ಭಾರತದಲ್ಲಿ ದೊಡ್ಡ ಗಿನಿಯಾ ಪಿಗ್ ಫಾರ್ಮ್.!ಇವರ ಆದಾಯ ಎಷ್ಟಿರಬಹುದು.!8ವರ್ಷದಿಂದ ಸಾಕಿ ಯಶಸ್ವಿಯಾಗಿದ್ದೇನೆ.!Guineapig

Поделиться
HTML-код
  • Опубликовано: 10 сен 2024
  • #KrishiBelaku
    Guineapig
    Guinea
    Southamericaguineapig
    Guineapiginkarnataka
    Guineainindia
    Guineaguinea
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

Комментарии • 22

  • @nagarajpolicegoudra6591
    @nagarajpolicegoudra6591 14 дней назад

    ಒಂದ್ ಒಳ್ಳೆಯ ಸಂದೇಶ ನೀಡಿದ್ದೀರಿ ಸರ್ ತುಂಬಾ ತುಂಬಾ ಧನ್ಯವಾದಗಳು ತಮಗೆ🙏🙏🙏
    ಗೊತ್ತು ಗುರಿ ಇರದ ದಂದೆಯಲ್ಲಿ ಅಷ್ಟ್ ಲಾಭ ಇದೇ ಇಸ್ಟ್ ಲಾಭ ಇದೇ ಅಂತಾ ದಯವಿಟ್ಟು ದುಡುಕಬೇಡಿ.

  • @dharanidharani5087
    @dharanidharani5087 8 месяцев назад +2

    ಸರ್ ತುಂಬಾ ಒಳ್ಳೆಯ ವಿಚಾರ ತಿಳಿಸಿದ್ದೀರಿ ನಿಮ್ಮ ಚಾನೆಲ್ ಉನ್ನತ ಮಟ್ಟಕ್ಕೆ ಹೋಗಲಿ 💐

  • @chandramouli6185
    @chandramouli6185 8 месяцев назад +1

    Well said brother..

  • @charankumar21m
    @charankumar21m 8 месяцев назад +1

    Super,

  • @MeFarmerSuresh
    @MeFarmerSuresh 6 месяцев назад

    Very well explained 😊

  • @mahesh25387
    @mahesh25387 8 месяцев назад

    Excellent information 👍

  • @user-ip5lp1vb7s
    @user-ip5lp1vb7s 8 месяцев назад +1

    👌

  • @balakrishnaat7985
    @balakrishnaat7985 5 месяцев назад

    ❤️👌

  • @chandanchandu4322
    @chandanchandu4322 8 месяцев назад +3

    ಅಣ್ಣಾ ನಮ್ ಮನೇಲಿ 4/5 ವರ್ಷ enda ಸಾಕ್ತಾ ಇದಿನಿ and ಗಿನಿ ಪಿಗ್ ನಾ ಕೂಕ್ ಮಾಡಿ ತಿಂತೀವಿ ತಿನ್ನೋದ್ರಿಂದ ಎನು ಪ್ರಾಬ್ಲಮ್ ಇಲ್ವಾ plzz reply madi.

    • @Ninja-official_12
      @Ninja-official_12 8 месяцев назад

      ತಿನ್ನುವುದರಿಂದ ತೊಂದರೆ ಆಗುವುದಿಲ್ಲ, ಅದು ಸಹ ಮೊಲದ ಮಾಂಸದಂತೆ, ಆದ್ರೆ ನಾನು ಎಂದು ತಿಂದಿಲ್ಲ ಮತ್ತೆ ತಿನ್ನಿ ಅಂತಲೂ ಹೇಳುವುದಿಲ್ಲ

    • @Ninja-official_12
      @Ninja-official_12 8 месяцев назад +1

      ಒಳ್ಳೆಯ ವಾತಾವರಣದಲ್ಲಿ ಒಳ್ಳೆಯ ಫುಡ್ ಕೊಟ್ಟು ಸಾಕಾಣಿಕೆ ಮಾಡಿದ್ರೆ ಮಾತ್ರ ತಿನ್ನಲು ಯೋಗ್ಯವಾಗಿ ಇರುತ್ತೆ

    • @chandanchandu4322
      @chandanchandu4322 8 месяцев назад

      ​@@Ninja-official_12thank you Anna

  • @GirishRakesh
    @GirishRakesh 8 месяцев назад +1

    Krishna sir thumba practical agi helidira sir

  • @chandrakumarhb5452
    @chandrakumarhb5452 Месяц назад

    Contact number sir