ್ದಾರೆ ಅವರಿಗೆ ಧನ್ಯವಾದಗಳು
ನಿನಗೆ ಒಳ್ಳೆಯ ಭವಿಷ್ಯ ವಿದೆ, ಚೆನ್ನಾಗಿ ಸಂಸ್ಕೃತ ಭಾಷೆ ಕಲಿತು ಹೆಮ್ಮೆಯ ಭಾರತೀಯ ಸನಾತನ ಧರ್ಮ ದ ದೇಶದ ಸತ್ ಪ್ರಜೆ ಯಾಗಿ ಚೆನ್ನಾಗಿ ಬಾಳು
ಜೈ ಹನುಮಾನ್ ಜೈ ಜೈ ಶ್ರೀರಾಮ್ 🙏🙏
Congratulations Adhwaith on your fantastic achievement! Your hard work & dedication have truly paid off.... ❤❤
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
ಅದ್ವೈತ ನಂತೆ ಎಲ್ಲ ಮಕ್ಕಳು ಬೆಳೆಯಬೇಕು. ಮಕ್ಕಳಿಗೆ ತಂದೆ ತಾಯಿ ಒಳ್ಳೆ ಸಂಸ್ಕಾರ ಕೊಟ್ಟು ಬೆಳೆಸಿದರೆ, ಉತ್ತಮ ಸಮಾಜ ಆಗುವದರಲ್ಲಿ ಸಂಶಯವಿಲ್ಲ. ಇವನ ತಂದೆ ತಾಯಿಗಳಿಗೆ ಮನಃಪೂರ್ವಕವಾಗಿ ಆಶೀರ್ವದಿಸುತ್ತೇನೆ 🙌🏻
ಅದ್ಭುತ ಪ್ರತಿಭೆ. ಉತ್ತಮ ಪ್ರಜೆ ಆಗೇ ಆಗುತ್ತಾನೆ.
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
ಒಳ್ಳೆಯ ಸಂಭಾಷಣೆ 💐🙏
🙏🙏🙏
👍👌🙏
🙏
ಅದ್ವೈತ ಶುಭವಾಗಲಿ...ಈ ಯಶಸ್ಸಿನ ಹಿಂದೆ ರಾಘು ನಿಮ್ಮ ಪರಿಶ್ರಮಕ್ಕೆ, 🎉👍
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
ಅಭಿನಂದನೆಗಳು ಅದ್ವೈತ್ ದೇವರು ನಿನ್ನನ್ನು ಸದಾಕಾಲ ಜ್ಞಾನವಂತ ನಾಗಿ ಹಾಗೂ ಆ ಜ್ಞಾನವನ್ನು ಸಮಾಜಕ್ಕೆ ತಲುಪಿಸುವಂತಹ ಪ್ರಜೆಯಾಗಿ ಮಾಡಲಿ ಎಂದು ಹಾರೈಸುತ್ತೇನೆ
Best interview. Abhinandanegalu. ಅದ್ವೈತನಿಗೆ ಶುಭವಾಗಲಿ.
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
ಅಮ್ಮಾ ತುಂಬಾ ಒಳ್ಳೆಯ ಕಾರ್ಯಕ್ರಮವನ್ನು ನೆಡೆಸಿಕೊಟ್ಟಿದ್ದೀರಿ.
ತುಂಬಾ ಧನ್ಯವಾದಗಳು
V nice
🙏🙏🙏
ಶುಭಾಶಯಗಳು ಅದ್ವೈತ, ವೈಯುಕ್ತಿಕವಾಗಿ ದಿನಾಂಕ 15 ರಂದು ಉಡುಪಿಯ ಗೀತಾ ಮಂದಿರದಲ್ಲಿ ನಿನ್ನ ಮತ್ತು ನಿಮ್ಮ ತಂದೆಯವರನ್ನು ಭೇಟಿ ಮಾಡಿ ಮಾತನಾಡಿ ಸಿದ್ದು ತುಂಬಾ ಸಂತೋಷ ಆಯಿತು....... ಶ್ರೀಕೃಷ್ಣ ಪರಮಾತ್ಮನ ಕೃಪೆ ಸದಾ ನಿಮ್ಮ ಮೇಲೆ ಇರಲಿ
ನಿಮ್ಮ ಆಶೀರ್ವಾದಕ್ಕೆ ನಾವು ಸದಾಋಣಿಗಳು 🙏🙏🙏
ನಿಮ್ಮನ್ನು ಭೇಟಿ ಮಾಡಿದ ಕ್ಷಣಗಳು ನಮಗೂ ಬಹಳ ಖುಷಿ ಕೊಟ್ಟಂತಹ ಕ್ಷಣಗಳು🙏🙏🙏
43:15 😮 43:24 @@raghavendraskumar9914
🙏 thank you Amma 🕉️ Jai shree ram jai shree ram jai shree ram 🕉️🙏
ಮಗನ ಹೇಳಿಗೆಯಲ್ಲಿ ತಂದೆ ತಾಯಿಯಗಳ ಜವಾಬ್ದಾರಿ ತುಂಬಬೇಕಾಗಿದೆ, ಅದರಂತೆ ನೀವು ಸಹ ನಡೆಸಿಕೊಡುತ್ತಿದ್ದೀರಿ, ನಿಮಗೆ ಅತ್ಯಂತ ಧನ್ಯವಾದಗಳು
ದೇವರು ಓಳೆದು ಮಾಡಲಿ.🎉🎉
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
Excellent podcast.Madam you are doing a great job.He and his Father are blessed.Very much necessary for today's struggling generation
Hare krishna, 🙏🙏🙏👌ninage nine sati, God bless you krishna
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
ದೇವರು ನಿನಗೆ ಒಳ್ಳೆಯದನ್ನು ಮಾಡಲಿ
ಈ ಸಂಸ್ಕೃತಿ ಎಲ್ಲಾ ಮಕ್ಕಳಿಗೂ, ಹೆತ್ತವರು ಕೊಡಲಿ...
ಅದ್ವೈತ ಅದ್ಭುತ ನಮಸ್ಕಾರ
An eye opener interview. Madam Leela nimage Nanna anantha dhanyavadagalu.
Little Advit God bless you .
And Mr.Raghavendra deserve a national award for upkeeping our prestigious Sananthana Dharma🎉
Eee program noodles thumba santhosha aayithu
Excellent Advait..best wishes 🙏 Mr.Raghavendra is so humble ..big thanks to the channel
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
🎉ಭವಿಷ್ಯದ ಅದ್ವೈತಾಚಾರ್ಯರಿಗೆ ಅಭಿನಂದನೆಗಳು🎉
Adbhutavada karyakrama dhanyavadagalu🙏🙏🙏
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
ಶುಭವಾಗಲಿ ಅದ್ವೈತ ಮತ್ತು ರಾಘವೇಂದ್ರ ಜೀ
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
ರಾಘವೇಂದ್ರ ರವರಿಗೆ ಉತ್ತಮ ಸಂಸ್ಕಾರ ಇದೆ..ಮಗನ್ನನು ಒಳ್ಳೆಯ ರೀತಿ ಬೆಳೆಸಿದ್ದಾರೆ..ಅವನಿಗೆ ಒಳ್ಳೆಯ ಭವಿಷ್ಯ ಇದೆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ..🙏
Namaste
Mahanubhava dever rakshane malpade baale😅❤
It’s really great and inspiring father changed his attitude and came back to good path after listening to guru bannanje govindaacharayas talk. Thank you for introducing father and kid
Bahu Parak. Very interesting & pleasing to watch the video of Leelajala.Please also interview Sri Kuldeep Pai of Vonde Guru Paramparam, who is training many child prodigies like Soorya Gayatri & Rahul Vellal who are now celebirities apart from his own children,. Pai is a Konkani Brahmin from Kerala, In S,Canara, they are followers of Sri Madhvacharya. But in Kerala, they are influenced by Bhagavatpada Sri Shankaracharya. Pai is a unique person who does not demand any prescribed charges for his Music performance like professionals do. He says the purpose of singing the praise of the Lortd is lost when you make a business out of it. He is deep-rooted in Shanracharya's philosophy & rendering Hymns Acharya has composed. He is also a celebrated vocal musician.
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
God bless you
ಮಗು ಅದ್ವೈತ.. ನಿನ್ನ ಸಾಧನೆ ಅತ್ಯಂತ ಹೆಮ್ಮೆಯನ್ನು ತಂದಿದೆ. ಭಗವಂತನು ನಿನ್ನನ್ನು ಸರ್ವದಾ ಅನುಗ್ರಹಿಸಲಿ. ಮಕ್ಕಳ ಸಾಧನೆಯನ್ನೂ ಪರಿಗಣಿಸುತ್ತಿರುವ ಲೀಲಾಜಾಲ ತಂಡದವರಿಗೆಲ್ಲ ಧನ್ಯವಾದಗಳು 🌹 🙏
ಈ ಸಾಧನೆಯ ಹಿಂದೆ ನಿಮ್ಮ ಮಹದಾಶೀರ್ವಾದ ಇದೆ ಅಮ್ಮ .
ನಿಮ್ಮ ಹಾರೈಕೆಗೆ ನಾವು ಚಿರಋಣಿಗಳಾಗಿದ್ದೇವೆ ನಿಮ್ಮಂಥವರ ಲೀಲಾಅಮ್ಮನಂಥವರ ಆಶೀರ್ವಾದವಿದ್ದರೆ ಏನನ್ನೂ ಸಾಧಿಸಬಹುದು🙏🙏🙏
@@raghavendraskumar9914 0k
Adbhuta Adwait!
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
thank you for bringing them to your platform
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
Super Bro❤
Thammellarigu Dhanyavadagalu
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
Great.riyaly.greate.❤
Medam❤
❤
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
ವಿಳಾಸ ತಿಳಿಸಿ : ಮಹನೀಯರ ಕೈ ಕುಲುಕಿ ಅವರ ಕೈ ಕಾಫಿ/ಟೀ ಕುಡಿಯೋ ಅಭಿಲಾಷೆ
ನಮ್ಮ ಅದ್ಭುತ ಶಿಷ್ಯ ಅಂತ ಹೇಳಲಿಕ್ಕೆ ತುಂಬಾ ಹೆಮ್ಮೆಯಿದೆ..
ತುಂಬಾ ಧನ್ಯವಾದಗಳು 👏👏
ಬಹಳಷ್ಟು ಜನರು ನಮ್ಮನ್ನು ಪ್ರಶಂಸಿಸಿ ಹರಸಿದ್ದಾರೆ ಅವರಿಗೆ ನಾನು ಯತಾಶಕ್ತಿ ಕೃತಜ್ಞತೆಯನ್ನು ತಿಳಿಸಿರುವೆ ಆದರೆ ನಿಮಗೆ ಹೇಗೆ ಧನ್ಯವಾದಗಳನ್ನು ತಿಳಿಸುವುದು.... ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ಯಾವ ಶಬ್ದದಿಂದ ನಿಮಗೆ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದು ನನಗೆ ತಿಳಿಯದು
ವಿದ್ಯಾರ್ಥಿಗಳನ್ನು ತನ್ನ ಸ್ವಂತ ಮಕ್ಕಳಂತೆ ತಿಳಿದು ಪ್ರೋತ್ಸಾಹಿಸಿ ಪೋಷಿಸುವ ನಿಮಗೆ ಮನಪೂರ್ವಕವಾಗಿ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಗುರುಗಳೇ🙏🙏🙏

👍🏿👍🏿👍🏿ಸೂಪರ್ 👌🏿👌🏿👌🏿
Quest for knowledge ❤.
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
God bless you Advait, very good, nice 😊😊 41:55
ಅದ್ವೈತ ನೀನು ನಿಜವಾಗಲೂ ನಮ್ಮ ದೇಶದ ಸತ್ಪ್ರಜೆ ಕಣೋ
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
ಲೀಲಾ ಜಾಲಕ್ಕೂ 🙏🙏🙏
❤
Shubavaagai👍
Om namo narayana
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
Advait is very talented child Love you advait❤❤❤❤❤
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
👌🙏🙏🙏
Tumba manassige santhoshavayithu santhoshavagyithu kanda,ee chilka vassinalle Nimage adhythmada kadege 50:44 adestu aasakthi, devara kruse minna male sada Erali.ninna thande thayiyavareguu nanna namanagalu.🙏🙏🙏
I also believe that our traditions, rituals, scriptures are still available to us largely due to Brahmins!
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
Eee program noodles thumba
🙏🙏🙏
❤❤❤❤ super
🙏🙏🙏
God bless you Putta.
Greatadvaithababy👌🙏🙏🙏🙏🙏🙏🙏🙏🙏🙏
👌👌putta ninna prayathna hige munduvariyali
🙏🙏🙏🙏
🙏🙏🙏
ಶೂದ್ರ ಸಂಸ್ಕೃತ ಕನ್ನಡ ಇಂಗ್ಲಿಷ್ ಭಾಷಾ ಅಭಿನಂದನೆಗಳು.
ಯಾವ್ ಸಂಸ್ಕೃತಿ ಸಂಸ್ಕಾರ ಸಿಗುತ್ತೆ ಆ ರೀತಿಯಲ್ಲಿ ಮಕ್ಕಳು ಬೆಳೆಯುತ್ತಾರೆ
1000 ವರ್ಷ ಮೊದ್ಲು ಭಾರತ ಹೀಗೆ ಗುರುಕುಲ ಪದ್ಧತಿ ಇತ್ತು
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
👏👏👍
Ninantavane namma prajeyadare namma Deshada stiti badalaguttade
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
Bahala Santhosha da vishaya
❤🙏🙏🙏
❤❤❤
🙏🙏🙏
God bless you Advait
👌🏼👌🏼
🤝🤝🤝
🙏🙏🙏🙏🙏🙏🙏🙏🙏
ಸಕ್ಕರೆ ಗೋಣಿಯ ಮೇಲೆ ಮಲಗಿದವರಿಗೆ ಸಕ್ಕರೆ ಖಾಯಿಲೆ ಇಷ್ಟು ಹೊತ್ತಿಗೆ ಬಂದಿರುತ್ತದೆ ಬಿಡಿ ರಾಘವೇಂದ್ರ😅
😂
ನಮನ
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
👌👌👌👌🙏🙏🙏🙏🙏
🙏🙏🙏
Adwait ninage devara 1:01:21 aashirvada sada Italian uttar praje aaguva anshagalu yella ninnalli ive
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
Waste advertisement.
Sanathana samskruthiya indu mutthu vajra ee atma.
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
Bangaradanth a magu
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
I don't like these 🤮🤮🤮
ಅನಂತ ಧನ್ಯವಾದಗಳು🙇♂️
ಆಶೀರ್ವಾದವಿರಲಿ🙏🙏🙏
@@MohaneshwariKrishnappa why? What happened?? Which type of interview would u like???
First of all u dont have little knowledge like advaith r his father.
Learn with pure heart
🙏🙏
🙏🙏🙏
🙏🙏🙏🙏🙏
🙏🙏🙏
🙏🙏🙏